[i ಶುದ್ಧಭಿನ್ನಾ]
೯೨೨ (ಶುದ್ಧಭಿನ್ನಾ ರಾಗವು) ಧೈವತವನ್ನು ಅಂಶವಾಗಿಯೂ ಅದನ್ನೇ ನ್ಯಾಸವಾಗಿಯೂ ಪಡೆದಿದ್ದು ಸಂಪೂರ್ಣ(ರಾಗ)ವಾಗಿದೆ. (ಅದರ) ಧೈವತರಿಷಭಗಳ ನಡುವೆಯೂ ಹಾಗೆಯೇ ಷಡ್ಜಮಧ್ಯಮಗಳ ನಡುವೆಯೂ ಸಂವಾದ(=ಪರಸ್ಪರ ಸಂಚಾರ)ವಿದೆ. ೧೨೫
೯೨೩ ಈ ಶುದ್ಧಭಿನ್ನಾರಾಗವು ಭಿನ್ನಪಂಚಮದಲ್ಲಿ ಹುಟ್ಟಿದೆಯೆಂದು ಹೆಸರುವಾಗಿಯಾಗಿದೆ. ಜನರನ್ನು ಇದು ರಂಜಿಸುವುದನ್ನು ಕಂಡು ಕಿನ್ನರರು ಯಾವಾಗಲೂ ಇದನ್ನು ಹಾಡುತ್ತಾರೆ. ೧೨೬
೯೨೪ ಉದಾಹರಣಂ- (ಅ) ಧಾನಿಧಾಸಸಧಾ ನೀಧಾನೀಸಾಗಾಸನಿಗಾನಿಧಾ ಪಾಪಾನಿನಿಮಪಾಮಾಪಾಪಮದಾ ಧಾಪಾಧಾಪಾಧಾಪಾಧಾದಾ | (ಶುದ್ಧಭಿನ್ನಾ) 61
[ii ವರಾಟೀ]
೯೨೫ (ವರಾಟೀರಾಗವು) ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ರಿಷಭವನ್ನು ದುರ್ಬಲವಾಗಿಯೂ ಪಡೆದಿದೆ. ಷಡ್ಜಧೈವತಗಳ ನಡುವೆ ಸಂವಾದ (=ಪರಸ್ಪರ ಸಂಚಾರ)ವಿದೆ; ಎರಡು ಶ್ರುತಿಗಳನ್ನುಳ್ಳ(=ಗಾಂಧಾರ ನಿಷಾದ) ಸ್ವರಗಳ ಹಾಗೂ ಧೈವತದ ನಡುವೆಯೂ (ಸಂವಾದವಿದೆ). ೧೨೭
೯೨೬ ಧೈವತ ಮತ್ತು ಮಧ್ಯಮಗಳನ್ನು ಬಹು(ತ್ವ)ವಾಗಿ ಪಡೆದಿರುವ ಈ ಭಾಷಾ ರಾಗವು ಷಾಡವವಾಗಿದೆ; ಹೀಗೆ ವರಾಟಿಯು ಪ್ರಸಿದ್ಧವಾಗಿದೆ ಮತ್ತು ವಿಧ್ಯಾಧರರು (ಅದನ್ನು) ಹಾಡುತ್ತಾರೆ. ೧೨೮
೯೨೭ ಉದಾಹರಣಂ- (ಅ) ಮಾಧಾಸಧಾನಿಧಾ ಪಾನಿಮಾಮಾಗಾಸಾಗಾಮಾಗಾ ಸಾಧಾನೀಧಾ | (ಆ) ಧಾಧಾಧಾಧಾಸಾಧಾ ನೀಪಾಪಾಮಾಗಾಸಾಗಾಮಾ [ಧಾಧಾ] (ವರಾಟೀ) 62
____
[iii ಧೈವತಭೂಷಿತಾ]
೯೨೮ …………………………… |
ಮಂದ್ರೇ sತ್ರ ಋಷಭಃ ಕಾರ್ಯೋ [ಧೈವತಶ್ಚ] ಮುಹುರ್ಮುಹುಃ |
