ಜಾತಿಗಳಿಗೆ ಪ್ರವೇಶವನ್ನು ದೊರಕಿಸುವ ಪ್ರಸಂ.ದ ಗ್ರಂಥಾಂಶದಲ್ಲಿ ತುಂಬಾ ಲೋಪದೋಷಗಳಿವೆಯೆಂಬುದನ್ನು ಗಮನಿಸಿ ದ್ವಿಸಂ.ರು ಅದನ್ನು ಹೀಗೆ ಪುನಾರಚಿಸಿದ್ದಾರೆ. ಇದರಲ್ಲಿ ಜಾತಿಗಳ ಉದದೇಶ, ಸಂಖ್ಯೆ ಮತ್ತು ಗ್ರಾಮವಿಭಾಗಗಳನ್ನು ಹೇಳಿದೆ. (೩೯೫-೩೯೭)ಇದು ಮತಂಗಮುನಿಯ ನಿರೂಪಣವಿಧಾನ, ಶೈಲಿಗಳಿಗೆ ಅಸಮಂಜಸವಲ್ಲದಿದ್ದರೂ ಇಲ್ಲಿ ಗ್ರಂಥಪಾಠ ಮತ್ತು ಅಪಪಾಠಗಳಿವೆ (ಪ್ರಸಂ.೧೮೪-೧೮೭:೫೩). ಪ್ರಸಂ. ದ ಈ ಗ್ರಾಂಶದಲ್ಲಿ ಪ್ರಾರಂಭಗದ್ಯಕ್ಕೆ ಅವ್ಯವಹಿತಾನಂರದಲ್ಲಿರುವ ಶ್ಲೋ.೧೮೪ರಲ್ಲಿ (ಸ್ವರ-?) ಸಾಧಾರಣದಿಂದಾಗುವ ಮೂರು ಜಾತಿಗಳನ್ನೂ ನಂತರ ಗ್ರಂಥಪಾತವಾಗಿ ಲುಪ್ತವಾಗಿರುವ ಶ್ಲೋಕಾರ್ಧದಲ್ಲಿ (-ಗಳಲ್ಲಿ?)ಷಡ್ಜಗ್ರಾಮಾಶ್ರಯಗಳಾದ ನಾಲ್ಕು ಜಾತಿಗಳನ್ನೂ ಉಪಲಬ್ಧವಾಗಿರುವ ಶ್ಲೋಕಾರ್ಧ (೧೮೫ಅಆ)ದಲ್ಲಿ ಷಡ್ಜಗ್ರಾಮಾಶ್ರಯಗಳಾದ ಉಳಿದ ಮುರನ್ನೂ ಹೇಳಿದೆ. ದ್ವಿಸಂರು ಈ ಗ್ರಂಥಾಂಶವನ್ನು ಪುನರ್ವ್ಯವಸ್ಥೆಗೊಳಿಸಿ ಅಲ್ಲಿನ ೧೮೪ನೆಯ ಶ್ಲೋಕವನ್ನು ೧೯೧ನೆಯದನ್ನಾಗಿ ಎಣಿಸಿಕೊಂಡು, ಅದಕ್ಕೆ ಮುಂಚೆ ಹನ್ನೊಂದು ಶ್ಲೋಕಾರ್ಧಗಳನ್ನೊ (ದ್ವಿಸಂ.೩೯೫-೪೦೧)ನಾಶಾ. (೨೮.೩೯-೪೧:೩೫,೩೬)ದಿಂದ ಒದಗಿಸಿ, ಅಷ್ಟನ್ನೂ ಗ್ರಂಥದ ಪೂರ್ವಸ್ಥಿತಿಸ್ಥಾಪನ (ರೆಸ್ಟೊರೇಶನ್‌)ವೆಂದು ಕರೆದಿದ್ದಾರೆ. ಹೀಗೆಂದರೆ ಗ್ರಂಥದ ದುರಸ್ತಿ, ಜೀರ್ಣೋದ್ಧಾರ, ಲುಪ್ತಾಂಶಪೂರಣ.

