. ಜೀವನಶೈಲಿ ಅನ್ವೇಷಕ ಪ್ರಶ್ನಾವಳಿ(ವಿದ್ಯಾರ್ಥಿಗಳಿಗಾಗಿ)

ಹೆಸರು:

ಲಿಂಗ:

ಶಾಲೆಯ ಹೆಸರು:

ತರಗತಿ:

ತಂದೆಯ ವಿದ್ಯಾರ್ಹತೆ:

ತಂದೆಯ ಉದ್ಯೋಗ:

ತಂದೆಯ ಮಾಸಿಕ ವರಮಾನ:

ತಾಯಿಯ ವಿದ್ಯಾರ್ಹತೆ:

ತಾಯಿಯ ಉದ್ಯೋಗ:

ತಾಯಿಯ ಮಾಸಿಕ ವರಮಾನ:

ಕುಟುಂಬದ ಸ್ವರೂಪ : ವಿಭಕ್ತ / ಅವಿಭಕ್ತ

ಒಟ್ಟು ಸೋದರ-ಸೋದರಿಯರ ಸಂಖ್ಯೆ :

ನನ್ನ ಸ್ಥಾನ : ಹಿರಿಯ / ಮಧ್ಯಮ / ಕಿರಿಯ

ಸ್ಥಳ : ಹಳ್ಳಿ / ನಗರ

ವಾಸ : ಪಾಲಕರೊಂದಿಗೆ / ಪೋಷಕರೊಂದಿಗೆ / ವಸತಿನಿಲಯದಲ್ಲಿ

ನಿಮ್ಮ ಮನೆಯಲ್ಲಿರುವ ವಸ್ತುಗಳು : ಸ್ವಂತ ಮನೆ / ಕಾರು/ಕಂಪ್ಯೂಟರ್ / ಸ್ಕೂಟರ್ / ಗ್ಯಾಸ್‌ / ಫ್ಯಾನ್‌ ಗಾದಿ / ಮಂಚ / ಸೋಫಾ / ಫ್ರಿಜ್‌ / ಕೂಲರ್ / ಕುರ್ಚಿಗಳು / ಮಕ್ರೋ ಓವನ್‌

ಪ್ರಿಯ ವಿದ್ಯಾರ್ಥಿಗಳೇ,

ನಾನು ಶಿಕ್ಷಣ ಮತ್ತು ಜೀವನಶೈಲಿಯ ಬಗ್ಗೆ ಅಭ್ಯಾಸ ಮಾಡುತ್ತಿದ್ದು, ಈ ಕೆಳಗಿನ ಪ್ರಶ್ನೆಗಳ ಮುಂದೆ ನೀಡಿರುವ ನಾಲ್ಕು ಉತ್ತರಗಳಲ್ಲಿ ಒಂದನ್ನು ಸಹಿ ಗುರುತು ಹಾಕುವ ಮೂಲಲಕ ಪ್ರಾಮಾಣಿಕವಾದ ಉತ್ತರ ನೀಡಬೇಕಾಗಿ ಕೋರುವೆ. ಈ ಮಾಹಿತಿಯನ್ನು ಗೌಪ್ಯವಾಗಿಸಲಾಗುವುದು.

ಯಾವತ್ತೂ / ಬಹುತೇಕ / ಕೆಲವೊಮ್ಮೆ / ಎಂದಿಗೂ ಇಲ್ಲ

೧. ನಾನು ಹಾಲು ಕುಡಿಯುತ್ತೇನೆ

೨. ಕೇವಲ ಅನ್ನ ಬೇಳೆ ಊಟ ಮಾಡುತ್ತೇನೆ

೩. ಬ್ರೆಡ್‌ ಜಾಮ್‌ ತಿನ್ನುತ್ತೇನೆ

೪. ಚಿಕನ್‌/ಮಟನ್‌/ಫಿಶ್‌ ತಿನ್ನುತ್ತೇನೆ

೫. ಮೊಟ್ಟೆ ತಿನ್ನುತ್ತೇನೆ

೬. ಪಾಲಕರು ನನ್ನ ಶಾಲಾಪ್ರಗತಿಯ ಬಗ್ಗೆ ವಿಚಾರಿಸುತ್ತಾರೆ

೭. ಶಾಲೆಯ ಎಲ್ಲ ಕಾರ್ಯಕ್ರಮಗಳಿಗೂ ಬರುತ್ತಾರೆ

೮. ನಾನು ಕೇಳುವ ಎಲ್ಲವನ್ನೂ ಕೊಡಿಸುತ್ತಾರೆ

೮. ಪ್ರತಿಯೊಂದಕ್ಕೂ ನನ್ನನ್ನು ಬೈಯುತ್ತಾರೆ

೯. ತಪ್ಪು ಮಾಡಿದಾಗ ಹೊಡೆಯುತ್ತಾರೆ

೧೦. ತಪ್ಪು ಮಾಡಿದಾಗ ಹೊಡೆಯುತ್ತಾರೆ

೧೧. ಒಳ್ಳೆ ಅಂಕ ಪಡೆದಾಗ ಸಂತೋಷಪಡುತ್ತಾರೆ

೧೨. ನಾನು ಜಿಯಾಗ್ರಫಿಕ್‌ ಚಾನೆಲ್‌ ನೋಡುತ್ತೇನೆ

೧೩. ಪೋಗೋ ಚಾನೆಲ್‌ ನೋಡುತ್ತೇನೆ

೧೪. ಸಿನೆಮಾಗಳನ್ನು ನೋಡುತ್ತೇನೆ

೧೫. ಧಾರಾವಾಹಿಗಳನ್ನು ನೋಡುತ್ತೇನೆ

೧೬. ಪಾಲಕರೊಂದಿಗೆ ಸೇರಿ ಊಟ ಮಾಡುತ್ತೇನೆ

೧೭. ನಮ್ಮ ಮನೆಯಲ್ಲಿ ಸೇವಕನಿದ್ದಾನೆ

೧೮. ನಾನು ನನ್ನ ಸ್ಟಡಿ ರೂಮಿನಲ್ಲಿ ಅಭ್ಯಾಸ ಮಾಡುತ್ತೇನೆ

೧೯. ಕುಟುಂಬ ಸದಸ್ಯರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ

೨೦. ನನಗೆ ಬೇಕಾದ್ದನ್ನು ಪಡೆಯಲಿಕ್ಕಾಗಿ ಹಠ ಮಾಡಿ ಅಳುತ್ತೇನೆ

೨೧. ಪಾಲಕರು ನನ್ನನ್ನು ಕೇಳಿಸಿಕೊಳ್ಳದಿದ್ದಾಗ ಕೋಪಗೊಳ್ಳುತ್ತೇನೆ

೨೨. ಕುಟುಂಬದವರಿಗೆ ಸಹಾಯ ಮಾಡುತ್ತೇನೆ

೨೩. ಸೋದರ-ಸೋದರಿಯರೊಂದಿಗೆ ಕಿತ್ತಾಡುತ್ತೇನೆ

೨೪. ಪಾಕೆಟ್‌ ಮನಿ ಪಡೆಯುತ್ತೇನೆ

೨೫. ಪಾಕೆಟ್‌ಮನಿಯನ್ನು ಕೂಡಿಡುತ್ತೇನೆ

೨೬. ಹೆಚ್ಚಿನ ಪಾಕೆಟ್‌ ಮನಿಗಾಗಿ ಪ್ರಯತ್ನಿಸುತ್ತೇನೆ

೨೭. ದೇವರಿಗೆ ನಮಿಸುತ್ತೇನೆ

೨೮. ಬೆಳಗ್ಗೆ ಎದ್ದು ಓದುತ್ತೇನೆ

