ಈ ಮೂರನೇ ಭಾಗವನ್ನು ಕಾಗುಣಿತ ಮತ್ತು ಸ್ವರಗಳನ್ನು ಅನುಕರಿಸಿ ರಚಿಸಲಾಗಿದೆ.

ಕಾಗುಣಿತದಲ್ಲಿ ಕೇವಲ ‘ಕ’ ವರ್ಗ ಮತ್ತು ‘ಚ’ ವರ್ಗಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಅಂದರೆ

ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ
ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ
ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ
ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ
ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ

ಹಾಗೂ ಸ್ವರಗಳಾದ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಇವುಗಳನ್ನು ಪರಿಗಣಿಸಿ ರಚಿಸುವಾಗ ಙ ಮತ್ತು ಞ ಗಳನ್ನು ಕೈ ಬಿಡಲಾಗಿದೆ. ಇದು ಕಾಗುಣಿತದಲ್ಲಿ ಬಳಕೆಯಲ್ಲಿ ಇಲ್ಲ. ಕೇವಲ ವ್ಯಂಜನಾಕ್ಷರಗಳಲ್ಲಿ ಮಾತ್ರ ಬಳಕೆಯಲ್ಲಿದೆ.

ಎಂದಿನಂತೆ ಇಲ್ಲೂ ನೀಡಿರುವ ನಲವತ್ತು ಪ್ರಶ್ನೆಗಳನ್ನು ಕ್ರಮವಾಗಿ ಹತ್ತು ಭಾಗಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಪ್ರತಿ ಭಾಗವೂ 4 ಪ್ರಶ್ನೆಗಳನ್ನು ಒಳಗೊಂಡಿದ್ದು, ಅವು ಕ್ರಮವಾಗಿ ಅಂದರೆ ಪ್ರತಿ ಪ್ರಶ್ನೆಯೂ ಕ್ರಮವಾಗಿ 5 ಉಪವರ್ಗಗಳನ್ನು ಅಥವಾ ಒಳ ವಿಭಾಗಗಳನ್ನು ಒಳಗೊಂಡಿದೆ.

ಇಲ್ಲಿಯ ಮೊದಲ ಪ್ರಶ್ನೆಯನ್ನು ತೆಗೆದುಕೊಂಡಾಗ ಕಾಗುಣಿತ ಇಲ್ಲಿ ಕ್ರಮ ತಪ್ಪದಂತೆ ಬಂದಿದೆ.

ಉದಾಹರಣೆಗೆ : a) ಕ ಕಾ b) ಕಿ ಕೀ c) ಕು ಕೂ d) ಕೃ ಅ e) ಕೆ ಕೇ. ಇಲ್ಲಿ ಗುಂಪಿಗೆ ಸೇರದ ಗುಚ್ಛ d, ಕಾರಣ ಇಲ್ಲಿ ಕಾಗುಣಿತದ ನಡುವೆ ಸ್ವರ ಮೂಡಿದ್ದು ಅದು ಗುಂಪಿಗೆ ಸೇರದ ಗುಚ್ಛವಾಗಿದೆ. ಅಂದರೆ d) ಕೃ ಕೆ ಎಂದಿರಬೇಕು. ಇಲ್ಲಿ ಕೃ, ಅ ಎಂದು ನೀಡಲಾಗಿದೆ. ಹಾಗಾಗಿ ಕಾಗುಣಿತದ ನಡುವೆ ಸ್ವರ ಬಂದಿದೆ. ಆದ್ದರಿಂದ ಶೀರ್ಷಿಕೆಯಲ್ಲಿ ಇರುವಂತೆ ಕಾಗುಣಿತ ಮತ್ತು ಸ್ವರಗಳನ್ನು ಬಳಸಿ ಇಲ್ಲಿ ಗುಂಪಿಗೆ ಸೇರದ ಗುಚ್ಛವನ್ನು ನೀಡಲಾಗಿದೆ. ಇದು ಪ್ರತಿ ಭಾಗದ ಮೊದಲ ಪ್ರಶ್ನೆಯ ಸ್ವರೂಪವಾಗಿವೆ.

