ಮಧ್ಯಪ್ರದೇಶದ ಭೀಂಬೇಟ್ಕಾ ಶಿಲಾಶ್ರಯ ಸಮೂಹ ಹಳೆಯ ಶಿಲಾಯುಗದಿಂದ ಇತಿಹಾಸ ಪ್ರಾರಂಭದ ಕಾಲ

ಆಕ್ರೋಶಗೊಂಡ ವಿಶಿಷ್ಟ ಆಯಾಮದ ಕಾಡೆಮ್ಮೆ, ಭೀಂಬೆಟ್ಕಾ ಹೊಸ ಶಿಲಾಯುಗದ ಅಭಿವ್ಯಕ್ತಿ

ಭೀಂಬೆಟ್ಕಾ ಹೊಸ ಶಿಲಾಯುಗ ೧೬ ಇಂಚು

ಭೀಂಬೆಟ್ಕಾ ಹೊಸ ಶಿಲಾಯುಗ ೧೬ ಇಂಚು

ಕೇರಳದ ಸುಲ್ತಾನ್ ಬತೇರಿ ಹತ್ತಿರದ ಎಡಕಲ್ ಗುಹೆಯ ಒಂದು ನೋಟ. ಸೂಕ್ಷ್ಮ ಶಿಲಾಯುಗ ಈ ಗುಹೆಗಳಲ್ಲಿ ವಿಶಿಷ್ಟ ಉಬ್ಬು ಶಿಲಾ ರೇಖಾ ಚಿತ್ರಗಳಿವೆ !

ಮಧ್ಯಪ್ರದೇಶದ ಆದಂಘಡದ ಶಿಲಾಶ್ರಯ ಚಿತ್ರಗಳು, ಇಲ್ಲಿ ಕುದುರೆಗಳು ವಿಶಿಷ್ಟವಾಗಿ ಕಾಣಿಸಿಕೊಂಡಿವೆ. ನಮ್ಮಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡಿರುವ ಜಿರಾಫೆಗಳೂ ಇಲ್ಲಿನ ಕೆಲವು ಶಿಲಾಶ್ರಯ ಚಿತ್ರಗಳಲ್ಲಿ ರೇಖಿಸಲ್ಪಟ್ಟಿವೆ ! ಹೊಸ ಶಿಲಾಯುಗ ಹಾಗೂ ಇತಿಹಾಸ ಕಾಲ.

ಗಂಗಾವತಿ ಬಳಿಯ ಚಿಕ್ಕರಾಮಪುರದ ಒಂದು ಶಿಲಾಶ್ರಯ, ಶಿಲಾತಾಮ್ರಯುಗ - ಬೃಹತ್ ಶಿಲಾಯುಗ

ಗಂಗಾವತಿ ಬಳಿಯ ಚಿಕ್ಕರಾಮಪುರದ ಒಂದು ಶಿಲಾಶ್ರಯ, ಶಿಲಾತಾಮ್ರಯುಗ – ಬೃಹತ್ ಶಿಲಾಯುಗ

ಗಂಗಾವತಿ ತಾಲ್ಲೂಕಿನ ಚಿಕ್ಕರಾಮಪುರದ ಬೃಹತ್ ಶಿಲಾಯುಗ - ಇತಿಹಾಸ ಕಾಲೀನ ಸಂದರ್ಭಗಳ ಶಿಲಾಶ್ರಯ ಚಿತ್ರ ಇಲ್ಲಿ ಹಾವು ಬೃಹತ್ ಕಿಂಡಿಯ ಒಳಗಿನಿಂದ ಬಂದಿರುವಂತೆ ಚಿತ್ರಿಸಿರುವ ಆಶಯ ಗಮನಿಸಿ.

ಗಂಗಾವತಿ ತಾಲ್ಲೂಕಿನ ಚಿಕ್ಕರಾಮಪುರದ ಬೃಹತ್ ಶಿಲಾಯುಗ – ಇತಿಹಾಸ ಕಾಲೀನ ಸಂದರ್ಭಗಳ ಶಿಲಾಶ್ರಯ ಚಿತ್ರ ಇಲ್ಲಿ ಹಾವು ಬೃಹತ್ ಕಿಂಡಿಯ ಒಳಗಿನಿಂದ ಬಂದಿರುವಂತೆ ಚಿತ್ರಿಸಿರುವ ಆಶಯ ಗಮನಿಸಿ.

ಚಿಕ್ಕರಾಮಪುರದ ಗೋ ಗ್ರಹಣ ದೃಶ್ಯಲೋಕ ಶಿಲಾತಾಮ್ರ - ಬೃಹತ್ ಶಿಲಾಯುಗ

ಚಿಕ್ಕರಾಮಪುರದ ಗೋ ಗ್ರಹಣ ದೃಶ್ಯಲೋಕ ಶಿಲಾತಾಮ್ರ – ಬೃಹತ್ ಶಿಲಾಯುಗ

ತಮಿಳುನಾಡಿನ ಪಾಂಡಿಚೇರಿ ಹತ್ತಿರದ ಕೇಳ್‌ವಾಳೈ ಹಳ್ಳಿಯ ಒಂದು ತಿಲಾಶ್ರಯ ಇಲ್ಲಿ ಕೆಂಪು-ಕಾವಿ ಬಣ್ಣದ ಚಿತ್ರಗಳಿವೆ.

ಕೂಡಲಗಿಯ ಹತ್ತಿರದ ಕುಮತಿಯ ಹೊಸ ಶಿಲಾಯುಗದ ಶಿಲ್ಪ. ಆದಿಯ ಸತ್ವಗಳ ಈ ಶಿಲ್ಪದಲ್ಲಿ ವಿಕೃತಿ ಸೌಂದರ್ಯ ಸೂಕ್ಷ್ಮಗಳಿವೆ.

ಗಂಗಾವತಿ ತಾಲ್ಲೂಕಿನ ಮಲ್ಲಾಪುರದ ಬೃಹತ್ ಶಿಲಾಯುಗದ ಚಿತ್ರಗಳು, ದೇಹದ ಮೇಲಿನ ರೇಖೆಗಳ ಅಲಂಕರಣ ಗಮನಿಸಿ.

ಹಂಪಿಯ ಬರಮದೇವರ ಗುಂಡಿನ ಮೇಲಿರುವ ಕೆಂಪು ಕಾವಿ ಬಣ್ಣದ ರೇಖಾಚಿತ್ರ ಸಮೂಹ, ಬೃಹತ್ ಶಿಲಾ ಸಂಸ್ಕೃತಿಯ ಅದಿಕಾಲ