ಅಂಚೆ ಕಛೇರಿ ಮನೆಗಳು,
ಜವಾಹರ ರಸ್ತೆ, ಕೊಪ್ಪಳ
ಮೊಬೈಲ್ : ೯೩೪೨೭೩೩೮೫೧
ದೂರವಾಣಿ : ೯೫೮೫೩೬-೨೨೦೯೯೪

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಶ್ರೀಮತಿ ಸಾವಿತ್ರಿ ಮುಜುಮದಾರ ಜಾನಪದ ಗೊಂಬೆ ತಯಾರಿಕೆ ಕಲಾವಿದೆ.

ಜಾನಪದ ಗೊಂಬೆ ತಯಾರಿಕೆ, ಪ್ರದರ್ಶನ, ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಕ್ರಿಯಾಶೀಲತೆ, ಮಹಿಳಾ ವರ್ಗದ ಉನ್ನತಿ ಬಗೆಗೆ ಕಾಳಜಿ ಹೊಂದಿರುವ ಅವರು ಜಾನಪದ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

ಜಾನಪದ ಗೊಂಬೆ ತಯಾರಿಕೆ ಕಲೆ ಅವರನ್ನು ದೆಹಲಿಯನ್ನೊಳ ಗೊಂಡಂತೆ ಹಲವೆಡೆ ಪ್ರಶಂಸೆಗೆ ಪಾತ್ರ ಮಾಡಿದೆ.

ಇಂತಹ ಕಲಾಸಕ್ತರಿಗೆ ಅಕಾಡೆಮಿ ಪುರಸ್ಕಾರದೊಂದಿಗೆ ಅಭಿನಂದಿಸುತ್ತಿದೆ.