[i ಪೋತಾ]

೯೫೬ [ಪೋತಾರಾಗಸ್ತು ಸಂಭೂತಾ ಪಂಚಮಾಷಾಡವಾ (-ತ್‌)] || ೧೪೪-ಎ ||

೯೫೭   [ಋಷಭಾಂಶಾಗ್ರಹನ್ಯಾಸಾ ಧಹೀನಾ ನಿಗಭೂಯಸೀ |
ಪೋತಾ ಪ್ರೋಕ್ತಾ ಮತಂಗನೇ ಭಾಷಾ ಪಂಚಮಷಾಡವೇ] || ೧೪೪-ಬಿ ||
(ಕಲ್ಲಿ. ಸಂರ. ೨:೧೪೨)

ಇತಿ ಪಂಚಮಷಾಡವೇ

ಪಾಠವಿಮರ್ಶೆ: ೯೫೩ಅ ೯೫೪ಇ,ಈ ೯೫೬ಅಆ ೯೫೭

____

[XVI ಈಗ ಪಂಚಮಷಾಡವದಲ್ಲಿ ಹುಟ್ಟಿರುವ ಭಾಷಾರಾಗದ ಲಕ್ಷಣ?]

[i ಪೋತಾ]

೯೫೬   ………………….
[ಪೋತಾರಾಗವು ಪಂಚಮಷಾಡವದಿಂದ ಭಾಷಾಜನ್ಯವಾಗಿ ಹುಟ್ಟಿದೆ]                                            ೧೪೪-ಎ

[ಪೋತಾರಾಗವು ರಿಷಭವನ್ನು ಗ್ರಹ, ಅಂಶ ಮತ್ತು ನ್ಯಾಸವಾಗಿಯೂ ಧೈವತವನ್ನು ಲೋಪವಾಗಿಯೂ ನಿಷಾದಗಾಂಧಾರಗಳನ್ನು ಹೇರಳವಾಗಿಯೂ ಪಡೆದಿದೆ ಎಂದೂ ಪಂಚ ಮಷಾಡವದಲ್ಲಿ ಹುಟ್ಟಿದ ಭಾಷಾರಾಗ ಎಂದೂ ಮತಂಗನು ನಿರೂಪಿಸಿದ್ದಾನೆ.]         ೧೪೪-ಬಿ

ಇದು ಪಂಚಮಷಾಡವದಲ್ಲಿ ಹುಟ್ಟಿದ ಭಾಷಾರಾಗ

____

೯೫೮   ಇತ್ಯೇತಾಃ ಪ್ರಕಟಾ ಲೋಕೇ ಭಾಷಾ ಬಹುಸತಾಃ ಸ್ಮೃತಾಃ |
ಯಥಾ ಯಥಾ ಪ್ರಯುಂಜೀತ ತಥಾ ಸಾ ತು ವಿವರ್ತಿತಾ || ೧೪೫ ||

೯೫೯   ತಥಾ ಸರ್ವಪ್ರಯತ್ನೇನ ಗಾತವ್ಯಾ ಲಕ್ಷಣಾನ್ವಿತಾ |
ಶ್ರೋತವ್ಯಾ ಗಾಯಕೈರ್ನಿತ್ಯಂ ಪರಿಹಾಸಾರ್ತಕೌಶಲೇ || ೧೪೬ ||

೯೬೦   ಯತ್ ಕಿಂಚಿದಾಹವೇ [ದೃಷ್ಟಂ] ಸಮಸ್ತ ದರ್ಶಯೇಚ್ಚ ಸಾ |
ಸರ್ವತ್ರ ಗ್ರಾಮರಾಗೇಷು ಭಾಷಾಣಾಮುಪಲಭ್ಯತೇ || ೧೪೭ ||

೯೬೧ (ಇತಿ) ಸರ್ವಾಗಮಸಂಹಿತಾಯಾಂ ಯಾಷ್ಟಿಕಪ್ರಮುಖ

ಭಾಷಾಲಕ್ಷಣಾಧ್ಯಾಯಃ ಚತುರ್ಥಃ |

[ಖ. ಶಾರ್ದೂಲಮತೇ ಭಾಷಾಲಕ್ಷಣಮ್‌]

೯೬೨ ಅತಃಪರಂ ಪ್ರವಕ್ಷ್ಯಾಮಿ ಶಾರ್ದೂಲಮತೇ ಭಾಷಾಲಕ್ಷಣಮ್‌ || ೧೪೮ ||

[I ಅಥ ಟಕ್ಕೇ]

೯೬೩ (ಅ) ದೇವಾಲವರ್ಧನೀ ಪೌರಾಲೀ ತ್ರಾವಣೀ ತಾನವಲಿತಿಕಾ ದೋಹ್ಯಾ ಶಾರ್ದೂಲೀ ಅಲಘ್ವೀ ಚೈತಾ ಟಕ್ಕೇ ಭಾಷಾಃ)            72

[i ದೇವಾಲವರ್ಧಿನೀ]

೯೬೪   ಪಂಚಮಾಂಸಾ ತು ಷಡ್ಜಾಂತಾ ಭಾಷಾ ಟಕ್ಕೇ ಪ್ರಯೋಜಯೇತ್‌ |
ದೇವಾಲವರ್ಧಿನೀ ಪೂರ್ಣಾ ಭಾಷಾ ಚಾಸಾಮನುಕ್ರಮಾತ್‌ || ೧೪೯ ||

೯೬೫ ಉದಾಹರಣಂ – (ಅ) ಪಾಪಾನೀಸಾಸಾ | (ಅ) ನೀಸಾರೀರೀಧಾಪಾಪಾಮಾಮಾ ಮಾಮಾಧಾಸಾಸಾಸನಿಸರಿರಿರಿರೀನಿಧಮಾಗಪಾ ಧಾಸಾಸಾನೀಧಾನೀಧಾ[ಸಾಸಾ] (ದೇವಾಲವರ್ಧಿನೀ)                                                                                  73

ಪಾಠವಿಮರ್ಶೆ: ೯೫೮ಈ ೯೫೯ಆ,ಈ ೯೬೦ಅ,ಆ,ಇ ೯೬೧ ೯೬೪ ಅ,ಆ,ಇ,ಈ

—-

೯೫೮ ಲೋಕದಲ್ಲಿ ಹೀಗೆ ಪ್ರಕಟವಾಗಿ (ತಿಳಿದಿರುವ) ಭಾಷಾರಾಗಗಳು ಬಹುಮತವನ್ನು ಪಡೆದಿವೆಯೆಂದು ಸ್ಮರಿಸಲಾಗಿದೆ. ಒಂದು ಭಾಷಾರಾಗವನ್ನು ಹೇಗೆ ಹೇಗೆ ಪ್ರಯೋಗಿಸಲಾಗುತ್ತದೋ ಹಾಗೆ ಹಾಗೆ ಅದನ್ನು (ಶಾಸ್ತ್ರದಲ್ಲಿ?) ತಿರುಗಿಸಿಕೊಳ್ಳಬೇಕು.                 ೧೪೫

೯೫೯ ಅಷ್ಟೇ ಅಲ್ಲದೆ, ಅದನ್ನು (ವಿಧಿಸಿರುವ) ಲಕ್ಷಣಗಳಿರುವಂತೆಯೇ ಎಲ್ಲಾ ಪ್ರಯತ್ನವನ್ನೂ ಮಾಡಿ ಹಾಡಬೇಕು. ಗಾಯಕರು ಅದನ್ನು ತಮಾಷೆಗೆಂದೂ ಕೌಶಲ(ಸ್ಪರ್ಧೆ)ಗೆಂದೂ ಏರ್ಪಡಿಸಿದ ಸಂದರ್ಭದಲ್ಲಿ ತಪ್ಪದೆ ಕೇಳಬೇಕು. ೧೪೬

೯೬೦ ಭಾಷಾರಾಗಗಳ ಸಮಸ್ತವನ್ನೂ ಯುದ್ಧಯಜ್ಞಾದಿಗಳ(ಅಭಿನಯದ)ಲ್ಲಿ ತೋರಿಸಬೇಕು. ಗ್ರಾಮರಾಗಗಳಲ್ಲಿ ಎಲ್ಲೆಡೆಯಲ್ಲಿಯೂ ಭಾಷಾರಾಗಗಳು ದೊರೆಯುತ್ತವೆ.                                                                                                      ೧೪೭

೯೬೧ ಹೀಗೆ ಸರ್ವಾಗಮಸಂಹಿತೆಯಲ್ಲಿ ಯಾಷ್ಟಿಕನೇ ಮುಖ್ಯವಾಗಿ ನಿರೂಪಿಸಿದ

ಭಾಷಾಲಕ್ಷಣವೆಂಬ ನಾಲ್ಕನೆಯ ಅಧ್ಯಾಯವು ಮುಗಿಯಿತು.

[ಖ. ಶಾರ್ದೂಲಮುನಿಯ ಮತದಲ್ಲಿ ಭಾಷಾರಾಗಗಳ ಲಕ್ಷಣಗಳು]

೯೬೨ ಇನ್ನು ಮುಂದೆ ಶಾರ್ದೂಲನ ಮತದ ಪ್ರಕಾರ ಭಾಷಾ(ರಾಗ)ಗಳ ಲಕ್ಷಣವನ್ನು ಹೇಳುತ್ತೇನೆ.                       ೧೪೮

(I ಈಗ ಟಕ್ಕವೆಂಬ ಗ್ರಾಮಾರಾಗದಲ್ಲಿ ಹುಟ್ಟಿರುವ ಭಾಷಾರಾಗಗಳ ಲಕ್ಷಣಗಳು)

೯೬೩ (ಅ. ದೇವಾಲವರ್ಧಿನೀ ಪೌರಾಲೀ ತ್ರಾವಣೀ ತಾನವಲಿತಿಕಾ ದೋಹ್ಯಾ ಶಾರ್ದೂಲಾ ಅಲಘ್ವೀ – ಇವು ಟಕ್ಕದಲ್ಲಿ (ಹುಟ್ಟಿರುವ), ಭಾಷಾರಾಗಗಳು)                                                                                                                            72

[i ದೇವಾಲವರ್ಧಿನೀ]

೯೬೪ ಇವುಗಳ ಕ್ರಮಾನುಸಾರವಾಗಿ (ಮೊದಲನೆಯದಾದ). ದೇವಾಲವರ್ಧಿನಿಯ ಪಂಚಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಟಕ್ಕರಾಗದಲ್ಲಿ ಇದನ್ನು ಭಾಷಾ ಜನ್ಯವಾಗಿಯೂ ಪ್ರಯೋಗಿಸಬೇಕು. ಇದು ಸಂಪೂರ್ಣವಾದ ಭಾಷಾರಾಗ.          ೧೪೯

೯೬೫ ಉದಾಹರಣೆ – (ಅ) ಪಾಪನೀಸಾಅಆ | (ಅ) ನೀಸಾರೀರೀಧಾಪಾಪಾಮಾಮಾ ಮಾಮಾಧಾಸಾಸಾಸನಿಸರಿರಿರಿ ರೀನಿಧಮಾಗಾಪಾ ಧಾಸಾಸಾನೀಧಾನೀಧಾ | [ಸಾಸಾ] (ದೇವಾಲವರ್ಧಿನೀ)                                                                               73

____

[ii ಪೌರಲೀ]

೯೬೬   ಮಧ್ಯಮಾಂಶಾ ತು ಷಡ್ಜಾಂತಾ ಪೌರಾಲೀ ದೇಶಸಂಭವಾ |
ಸಂಪೂರ್ಣಾ ಗೀಯತೇ ನಿತ್ಯಂ ಭಾಷಾ ವೈ ಟಕ್ಕರಾಗಜಾ || ೧೫೦ ||

