[ಟಕ್ಕರಾಗದ ವಿಭಾಷಾ]
[i ಪೋತಾ]
೮೧೪ ಪೋತಾ ರಾಗವು ಪಂಚಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಮಧ್ಯಮವನ್ನು ಒಡವೆ(=ಬಹುಲ)ಯಾಗಿಯೂ ಹೊಂದಿದೆ. (ಇದು) ಟಕ್ಕರಾಗದಲ್ಲಿ ಹುಟ್ಟಿದ ವಿಭಾಷಾ; ಭಾಷಾ(ರಾಗಗಳ? ಟಕ್ಕಭಾಷಾರಾಗದ? – ಗಾಯನ)ದ ಕೊನೆಯಲ್ಲಿ (ಇದನ್ನು) ಹಾಡಬೇಕು. ೬೧
೮೧೫ ಉದಾಹರಣೆ – (ಅ) ಪಾಪಾನೀಸಾಸಾನೀಸಾರೀಮಾ ಧಾರೀಧಾಪಾಪಾಮಾಗಾಗಾ | (ಆ) ಸಾಗಾಸಾಗಾಗಾಧರಿಗರಿಗರಿಮಾ | (ಇ) ಮಮಮಗ | (ಈ) ಗರಿಸಾನಿಧಾಧಾಸಾಗಾಗಾ | (ಉ)ಗಾರೀಗಾರಿ | (ಊ) ಸಾಸಾಗಾಮಾ ನೀಧಾಧಾ ಪಾಮಾರೀಸಾಸಾ ಗಾನೀಧಾನೀಸಾಸಾಪಾಪಾ (ಪೋತಾ) 17
[II ಈಗ ಮಾಲವಕೈಶಿಕದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]
[i. ಪೌರಾಲೀ]
೮೧೬ ಪೌರಾಲಿಯು (ಪುರಾಲೀ ಎಂಬ?) ದೇಶದಲ್ಲಿ ಹುಟ್ಟಿದ (ದೇಶಜಾ] ಭಾಷಾ; ಗ್ರಹ, ನ್ಯಾಸಗಳಲ್ಲಿ ಷಡ್ಜವನ್ನು ಕೂಡಿಕೊಂಡಿದೆ ; ಷಡ್ಜಮಧ್ಯಮಗಳು (ಅದರಲ್ಲಿ) ಬಹುಲವಾಗಿವೆ. ಇದು ಸಂಪೂರ್ಣಸ್ವರಗಳನ್ನುಳ್ಳದ್ದೆಂದು ತಿಳಿಯಬೇಕು. ಇದು ಮಧ್ಯಮಗ್ರಾಮದಲ್ಲಿ (ಸೇರಿದ್ದು)ಮಾಲ(ವ)ಕೈಶಿಕದಲ್ಲಿ ಹುಟ್ಟಿರುವ ಮೊದಲನೆಯದೆಂದು (-ನೆಯ ಭಾಷಾ ಎಂದು) ತಿಳಿಯಬೇಕು. ೬೨
೮೧೭ ಉದಾಹರಣೆ – (ಅ) ಸಮಾ | (ಆ) ಗಾಗಾಗಾಗಾಪಾಪಾ | (ಇ) ಮಾಮಾಗಾಗಾ | (ಈ) ಸಾಮಾಮಾಮಾ | (ಉ) ಮಾಮಾ | (ಊ) ಮಾಮಾರೀರೀ | (ಋ) ರಿಗಾಗಾರೀಸಾಸಾಸಾರೀ | (ೠ) ಮಗಸಾಸಾಮಾಗಾರೀಸಾನೀ (ಎ) ಸಾಸಾ | (ಪೌರಾಲೀ) 18
____
[ii ಶುದ್ಧಾ]
೮೧೮ ಮಧ್ಯಾಮಾಂಶಾ ತು ಷಡ್ಜಾಂತಾ ವಿಭಾಷಾ ಪೂರ್ಣಸುಸ್ವರಾ |
ಗೀಯತೇ ಹರ್ಷಸಂಯುಕ್ತಾ ಶುದ್ಧಾ ಮಾಲವಕೈಶಿಕೇ || ೬೩ ||
೮೧೯ ಉದಾಹರಣಂ – (ಅ) ಮಾಮಾಧಾಸಾಗಾರೀಸಾಸಾ (ಆ) ನಿಧಾಸಾಸಾಧಾನಿ ಮಾಮಾಧಾನೀಸಾ | (ಇ) ರಿಗಾಮಾಸಾ | (ಈ) ಸಾಧಾಮಾಗಾರಿಗಾಸಾಸಾ | (ಶುದ್ಧಾ). 19
[iii ಅರ್ಧವೇಸರೀ]