ಆದರೆ ಜಾತ್ಯಧ್ಯಾಯದ ಪ್ರಾವೇಶಿಕಾಂಶದಲ್ಲಿ ಗ್ರಂಥಲೋಪದ ಅಥವಾ ಗ್ರಂಥಪೂರಣಾವಶ್ಯಕತೆಯ ಸೂಚನೆಯೇನೂ ಪ್ರಸಂ.ದಲ್ಲಿದೆಯೆಂದು ಕಂಡುಬರುವುದಿಲ್ಲ. ಅಲ್ಲದೆ ವಿಷಯದ ಪ್ರವೇಶ, ಮಂಡನ, ಖಂಡನ, ಸಮರ್ಥನಗಳಿಗಾಗಿ ಪೂರ್ವಾಚಾರ್ಯರಿಂದ ಉದ್ಧೃತಿಗಳನ್ನು ಬಳಸಿಕೊಳ್ಳುವುದು ನಂತರದ ಶಾಸ್ತ್ರಕಾರರಲ್ಲಿ ರೂಢಿಯೇ ಹೊರತು ಅಂತಹ ಉದ್ಧೃತಿಯನ್ನು ಪೂರ್ವಸ್ಥಿತಿಸ್ಥಾಪನವೆಂದು ಕರೆಯುವುದು ಉಚಿತವಲ್ಲವೆಂದು ತೋರುತ್ತದೆ. ಅಲ್ಲದೆ ಪ್ರಸಂ.ದ ಪ್ರಾರಂಭಿಕ ಶ್ಲೋಕವು (೧೮೪:೫೩) ನಾಶಾ.ದಲ್ಲಿ ಅಲ್ಪಸ್ವಲ್ಪ ಪಾಠಾಂತರಗಳೊಡನೆ (೨೮.೩೭:೩೫) ಪರಿವತವಾಗಿದ್ದು ಅಲ್ಲಿಯೂ ಗೊಂದಲವನ್ನೆಬ್ಬಿಸಿದೆ. ಏಕೆಂದರೆ ಅಲ್ಲಿ ಅಲ್ಪಾನಂತರದಲ್ಲಿಯೇ ಅದು ಕೇವಲ ಏಳು ಶ್ಲೋಕಗಳಾದ ಮೇಲೆ (೨೮.೪೪:೩೬)-ಪುನಃ, ಆದರೆ ಬೇರೆ ಸಂದರ್ಭದಲ್ಲಿ, -ಬಂದಿದೆ. ಅಭಿನವಗುಪ್ತನು ಮೊದಲನೆಯದನ್ನು ಸೇರಿಸಿಕೊಂಡಿಲ್ಲ, ಎರಡನೆಯದನ್ನು ಮಾತ್ರ (ನಾಶಾ. ಅದೇ) ಗಮನಿಸಿ ವ್ಯಾಖ್ಯಾನಿಸಿದ್ದಾನೆ. ಅಷ್ಟೇ ಅಲ್ಲದೆ, ಮತಂಗಮುನಿಯು ಜೀರ್ಣೋದ್ಧರಣವೆಂದು ದ್ವಿಸಂ.ರು ಕರೆದಿರುವ ಗ್ರಂಥಾಂಶದಲ್ಲಿರುವ ವಿಷಯಗಳನ್ನು ಅನತಿದೂರದಲ್ಲಿಯೇ ಸಂದರ್ಭೋಚಿತವಾಗಿ ವಿವರಿಸಿದ್ದಾನೆ.

