vii ಪದಗೀತಿಪ್ರಕರಣಮ್‌

೩೬೯-೩೭೨. ಅಲಂಕಾರ …. ಲಘ್ವಕ್ಷರಸಮನ್ವಿತಾ : ಹೋಲಿಸಿ :

ಏವಮೇತೇ ತ್ವಲಂಕಾರಾ ವಿಜ್ಞೇಯಾ ವರ್ಣಸಂಶ್ರಯಾಃ |
ಅಥ ಗೀತೀಃ ಪ್ರವಕ್ಷ್ಯಾಮಿ ಛಂದೋsಕ್ಷರಸಮನ್ವಿತಾ || (೪೪)

ಶಶಿನಾ ರಹಿತೇವ ನಿಶಾ ವಿಜಲೇವ ನದೀ ಲತಾ ವಿಪುಷ್ಟೇನ |
ಅವಿಭೂಷಿತೇವ ಚ ಸ್ತ್ರೀ ಗೀತರಲಂಕಾರಹೀನಾ ಸ್ಯಾತ್ || (೪೫)

ಪ್ರಥಮಾ ಮಾಗಧೀ ಜ್ಞೇಯಾ ದ್ವಿತೀಯಾ ಚಾರ್ಧಮಾಗಧೀ |
ಸಂಭಾವಿತಾ ತು ತೃತೀಯಾ ತು ಚತುರ್ಥೀ ಪೃಥುಲಾ ಸ್ಮೃತಾ || (೪೬)

ತ್ರಿರ್ನಿವೃತ್ತ(-ತ್ತಿ) ಗೀತಾ ಯೂ ಗೀತಿಃ ಸಾ ಮಾರ್ಗ/ಧಿ ಸ್ಮೃತಾ |
ಅರ್ಧತಃ ಸನ್ನಿವೃತ್ತಾ ಚ ವಿಜ್ಞೇಯಾ ಹ್ಯರ್ಧಮಾಗಧೀ || (೪೭)

ಸಂಭಾವಿತಾ ಚ ವಿಜ್ಞೇಯಾ ನಿತ್ಯಂ ಗುರ್ವಕ್ಷರಸಮನ್ವಿತಾ |
ಪೃಥುಲಾಖ್ಯಾ ಚ ವಿಜ್ಞೇಯಾ ನಿತ್ಯಂ ಲಘ್ವುಕ್ಷರಾನ್ವಿತಾ || (೪೮)
(ನಾಶಾ.೨೯.೪೪-೪೮:೯೨-೯೩)

ಈಗ್ರಂಥಾಂಶವು ಪ್ರಸಂ.ದಲ್ಲಿ ದೋಷಮಯವಾಗಿದೆ :

ದಕ್ಷಿಣೇ ಅತೀತಃ ಚಿತ್ತವೃತ್ತೌ ಅಗತಃ ಜಾತಿಪ್ರಯೋಗಾತ್‌ಸಮನ್ವಿತಾ(?) |
ಪ್ರಥಮಂ ಮಾಗಧೀ ಜ್ಞೇಯಾ ದ್ವಿತೀಯಾ ಚಾರ್ಧಮಾಗಧಿ |
ಸಂಭಾವಿತಾ(ಸ್ತೃ?ತೃ)ತೀಯಾ ಚ ಚತುರ್ಥೀ ಪೃಥುಲಾ ಸ್ಮೃತಾ |
ತ್ರಿರ್ನಿವೃತ್ತಾ ಚ ಯಾ ಗೀತಿಃ ಸಾ (ಮಾಗತಿಃ? ಗೀತಿರ್ಮಾಗಧಿ) ಸ್ಮೃತಾ |

ಅರ್ಧಕಾಲನಿವೃತ್ತಾ ಚ ವಿಜ್ಞೇಯಾ ತ್ವರ್ಧಮಾಗಧೀ |
……………………………… ಸಂಭಾವಿತಾಃ(?)
ಅಲಂಕಾರಾ ಮಾಯಾ ಪ್ರೋತಾ ಯಥಾವನ್ನುನಿಸತ್ತಮ |
ಅಥ ಗೀತಿಂ ಪ್ರವಕ್ಷ್ಯಾಮಿ ಛಂದೋಕ್ಷರ ++++ |
(ಸಂಭವಿತಾ) ಚ ವಿಜ್ಞೇಯಾ ಗುರ್ವಕ್ಷರಸಮನ್ವಿತಾ |