೮೨೦ ಮಧ್ಯಮಾಂಶಾ ತು ಷಡ್ಜಾಂತಾ ಸಂಪೂರ್ಣಾ ಚಾರ್ಧವೇಸರೀ |
ದುರ್ಬಲಾ ಚ ನಿಷಾದೇನ ಬಹುಲೌ ಷಡ್ಜಮಧ್ಯಮೌ |
ಸಂಕೀರ್ಣೇಯಂ ಸದಾ ಜ್ಞೇಯಾ ಭಾಷಾ ಗಾಂಧರ್ವವೇದಿಭಿಃ || ೬೪ ||
೮೨೧ ಉದಾಹರಣಂ- (ಅ) ಮಾಮಾಗಾಮಾಸಾಸಾ | (ಆ) ಸಾಮಾಪಾಪಾಧಾಸಾಧಾ || (ಇ) ಪಾಪಾಮಾಮಾ | (ಈ) ಗಮಗಮಾಗ | (ಉ) ಸಾಸಾಸಾಸಾ | (ಊ) ಗಾ ಮಾಪಾಪಾಧಪಾಪಾಧಮ೧ಪಾಮಾ (ಋ) ಗಮಗಮಗರೀಸಾ ಧಾಸಾಸಾಗಾಗಧರಿ | (ೠ) ಮಾಮಾಗರಿ | (ಎ) ಸಾಧಾಸಾಸಾ (ಏ) ಸಾರಿರಿರಿಗಾಗಾರೀ (ಐ) ಸಾ ಸಾಸಧಾಮಮಗಾಸಸಸಾಸ ಸಾಸಾಧಾಧಾಪಾಪಾಸ ಪಾಪಂಚಮಧಾಧಾ ಪಂಚ(ಮ) ಸಾಪಾಧಾಧಾಧಾಪಾ | (ಒ) ಪಮಾಗಾಸಾ | (ಓ) ಸಾಸಾಗಾರೀಗಾರೀಗಾಧಾಸಾ (ಅರ್ಧವೇಸರೀ) 20
[iv ಹರ್ಷಪೂರೀ]
೮೨೨ ಷಡ್ಜಾದ್ಯಂತಸಮಾಯುಕ್ತಾ ಮಧ್ಯಮರ್ಷಭಸಂಗತಾ |
ದ್ವಿಶ್ರುತಿಭ್ಯಾಂ ಚ ರೂಢಾ ತು ಕಾಕಲ್ಯಂತರಸಂಕರಾ |
ಸಾಧಾರಣಕೃತಾ ಹ್ಯೇಷಾ ದೇಶಾಖ್ಯಾ ಹರ್ಷಪೂರಿಕಾ || ೬೫ ||
೮೨೩ ಉದಾಹರಣಂ – (ಅ) ಸಾನೀಧಾನೀಸಾಸಾಮಾಪಾ | (ಆ) ಮಾಗಾಧಾಮಾ | (ಇ) ಗಾಸಾಸಾಗಾ | (ಈ) ಗಧಾನೀ | (ಉ) ಸಾಸಾಧಸಾ | (ಊ) ನೀಧಾಪಾ
—
ಪಾಠವಿಮರ್ಶೆ : ೮೨೦ಆ,ಉ,ಊ ೮೨೩ಇ,ಈ,ಉಊ,
—-
[ii ಶುದ್ಧಾ]
೮೧೮ ಶುದ್ಧಾರಾಗವು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ (ಸಂ)ಪೂರ್ಣ ಸ್ವರಗಳನ್ನೂ ಹೊಂದಿರುವ ವಿಭಾಷಾ (ರಾಗ), ಅದನ್ನು ಮಾಲವಕೈಶಿಕದಲ್ಲಿ (ಜನ್ಯವಾಗಿ), ಹರ್ಷ(ದ ಸಂದರ್ಭ)ದಲ್ಲಿ ಹಾಡಬೇಕು. ೬೩
೮೧೯ ಉದಾಹರಣೆ – (ಅ) ಮಾಮಾಧಾಸಾಗಾರೀಸಾಸಾ (ಆ) ನಿಧಾಸಾಧಾನಿಮಾಮಾಧಾನೀಸಾ | (ಇ) ರಿಗಾಮಾಸಾ | (ಈ) ಸಾಧಾಮಾಗಾರಿಗಾಸಾಸಾ | (ಶುದ್ಧಾ). 19
[iii ಅರ್ಧವೇಸರೀ]
೮೨೦ ಅರ್ಧವೇಸರಿಯು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ, ನಿಷಾದವನ್ನು ದುರ್ಬಲವಾಗಿಯೂ ಷಡ್ಜಮಧ್ಯಮಗಳನ್ನು ಬಹುಲವಾಗಿಯೂ ಪಡೆದಿರುವ ಸಂಪೂರ್ಣ ರಾಗ ಗಾಂಧರ್ವ(ವಿದ್ಯೆ)ವನ್ನು ಬಲ್ಲವರು ಇದು ಯಾವಾಗಲೂ ಸಂಕೀರ್ಣಾವರ್ಗದ್ದೆಂದು ತಿಳಿಯಬೇಕು. ೬೪
