vi ವರ್ಣಾಲಂಕಾರ ಪ್ರಕರಣಮ್‌

೨೭೧ಇ. –ಕೃದ್‌ : -ಕೃತ್‌ (ಪ್ರಸಂ)

೨೭೨ಅ. ಷಾಡ್ಜ್ಯಾಂ : ಷಾಜ್ಜಾ(ಪ್ರಸಂ) ; ಷಡ್ಜಾ ಸ (ಪ್ರಸಂ ಅ)

೨೭೨ಅ. ಸಾಸಾಸಾಸಾ : ಸಾರೀ ಸಾಸಾ ರೀಸಾ (ಪ್ರಸಂ)

೨೭೩ಆ. –ಮಂತ್ಯ- : -ಮಂತ- (ಪ್ರಸಂ); ಇದು ಒಂದು ಅಧಿಕಾಕ್ಷರದಿಂದ ಛಂದೋದುಷ್ಟವಾಗಿದೆ; ಪರಸ್ಪರಮಂತ್ಯಯುತಾಃ ಎಂದು ಪಾಠವು ಚಿಂತನೀಯವಾಗಿದೆ.

೨೭೪ಅ. ಪರಸ್ಪರಸಂಚಾರಾತ್‌ : ಇದರ ನಂತರ ಪ್ರಸಂ.ದಲ್ಲಿ ಆರೋಹಯಂಥೀತ್ಯಾದಿ(?) ಎಂಬ ಅಧಿಕಪಾಠವಿದೆ.

೨೭೫ಅ. ವರ್ಣ : (ವರ್ಣ – ?) (ಪ್ರಸಂ)

೨೭೫ಆ. ರಿಪಮ : ಗರಿಪಮ(ಪ್ರಸಂ)

ಮಮ್ಮ : ಮ್ಮ(ಪ್ರಸಂ)

ಮಮ : ಮ್ಮ(ಪ್ರಸಂ)

೨೭೪ಇ. ಶಬ್ದ್ಯೇತ : ಶಬ್ದೇ ತು (ಪ್ರಸಂ)

೨೭೬ಈ. ಸಮಶ್ಚಾಂತರಗಃ : ಸಮನಂತರಗಃ (ಪ್ರಸಂ); ಇಲ್ಲಿ ಗಃ ಎಂಬ ಅಕ್ಷರಕ್ಕೆ ಗ್ರಂಥಪಾಠವಿದೆ; ಸಮ ನಂತರ ಗಃ (=ಅಂತರವಿಲ್ಲದ ಸ್ವರ) ಎಂದು ಭಕೋ(:೭೯೬)ದಲ್ಲಿದೆ. ಆದರೆ ಇದರ ಹಿಂದಿನ ವಾಕ್ಯದಲ್ಲಿ ಒಂದು ಅಥವಾ ಎರಡು ಸ್ವರಗಳ ಅಂತರವಿರಬೇಕು ಎಂದೂ ಇದೆ.

೨೭೭ಅ. ಪಾ ಮಾ ಮಮ : ಪಾಮಾ ಮಮಧ್ಯಮ (ಪ್ರಸಂ)

ಪಾಮಾ : ಪ್ರ(ಪ್ರಸಂ)

ಪಪಾಪಪಮಾಪಮ : ಪ್ರಪಪಪ್ರಮಾಮ್ಮ (ಪ್ರಸಂ)

ಧಧ : ಧ್ವ(?) (ಪ್ರಸಂ)

ನಿನಿಧ : ನಾದ್ದ (?) (ಪ್ರಸಂ)

೨೭೮ಅ. ಶಾರೀರ : ಶರೀರ-(ಪ್ರಸಂ)

೨೭೮ಆ. ಗುಣ : ಗಣ (ಪ್ರಸಂ)

೧೭೯ಇ. ಷಾಡ್ಜ್ಯಾಂ : ಷಜ್ಜಾ (ಪ್ರಸಂ)

೨೭೯ಈ. ಧೈವತ್ಯಾಂ ಧಾಧನೀ ನೀಪಧಾ : ಧೈವತಾ ಧಧ ನೀ ನೀಷಾಧಾ (ಪ್ರಸಂ)

೨೭೯ಉ. ಧಪಮಾ ರಿರಿ : ಧಪ ಮಮ ರಿರಿ (ಪ್ರಸಂ)

೨೮೦ಅ. ದಾರವ್ಯಾಂ ಭವಂತಿ :- ಪ್ರವಂ ಭವಷತಿ (ಪ್ರಸಂ)

೨೮೦ಈ ಏತೇ : ವೀಣಾ(ಪ್ರಸಂ)

೨೮೧ಅ. ನಾಮತಃ : ಪಾದೇನಾ ತತಃ (ಪ್ರಸಂ)

೨೮೧ಆ. ತತ್ರಾ – : ನನ್ವ-(ಸಿಂಹ. ಸಂರ. ೧.೬.೩-೮ :೧೫೪)

೨೮೧ಇ. (ವ್ಯುತ್ಪತ್ತಿರ್ವಾ .. ಉಚ್ಯತೇ): ಈ ಗ್ರೆಂಥಖಂಡವನ್ನು ಸಿಂಹ. (ಅದೇ)ನಿಂದ ತೆಗೆದುಕೊಂಡಿದೆ.

೨೮೧ಉ. ಮಂಡನ : ಮಂಡಲ (ಸಿಂಹ. ಅದೇ)

೨೮೧ಊ. ಪ್ರಸನ್ನಾದ್ಯಾದಿ : ಪ್ರಸನ್ನಾದ್ಯಾ (ಪ್ರಸಂ); ಪ್ರಸನ್ನಾದಿ – (ಸಿಂಹ. ಅದೇ)

೨೮೧ಋ. ಧಾತು … ಲಂಕಾರಃ : ಧಾತುರಲಂ(ಕೃತ?)ಶಬ್ದಪೂರ್ವಃ (ಪ್ರಸಂ)

೨೮೧ೠ ಧಾತು … ಶಬ್ಧಃ : ಇತ್ಯಸ್ಮಾದ್ಧಾತೋರಲಶಬ್ದಪೂರ್ವಾತ್‌ಘಞ್‌ಪ್ರತ್ಯಯೇ sಲಂಕಾರಶಬ್ದಃ ಇತಿ (ಸಿಂಹ. ಅದೇ)

೨೮೨-vii ನಿವೃತ್ತಪ್ರವೃತ್ತಿಃ : ನಿವೃತ್ತಃ (ಪ್ರಸಂ)

೨೮೨-xiv ಮಂದ್ರತಾರಪ್ರಸನ್ನಃ : ಮಂದ್ರತಾರಃ ಪ್ರನಿಸನಃ(ಪ್ರಸಂ)

೨೮೨-xv ಪ್ರಸ್ತಾರಃ : ಹ್ರಸ್ವಾರಃ (ಪ್ರಸಂ)

೨೮೨-xxi ಹ್ರಾದಮಾನಃ : (ಪ್ರಾ?ಹ್ಲಾ)ದಮಾನಃ (ಪ್ರಸಂ)

೨೮೨-xxxi [ವಿಧುತಃ] : ಧಿನ(?ಧುತಃ) (ಪ್ರಸಂ)

೨೮೩ಆ. [ಕ್ರ]ಮೇಣ : (ಕ್ರ)ಮೇಸಾ (ಪ್ರಸಂ)

೨೮೪ಅ. [ಮಂದ್ರಪರ್ಯಂತಂ] : ನಷ್ಟಗ್ರಂಥಾಂಶವನ್ನು ಭಕೋ(:೩೯೭)ದಿಂದ ಪೂರೈಸಿದೆ.

