[i ಶಕ]
೯೫೩ ಋಷಭಾಂಶಾ ಮಧ್ಯಮಾಂತಾ ಶಕಭಾಷಾ ಪ್ರಕೀರ್ತಿತಾ |
ಸುಸಂಪೂರ್ಣಸ್ವರಾ ಹ್ಯೇಷಾ ಬಹುಗಾಂಧಾರಪಂಚಮಾ || ೧೪೩
೯೫೪ ಧೈವತರ್ಷಭಬಾಹುಲ್ಯಂ ದೃಶ್ಯತೇ ಚ ಮುಹುರ್ಮುಹುಃ |
ಶಕರಾಗೇ ತು(-ಗಸ್ತು) ಸಂಭೂತಾ ಭಾಷಾ ಪಂಚಮಷಾಡವೇ (-ರೇವಗುಪ್ತರಾಗತ್?) || ೧೪೪ ||
೯೫೫ ಉದಾಹರಣಂ – (ಅ) ರಿರಿಸಾನಿನಿ | (ಆ) ಪಾನಿರಿರಿರಿ | (ಮ) (ಶಕ) 71
—
[XV ಈಗ ಪಂಷಮಷಾಡವ- (! ರೇವಗುಪ್ತ)ದಲ್ಲಿ ಹುಟ್ಟಿರುವ(?) ಭಾಷಾರಾಗದ ಲಕ್ಷಣ]
[i ಶಕ]
೯೫೩ ಶಕ ಎಂಬ ಭಾಷಾರಾಗವು ರಿಷಭವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಪಡೆದಿದೆಯೆಂದು ಹೆಸರುವಾಸಿಯಾಗಿದೆ. ಇದು ಒಳ್ಳೆಯ ಸಂಪೂರ್ಣಸ್ವರಗಳನ್ನುಳ್ಳದ್ದು. ಗಾಂಧಾರಪಂಚಮಗಳನ್ನು ಬಹುವಾಗಿ ಹೊಂದಿದೆ. ೧೪೩
೯೫೪ ಇದರಲ್ಲಿ ಧೈವತರಿಷಭಗಳ ಬಾಹುಲ್ಯವು ಪುನಃ ಕಂಡುಬರುತ್ತದೆ. ಶಕರಾಗವು ಪಂಚಮ ಷಾಡವರ (?) ಭಾಷೆಯಾಗಿ ಹುಟ್ಟಿದೆ (- ರೇವಗುಪ್ತರಾಗದಿಂದ ಹುಟ್ಟಿದೆ?). ೧೪೪
೯೫೫ ಉದಾಹರಣೆ – (ಅ) ರಿರಿಸಾನಿನಿ | (ಆ) ಪಾನಿರಿರಿರಿ | (ಮ) (ಶ)ಕ 72
Leave A Comment