೯೬೭ ಉದಾಹರಣಂ – (ಅ) ಮಾಮಾಮಾಮಾ | ಗಾರೀರೀರೀ ಸಾರಿಮಾರಿ ಗಾಗಾರಿಗ- ರಿಗ ಸಾಸಾ ನಿಧಾಮಾ ಧಾಮಾಮಾಧಾ ಧನಿಸಾನಿಗಾಗಾಗಾಗಾನಿಧಾನಿಸಾ ಸಾಮಾನೀ ಗಮಾಪಧಾನೀ ನಿಧಾಪಧಾನಿ, ಧಾಪಾಮಾಮಾ ಮಮಾಮಾಗಾಮಾಗಾ- ರಿರಿಗಾಸಾನಿಸಾ | (ಪೌರಾಲೀ)           74

[iii ತ್ರಾವಣೀ]

೯೬೮   ಧೈವತಾಂಶಾ ತು ಷಡ್ಜಂತಾ ಪಂಚಮರ್ಷಭವರ್ಜಿತಾ |
ಟಕ್ಕಭಾಷಾ ತ್ವೌಡುವಿತಾ ತ್ರಾವಣೀ ಕಾಮಿನೀಷು ಚ || ೧೫೧ ||

೯೬೯ ಉದಾಹರಣಂ – (ಅ) ಧಾಮಗಾಧಾ ಮಾಗಮಾಮಾಗ ಧಾನಿಸಾಸಾ | (ಆ) ಗಾ – ಗಾಮಧಾಮಾಗಸಾಸಾ | (ಇ) ಮಾಗಾ | (ಈ) ಗಾಮಾಮಾಧಮಾಗಸಾಸಾಸಾ | (ತ್ರಾವಣೀ)                                                                                           75

[iv ತಾನವಲಿಕಾ]

೯೭೦   ಮಧ್ಯಮಾಂಶಾ ತು ಷಡ್ಜಂತಾ ತಾನವಲಿತಿಕಾsಪಿ ವಾ |
ವಿಭಾಷಾ ಟಕ್ಕರಾಗಸ್ಯ ಗೀಯತೇ ಮಧ್ಯಮಾಶ್ರಿತಾ || ೧೫೨ ||

೯೭೧ ಉದಾಹರಣಂ – (ಅ) ಮಾಪಾಧಾಪಾಮಾಸಾ ಪಧಾನೀಧಾಪಾಪಾ- ಮಾಮಾಗರಿಸಾ ಧಾಮಾಧಾಧಾಮಾಧಾನೀಸಾಸಾ | (ಆ) ರಿರಿಧಾರಿರಿ – ಮಾಗಾಮಾರೀಸಾಸಾ | (ಇ) ಸಾಧಧನಿಸಾಸಾ | (ತಾನವಲಿತಿಕಾ)                                                                    76

[v ದೋಹ್ಯಾ]

೯೭೨   ಗಾಂಧಾರಾಂಶಾ ತು ಷಡ್ಜಾಂತಾ ದೋಹ್ಯಾ ಪಂಚಸ್ವರಾ ಶುಭಾ |
ಪಂಚಮರ್ಷಭಹೀನಾ ತು ದೇಶಾಖ್ಯಾ ಟಕ್ಕರಾಗಜಾ || ೧೫೩ ||

ಪಾಠವಿಮರ್ಶೆ: ೯೬೮ಅ, ಇ ೯೭೦ಆ,ಇ,ಈ ೯೭೧ ೯೭೨ ಅ,ಇ

—-

(ii ಪೌರಾಲೀ)

೯೬೬ ಪೌರಾಲಿಯು ಮಧ್ಯಮವು ಅಂಶವಾಗಿರುವ, ಷಡ್ಜವು ನ್ಯಾಸವಾಗಿರುವ (ಪುರಾಲೀ ಎಂಬ?) ದೇಶದಲ್ಲಿ ಹುಟ್ಟಿರುವ (=ದೇಶಜಾ ವರ್ಗದ) ರಾಗವಾಗಿದೆ. ಟಕ್ಕರಾಗದಲ್ಲಿ ಹುಟ್ಟಿರುವ (ಈ) ಭಾಷಾವನ್ನು ಯಾವಾಗಲೂ ಸಂಪೂರ್ಣವನ್ನಾಗಿ ಹಾಡಲಾಗುತ್ತದೆ. ೧೫೦

೯೬೭ ಉದಾಹರಣೆ – (ಅ) ಮಾಮಾಮಾಮಾ ಗಾರೀರೀರೀ ಸಾರಿಮಾರಿ ಗಾಗಾರಿಗರಿಗಸಾಸಾ ನಿಧಾಮಾ ದಾಮಾಮಾದಾಧಧನಿಸಾನಿ ಗಾಗಾಗಾಗಾನಿಧಾನಿಸಾ ಸಾಮಾನೀ ಗಮಾಪಧಾನೀ ನಿಧಾಪಧಾನೀ, ಧಾಪಾಮಾಮಾ ಮಾಮಮಾಗಾಮಾಗಾರಿರಿಗಾಸಾನಿಸಾ | (ಪೌರಾಲೀ)        ೭೪

[iii ತ್ರಾವಣೀ]

೯೬೮ ತ್ರಾವಣೀ ರಾಗವು ಧೈವತವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಪಡೆದಿದ್ದು ಪಂಚಮರಿಷಭಗಳನ್ನು ಬಿಟ್ಟಿದೆ; (ಇದು) ಟಕ್ಕ(ವೆಂಬ ಗ್ರಾಮಾರಾಗದ)ಭಾಷಾ ರಾಗ; ಔಡುವಿತವಾಗಿದೆ; ಕಾಮಿಗಳಾದ ಸ್ತ್ರೀಯರಲ್ಲಿ (ವಿನಿಯೋಗಿಸಬೇಕು).   ೧೫೧

೯೬೯ ಉದಾಹರಣೆ – (ಅ) ಧಾಮಗಾಧಾ ಮಾಗಮಾಮಾಗ ಧಾನಿಸಾಸಾ | (ಆ) ಗಾಗಾಮಧಾಮಾಗಸಾಸಾ | (ಇ) ಮಾಗಾ ಸಾಗಾ | (ಈ) ಗಾಮಾಮಾಧಮಾಗಸಾಸಾಸಾ | (ತ್ರಾವಣೀ)                                                                                           75

[iv ತಾನವಲಿತಿಕಾ]

೯೭೦ ತಾನವಲಿತಿಕಾ ರಾಗವು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಪಡೆದಿದೆ. ಟಕ್ಕರಾಗದ(ಲ್ಲಿ) ವಿಭಾಷಾ ಆಗಿರುವ ಇದನ್ನು ಮಧ್ಯಮ(ಗ್ರಾಮ)ದಲ್ಲಿ ನೆಲೆಸಿರುವಂತೆ ಹಾಡಲಾಗುತ್ತದೆ.                                                           ೧೫೨

೯೭೧ ಉದಾಹರಣೆ –(ಅ) ಮಾಪಾಧಾಮಾಮಾಸಾ ಪಧಾನೀಧಾಪಾಪಾಮಾಮಗರಿಸಾ ಧಾಮಾಧಾಧಾಮಾದಾಧಾಮಾಧಾನೀಸಾಸಾ | (ಆ) ರಿರಿಧಾರಿರಿಮಾಗಾರೀಸಾಸಾ | (ಇ) ಸಾಧಾಧನಿಸಾಸಾ | (ತಾನವಲಿತಿಕಾ)                                                          76

[v ದೋಹಾ]

೯೭೨ ದೋಹ್ಯಾ ಗಾಂಧಾರವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಉಳ್ಳ ಶುಭವಾದ, ಐದು ಸ್ವರಗಳನ್ನುಳ್ಳ(-ಔಡುವ)ರಾಗ, ಪಂಚಮರಿಷಭಗಳು ಇಲ್ಲದಿರುವ ಇದು ಟಕ್ಕ ರಾಗದಲ್ಲಿ ಹುಟ್ಟಿ(-?) ದೇಶದ ಹೆರಸನ್ನು ಹೊಂದಿದೆ. (=ದೇಶಜಾ ವರ್ಗದ್ದು).        ೧೫೩

____

೯೭೩ ಉದಾಹರಣಂ – (ಅ) ಗಾಸಾನೀಧಧಾನೀಸಾ ನೀಸಾಧಾಧಾಮಾಮಾಧಾನಿಸಾ ಮಾಗಾಮಾಧಾಧಾಗಾಮಾಮಾನೀಸಾಸಾ | (ದೋಹ್ಯಾ)      77

[vi ಶಾರ್ದೂಲೀ]

೯೭೪   ನಿಷಾದಾಂಶಾ ತು ಷಡ್ಜಾಂತಾ ವಿಹೀನಾ ಪಂಚಸ್ವರಾ |
ಟಕ್ಕರಾಗೇ ತು ಶಾರ್ದೂಲೀ ಭಾಷಾ ಚರ್ಷಭದುರ್ಬಲಾ || ೧೫೪ ||

೯೭೫ ಉದಾಹರಣಂ – (ಅ) ನೀನಿನಿಸಾ ರೀರೀಮಾರೀರೀಪಾನಿಧಾಪಾನಿಸಾ ರಿರಿಮಧಾಮಾರಿಧಾನಿರಿಸಾ (ಶಾರ್ದೂಲೀ) 78

[vii. ಅಲಘ್ವೀ]

೯೭೬   ಷಡ್ಜಾದ್ಯಂತಸಮಾಯುಕ್ತಾ ಅಲಘ್ವೀ ದೇಶಸಂಭವಾ |
ಸಂಪೂರ್ಣಾ ಟಕ್ಕರಾಗೋತ್ಥಾ ಯಾ ಸ್ವಧಾಮನಿ ಗೀಯತೇ || ೧೫೫ ||

೯೭೭ ಉದಾಹರಣಂ – (ಅ) ಸಾಸಾಸಾಸಾ | (ಆ) ಧಸಾಸಾಸಾ ಸಾರಿಮಾಮಾಸಾನಿಧಾ ಸಾಸಾನೀಧಾಪಾ ಸಾಮಾಮಾಪಾಧಾಸಾಸಾಧಾಗಾರಿಸಾರಿಸಾ ನಿಧಾನಿಸಾಸಾ | (ಅಲಘ್ವೀ)                                                                                                                79

[ಇತಿ] ಟಕ್ಕರಾಗೇ ಶಾರ್ದೂಲಮತೇ ಭಾಷಾ[:] ಸಮಾಪ್ತಾ[:] |

[II ಅಥ ಹಿಂದೋಲಕೇ]

೯೭೮ (ಅ) ಭಿನ್ನವಲಿತಿಕಾ ರವಿಚಂದ್ರಾ ಭಿನ್ನಪೌರಾಲೀ ದ್ರಾವಿಡೀ ಪಿಂಜರೀ ಪಾರ್ವತೀ ಚೈತಾ ಹಿಂದೋಲಕೇ ಭಾಷಾಃ | 80

[i ಭಿನ್ನವಲಿತಿಕಾ]

೯೭೯   ಗಾಂಧಾರಾಂಶಾ ತು ಷಡ್ಜಂತಾ ಷಾಡವಾ ಧೈವತೋಜ್ಝಿತಾ |
ಹಿಂದೋಲೇ ಭಿನ್ನವಲಿತಾ ಗೀಯತೇ ವಿದ್ರುಮೈರ್ಜನೈಃ || ೧೫೬ ||