೩೯೫ಆ. ಏತಾಃ ಸರ್ವಾಂಶ-: ಏತಾ(:)ಸರ್ವಾಂಶ (ಪ್ರಸಂ)

೩೯೯ಈ. –ದೀಚ್ಯವಾ : – ದಿಚ್ಯವಾ (ಪ್ರಸಂ)

೪೦೦ಅ. ಆಂಧ್ರೀ : ಅಂಘ್ರೀ (ಪ್ರಸಂ)

೪೦೦ಆ. ಕಾರ್ಮಾ – : ಕರ್ಮಾ – (ಪ್ರಸಂ); ಕಾರ್ಮಾ – : (ಪ್ರಸಂ.ಅ.ಖ)

೪೦೧ಇ ಪಂಚಮೀ : ಮತ್ಸರೀ – (ಪ್ರಸಂ)

೪೦೨ಆ. ಅನ್ಯೂನಸ್ವರಾಃ : ಅನ್ಯೂನಸ್ವರಾ – (ಭಕೋ : ೨೨೮); ಅನ್ಯೂನಸ್ವರಾ ಸ್ವರಸ್ವರ ಗ್ರಾಹಾ ನ್ಯಾಸಾಶ್ಚ (?) (ಪ್ರಸಂ); ನಾಶಾ (೨೮.೪೫ಗ : ೩೭: ಏತಾಶ್ಚಾನ್ಯೂನಸ್ವರಾಃ ಸ್ವಸ್ವರಾಂಶಗ್ರಹ ನ್ಯಾಸಾಪನ್ಯಾಸಾಶ್ಚ)ದಿಂದ ಹೀಗೆ ತಿದ್ದಿದೆ.

೪೦೧ಇ. ವಿಕೃತಿಮುಪಾಗತಾ : ವಾಯ್ಯಾಪಿ ತುಷ್ಟಾ (?) (ಪ್ರಸಂ). ಭಕೋ(೨೨೮) ರ ಸಹಾಯದಿಂದ ಪುನಾರಚಿಸಿದೆ.

೪೦೧ಇ ಸಂಜ್ಞಾ : ವರ್ಜಾ (ಪ್ರಸಂ. ಅ. ಖ)

೪೦೩ಅ. ನ್ಯಾಸವಿಧಿ- : ನ್ಯಾಸವಲ- (ಪ್ರಸಂ)

೪೦೩ಅ. ಯಾ ಜಾತಯಃ : ಯಜ್ಞಾತಯಃ (ಪ್ರಸಂ)

೪೦೩ಅ. ನಾಮಕಾರೀ : ನಾಮಕಾರಿ (?) (ಪ್ರಸಂ)

೪೦೩ಅ. ನಾಮಕಾರೀ………..ತ್ವನಿಯಮಃ : ನಾಮಕವಿಕಾರೀ ವಾ ಮಂದ್ರೋ ಭವತಿ, ಯಾ ವಿಕೃತಾಸ್ತಾನು ನಾಮಕಾರೀ | ಹೋಲಿಸಿ:

ಯಾಃ ಶುದ್ಧಾಸ್ತಾನು ನಾಮಕಾರೀ ನ್ಯಾಸೋ ನಿಯಮೇನ ಮಂದ್ರೋ ಭವತಿ, ಯಾ ವಿಕೃತಾಸ್ತಾಸು ನಾಮಕಾರೀ ಮಂದ್ರೋ ಭವತೀತ್ಯನಿಯಮಃ | ತತ್ರ ಶುದ್ಧಾನಾಂ ಜಾತೀನಾಂ ಶುದ್ಧತ್ವಂ ವಿಕೃತತ್ವಂ ಚ ರೂಪದ್ವಯಮಸ್ತಿ. ಷಡ್ಜಕೈಶಿಕ್ಯಾದೀನಾಮೇಕಾದಶಜಾತೀನಾಂ ತು ವಿಕೃತತ್ವಮೇವ, ನ ಶುದ್ಧತ್ವಮ್‌ | (ಸಿಂಹ. ಸಂರ. ೧. ೭.೩:೧೭೦, ೧೭೧) ಭಕೋ(:೨೨೮) ನ್ನು ಅವಲಂಬಿಸಿ ಇಲ್ಲಿ ಪಾಠಶೋಧನವನ್ನು ಮಾಡಿದೆ.

೪೦೪ಆ. ನತು : | ನನು (ಪ್ರಸಂ)

೪೦೪ಅ-ಈ ನಾಶಾದಲ್ಲೂ ಪ್ರಸಂ. ದ್ವಿಸಂ.ದಲ್ಲೂ ಶ್ಲೋಕವೆಂದೇ ಕೊಟ್ಟಿದೆ. ಶ್ಲೋಕವಾಗಿದ್ದರೆ ಇದು ತುಂಬಾ ಛಂದೋದುಷ್ಟವಾಗಿದೆ.

