ಪಲ್ಲವಿ : ಶ್ರೀಕೃಷ್ಣ ಗೋಪಾಲ ಮುಕುಂದನ
ಕಾಣಬೇಕೆಂಬ ನನ ಹಂಬಲವು

ಚರಣ :  ಕನಸಿನಲಿ ಕಂಡೆ ಕಣ್ಮರೆಯಾದನವ
ಕೃಷ್ಣನೇ ಸಚ್ಚಿದಾನಂದನು ದೀನವರಕರನವ
ನನಗೆ ನೀನೇ ಗತಿ ಭಕ್ತವತ್ಸಲನೇ
ನನ್ನ ಸ್ವಾಮಿ ನೀ ಜಯವೆಂದೆ ನಿನ್ನಯ ಲೀಲೆಗೆ