[i ಬಾಹ್ಯಷಾಡವಾ]

೯೪೪   ಮಧ್ಯಮಾಧ್ಯಂತಸಂಯುಕ್ತಾ ವಿಜ್ಞೇಯಾ ಬಾಹ್ಯಷಾಡವಾ |
ದ್ವಿಶ್ರುತ್ಯೋಃ ಸ್ಯಾಚ ಸಂವಾದೋ ಮಧ್ಯಮರ್ಷಭಯೋಸ್ತಥಾ || ೧೩೮ ||

ಪಾಠವಿಮರ್ಶೆ: ೯೩೯ಆ,ಇ ೯೪೦ಅ ೯೪೧ ೯೪೨ಅ,ಅ-ಊ ೯೪೪ಇ

—-

[XIII ಈಗ ವೇಸರಷಾಡವದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]

[i ಬಾಹ್ಯಷಾಡವಾ]

೯೪೪ ಬಾಹ್ಯಷಾಡವರಾಗವು ಗ್ರಹನ್ಯಾಸಗಳಾಗಿ ಮಧ್ಯಮವನ್ನು ಕೂಡಿಕೊಂಡಿದೆಯೆಂದು ತುಳಿಯಬೇಕು. ಎರಡು ಶ್ರುತಿಗಳನ್ನುಳ್ಳ (=ನಿಷಾದಗಾಂಧಾರ) ಸ್ವರಗಳಲ್ಲಿಯೂ ಹಾಗೆಯೇ ಮಧ್ಯಮರಿಷಭಗಳಲ್ಲಿ ಸಂವಾದ (=ಪರಸ್ಪರ ಸಂಚಾರ)ವಿದೆ, ೧೩೮

____

೯೪೫   ಸುಸಂಪೂರ್ಣಸ್ವರಾ ಹ್ಯೇಷಾ ಭಾಷಾ ವೈ ಹೀಯತೇ ಜನೈಃ |
ಬಾಹ್ಯಷಾಡವಿಕಾ ತತ್ರ ಭಾಷಾ ವೇಸರಷಾಡವೇ || ೧೩೯ ||

೯೪೬ ಉದಾಹರಣಂ – (ಅ) ಮಾಮಾಸಾರಿಸಾರಿಗಾರಿಸಾಸಾಸಾರಿಮಾ ಪಾಧೈವತಧಾಪಾ ಸಾಮಾಗಾಪಾಮಧ್ಯಮ | (ಆ) ಗಾಗಾಗಾರಿಗಾಗಗಧರಿಮಾ ಗಾನಿಸಾನಿಸಾಧಪಾಮಾಮಾ | (ಬಾಹ್ಯಷಾಡವಾ)                                                                                     69

[ii ನಾದಾಖ್ಯಾ]

೯೪೭   ಷಡ್ಜಾಂಶಾ ಮಧ್ಯಮನ್ಯಾಸಾ ಗಾಂಧಾರಮಂದ್ರಭೂಷಿತಾ |
ಕರ್ತವ್ಯಾ ಷಾಡವಾ ಹ್ಯೇಷಾ ನಾದಾಖ್ಯಾ ರಾಗಷಾಡವೇ || ೧೪೦ ||

೯೪೮   ಪಂಚಮೇನ ವಿಹೀನಾ ತು ಷಾಡವಾ ಸಂಪ್ರಕೀರ್ತಿತಾ |
ಸಂಕೀರ್ಣೇಯಂ ಸದಾ ಖ್ಯಾತಾ ಲೋಕಾನಾಂ ರಂಜಿಕಾ ಮತಾ || ೧೪೧ ||

೯೪೯ ಉದಾಹರಣಂ – (ಅ) ಸಾಸಾನಿಮಾಮಾ ಸಾರಿಮಾಮಾಧಾಮಾಮಾ ರಿಗಾರಿರಿನಿ- ಗಾಸಾನಿಧಾಮಾಮಾ | (ನಾದಾಖ್ಯಾ)             70

[ಏತೆ] ವೇಸರಷಾಡವೇ