೯೮೦ ಉದಾಹರಣಂ – (ಅ) ಗಾಗಾರೀ ಸನಿನಿಪಾ ಸನೀಪಾಪಾ ಪನೀಸಾಸಾ ಗಾಸಾನಿ ಸಾಸಾಪಾನೀ ಸಾಗಾಮಾಪಾ ಪಾನೀಪಾಮಾಸಾರೀಸಾ | (ಆ) ನಿನಿನಿನೀನೀ ಮಾಗಾ ಗಾಸಾನೀನೀ ನೀನೀಸಾಮಾ ಗಾಸಾ ನಿಸಾಸಾ | (ಭಿನ್ನವಲಿತಿಕಾ)                                           81

ಪಾಠವಿಮರ್ಶೆ: ೯೭೪ಅ,ಈ ೯೭೬ಇ,ಈ ೯೭೯ಆ,ಈ ೯೮೦ಅ

—-

೯೭೩ ಉದಾಹರಣೆ – (ಅ) ಗಾಸಾನೀಧಧಾನೀಸಾ ನೀಸಾಧಾಧಾಮಾಮಾದಾನಿಸಾ ಮಾಗಾಮಾಧಾಧಾಗಾಮಾಮಾನೀಸಾಸಾ | (ದೋಹ್ಯಾ |       ೭೭

[vi ಶಾರ್ದೂಲೀ]

೯೭೪ ಶಾರ್ದೂಲಿಯು ನಿಷಾದವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿದ್ದು ಪಂಚಮಸ್ವರವನ್ನು ಬಿಟ್ಟಿದೆ. ರಿಷಭವು ದುರ್ಬಲವಾಗಿರುವ ಇದು ಟಕ್ಕ(ವೆಂಬ ಗ್ರಾಮ)ರಾಗದಲ್ಲಿ ಹುಟ್ಟಿದೆ.                                                          ೧೫೪

 

೯೭೫ ಉದಾಹರಣೆ – (ಅ) ನೀನಿನಿಸಾ ರೀರೀಮಾರೀರೀಪಾನಿಧಾಪಾನಿಸಾ ರಿರಿಮಧಾಮಾ ರಿದಾನಿರಿಸಾ (ಶಾರ್ದೂಲೀ) 78

[vii. ಅಲಘ್ವೀ]

೯೭೬ ಅಲಘ್ವೀಯು ಷಡ್ಜವನ್ನು ಗ್ರಹ, ನ್ಯಾಸಗಳಾಗಿ ಪಡೆದಿದ್ದು (ಅಲಘು ಎಂಬ) ದೇಶದಲ್ಲಿ ಹುಟ್ಟಿದೆ (=ದೇಶಜಾ ವರ್ಗದ್ದು). ಇದು ಟಕ್ಕ(ವೆಂಬ ಗ್ರಾಮ) ರಾಗದಲ್ಲಿ ಹುಟ್ಟಿರುವ ಸಂಪೂರ್ಣಾರಾಗ. ಸ್ವಂತಮನೆಯಲ್ಲಿ (ಹಾಡಲು ಇದನ್ನು ವಿನಿಯೋಗಿಸಬೇಕು).         ೧೫೫

೯೭೭ ಉದಾಹರಣೆ – (ಅ) ಸಾಸಾಸಾಸಾ | (ಆ) ಧಸಾಸಾಸಾ ಸಾರಿಮಾಮಾಸಾನಿಧಾಸಾ ಸಾನೀಧಾಪಾ ಸಾಮಾಮಾಮಾಪಾದಾಸಾಸಾಧಾಗಾರಿಸಾರಿಸಾ ನಿಧಾನಿಸಾಸಾ | (ಅಲಘ್ವೀ)                                                                                                                79

(ಹೀಗೆ) ಟಕ್ಕರಾಗದಲ್ಲಿ (ಹುಟ್ಟಿರುವ) ಶಾರ್ದೂಲಮತದ ಭಾಷಾ(ರಾಗ)ಗಳು ಮುಗಿದವು.

[II ಈಗ ಹಿಂದೋಲದಲ್ಲಿ ಹುಟ್ಟಿರುವ ಭಾಷಾರಾಗಗಳ ಲಕ್ಷಣಗಳು]

೯೭೮ (ಅ) ಭಿನ್ನವಲಿತಿಕಾ ರವಿಚಂದ್ರಾ ಭಿನ್ನಪೌರಾಲೀ ದ್ರಾವಿಡೀ ಪಿಂಜರೀ ಪಾರ್ವತೀ ಇವು ಹಿಂದೋಲದಲ್ಲಿ (ಹುಟ್ಟಿರುವ) ಭಾಷಾಗಳು.       80

[i ಭಿನ್ನವಲಿತಿಕಾ]

೯೭೯ ಗಾಂಧಾರವು ಅಂಶವಾಗಿಯೂ ಷಡ್ಜವು ನ್ಯಾಸವಾಗಿಯೂ ಧೈವತವನ್ನು ಬಿಟ್ಟು ಷಾಡವವಾಗಿಯೂ ಇದ್ದು ಹಿಂದೋಲದಲ್ಲಿ ಹುಟ್ಟಿರುವ ಭಿನ್ನವಲಿತಾ(ರಾಗ)ವನ್ನು ವಿದ್ರುಮ (ಹವಳದ್ವೀಪಃ ಹವಳಪರ್ವತ)ದ (ಅಥವಾ ಮರಳುಗಾಡಿನ) ಜನರು ಹಾಡುತ್ತಾರೆ.      ೧೫೬

೯೮೦ ಉದಾಹರಣೆ – (ಅ) ಗಾಗಾರೀ ಸನಿನಿಪಾ ಸನೀಪಾಪಾ ಪನೀಸಾಸಾ ಗಾಸಾನಿ ಸಾಸಾಪಾನೀ ಸಾಗಾಮಾಪಾ ಪಾನೀಪಾಮಾಸಾರೀಸಾ | (ಆ) ನಿನಿನಿನೀನೀ ಮಾಗಾ ಗಾಸಾನೀನೀ ನೀನೀಸಾಮಾ ಗಾಸಾ ನಿಸಾಸಾ | (ಭಿನ್ನವಲಿತಿಕಾ)                                           81

____

[ii ರವಿಚಂದ್ರಾ]

೯೮೧   ನಿಷಾದಾಂಶಾ ತು [ಷಡ್ಜಾಂತಾ] ಷಟ್‌ಸ್ವರಾ ಧೈವತೋಜ್ಝಿತಾ
ರವಿಚಂದ್ರಾ ತು [ಹಿಂದೋಲೇ ಭಾಷಾ ವೈ ಗೀಯತೇ] ಕ್ರಮಾತ್‌ || ೧೫೭ ||

೯೮೨ ಉದಾಹರಣಂ – (ಅ) ನಿನಿಪಾಸಾ ಮಾಗಾರೀಸಾಗಾರೀಸಾ ಸಾಸಾಮಾಮಾ ಗಾನಿನಿನಿಸಾಸಾನಿ ಸಾಸಾನಿ ಪಾಪಾ ಪನೀಸನಿ ಸಾಸಾನಿ ಗಾಗಾ ಪಮಮಮಾರೀ ಮಾಪಾಧಾಪಾ1ಪಾಮಪಾರೀ ಮಪಾನಿಸಾ ರಿನಿಸಾಸಾ (ರವಿಚಂದ್ರಾ)                                        82

[iii . ಭಿನ್ನಪೌರಾಲೀ]

೯೮೩   ಮಧ್ಯಮಾಂಶಾ ತು ಷಡ್ಜಂತಾ ಸಂಪೂರ್ಣಾ ಪ್ರೇಂಖಕೇ ಸ್ಮೃತಾ |
ಭಾಷಾ ಸಾ ಭಿನ್ನಪೌರಾಲೀ ಗೀಯತೇ ಸುಸ್ವರಾ ಸದಾ || ೧೫೮ ||

೯೮೪ ಉದಾಹರಣಂ – (ಅ) ಮಾಮಾ ಮಧ್ಯ(ಮ)ಮಾಮಾ ಮಾಮಾಪಾಮಾಪಾನಿಸಾಸಾ ಗಮಗಾ ನಿಸಾಧಾಧಾಗಾಮಾ ಮಪರಿಸಾ ನಿನಿಸಾ ಮಾಗರಿ ಸಾಮಾ- ಗರಿಸಾನಿಪ [ಸಾ] (ಭಿನ್ನಪೌರಾಲೀ)                                                                                           83

[iv ದ್ರಾವಿಡೀ]

೯೮೫   ಪಂಚಮಾಂಶಾ ತು ಷಡ್ಜಾಂತಾ ಪೂರ್ಣಾ ದ್ರಾವಿಡದೇಶಜಾ |
ಗೀಯತೇ ನಿತ್ಯಮೇವೈಷಾ ಪರಿಭ್ರಷ್ಟಸ್ಯ ಮಾರ್ಗಣೇ || ೧೫೯ ||

೯೮೬ ಉದಾಹರಣಂ – (ಅ) ಪಾನಿನಿಧಾಸಾ ಸಾಗರಿಮಾ ಗರಿಸಾಸಾ ನಿರಿನಿಪಾಪಾನಿ ಸಾಗರಿ ಮಾಸರಿ ಸಾಸಾಸಾ ನಿರಿಮಧಾಪಾಪಾ ನಿನಿನಿಧಾಸಾಸಾ | (ದ್ರಾವಿಡೀ)                                                                                                                                    84

[v ಪಿಂಜರೀ]

೯೮೭   ಗಾಂಧಾರಾಂಶಾ ತು ಷಡ್ಜಾಂತಾ ವಿಭಾಷಾ ಪಿಂಜರೀ ಶುಭಾ |
ಷಟ್‌ಸ್ವರಾ ಚ ನಿಹೀನಾ ಉಮಾದೇವ್ಯಾ ಚ ಗೀಯತೇ || ೧೬೦ ||

೯೮೮ ಉದಾಹರಣಂ – (ಅ) ಗಾಗಾಗಾರಿ ಸಾಧಾಸಾಸಾ ರಿಗಾಗಾ ಮಾಗಾರಿಸಾ | (ಆ) ಧಾಸಾಪಾಧಾ ಪಗಾಪಾಧಾಸಾರಿರಿಗಾಪಾ ಮಾಗರಿಸಾಮಾ ರಿಸಾಧಾರೀಸಾಸಾರಿ

ಪಾಠವಿಮರ್ಶೆ: ೯೮೧ಅ, ಇಈ ೯೮೨ಅ ೯೮೩ಆ,ಇ ೯೮೫ಆ,ಈ ೯೮೭ಅಆ,ಆ,ಇ ೯೮೮ಆ

—-

[ii ರವಿಚಂದ್ರಾ]

೯೮೧ ನಿಷಾದವು ಅಂಶವಾಗಿಯೂ [ಷಡ್ಜವು ನ್ಯಾಸವಾಗಿಯೂ] ಇರುವ, ದೈವತವನ್ನು ಬಿಟ್ಟು ಷಾಡವವಾಗಿರುವ ರವಿಚಂದ್ರಾ [ಹಿಂದೋಲದಲ್ಲಿ ಹುಟ್ಟಿರುವ ಭಾಷಾ]ರಾಗವನ್ನು (ಕ್ರಮವಾಗಿ (ಎರಡನೆಯದಾಗಿ) ಹಾಡಲಾಗುವುದು. ೧೫೭

೯೮೨ ಉದಾಹರಣೆ – (ಅ) ನಿನಿಪಾಸಾ ಮಾಗಾರೀಸಾಗಾರೀಸಾ ಸಾಸಾಮಾಮಾ ಗಾನಿನಿನಿಸಾ ಸಾನಿ ಸಾಸಾನಿ ಪಾಪಾ ಪನೀಸನಿ ಸಾಸಾನಿ ಗಾಗಾ ಪಮಮಮಾರೀ ಮಾಪಾಧಾಪಾ1ಪಾಮಪಾರೀ ಮಪಾನಿಸಾ ರಿನಿಸಾಸಾ (ರವಿಚಂದ್ರಾ)                                        82