೮೨೧ ಉದಾಹರಣೆ – (ಅ) ಮಾಮಾಗಾಮಾಸಾಸಾ | (ಆ) ಸಾಮಾಪಾಪಾಧಾಸಾಧಾ | (ಇ) ಪಾಪಾಮಾಮಾ | (ಈ) ಗಮಗಮಾಗ | (ಉ) ಸಾಸಾಸಾಸಾ | (ಊ) ಗಾ ಮಾಪಾಪಾಧಪಾಪಾಧಮಪಾಮಾ (ಋ) ಗಮಗಮಗರೀಸಾ ಧಾಸಾಸಾಗಾಗಧರಿ | (ೠ) ಮಾಮಾಗರಿ | (ಎ) ಸಾಧಾಸಾಸಾ | (ಏ) ಸಾರಿರಿರಿಗಾಗಾರೀ | (ಐ) ಸಾಸಾಸಧಾಮಮಗಾಸಸಸಾಸ ಸಾಸಾಧಾಧಾಪಾಪಾಸ ಪಾಪಂಚಮಧಾಧಾ ಪಂಚ(ಮ)ಸಾಪಾಧಾಧಾಧಾಪಾ | (ಒ) ಪಮಾಗಾಸಾ | (ಓ) ಸಾಸಾಗಾರೀಗಾರೀಗಾಧಾಸಾಸಾ | (ಅರ್ಧವೇಸರೀ) 20
[iv ಹರ್ಷಪೂರೀ]
೮೨೨ ಹರ್ಷಪೂರೀರಾಗವು ಗ್ರಹ, ನ್ಯಾಸಗಳಲ್ಲಿ ಷಡ್ಜವನ್ನು ಕೂಡಿಕೊಂಡಿದೆ ; ಮಧ್ಯಮರಿಷಭಗಳಲ್ಲಿ ಸಂಗತಿಯನ್ನು ಹೊಂದಿದೆ ; ರೂಢಿಯಲ್ಲಿ ಎರಡು ಶ್ರುತಿಗಳನ್ನುಳ್ಳ (=ನಿಷಾದ ಗಾಂಧಾರ) ಸ್ವರಗಳು (ಕ್ರಮವಾಗಿ) ಕಾಕಲೀ ಮತ್ತು ಅಂತರಗಳಿಂದ ಬೆರಕೆಯಾಗಿ (ಅವುಗಳನ್ನು) ಸಾಧಾರಣವನ್ನಾಗಿಸಿವೆ. ಇದು (ಹರ್ಷಪುರ? ಹರ್ಷಪುರೀ? ಎಂಬ) ದೇಶದ ಹೆಸರಿನ ಭಾಷಾ. ೬೫
೮೨೩ ಉದಾಹರಣೆ – (ಅ) ಸಾನೀಧಾನೀಸಾಸಾಮಾಪಾ | (ಆ) ಮಾಗಾಧಾಮಾ | (ಇ) ಗಾಸಾಸಾಗಾ | (ಈ) ಗಧಾನೀ | (ಉ) ಸಾಸಾಧಾಸಾ | (ಊ) ನೀಧಾಪಾಪಾಗಗಾಮಗಾಮಸಾ
____
ಪಾಗಗಾಮಗಾಮಸಾಸನೀಧಾಸಾಸಾ | (ಋ) ಪಾಮಾಗಾಧಾಮಾಗಾಸಾಸಾ | (ೠ) ಪಾಮಾಪಾಪಾಸರಿಸಾಸಾಸಾಮಾಗಾ | (ಎ) ಗಪಾಪಾನಿಧಾ | (ಏ) ಸರಿ ನೀಪಾಮಾಗಾಗಾನಿಧಾಸಾಸಾಸರೀಸರೀ| (ಐ) ಸಾಸಾರಿಧಾಪಾಪಾ | (ಒ) ಮಾಗಾರಿಸಾಸಾಸಾರೀಸಾ ಸಾಸಾಸಾಮಾ | (ಓ) ಗಮಾಗಮಾಗಮಾಗಪಾಪಾಮಾಗಾರೀಸರೀಸಾಸಾ | (ಔ) ಸಾಪಾಮಾಗಾರಿಸಾಗಗ | (ಅಂ) ಸರಿಮಾಗಾರೀಸಾನೀಸಸಾ | (ಹರ್ಷಪೂರೀ)
[v ಮಾಂಗಾಲೀ]
೮೨೪ ಮಾಂಗಾಲೀ ಮಧ್ಯಮಾಂಶಾ ತು ಷಡ್ಜಾ(೦)ತಾ ಮಧ್ಯಮೋಜ್ಜ್ವಲಾ |
ಮಧ್ಯಮರ್ಷಭಸಂಗತ್ಯಾ ಸಂಪೂರ್ಣಾ (?ಸಂಕೀರ್ಣಾ?) ಲೋಕರಂಜಿಕಾ |
ಏಷಾ ಭಾಷಾ ತು ವಿಜ್ಞೇಯಾ ಮಾಂಗಾಲೀ ಗೇಯವೇದಿಭಿಃ || ೬೬ ||