ಪ್ರಸಂ.ದ ಮೇಲಿನ ಉದ್ಧೃತಿಯಲ್ಲಿ ‘ಅಲಂಕಾರ….. ++++ |’ ಎಂಬ ಶ್ಲೋಕವು ‘ದಕ್ಷಿಣೇ ಅತೀತಃ …. ’ ಎಂಬ ಗ್ರಂಥಾಂಶಕ್ಕಿಂತ ಮುಂಚೆ ಬರಬೇಕಾದುದೆಂದು ಅಸ್ಥಾನಸ್ಥಮಿದಂ ಪದ್ಯಂ ‘ದಕ್ಷಿಣೇ ಅತೀತಃ’ ಇತ್ಯತಃ ಪೂರ್ವನಿವೇಶನೀಯಮಿತಿ ಭಾತಿ | -ಪ್ರಸಂ.ರು ಗಮನಿಸಿದ್ದಾರೆ (ಪ್ರಸಂ.ಅ).

೩೭೩ಅ. ಮಾರ್ಗೇ : ಮಾರ್ಗ (ಪ್ರಸಂ)

೩೭೩ಅ. ಚಿತ್ರೇ : ಚಿತ್ರಂ (ಪ್ರಸಂ)

೩೭೩ಅ. ಮಾರ್ಗೇ : ಮಾರ್ಗೇ (ಪ್ರಸಂ)

೩೭೩ಅ. ಮಾಗಧೀ : ಮಾಗಧಿಃ (ಪ್ರಸಂ)

೩೭೩ಆ. ಮಾತ್ರಾ : ಸಂದರ್ಭಾನುಸಾರವಾಗಿ ಈ ಶಬ್ದದ ಬದಲು ಕಲಾ ಎಂಬುದನ್ನು ಪ್ರಯೋಗಿಸಿದೆ.

೩೭೩ಆ. ಕಲಾಪ್ರಯೋಗಕ್ರಮೇಣ : ತಾಲಪ್ರಯೋಗಕ್ರಮೇಣ (ಪ್ರಸಂ) ; ತಾಲಕ್ರಮೇಣ (ಪ್ರಸಂ.ಅ.ಖ) ; ಮುಂದಿನ ಎರಡು ಶ್ಲೋಕಗಳೊಡನೆ ಸಮಂಜಸವಾಗುವಂತೆ ಕಲಾ ಎಂಬುದನ್ನು ತಾಲ ಎಂದು ತಿದ್ದಿದೆ.

೩೭೪ಇ. ದ್ವಿಕಲೇ : ದ್ವಿಕಲಾ (ಪ್ರಸಂ)

೩೭೫ಅ. ದಕ್ಷಿಣೇ : ದಕ್ಷಿ(ಣೋ?ಣೇ) (ಪ್ರಸಂ)

೩೭೫ಆ. ತಾಲೇ : ತಾಲೈಃ (ಪ್ರಸಂ)

೩೭೬ಅ. ಚೈಕಕಲ : ಚೈಕಕಲೇ (ಪ್ರಸಂ)

೩೭೬ಇ. ಚತುಷ್ಕಲ : ಚತುಷ್ಕಲೇ (ಪ್ರಸಂ.ಅ.ಖಂ)

೩೭೬ಇ. ತಾಲೋsಷ್ಟಮಾತ್ರಿಕಪ್ರಯೋಗಾತ್‌ : ತಾಲಃ ಅಷ್ಟಮ(? ಮಾತ್ರಿಕ) ಪ್ರಯೋಗಾದ್‌(ದ್ವಿ?) (ಪ್ರಸಂ)

೩೭೭ಅ. ಗುರುರ್‌: ಗುರು (ಪ್ರಸಂ)

೩೭೭ಆ. ಗೀತಿ : ಗೀತ- (ಪ್ರಸಂ)

೩೭೭ಈ. ಚಾರ್ಧಮಾಗಧೀ : -ಮಾಗಧೀಃ (ಪ್ರಸಂ); ಹೋಲಿಸಿ :

