ಪಲ್ಲವಿ : ಶ್ರೀಕೃಷ್ಣ ಜೈಕೃಷ್ಣ ಜೈ ಜೈ ಕೃಷ್ಣ
ರಾಧ ರಮಣ ನನಗೆ ನೀ ಗತಿ

ಚರಣ :  ನಿಜವಿಲ್ಲ ಜಗವು ನಿಶ್ಚಯವು ನೀ ಸತ್ಯವು
ರಾಮಕೃಷ್ಣನು ನೀನೇ ರಕ್ಷಿಸು ನನ್ನನು
ಸಚ್ಚಿದಾನಂದಾ ನಿಶ್ಚಲಾತ್ಮಾ
ನಿರ್ಮಲ ಜಯ ಜೈ ನಿರ್ಮಲ ನಿತ್ಯ ಜೈ