೨೯. ವಾಕಿಂಗ್‌ ಹೋಗುತ್ತೇನೆ

೩೦. ಸಮಯ ಸಿಕ್ಕಾಗ ಆಡುತ್ತೇನೆ

೩೧. ಸಮಯ ಸಿಕ್ಕಾಗ ಓದುತ್ತೇನೆ

೩೨. ಪಾಲಕರು ಓದಿನಲ್ಲಿ ಸಹಕರಿಸುತ್ತಾರೆ

೩೩. ಪಾಲಕರು ಬಿಜಿಯಾಗಿರುತ್ತಾರೆ

೩೪. ಶಾಲೆಗೆ ನಡೆದುಕೊಂಡು ಹೋಗುತ್ತೇನೆ

೩೫. ಶಾಲೆಗೆ ಬಸ್‌ ಅಥವಾ ಆಟೊದಲ್ಲಿ ಹೋಗುತ್ತೇನೆ

೩೬. ಬಡವರಿಗೆ ಸಹಾಯ ಮಾಡುತ್ತೇನೆ

೩೭. ನನಗೆ ಬೇರೆ ಜಾತಿಯ ಗೆಳೆಯರಿದ್ದಾರೆ

೩೮. ಬೇರೆ ಜಾತಿಯವರ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತೇನೆ

೩೯. ನೆರೆಹೊರೆಯವರೊಂದಿಗೆ ಜಗಳವಾಡುತ್ತೇವೆ

೪೦. ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧವಿದೆ

೪೧. ಬೇಸಿಗೆ ರಜೆಯಲ್ಲಿ ಊರಿಗೆ ಹೋಗುತ್ತೇನೆ

೪೨. ಪ್ರಸಿದ್ಧ ವ್ಯಕ್ತಿಗಳ ಕಥೆಗಳೆಂದರೆ ಇಷ್ಟ

೪೩. ಗುಂಪಿನಲ್ಲಿ ಆಟವಾಡಲು ನನಗಿಷ್ಟ

೪೪. ಟ್ಯೂಷನ್ನಿಗೆ ಹೋಗುತ್ತೇನೆ

೪೫. ಶಿಕ್ಷಕರೆಮದರೆ ಇಷ್ಟ

೪೬. ಎಲ್ಲ ವಿಷಯಗಳೂ ಇಷ್ಟ

೪೭. ಗಣಿತ ಇಷ್ಟವಿಲ್ಲ

೪೮. ಶಿಕ್ಷಕರು ಎಲ್ಲರ ಕಡೆಗೂ ಗಮನ ನೀಡುತ್ತಾರೆ

೪೯. ಪ್ರಶ್ನೆ ಕೇಳಬೇಡ ಎನ್ನುತ್ತಾರೆ

೫೦. ಸರಿಯಾಗಿ ಕಲಿಸುವುದಿಲ್ಲ

೫೧. ಕಡಿಮೆ ಶಿಕ್ಷೆ ಕೊಡುತ್ತಾರೆ

೫೨. ಎಲ್ಲ ಸಮಸ್ಯೆಗಳ ಪರಿಹಾರದಲ್ಲಿ ನೆರವಾಗುತ್ತಾರೆ

೫೩. ನೋಟ್ಸ್ ಗಳನ್ನು ತಿದ್ದುತ್ತಾರೆ

೫೪. ಶಿಕ್ಷಕರೆಂದರೆ ಭಯ

೫೫. ಎಲ್ಲದಕ್ಕೂ ಬಯ್ಯುತ್ತಾರೆ

೫೬. ತರಗತಿಯಲ್ಲಿ ಸ್ವಂತ ಕೆಲಸಗಳನ್ನು ಮಾಡುತ್ತಾರೆ

೫೭. ತಮ್ಮ ಕೆಲಸವನ್ನು ನಮಗೆ ಹಚ್ಚುತ್ತಾರೆ

೫೮. ನಾನು ಆಟಗಳಲ್ಲಿ ಪಾಲ್ಗೊಳ್ಳುತ್ತೇನೆ

೫೯. ನಮ್ಮ ತರಗತಿಯಲ್ಲಿ ಸಾಕಷ್ಟು ಡೆಸ್ಕುಗಳಿವೆ

೬೦. ಗೆಳೆಯರು ತಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ

೬೧. ನನ್ನ ಗೆಳೆಯರು ಚೆನ್ನಾಗಿ ಓದುತ್ತಾರೆ

೬೨. ಪರೀಕ್ಷೆಗಳಲ್ಲಿ ಕಾಪಿ ಮಾಡುತ್ತಾರೆ

೬೩. ಸುಳ್ಳು ಹೇಳುತ್ತಾರೆ

೬೪. ನನಗೆ ಒಳ್ಳೆ ಅಂಕ ಬಂದಾಗ ಸಂತೋಷಪಡುತ್ತಾರೆ

೬೫. ಕಡಿಮೆ ಅಂಕ ಬಂದಾಗ ಅಣಕಿಸುತ್ತಾರೆ

೬೬. ಪಾಲಕರು ನಾನು ಫೇಲಾದರೆ ಹೊಡೆಯುತ್ತಾರೆ

೬೭. ಹೋಮ್‌ ವರ್ಕನ್ನು ನಾನೇ ಮಾಡಿಕೊಳ್ಳುತ್ತೇನೆ

೬೮. ಶಿಕ್ಷಕರು ಬೋರ್ಡು ನೋಡಿ ಬರೆದುಕೊಳ್ಳಲು ಹೇಳುತ್ತಾರೆ

೬೯. ಶಿಕ್ಷಕರ ಮಾತು ಕೇಳುತ್ತೇನೆ

೭೦. ನನ್ನ ತರಗತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇ ನೆ

೭೧. ಪ್ರತಿದಿನ ಶಾಲೆಗೆ ಹೋಗುತ್ತೇನೆ

೭೨. ಆರೋಗ್ಯ ಸರಿಯಿರುವುದಿಲ್ಲ

೭೩. ರಜೆ ಬೇಕಾದರೆ ಅನುಮತಿ ಪಡೆಯುತ್ತೇನೆ

೭೪. ಮುಖ್ಯಗುರುಗಳು ನಮ್ಮನ್ನು ಪಿಕ್‌ನಿಕ್‌ಗೆ ಕರೆದೊಯ್ಯುತ್ತಾರೆ

೭೫. ಓದಲಿಕ್ಕೆ ಪುಸ್ತಕಗಳನ್ನು ಕೊಡುತ್ತಾರೆ

೭೬. ಪ್ರತಿಯೊಂದಕ್ಕೂ ದುಡ್ಡು ಕೇಳುತ್ತಾರೆ

೭೭. ಶಾಲಾ ಫೀಯು ೯೦ರೂ.ಗಿಂತ ಹೆಚ್ಚಿದೆ

೭೮. ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ

೭೯. ಶಾಲೆಯಲ್ಲಿ ಗಣಿತ ಪ್ರತಿಭಾನ್ವೇಷಣೆಯ ಸ್ಪರ್ಧೆ ಇರುತ್ತದೆ

೮೦. ಮುಖ್ಯಗುರುಗಳು ನಮ್ಮ ಮೇಲೆ ನಿಗಾ ಇಟ್ಟಿರುತ್ತಾರೆ.

 

. ಗ್ರಂಥ ಋಣ

೧. ಬೆಸ್ಟ್‌. ಜೆ.ಡಬ್ಲ್ಯು, ರೆಸ್ಟ್‌ಆರ್ಚ್ ಮೆಥಡಾಲಜಿ, ೧೯೯೩

೨. ಜಾನ್‌.ಪಿ.ಕೀವ್ಸ್‌, ಎಜುಕೇಷನಲ್‌ ರಿಸರ್ಚ್ ಮೆಥಡಾಲಜಿ ಅಂಡ್‌ ಮೆಜರ್ ಮೆಂಟ್‌, ಇಂಟರ್ ನ್ಯಾಷನಲ್‌ ಹ್ಯಾಂಡ್‌ಬುಕ್‌, ಪರ್ಗ್‌ಮನ್‌ ಪ್ರೆಸ್‌, ೧೯೮೮

೩ ಗ್ಯಾರೆಟ್‌.ಹೆಚ್‌.ಈ, ಸ್ಟ್ಯಾಟಿಸ್ಟಿಕ್ಸ್‌ ಇನ್‌ ಸೈಕಾಲಜಿ ಅಂಡ್‌ ಎಜುಕೇಷನ್‌, ಲಾಂಗ್‌ಮನ್‌, ನ್ಯೂಯಾಕ್‌, ೧೯೯೬

