೧. ಆನಂದತೀರ್ಥರು: ಶ್ರೀ ಅಗ್ರಹಾರ ನಾರಾಯಣ ತಂತ್ರಿ, ೧೯೩೯.

೨. ಋಗ್ವೇದ: ಮೈಸೂರು ಪ್ಯಾಲೆಸ್‌ ಪಬ್ಲಿಕೇಷನ್ಸ್‌.

೩. ಎಪಿಗ್ರಾಫಿಯಾ ಕರ್ನಾಟಿಕಾ: Vol.VIII, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಣೆ.

೪. ಕನ್ನಡ ಕೈಪಿಡಿ: ಮೈಸೂರು ವಿಶ್ವವಿದ್ಯಾಲಯ ಪ್ರಕಟಣೆ.

೫. ಕರ್ಣಾಟಕ ಭಕ್ತ ವಿಜಯ: ಶ್ರೀ. ಬೇಲೂರು ಕೇಶವದಾಸರು, ೧೯೬೩.

೬. ಕರ್ನಾಟಕ ಸಂಗೀತವೂ ದಾಸಕೂಟವೂ : ಶ್ರೀ. ಹುಲಗೂರು ಕೃಷ್ಣಾಚಾರ್ಯ, ೧೯೫೧.

೭. ಕರ್ನಾಟಕ ಹರಿದಾಸರ ಉಗಮ ಮತ್ತು ಶ್ರೀ ಪುರಂದರದಾಸರ ಸುಳಾದಿಗಳು: ಶ್ರೀ ಗೋರಾಬಾಳ ಹನುಮಂತರಾಯರು; ೧೯೫೮.

೮. ಪುರಂದರ ಸಾಹಿತ್ಯದರ್ಶನ (ಸಂ.೪); ಸಂ. ಪ್ರೊ.ಎಸ್‌.ಕೆ. ರಾಮಚಂದ್ರರಾವ್‌.

೯. ಶಿವದಾಸ ಗೀತಾಂಜಲಿ: ಡಾ.ಎಲ್‌. ಬಸವರಾಜು, ೧೯೬೩.

೧೦. ಶ್ರೀ ಜಗನ್ನಾಥದಾಸರು ತತ್‌ಶಿಷ್ಯ ಪ್ರಶಿಷ್ಯರ ಸುಳಾದಿಗಳು, ಉಗಾಭೋಗಗಳು.

೧೧. ಶ್ರೀಪಾದರಾಜರ ಕೃತಿಗಳು, ಸಂ. ಡಾ.ಜಿ.ವರದರಾಜರಾವ್‌, ೧೯೭೩.

೧೨. ಶ್ರೀಮದ್ಭಾಗವತವು : ಅಳಸಿಂಗಾಚಾರ್ಯ.

೧೩. ಸಂಶೋಧನ ತರಂಗ: ಡಾ.ಎಂ. ಚಿದಾನಂದ ಮೂರ್ತಿ, ೧೯೬೬.

೧೪. ಹರಿದಾಸ ಪರಂಪರೆ (ಲೇಖನ): ಶ್ರೀ ಕಪಟರಾಳು ಕೃಷ್ಣರಾಯರು, ಕರ್ನಾಟಕ ಸಂಸ್ಕೃತಿ ಸಂಶೋಧನೆ, ೧೯೭೦.

೧೫. ಹರಿದಾಸರ ಭಕ್ತಿಸ್ವರೂಪ: ಡಾ.ಟಿ.ಎನ್‌. ನಾಗರತ್ನ, ೧೯೮೭.

೧೬. ಹರಿದಾಸ ಸಾಹಿತ್ಯ : ಶ್ರೀ. ಆರ್ .ಎಸ್‌. ಪಂಚಮುಖಿ, ೧೯೫೦.

೧೭. ಹರಿದಾಸ ಸಾಹಿತ್ಯ : ಶ್ರೀ ಬೇಲೂರು ಕೇಶವದಾಸರು, ೧೯೪೪.

೧೮. ಹರಿದಾಸ ಸಾಹಿತ್ಯ ಸಾರ: ಡಾ.ಜಿ. ವರದರಾಜರಾವ್‌, ೧೯೮೭.