ಸ್ಫುರಿತಂ ತತ್ರ ಕರ್ತವ್ಯಂ ದ್ರುತಮಧ್ಯವಿಲಂಬಿತಮ್ || ೧೨೯ ||
೯೨೯ ತಾರಮಂದ್ರಗತಿಂ ಕುರ್ಯಾತ್ ತಥಾರೋಹಾವರೋಹಕಮ್ |
ತಥಾ ಭಾಷಾ ಚ ವಿಜ್ಞೇಯಾ ಭಿನ್ನಪಂಚಮಸಂಭವಾ || || ೧೩೦ ||
೯೩೦ ಉದಾಹರಣಂ –(ಅ) ಧಾಧಾನಿಧಾಸಾಸಾನಿಧಾ ಧಾನಿಧಾಧಾಧಾಪಾಮಾಗಾರಿರಿರಿಗಾಮಪಾಪಾಧಾ ಪಗಾರಿರಿಧಮಾಧಾಪಾಪಾಧಾ ಪಾಮರಿಗಾಮಾನೀ ಧಾಪಾಧಾಧಾ | ಧಾಮಪಾಧಾಪಾನಿರಿಗರಿಸಾರಿಧಾ ರಿಧಾರಿಧಾರಿಪಾಧಾದಾಧಾಧಾನಿ | (ಆ)ಸಾಸಾರಿಗಾಗಾಮಸಾಮಪಮಾಧಾಧಾ ಧಾಪಾಧಾಸಾನಿಧೈವತಧಾಧಾ | (ಧೈವತಭೂಷಿತಾ) 63
[iv ವಿಶಾಲಾ]
೯೩೧ ವಿಶಾಲಾ ಪಂಚಮಾಂಶಾ ತು ಧೈವತಾಂತಾ ಮನೋಹರಾ |
ಸುಸಂಪೂರ್ಣಸ್ವರಾ ಹ್ಯೇಷಾ ಸಂಚಾರಃ ಸಧಯೋರ್ಹಿ ಚ |
ಏಷಾ ಭಾಷಾ ತು ವಿಜ್ಞೇಯಾ ಕಿನ್ನರೈರ್ಗೀಯತೇ ಸದಾ || ೧೩೧ ||
೯೩೨ ಉದಾಹರಣಂ- (ಅ) ಪಾಧಾಸಾಸಾಧಾನೀ ಗಾಸಾನಿಧಾಧಾ | (ಆ) ಪಾಧಾ ಧಾ (ಇ) ನಿಸಾಸಾನೀಧಾ ಪಾಮಾಗಾನಿನಿನಿರಿಗಾಮಾಮಾಗಾಮಮಧಾ ನೀಧಾನಿಸಾರಿ ಗಾರಿಸಾಸಾನಿಧಾ ರಿಗಾಸ ನಿಸಾನಿಧಾನಿ ನೀಧಾಪಧಧಧಪಾಪಾಮಾಗಾರಿರಿಧಾರಿರಿಮ ಮಧ್ಯಮಗಮಾಪಾಪಾಪಾಪಾ ನಿಧಧಧಧಪಾಮಾ ಧಾನಿಸಾಸಾಸಾರಿರಿರಿಮಮಮಪಮಪಾಪಾಧಾ ನೀಸಾನೀಧಾಪಾಧಾಧಾ ಪಾನಿನಿನಿಸಾಸಾಮಧಾಪಾಧಾನಿಧಾ (ವಿಶಾಲಾ) 64
ಏತಾ ಯಾಷ್ಟಿಕಪ್ರೋಕ್ತಾ ಭಿನ್ನಪಂಚಮಭಾಷಾಃ |
—
ಪಾಠವಿಮರ್ಶೆ : ೯೨೮ ಆ, ಈ ೯೨೮-೯೨೯ ೯೨೯ ಆ ೯೩೦ಅ ೯೩೧ ಈ ೯೩೩ಇ, ಈ
—-
[iii ಧೈವತಭೂಷಿತಾ]
೯೨೮ (ಧೈವತಭೂಷಿತಾ ರಾಗದ) ಮಂದ್ರದಲ್ಲಿ ಪುನಃ ಪುನಃ ಧೈವತವನ್ನು ಪ್ರಯೋಗಿಸಬೇಕು. (ಸ್ವರಗಳಲ್ಲಿ) ಸ್ಫುರಿತ(ಗಮ)ವನ್ನು ದ್ರುತ, ಮಧ್ಯ ಮತ್ತು ವಿಲಂಬಿತ(ಲಯ)ಗಳಲ್ಲಿ ಹಿಡಿಯಬೇಕು. ೧೨೯
೯೨೯ ಹಾಗೆಯೇ ಅದರ ತಾರಮಂದ್ರ(ಸ್ಥಾಯಿ)ಗಳಲ್ಲಿ ಸಂಚಾರವನ್ನು ಆರೋಹಣ ಮತ್ತು ಅವರೋಹಣಗಳೆರಡರಲ್ಲೂ ಮಾಡಬೇಕು. ಹೀಗೆ ಈ ಭಾಷಾ ರಾಗವು ಭಿನ್ನಪಂಚಮದಲ್ಲಿ ಹುಟ್ಟಿದ್ದೆಂದು ತಿಳಿಯಬೇಕು. ೧೩೦
೯೩೦ ಉದಾಹರಣಂ –(ಅ) ಧಾಧಾನಿಧಾಸಾಸಾನಿಧಾ ಧಾನಿಧಾಧಾಧಾಪಾಮಾಗಾರಿರಿರಿಗಾಮಪಾಪಾಧಾ ಪಗಾರಿರಿಧಮಾಧಾಪಾಪಾಧಾ ಪಾಮರಿಗಾಮಾನೀ ಧಾಪಾಧಾಧಾ | ಧಾಮಪಾಧಾಪಾನಿರಿಗರಿಸಾರಿಧಾ ರಿಧಾರಿಧಾರಿಪಾಧಾದಾಧಾಧಾನಿ | (ಆ)ಸಾಸಾರಿಗಾಗಾಮಸಾಮಪಮಾಧಾಧಾ ಧಾಪಾಧಾಸಾನಿಧೈವತಧಾಧಾ | (ಧೈವತಭೂಷಿತಾ) 63
[iv ವಿಶಾಲಾ]
೯೩೧ ವಿಶಾಲಾ ರಾಗವು ಪಂಚಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿದ್ದು ಮನಸ್ಸನ್ನು ರಂಜಿಸುತ್ತದೆ. (ಅದರಲ್ಲಿ) ಒಳ್ಳೆಯ ಸ್ವರಗಳು ಸಂಪೂರ್ಣವಾಗಿವೆ. (ಅದರಲ್ಲಿ ಪರಸ್ಪರ) ಸಂಚಾರವು ಷಡ್ಜಧೈವತಗಳಲ್ಲಿರುತ್ತದೆ. ಹೀಗೆ ಈ ಭಾಷಾ ರಾಗವನ್ನು ತಿಳಿದುಕೊಳ್ಳಬೇಕು. ಅದನ್ನು ಕಿನ್ನರರು ಯಾವಾಗಲೂ ಹಾಡುತ್ತಾರೆ. ೧೩೧
೯೩೨ ಉದಾಹರಣಂ- (ಅ) ಪಾಧಾಸಾಸಾಧಾನೀ ಗಾಸಾನಿಧಾಧಾ | (ಆ) ಪಾಧಾ ಧಾ (ಇ) ನಿಸಾಸಾನೀಧಾ ಪಾಮಾಗಾನಿನಿನಿರಿಗಾಮಾಮಾಗಾಮಮಧಾ ನೀಧಾನಿಸಾರಿ ಗಾರಿಸಾಸಾನಿಧಾ ರಿಗಾಸ ನಿಸಾನಿಧಾನಿ ನೀಧಾಪಧಧಧಪಾಪಾಮಾಗಾರಿರಿಧಾರಿರಿಮ ಮಧ್ಯಮಗಮಾಪಾಪಾಪಾಪಾ ನಿಧಧಧಧಪಾಮಾ ಧಾನಿಸಾಸಾಸಾರಿರಿರಿಮಮಮಪಮಪಾಪಾಧಾ ನೀಸಾನೀಧಾಪಾಧಾಧಾ ಪಾನಿನಿನಿಸಾಸಾಮಧಾಪಾಧಾನಿಧಾ (ವಿಶಾಲಾ) 64
ಇವು ಯಾಷ್ಟಿಕನು ನಿರೂಪಿಸಿದ ಭಿನ್ನಪಂಚಮ (ಜನ್ಯವಾದ) ಭಾಷಾರಾಗಗಳು
____
Leave A Comment