ಮತಂಗಸ್ತ್ವೇನಾಂ ಮಾಗಧೀಭೇದತ್ವೇನಾಹ | ಯಥಾ – ಅನ್ಯೇ ತು ದ್ವಿರ್ನಿವೃತ್ತಾಂ ಮಾಗಧೀಂ ಪಠಂತಿ’ ಇತಿ | ಅಥೋ ಅರ್ಧಮಾಗಧ್ಯಾ ಮಾಗಧ್ಯಾಂತರ್ಭೂತತ್ವಾತ್‌ ಕ್ವಚಿನ್ಮಾಗಧೀಸ್ಥಾನೇsರ್ಧಮಾಗಧೀ ಪ್ರಯೋಗೋsಪಿ ಸಮ್ಮತ ಏವ (ಕಲ್ಲಿ. ಸಂರ. ೧.೮.೧೮:೨೮೩)

೩೭೮ಆ. ಅರ್ಧ- : ಅರ್ಥ- (ಪ್ರಸಂ)

೩೭೮ಉ. ಸಮಗ್ರಹೋ : ಸಂಗ್ರಹಾದ್‌(ಪ್ರಸಂ)

೩೭೮ಉ. ಅತೀತಃ : ಅಧೀತಃ (ಪ್ರಸಂ)

೩೭೮ಋ. ಮಾತ್ರಾ- : ಜಾತಿ- (ಪ್ರಸಂ)

೩೭೮ಋ. ಮಾರ್ಗಾಣಾಂ ಹಿ ಕಥಿತಾಃ : ವೃತ್ತೀನಾಂ ಚ ಕಥಿತಮ್‌ | (ಪ್ರಸಂ)

೩೭೮ೠ ಯಥಾ : ತಥಾ (ಪ್ರಸಂ)

೩೭೮ೠ. ಶ್ಚಿತ್ರ ಇತಿ : ಶ್ಚೇತಿ ತ್ರೇತಿ (ಪ್ರಸಂ)

೩೭೮ಏ. ಚತುರ್ದ್ವೇ : ಚತುಚತುರ್ದ್ವಿ- (ಪ್ರಸಂ.ಅ.ಕ)

೩೭೯ಅ. ಧ್ರವಕಾ : ಧೂವಕಾ (ಪ್ರಸಂ)

೩೭೯ಅ. ಕೃಷ್ಣಾ ಕೃಷ್ಟ್ಯಾ (ಪ್ರಸಂ)

೩೭೯ಆ. ವರ್ತಿನ್ಯಥ : ಪದ್ಮಿನೀ (ಸಂರ.s.೧೨ :೬)

೩೮೦ಅ. ಧ್ರುವಾ ಶಬ್ದಾ ಸ್ಯಾತ್‌: ಧ್ರುವಕಾ ಚ ಶಬ್ದಾಸ್ಯಾಃ (ಪ್ರಸಂ)

೩೮೦ಇ. ಯಾತಾ : ಯಾಂ(ಮಾ?ತಾ) (ಪ್ರಸಂ)

೩೮೦ಈ. –ಗತಾ : ಗತಾಃ (ಪ್ರಸಂ)

೩೮೧ಅ. ವಿಸರ್ಜಿತಾ : ವಿವರ್ಜಿತಾಃ (ಪ್ರಸಂ), ಬವರ್ತಿತಾಃ (ಪ್ರಸಂ.ಅ.ಖ)

೩೮೧ಇ. ಚೋರ್ಧ್ವಗಾ : ಚೋಧ್ವ(ಕಾ?ಗಾ) (ಪ್ರಸಂ)

೩೮೧ಈ. ಭೂಮಿಗಾ : ಭ್ರಮಿಗಾ (ಪ್ರಸಂ)

೩೮೧ಅಈ. ವಿಸರ್ಜಿತಾ …… ಭವೇತ್‌: ಹೋಲಿಸಿ :

ಧ್ರುವಕಾ ಸರ್ಪಿಣೀ ಕೃಷ್ಣಾ ಪದ್ಮಿನೀ ಚ ವಿಸರ್ಜಿತಾ |
ವಿಕ್ಷಿಪ್ತಾಖ್ಯಾ ಪತಾಕಾ ಚ ಮಾತ್ರಾಸ್ಯಾತ್‌ಪತಿತಾಷ್ಟಮೀ || (೧೨)

ಸಶಬ್ದಾ ತು ಧ್ರುವಾ ಜ್ಞೇಯಾ ಸರ್ಪಿಣೀ ವಾಮಗಾಮಿನೀ |
ಕೃಷ್ಣ ದಕ್ಷಿಣತೋ ಗಂತ್ರೀ ಪದ್ಮಿನೀ ಸ್ಯಾದಧೋಗತಾ || (೧೩)