[iv ಭಿನ್ನಪೌರಾಲೀ]

೯೮೩ ಮಧ್ಯಮವು ಅಂಶವಾಗಿಯೂ ಷಡ್ಜವು ನ್ಯಾಸವಾಗಿಯೂ, ಸಂಪೂರ್ಣ (ಸ್ವರ ಸಹಿತ) ವಾಗಿಯೂ ಇರುವ ಭಿನ್ನಪೌರಾಲಿಯು ಪ್ರೇಂಖ(=ಹಿಂದೋಲ)ದಲ್ಲಿ ಹುಟ್ಟಿದ ಭಾಷಾ ಎಂದು ಸ್ಮರಿಸಲಾಗಿದೆ. (ಅದನ್ನು) ಒಳ್ಳೆಯ ಸ್ವರಗಳೊಡನೆ ಯಾವಾಗಲೂ ಹಾಡಲಾಗುತ್ತದೆ.           ೧೫೮

೯೮೪ ಉದಾಹರಣೆ – (ಅ) ಮಾಮಾ ಮಧ್ಯ(ಮ)ಮಾಮಾ ಮಾಮಾಪಾಮಾಪಾನಿಸಾಸಾ ಗಮಗಾ ನಿಸಾಧಾದಾಗಾಮಾ ಮಪರಿಸಾ ಮಾಗರಿ ಸಾಮಾಗರಿಸಾನಿಪಾ[ಸಾ] | (ಭಿನ್ನ – ಪೌರಾಲೀ)                                                                                       83

[iv ದ್ರಾವಿಡೀ]

೯೮೫ ದ್ರಾವಿಡದೇಶದಲ್ಲಿ ಹುಟ್ಟಿರುವ (ದ್ರಾವಿಡೀ, ಭಾಷಾರಾಗವು) ಪಂಚಮವ ನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿದ್ದು (ಇದನ್ನು) ದಾರಿತಪ್ಪಿ ಹುಡುಕುತ್ತಿರುವವನ (ಅಭಿನಯದ)ಲ್ಲಿ ಯಾವಾಗಲೂ (ವಿನಿಯೋಗಿಸಬೇಕು).                 ೧೫೯

೯೮೬ ಉದಾಹರಣೆ – (ಅ) ಪಾನಿನಿಧಾಸಾ ಸಾಗರಿಮಾ ಗರಿಸಾಸಾನಿರಿಪಾಪಾನಿ ಸಾಗರಿ ಮಾಸರಿ ಸಾಸಾಸಾ ಮಿರಿಮಧಾಪಾಪಾ ನಿನಿನಿಧಾಸಾಸಾ | (ದ್ರಾವಿಡೀ)                                                                                                                                    84

[v ಪಿಂಜರೀ]

೯೮೭ ಪಿಂಜರಿಯು ಗಾಂಧಾರವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿರುವ ಶುಭಕರವಾದ ವಿಭಾಷಾ ರಾಗ, ನಿಷಾದವಿಲ್ಲದ್ದರಿಂದ ಅದು ಷಾಡವವಾಗಿದೆ. ಅದನ್ನು ಉಮಾದೇವಿಯ(ಸ್ತುತಿಯ)ಲ್ಲಿ (ವಿನಿಯೋಗಿಸಬೇಕು)      ೧೬೦

೯೮೮ ಉದಾಹರಣೆ – (ಅ) ಗಾಗಾಗಾರಿ ಸಾಧಾಸಾಸಾ ರಿಗಾಗಾ ಮಗಾರಿಸಾ | (ಅ) ಧಾ- ಸಾಪಾದಾ ಪಗಾಪದಾಸಾರಿರಿಗಾಪಾ ಮಾಗರಿಸಾಮಾ ರಿಸಾಧಾರೀಸಾಸಾರಿ ಧಾಸಾರಿಗಾಗಾ

____

ದಾಸಾರಿಗಾಗಾ ಮಾಮಾಗರಿಸಾ ರಿರಿಗಾ ರಿರಿಸಾ ರಿಸಾಪಾ ಧಾಸಪಾ ಸರೀಮಾಪಾ ಧಾಪಾಸಾರಿಗಾ ಮಾರಿರಿಸಾ | (ಪೆಂಜರೀ)    85

[vi. ಪಾರ್ವತಿ]

೯೮೯   ಷಡ್ಜಾಂಶನ್ಯಾಸಸಂಯುಕ್ತಾ ಪೂರ್ಣಾ ಪರ್ವತದೆಶಜಾ |
ಗೀಯತೇ ತ್ರಪವೀರಾಣಾಂ ಭಾಷಾ ಹಿಂದೋಲಕೇ ಶುಭಾ || ೧೬೧ ||

೯೯೦ ಉದಾಹರಣಂ – (ಅ) ಸಾಸಾನಿಮ ಪಾಮಾಪಾನಿಧಾನಿ ಧಾಪಾಮಾಪಾ ರೀಸಾ ಪಾನಿನಿ ಮಾರಿಮಾಗನಿ ಸಾನಿನಿಸಾಗಾ ಪಾನಿಸಾಸಾ ನಿನಿಪಾಮಾಪಾನಿಮಾ ಧಾನಿಧಾಮಾ ಮಾಮಾರಿಮಮಾ ಪಾನಿಸಾಮಾಗಾ ರಿಸಾಮಾಗಾರಿ ಸಾನೀಸಾಸಾಸಾ | (ಪಾರ್ವತೀ) 86

೯೯೧ ಇತಿ ಶಾರ್ದೂಲಮತೇ ಹಿಂದೋಲಕಭಾಷಾಃ ಸಮಾಪ್ತಾಃ |

[III ಅಥ ಮಾಲವಪಂಚಮೇ]

೯೯೨   ವಿಭಾವಿನೀ ತು ಪೌರಾಲೀ ವೇಗವಂ(?ವ)ತೀ ತು ಪಂಚಮೀ |
ಆಂಧ್ರೀ ಗಾಂಧಾರಿಕಾ ಚೈವ ಷಟ್‌ಸ್ಯುರ್ಮಾಲವಪಂಚಮೇ || ೧೬೨ ||

[i ವಿಭಾವಿನೀ]

೯೯೩   ಪಂಚಮಾದ್ಯಂತ (?ತಾ?) ಸ್ಯಾದ್‌ದೇಶಜಾ ವಿಭಾವಿನೀ |
ಗೀಯತೇ ಕೇಶರಚರನಾಕಾಮಿನೀಮಿತಸಂಗಮೇ || ೧೬೩ ||

೯೯೪ ಉದಾಹರಣಂ – (ಅ) ಪನಿನಿಮಾಗಾರಿ ಸಾನಿರಿನಿಸಾರಿಗಾಮಾಪಾಪಾಮಾಗಾ ರಿಸಾನಿನಿಧಾನೀನೀಧಾಮಾಪಾಪಾ | (ವಿಭಾವಿನೀ)    87

[ii ಪೌರಾಲೀ]

೯೯೫ …………………. [ಪೌರಾಲೀ]

ಪಾಠವಿಮರ್ಶೆ: ೯೯೧ ೯೯೨ಅ, ಆ ೯೯೩ಅ,ಈ ೯೯೪

—-

ಮಾಮಾಗರಿಸಾ ರಿರಿಗಾ ರಿರಿಸಾ ರಿಸಾಪಾ ಧಾಸಪಾ ಸರೀಮಾಪಾ ಧಾಪಾಸಾರಿಗಾ ಮಾರಿರಿಸಾ | (ಪಿಂಜರೀ) ೮೫

[vi ಪಾರ್ವತೀ]

೯೮೯ ಪರ್ವತದೇಶದಲ್ಲಿ ಹುಟ್ಟಿರುವ (=ದೇಶಜಾ) ಪಾರ್ವತಿಯು ಅಂಶನ್ಯಾಸಗಳಾಗಿ ಷಡ್ಜವನ್ನು ಕೂಡಿಕೊಂಡು (ಸಂ)ಪೂರ್ಣವಾದ ರಾಗವಾಗಿದೆ. ಇದು ಹಿಂದೋಲದಲ್ಲಿ ಹುಟ್ಟಿದ ಶುಭಕರವಾದ ಭಾಷಾರಾಗ; (ಇದನ್ನು) ಇಜ್ಜೆಯುಳ್ಳ ಸ್ತ್ರೀಯರಲ್ಲಿ/ ಯಶೋವಂತರ್ದಾ ವೀರರಲ್ಲಿ/ ಮ್ಲೇಚ್ಛವೀರರಲ್ಲಿ <ತ್ರಪು?> (ವಿನಿಯೋಗಿಸಬೇಕು).                                                                            ೧೬೧

೯೯೦ ಉದಾಹರಣೆ – (ಅ) ಸಾಸಾನಿಮ ಪಾಮಾಪಾನಿಧಾನಿ ಧಾಪಾಮಾಪಾ ರೀಸಾ ಪಾನಿನಿ ಮಾರಿಮಾಗನಿ ಸಾನಿನಿಸಾಗಾ ಪಾನಿಸಾಸಾ ನಿನಿಪಾಮಾಪಾನಿಮಾ ಧಾನಿಧಾಪಾ ಮಾಮಾರಿಮಾಮಾ ಪಾನಿಸಾಮಾಗಾ ರಿಸಾಮಾಗಾರಿ ಸಾನೀಸಾಸಾಸಾ | (ಪಾರ್ವತೀ)      ೮೬

೯೯೧ ಹೀಗೆ ಶಾರ್ದೂಲನ ಮತದಲ್ಲಿ ಹಿಂದೋಲದ ಭಾಷಾರಾಗಗಳು ಮುಗಿದವು.

[III ಈಗ ಮಾಲವಪಂಚಮದಲ್ಲಿಹುಟ್ಟಿರುವ ಭಾಷಾಗಳ ಲಕ್ಷಣಗಳು]

೯೯೨ ವಿಭಾವಿನೀ, ಪೌರಾಲೀ, ವೇಗವ(೦?)ತೀ, ಪಂಚಮೀ, ಆಂಧ್ರೀ, ಗಾಂಧಾರೀ, ಈ ಆರು (ಭಾಷಾರಾಗಗಳಿ) ಮಾಪವಪಂಚಮದಲ್ಲಿ ಹುಟ್ಟಿವೆ.           ೧೬೨

[i ವಿಭಾವಿನೀ]

೯೯೩ ವಿಭಾವಿನಿಯು ಗ್ರಹ, ನ್ಯಾಸಗಳಾಗಿ ಪಂಚಮವಿರುವ, ಸಂಪೂರ್ಣವಾದ, ದೇಶಜಾ ವರ್ಗದ (ಭಾಷಾರಾಗ). ತಲೆಯನ್ನು ಬಾಚಿಕೊಳ್ಳುತ್ತಿರುವ ಕಾಮಿಗಳಾದ ಸ್ತ್ರೀಯರನ್ನು ಮಿತವಾಗಿ ಸೇರುವಲ್ಲಿ (=ಅಂತಹ ಅಭಿನಯದಲ್ಲಿ) ಇದನ್ನು ವಿನಿಯೋಗಿಸಬೇಕು.     ೧೬೩

೯೯೪ ಉದಾಹರಣೆ (ಅ) ಪನಿನಿಮಾಗಾರಿ ಸಾನಿರಿನಿಸಾರಿಗಾಮಾಪಾಪಾಮಾಗಾ – ಗಾ ರಿಸಾನಿನಿಧಾನೀನೀಧಾಮಾಪಾಪಾ | (ವಿಭಾವಿನೀ)             87

[ii ಪೌರಾಲೀ]

೯೯೫ …………………. (ಪೌರಾಲೀ)

____

[iii ವೇಗವತೀ]