ಅಂತೆಯೇ 2ನೇ ಪ್ರಶ್ನೆಯಲ್ಲಿ, ಕಾಗುಣಿತದ ಮೊದಲ ಅಕ್ಷರ ಪುನರಾವೃತ್ತಿಯಾಗಿ ಅನಂತರ ಎರಡನೇ ಅಕ್ಷರ ಮೂಡಿ ಬರುತ್ತದೆ.

ಉದಾಹರಣೆಗೆ :  a) ಕ ಕ ಕಾ        b) ಕಾ ಕಾ ಕಿ      c) ಕಿ ಕಿ ಕೀ        d) ಕೀ ಕೀ ಕು     e) ಕು ಕು ಉ

ಇಲ್ಲಿ ‘ಕ’ ನಂತರ ‘ಕ’ ಎಂದು ಎರಡು ಸಾರಿ ಪುನರಾವೃತ್ತಿಯಾಗಿದೆ. ಅನಂತರ ಎರಡನೇ ಅಕ್ಷರ ‘ಕಾ’ ಮೂಡಿ ಬಂದಿದೆ. ಹೀಗೆ ಪ್ರತಿಭಾಗದ ಎರಡನೇ ಸಾಲು ರಚಿಸಲ್ಪಟ್ಟಿದೆ. ಇಲ್ಲಿ ಗುಂಪಿಗೆ ಸೇರದ ಪದ e. ಇಲ್ಲಿ ಕು ಕು ಉ ಎಂದಿದೆ. ‘ಉ’ ಸ್ವರಾಕ್ಷರ ಕಾಗುಣಿತದಲ್ಲಿ ‘ಉ’ ಸ್ವರ ಮೂಡಿ ಬಂದಿರುವುದರಿಂದ ಇದು ಗುಂಪಿಗೆ ಸೇರದ ಗುಚ್ಛ.

ಇನ್ನುಳಿದಂತೆ ಮೂರನೇ ಪ್ರಶ್ನೆಯಲ್ಲಿ ಪ್ರತೀ ಒಳವರ್ಗದ ಕೊನೆಯ ಅಕ್ಷರ ಮುಂದಿನ ವರ್ಗದ ಮೊದಲ ಅಕ್ಷರವಾಗಿ ಪುನರಾವೃತ್ತಿಯಾಗಿ ಆನಂತರ ಸ್ವರಗಳನ್ನು ಒಳಗೊಳ್ಳುತ್ತದೆ.

ಉದಾಹರಣೆಗೆ :
a) ಕ ಕಾ ಕಿ        b) ಕಿ ಕೀ ಕು       c) ಕು ಕೂ ಕೃ     d) ಕೃ ಕೆ ಕೇ       e) ಕೇ ಕೈ ಐ

ಇಲ್ಲಿ ಗುಂಪಿಗೆ ಸೇರದ ಗುಚ್ಛ e. ಕಾರಣ ಕೇ ಕೈ ಕೊ ಎಂದಿರಬೇಕಾದಲ್ಲಿ ಕೇ ಕೈ ಐ ಎಂದಿದೆ. ‘ಐ’ ಸ್ವರಾಕ್ಷರ. ಹಾಗಾಗಿ ಇಲ್ಲಿ ಗುಂಪಿಗೆ ಸೇರದ ಗುಚ್ಛ. e

ಇನ್ನು ನಾಲ್ಕನೇ ಪ್ರಶ್ನೆಯಲ್ಲಿ ಕಾಗುಣಿತದ ಪ್ರತೀ ಅಕ್ಷರವೂ ದ್ವಿಗುಣವಾಗುತ್ತಾ ಹೋಗುತ್ತದೆ.