ವಿಸರ್ಜಿತಾ ಬಹಿರ್ಯಾತಾ ವಿಕ್ಷಿಪ್ತಾಕುಂಚನಾತ್ಮಿಕಾ |
ಪತಾಕಾ ತೂರ್ಧ್ವಗಮನಾತ್‌ಪತಿತಾ ಕರಪತನಾತ್‌ || (೧೪)
(ಸಂರ.೫.೧೨-೧೪:೬)

೩೮೩ಇ. ನಾಮ್ನ್ಯಶ್ಚ: ನಾಮ್ಮ್ಯಶ್ಚ (ಪ್ರಸಂ) ನಾಮ್ಮ್ಯಶ್ಚ (ದ್ವಿಸಂ)

೩೮೩ಅಈ. ಧ್ರುವಕಾ … ಮಾತ್ರಾಃ : ಸಂರ(೫.೧೫ಇಈ, ೧೬ಅಆ:೬)ದಲ್ಲಿ ಚಿತ್ರಾಮಾರ್ಗಕ್ಕೆ ಧ್ರುವಕಾ, ಸರ್ಪಿಣೀ ಎಂಬ ಎರಡು ಕ್ರಿಯೆಗಳನ್ನೂ ವಾರ್ತಿಕಮಾರ್ಗಕ್ಕೆ ಧ್ರುವಕಾ, ಸರ್ಪಿಣೀ, ಪತಾಕಾ, ಪತಿತಾ ಎಂಬ ನಾಲ್ಕು ಕ್ರಿಯೆಗಳನ್ನೂ ದಕ್ಷಿಣಮಾರ್ಗಕ್ಕೆ ಎಲ್ಲಾ ಎಂಟು ಕ್ರಿಯೆಗಳನ್ನೂ ವಿಧಿಸಿದೆ. ಇಲ್ಲಿ ವಾರ್ತಿಕಮಾರ್ಗಕ್ಕೆ ಪತಾಕಾ,ಪತಿತಾಗಳ ಬದಲು ಕೃಷ್ಣಾ (ಕೄಯಾ) ಪದ್ಮಿನೀಗಳನ್ನು ಹೇಳಿದೆ. ಇದು ಗ್ರಂಥಾಂತರದಲ್ಲಿ ಕಂಡುಬರುವುದಿಲ್ಲ.

೩೮೩ಅಆ. ದಕ್ಷಿಣಾ ….. ವೃತ್ತಿಃ : ಈ ಗ್ರಂಥಾಂಶವು ಲೋಪದೋಷಭೂಯಿಷ್ಠವಾಗಿದೆ :

ದಕ್ಷಿಣಾ ಚೋರ್ಧ್ವಗಾ ಚಿತ್ರೇ ದ್ವೇ ತು ಧ್ರುವಕಾ ಸರ್ಪಿಣೀ |
ಕೄಟ್ಯಾ ಪದ್ಮಿನೀ +++++++++++ (ಅಥವಾ) ||

ಪ್ರಥಮೇ ಮಧ್ಯಮಾಂಗುಲಿಯೋ (?) ದ್ವಿತೀಯೇ ಸಾರ್ಧನೀ ++ |
ತೃತೀಯೇ ಮುಷ್ಟಿಮೋಕ್ಷಶ್ಚ (ಚ)ತುರ್ಥೇ ಕರಪಾತನಾ ||

ಧ್ರುವಕಾ ಸರ್ಪಿಣೀ ಚಿತ್ರೇ ದಕ್ಷಿಣೇ ವಿತೀಚಿತಗೀತಾ(?) ||

ಉಭಯವಾದ್ಯಪ್ರವರ್ತನವಶಾತ್‌ ಪ್ರತೀಥಿಶ್ಚಾ ಗೀತಪ್ರಧಾನದಕ್ಷಿಣಾವೃತ್ತೀಃ ಉಭಯಪ್ರಧಾನಾವೃತ್ತುಃ ಮಭಿತ್ತಿ (?) ವಾದ್ಯಪ್ರಧಾನಾ ಚಿತ್ರವೃತ್ತಿಃ |