೮೨೫ ಉದಾಹರಣಂ – (ಅ) ಮಾಗಾಮಾ ಗಾಸಾಮಾಪಮಾ | (ಆ) ಗಮಪಾಪಾಸನಿ ಸಾಸಾನೀಪಾಪಾಪಾಮ | (ಇ) ಗಮಮಗಗಮಾಯಾ | (ಈ) ಸಗಮ | (ಉ) ಪಾ ಪಾನೀಸಾನಿಸಾಸಾ ಸನೀಸಾಸಾಸನೀಪಾಪಾ ………. ಪಾಮಾ | (ಊ) ಪಾಪಾಮಮಾ | (ಋ) ಪಮಗಾಪಮಗಾ (ೠ) ಮಾಮಾಮಗಸಾಸಾಗ | (ಎ) ಮಾಪಾಪಾಸನೀರೀರೀ | (ಏ) ಮಾಗಾರೀ | (ಐ) ಸನಿಸಸಾ | (ಮಾಂಗಾಲೀ) 22
[vi. ಸೈಂಧವಿ]
೮೨೬ ಸೈಂಧವೀ ಚೈವ ಕರ್ತವ್ಯಾ ಷಡ್ಜಾದ್ಯಂತವಿಭೂಷಿತಾ |
ಷಡ್ಜಮಧ್ಯಮಬಹುಲಾ ನಿಷಾದರ್ಷಭಯೋಸ್ತಥಾ |
ಸಿಂಧುವಿಷಯಸಂಭೂತಾಂ ದೇಶಾಖ್ಯಾಂ ಸೈಂಧವೀಂ ವಿದುಃ || ೬೭ ||
೮೨೭ ಉದಾಹರಣಂ – (ಅ) ಸಾರೀ | (ಆ) ಮಾಮಾ | (ಇ) ಮಾಧಾಪಾಪಾಪಾಗಾ | (ಈ) ಸಾಮಾಗಾರೀ | (ಉ) ಪಾಮಾಗಾರೀ (ಊ) ಸನೀ ಸಾಧಾಸಾರೀಮರೀಮಾ | (ಋ) ಸಾಧಾಸಾರೀಮರೀಮಾ | (ೠ) ಮಾಮಾಧಾಪಾ | (ಎ) ಪಾಧಾಮಾಪಾಧಾ ಪಾಮಾಗಾರೀಸನೀಸಾಸಾ | (ಸೈಂಧವೀ) 23
—
ಪಾಠವಿಮರ್ಶೆ : ೮೨೪ಅಆ, ಇ,ಇಈ ೮೨೬ಉ,ಉಊ
—-
ಸಾನೀಧಾಸಾಸಾ | (ಋ) ಪಾಮಾಗಾಧಾಮಾಗಾಸಾಸಾ | (ೠ) ಪಾಮಾಪಾಪಾಸರಿಸಾಸಾಸಾಮಾಗಾ | (ಎ) ಗಪಾಪಾನಿಧಾ | (ಏ) ಸರಿನೀಪಾಮಾಗಾಗಾನಿಧಾಸಾಸಾಸರೀಸರೀ | (ಐ) ಸಾಸಾರಿಧಾಪಾಪಾ | (ಒ) ಮಾಗಾರಿಸಾಸಾಸಾರೀನಾ ಸಾಸಾಸಾಮಾ | (ಓ) ಗಮಾಗಮಾಗಮಾಗಪಾಪಾಮಾಗಾರೀಸರೀಸಾಸಾ | (ಔ) ಸಾಪಾಮಾಗಾರಿಸಾಗಗ | (ಅಂ) ಸರಿಮಾಗಾರೀಸಾನೀಸಸಾ | (ಹರ್ಷಪೂರೀ) 21
[v ಮಾಂಗಾಲೀ]
೮೨೪ ಮಾಂಗಾಲಿಯು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ, ಮಧ್ಯಮವನ್ನು ಉಜ್ಜ್ವಲ(=ಬಹುಲ)ವಾಗಿಯೂ, ಮಧ್ಯಮರಿಷಭಗಳಲ್ಲಿ ಸಂಗತಿಯನ್ನೂ ಪಡೆದಿದ್ದು ಜನರನ್ನು ರಂಜಿಸುವ ಸಂಪೂರ್ಣ(?ಸಂಕೀರ್ಣವರ್ಗದ?)ರಾಗವಾಗಿದೆ. ಹಾಡುಬಲ್ಲವರು ಈ ಭಾಷಾರಾಗವನ್ನು (ಹೀಗೆಂದು) ತಿಳಿದುಕೊಳ್ಳಬೇಕು. ೬೬
