ಈ ನಾಲ್ಕನೇ ಭಾಗವನ್ನು ಪುನರಾವೃತ್ತಿ ಮತ್ತು ಅಕ್ಷರ ಲೋಪಗಳನ್ನು ಗಮನಿಸಿ ರಚಿಸಲಾಗಿದೆ. ಒಟ್ಟು ನಲವತ್ತು ಪ್ರಶ್ನೆಗಳುಳ್ಳ ಈ ಭಾಗವನ್ನು ಹತ್ತು ಉಪಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ. ಪ್ರತಿ ಒಳವಿಂಗಡನೆಯೂ ಐದು ಅಕ್ಷರಗಳ ಗುಚ್ಛವನ್ನು ಒಳಗೊಂಡಿದೆ.

ಉದಾ : a, b, c, d, e.

ಈ ಐದು ಅಕ್ಷರ ಗುಚ್ಛಗಳಲ್ಲಿ ನಾಲ್ಕು ಒಂದೇ ರೀತಿಯಲ್ಲಿದ್ದು ಅಥವಾ ಸರಿಯಾಗಿರುವ ಉತ್ತರವಾಗಿದ್ದು ಉಳಿದಂತೆ ಒಂದು ತಪ್ಪಾಗಿರುವ ಉತ್ತರವಾಗಿರುತ್ತದೆ. ಹೀಗೆ ಪ್ರತಿ ಭಾಗದಲ್ಲಿನ ಮೊದಲ ಪ್ರಶ್ನೆಗಳು ‘ಕ’ ವರ್ಗಕ್ಕೆ ಸೇರಿದವು, ಅಂದರೆ ಒಟ್ಟು 10 ಪ್ರಶ್ನೆಗಳು ಅವು.

01, 05, 09, 13, 17, 21, 25, 29, 33, 37, ಹೀಗೆ ಒಟ್ಟು 10 ಉಪಭಾಗದ ಮೊದಲ ಹತ್ತು ಪ್ರಶ್ನೆಗಳು ‘ಕ’ ವರ್ಗಕ್ಕೆ ಸೇರಿದವು. ಅಂತೆಯೇ ಪ್ರತಿ ಭಾಗದ ಎರಡನೆಯ ಸಾಲು ‘ಚ’ ವರ್ಗಕ್ಕೆ, ಮೂರನೇ ಸಾಲು ‘ಟ’ ವರ್ಗಕ್ಕೆ ಹಾಗೂ ನಾಲ್ಕನೇ ಸಾಲು ‘ತ’ ವರ್ಗಕ್ಕೆ ಸೇರಿದವು.

ಹೀಗೆ ರಚಿಸಲ್ಪಟ್ಟ ಈ ಮಾದರಿಯಲ್ಲಿ ಕಾಗುಣಿತವನ್ನು ಪರಿಗಣಿಸಿ ರಚಿಸಲಾಗಿದೆ.

ಹೀಗೆ ಪ್ರತಿ ಅಕ್ಷರಗಳ ಒಳ ವಿಂಗಡನೆಯ ಗುಚ್ಛವೂ ಶೀರ್ಷಿಕೆಯಲ್ಲಿ ಇರುವಂತೆ ಪುನರಾವೃತ್ತಿಗೊಂಡಿದ್ದು, ಒಂದು ಸ್ಥಳದಲ್ಲಿ ಮಾತ್ರ ಅದು ಅಕ್ಷರ ಲೋಪವನ್ನು ಹೊಂದಿರುತ್ತದೆ.

ಉದಾಹರಣೆಗೆ :  a) ಪ ಪ b) ಪಾ ಪಾ       c) ಪಿ ಸಿ d) ಪೀ ಪೀ        e) ಪು ಪು.

ಇಲ್ಲಿ ಗುಂಪಿಗೆ ಸೇರದ ಅಕ್ಷರಗಳ ಗುಚ್ಛ c. ಕಾರಣ a, b, d, e, ಗಳಲ್ಲಿ ಅಕ್ಷರಗಳು ಎಲ್ಲೂ ಲೋಪವಾಗದಂತೆ ಪುನರಾವೃತ್ತಿಯಾಗಿದೆ. ಆದರೆ ‘c’ ಯಲ್ಲಿ ಮಾತ್ರ ಪಿ ಸಿ ಎಂದಿದೆ.