೨೮೫ಅ. ಯತ್ರಾ: ನನು ಯತ್ರ(ಪ್ರಸಂ). ಆದರೆ ಇಲ್ಲಿ ‘ನನು’ವಿನ ಪ್ರಸಕ್ತಿಯಿಲ್ಲ.

೨೮೫ಅ. ಪ್ರಸನ್ನಾದ್ಯಂತಃ : ಹಿಂದಿನ ಎರಡು ಮತ್ತು ಮುಂದಿನ ಒಂದು ಅಲಂಕಾರಗಳೊಡನೆ ಸಮಂಜಸಗೊಳಿಸಲೆಂದು ಸರಿಗಮಪಧನಿಸ-ಸನಿಧಪಮಗರಿಸ ಎಂಬ ವರ್ಣಗಳನ್ನು ಸಾರೀಗಾ ಮಾಪಾಧಾನೀಸಾ-ಸಾನೀಧಾಪಾಮಾಗಾರೀಸಾ ಎಂದು ದೀರ್ಘಗೊಳಿಸಿದೆ. ಮೂಲಗ್ರಂಥದಲ್ಲಿ ಇವುಗಳ ಕಾಲಪ್ರಮಾಣದ ವಿವಕ್ಷೆಯಲ್ಲ.

೨೮೬ಅ. ಪ್ರಸನ್ನಮಧ್ಯಃ : ಪ್ರಸನ್ನಧ್ಯಃ (ಇತಿ?)

೨೮೭ಅ. ಸ : ಸ್ವ(ಪ್ರಸಂ)

೨೮೭ಉ. ಗ್ರಾಮಭೇದೇಃ : ಮಧ್ಯಮಗ್ರಾಮೇ (ಪ್ರಸಂ). ಈ ಪಾಠವೂ ಪ್ರಶಸ್ತವಾಗಿಯೇ ಇದೆ. ಹಿಂದಿನ ಅಲಂಕಾರದಲ್ಲಿ ಷಡ್ಜಗ್ರಾಮವನ್ನು ಸ್ಪಷ್ಟವಾಗಿ ಹೇಳದಿರುವುದರಿಂದ ದ್ವಿಸಂ.ರು ಈ ಪಾಠವನ್ನು ತಿದ್ದಿಕೊಂಡಿದ್ದಾರೆ.

೨೮೮ಆ. ಸ್ಪೃಷ್ಟ್ವಾ : (ಪೃ?ಸ್ಟೃ) ಷ್ಟ್ವಾ (ಪ್ರಸಂ)

೨೮೮ಅ. ಕಲಾಮೇಕಾಂ : ಕಲಾಮೇ?(ನ್ಯಃ?) ಕಾಂ (ಪ್ರಸಂ)

೨೮೮ಅ. ಸಹಸಾ : ಸಮಾ(ಪ್ರಸಂ)

೨೮೯ಅ. –ಜ್ಜಾರಣ(ತ್‌)ಪ್ರವೃತ್ತ : – ಚ್ಚಾರಣಪ್ರವೃತ್ತಾ (ಪ್ರಸಂ)

೨೮೯ಅ. ವಿನಿವೃತ್ತಾತ್ವನ್ನಿತ್ತಪ್ರವೃತ್ತಾಖ್ಯಃ : ನಿವೃತ್ತಾಖ್ಯಃ (ಪ್ರಸಂ)

೨೯೦ಅ. ಸಪ್ತಕಲೋ : ಷ(ಷ್ಕ?ಟ್ಕ)ಲೋ (ಪ್ರಸಂ)

೨೯೧ಅ. –ಸಪ್ತಕ: -ಸಪ್ತಮ-(ಪ್ರಸಂ)

೨೯೧ಅ. –ನಿರೋಧೇನ : ನೀ(?)ರೋಧೇನ(ಪ್ರಸಂ)

೨೯೧ಅ. ತ್ರಿಶ್ರುತೇಃ : ದ್ವಿಶ್ರುತೇಃ (ಪ್ರಸಂ). ತ್ರಿಶ್ರುತಿಕಗಳಾದ ರಿಷಭಧೈವತಗಳನ್ನು ಕೊಳಲಿನಲ್ಲಿ ನುಡಿಸುವಾಗ ಬೆರಳುಗಳನ್ನು ಕಂಪಿಸಬೇಕೆಂದು ನಾಶಾ(೨೮.೨೧) ದಲ್ಲಿ ಹೇಳಿದೆ. ತ್ರಿಶ್ರುತಿಸ್ವರಗಳ ಕಂಪನವನ್ನು ವೈದಿಕಗಾಯನ ಹಾಗೂ ಲೌಕಿಕಗಾಯನಗಳಲ್ಲಿ ವಿವರಿಸಿದೆ. ಕಂಪಿತಾಲಂಕಾರದಲ್ಲಿ ಮೂರು ಕಲೆಗಳಷ್ಟು (ಕಾಲಮಾನದ)ಕಂಪನವನ್ನು ನಾಶಾ(೨೯.೪೩)ದಲ್ಲಿ ಹೇಳಿದೆ. ಇದು ರೇಚಿತಕುಹರಗಳಿಗೂ ಅನ್ವಯಿಸುತ್ತದೆ. ಆದರೆ ಈ ಸಂದರ್ಭದಲ್ಲಿ ಅಭಾ.ಯು ಕಲೆಯೆಂದರೆ ಶ್ರುತಿ ಎಂದು. ಈ ಕಾರಣಗಳಿಂದ ಪ್ರಸಂ.ದ ಪ್ರಸಂ.ದ ‘ದ್ವಿಶ್ರುತೇಃ ಎಂಬ ಪಾಠವನ್ನು ‘ತ್ರಿಶ್ರುತೇಃ’ ಎಂದು ತಿದ್ದಿರುವುದು ಸಮಂಜಸವಾಗಿದೆ.