೩೮೧-೩೯೨ ಗ್ರಂಥಭಾಗಗಳಲ್ಲಿ ಹೇಳಿರುವುದನ್ನೇ ಪುನಃ ಹೇಳಲೆಳಸುವುದರಿಂದಲೂ, ಇವುಗಳಲ್ಲಿರಬಹುದಾದ ವಿಶೇಷತೆಯು ಗ್ರಂಥಸಂಪಾದನಪ್ರಯೋಜಕವಾಗುವಂತೆ ಅನ್ಯತ್ರ ದೊರೆಯದೆ ಇರುವುದರಿಂದಲೂ ಈ ಗ್ರಂಥಾಂಶವನ್ನು ಕೈಬಿಟ್ಟಿದೆಯೆಂದು ದ್ವಿಸಂ.ರು ಹೇಳುತ್ತಾರೆ. ನಾಶಾ(೨೯.೭೧ :೧೦೦,೧೦೧) ಮತ್ತು ಅದರ ಮೇಲಿನ ಪುನಾರಚಿಸಿದೆ. ಮೇಲೆ ಉದ್ಧರಿಸಿರುವ ಪ್ರಸಂ. ಗ್ರಂಥಾಂಶದಲ್ಲಿ ಈ ವಿಷಯಗಳನ್ನು ಹೇಳಿರುವ ಸೂಚನೆಯಿದೆ : (=ಬೇರೆ ಬೇರೆ ಮಾತ್ರೆ; ಕ್ರಿಯೆ)ಗಳಿಗೆ ಹಸ್ತವ್ಯಾಪಾರಗಳು i. ಮೂರು ಗಾಯನವಾದನಗಳಲ್ಲಿ ಮೂರು ಮಾರ್ಗಗಳ ಅನ್ವಯ. ಈ ಕೊನೆಯದನ್ನು iii. (ನಾಶಾ) (೨೯. ಪಾಠಾಂತರ, ೯೯೧ಗ : ೧೩೩-೧೩೪)ದಲ್ಲಿ ಮಾತ್ರ ಹೇಳಿರುವಂತೆ ಕಾಣುತ್ತದೆ.

೩೮೪ಆ. ತದುಕ್ತಂ : ತದುಕ್ತಾಂ (ಪ್ರಸಂ)

೩೮೫ಅ. ತಾಲ … ಭವಂತಿ | ಈ ವಾಕ್ಯವನ್ನು ನಾಶಾ.೨೯.೯೯ಗ, ಪಾಠಾಂತರ : ೧೩೩, ೧೩೪ರ ಆಧಾರದಿಂದ ಪುನಾರಚಿಸಿದೆ.

೩೮೫ಅ. ಪ್ರಾಧಾನ್ಯಾಸಾಂ ಯಥಾಸ್ವಂ : ಪ್ರಧಾ(ನ?)ನ್ಯಾದಾಸಾಂ ಯಥಾಸಂಕ್ಯಂ ಸ್ವರಂ (ರಾ?) (ಪ್ರಸಂ)

೩೮೫ಆ. ಚಿತ್ರೇ… ವಕೇ : ಹೋಲಿಸಿ :

ಚಿತ್ರೇ ಸಮಾ ಯತಿಃ | ದ್ರುತೋ ಲಯಃ | ಉಪರಿಪಾಣಿಃ ಮಾಗಧೀ | ಓಘೋSವಯವಃ | ಅನಾಗತ- ಗ್ರಹಃ ಅಭಿಸ್ರುತವಾದ್ಯಪ್ರಯೋಗಃ (ಭಕೋ : ೪೮೧)

೩೮೫ಆ. ಗೀತಿರೋಘೋSವಯವಃ : ಘನಾಮುಖೋ (ಪ್ರಸಂ)

೩೮೫ಇ. ಯತಿ – : ಯತಿ (ಪ್ರಸಂ)

೩೮೫ಇ. ಗೀತಿರನುಗತಂ : ಗವೋವಲಯವಃ (ಪ್ರಸಂ)

೩೮೫ಈ. ತದ್ವದ್‌ : ಉದಗ್ದ (ಪ್ರಸಂ)

೩೮೫ಈ. ಅವಪಾಣಿಃ : ಅಧಮಪಾಣಿಃ (ಪ್ರಸಂ)

೩೮೫ಈ. ಗೀತಿಸ್ತತ್ತ್ವಂ: ಗೀತಿ ತತ್ತ್ವಂ (ಪ್ರಸಂ)

೩೮೬ಅ. ವಾದ್ಯಂ : ವಾದ್ಯಾ (ಪ್ರಸಂ)