ಇಲ್ಲಿ ಪಿ.ಪಿ ಎಂದು ಇರಬೇಕು. ಆಗಷ್ಟೇ ಅದು ಸರಿಯಾದ ಉತ್ತರವಾಗಿರುತ್ತಿತ್ತು. ಪಿ.ಸಿ ಎಂದು ಇರುವುದರಿಂದ ಇದು ಗುಂಪಿಗೆ ಸೇರದ ಪದ. ಅಂದರೆ ‘ಪಿ’ ಬದಲಿಗೆ ‘ಸಿ’ ಎಂದಿದೆ. ಆದ ಕಾರಣ ಇದು ತಪ್ಪು.

ಹೀಗೆ 10 ಉಪಭಾಗಗಳೂ ಇದೇ ವಿಧಾನವನ್ನು ಒಳಗೊಂಡಿವೆ. ಆದ್ದರಿಂದ ಪುನರಾವೃತ್ತಿ ಮತ್ತು ಅಕ್ಷರಲೋಪವನ್ನು ಗಮನಿಸಿ ಇಲ್ಲಿ ಗುಂಪಿಗೆ ಸೇರದ ಅಕ್ಷರಗಳ ಗುಚ್ಛವನ್ನು ಗಮನಿಸಲು ತಿಳಿಸಲಾಗಿದೆ.