೨೯೧ಆ. ಸರಿ: ಸಾರಿ(ಪ್ರಸಂ)

೨೯೨ಆ. ನಿಸಾ (ಪ್ರಸಂ)

೨೯೪ಆ. ಚತುರ್ದಶ: ಚತುರ್ದೇಶ-(ಪ್ರಸಂ)

೨೯೪ಆ. ಸರಿರಿಸ…. : ೨೯೪, ೨೯೫, ೨೯೬ ನೆಯ ಗದ್ಯಖಂಡಗಳಲ್ಲಿರುವ ನಿದರ್ಶನಗಳಲ್ಲಿ ಪಾಠವು ಭ್ರಷ್ಟವಾಗಿದೆಯೆಂದು ದ್ವಿಸಂ.ರು ಹೇಳುತ್ತಾರೆ. ಆದರೆ ಇದು ಹಾಗಲ್ಲವೆಂದು ತೋರುತ್ತದೆ. ಉದಾ. ಸರಿ ರಿಗ ಗಮ ಇತ್ಯಾದಿ ಕಲೆಗಳಲ್ಲಿ ಒಂದರಿಂದ ಮಂದಿನದಕ್ಕೆ ಉಯ್ಯಾಲೆಯೆಂತೆ ತೂಗುತ್ತ ನಡೆಯುವುದರಿಂದ ಪ್ರೇಂಖೋಲಿತ ಎಂಬ ಅನ್ವರ್ಥಲಕ್ಷಣವೇ ಸಿದ್ದಿಸುತ್ತದೆ. ಉಳಿದ ಉದಾಹರಣೆಗಳಿಗೂ ಹೀಗೆಯೇ ಊಹಿಸಿಕೊಳ್ಳಬೇಕು.

೨೯೫ಇ. ಮಂದ್ರವಶಾದಾ : ಮಂದ್ರ(ವ)ಶಾದ್‌ವಾ(ಪ್ರಸಂ)

೨೯೬ಅ. ತಾರಂ : ತಾರ (ಪ್ರಸಂ)

೨೯೬ಅ. ಪ್ರಸನ್ನಃ : ಪ್ರಸನ್ನಾಃ (ಪ್ರಸಂ)

೨೯೮ಅ. ದ್ವಿರೂಪಶ್ಚ : ವಿರೂಪಶ್ಚ(ಪ್ರಸಂ)

೨೯೮ಅ. ಸ್ಥಾಯಿನ್ಯಾರೋಹಿಣಿ : ಸ್ಥಾಯಿತ್ಯಾರೋಹಿಣೀ (ಪ್ರಸಂ)

೨೯೮ಅ. ಸ್ವಸ್ಮಾತ್‌ : ಸ್ವಸ್ಯ (?) ಪ್ರಸಂ)

೨೯೯ಅ. ಪ್ರಸ್ತಾರವಿಪರೀತಃ : ಪ್ರಸ್ವಸ್ತಾರಃ ಪವಿಪರಿತಃ (?) (ಪ್ರಸಂ)

೨೯೯ ಉದಾ. ೧,೨,೩,೪,೫ ಸ : ಸಾ(ಪ್ರಸಂ)

೨೯೯ ಉದಾಹರಣೆಯಲ್ಲಿ ಅಥವಾ : ಇದರ ನಂತರ ಪ್ರಸಂ.ದಲ್ಲಿ ಈ ಅಧಿಕಪಾಠವಿದೆ:

ವೇಲಾ ಷಡ್ಜಗ್ರಾಮೇ ಷಡ್ಜಾದ್ಯಾಃ ಸಪ್ತ ಮೂರ್ಛನಾಃ ಮಧ್ಯಮಗ್ರಾಮೇ ಮಧ್ಯಮಾಶ್ಚ(-ಮಾದ್ಯಾಶ್ಚ) ಸಪ್ತ, ಏತಾಶ್ಚತುರ್ದಮೂರ್ಛನಾಃ ಪ್ರತ್ಯೇಕಂ ಭವಂತಿ(ಭವತಿ) – ಶುದ್ಧಾ ಕಾಕಲಿಕಲಿತಾ ಸಾಂತರಾ ತದ್‌ದ್ವಯೋಪೇತಾ ಚೇತಿ | ಏಕೈಕಸ್ಯಾ ಮೂರ್ಛನಾಯಾಶ್ಚತುರ್ವಿಧತ್ವಾತ್‌(ಷಡ್ಜ?ಪಂಚ) ಚತ್ವಾರಿಂಶದ್ಯುತಾನಿ ಪಂಚಸಹಸ್ರಾಣಿ ಕೂಟಕೂಟತಾನಾಮ್‌ | (?)

ಷಟ್‌ಪಂಚಾಶನ್ಮೂರ್ಛನಾಸ್ತಾಃ ಪೂರ್ಣಕೂಟಾಸ್ತುಯೋಜಿತಾಃ |
ಲಕ್ಷದ್ವಯಂ ಸಹಸ್ರಾಣಿ ದ್ವ್ಯಶೀತಿರ್ದೇ ಶತೇ ತಥಾ |

ಚತ್ವಾರಿಂಶಚ್ಚ ಸಂಖ್ಯಾತಾ ಅಥಾವೂರ್ಣ(ತ್‌?ನ್‌) ಪ್ರಚಕ್ಷ್ಮ ಹೇ |
ಏಕೈಕಾದಗ್ನಿವಿರಹಾದ್ ಗಭಜಾ ಷಡ್ಜಾದಯಃ ಸ್ವರಾಃ |

(ಏಕೈಕಾಂತ್ಯವಿರಹಾದ್‌ ಭೇದಾಃ ಷಟ್‌ಷಟ್‌ಸ್ವರದಾಯಃ | )
ಏಕಸ್ವರೋsತ್ರ ನಿರ್ಭೇದೋ sಪ್ಯುಕ್ತೋ ನಷ್ಟಾದಿ(ನಷ್ಟಾದಿ) ಸಿದ್ಧಯೇ | (?)

ಕ್ರಮಾದ್‌ (ಕ್ರಮಾಅ)ಕೂಟತಾನತ್ವೇ ಯುಕ್ತಾಸ್ತೇಷೂಪಯೋಗಿನಃ
ಸಸ್ತಸ್ಥಾನಾನಿ – ಆಧಾರಸ್ವಾಧಿಷ್ಠಾನಾನಾಹತಮಣಿಪೂರಕ(ಆನಾಹತ?)
ವಿಶುದ್ಧ್ಯಾಜ್ಞಾಬ್ರಹ್ಮರಂಧ್ರೇಷು ||

ಇದರಲ್ಲಿ ಪದ್ಯಭಾಗವು ಸಂರ.(೧.೪.೩೪-೩೬)ದಿಂದ ಪ್ರಕ್ಷಿಪ್ತವಾಗಿದೆ. ಕಂಸಗಳಲ್ಲಿ ಶುದ್ಧಪಾಠಗಳನ್ನು ಸೂಚಿಸಿದ್ದೇನೆ. ಗದ್ಯಭಾಗವು ಅಜ್ಞಾತ ಆಕರವೊಂದರಿಂದ (ಸಿಂಹ. ಕಲ್ಲಿ.ರುಗಳಲ್ಲ) ಪ್ರಕ್ಷೇಪಗೊಂಡಿದೆ. ‘ಸಪ್ತಸ್ಥಾನಾನಿ…. ಬ್ರಹ್ಮರಂಧ್ರೇಷು’ ಎಂಬ ಗದ್ಯಖಂಡವು ತಂತ್ರಶಾಸ್ತ್ರೀಯ ಆಕರವೊಂದರಿಂದ ಪ್ರಕ್ಷಿಪ್ತವಾಗಿದೆ. ಕೊನೆಯಲ್ಲಿ ಗಮಪಧನಿಸ | ರಿ | ಸರಿಗಾರಿಗಾಮಗ(ಗಾ)ಮಮಪಮ | ಧಪಪಧ | ನಿಧನಿಸ | ಪ್ರಸ್ತಾರಃ | ಎಂಬ ಅಧಿಕಪಾಠವಿಧೆ. ಇದು ಧಪಪಧ ಎಂಬ ಅಂಶವನ್ನು ಬಿಟ್ಟರೆ ಪ್ರಸ್ತಾರಾಲಂಕಾರಕ್ಕೆ ಪ್ರಸಕ್ತವಲ್ಲ.

