ವೈಫ್ ಆಫ್ ಬಿಳಿಯಯ್ಯ
ಸೋಬಾನೆ ಪದ ಕಲಾವಿದೆ
ದೊಡ್ಡ ಅಂಕನಹಳ್ಳಿ, ಹೆಬ್ಬರಳು ಅಂಚೆ
ಆತಕೂರು ಹೋ|| ಮದ್ದೂರು ತಾ||,
ಮಂಡ್ಯ ಜಿಲ್ಲೆ.

(ಚಿತ್ರ ೧೫)

ರವತ್ಮೂರು ವರ್ಷದ ಹಿರಿಯ ಕಲಾವಿದೆ ಶ್ರೀಮತಿ ಜಯಮ್ಮ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನವರು.

ಬಾಲ್ಯದಿಂದಲೂ ಸಾಂಪ್ರದಾಯಿಕ ಜಾನಪದ ಗೀತೆಗಳಿಗೆ ಮಾರು ಹೋದ ಶ್ರೀಮತಿ ಜಯಮ್ಮ ಸೋಬಾನೆ ಪದಗಳ ಹಾಡುಗಾರಿಕೆಯಲ್ಲಿ ಪರಿಣಿತಿ ಪಡೆದುಕೊಂಡರು.

ಭಕ್ತಿಪ್ರಧಾನ, ಆಧ್ಯಾತ್ಮಿಕವಾದ ಹೊಂದಿರುವ ಜಾನಪದ ಗೀತೆಗಳಿಗೆ ವಿಶಿಷ್ಟ ರೂಪ ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.

ಅಕಾಡೆಮಿ ಇವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತಿದೆ.