[i ಸೌವೀರೀ]
೯೧೪ ಷಡ್ಜಾದ್ಯಂತಸಮಾಯುಕ್ತಾ ಮೂಲಭಾಷಾ ಮನೋಹರಾ |
ಸುಸಂಪೂರ್ಣಾಸ್ವರಾ ಹ್ಯೇಷಾ ಬಹುಲೌ ಷಡ್ಜಪಂಚಮೌ || ೧೨೦ ||
೯೧೫ ಷಡ್ಜಧೈವತಸಂವಾದ ಋಷಭಧೈವತಯೋಸ್ತಥಾ |
ಏಷಾ ಸೌವೀರಕೇ ಪ್ರೋಕ್ತಾ ಸೌವೀರೀ ದಿವ್ಯರೂಪಿಣೀ || ೧೨೧ ||
೯೧೬ ಉದಾಹರಣಂ- (ಅ) ಸಾಗಾಸಾಸಾ ಸಾಧಾನೀಧಾಪಾಪಾಪಾರೀಪಾ ಧಾಮಾಗಮಮಪಾಪಾಮಾಧಾಧಾಸಾಸಾಸಾನಿಧಾನಿಗಾರಿಮಾಮಾಗಾರಿಸಾ ಸಾಧಾನಿಧಾಸಾ | (ಸೌವೀರೀ) 58
[ii ವೇಗಮಧ್ಯಮಾ]
೯೧೭ ಮಧ್ಯಮಾಂಶಾ ತು ಷಡ್ಜಾಂತಾ ಸಂಪೂರ್ಣಾ ಮಧ್ಯಮೋಜ್ಜ್ವಲಾ |
ಮಧ್ಯಮಪಂಚಮಾನಾಂ ತು ವೇಗವತ್ತ್ವಂ ಚ ದೃಶ್ಯತೇ |
ಏಷಾ ಭಾಷಾ ತು ವಿಜ್ಞೇಯಾ ಗೀತಜ್ಞೈರ್ವೇಗಮಧ್ಯಮಾ || ೧೨೨ ||
೯೧೮ ಉದಾಹರಣಂ- (ಅ) [ಮಾಮಾ] ಪಾಮಾಮಾಮಧಾಪಾಪಾಪಮಾಮಾನಿಧಾ ಸಾಸಾನಿಮಸಾನಿಸಾನಿಧಾನಿಪಾಪಾನಿನಿಸಾನಿಸಾಸಾರಿಗಾರಿಸಾಸಾಸಾ ಸಾಗಾಸಾನಿಪಾಪಾಧಾನಿನಿಸಾಸಾ | (ವೇಗಮಧ್ಯಮಾ) 59
[iiiಸಾಧಾರಿತಾ]
೯೧೯ ಷಡ್ಜಾಂಶಾ ಮಧ್ಯಮನ್ಯಾಸಾ ಜ್ಞೇಯಾ ಸಾಧಾರಿತಾ ತು ಸಾ |
………………………………………….. (ಸಾಧಾರಿತಾ) || ೧೨೩ ||
—
ಪಾಠವಿಮರ್ಶೆ : ೯೧೩ ಅಆ ೯೧೫ಈ ೯೧೭ಅ,ಇ,ಈ,ಊ ೯೧೯ಅಆ,ಆ
—-
೯೧೨ ಉದಾಹರಣಂ- (ಅ) [ಧಾಧಾ]ಸಾಸಾಸಾಧಾನಿಸಾರಿಸಾ ಧಾನಿಧಾಧಾಧಾರಿ- ರಿಸಾಸಾಸಾ ರಿರಿಧಾಧಾಧಾರಿಸಾಧಾನಿಸಾಸಾರಿಸಾ ರಿಸಾಧನೀಪಾ[ಸಾ|] (ಪುಲಿಂದೀ) 57
೯೧೩ ಇವು ಭಿನ್ನಷಡ್ಜದಲ್ಲಿ ಯಾಷ್ಟಿಕನು ನಿರೂಪಿಸಿರುವ ಭಾಷಾ(ರಾಗ)ಗಳು. ೧೧೯
[VII ಇನ್ನುಮುಂದೆ ಸೌವೀರದ ಭಾಷಾರಾಗಗಳನ್ನು ನಿರೂಪಿಸಲಾಗುವುದು]
[i ಸೌವೀರೀ]
೯೧೪ (ಸೌವೀರಿಯು) ಗ್ರಹನ್ಯಾಸಗಳಾಗಿ ಷಡ್ಜವನ್ನು ಕೂಡಿಕೊಂಡಿದೆ ; ಸುಂದರವಾದ ಮೂಲಾವರ್ಗದ ಭಾಷಾ ರಾಗ, ಒಳ್ಳೆಯ, ಸಂಪೂರ್ಣಸ್ವರಗಳನ್ನುಳ್ಳದ್ದು; ಷಡ್ಜ ಪಂಚಮಗಳು ಬಹುಲವಾಗಿವೆ. ೧೨೦
೯೧೫ ಷಡ್ಜಧೈವತಗಳ ನಡುವೆ, ಹಾಗೆಯೇ ಋಷಭ ಧೈವತಗಳ ನಡುವೆ ಸಂವಾದ (=ಪರಸ್ಪರ ಸಂಚಾರ)ವಿದೆ. ಈ ದೇವತಾಮಯರೂಪವುಳ್ಳ ಸೌವೀರಿಯು ಸೌವಿರ(ರಾಗ)ದಲ್ಲಿ ಹುಟ್ಟಿದೆ. ೧೨೧
೯೧೬ ಉದಾಹರಣಂ- (ಅ) ಸಾಗಾಸಾಸಾ ಸಾಧಾನೀಧಾಪಾಪಾಪಾರೀಪಾ ಧಾಮಾಗಮಮಪಾಪಾಮಾಧಾಧಾಸಾಸಾಸಾನಿಧಾನಿಗಾರಿಮಾಮಾಗಾರಿಸಾ ಸಾಧಾನಿಧಾಸಾ | (ಸೌವೀರೀ) 58
[ii ವೇಗಮಧ್ಯಮಾ]
೯೧೭ (ವೇಗಮಧ್ಯಮಾ ರಾಗವು) ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಮಧ್ಯಮವನ್ನು ಉಜ್ಜ್ವಲ(=ಬಹುಲ)ವಾಗಿಯೂ ಹೊಂದಿ ಸಂಪೂರ್ಣವಾದ ರಾಗವಾಗಿದೆ. ಮಧ್ಯಮಪಂಚಮಗಳ(ಲ್ಲಿ)ವೇಗ(ಸಂಚಾರ)ವು ಕಂಡುಬರುತ್ತದೆ. ಈ ವೇಗಮಧ್ಯಮಾ ರಾಗವು ಭಾಷಾ ಎಂದು ಹಾಡುಬಲ್ಲವರು ಹೇಳುತ್ತಾರೆ. ೧೨೨
೯೧೮ ಉದಾಹರಣೆ – (ಅ) [ಮಾಮಾ] ಮಾಮಾಮಾಮಾಧಾಪಾಪಾಪಮಾಮಾನಿಧಾಸಾಸಾ ನಿಮಸಾನಿಸಾನಿಧಾನಿಪಾಪಾನಿನಿಸಾನಿಸಾಸಾರಿಗಾರಿಸಾಸಾಸಾ ಸಾಗಾಸಾನಿಪಾಪಾಧಾನಿನಿಸಾಸಾ | (ವೇಗ ಮಧ್ಯಮಾ) 59
[iiiಸಾಧಾರಿತಾ]
೯೧೯ ಷಡ್ಜಾಂಶಾ ಮಧ್ಯಮನ್ಯಾಸಾ ಜ್ಞೇಯಾ ಸಾಧಾರಿತಾ ತು ಸಾ |
………………………………………….. (ಸಾಧಾರಿತಾ) || ೧೨೩ ||
____
[iv ಗಾಂಧಾರೀ]
೯೨೦ ನಿಷಾದಾಂಶಾ ತು ಷಡ್ಜಾಂತಾ ಗಾಂಧಾರೀ ಪೂರ್ಣಸುಸ್ವರಾ |
ಭಾಷಾ ಸೌವೀರಕೇ ಹ್ಯೇಷಾ ಗೀಯತೇ ಕರುಣೇ ಸದಾ || ೧೨೪ ||
೯೨೧ ಉದಾಹರಣಂ- (ಅ) ನಿನಿಗಾಗಾಪಾಮಾಮಾನಿಸಾಮಾಗಾನೀ | (ಆ) ಧಾಸಾಸಾಸಾ | (ಗಾಂಧಾರೀ) 60