೮೨೫ ಉದಾಹರಣೆ : (ಅ) ಮಾಗಾಮಾ ಗಾಸಾಮಾಪಮಾ | (ಆ) ಗಮಪಾಪಾಸನಿ ಸಾಸಾನೀಪಾಪಾಪಾಮ | (ಇ) ಗಮಮಗಗಮಾಮಾ | (ಈ) ಸಮಗ| (ಉ) ಪಾ ಪಾನೀಸಾನಿಸಾಸಾ ಸನೀಸಾಸಾಸನೀಪಾಪಾ …… ಪಾಮಾ | (ಊ) ಪಾಪಾಮಮಾ | (ಋ) ಪಮಗಾಪಮಗಾ | (ೠ) ಮಾಮಾಮಗ ಸಾಸಾಗ | (ಎ) ಮಾಪಾಪಾಸನೀರೀರೀ | (ಏ) ಮಾಗಾರೀ | (ಐ) ಸನಿಸಸಾ | (ಮಾಂಗಾಲೀ) 22
[vi. ಸೈಂಧವೀ]
೮೨೬ ಸೈಂಧವಿಯನ್ನು ಷಡ್ಜವು ಗ್ರಹ ಮತ್ತು ನ್ಯಾಸವಾಗುವಂತೆ, ಷಡ್ಜಮಧ್ಯಮಗಳು ಬಹುಲವಾಗಿರುವಂತೆ, ನಿಷಾದ-ರಿಷಭಗಳಲ್ಲಿ (ಬಾಹುಲ್ಯವಿರುವಂತೆ? ಸಂಗತಿಯರುವಂತೆ?) ಅಲಂಕರಿಸಬೇಕು. ಸಿಂಧುದೇಶದಲ್ಲಿ ಹುಟ್ಟಿದ ದೇಶಜಾ (ಭಾಷಾ ಎಂದು ಅವನ್ನು) ತಿಳಿಯುತ್ತಾರೆ. ೬೭
೮೨೭ ಉದಾಹರಣೆ – (ಅ) ಸಾರೀ | (ಆ) ಮಾಮಾ | (ಇ) ಮಾಧಾಪಾಪಾಪಾಗಾ | (ಈ) ಪಾಮಾಗಾರೀಸಾ (ಉ) ಪಾಮಾಗಾರೀ (ಊ) ಸನೀ ಸಾಧಾಸಾರೀಮರೀಮಾ | (ಋ) ಸಾಧಾಸಾರೀಮರೀಮಾ | (ೠ) ಮಾಮಾಧಾಪಾ | (ಎ) ಪಾಧಾಮಾಪಾಧಾ ಪಾಮಾಗಾರೀಸನೀಸಾಸಾ | (ಸೈಂಧವೀ) 23
____
[vii ಆಭೀರೀ]
೮೨೮ ಷಡ್ಜಾದ್ಯಂತಸಮಾಯುಕ್ತಾ ಸಂಪೂರ್ಣಾ ದೇಶಸಂಭವಾ |
ಋಷಭಷಡ್ಜಸಂವಾದೋ ದ್ವಿಶ್ರುತೀ ಚಾಲ್ಪರೂಪಿಣೌ |
ಸಾಧಾರಣಕೃತಾ ಹ್ಯೇಷಾ ತ್ವಾಭೀರೀ ಗೀಯತೇ ಜನೈಃ || ೬೮ ||
೮೨೮ ಷಡ್ಜಾದ್ಯಂತಸಮಾಯುಕ್ತಾ ಸಂಪೂರ್ಣಾ ದೇಶಸಂಭವಾ |
ಋಷಭಷಡ್ಜಸಂವಾದೋ ದ್ವಿಶ್ರುತೀ ಚಾಲ್ಪರೂಪಿಣೌ |
ಸಾಧಾರಣಕೃತಾ ತ್ವಾಭೀರೀ ಗೀಯತೇ ಜನೈಃ || ೬೮ ||
೮೨೯ ಉದಾಹರಣಂ – (ಅ) ಸಾಸಾರೀರೀ | (ಆ) ಸಾಸಾರೀರೀ | (ಇ) ಸಾಸಾರೀಸಾರೀ | (ಈ) ಸಾಸಾನೀಸಾರೀರೀ | (ಉ) ಸಾರೀಸಾರೀಸಾಸಾನೀಸರೀರೀಗಾರೀಗಾರೀ | (ಊ) ಸನಿಸಾಸಾ | (ಋ) ಗಾರೀರೀ | (ೠ) ಗಾಮಾಗಾರೀ | (ಎ) ಗಪಾಪಗಾರೀ | (ಏ) ಸನಿಸಾಸಾ | (ಐ) ಸನೀಸಾಸಾ ಧಾರೀಗಗಮಾಸಾ | (ಒ) ಪಮಾಗಾರೀ | (ಓ) ಸನೀಸಾಸಾ | (ಔ) ಧನೀಧಾನೀ | (ಅಂ) ಸಾಧನಿಸಾ | (ಅಃ) ರಿರಿಗಾಮಾ | (ಕ) ಗಾಮಾರಿರಿ | (ಖ) ಗಾಪಾಮಾಪಾ | (ಗ) ಮಾಗಾರೀರೀ | (ಘ) ಸಾಸಾರಿಸಾರೀ | (ಙ) ಸಾಸಾಗಾರೀರಿ | (ಚ) ರೀರೀಸಾಸಾಸಾನಿರೀರಿಗಾರಿ | (ಛ) ರಿಗಾರಿರಿ | (ಜ) ಸನಿ | (ಝ) ಸಾಸಾಗಾರೀರಿ | (ಞ) ಗಾಮಗಾರೀ (ಟ) ಸಾನಿ | (ಠ) ಗಾರೀರೀ | (ಡ) ಮಾಗಾಗಾರೀ | (ಢ) ಗಾಪಾಗಾರೀ | (ಣ) ಸನೀಸಾಸಾಸನೀ | (ತ) ಸಾಸಾ | (ಥ) ರಿಗಗಮಾಸಾ (ಧ) ಪಮಾಗಾರೀ | (ಧ) ಸನಿಸಸಾ | (ನ) ಸಧನಿಸಾಸಾ | (ಪ) ಸನಿಧಾನಿಧಾಧನಿಸಾರೀರೀ | (ಫ) ಗಾಮಾಗಮಾರಿರೀ (ಬ) ಗಾಪಾಮಾಪಾ | (ಭ)ಮಪಮಾ | (ಮ) ಮಗಾರಿರೀ | (ಯ) ಮಪಾಗಾರಿ (ರ) ಸನಿಸಾಸಾ | (ಆಭೀರೀ) | 24
[viii ಖಂಜನೀ]
೮೩೦ ಖಂಜನೀ ಪಂಚಮಾಂಶಾ ತು ಷಡ್ಜಾಂತಾ ಧೈವತೋಜ್ಝಿತಾ |
ಷಡ್ಜನಿಷಾದಸಂವಾದೋ ಮಧ್ಯರ್ಷಭಯೋಸ್ತಥಾ |
ಸಂಕೀರ್ಣಾ ಷಾಡವಾ ಜ್ಞೇಯಾ ಸರ್ವಲೋಕಸ್ಯ ರಂಜಿಕಾ || || ೬೯ ||
೮೩೧ ಉದಾಹರಣಂ – (ಅ) ಪಾನೀಮಾರೀಸರಿ | (ಆ) ಸಾಸಾಸರೀರಿ | (ಇ) ಸನಿ | (ಈ) ರೀರೀ | (ಉ) ಸನಿಸನಿ | (ಊ) ರಿ | (ಋ) ಪಾಪಾಪಾನಿ | (ೠ) ಸರಿಸನಿ | (ಎ) ಸಗಸಸಾ | (ಏ) ಸನಿರೀಸನೀರೀರೀ (ಐ) ಮಾಗಾರಿಗಮಾ (ಒ) ನೀ ಪಾಪಾನೀಸನೀಪಾಪಾಮಗ | (ಓ) ಪಾಪಾ | (ಔ) ನಿ | (ಅಂ) ನಿಮನಿಸರಿಸಗಸಾಸಾ | (ಖಂಜನೀ) 25
—
ಪಾಠವಿಮರ್ಶೆ : ೮೨೮ಆ,ಇ,ಈ,ಇಈ,ಊ ೮೩೦ಅ,ಆ
—-
[vii ಆಭೀರೀ]
೮೨೮ ಷಡ್ಜವನ್ನು ಗ್ರಹ, ನ್ಯಾಸವಾಗಿರುವಂತೆ ಕೂಡಿಕೊಂಡು, ಸಂಪೂರ್ಣರಾಗವಾಗಿ, ದೇಶಜಾ ಭಾಷಾವರ್ಗಕ್ಕೆ ಸೇರಿದ್ದು, ರಿಷಭ-ಷಡ್ಜಗಳಲ್ಲಿ ಪರಸ್ಪರ ಗಮನವಿದ್ದು, <ಸಂವಾದ> ಅಲ್ಪತ್ತವಿರುವ ಎರಡು ಶ್ರುತಿಗಳನ್ನುಳ್ಳ (=ನಿಷಾದಗಾಂಧಾರ)ಸ್ವರಗಳನ್ನು ಸಾಧಾರಣಗಳನ್ನಾಗಿ (=ಕ್ರಮವಾಗಿ ಕಾಕಲೀ ಮತ್ತು ಅಂತರಗಳನ್ನಾಗಿ) ಮಾಡಿರುವ ಈ ಆಭೀರಿಯನ್ನು ಜನಗಳು ಹಾಡುತ್ತಾರೆ. ೬೮