ಪುನರಾವೃತ್ತಿ ಮತ್ತು ಅಕ್ಷರಲೋಪ

ಅಭ್ಯಾಸ-4

1. a) ಕ ಕ b) ಕಾ ಕಾ c) ಕಿ ಕಿ d) ಕೀ ಕೀ e) ಕು ಖು
2. a) ಚ ಚ b) ಚಾ ಚಾ c) ಚಿ ಜಿ d) ಚೀ ಚೀ e) ಚು ಚು
3. a) ಟ ಟ b) ಟಾ ಟಾ c) ಟಿ ಟಿ d) ಟೀ ಟೀ e) ಟು ಡು
4. a) ತ ತ b) ತಾ ತಾ c) ತಿ ತಿ d) ತೀ ಟೀ e) ತು ತು
5. a) ಕೂ ಕೂ b) ಕೃ ಕೃ c) ಕೆ ಗೆ d) ಕೇ ಕೇ e) ಕೈ ಕೈ
6. a) ಚೂ ಚೂ b) ಚೃ ಚೃ c) ಚೆ ಚೆ d) ಚೇ ಡೇ e) ಚೈ ಚೈ
7. a) ಟೊ ಟೊ b) ಟೃ ಟೃ c) ಟೆ ಮೆ d) ಟೇ ಟೇ e) ಟೈ ಟೈ
8. a) ತೂ ತೂ b) ತೃ ಲೃ c) ತೆ ತೆ d) ತೇ ತೇ e) ತೈ ತೈ
9. a) ಕೊ ಕೊ b) ಕೋ ಕೋ c) ಕೌ ಡೌ d) ಕಂ ಕಂ e) ಕಃ ಕಃ
10. a) ಚೊ ಚೊ b) ಚೋ ಬೋ c) ಚೌ ಚೌ d) ಚಂ ಚಂ e) ಚಃ ಚಃ
11. a) ಟೊ ಟೊ b) ಟೋ ಟೋ c) ಟೌ ಟೌ d) ಟಂ ನಂ e) ಟಃ ಟಃ
12. a) ತೊ ತೊ b) ತೋ ತೋ c) ತೌ ತೌ d) ತಂ ತಂ e) ತಃ ನಃ
13. a) ಖ ಖ b) ಖಾ ಖಾ c) ಖಿ ಗಿ d) ಖೀ ಖೀ e) ಖು ಖು
14. a) ಛ ಛ b) ಛಾ ಛಾ c) ಛಿ ಛಿ d) ಛೀ ಛೀ e) ಛು ವಂ
15. a) ಠ ಠ b) ಠಾ ಠಾ c) ಠಿ ರಿ d) ಠೀ ಠೀ e) ಠು ಠು
16. a) ಥ ಥ b) ಥಾ ಥಾ c) ಥಿ ಧಿ d) ಥೀ ಥೀ e) ಥು ಥು
17. a) ಖೂ ಖೂ b) ಖೃ ಖೃ c) ಖೆ ಖೆ d) ಖೇ ಖೇ e) ಖೈ ಖೈ
18. a) ಛೂ ಛೂ b) ಛೃ ಛೃ c) ಛೆ ಛೆ d) ಛೇ ಛೇ e) ಛೈ ಭೈ
19. a) ಠೂ ಠೂ b) ಠೃ ಠೃ c) ಠೆ ರೆ d) ಠೇ ಠೇ e) ಠೈ ಠೈ
20. a) ಥೂ ಥೂ b) ಥೃ ಥೃ c) ಥೆ ಥೆ d) ಥೇ ಭೇ e) ಥೈ ಥೈ
21. a) ಖೊ ಖೊ b) ಖೋ ಖೋ c) ಖೌ ಬೌ d) ಖಂ ಖಂ e) ಖಃ ಖಃ
22. a) ಛೊ ಛೊ b) ಛೋ ಛೋ c) ಛೌ ಢೌ d) ಛಂ ಛಂ e) ಛಃ ಛಃ
23. a) ಠೊ ಠೊ b) ಠೋ ಠೋ c) ಠೌ ಠೌ d) ಠಂ ರಂ e) ಠಃ ಠಃ
24. a) ಥೊ ಥೊ b) ಥೋ ಧೋ c) ಥೌ ಥೌ d) ಥಂ ಥಂ e) ಥಃ ಥಃ
25. a) ಗ ಗ b) ಗಾ ಗಾ c) ಗಿ ತಿ d) ಗೀ ಗೀ e) ಗು ಗು
26. a) ಜ ಜ b) ಜಾ ಜಾ c) ಜಿ ಬಿ d) ಜೀ ಜೀ e) ಜು ಜು
27. a) ಡ ಡ b) ಡಾ ಡಾ c) ಡಿ ಡಿ d) ಡೀ ದೀ e) ಡು ಡು
28. a) ದ ದ b) ದಾ ದಾ c) ದಿ ಲಿ d) ದೀ ದೀ e) ದು ದು
29. a) ಗೂ ಗೂ b) ಗೃ ಗೃ c) ಗೆ ಗೆ d) ಗೇ ತೇ e) ಗೈ ಗೈ
30. a) ಜೂ ಜೂ b) ಜೃ ಜೃ c) ಜೆ ಬೆ d) ಜೇ ಜೇ e) ಜೈ ಜೈ
31. a) ಡೂ ಡೂ b) ಡೃ ಡೃ c) ಡೆ ವೆ d) ಡೇ ಡೇ e) ಡೈ ಡೈ
32. a) ದೂ ದೂ b) ದೃ ವೃ c) ದೆ ದೆ d) ದೇ ದೇ e) ದೈ ದೈ
33. a) ಗೊ ಗೊ b) ಗೋ ಗೋ c) ಗೌ ಗೌ d) ಗಂ ರಂ e) ಗಃ ಗಃ
34. a) ಜೊ ಜೊ b) ಜೋ ಜೋ c) ಜೌ ಜೌ d) ಜಂ ನಂ e) ಜಃ ಜಃ
35. a) ಡೊ ಡೊ b) ಡೋ ಡೋ c) ಡೌ ಡೌ d) ಡಂ ಡಂ e) ಡಃ ಡಃ
36. a) ದೊ ದೊ b) ದೋ ನೋ c) ದೌ ದೌ d) ದಂ ದಂ e) ದಃ ದಃ
37. a) ಘ ಘ b) ಘಾ ಘಾ c) ಘಿ ಪಿ d) ಘೀ ಘೀ e) ಘು ಘು
38. a) ಝ ಝ b) ಝಾ ಝಾ c) ಝಿ ಚಿ d) ಝೀ ಝೀ e) ಝು ಝು
39. a) ಢ ಢ b) ಢಾ ಢಾ c) ಢಿ ಢಿ d) ಢೀ ಲೀ e) ಡು ಡು
40. a) ಧ ಧ b) ಧಾ ಭಾ c) ಧಿ ಧಿ d) ಧೀ ಧೀ e) ಧು ಧು