೩೦೦ಅ. ದ್ವಿಕಲೌ : ವಿಕಲೌ (ಪ್ರಸಂ).

೩೦೦ಅ. ಸಂಚರಂತಾವರೋಹಕ್ರಮೇಣ: ಸಂಚರಂತಾವಾರೋಹಕ್ರಮೇಣಾ (ರೋಹಕ್ರಮೇಣಾ?) ವರೋಹಾದುದ್ವಾಹಿತಃ (ಪ್ರಸಂ). ಸಂಸ್ಕೃತಭಾಷಾಮರ್ಯಾದೆಯನ್ನು ಅನುಸರಿಸಿ – ‘ವರೋಹಾಚ್ಚೋದು’ – ಎನ್ನುವಲ್ಲಿ ಚಕಾರವನ್ನು ದ್ವಿಸಂ.ರು ಸೇರಿಸಿದ್ದಾರೆ.

೩೦೨ಅ. ಪ್ರಸ್ತಾರ -: ಪರಿವಾರ (ಪ್ರಸಂ)

೩೦೨ ಉದಾ. (ಇ) ಸರಿಗ ಗರಿಸ : ಸರಿಗಾ (ಪ್ರಸಂ); ಮಗರಿಸ : ಸರಿಗಮಾ ಮಗರಿಸ (ಪ್ರಸಂ) ಇತ್ಯಾದಿ

೩೦೨ಈ. ಕಾಕಲೀಂ : ಕಾಕೇಲೀಂ (ಪ್ರಸಂ)

೩೦೩ಅ. –ಪ್ಯಾರುಹ್ಯ : ಪ್ಯಾರೋಹ್ಯ (ಪ್ರಸಂ)

೩೦೪ಅ. ಕಲಾ… ಹ್ರಾದಮಾನಃ : ಕ(ಲ?ಲಾ) ತ್ರಯಕರಣಾತ್‌ (ಪ್ರಾ?ಹ್ರಾ)ದಮನಃ ಸಾಧಾ ಸಾಧಾ ಸಾಧಾ | ನೀಪಾ ನೀಪಾ ನೀಪಾ | ಧಾಮಾ ಧಾಮಾ ಧಾಮಾ | ಪಾಗಾ ಪಾಗಾ ಪಾಗಾ | ಮಾರೀ ಮಾರೀ ಮಾರೀ | ಗಾಸಾ ಗಾಸಾ ಗಾಸಾ | ಎಂಬ ಉದಾಹರಣೆಯನ್ನು ಪುನಃ ಕೊಟ್ಟಿದೆ. ಇಲ್ಲಿಯ ದೀರ್ಘಗಳನ್ನು ಹ್ರಸ್ವಗಳನ್ನಾಗಿ ತಿದ್ದಿದೆ, ಏಕೆಂದರೆ ಈ ಅಲಂಕಾರದ ಲಕ್ಷಣದಲ್ಲಿ ಪ್ರತಿಯೊಂದು ಸಮುಚ್ಚಯದಲ್ಲೂ ಮೂರು ಮೂರು ಕಲೆಗಳನ್ನು ರಚಿಸಬೇಕೆಂಬ ವಿಧಿಯಿದೆ.

೩೦೫ಅ. ದ್ವೇ : ದ್ವೈ (ಪ್ರಸಂ)

೩೦೫ಅ. ಅರ್ಧ-: ಅರ್ಕ (ಪ್ರಸಂ)

೩೦೫ಅ. –ರೋಹತಿ :- ರೋಹ (ವ?)ತಿ (ಪ್ರಸಂ)

೩೦೫ಅ. –ವಾರ್ಧಕಲಾ- : -ವಾದ್ಯಕಲಾ (ಪ್ರಸಂ)

೩೦೬ಅ. –ಮಷ್ಟೌ :- ಮಾದೌ (ಪ್ರಸಂ)

೩೦೬ಅ. ಸ್ವರಾನುಚ್ಚಾರ್ಯ : ಸ್ವರಮುಚ್ಚಾರ್ಯ (ಪ್ರಸಂ)

೩೦೬ಉದಾ. ಸಗ…… ಗಸ : ಪ್ರಸಂ.ದಲ್ಲಿ ಈ ಸ್ವರಯಮಗಳನ್ನು ತಿರುಗುಮುರುಗಾಗಿ ಕೊಟ್ಟಿದೆ.

೩೦೭ಅ. ಚತುರ್ಥಂ ಲಂಘಯನ್‌ : ಚತು(ರ್ಥಂ)ಲಂಘು-(ಪ್ರಸಂ) ; ಚತುರ್ಲಂಘ-(ಪ್ರಸಂ. ಅ)

೩೦೭ಆ. ಕಲಾ: ಕ(ಲೋ?ಲಾ) (ಪ್ರಸಂ)

೩೦೭ಆ. ತಥೈವ : ತಥೈವಂ (ಪ್ರಸಂ)

೩೦೭ಆ. ಆರೋಹಾವರೋಹ-: ರೋಹಾನವರೋಹಂ (ಪ್ರಸಂ)

೩೦೭ಆ. ಲೋಕೇ : ಲೋ(ಕೋ?ಕೇ) (ಪ್ರಸಂ)

೩೦೭ ಉದಾ. (ಪ್ರಸಂ.)ದಲ್ಲಿ ಪ್ರತಿಯೊಂದು ಸಮುಚ್ಚಯದ ಅಂತ್ಯಸ್ವರವನ್ನು ದೀರ್ಘವಾಗಿ ಕೊಟ್ಟಿದೆ.

೩೦೭ಈ ಓಹಾಡೀ : ಹೋಲಿಸಿ :

ಓಹಾಟೀ ಕಂಪಿತೈರ್ಮಂದ್ರೈರ್ಮೃದುತರೈಃ ಸ್ವರೈಃ |

ಹಕಾರೌಕಾರಯೋಗೇನ ಹೃನ್ನ್ಯಸ್ತೇ ಚಿಬುಕೇ ಭವೇತ್‌ || (ಸಂರ. ೨.೧.೫)
ಓಹಾಟೀ, ಓಹಾಡೀಗಳು ಬೇರೆಬೇರೆಯೇ?