೮೨೯ ಉದಾಹರಣೆ – (ಅ) ಸಾಸಾರೀರೀ | (ಆ) ಸಾಸಾರೀರೀ | (ಇ) ಸಾಸಾರೀಸಾರೀ | (ಈ) ಸಾಸಾನೀಸಾರೀರೀ | (ಉ) ಸಾರೀಸಾರೀಸಾಸಾನೀಸರೀರೀಗಾರೀಗಾರೀ | (ಊ) ಸನಿಸಾಸಾ | (ಋ) ಗಾರೀರೀ | (ೠ) ಗಾಮಾಗಾರೀ | (ಎ) ಗಪಾಪಗಾರೀ | (ಏ) ಸನಿಸಾಸಾ (ಐ) ಸನೀಸಾಸಾ ಧಾರೀಗಗಮಾಸಾ | (ಒ) ಪಮಾಗಾರೀ | (ಓ) ಸನೀಸಾಸಾ | (ಔ)ಧನೀಧಾನೀ | (ಅಂ) ಸಾಧನಿಸಾ | (ಅಃ) ರಿರಿಗಾಮಾ | (ಕ)ಗಾಮಾರಿರಿ | (ಖ) ಗಾಪಾಮಾಪಾ | (ಗ) ಮಾಗಾರೀರಿ | (ಘ) ಸಾಸಾರಿಸಾರೀ | ). (ಙ) ಸಾಸಾನೀಸಾರೀ | (ಚ) ರೀರೀಸಾಸಾ ಸಾನಿರೀರಿಗಾರಿ | (ಛ) ರಿಗಾರಿರಿ | (ಜ) ಸನಿ | (ಝ) ಸಾಸಾಗಾರೀರಿ | (ಞ) ಗಾಮಗಾರೀ | (ಟ) ಸಾನಿ | (ಠ) ಗಾರೀರೀ | (ಡ) ಮಾಗಾಗಾರೀ | (ಢ) ಗಾಪಾಗಾರೀ | (ಣ) ಸನೀಸಾಸಾಸನೀ | (ತ) ಸಾಸಾ | (ಥ) ರಿಗಗಮಾಸಾ (ಧ) ಪಮಾಗಾರೀ | (ದ) ಸನಿಸಸಾ | (ನ) ಸಧನಿಸಾಸಾ | (ಪ) ಸನಿಧಾನಿಧಾಧನಿಸಾರೀರೀ | (ಫ) ಗಾಮಾಗಮಾರಿರೀ (ಬ) ಗಾಪಾಮಾಪಾ | (ಭ) ಮಪಮಾ (ಮಗಾರಿರೀ | (ಯ) ಮಪಾಗಾರಿ (ರ) ಸನಿಸಾಸಾ (ಆಭೀರೀ) 24
[viii ಖಂಜನೀ]
೮೩೦ ಖಂಜನೀ (ಭಾಷಾರಾಗವು) ಪಂಚಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಪಡೆದಿದ್ದು ಧೈವತವನ್ನು ಬಿಟ್ಟಿದೆ. ಅದರ ಷಡ್ಜ-ನಿಷಾದಗಳಲ್ಲಿ ಹಾಗೆಯೇ ಮಧ್ಯಮರಿಷಭಗಳಲ್ಲಿ ಸಂವಾದ(=ಪರಸ್ಪರ ಸಂಚಾರ)ವಿದೆ. ಎಲ್ಲಾ ಲೋಕಗಳನ್ನು (=ಜನರನ್ನು) ರಂಜಿಸುವ ಇದು ಪಾಡವವೂ ವಸಂಕೀರ್ಣ ವರ್ಗದ್ದೂ (ಆಗಿದೆ) ಎಂದು ತಿಳಿಯಬೇಕು. ೬೯
೮೩೧ ಉದಾಹರಣೆ – (ಅ) ಪಾನೀಮಾರೀಸರಿ | (ಆ) ಸಾಸಾಸರೀರಿ (ಇ) ಸನಿ | (ಈ) ರೀರೀ | (ಉ) ಸನಿಸನಿ | (ಊ) ರಿ | (ಋ) ಪಾಪಾಪಾನಿ | (ೠ) ಸರಿಸನಿ | (ಎ) ಸಗಸಸಾ | (ಏ) ಸನಿರೀಸನೀರೀರೀ | (ಐ) ಮಾಗಾರಿಗಮಾ | (ಒ) ನೀಪಾಪಾನೀಸನೀಪಾಪಾಮಗ | (ಓ) ಪಾಪಾ | (ಔ) ನಿ (ಅಂ) ನಿಮನಿಸರಿಸಗಸಾಸಾ | (ಖಂಜನೀ) 25
____
[ix ಗುರ್ಜರೀ]
೮೩೨ ನಿಷಾದಾಂಶಾ ತು ಷಡ್ಜಾಂತಾ ಗುರ್ಜರೀ ದೇಶಸಂಭವಾ |
ನಿಷಾದರ್ಷಭಸಂಯೋಗೋ ಮಧ್ಯಮರ್ಷಭಯೋಸ್ತಥಾ |
ಸಂಪೂರ್ಣಾ ಚೈವ ವಿಜ್ಞೇಯಾ ಭಾಷಾ ವೈ ಗೇಯವೇದಿಭಿಃ || ೭೦ ||