೩೮೯ಆ. ಚಿತ್ರಾಯಾಮನಾ-: ಚಿತ್ರೇ ಅನಾ- (ಪ್ರಸಂ)

೩೮೬ಉ. ಮಭೀಕ್ಷಣಂ : ಅಭಿಪ್ರರ್ವೋ- (ಪ್ರಸಂ). ಉಪಲಬ್ಧಪಾಠದ ಆಧಾರದಿಂದ ಅಭೀಕ್ಷಣಂ (=ತತ್‌ಕ್ಷಣವೇ) ಎಂದು ತಿದ್ದಿಕೊಂಡಿದೆ. ‘ಸಮಂ’ (=ಒಟ್ಟಿಗೆ) ಎಂಬುದಕ್ಕೆ ಇದು ಸಂವಾದಿಶಬ್ದವೂ ಆಗಿದೆ.

೩೮೬ [ವಾ] : ಪ್ರಯೋಗಃ (ಪ್ರಸಂ)

೩೮೯ಉ. ವಾದ್ಯಗ್ರಹಯೋಗಃ : ವಾದ್ಯಪ್ರಯೋಗ (ಪ್ರಸಂ). ಮುಂದಿನ ವಾಕ್ಯದಲ್ಲಿ ಈ ಪದದ ಪ್ರಯೋಗವಿರುವುದರಿಂದಲೂ ಗ್ರಹ ಎಂಬ ಪದವು ಇಲ್ಲಿ ಉಚಿತವಾಗಿರುವುದರಿಂದಲೂ ಹೀಗೆ ತಿದ್ದಿದೆ.

೩೮೭ಅ. ತತ್ರ : ತನ್‌(ಪ್ರಸಂ)

೩೮೭ಆ. ಯದಾ : ಯಥಾ (ಪ್ರಸಂ)

೩೮೭ಆ. –ಮಾಗಧೀ : (ಮನಾ?ರ್ಮಾ)ಗಧೀ (ಪ್ರಸಂ)

೩೮೭ಇ. ಪ್ರಯುಜ್ಯತೇ ತದಾ : ಯದಾ ತದಾ (ಪ್ರಸಂ)

೩೮೭ಇ. ಸಂಭಾವಿತಾ ಮಾಗಧೀಶಬ್ದವಾಚ್ಯಾ ದ್ವಿಃ ಪರಿವೃತ್ತ-: ಮಾಗಧೀ ಸಂಭಾವಿತಾಃ ಶಬ್ದಃ ವಾದ್ಯಾಖ್ಯಾ (?) (ಪ್ರಸಂ)

೩೮೭ಈ ದಕ್ಷಿಣೇ : ದಕ್ಷಿಣಾ (ಪ್ರಸಂ)

೩೮೭ಈ. ಚಿತ್ರೇ : ಚಿತ್ರೋ (ಪ್ರಸಂ)

೩೮೭ಈ. ಮಾರ್ಗೇ : ಮಾರ್ಗಃ (ಪ್ರಸಂ)

೩೮೮ಆ. ಕಲಾ : ಕಾಲಾ (ಪ್ರಸಂ)

೩೮೮ಉ. ಯದಾ ತು : ಯದಾ ಚಿತ್ರೇ (ಪ್ರಸಂ)

೩೮೮ಉ. ಸಂಭಾವಿತಾಶಬ್ದವಾಚ್ಯಾ : ಮಾಗಧೀಗೀತಿಃ ಸಂಭಾವಿತಾಶಬ್ದವಾಚ್ಯಾ (ಪ್ರಸಂ)

೩೮೮ಊ. ತ್ರಿಸ್ತ್ರಿರ್ನಿ-: ತ್ರಿತ್ರೀನ್ನಿ- (ಪ್ರಸಂ)

೩೮೮ಋ. ವೃತ್ತಿಸ್‌: ವೃತ್ತಿ- (ಪ್ರಸಂ)

೩೮೮ಋ. ಪ್ರಥಮಾಂ : ಪ್ರಥಮೋ (ಪ್ರಸಂ)

೩೮೮ಋ. ನಿರ್ವಾಹ್ಯ : ನಿರ್ವಾಪ್ಯ (ಪ್ರಸಂ)