ಉದಾಹರಣೆಗೆ :
a) ಕ ಕ ಕಾ ಕಾ    b) ಕಿ ಕಿ ಕೀ ಕೀ    c) ಕು ಕು ಕೂ ಉ d) ಕೃ ಕೃ ಕೆ ಕೆ    e) ಕೇ ಕೇ ಕೈ ಕೈ

ಇಲ್ಲಿ ಪ್ರತಿ ಒಳವರ್ಗದ ಪ್ರತಿ ಅಕ್ಷರವೂ ದ್ವಿಗುಣಗೊಂಡಿದೆ. ಆದರೆ c) ಮಾತ್ರ ಕು ಕು ಕೂ ಉ ಎಂದಿದೆ. ಇಲ್ಲಿ ‘ಉ’ ಸ್ವರಾಕ್ಷರ. ಇಲ್ಲಿ ಕು ಕು ಕೂ ಕೂ ಎಂದಿರಬೇಕು. ಆದರೆ ‘ಕೂ’ ಬದಲಿಗೆ ‘ಊ’ ಎಂದು ನೀಡಿ ಅದನ್ನು ಗುಂಪಿಗೆ ಸೇರದ ಗುಚ್ಛವನ್ನಾಗಿಸಲಾಗಿದೆ. ಹೀಗೆ ಪ್ರತಿ ಭಾಗದ ಕೊನೆಯ ಪ್ರಶ್ನೆ ಎಂದರೆ 4ನೇ ಪ್ರಶ್ನೆ ಈ ಆಧಾರದಲ್ಲೇ ರಚಿಸಲಾಗಿದೆ.

ಒಟ್ಟಿನಲ್ಲಿ ಈ ೩ನೇ ಭಾಗವನ್ನು ಕಾಗುಣಿತ ಮತ್ತು ಸ್ವರಗಳನ್ನು ಬಳಸಿ ರಚಿಸಲಾಗಿದೆ. ಗುಂಪಿಗೆ ಸೇರದ ಪದ ಗುರುತಿಸುವಾಗ ಶೀರ್ಷಿಕೆ ಗಮನಿಸುವುದು ಅತೀ ಅವಶ್ಯಕ.

(* ಪ್ರಶ್ನೆಗಳು ಸೇರಿ ಒಂದು ಭಾಗ ಒಟ್ಟು ೪೦ ಪ್ರಶ್ನೆಗಳು ಸೇರಿ ೧೦ ಭಾಗ ಎಂದು ಪರಿಭಾವಿಸಲಾಗಿದೆ.)