೩೦೮ ಅ. ಹ್ಯೇಕಕಲಯಾ : ಹಿಕಕಲಯಃ (ಪ್ರಸಂ)

೩೦೮ ಅ. ಉಪರಿತಸ್ಥ : ಉಪರಿತನದ್ಧ – (ಪ್ರಸಂ)

೩೦೮ ಅ. -ಮಾಕ್ರಾಮನ್‌: -ಮಾಕ್ರಾಮಾನ್‌(ಪ್ರಸಂ)

೩೦೮ ಉದಾ. ಚತುಃಸ್ವರಸಮುಚ್ಚಯಗಳಲ್ಲಿ ಕೊನೆಯದನ್ನು ಪ್ರಸಂ.ದಲ್ಲಿ ಸಾಮಾನ್ಯವಾಗಿ ದೀರ್ಘವಾಗಿ ಕೊಟ್ಟಿದೆ. ‘ಪಧನಿಸ’ವನ್ನು ತಾರಷಡ್ಜವನ್ನು ಮುಟ್ಟುವುದಕ್ಕೂ ‘ಮಗರಿಸ’ವನ್ನು ಪೂರ್ಣತಾಭಾವಪ್ರತೀತಿಗೂ ಉಪಯೋಗಿಸಿರಬಹುದೆಂದು ದ್ವಿಸಂ.ರು ಹೇಳುತ್ತಾರೆ.

೩೦೮ ಉದಾ. ಉದ್ಫಟ್ಟಿತಃ : ಉ(ದ್ಫಾಹಿ?ದ್ಫಟ್ಟಿ)ತಃ (ಪ್ರಸಂ).

೩೦೯. ಉದಾ. ಧನಿಸಾ ಗರಿಸಾ …. : ಪ್ರಸಂ.ದಲ್ಲಿ ಅಂತ್ಯಸ್ವರಗಳು ದೀರ್ಘವಾಗಿವೆ. ಪ್ರತಿಯೊಂದು ಸ್ವರಸಮುಚ್ಚಯದ ನಂತರವೂ ‘ನು’ ಎಂಬ ಶಬ್ದವು ಪ್ರಸಂ. ದ್ವಿಸಂ. ಗಳೆರಡರಲ್ಲೂ ಇದೆ. ಒಂದು ವಾಕ್ಯದಲ್ಲಿ ಅಥವಾ ಪದಸಮುಚ್ಚಯದಲ್ಲಿ ‘ನು’ ಎಂಬುದನ್ನು ಪ್ರತಿಯೊಂದು ಪದದನಂತರವೂ ಬರೆದರೆ ಅದರ ಹಿಂದಿನ ಪದಕ್ಕೆ ಒತ್ತು ಕೊಡಬೇಕು ಅಥವಾ ಅದನ್ನು ಜೋರಾಗಿ ಉಚ್ಚರಿಸಬೇಕು (ಗರ್ಜಿಸಬೇಕು ಎನ್ನುವುದಕ್ಕೆ ಅದು ಸಂಜ್ಞೆ ಎಂದು ಋಗ್ವೇದೀಯ ಪ್ರಯೋಗಗಳಲ್ಲಿದೆ (ಮೋನಿಯರ್‌ ವಿಲಿಯಂಸ್‌, ಎ ಸಂಸ್ಕೃತ-ಇಂಗ್ಲಿಷ್‌ ಡಿಕ್ಷನರಿ, ಪು.೫೬೭). ಈ ಅರ್ಥವು ಇಲ್ಲಿ ಸಮಂಜಸವಾಗಿದೆ.

೩೧೫ಅ. ತತ್ರ್ಯವಾಗತ್ಯ : ತತ್ರ್ಯವಮಾಗತ್ಯ (ಪ್ರಸಂ).

೩೧೫ಅ. –ಕರಣಾತ್: ಕಾರಣನಾತ್ (?) (ಪ್ರಸಂ)

೩೧೫ ಉದಾ. ಮೂರನೆಯ ಖಂಡದಲ್ಲಿ ಧಪಧಪಧಪಧಪ ಎಂಬುದರ ಹೊರತು ಉಳಿದೆಲ್ಲ ಜೋಡಿಗಳನ್ನೂ ಪ್ರಸ.ದಲ್ಲಿ ತಿರುಗುಮುರುಗಾಗಿ ಕೊಟ್ಟಿದೆ.

೩೧೬ ಉದಾ. ರಿಗ ಗಮ ಪಧ ನಿಸ-ಗಳಲ್ಲದ ಇತರ ಸ್ವರಗಳನ್ನು ಪ್ರಸ.ದಲ್ಲಿ ದೀರ್ಘವಾಗಿ ಕೊಟ್ಟಿದೆ.

೩೧೭ಅ. –ದ್ಗೀತಃ -: -ದ್ಗತಿಃ(ಪ್ರಸಂ)

೩೧೮ಅ. ಹುಂ-: ಓಂ –(ಪ್ರಸಂ)

೩೧೮ಅ. ಸಂಯುಕ್ತಂ ತ್ರಿ – : ಸಂಯುಕ್ತದ್ವಿ-(ಪ್ರಸಂ)

೩೧೮ಅ. –ರೋಹೇತ್‌: – ರೋಹೇತ (ಪ್ರಸಂ)

೩೧೮ ಉದಾ. ಕೊನೆಯಲ್ಲಿ ನಂದಯತ್ಯಲಂಕಾರಃ (‘ನಂದಯಂತ್ಯಲಂಕಾರಃ’ ಅಲ್ಲ) ಎಂದಿದೆ. ನಂದಯಂತೀ ಜಾತಿಗೂ ಇದಕ್ಕೂ ಸಂಬಂಧವಿಲ್ಲ. ಅಲಂಕಾರವು (ಜಾತ್ಯೈ ಕವಚನದಲ್ಲಿ ಸಮಷ್ಟ್ಯರ್ಥದಲ್ಲಿ) ಆನಂದವನ್ನು ಉಂಟುಮಾಡುತ್ತದೆ ಎಂಬ ಅರ್ಥದಲ್ಲಿ ಈ ವಾಕ್ಯವು ಬಂದಿರಬಹುದು. ಅಲಂಕಾರವರ್ಣನಾ ಸಮಾಪ್ತಿಯಲ್ಲಿ ಇದು ಉಚಿತವಾಗಿಯೇ ಇದೆ.

೩೨೧ಅ. ಪ್ರಸ್ತಾರಶ್ಚ : ಪ್ರಸಾದ (ಪ್ರಸಂ)

೩೨೧ಆ. ವರ್ಣ- : ವರ್ಣಾಃ (ಪ್ರಸಂ)

೩೨೧ಇಈ. ಜ್ಞೇಯಾ …. ಲಕ್ಷಿತಾಃ : ಜ್ಞೇಯಾದ್ಯತದಲಂಕಾರಾದಮೌ(-ರಾಇಮೇ?) ಲಕ್ಷಣಲಕ್ಷಿತಾಃ (?) (ಪ್ರಸಂ)

೩೨೨ಅಆ. ಅಥ ಸಂಚಾರಿ ….. ನಿ ಬೋಧತ : ಅಥ ಸಂಚಾರಿಣೌ ಭೂತಕೃತ್ಯಮಾನಾ ನಿಬೋಧತ (?) (ಪ್ರಸಂ)

೩೨೩ಅಆ. [ತಾರ ….. ಪ್ರವೃತ್ತಕಃ] : ನಾಶಾ(೩೦.೩೩ ಅಆ. ಪಾಠಾಂತರ)ದಿಂದ ಇಲ್ಲಿ ಪಾಠಪೂರಣವನ್ನು ಮಾಡಿದೆ. ‘ಪ್ರವರ್ತಕಃ’ ಎಂದು ಪಾಠಾಂತರದಲ್ಲಿದೆ.