೩೮೮ಋ. ದ್ವಿತೀಯಾಂ ಕಲಾಂ ಮಧ್ಯಲಯೇನ : ದ್ವಿತೀಯಾಕಲಾ ಮಧ್ಯಮವಯೇನ (?) (ಪ್ರಸಂ)

೩೮೮ಋ. ಕಲಾಂ ದ್ರುತಲಯೇನ ಶರ್ವಮಿತಿ : ವರದೇನ ದೇವಶರ್ವ (ಪ್ರಸಂ)

೩೮೮ಋ. ಪದದ್ವಯೇನ… ದ್ವಯೇ : ‘ವಂದೇ ಇತಿ ಪದದ್ವಯೇನ’ ಎಂಬ ಗ್ರಂಥಾಂಶವು ಎರಡು ಸಲ ಬಂದಿದೆ.

೩೮೮. ಏವಮುಕ್ತಂ……. ದೇವಂ ಶರ್ವಂ ವಂದೇ : ಹೋಲಿಸಿ :

ಏತದುಕ್ತಮ್‌ | ದೇವಮಿತಿಪದಂ ಗೀತ್ವಾ ಪ್ರಥಮಕಲಾಂ ನಿರ್ವಾಹ್ಯ ವಿಲಂಬಿತೇನ ಲಯೇನ ಯದಾ ದ್ವಿತೀಯಾಂ ಕಲಾಂ ಮಧ್ಯಮಲಯೇನ ದೇವಮಿತಿ(ತ್ಯೇ)ತೇನ ಪದೇನ ಶರ್ವಮಿತಿ ಪದದ್ವಯೇನ ಚ ವಂದೇ ಶರ್ವಮಿತಿ ಪದಾಂತರಸಹಿತೇನ. ನಿರ್ವಾಹಯತಿ ತತ ಏವ ದೇವ ಇತ್ಯಯಂ ಶಬ್ದಃ ಕಲಾತ್ರ-ಯವ್ಯಾಪನಾತ್‌ತ್ರಿನಿವೃತ್ತಿರ್ನಿರ್ವಾಹ ಏವ | ಏವಂ ಶರ್ವಮಿತ್ಯಾದಯೋSವ್ಯುತ್ತರಕಲಾವ್ಯಾಪಿನಸ್ತದಾ ಮಾಗಧೀಗೀತಿಃ | ಮಗಧೇಷು ತಥಾ ಗಾನನಿರ್ವಾಹೋಪಲಂಭನಾತ್‌ | (ಅಭಾ. ನಾಶಾ. ೨೯.೪೭:೯೩)

೩೮೮ಋ. ನಿರ್ವಾಹಯತಿ : ನಿರ್ವಾಹ್ಯಯತೀತಿ (ಪ್ರಸಂ)

೩೮೮ಋ. ಕಲಾತ್ರಯವ್ಯಾಪನಂ : ಕಲಾವಯವ್ಯಾಪಾತನಾದ್‌(?) (ಪ್ರಸಂ)

೩೮೮ ಉದಾ. ಸಸ ಮಸ ಮಮ ರಿರಿ : ಸಸ ಮಾ ಸಮಮರಿರಿನಿ (ಪ್ರಸಂ)

೩೮೯ಆ. ನಿವೃತ್ತಾಂ : ನಿವೃತ್ತಾ (ಪ್ರಸಂ)

೩೮೯ಇ. ಪದತ್ವೇನ : ಪಾದತ್ವೇನ (ಪ್ರಸಂ)

೩೮೯ಈ. ಪದಾದ್ಯ……. ವರ್ಥಃ : ಪಾದಾದ್ಯ ….. ವರ್ಥಃ (ಪ್ರಸಂ)

೩೮೯ಈ. ನಿವೃತ್ತಿಗೋ : ನಿವೃತ್ತಿಗಃ (ಪ್ರಸಂ)

೩೮೯ಈ. ಮಂತವ್ಯಃ : ಮಂತವ್ಯಾ (ಪ್ರಸಂ)

೩೮೯ಉ. ಸಾಮವೇದೇ : ಸಾಮವೇದ (ಪ್ರಸಂ); ಅಭಾ (ನಾಶಾ.೨೯,೪೭:೯೩) ಮತ್ತು ಕಲ್ಲಿ. (ಸಂರ. ೧.೮.೧೮ : ೨೮೩)ಗಳನ್ನು ಆಧರಿಸಿ ಸಾಮವೇದೇ ಎಂದು ತಿದ್ದಿದೆ.