ಕಾಗುಣಿತ ಮತ್ತು ಸ್ವರ

ಅಭ್ಯಾಸ3

1. a) ಕ ಕಾ b) ಕಿ ಕೀ c) ಕು ಕೂ d) ಕೃ ಅ e) ಕೆ ಕೇ
2. a) ಕ ಕ ಕಾ b) ಕಾ ಕಾ ಕಿ c) ಕಿ ಕಿ ಕೀ d) ಕೀ ಕೀ ಕು e) ಕು ಕು ಉ
3. a) ಕ ಕಾ ಕಿ b) ಕಿ ಕೀ ಕು c) ಕು ಕೂ ಕೃ d) ಕೃ ಕೆ ಕೇ e) ಕೇ ಕೈ ಐ
4. a) ಕ ಕ ಕಾ ಕಾ b) ಕಿ ಕಿ ಕೀ ಕೀ c) ಕು ಕು ಕೂ ಉ d) ಕೃ ಕೃ ಕೆ ಕೆ e) ಕೇ ಕೇ ಕೈ ಕೈ
5. a) ಕೈ ಕೊ b) ಕೊ ಕೌ c) ಕಂ ಆ d) ಕಃ ಖ e) ಖಾ ಖಿ
6. a) ಕೂ ಕೂ ಕೃ b) ಕೃ ಕೃ ಕೆ c) ಕೆ ಕೆ ಕೇ d) ಕೇ ಕೇ ಎ e) ಕೈ ಕೈ ಕೊ
7. a) ಕೊ ಕೋ ಕೌ b) ಕೌ ಕಂ ಕಃ c) ಕಃ ಖ ಖಾ d) ಖಾ ಖಿ ಈ e) ಖೀ ಖು ಖೂ
8. a) ಕೊ ಕೊ ಕೋ ಓ b) ಕೌ ಕೌ ಕಂ ಕಂ c) ಕಃ ಕಃ ಖ ಖ d) ಖಾ ಖಾ ಖಿ ಖಿ e) ಖೀ ಖೀ ಖು ಖು
9. a) ಖೀ ಖು b) ಖೂ ಖೃ c) ಖೆ ಖೇ d) ಖೈ ಖೊ e) ಖೋ ಓ
10. a) ಕೊ ಕೊ ಕೋ b) ಕೋ ಕೋ ಕೌ c) ಕೌ ಕೌ ಕಂ d) ಕಂ ಕಂ ಕಃ e) ಕಃ ಕಃ ಅಃ
11. a) ಖೂ ಖೃ ಖೆ b) ಖೆ ಖೇ ಖೈ c) ಖೈ ಖೊ ಖೋ d) ಖೋ ಖೌ ಖಂ e) ಖಂ ಖಃ ಅಃ
12. a) ಖೂ ಖೂ ಖೃ ಉ b) ಖೆ ಖೇ ಖೇ ಖೇ c) ಖೈ ಖೈ ಖೊ ಖೊ d) ಖೋ ಖೋ ಖೌ ಖೌ e) ಖಂ ಖಂ ಖಃ ಖಃ
13. a) ಖೌ ಖಂ b) ಖಃ ಗ c) ಗಾ ಗಿ d) ಗೀ ಈ e) ಗು ಗೂ
14. a) ಖ ಖ ಖಾ b) ಖಾ ಖಾ ಖಿ c) ಖಿ ಖಿ ಖೀ d) ಖೀ ಖೀ ಖು e) ಖು ಖು ಊ
15. a) ಗ ಗಾ ಗಿ b) ಗಿ ಗೀ ಗು c) ಗು ಗೂ ಗೃ d) ಗೃ ಗೆ ಏ e) ಗೇ ಗೈ ಗೊ
16. a) ಗ ಗ ಗಾ ಗಾ b) ಗಿ ಗಿ ಗೀ ಗೀ c) ಗು ಗು ಗೂ ಊ d) ಗೃ ಗೃ ಗೆ ಗೆ e) ಗೇ ಗೇ ಗೈ ಗೈ
17. a) ಗೃ ಗೆ b) ಗೇ ಗೈ c) ಗೊ ಗೋ d) ಗೌ ಗಂ e) ಗಃ ಅಃ
18. a) ಖೂ ಖೂ ಖೃ b) ಖೃ ಖೃ ಖೆ c) ಖೆ ಖೆ ಖೇ d) ಖೇ ಖೇ ಖೈ e) ಖೈ ಖೈ ಐ
19. a) ಗೊ ಗೋ ಗೌ b) ಗೌ ಗಂ ಗಃ c) ಗಃ ಘ ಘಾ d) ಘಾ ಘಿ ಈ e) ಘೀ ಘು ಘೂ
20. a) ಗೊ ಗೊ ಗೋ ಗೋ b) ಗೌ ಗೌ ಗಂ ಗಂ c) ಗಃ ಗಃ ಘ ಆ d) ಘಾ ಘಾ ಘಿ ಘಿ e) ಘೀ ಘೀ ಘು ಘು