[VIII ಅಂತಃಪರಂ ಭಿನ್ನಪಂಚಮಸ್ಯ ಭಾಷಾಃ ಕಥ್ಯಂತೇ]
[i ಶುದ್ಧಭಿನ್ನಾ]
೯೨೨ ಧೈವತಾಂಶಾ ತದಂತಾ ಚ ಸಂಪೂರ್ಣಾ ಶುದ್ಧಭಿನ್ನಕಾ |
ಧೈವತರ್ಷಭಸಂವಾದಃ ಷಡ್ಜಮಧ್ಯಮಯೋಸ್ತಥಾ || ೧೨೫ ||
೯೨೩ ಭಿನ್ನಪಂಚಮಜಾ ಹ್ಯೇಷಾ ಶುದ್ಧಭಿನ್ನಾ ಪ್ರಕೀರ್ತಿತಾ |
ಲೋಕಸ್ಯ ರಂಜನಂ ದೃಷ್ಟ್ವಾ ಕಿನ್ನರೈರ್ಗೀಯತೇ ಸದಾ || ೧೨೬ ||
೯೨೪ ಉದಾಹರಣಂ- (ಅ) ಧಾನಿಧಾಸಸಧಾ ನೀಧಾನೀಸಾಗಾಸನಿಗಾನಿಧಾ ಪಾಪಾನಿನಿಮಪಾಮಾಪಾಪಮದಾ ಧಾಪಾಧಾಪಾಧಾಪಾಧಾದಾ | (ಶುದ್ಧಭಿನ್ನಾ) 61
[ii ವರಾಟೀ]
೯೨೫ ಮಧ್ಯಮಾಂಶಾ ಧೈವತಾಂತಾ ಋಷಭೇಣ ತು ದುರ್ಬಲಾ |
ಷಡ್ಜಧೈವತಸಂವಾದೋ ದ್ವಿಶ್ರುತೀನಾಂ ಸಧೈವತಮ್ || ೧೨೭ ||
೯೨೬ ಭಾಷಾ ತು ಷಾಡವಾ ಹ್ಯೇಷಾ ಬಹುಧೈವತಮಧ್ಯಮಾ |
ವರಾಟೀ ಚೇತಿ ವಿಖ್ಯಾತಾ ಗೀತಾ ವಿದ್ಯಾಧರೈಃ ಕಿಲ || ೧೨೮ ||
೯೨೭ ಉದಾಹರಣಂ- (ಅ) ಮಾಧಾಸಧಾನಿಧಾ ಪಾನಿಮಾಮಾಗಾಸಾಗಾಮಾಗಾ ಸಾಧಾನೀಧಾ | (ಆ) ಧಾಧಾಧಾಧಾಸಾಧಾ ನೀಪಾಪಾಮಾಗಾಸಾಗಾಮಾ [ಧಾಧಾ] (ವರಾಟೀ) 62
—
ಪಾಠವಿಮರ್ಶೆ : ೯೨೦ಅ- ೯೨೧ ೯೨೩ಆ ೯೨೩ಇ ೯೨೫-೯೨೬ ೯೨೭
—-
[iv ಗಾಂಧಾರೀ]
೯೨೦ ಗಾಂಧಾರಿಯು ನಿಷಾದವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿ ಸಂಪೂರ್ಣವಾದ ಒಳ್ಳೆಯ ಸ್ವರಗಳನ್ನುಳ್ಳದ್ದು, ಸೌವೀರ(ರಾಗ)ದ ಈ ಭಾಷಾವನ್ನು ಯಾವಾಗಲೂ ಕರುಣ(ರಸ)ದಲ್ಲಿ ಹಾಡಲಾಗುತ್ತದೆ.೧೨೪
೯೨೧ ಉದಾಹರಣಂ- (ಅ) ನಿನಿಗಾಗಾಪಾಮಾಮಾನಿಸಾಮಾಗಾನೀ | (ಆ) ಧಾಸಾಸಾಸಾ | (ಗಾಂಧಾರೀ) 60
Leave A Comment