ಪಲ್ಲವಿ : ಶ್ರೀಮಾತಾ ಮಾನಿನಿ ಮಹೇಶ್ವರಿ
ನಂಬಿದೆನಮ್ಮ ಸಚ್ಚಿದಾನಂದಿನಿ
ಚರಣ : ಸರ್ವಮಾಯೆ ಜನನಿ
ಜಗದೀಶ್ವರಿ ಲಲಿತೆ
ಜಯವನು ಹೇಳುವೆ ಮಾತೆ
ಅಭಯವ ಕೊಡು ತಾಯೆ …೧
ಸಕಲಗೆ ನೀ ತಾಯಿ
ಸೃಷ್ಟಿಗೆ ಬ್ರಹ್ಮಾಣಿ
ಜಯ ಜಯವು ಶ್ರೀ ಲಲಿತಾ
ಮಾತೆಗೆ ಜಯವು… ಮಾತೆಗೆ ಜಯವು …೨
ಪಲ್ಲವಿ : ಶ್ರೀಮಾತಾ ಮಾನಿನಿ ಮಹೇಶ್ವರಿ
ನಂಬಿದೆನಮ್ಮ ಸಚ್ಚಿದಾನಂದಿನಿ
ಚರಣ : ಸರ್ವಮಾಯೆ ಜನನಿ
ಜಗದೀಶ್ವರಿ ಲಲಿತೆ
ಜಯವನು ಹೇಳುವೆ ಮಾತೆ
ಅಭಯವ ಕೊಡು ತಾಯೆ …೧
ಸಕಲಗೆ ನೀ ತಾಯಿ
ಸೃಷ್ಟಿಗೆ ಬ್ರಹ್ಮಾಣಿ
ಜಯ ಜಯವು ಶ್ರೀ ಲಲಿತಾ
ಮಾತೆಗೆ ಜಯವು… ಮಾತೆಗೆ ಜಯವು …೨
Leave A Comment