೪. ಲಿಂಗ್ವಿಸ್ಟ್‌.ಈ.ಎಫ್‌, ಸ್ಟ್ಯಾಟಿಸ್ಟಿಕಲ್‌ ಅನಾಲಿಸಿಸ್‌ ಇನ್‌ ಎಜುಕೇಷನಲ್‌ ರಿಸರ್ಚ್, ಆಕ್ಸ್ ಫರ್ಡ್ ಅಂಡ್‌ ಐಬಿಹೆಚ್‌ ಪಬ್ಲಿಷಿಂಗ್‌ ಕಂ. ನ್ಯೂಡೆಲ್ಲಿ, ೧೯೭೦

೫. ಕೌಲ್‌ ಲೋಕೇಶ್‌, ರಿಸರ್ಚ್ ಮೆಥಡಾಲಜಿ ಅಂಡ್‌ ಸ್ಟ್ಯಾಟಿಸ್ಟಿಕ್ಸ್‌ ಇನ್‌ ಎಜುಕೇಷನ್‌, ವಿಕಾಸ್‌ ಪಬ್ಲಿಷಿಂಗ್‌ ಹೌಸ್‌, ೨೦೦೦

೬. ಶಿವೇಂದ್ರ ಚಂದ್ರ ಅಂಡ್‌ ರಾಜೇಂದ್ರ ಶರ್ಮ, ಪ್ರಿನ್ಸಿಪಲ್ಸ್‌ ಆಫ್‌ ಎಜುಕೇಷನ್‌, ಅಟ್ಲಾಂಟಿಕ್‌ ಪಬ್ಲಿಷರ್ಸ್ ಅಂಡ್‌ ಡಿಸ್ಟ್ರಿಬ್ಯೂಟರ್ಸ್‌, ೧೯೯೬

೭. ಬಿಲಗುಂದಿ ಶರಣಬಸವ, ಟು ಸ್ಟಿಡಿ ದಿ ಇಂಟರ್ಯಾಕ್ಟಿವ್‌ ಇನ್‌ಫ್ಲುಯೆನ್ಸಸ್‌ ಆಫ್‌ ವೇರಿಯೇಬಲ್ಸ್‌ ಲೈಕ್‌ ಸೈಂಟಿಫಿಸಿಸಂ, ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ ಅಂಡ್‌ ಅದರ್ ಸೆಲೆಕ್ಟಡ್‌ ವೇರಿಯಬಲ್ಸ್‌ ಇನ್‌ ದ ಡೆವಲಪ್‌ಮೆಂಟ್‌ ಆಫ್‌ ಎನ್ವಿರಾನ್ಮೆಂಠ್‌ ಅವೇರ್ ನಸ್‌ ಆಫ್‌ ಲೇಬರರ್ಸ್, ಎಂ.ಫಿಲ್‌ ಡೆಸರ್ಟೇಶನ್‌, ಗುಲ್ಬರ್ಗಾ ಯೂನಿವರ್ಸಿಟಿ, ಗುಲ್ಬರ್ಗಾ, ೧೯೯೬

೮. ಚಿದಾನಂದ ಲಕ್ಷ್ಮಣ, ಎ ಕಂಪ್ಯಾರಿಟಿವ್‌ ಸ್ಟಡಿ ಆನ್‌ ಲೈಫ್‌ಸ್ಟೈಲ್‌ ಆಫ್‌ ಹೈಯರ್ ಪ್ರೈಮರಿ ಸ್ಕೂಲ್‌ ಸ್ಟೂಡೆಂಟ್ಸ್‌ ವಿತ್‌ ರೆಫರೆನ್ಸ್‌ ಟು ಪೇರೆಂಟಲ್‌ ಪ್ರೊಫೆಶನ್‌, ಎಜುಕೇಷನಲ್‌ ಬ್ಯಾಕ್‌ಗ್ರೌಂಡ್‌, ಸೋಶಿಯೋಕಲ್ಚರಲ್‌ ಸ್ಟೇಟಸ್‌ ಅಂಡ್‌ ಅದರ್ ಕೋ-ವೇರಿಯಬಲ್ಸ್‌, ಎಂ.ಫಿಲ್‌ ಡೆಸರ್ಟೇಶನ್‌, ಮಧುರೈ ಕಾಮರಾಜ ಯೂನಿವರ್ಸಿಟಿ, ಮಧುರೈ, ೨೦೦೭