೯೯೬   ಪಂಚಮಾಂಶಾ ತು ಸಂಪೂರ್ಣಾ [ಜ್ಞೇಯಾ ವೇಗವತೀ ಶುಭಾ]
ವಿಭಾಷಾ ಕರುಣೇ ಧೈನ್ಯಭೂಯಿಷ್ಠೇ ಚೈವ ಗೀಯತೇ || ೧೬೪)

೯೯೭ ಉದಾಹರಣಂ – (ಅ) ಪಾಪಾನಿಧಾಧಾನಿ ಧಾಗಾಸಾಸಾಸಾನಿ ಧಾಧಾನಿನಿಪಾ ಧಾಮಾ | (ಆ) ಗಾಗಾಧಾಮಾ ಮಾಪಾಪಾಧಾ ನೀಸಾಸಾರೀಗಾರೀ | (ಇ) ಸನಿ- ಧಾಪಾಪಾ (ವೇಗವತೀ)                                                                                                        89

[iv ಪಂಚಮೀ]

೯೯೮ ಪಂಚಮಾಂಶಾಂತ (?ತಾ?) ಸಂಪೂರ್ಣಾ ಮೂಲಭಾಷಾ ತು ಪಂಚಮೀ | ಪ್ರಗಲ್ಭಮನಸೇ ಗೀತೇ ಚೈಷಾ ಮಾಲವಪಂಚಮೇ || ೧೬೫ ||

೯೯೯ ಉದಾಹರಣಂ-(ಅ) ಪಾಪಾಪಾಮಾಸಾ ರಿರಿಗಾನಿನಿಧಾಧಾ ಧಾಧಾರಿನಿಗಾ ರಿಮಾಗರಿನೀಧಾ ಪಾಪಾಪಾಧಾ ಪಾಮಾಮಾಪಾ ಮಾಧಾನಿರಿಮಾ ಗಾಮಾಗಾರೀ ಸಾಸಾನಿಸಾನಿ ಧಾಪಾಪಾ | (ಪಂಚಮೀ)                                                                               89

[v ಆಂಧ್ರೀ]

೧೦೦೦ ಮಧ್ಯಮಾಂಶಾ ಪಂಚಮಾಂತಾ ಭಾಷಾ ಸ್ಯಾದಾಂಧ್ರದೇಶಜಾ |
ಆಂಧ್ರೀ ತು ವಿಶ್ರುತಾ ಲೋಕೇ ವ್ಯಾಧಿದುಷ್ಟೇಷು ಗೀಯತೇ || ೧೬೬ ||

೧೦೦೧ ಉದಾಹರಣಂ – (ಅ) ಮಾಮ1ಪಾಮಾಪಾಪಾನಿಧಾಧಾ ನಿಪಾಪಾನಿಪಮಾ ರಿಸಾನಿಧಾಪಾಮಾ ಸಾಮಾಧಾನಿ ಧಾಪಾಪಾಪಾ ಸಾಪಾನಿಗಾರಿಸಾ ನಿನೀಸಾನಿಸಾ ನಿಧಾಮಾ ಮಾನಿಧಾಪಾಪಾ | (ಆಂಧ್ರೀ)                                                                                90

[vi ಗಾಂಧಾರೀ]

೧೦೦೨ ಗಾಂಧಾರಾಂಶಾ ತು ಗಾಂಧಾರೀ ಸಂಪೂರ್ಣಾ ಪಂಚಮಾಂತಿಮಾ |
ವಿಭಾಷಾ ಸಾನುರೋ[ಹೇ ಚ]ಗೀಯತೇ ಮಾಲಪಂಚಮೇ || ೧೬೭ ||

ಪಾಠವಿಮರ್ಶೆ: ೯೬೬ಆ, ಇ,ಇಈ,ಈ, ಅ-ಈ ೯೯೮ಅ, ಆ,ಈ ೧೦೦೦ ಆ,ಇ,ಈ ೧೦೦೧ಅ ೧೦೦೨ಆ,ಇ,ಈ

—-

[iii ವೇಗವತೀ]

೯೯೬ [ಶುಭಕರವಾದ ವೇಗವತಿಯು] ಪಂಚಮವು ಅಂಶವಾಗಿರುವ, ಸಂಪೂರ್ಣ [ಸ್ವರಗಳನ್ನುಳ್ಳ] ವಿಭಾಷಾ ರಾಗವೆಂದು (ತಿಳಿಯಬೇಕು). ದೈನ್ಯವು ಅತಿಶಯವಾಗಿರುವ ಕರುಣ(ರಸ)ದಲ್ಲಿ ಇದನ್ನು ಹಾಡಲಾಗುತ್ತದೆ.                                                            ೧೬೪

೯೯೭ ಉದಾಹರಣೆ – (ಅ) ಪಾಪಾನಿಧಾಧಾನಿ ಧಾಗಾಸಾಸಾಸಾನಿ ಧಾಧಾನಿನಿಪಾ ಧಾಮಾ | (ಆ) ಗಾಗಾಧಾಮಾ ಮಾಪಾಪಾಧಾ ನೀಸಾಸಾರೀಗಾರೀ | (ಇ) ಸನಿ-ಧಾಪಾಪಾ | (ವೇಗವತೀ)                                                                                                       88

[iv ಪಂಚಮೀ]

೯೯೮ ಪಂಚಮಿಯು ಪಂಚಮವನ್ನು ಅಂಶವಾಗಿಯೂ ನ್ಯಾಸವಾಗಿಯೂ ಪಡೆದು ಸಂಪೂರ್ಣ (ಸ್ವರಗಳನ್ನುಳ್ಳ) ಮೂಲಾ (ವರ್ಗದ) ಭಾಷಾರಾಗ. (ಇದು) ಮಾಲವ ಪಂಚಮ (ವೆಂಬ ಗ್ರಾಮರಾಗ)ದಲ್ಲಿ (ಹುಟ್ಟಿದೆ); ದಿಟ್ಟವಾದ ಮನಸ್ಸುಳ್ಳವರು. (-ಳ್ಳ ಪಾತ್ರಗಳು) ಹಾಡುವಂತಹದು.       ೧೬೫

೯೯೯ ಉದಾಹರಣೆ –(ಅ) ಪಾಪಾಪಾಮಾಸಾ ರಿರಿಗಾನಿನಿಧಾಧಾ ಧಾಧಾರಿನಿಗಾ ರಿಮಾಗರಿನೀಧಾ ಪಾಪಾಪಾಧಾ ಪಾಮಾಮಾಪಾ ಮಾಧಾನಿರಿಮಾ ಗಾಮಾಗಾರೀ ಸಾಸಾನಿಸಾನಿ ಧಾಪಾಪಾ | (ಪಂಚಮೀ)                                                                               89

[v ಆಂಧ್ರೀ]

೧೦೦೦ ಆಂಧ್ರಿಯು ಆಂಧ್ರದೇಶದಲ್ಲಿ ಹುಟ್ಟಿ (=ದೇಶಜಾ ವರ್ಗದ್ದು) ಮಧ್ಯಮವನ್ನು ಅಂಶವಾಗಿಯೂ ಪಂಚಮವನ್ನು ನ್ಯಾಸವಾಗಿಯೂ ಪಡೆದಿರುವ ಭಾಷಾ (ರಾಗ)ಎಂದು ಲೋಕದಲ್ಲಿ ಪ್ರಸಿದ್ಧವಾಗಿದೆ. ವ್ಯಾಧಿದೋಷದಿಂದ ಬಳಲಿರುವವರ (ಅಭಿನಯದ)ಲ್ಲಿ ಇದನ್ನು ಹಾಡಲಾಗುವುದು.                                                                                                                        ೧೬೬

೧೦೦೧ ಉದಾಹರಣೆ – (ಅ)ಮಾಮ1ಪಾಮಾಪಾಪಾನಿಧಾಧಾ ನಿಪಾಪಾನಿಪಾಮಾ ರಿಸಾನಿಧಾಪಾಮಾ ಸಾಮಾಧಾನಿ ಧಾಪಾಪಾಪಾ ಸಾಪಾನಿಗಾರಿಸಾ ನಿನೀಸಾನಿಸಾ- ನಿಧಾಮಾ ಮಾನಿಧಾಪಾಪಾ | (ಆಂಧ್ರೀ)                                                                              90

[vi ಗಾಂಧಾರೀ]

೧೦೦೨ ಗಾಂಧಾರಿಯು ಗಾಂಧಾರವನ್ನು ಅಂಶವಾಗಿಯೂ ಪಂಚಮವನ್ನು ನ್ಯಾಸವಾಗಿಯೂ ಪಡೆದಿರುವ ಸಂಪೂರ್ಣ (ಸ್ವರಗಳನ್ನುಳ್ಳ) ವಿಭಾಷಾ (ರಾಗ). ಮಾಲಪಂಚಮದಲ್ಲಿ (ಹುಟ್ಟಿದೆ). ರೂಪಕದಲ್ಲಿ ಪಾತ್ರವು ಪರ್ವತದ ಸಮ ಭೂಮಿಯನ್ನೇರುವಲ್ಲಿ ಇದನ್ನು ಪ್ರಯೋಗಿಸಬೇಕು.      ೧೬೭

____

೧೦೦೩ ಉದಾಹರಣಂ-(ಅ) ಗಾಗಾನಿನಿಧಾ ಧಾಧಾನಿರಿರಿಗಾ ಪಮಾಗರಿ ರಸನೀಸಾಸಾ | (ಆ) ಧಾಧಾಸಾಧಾನೀ | (ಇ)ಸಾಗಾಸಾ ನಿಧಾಪಾಪಾ | (ಗಾಂಧಾರೀ)                                                                                                                                  91

ಇತಿ ಶಾರ್ದೂಲಮತೇ (ಮಾಲವ) ಪಂಚಮಭಾಷಾಃ ಸಮಾಪ್ತಾಃ |

[iv ಅಥ ಭಿನ್ನಷಡ್ಜೇ]

೧೦೦೪ ತ್ರಾವಣೀ ಚ ಷಡ್ಜಭಾಷಾ ಚ ಮಾಲವೀ ಗುರ್ಜರೀ ತಥಾ |
ಬಾಹ್ಯಷಾಡವಕೌಸಲ್ಯೌಗಾಂಧಾರೀ ಸ್ವರವಲ್ಲಿ (?-ಲಿ)ತಾ || ೧೬೮ ||

೧೦೦೫ ಲಲಿತಾ ನಿಷಾದವತೀ ತುಂಬುರುರ್ಗಾಂಧಾರಲಲಿತಾ |
[ಕಲಿಂಗಾ ಚೈವ ಶುದ್ಧಾ ಚ ಮಧ್ಯಮಾ ಪಾರ್ವತೀ ತಥಾ] || ೧೬೯ ||

[i ತ್ರಾವಣೀ]

೧೦೦೬ ದೇಶಾಖ್ಯಾ ತ್ರಾವಣೀ ಚೈವ ಧೈವತಾಂತಾ s ಲ್ಪಷಡ್ಜಿಕಾ || ೧೭೦ ||

೧೦೦೭ ಉದಾಹರಣಂ-(ಅ) ರಿರಿಧಾಧಾಧನೀ ನೀಧಾಧಾ | (ಆ) ಮಾಧಾನಿರಿಧಾ ಧಾನಿನಿನಿಸಾನಿನಿ ಧಾಧಾನಿಧಾಮಾಧಾ | (ಇ) ನಿರಿಧಾ ಧಾಮಧಾ ಧಾನಿ ರಿರಿನಿಗಾ- ಮಾಗಾಧಾ ಮಾರೀಸಾನಿಧಾನಿಧಾ ನಿಧಾಮಾಮಧಾ ನಿನಿರಿಧಾಧಾ | (ತ್ರಾವಣೀ)                                   92

[ii ಷಡ್ಜಭಾಷಾ]

೧೦೦೮ ಧೈವತಾದ್ಯಂತಸಂಯುಕ್ತಾ ಮೂಲಭಾಷಾ ಸದುರ್ಬಲಾ |
ದೇವತಾರಾಧನೇ ಗೀತಾ ಷಡ್ಜಭಾಷಾ ತು ಷಟ್‌ಸ್ವರಾ || ೧೭೧ ||

೧೦೦೯ ಉದಾಹರಣ –(ಅ) ಧಾನಿ1ಧಾಧಾ | (ಅ) ಸಾನಿಧಾಧಾ | (ಇ)ಸಾಮಾನಿಧಾ | (ಈ) ಮಾಗಾಗಾಮಾ | (ಉ) ನಿಧಾಧಾ | (ಊ) ಗಾಮಾಗಾಮಾ | (ಋ) ಗಾಮಾಧಾಧಾ | (ೠ) ಗರಿಸಾನಿಧಾ (ಎ) ಪಮಾಮಾ | (ಏ) ಪಾಮಾಧಾನೀ | (ಐ) ಧಾಧಾ (ಷಡ್ಜಭಾಷಾ)     93

[iii ಮಾಲವೀ]

೧೦೧೦………………………….(ಮಾಲವೀ)

ಪಾಠವಿಮರ್ಶೆ: ೧೦೦೪ಇಈ ೧೦೦೫ಅಆ ೧೦೦೬ ೧೦೦೭ ೧೦೦೮ಆ, ಇಈ ೧೦೦೯ಅ ೧೦೧೦

—-

೧೦೦೩ ಉದಾಹರಣೆ-(ಅ) ಗಾಗಾನಿನಿಧಾ ಧಾಧಾನಿರಿರಿಗಾ ಪಮಾಗರಿ ರಿಸನೀಸಾಸಾ | (ಆ) ಧಾಧಾಸಾಧಾನೀ | (ಇ) ಸಾಗಾಸಾ ನಿಧಾಪಾಪಾ | (ಗಾಂಧಾರೀ)                                                                                                                                  91

ಹೀಗೆ ಶಾರ್ದೂಲಮತದಲ್ಲಿ (ಮಾಲವ) ಪಂಚಮದ(ಲ್ಲಿ ಹುಟ್ಟಿರುವ) ಭಾಷಾ (ರಾಗ)ಗಳು ಮುಗಿದವು.

[IV ಈಗ ಭಿನ್ನಷಡ್ಜದಲ್ಲಿ ಹುಟ್ಟಿರುವ ಭಾಷಾರಾಗಗಳ ಲಕ್ಷಣಗಳು]

೧೦೦೪ತ್ರಾವಣೀ, ಷಡ್ಜಭಾಷಾ, ಮಾಲವೀ, ಅಂತೆಯೇ ಗುರ್ಜರೀ, ಬಾಹ್ಯಷಾಡವ-ಕೌಸಲೀಗಳು, ಗಾಂಧಾರೀ, ಸ್ವರವಲ್ಲಿ (ಲಿ)ತಾ,    ೧೬೮

೧೦೦೫ ಲಲಿತಾ, ನಿಷಾದವತೀ, ತುಂಬುರು, ಗಾಂಧಾರಲಲಿತಾ, [ಕಲಿಂಗಾ, ಶುದ್ಧಾ, ಮಧ್ಯಮಾ, ಹಾಗೆಯೇ ಪಾರ್ವತೀ](-ಇವುಗಳು ಭಿನ್ನಷಡ್ಜದಲ್ಲಿ ಹುಟ್ಟಿರುವ ಭಾಷಾರಾಗಗಳು).                                                                                                        ೧೬೯

[i ತ್ರಾವಣೀ]

೧೦೦೬ ತ್ರಾವಣೀಯು ದೇಶಾಖ್ಯಾ (=ದೇಶಜಾ ವರ್ಗದ ಭಾಷಾರಾಗ); ಅದರ ಧೈವತವು ನ್ಯಾಸ, ಷಡ್ಜವು ಅಲ್ಪ. ೧೭೦

೧೦೦೭ ಉದಾಹರಣೆ- (ಅ) ರಿರಿಧಾಧಾಧನೀ ನೀಧಾಧಾ | (ಆ) ಮಧಾನಿರಿಧಾ ಧಾನಿನಿಸಾನಿನಿ ಧಾಧಾನಿಧಾಮಾಧಾ | (ಇ) ನಿರಿಧಾ ಧಾಮಧಾ ಧಾನಿ ರಿರಿನಿಗಾಮಾಗಾಧಾ ಮಾರೀಸಾನಿಧಾನಿಧಾ ನಿಧಾಮಾಮಧಾ ನಿನಿರಿಧಾಧಾ | (ತ್ರಾವಣೀ)                                      92

[ii ಷಡ್ಜಭಾಷಾ]

೧೦೦೮ ಷಡ್ಜಭಾಷಾ ರಾಗವು ಗ್ರಹ-ನ್ಯಾಸಗಳಲ್ಲಿ ಧೈವತವನ್ನು ಕೂಡಿಕೊಂಡಿರುವ, ಷಡ್ಜವು ದುರ್ಬಲವಾಗಿರುವ ಮೂಲಾವರ್ಗದ ಭಾಷಾ (ರಾಗ); ಅದು ಷಾಡವರಾಗ; ದೇವರ ಪೂಜೆಯಲ್ಲಿ ಅದನ್ನು ಹಾಡಲಾಗುತ್ತದೆ.                                                       ೧೭೧

೧೦೦೯ ಉದಾಹರಣೆ – (ಅ) ಧಾ1ನಿಧಾಧಾ | (ಇ) ಸಮಾನಿಧಾ | (ಈ) ಮಾಗಾಗಾಮಾ | (ಉ) ನಿಧಾಧಾ | (ಊ) ಗಾಮಾಗಾಧಾ | (ಋ) ಗಾಮಾಧಾಧಾ || (ೠ) ಗರಿಸಾನಿಧಾ (ಎ) ಪಮಮಾ | (ಏ) ಪಾಮಾಧಾನೀ | (ಐ) ಧಾಧಾ | (ಷಡ್ಜಭಾಷಾ)           93

[iii ಮಾಲವಿ]

೧೦೧೦ ………………(ಮಾಲವೀ)

____

[iv ಗುರ್ಜರೀ]

೧೦೧೧………………………..(ಗುರ್ಜರೀ)

[v ಬಾಹ್ಯಷಾಡವಾ]

೧೦೧೨ ಮಧ್ಯಾ(!ಧ್ಯ) ಮಾಂಶಾ ಧೈವತಾಂತಾ ಷಾಡವಾ ಋಷಭೋಜ್ಝಿತಾ |
ಗೀಯತೇ ಯಜ್ಞಕಾಲೇ ಯಾಸಾ ಖ್ಯಾತಾ ಬಾಹ್ಯಷಾಡವಾ || ೧೭೨ ||

೧೦೧೩ ಉದಾಹರಣಂ – (ಅ) ಮಾಧಾ | (ಆ) ಮಾನಿನಿ ಪಾಮಾಪಾಧಾಧಾ | (ಇ) ಮಾಧಾಮಾಗಾ ಗಾಗಾ ಮಾ ಮಮನಿಧಾ ಮಾಪಾಪಾನಿಧಾಧಾಧಾ | (ಬಾಹ್ಯಷಾಡವಾ)                                                                                                                            94

[vi ಕೌಸಲೀ]

೧೦೧೪ ನಿಷಾದಾಂತಾ ಧೈವತಾಂತಾ ಷಾಡವಾ ಸ್ಯಾದ್ರಿವರ್ಜಿತಾ |
ಕೌಸಲೀ ದೇಶಸಂಭೂತಾ ಪ್ರತೀಹಾರೇಷು ಗೀಯತೇ || ೧೭೩ ||

೧೦೧೫ ಉದಾಹರಣಂ-(ಅ) ನಿನಿಧಾ | (ಆ) ಪಾಮಾಮಾ | (ಇ) ಮಾಗಮಾ | (ಈ)
ಸಾಸಾಸಾಸಾಸಾ | (ಉ) ಮಾಗಾಮಾನಿಧಾಧಾ | (ಕೌಸಲೀ)                                                                 95

[vii ಗಾಂಧಾರೀ]

೧೦೧೬ ಗಾಂಧಾರಾಂಶಾ ಮಧ್ಯಮಾಂತಾ ಗಾಂಧಾರೀ ಮಧ್ಯಮಾಶ್ರೀತಾ |
ಏಕಾಂತವಾಸಿರ್ಭಿಗೀತಾ ಮೂಲಭಾಷಾ ತು ಷಡ್ಜಗಾ || ೧೭೪ ||

೧೦೧೭ ಉದಾಹರಣಂ – (ಅ) ಗಾಮಾಪಾನೀಸಾಸಾ | (ಆ) ನಿಧಾಧಾಮಾ ಮಾಮಾಗಾಮಾಧಾ | (ಇ) ನಿಸಾರೀ | (ಈ)ಸಾಪಾಮಾಮಾ | (ಉ) ಧಾನೀಸಾರೀ | (ಊ) ಗಾರೀಸಾನೀ | (ಋ)ಧಾಮಾಮಾ (ಗಾಂಧಾರೀ)                                                            96

[viii ಸ್ವರವಲ್ಲಿ(ಲಿ?)ತಿಕಾ]

೧೦೧೮ ಧೈವತಾದ್ಯಾಂತಸಂಯುಕ್ತಾ ರಿಹೀನಾ ಷಾಡವಸ್ವರಾ |
ಸ್ವರವಲ್ಲಿಕಾ (?ತಾ) ಏಷಾ ಗೀಯತೇ ದೃಢಮಾನಸೈಃ || ೧೭೫ ||

ಪಾಠವಿಮರ್ಶೆ: ೧೦೧೧ ೧೦೧೨ ಅ,ಆ ೧೦೧೪ ಆ,ಇ ೧೦೧೬ಅ,ಆ ೧೦೧೮ಅ-ಈ,ಆ,ಇ

—-

[iv ಗಾರ್ಜರೀ]

೧೦೧೧ ……………………(ಗುರ್ಜರೀ)

[v ಬಾಹ್ಯಷಾಡವಾ]

೧೦೧೨ ಬಾಹ್ಯಷಾಡವಾ (ಭಾಷಾರಾಗವು) ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಪಡೆದಿದ್ದು ರಿಷಭವನ್ನು ಬಿಟ್ಟಿರುವುದರಿಂದ ಷಾಡವವಾಗಿದೆ. ಇದನ್ನು ಯಜ್ಞಕಾಲದಲ್ಲಿ ಹಾಡಲಾಗುವುದು.                                        ೧೭೨

೧೦೧೩ ಉದಾಹರಣೆ- (ಅ) ಮಾಧಾ | (ಆ) ಮಾನಿನಿ ಪಾಮಾಪಾಧಾಧಾ | (ಇ) ಮಾಧಾಮಾಗಾ ಗಾಗಾಗಾಮಾ ಮಮನಿಧಾ ಮಾಪಾಪಾನಿಧಾಧಾಧಾ | (ಬಾಹ್ಯಷಾಡವಾ)                                                                                                                            94

[vi ಕೌಸಲೀ]

೧೦೧೪ ಕೌಸಲಿಯು ನಿಷಾದವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿದ್ದು ರಿಷವನ್ನು ಬಿಡುವುದರಿಂದ ಷಾಡವವಾಗಿದೆ. (ಇದು) (ಕೋಸಲ) ದೇಶದಲ್ಲಿ ಹುಟ್ಟಿದೆ; (=ದೇಶಜಾ) (ಅಭಿನಯದ) ಬಾಗಿಲುಕಾಯುವವರಲ್ಲಿ (ಇದನ್ನು ವಿನಿಯೋಗಿಸಿ) ಹಾಡಲಾಗುವುದು.           ೧೭೩

೧೦೧೫ ಉದಾಹರಣಂ-(ಅ) ನಿನಿಧಾ | (ಆ) ಪಾಮಾಮಾ | (ಇ) ಮಾಗಮಾ | (ಈ) ಸಾಸಾಸಾಸಾಸಾ | (ಉ) ಮಾಗಾಮಾನಿಧಾಧಾ| (ಕೌಸಲೀ)     95

[vii ಗಾಂಧಾರೀ]

೧೦೧೬ ಗಾಂಧಾರಿಯು ಗಾಂಧಾರವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಪಡೆದಿದ್ದು ಮಧ್ಯಮ (ಗ್ರಾಮ)ದಲ್ಲಿ ನೆಲೆಸಿದೆ. (ಭಿನ್ನ) ಷಡ್ಜಕ್ಕೆ ಸೇರಿದ ಇದು ಮೂಲಾ(ವರ್ಗದ) ಭಾಷಾ ರಾಗ. ಅದನ್ನು ಏಕಾಂತದಲ್ಲಿ ಇರುವವರು (=ಪಾತ್ರಗಳು) ಹಾಡುತ್ತಾರೆ. ೧೭೪

೧೦೧೭ ಉದಾಹರಣೆ-(ಅ) ಗಾಮಾಪಾನೀಸಾಸಾ | (ಆ) ನಿಧಾಧಾಮಾ ಮಾಮಾಗಾಮಾಧಾ | (ಇ)ನೀಸಾರೀ | (ಈ)ಸಾಪಾಮಾಮಾ | (ಉ) ಧಾನೀಸಾರೀ (ಊ)ಗಾರೀಸಾನೀ | (ಋ) ಧಾಮಾಮಾ (ಗಾಂಧಾರೀ)                                                              96

[viii ಸ್ವರವಲ್ಲಿ (ಲಿ?)ತಾ]

೧೦೧೮ ಸ್ವರವಲ್ಲಿ (ಲಿ?)ಕಾ(?ತಾ) ರಾಗವು ಗ್ರಹನ್ಯಾಸಗಳಲ್ಲಿ ಧೈವತವನ್ನು ಕೂಡಿಕೊಂಡಿದೆ; ರಿಷಭವನ್ನು ಬಿಟ್ಟು ಷಾಡವಾಗಿದೆ. ಇದನ್ನು ಗಟ್ಟಿಯಾದ ಮನಸ್ಸುಳ್ಳವರು (=ಪಾತ್ರಗಳು) ಹಾಡುತ್ತಾರೆ.                                                                    ೧೭೫

____

೧೦೧೯ ಉದಾಹರಣಂ – (ಅ) ಧಾಧಾಮಾಪಾ | (ಆ) ಗಾಗಾಮಾಧಾ ನಿಸಾನಿಧಾಧಾ ಪಾಪಾಗಾಮಾ ಧಾಸನಿಧಾನಿಸಾಸಾಗಾಮಾ ಪಾಪಾಧಾಧಾ | (ಇ) ಮಧಾಪಾ- ಮಾಮಾ ಗಧಗಾಮಧಾನಿಸಾಸಾ | (ಈ) ನಿಸಾನಿಗಾಗಾ ಮಾಸಾನೀಧಾ ಧಾಪಮಾಮಾಗಾಧಾ (ಉ) ಸಾಮಾದಾನೀ ಸಸಾಧಾಪಾಮಾಧಾಧಾ | (ಸ್ವರವಲ್ಲಿ(ಲಿ)ತಾ?-ಕಾ)                                                                                                                97

[ix. ಲಲಿತಾ]

೧೦೨೦ ಧೈವತಾದ್ಯಂತ(!ತಾ) ಲಲಿತಾ ಪಂಚಮರ್ಷಭವರ್ಜಿತಾ |
ಪಂಚಸ್ವರಾ ತು ಗೀಯತೇತ ಪ್ರಕೃಷ್ಟಾ ಸಾ ಮತಾ ಕ್ರಮಾತ್‌ || ೧೭೬ ||

೧೦೨೧ಉ ದಾಹರಣಂ – ಧಾಸಾಧಾಗಾ ಸಾನಿಸಾಮಾನಿ | (ಆ) ಮಾನಿಧಾಮಾಗಾ | (ಇ)
ಗಾಮಾಧಾನೀ | (ಈ)ಧಾಮಾಮಾಗಾ | (ಉ)ನಿನಿ1ಧಾಧಾ | (ಲಲಿತಾ)                                                   98

[x ನಿಷಾವದತೀ]

೧೦೨೨ ನಿಷಾದವತಿಕಾ ಖ್ಯಾತಾ ಧೈವತಾದ್ಯಂತರಾ (ಜಿತಾ) |
ಸಂಪೂರ್ಣಾS೦ತರಭಾಷಾ ಚ ಗೀತಾ Sನ್ಯೈಶ್ಚ ರಿವರ್ಜಿತಾ || ೧೭೭ ||

೧೦೨೩ ಉದಾಹರಣಂ- (ಅ) ಧಾಮಾಗಾಪಾ | (ಆ) ಪಾಸಾಪಾಪಾ | (ಇ) ಗಮಾಮಾಪಾನಿ ಧಾಪಾ1ದಾಧಾ | (ಈ) ಪಾಮಾಧಾಗಾಗಾ | (ಉ) ಸನಿಧಾ- ಧಾಪಾಪಾ ಧಾಸಾಗಮಾಗಾಪ ನಿಧಾಧಾನೀಸರಿ ಸಾಮಾನಿಧಾಪಾ ಮಾಮಾಗಾಪ ಸಧಾನಿಧಾಧಾ | (ನಿಷಾದವತೀ)       99

[xi ತುಂಬುರುಃ]

೧೦೨೪ ಧೈವತಾದ್ಯಂತಸಂಯುಕ್ತಾ ಷಾಡವಾ ತುಂಬುರು[:] ಸ್ಮೃತಾ |
ಋಷಭೇಣ ವಿಹೀನಾ ತು ಗೀಯತೇ ಬ್ರಹ್ಮವಾದಿಭಿಃ || ೧೭೮ ||

೧೦೨೫ ಉದಾಹರಣಂ – (ಅ) ಧಾನಿಸಾಗಾ ಗಾಮಧಾಪಾ ಮಾಗಾನಿ1 ಸನೀಧಾಧಾ | (ತುಂಬುರು)                        100

ಪಾಠವಿಮರ್ಶೆ: ೧೦೨೦ಆ ೧೦೨೧ಉ ೧೦೨೨ ಅಆ, ಇಈ ೧೦೨೩ಇ ೧೦೨೪ಆ, ಇ ೧೦೨೫ಅ

—-

೧೦೧೯ ಉದಾಹರಣೆ – (ಅ) ಧಾಧಾಮಾಪಾ | (ಆ) ಗಾಗಾಮಾಧಾ ನಿಸಾನಿಧಾಧಾ ಪಾಪಾಗಾಮಾ ಧಾಸನಿಧಾನಿಸಾಸಾಗಾಮಾ ಪಾಪಾಧಾಧಾ | (ಇ) ಮಾಧಾಪಾಮಾಮಾ ಗಧಗಾಮಧಾನಿಸಾಸಾ | (ಈ) ನಿಸಾನಿಗಾಗಾ ಮಾಸಾನೀಧಾ ಧಾಪಮಾಮಾಗಾಧಾ (ಉ) ಸಮಾಧಾನೀ ಸಸಾಧಾಪಾಮಾಧಾಧಾ | (ಸ್ವರವಲ್ಲಿ(ಲಿ)ಕಾತಾ?)                                                                                                                   ೯೭

[ix. ಲಲಿತಾ]

೧೦೨೦ ಲಲಿತಾ (ರಾಗವು) ಧೈವತವನ್ನು ಗ್ರಹನ್ಯಾಸಗಳಾಗಿ ಹೊಂದಿದೆ; ಪಂಚಮರಿಷಭಗಳನ್ನು ಬಿಟ್ಟ ಐದುಸ್ವರಗಳನನ್ನು ಹೊಂದಿದೆ (=ಔಡುವವಾಗಿದೆ.) (ಇದರ ಸ್ವರಗಳನ್ನು) ಕ್ರಮವಾಗಿ ಚೆನ್ನಾಗಿ ಎಳೆದು ಹಾಡಬೇಕೆಂದು ಅಭಿಪ್ರಾಯಪಡಲಾಗಿದೆ. ೧೭೬

೧೦೨೧ ಉದಾಹರಣಂ – ಧಾಸಾಧಾಗಾ ಸಾನಿಸಾಮಾನಿ | (ಆ)ಮಾನಿಧಾಮಾಗಾ | (ಇ) ಗಾಮಾಧಾನೀ | (ಈ)ಧಾಮಾಮಾಗಾ | (ಉ) ನಿನಿ1 ಧಾಧಾ | (ಲಲಿತಾ)                                                                                                                                       98

[X ನಿಷಾದವತೀ]

೧೦೨೨ನಿಷಾದವತಿಯು ಗ್ರಹನ್ಯಾಸಗಳಲ್ಲಿ ಧೈವತದಿಂದ ಪ್ರಕಾಶಿಸುತ್ತದೆಂದು ಪ್ರಸಿದ್ಧವಾಗಿದೆ. ಇದು ಸಂಪೂರ್ಣ; ಮತ್ತು ಅಂತರಭಾಷಾ(ರಾಗ)ವಾಗಿದೆ. ಬೇರೆಯವರು (ಇದರಲ್ಲಿ) ರಿಷಭವನ್ನು ಬಿಟ್ಟು (ಷಾಡವಿತವನ್ನಾಗಿಸಿ) ಹಾಡುತ್ತಾರೆ. ೧೭೭

೧೦೨೩ ಉದಾಹರಣೆ – (ಅ) ಧಾಮಾಗಾಪಾ | (ಆ) ಪಾಸಾಪಾಪಾ | (ಇ) ಗಾಮಾಮಾಪಾನಿ ಧಾಪ1ಧಾಧಾ | (ಈ) ಪಾಮಾಧಾಗಾಗಾ | (ಉ) ಸನಿಧಾಧಾಪಾಪಾ ಧಾಸಾಗಮಾಗಾಪ ನಿಧಾಧಾನೀಸರಿ ಸಾಮಾಪಾನಿಧಾಪಾ ಮಾಮಾಗಾಪ ಸಧಾನಿಧಾಧಾ | (ನಿಷಾದವತೀ)   99

[xi ತುಂಬುರು]

೧೦೨೪ ತುಂಬುರು(ರಾಗ)ವು ಗ್ರಹ, ಅಂಶಗಳಲ್ಲಿ ಧೈವತವನ್ನು ಕೂಡಿಕೊಂಡಿದೆ. ರಿಷಭವನ್ನು ಬಿಟ್ಟು(ದರಿಂದ) ಷಾಡವ(ವಾಗಿದೆ) ಎಂದು ಸ್ಮರಿಸಲಾಗಿದೆ. ಇದನ್ನು ಬ್ರಹ್ಮವಾದಿ(ಪಾತ್ರ)ಗಳು ಹಾಡುತ್ತಾರೆ.                                                               ೧೭೮

೧೦೨೫ ಉದಾಹರಣೆ – (ಅ) ಧಾನಿಸಾಗಾ ಗಾಮಧಾಪಾ ಮಾಗಾನಿಸ ನೀಧಾಧಾ | (ತುಂಬುರು)                           100

____

[xii ಗಾಂಧಾರಲಲಿತಾ]

೧೦೨೬ ಗಾಂಧಾರಲಲಿತಾ ಪೂರ್ಣಾ ಮಧ್ಯಮಾಂಶಾ (S)೦ತಧೈವತಾ |
ಗೀಯತೇ ಪಿತೃಕಾರ್ಯೇಷು ಷಡ್ಜಧೈವತಸಂಗತಿಃ (-ಧೈವತಕ್ರಮಾತ್‌?) || ೧೭೯ ||

೧೦೨೭ ಉದಾಹರಣಂ – (ಅ) ಮಾಧಾಪಾ | (ಆ) ಪಾಸಾಸಾಮಗ ಸಾಸಾರೀರೀ | ಸಾನಿಧಾಧಾ ಸಾಸಾರಿಗಾಮಾ ಗಾರಿರಿ ಸಾಗರೀಸಾರೀ | (ಇ) ಸಾಧಾ | (ಗಾಧಾಂರಲಲಿತಾ)                                                                                                                        101

[xiii ಕಲಿಂಗಾ]

೧೦೨೮…………….