೩೮೯ಉ. ಪ್ರಧಾನೇ : ಪ್ರಥಾದೇವ (ಪ್ರಸಂ)

೩೮೯ಉ. ಆವೃತ್ತಿಪ್ವರ್ಥೋ ನಾದ್ರಿಯತಃ : ಆವೃತ್ತಿಷ್ವರ್ಥ ಆದ್ರಿಯತ (ಪ್ರಸಂ)

೩೮೯ಊ. ಆವೃತ್ತ್ಯಾತ್ಮಾ : ಉವೃತ್ತ್ಯಾತ್ಮಾ (ಪ್ರಸಂ)

೩೮೯ಊ. [ಶಬ್ದಃ] : ‘ಆವೃತ್ತ್ಯಾತ್ಮಾ’ ಎಂಬ ವಿಶೇಷಣದ ಪುಲ್ಲಿಂಗಕ್ಕೆ ಗತಿಯನ್ನು ಏರ್ಪಡಿಸಲು ಈ ಮಾತನ್ನು ಇಲ್ಲಿ ಸೇರಿಸಿದೆ. ಇಲ್ಲದಿದ್ದರೆ ‘ಪದಂ’ ಎಂಬುದು ಇಲ್ಲಿ ಸಮಂಜಸವಾಗುತ್ತಿತ್ತು.

೨೯೦ಅ. ಅತ್ರ ವೇದ…. ಸಂಭಾವಿತಾ : ಇಲ್ಲಿ ‘ಇತಿ ನಿರುಕ್ತಿರ್ಮತಂಗೋಕ್ತಾ’ ಎಂಬ ಕಲ್ಲಿ. (ಸಂರ.೧.೮.೧೯:೨೮೫)ನ ಮಾತಿನಿಂದ ‘ಸಂಕ್ಷಿಪ್ತತಾ ಸಂಭಾವ್ಯತೇ ಪದಾನಾಂ ಯತ್ರ ಸಾ ಸಂಭಾವಿತಾ’ ಎಂಬ ವಾಕ್ಯವಿದ್ದಿರಬೇಕೆಂದು ಊಹಿಸಬಹುದು.

೩೯೦ಅ. ಭೂಯಸ್ತ್ವಾತ್‌…. ತ್ಯುಕ್ತಾ : ಇದನ್ನು ಕಲ್ಲಿ. (ಸಂರ.೧.೨೦ಅಆ : ೨೮೫)ನ ಉದ್ದೃತಿಯಿಂದ ಇಲ್ಲಿ ಸೇರಿಸಿದೆ.

೩೯೦ಅ. ಪೃಥುಲೇತ್ಯುಕ್ತಾ : ಪೃಥುಲೇತ್ಯುಕ್ತ್ವಾ ಸ್ವರತಾನು (ಪ್ರಸಂ).

೩೯೧ಆ. ಮಾರ್ಗತ್ರಯೇ : ಮಾರ್ಗತ್ರಯೋ (ಪ್ರಸಂ)

೩೯೧ಆ. ದ್ರಷ್ಟವ್ಯಃ : ದ್ರಷ್ಟವ್ಯಾಃ (ಪ್ರಸಂ)

೩೯೧ಆ. ದಕ್ಷಿಣೋ : ದಕ್ಷಿಣಾವೃತ್ತೌ

೩೯೧ಈ. ಚಿತ್ರಮಾರ್ಗೋ : ಚಿತ್ರೇ ಮಾರ್ಗೋ (ಪ್ರಸಂ)

೩೯೨ಊ. ಚಿತ್ರ : ಏಕ (ಪ್ರಸಂ)

೩೯೨ಈ. ಏಕೋ ದ್ರುತಃ : ಏಕೋ ದ್ರುತಮ್‌(ಪ್ರಸಂ)

೩೯೨ಈ. ವಾರ್ತಿಕ : ವಾರ್ತಿಕೇ ಎಂಬುದರ ಬದಲು ತಪ್ಪಾಗಿ ಅಚ್ಚಾಗಿದೆ.

೩೯೪ಊ. ಸಮುದಾಹೃತಾ: ಸಮುದಾಹೃತಾಃ (ಪ್ರಸಂ)

[ಇತಿ ಪದಗೀತಯಃ]: ವಾರ್ತಿಕೇ ದಕ್ಷಿಣೇ ಇತಿ (ಪ್ರಸಂ).