೩೨೩ಇ. ಕುಹರ- : ರುಹರ- (ಪ್ರಸಂ)

೩೨೩ಈ. –ಲೋಲಕಃ : -ಲಾಲಕಃ (ಪ್ರಸಂ)

೩೨೪ಈ. ಏಕಾದಶ : ಏ(ಕಾ)(ದೇ?ದ)ಶ (ಪ್ರಸಂ)

೩೨೫ಅ. ಕುಹರೋ : ಕೋರೋ (ಪ್ರಸಂ)

೩೨೫ಆ. –ಶ್ಚ ಕುಹರೋ ಹಸಿತೋ : ಶ್ಚಕೋರೋ ಸಿತೋ ನ (?) (ಪ್ರಸಂ)

೩೨೫ಇ. ತಥಾssಕ್ಷಿ- : ತಥೋಕ್ಷಿ- (ಪ್ರಸಂ)

೩೨೬ಅ. ಹ್ರಾದಮಾನಃ : ಪ್ರಾದ(ನಾ?ಮಾ)ನಃ (ಪ್ರಸಂ)

೨೩೬ಈ. ಆರೋಹಿಣಿ : ಆರೋಹಿಣೀ (ಪ್ರಸಂ)

೩೨೭ಅ. ವಿಧುತೋ : ವಿಧೃತೋ (?) ; ‘ವಿಧುತ’ ಇತಿ ಪೂರ್ವಂ ಪಠಿತೌ (ಪ್ರಸಂ)

೩೨೭ಆ. –ದ್ವಾಹಿತೌ : -ದ್ವಾಹಿತಾ (ಪ್ರಸಂ)

೩೨೭ಈ. –ರೋಹಿಣಿ : -ರೋಹಿಣೀ (ಪ್ರಸಂ)

೩೨೮ಅ. ಪ್ರಸನ್ನಾಂತೋ : ಪ್ರಸನ್ನಾಂತಃ ತೋ (ಪ್ರಸಂ). ಇದು ಹಸ್ತಪ್ರತಿಕಾರನು ಕೈಗೊಂಡ ಪುನರವಲೋಕನದ (ಡಯಾಸ್ಕ್ಯೂಸಿಸ್‌) ಕುರುಹೆಂದು ಕಾಣುತ್ತದೆ.

೩೨೯ಈ. ಮಂದ್ರತಾರಃ ಸಮ- : ಮಂದ್ರತಾ(ಸ್ಸ?ರಸ) ; ಹಸ್ತಪ್ರತೊಯಲ್ಲಿರುವ ಅಕ್ಷರಸಾದೃಶ್ಯದಿಂದ ಈ ಅಪಪಾಠವು ಹುಟ್ಟಿದೆ.

೩೨೯ಅ. ಸನ್ನಿವೃತ್ತ – : ಸನ್ನಿವೃತ್ತಃ (ಪ್ರಸಂ)

೩೩೦ಅ. ಮಂದ್ರೋ : ಮಂ(ತ?) (ಪ್ರಸಂ)

೩೩೦ಆ. -ತ ಏವ : ತಮೇವ (ಪ್ರಸಂ೦

೩೩೦ಇ. ಅಪಾಂಗಾಖ್ಯಸ್ತಥೋರ್ಮಿಶ್ಚ : ಅಪಾಮಾಕ್ಯಸ್ತಯೋಭಿಶ್ಚ (ಪ್ರಸಂ)

೩೩೦ಈ. –ಗತಾಃ ನತಾಃ : (?) (ಪ್ರಸಂ)

೩೩೧ಆ. ಅಲಂಕಾರಾಃ : (?)-ದಲಂಕಾರಾ (ಪ್ರಸಂ)

೩೩೧ಇ. ನೈತೇ ಸರ್ವೇ : ನೈಷಾಂತು(ಪ್ರಸಂ). ಇಲ್ಲಿರುವ ವ್ಯಾಕರಣದೋಷವನ್ನು ನಾಸಾ. ೨೯.೨೦ನ್ನು ಅನುಸರಿಸಿ ತಿದ್ದಿದೆ.

೩೩೧ಈ. ಅತಿವರ್ಣ : ಶ್ರುತಿವರ್ಣ (ಪ್ರಸಂ). ಧ್ರುವಾಗಾನದಲ್ಲಿ ವರ್ಣಗಳನ್ನು ಅತಿಯಾಗಿ ಎಳೆದಾಡುವುದು ಅಹಿತಕರವಾದುದೆಂಬ ಕಾರಣವನ್ನು ನೀಡಿ ದ್ವಿಸಂ.ರು ಶ್ರುತಿವರ್ಣವೆಂಬ ಪ್ರಸಂ.ದ ಪಾಠವನ್ನು ಅತಿವರ್ಣವೆಂದು ತಿದ್ದಿದ್ದಾರೆ. ಶ್ರುತಿವರ್ಣ ಎಂಬುದು ಇಲ್ಲಿ ಸಮಂಜಸವಾದ ಪಾಠವೇ ಆಗಿದೆ. ಏಕೆಂದರೆ ವರ್ಣನವನ್ನು ಎಳೆದಾಡಿದರೆ ಸ್ವರಗಳು ವಿಕೃತಗೊಂಡು ಗಾನವು ಅಹಿತವಾಗುತ್ತದೆ. ವರ್ಣಗಳ ಪ್ರಕರ್ಷದಿಂದ ಅರ್ಥಬೋಧದ ಲಾಲಿತ್ಯವು ತಗ್ಗುತ್ತದೆ. ನಾಶಾ(೨೯.೨೬)ದಲ್ಲಿರುವ ಶ್ರುತಿವರ್ಣ ಎಂಬುದನ್ನು ಅಭಿನವಹುಪ್ತನು ‘ಅತಿಪ್ರಕರ್ಷ’ ಎಂದು ಓದಿಕೊಂಡಿದಾನೆ.

೩೩೧ಇಈ. ನೈತೇ (ಸರ್ವೇ) …. ಪ್ರಕರ್ಷಣಾತ್‌ : ನಾಶಾ (೨೯.೨೬:೮೫)ದಲ್ಲಿ ಈ ಶ್ಲೋಕಾರ್ಧದ ಪೂರ್ವಾರ್ಧ, ಉತ್ತರಾರ್ಧಗಳಿಗೆ ಪರಿಶೀಲನಾರ್ಹ ಪಾಠಾಂತರಗಳು ದೊರೆಯುತ್ತವೆ.