೧೦೨೯ ಉದಾಹರಣಂ – (ಅ) ಧಾಧಾಧಾಪಾ | (ಆ) ಗರಿರಿಧಾಪದಾನಿನಿರಿಗಾ ಪಪಾನಿಧಾಧಾ ರಿಗರಿಗಧಾಪಧಾ ರಿಪಾಗಾ ರಿನಿಧಾ ಪಾಧಾಧಾ | (ಕಲಿಂಗಾ)                                                                                                                                    102

[xiv ಶುದ್ಧಾ]

೧೦೩೦ ಧೈವತಾದ್ಯಂತ[ತಾ] ಭಾಷಾ [ಸ್ಯಾಚ್ಛುದ್ಧೌ] ಧೈವತಮಧ್ಯಮೌ[?] |
ಮೂಲಭಾಷಾ ಭಿನ್ನಷಡ್ಜೇ ಗೀಯತೇ ನಾರದಾದಭಿಃ || ೧೮೦ ||

೧೦೩೧ ಉದಾಹರಣಂ – ……………(ಶುದ್ಧಾ)                                                                                     103

[xv ಮಾಧ್ಯಮಾ]

೧೦೩೨………………………

೧೦೩೩ ಉದಾಹರಣಂ – (ಅ) ಧಾಪಾ ನಿನಿಸಾ ನಿಧಾನಿಗಾಮಾ ಪಾಪಾರಿಪಾಪಾ ಧಾನಿನಿ | (ಆ) ಧಾನೀಗಾರೀ ಗಾಸಾಗಾಸಾ ಸಾಸಾಸಾಪಾ ಪಾಮಾಪಾಪಾ | (ಇ)ಗಮಸಾನಿಗಾಗಮಸಾ ಗಾಸಾಧಾಮಾಗಾಮಾಮಾ | (ಮಧ್ಯಮಾ)                                    104

[xvi ಪಾರ್ವತೀ]

೧೦೩೪ ಪಂಚಮಾಂಶಾ ಪಾರ್ವತೀ [ಸ್ಯಾದ್‌] ಧೈವತಾಂತಾ ಚ ದೇಶಜಾ |
ಕ್ಷತ್ರಪರಿಷದಿ ಗೀತಾ ಪೂರ್ಣಾ ಷಡ್ಜಸಮುದ್ಭವಾ || ೧೮೧ ||

ಪಾಠವಿಮರ್ಶೆ: ೧೦೨೬ಅ,ಆ,ಈ ೧೦೨೭ಅ,ಇ ೧೦೨೮ ೧೦೩೦ ಅ-ಈ ೯೩೪ಆ

—-

[xii ಗಾಂಧಾರಲಲಿತಾ]

೧೦೨೬ ಗಾಂಧಾರಲಲಿತಾ (ರಾಗವು) ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿರುವುದಲ್ಲದೆ (ಸಂ) ಪೂರ್ಣವಾಗಿದೆ; ಷಡ್ಜ-ಧೈವತಗಳಲ್ಲಿ (ಕ್ರಮವಾಗಿ?)ಸಂಗವಿದೆ. ಇದನ್ನು ಪಿತೃ(ತ್ರಾದ್ಧ) ಕರ್ಮಗಳ (ಅಭಿನಯದ)ಲ್ಲಿ ಪ್ರಯೋಗಿಸಬೇಕು.    ೧೭೯

೧೦೨೭ ಉದಾಹರಣೆ – (ಅ) ಮಾಧಾಪಾ | (ಆ) ಪಾಸಾಸಾಮಗ ಸಾಸಾರೀರೀ ಸಾನಿ- ಧಾಧಾ ಸಾಸಾರಿಗಾಮಾ ಗಾರಿರಿ ಸಾಗರೀಸಾರೀ | (ಇ) ಸಾಧಾ | (ಗಾಂಧಾರಲಲಿತಾ)                                                                                                                        101

[xiii ಕಲಿಂಗಾ]

೧೦೨೮………………(ಕಲಿಂಗಾ)

೧೦೨೯ ಉದಾಹರಣೆ – (ಅ)ಧಾಧಾಧಾಪಾ (ಆ) ಗರಿರಿಧಾಪಧಾನಿನಿರಿಗಾ ಪಪಾನಿಧಾಧಾ ರಿಗರಿಗಧಾಪಧಾ ರಿಪಾಗಾ ರಿನಿಧಾ ಪಾಧಾಧಾ | (ಕಲಿಂಗಾ)           102

[xiv ಶುದ್ಧಾ]

೧೦೩೦ ಭಾಷಾರಾಗವಾಗಿ ಶುದ್ಧಾರಾಗವು ಧೈವತವನ್ನು ಗ್ರಹನ್ಯಾಸಗಳಾಗಿ ಪಡೆದಿದೆ. ಧೈವತಮಧ್ಯಮಗಳು (ಪರಸ್ಪರ ಸಂಚಾರವನ್ನು ಹೊಂದಿವೆ?). ಭಿನ್ನಷಡ್ಜದಲ್ಲಿ (ಜನ್ಯವಾಗಿ) ಈ ಮೂಲಾವರ್ಗದ ಭಾಷಾ(ರಾಗ)ವನ್ನು ನಾರದನೇ ಮೊದಲಾದವರು ಹಾಡುತ್ತಾರೆ.      ೧೮೦

೧೦೩೧ ಉದಾಹರಣೆ – …………………(ಶುದ್ಧಾ)                                                                                 103

[xv ಮಧ್ಯಮಾ]

೧೦೩೨ …………………………..

೧೦೩೩ ಉದಾಹರಣೆ – (ಅ) ಧಾಪಾ ನಿನಿಸಾ ನಿದಾನಿಗಾಮಾ ಪಾಪಾರಿಪಾಮಾ ಧಾನಿನಿ | (ಆ) ಧಾನೀಗಾರೀ ಗಾಸಾಗಾಸಾ ಸಾಸಾಸಾಪಾ ಪಾಮಾಪಾಪಾ | (ಇ) ಗಮಸಾನಿಗಾಗಮಸಾ ಗಾಸಾಧಾಮಾಗಾಮಾಮಾ | (ಮಧ್ಯಮಾ)                                   104

[xvi ಪಾರ್ವತೀ]

೧೦೩೪ ಪಾರ್ವತೀ(ರಾಗವು) ಪಂಚಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿರುವ (ಪರ್ವತದೇಶದಲ್ಲಿ ಹುಟ್ಟಿದ) ದೇಶಜಾ ರಾಗ (ಭಾಷಾ)ವಾಗಿದೆ. ಇದು (ಬಿನ್ನ)ಷಡ್ಜ(ವೆಂಬ ಗ್ರಾಮರಾಗ)ದಲ್ಲಿ ಹುಟ್ಟಿದೆ; (ಇದನ್ನು) ಕ್ಷತ್ರಿಯರ ಪರಿಷತ್ತಿನ (ಅಭಿನಯದ)ಲ್ಲಿ ಹಾಡಲಾಗುತ್ತೆ.                                                                                                                             ೧೮೧

____

೧೦೩೫ ಉದಾಹರಣಂ – (ಅ) ಪಾಪಾಪಾಗಾ ಮಾರಿರಿನಿರಿಮಧಾ ಪಾಪಾಪಾ ಸಾರಿಮಾ | (ಆ) ಪಾಗಾರಿರಿಸನಿ ಧಾಪಾಪಾಧಾ | (ಪಾರ್ವತೀ) ೧೦೫

ಇತಿ ಶಾರ್ದೂಲಮತೇ (ಭಿನ್ನಷಡ್ಜಸ್ಯ) ಭಾಷಾಃ ಷೋಡಶ ಸಮಾಪ್ತಾಃ |

೧೦೩೬ ಲಕ್ಷ್ಯಲಕ್ಷಣ ಸಂಯುಕ್ತಾಃ ಪ್ರಸ್ತಾರೇಣ ಸಮನ್ವಿತಾಃ |
ಉಕ್ತಾ ಭಾಷಾ ಸಮೀಚೀನಾ ವಿಭಾಷಾಭಿರ್ವಿಭೂಷಿತಾಃ || ೧೮೨ ||

| ಇತಿ ಭಾಷಾಲಕ್ಷಣಂ ಸಮಾಪ್ತಮ್‌ |

ಇತಿ ಮತಂಗಮುನಿವಿರಚಿತಬೃಹದ್ದೇಶ್ಯಾಂ ಭಾಷಾರಾಗೋ[ನಾಮ]
ಚತುರ್ಥೋ (Sಧ್ಯಾಯಃ) ಸಮಾಪ್ತಃ

—-

೧೦೩೫ ಉದಾಹರಣೆ-(ಅ) ಪಾಪಾಪಾಗಾ ಮಾರಿರಿನಿರಿಮಧಾ ಪಾಪಾಪಾ ಸಾರಿಮಾ | (ಆ) ಪಾಗಾರಿರಿಸನಿ ಧಾಪಾಪಾಧಾ | (ಪಾರ್ವತೀ)             105

ಹೀಗೆ ಶಾರ್ದೂಲನ ಮತದಲ್ಲಿ [ಭಿನ್ನಷಡ್ಜದಲ್ಲಿ ಹುಟ್ಟಿರುವ] ಹದಿನಾರು
ಭಾಷಾರಾಗಗಳು ಮುಗಿದವು.

೧೦೩೬ ಪ್ರಯೋಗದ ವಿವರಗಳಿಂದಲೂ (ಶಾಸ್ತ್ರದಲ್ಲಿ ಹೇಳಿದ) ಲಕ್ಷಣಗಳಿಂದಲೂ ಕೂಡಿ, (ಸ್ವರ ಪಡಿಸಿಬರೆದ) ಪ್ರಸ್ತಾರವನ್ನೂ ಹೊಂದಿಸಿ, (ತಮ್ಮ ತಮ್ಮ) ವಿಭಾಷಾ(ರಾಗಗಳ ಲಕ್ಷಣ)ಗಳಿಂದಲೂ ಅಲಂಕಾರಗೊಂಡಿರುವ ಭಾಷಾರಾಗಗಳನ್ನು ಯಥಾರ್ಥವಾಗಿ <ಸಮೀಚೀನ> ವಿವರಿಸಲಾಯಿತು.           ೧೮೨

(ಹೀಗೆ ಭಾಷಾಲಕ್ಷಣವು ಮುಗಿಯಿತು).

ಹೀಗೆ ಮತಂಗಮುನಿಯು ರಚಿಸಿರುವ ಬೃಹದ್ದೇಶಿಯಲ್ಲಿ ಭಾಷಾರಾಗವೆಂಬ
ನಾಲ್ಕನೆಯ (ಅಧ್ಯಾಯವು) ಮುಗಿಯಿತು.