21. a) ಘ ಘಾ b) ಘಿ ಘೀ c) ಘು ಘೂ d) ಘೃ ಋ e) ಘೆ ಘೇ
22. a) ಖೊ ಖೊ ಖೋ b) ಖೋ ಖೋ ಖೌ c) ಖೌ ಖೌ ಖಂ d) ಖಂ ಖಂ ಖಃ e) ಖಃ ಖಃ ಅಂ
23. a) ಘೂ ಘೃ ಘೆ b) ಘೆ ಘೇ ಘೈ c) ಘೈ ಘೊ ಓ d) ಘೋ ಘೌ ಘಂ e) ಘಂ ಘಃ ಚ
24. a) ಘೂ ಘೊ ಘೃ ಘೃ b) ಘೆ ಘೆ ಘೇ ಏ c) ಘೈ ಘೈ ಘೊ ಘೊ d) ಘೋ ಘೋ ಘೌ ಘೌ e) ಘಂ ಘಂ ಘಃ ಘಃ
25. a) ಘೈ ಘೊ b) ಘೋ ಘೌ c) ಘಂ ಘಃ d) ಚ ಚಾ e) ಚಿ ಇ
26. a) ಗ ಗ ಗಾ b) ಗಾ ಗಾ ಗಿ c) ಗಿ ಗಿ ಗೀ d) ಗೀ ಗೀ ಉ e) ಗು ಗು ಗೂ
27. a) ಚ ಚಾ ಚಿ b) ಚಿ ಚೀ ಚು c) ಚು ಚೂ ಚೃ d) ಚೃ ಚೆ ಎ e) ಚೇ ಚೈ ಚೊ
28. a) ಚ ಚ ಚಾ ಆ b) ಚಿ ಚಿ ಚೀ ಚೀ c) ಚು ಚು ಚೂ ಚೂ d) ಚೃ ಚೃ ಚೆ ಚೆ e) ಚೇ ಚೇ ಚೈ ಚೈ
29. a) ಚೀ ಚು b) ಚೂ ಚೃ c) ಚೆ ಚೇ d) ಚೈ ಐ e) ಚೊ ಚೋ
30. a) ಗೂ ಗೂ ಗೃ b) ಗೃ ಗೃ ಗೆ c) ಗೆ ಗೆ ಗೇ d) ಗೇ ಗೇ ಗೈ e) ಗೈ ಗೈ ಐ
31. a) ಚೊ ಚೋ ಚೌ b) ಚೌ ಚಂ ಚಃ c) ಚಃ ಛ ಛಾ d) ಛಾ ಛಿ ಇ e) ಛೀ ಛು ಛೂ
32. a) ಚೊ ಚೊ ಚೋ ಓ b) ಚೌ ಚೌ ಚಂ ಚಂ c) ಚಃ ಚಃ ಛ ಛ d) ಛಾ ಛಾ ಛಿ ಛಿ e) ಛೀ ಛೀ ಛು ಛು
33. a) ಚೌ ಚಂ b) ಚಃ ಛ c) ಛಾ ಛಿ d) ಛೀ ಛು e) ಛೂ ಊ
34. a) ಗೊ ಗೊ ಗೋ b) ಗೋ ಗೋ ಗೌ c) ಗೌ ಗೌ ಗಂ d) ಗಂ ಗಂ ಗಃ e) ಗಃ ಗಃ ಅ
35. a) ಛೂ ಛೃ ಛೆ b) ಛೆ ಛೇ ಛೈ c) ಛೈ ಛೊ ಓ d) ಛೊ ಛೌ ಛಂ e) ಛಂ ಛಃ ಜ
36. a) ಛೂ ಛೂ ಛೃ ಉ b) ಛೆ ಛೆ ಛೇ ಛೇ c) ಛೈ ಛೈ ಛೊ ಛೊ d) ಛೋ ಛೋ ಛೌ ಛೌ e) ಛಂ ಛಂ ಛಃ ಛಃ
37. a) ಛೃ ಛೆ b) ಛೇ ಛೈ c) ಛೊ ಛೋ d) ಛೌ ಛಂ e) ಛಃ ಅಃ
38. a) ಘ ಘ ಘಾ b) ಘಾ ಘಾ ಘಿ c) ಘಿ ಘಿ ಘೀ d) ಘೀ ಘೀ ಈ e) ಘು ಘು ಘೂ
39. a) ಜ ಜಾ ಜಿ b) ಜಿ ಜೀ ಜು c) ಜು ಜೂ ಉ d) ಜೃ ಜೆ ಜೇ e) ಜೇ ಜೈ ಜೊ
40. a) ಜ ಜ ಜಾ ಜಾ b) ಜಿ ಜಿ ಜೀ ಜೀ c) ಜು ಜು ಜೂ ಜೂ d) ಜೃ ಜೃ ಜೆ ಎ e) ಜೇ ಜೇ ಜೈ ಜೈ