೮೩೩ ಉದಾಹರಣಂ – (ಅ) ನಿಧಾನೀನೀ (ಆ) ರಿಗಾನಿಧಾ | (ಇ) ನಿಸಾಸಾಧನಿ | (ಈ) ಧಾಗ | (ಉ) ರಿ | (ಊ) ಸಾಗರೀ | (ಋ) ಸಾನೀಧಾನೀ | (ೠ) ಗಧಾಸಾರೀ | (ಎ) ಗಾರೀಮಾಗಾರೀ | (ಏ) ಸನಿಧಾನಿಧಾಸರೀ ಗಾರೀ | (ಐ) ಸನೀಸಾಸಾ (ಒ) ನಿಧಾಸಾನೀಗರೀ | (ಓ) ಮಗರಿ | (ಔ) ಮಗಾರಿ | (ಅಂ) ಪಾಪಾಗಾರೀಮಾಮಾ | .) (ಅಃ)ರಿಧಾನಿಧಾನಿಧಾಸರಿ | (ಕ) ಗರಿಸಾನೀಸಾಸಾನೀಧಾಸರೀರಿ | (ಖ) ನಿಧಾಸಾಸಾ | (ಗ) ಧನೀಸಾಗಾ | (ಘ) ಗಾರೀರಿ | (ಙ) ಮಗರೀಮಗರೀ (ಚ) ಮಾಪಾಗರಿ (ಛ) ಮಗರಿಸನೀ ಧಾಧಾನಿಧಾಸರಿಗರಿ | (ಜ) ಸನಿಸಾಸಾ | (ಗುರ್ಜರೀ) 26
೮೩೪ ಏತಾ [ಹಿ] ಯಾಷ್ಟಿಕಪ್ರೋಕ್ತಾ [ಭಾಷಾ ಮಾಲವಕೈಶಿಕೇ] || ೭೧ ||
[ix ಗುರ್ಜರೀ]
೮೩೨ ಗುರ್ಜರಿಯು (ಗುರ್ಜರ) ದೇಶದಲ್ಲಿ ಹುಟ್ಟಿದೆ. (=ದೇಶಜಾ) ನಿಷಾದವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿದೆ. (ಅದರ) ನಿಷಾದ-ರಿಷಭಗಳಲ್ಲಿಯೂ ಹಾಗೆಯೇ ಮಧ್ಯಮ-ರಿಷಭಗಳಲ್ಲಿಯೂ ಪರಸ್ಪರ ಸೇರುವಿಕೆಯಿದೆ. ಹಾಡುಬಲ್ಲವರು ಇದು ಸಂಪೂರ್ಣ ಭಾಷಾರಾಗವೆಂದು ತಿಳಿದುಕೊಳ್ಳಬೇಕು. ೭೦
೮೩೩ ಉದಾಹರಣೆ – (ಅ) ನಿಧಾನೀನೀ | (ಆ) ರಿಗಾನಿಧಾ | (ಇ) ನಿಸಾಸಾಧನಿ | (ಈ) ಧಾಗ | (ಉ) ರಿ | (ಊ) ಸಾಗರೀ | (ಋ) ಸಾನೀಧಾನಿ | (ೠ) ಗಧಾಸಾರೀ | (ಎ) ಗಾರೀಮಾಗಾರೀ | (ಏ) ಸನಿಧಾಧಾನಿಧಾಸರಿಗಾರೀ | (ಐ) ಸನೀಸಾಸಾ (ಒ) ನಿಧಾಸಾನೀಗರೀ | (ಓ) ಮಗರಿ | (ಔ) ಮಗಾರಿ | (ಅಂ) ಪಾಪಾಗಾರೀಮಾಮಾ | (ಅಃ) ರಿಧಾನಿಧಾನಿಧಾಸರಿ | (ಕ) ಗರಿಸಾನೀಸಾಸಾನೀಧಾಸರೀರಿ | (ಖ) ನಿಧಾಸಾಸಾ | (ಗ) ಧನೀಸಾಗಾ | (ಘ) ಗಾರೀರಿ | (ಙ) ಮಗರೀಮಗಾರೀ | (ಚ) ಮಾಪಾಗರಿ | (ಛ) ಮಗರಿಸನೀಧಾನಿಧಾಸರಿಗರಿ | (ಜ) ಸನಿಸಾಸಾ | (ಗುರ್ಜರೀ) 26
೮೩೪ ಯಾಷ್ಟಿಕನು [ಮಾಲವಕೈಶಿಕದಲ್ಲಿ ಹುಟ್ಟಿರುವ ಭಾಷಾಗಳು] ಇವೇ ಎಂದು ಹೇಳಿದನು.
Leave A Comment