ನೈತೇ ಸರ್ವೇ. ನೈತೇsಸ್ಮಾಕಂ (ನಾಶಾ.‘ಚ’)

ನೈತೇ ಸರ್ವೇ ದ್ರುವಾಸ್ವಿಷ್ಟಾ : ನ ನಿಯೋಜ್ಯಾ ಧ್ರುವಾಸ್ವೇತೇಹ್ಯತಿ – (ನಾಸಾ. ‘ರೈ’, “‘ಪ’, ‘ನ’)

ನೇಷ್ಯಂತೇ ಹಿ ಧ್ರುವಾಸ್ವೇತೇ ಜಾತಿ – ‘(ನಾಶಾ. ‘ಡ’)

ಶ್ರುತಿವರ್ಣಪ್ರಕರ್ಷಣಾದ್ರ್‌ : -ನ್ಯತಿವರ್ಣಪ್ರಕರ್ಷಣೈಃ (ನಾಶಾ.‘ಚ’)

೩೩೨ಅಆ. ನ ಹಿ … ಪ್ರಶಸ್ಯತೇ : ದನಹಿತವರ್ಣಪ್ರಕರ್ಷಸ್ತು ಧ್ರುವಾಣಾಂ? (ಪ್ರಸಂ). ‘ಧ’ ಎಂಬ ಅಧಿಕಾಕ್ಷರವು ವಾಕ್ಯಪ್ರಾರಂಭದಲ್ಲಿ ಪ್ರಕ್ಷಿಪ್ತವಾಗಿರುವುದರಿಂದ ಪ್ರಮಾದವು ಉಂಟಾಗಿದೆ.

೩೩೨ಆ. ಧ್ರುವಾಣಾಂ : ಧ್ರುವಾಣಾ (?) (ಪ್ರಸಂ)

೩೩೨ಇ. ಶ್ಯೇನೋ : ಸತೇಮಾ (ಪ್ರಸಂ)

೩೩೨ಇ. ಬಿಂದುರೈ- : ಬಿಂದುಃ ರೇ-(ಪ್ರಸಂ)

೩೩೩ಅಆ. [ತೇ …… ಪ್ರಮಾಣತಃ] : ಇಲ್ಲಿನ ಗ್ರಂಥಲೋಪವನ್ನು ನಾಶಾ. (೨೯.೨೮)ದಿಂದ ಪೂರೈಸಿದೆ.

೩೩೩ಇ. ಪ್ರಯೋಗೇ : ಪ್ರಯೋ(ನೇ ? ಗೇ) (ಪ್ರಸಂ)

೩೩೩ಈ. –ರೋಹಿಣಃ : –ರೋಹಣಃ (ಪ್ರಸಂ)

೩೩೪ಅ. ಯಸ್ಮದರ್ಥಾನುರೂಪಾ ಹಿ ಧ್ರುವಾ ಕಾರ್ಯಾರ್ಥದರ್ಶಿಕಾಃ : ಗುರುಃ ಸಾ ++++ ಭಿರ್ಧ್ರುವಾ ಕಾರ್ಯಾರ್ಥದರ್ಶಿಭಿಃ (ಪ್ರಸಂ)

೩೩೪ಇ. ಕಾರ್ಯಂ : ಕಾ(ರ್ಯಃ?ರ್ಯ) (ಪ್ರಸಂ)

೩೩೫ಅ. ಯೇsತ್ರ ಪ್ರಯೋಗಂ : ಯತ್ರ ಪ್ರಯೋಗೇ (ಪ್ರಸಂ). ‘ಪ್ರಯೋಗೇ’ ಎಂಬ ಪಾಠವೇ ನಾಶಾ (೨೯.೩೦ ಅ.ಆ)ದಲ್ಲೂ ಇದೆ. ಸಂಸ್ಕೃತಭಾಷಾಪದ್ಧತಿಯನ್ನು ಅನುಸರಿಸಿ ದ್ವಿಸಂ.ರು ‘ಪ್ರಯೋಗಂ’ ಎಂದು ತಿದ್ದಿದ್ದಾರೆ.

೩೩೯ಇ. –ರಿತ ಏ – : -ರಿತಮೇ (?ಏ) (ಪ್ರಸಂ)

೩೩೭ಆ. ಇಷ್ಯತೇ : ಮಿಷ್ಯತೇ (ಪ್ರಸಂ)

೩೩೮ಆ. ಸರ್ವಸಾಮ್ಯಾತ್‌ ಸಮೋ ಸಾ ಜ್ಞೇಯಃ : ಸರ್ವಸಾಮಾತ್‌(?) ಸಮಾಜ್ಞೇಯಃ (ಪ್ರಸಂ)

೩೩೮ಅಆ. ಸರ್ವ … ಜ್ಞೇಯಃ : ಈ ಶ್ಲೋಕಾರ್ಧದ ಅಭಿನವಭರತಸಾರಸಂಗ್ರಹ (೭.೩೧೬ :೧೬೨)ದ ಉದ್ಧೃತಿಯಲ್ಲಿ ಊರ್ಮಿ ಮತ್ತು ಅಪಾಂಗಿತಗಳನ್ನು ಲಕ್ಷಿಸುವ ಎರಡು ಶ್ಲೋಕಾರ್ಧಗಳು ಅಧಿಕವಾಗಿ ದೊರೆಯುತ್ತವೆ:

ಆದಿಮಧ್ಯಲಯೋ ಯಸ್ತು ಸ ಚೋರ್ಮಿರಿತಿ ಸಂಜ್ಞಿತಃ |
ಅಪಾಂಗಿತಸ್ತು ವಿಜ್ಞೇಯಃ ಸ್ವರಾಣಾಮಥ ಸಂಚಾರಾತ್‌ ||

೩೩೯ಅ. – ನಿವೃತ್ತ : -ನಿವೃತ್ತಃ (ಪ್ರಸಂ)

೩೩೯ಆ. ಮಂದ್ರಂ ಗತ್ವಾ : ಮಂದ್ರಾಂ (ಗ)ತ್ವಾ (ಪ್ರಸಂ)

೩೪೦ಇ. ಆಕ್ರೀಡಿತ- : ಆಕ್ರೀಡನೀ (ಪ್ರಸಂ)

೩೪೦ಈ. ತ್ರಯಮ್‌: ತ್ರಯಃ (ಪ್ರಸಂ)

೩೪೧ಇ. ನಿರುದ್ಧಪವನಃ ಕುಹರೋ : ನಿರುದ್ಧಪವನೋ ರುಹರೋ (ಪ್ರಸಂ)

೩೪೧ಆ. ತದ್ವದ್‌ ರೇಚಿತಾ- : ತದ್ವರೋಚಿರಾ (ಪ್ರಸಂ)

೩೪೧ಈ. ಉಚ್ಯತೇ : (ಮು?ಉ)ಚ್ಯತೇ (ಪ್ರಸಂ)

೩೪೨ಅಈ. : ಯಸ್ತು ….. ಸ್ಮೃತಃ : ಇಲ್ಲಿರುವ ಗ್ರಂಥಲೋಪವನ್ನು ನಾಶಾ. (೨೯.೫೦.ಇಈ-೫೧ ಅ.ಆ) ಮತ್ತು ಅಭಿನವಭರತಸಾರಸಂಗ್ರಹದ ಉದ್ಧೃತಿ(೨.೩.೨೦:೧೬೩)ಗಳಿಂದ ಪೂರೈಸಿದೆ.

