( ಗ್ರಂಥದಲ್ಲಿ ವಿಶ್ಲೇಷಣೆಗಾಗಿ ಬಳಸಿದ ಎಲ್ಲ ಪುಸ್ತಕಗಳನ್ನು ಇಲ್ಲಿ ಕೊಟ್ಟಿಲ್ಲ. ಚರ್ಚೆಯ ಸಂದರ್ಭಗಳಲ್ಲಿ ಆಯಾ ಪುಸ್ತಕದ ವಿವರಗಳನ್ನು ಕೊಟ್ಟಿದೆ. ಕೆಲವು ಗ್ರಂಥಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.)

ಮ. ನ. ಜವರಯ್ಯ, ಕೇಳು ಜಗಮಾದಿಗ ಹೊಲೆಯ, ೧೯೮೧, ಪ್ರ: ಸಿದ್ಧಾರ್ಥ ಗ್ರಂಥ ಮಾಲೆ, ಮೈಸೂರು.

ಕೃಷ್ಣಾನಂದ ಕಾಮತ್‌, ನಾನೂ ಅಮೆರಿಕೆಗೆ ಹೋಗಿದ್ದೆ, ೧೯೬೯, ಪ್ರ: ಮನೋಹರ ಗ್ರಂಥ ಮಾಲೆ, ಧಾರವಾಡ,

ರಾಜಪುರೋಹಿತ, ಬಿ. ಬಿ., ಏಳುಬೀಳಿನ ಕಡಲು, ೨೦೦೮, ಪ್ರ: ರೂಪ ಪ್ರಕಾಶನ, ಮೈಸೂರು.

ಉತ್ತಂಗಿ ಚೆನ್ನಪ್ಪ ಮತ್ತು ಸಂ. ಶಿ. ಭೂಸನೂರಮಠ, ೧೯೫೦, ಮೋಳಿಗೆಯ ಮಾರಯ್ಯ ಮತ್ತು ರಾಣಿ

ಮಹಾದೇವಿಯವರ ವಚನಗಳು, ವೀರಭದ್ರಪ್ಪ ಹಾಲಭಾವಿ, ಧಾರವಾಡ.

ಉತ್ತಂಗಿ ಚೆನ್ನಪ್ಪ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಪ್ರಕಾಶಕರು : ಕನ್ನಡ ಕೋಟೆ ಪ್ರಕಾಶನ, ಸೊಲ್ಲಾಪುರ, ೧೯೫೫.

ಉತ್ತಂಗಿ ಚೆನ್ನಪ್ಪ, ಶ್ರೀ ಆದಯ್ಯನ ವಚನಗಳು, ಪ್ರಕಾಶಕರು : ಶ್ರೀ. ನಿ. ಪ್ರ. ಸ್ವ. ಮೃತ್ಯುಂಜಯ ಮಹಾಸ್ವಾಮಿಗಳು, ಮುರುಘಾಮಠ, ಧಾರವಾಡ, ೧೯೫೭.

ತಿಪ್ಪೇರುದ್ರಸ್ವಾಮಿ, ಎಚ್‌. ೧೯೮೫, ತೌಲನಿಕ ಕಾವ್ಯಮೀಮಾಂಸೆ, ಡಿ. ವಿ. ಕೆ. ಮೂರ್ತಿ, ಮೈಸೂರು.

ಪುರಾಣಿಕ ಅನ್ನದಾನಯ್ಯ, ಚೆನ್ನಬಸವ ಸಾಹಿತ್ಯ, ಪ್ರ: ಸಹಜೀವನ ಪ್ರಕಾಶನ, ಲಿಂಗಂಪಲ್ಲಿ, ಹೈದರಾಬಾದು, (ದ), ೧೯೫೬.

ಬಸವನಾಳ ಶಿ. ಶಿ. ಬಸವಣ್ಣನವರ ಷಟ್ಸ್ಥಲದ ವಚನಗಳು, ಪ್ರ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ, ೧೯೫೪.

ಬಸವರಾಜು ಎಲ್‌. ಅಲ್ಲಮನ ವಚನ ಚಂದ್ರಿಕೆ, ೧೯೬೧.

ಭೂಸನೂರಮಠ ಸಂ. ಶಿ. ಪ್ರಭುದೇವರ ಶೂನ್ಯಸಂಪಾದನೆ, ೧, ಪ್ರ: ರಾವೂರ ಶ್ರೀ ಸಿದ್ಧಲಿಂಗೇಶ್ವರ ಮಠ ಮತ್ತು ಆದವಾನಿಯ ಕಲ್ಲುಮಠದ ಅಧಿಪತಿಗಳು, ೧೯೫೮.

ಶ್ರೀಕಂಠಯ್ಯ, ತೀ. ನಂ. ೧೯೫೩, ಭಾರತೀಯ ಕಾವ್ಯ ಮೀಮಾಂಸೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಶ್ರೀನಿವಾಸಮೂರ್ತಿ ಎಂ. ಆರ್. ವಚನ ಧರ್ಮಸಾರ, ಪ್ರ: ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೫೬.

ಹಳಕಟ್ಟಿ ಫ. ಗು. ದೇವರ ದಾಸಿಮಯ್ಯನ ವಚನಗಳು, ಪ್ರ: ಫ. ಗು. ಹಳಕಟ್ಟಿ, ಮ್ಯಾನೇಜರ್, ಹಿತಚಿಂತಕ ಪ್ರಿಂಟಿಂಗ ಪ್ರೆಸ್‌, ವಾರ್ಡ್‌ ನಂ. ೫, ಹವೇಲಿ, ವಿಜಾಪುರ, ೧೯೫೫.

ಹಳಕಟ್ಟಿ ಫ. ಗು. ಶಿವಶರಣರ ಸಂಕೀರ್ಣ ವಚನಗಳು, ಭಾಗ ೧, ಪ್ರ: ಫ. ಗು. ಹಳಕಟ್ಟಿ, ಮ್ಯಾನೇಜರ್, ಹಿತಚಿಂತಕ ಪ್ರಿಂಟಿಂಗ ಪ್ರೆಸ್‌, ವಾರ್ಡ್‌ ನಂ. ೫, ಹವೇಲಿ, ವಿಜಾಪುರ, ೧೯೩೮.

ಹಳಕಟ್ಟಿ ಫ. ಗು. ಶಿವಶರಣರ ಸಂಕೀರ್ಣ ವಚನಗಳು, ಭಾಗ ೨, ಪ್ರ: ಫ. ಗು. ಹಳಕಟ್ಟಿ, ಮ್ಯಾನೇಜರ್, ಹಿತಚಿಂತಕ ಪ್ರಿಂಟಿಂಗ ಪ್ರೆಸ್‌, ವಾರ್ಡ್‌ ನಂ. ೫, ಹವೇಲಿ, ವಿಜಾಪುರ, ೧೯೪೦.