೩೪೨ಅ. ಅಧಸ್ತಾತ್‌: sಥ ಸ್ಯಾತ್‌(ನಾಶಾಕಾ. ೨೯.೪೧,೪೨:೩೨೦; ಅಭಿನವಭರತಸಾರಸಂಗ್ರಹ ೨.೩೨೦:೧೬೩)

೩೪೨ಈ. ತಾರತರಃ : ತಾರತಮಃ (ನಾಶಾಕಾ. ಅದೇ; ಅಭಿನವಭರತಸಾರಸಂಗ್ರಹ, ಅದೇ)

೩೪೨ಆ. –ಶ್ಚತುರ್ಥಃ ಪಂಚಮಃ : -ಶ್ಚೇತ್‌ತತಃ ಪಂಚ ತು (ಪ್ರಸಂ)

೩೪೩ಇ. ಪ್ರಸನ್ನ- : ಪ್ರಸನ್ನಾ (ಪ್ರಸಂ)

೩೪೪ಅ. ಪರಾನ್‌ ಮಂದ್ರಾತ್‌: ಪರಂ ಮಂದ್ರಃ (ಪ್ರಸಂ)

೩೪೪ಆ. ತಾರಗತಿಂ : ತಾರಗತಾಂ (ನಾಶಾಕಾ : ೩೨೦)

೩೪೪ಈ. ಜ್ಞೇಯೋ .. ಬುಧೈಃ : ವಿಜ್ಞೇಯಾರೋಹಣಾ (ಪ್ರಸಂ)

೩೪೪ಆ. ಸಂಜ್ಞಕೋ : ಸಂ(ಜ್ಞಿ?ಜ್ಞ)ಕೋ (ಪ್ರಸಂ); ಸಂಜ್ಞಿತೋ (ನಾಶಾಕಾ. ಅದೇ)

೩೪೪ಇಈ. [ಪ್ರಸ್ತಾರಸ್ತು …. ಸ್ಯಾತ] : ಇಲ್ಲಿ ನಷ್ಟಗ್ರಂಥವನ್ನು ನಾಸಾ(೨೯.೫೩ಇ.ಈ)ದಿಂದ ಪೂರೈಸಿದೆ.

೩೪೬ಅಆ. ಸಮ … ಏವ : ಸಮನಂತರೋದ್ವಾಪೈತ್ಯುದ್ವಾಹಿತೋ ದ್ವಿಕಲೇವ (?) ಇಲ್ಲಿ ಛಂದೋದೋಷವಿದೆ.

೩೪೬ಈ. ಪುನರೇಕ : ++++ (ಪ್ರಸಂ). ಈ ಶ್ಲೋಕಾರ್ಧದಲ್ಲಿ (ಎರಡಕ್ಷರಗಳ) ಅತಿಛಂದಸ್ಸಿನ ದೋಷವಿದೆ.

೩೪೬ಈ. ಪ್ರಸಾದಯತಿ : ಪ್ರಸಾಧಯತಿ (ಪ್ರಸಂ) ; ಪ್ರಸಾದಯತಿ (ಪ್ರಸಂ.ಅ.ಖ)

೩೪೭ಇ. ಏಕಂ ದ್ವೌತ್ರಿನ್‌: ಏಕಂ (ದ್ವೌ?ದ್ವೇ) ತ್ರೀಣಿ (ಪ್ರಸಂ)

೩೬೫ಆ. ಹ್ಯುರಸಿ ಕಾಂಚೀಂ ಬಧ್ನೀಯಾತ್‌: – ಗಾಂಭುಸಿ ಕಿಂಚಿತ್‌ ಉದಾವೇಧ (?) (ಪ್ರಸಂ)

೩೬೬ಈ. –ಹೀನಾ : ಹೀನಾಃ (ಪ್ರಸಂ)

೩೬೭ಇ. ನೋದಿತಾ ಯೇ : ನೋದೀಯೋsಪಿ (ಪ್ರಸಂ)

೩೬೮ಅ. ಪ್ರಸ್ತಾರಾ : ಪ್ರಸ್ತಾರೀ (ಪ್ರಸಂ)

೩೬೮(೫). ಸಾ ….. ಸಾ : ಈ ಸ್ವರಗಳು ಪ್ರಸಂ.ದಲ್ಲಿ ಹ್ರಸ್ವವಾಗಿವೆ.

೩೬೮(೬). ಸಾ : ಸ್ಯಾತ್‌ (?) (ಪ್ರಸಂ)

೩೬೮(೭). ಸಾಸಾಸಾ : ಸಾದ ಸಾಸಾ (ಪ್ರಸಂ)

೩೬೮(೧೦). ಸರಿ : ಸನಿ (ಪ್ರಸಂ)

೩೬೮(೧೦). ಕುಹರಿತಃ : ಕು (ಪ್ರಸಂ)

೩೬೮(೧೨). ಸರೀರಿಸಾ : ಸರಿರಿಸ (ಪ್ರಸಂ)

೩೬೮(೧೨). ಪ್ರೇಂಖೊ- : ಮಂಪ್ರೇಂಖೋ- (ಪ್ರಸಂ)

೩೬೮(೧೪). ಧಪ- : ಮಪ (ಪ್ರಸಂ)

೩೬೮(೧೫). ಗರಿಸ : ಗರಿಸಾ (ಪ್ರಸಂ)

೩೬೮(೧೬). ಧನಿಸ : ಧನಿಸಾ (ಪ್ರಸಂ)

೩೬೮(೧೬). ಗಗಮ : ರೀಗಮ (ಪ್ರಸಂ)

೩೬೮(೧೬). ಧನಿಸ : ಧನಿಸಾ (ಪ್ರಸಂ)

೩೬೮(೧೯). ಕ್ರಮಃ : ಕ್ರಮಾಃ (ಪ್ರಸಂ)

೩೬೮(೨೦). ಧಸ : ಸಧ (ಪ್ರಸಂ)

೩೬೮(೨೪). ‘ಧಧ : ಧಾ (ಪ್ರಸಂ); ಪಗ : ಪಗಾ (ಪ್ರಸಂ) ; ಸಸ : ಸಾ (ಪ್ರಸಂ); ಪಮ : ಪಮಾ (ಪ್ರಸಂ); ಗಗ : ಗಾ (ಪ್ರಸಂ) ; ಪಮ : ಮಪ (ಪ್ರಸಂ) ; ಮಧ : ಮಧಾ (ಪ್ರಸಂ; ಸಸ : ಸಾ (ಪ್ರಸಂ)ಲ ಗಪ : ಗಪಾ (ಪ್ರಸಂ).

೩೬೮(೨೭). ಸಂಪ್ರದಾನಃ : ಸಂಪ್ರದಾನಮ್‌ (ಪ್ರಸಂ) ಎಂಬ ಪಾಠವೇ ಸರಿಯಾಗಿದೆ.

೩೬೮(೨೮). ಪಗರಿ : ಗ್ರಂಥವು ಇಲ್ಲಿ ವಿಚ್ಛಿನ್ನವಾಗಿದೆ.