೪೦೫ಆ. –ಜ್ಜಾಯಂತೇ : – ಜ್ಞಾಯ (ತೇ?-ತೇ) (ಪ್ರಸಂ)

೪೦೫ಇಈ. ಪುನರೇವಾ ………ಪರಾಸ್ತು : ಹೋಲಿಸಿ:

ತಾ ಏವಾ ಶುದ್ಧವಿಕೃತಾ ಭವಂತಿ ಚೈಕಾದಶಾನ್ಯಾಸ್ತು | (ನಾಶಾ. ಚೌ. ೨೮.೪೩)

೪೦೬ಅಆ. ತಾಸಾಂ …. ಹಾನಿಷು : ಹೋಲಿಸಿ:

೧.         ತಾಸಾಂ ಯನ್ನಿವೃತ್ತಾಃ ಸ್ವರೇಷ್ವಥಾಂಶೇಷು ಜಾತಿಪು ಚ ಜಾತಿಃ |
ತದ್‌ ವಕ್ಷ್ಯಾಮಿ ಯಥಾವತ್‌ ಸಂಕ್ಷೇಪೇಣ ಕ್ರಮೇಣೇಹ ||
(ನಾಶಾ. ಚೌ ೨೮. ೪೭: ೩೮)

೨.         ತಾಸಾಂ ಯಾ ನಿರ್ವೃತ್ತಾ ಸ್ವರೇಷ್ವಂ ಶೇಷು ಜಾತಿಪುಥಾಚ ಜಾತಿಃ |
ತಾಂ ವಕ್ಪ್ಯಾಮಿ ಯಥಾವತ್‌ಸಂಕ್ಷೇಪೇಣ ಕ್ರಮೇಣೇಹ || (ನಾಶಾ ಚಾ. ೨೮.೪೪)

೪೦೬ಆ. ಹಾನಿಷು : ಜಾತಿಷು (ಪ್ರಸಂ). ಆದರೆ ಅಭಾ. (ನಾಶಾ. ೨೮,೪೭: ೩೮)ಯಂತೆ ಇಲ್ಲಿನ ಸಂದರ್ಭಕ್ಕೆ ಪ್ರಶಸ್ತವಾದ ಪಾಠವಾಗಿದೆ.

೪೦೭ಅ-೪೧೧ಊ. ಷಡ್ಜಾಯಾ…. ಸಂಕರಾಃ : ಈ ಹನ್ನೆರಡು ಶ್ಲೋಕಾರ್ಧಗಳು ಅಲ್ಪಪಾಠಾಂತರಗಳೊಡನೆ ದತ್ತಿಲಂ (೪೯-೫೪)ದೊಡನೆ ಅಕ್ಷರಸಾಮ್ಯವನ್ನು ಪದಿವೆ.

೪೦೭ಇ. ಷಡ್ಜಾಯಾಶ್ಚೈವ : ಷಡ್ಜಯಾಸ್ತ್ವಥ (ದತ್ತಿಲಂ ೪೯)

೪೦೮ಅ. ಸಧೈವತ್ಯೋಃ : ಸದೈವತ್ಯೇ (ದತ್ತಿಲಂ ೫೦); ತಿರುವಂದರದ ದತ್ತಿಲಂ ಸಂಸ್ಕರಣದಲ್ಲೂ ‘ಸದೈವತ್ಯೇ’ ಎಂದಿರುವ ಪಾಠವನ್ನು ಮುಕುಂದಲಾಠರು ‘ಸದೈವತ್ಯೋಃ’ ಎಂದು ತಿದ್ದಿದ್ದಾರೆ.

೪೦೯ಈ. ಪಂಚಮ್ಯಾ : ಪಂಚ(ಮೀ?ಮ್ಯಾ) (ಪ್ರಸಂ)

೪೧೦ಅ. – ದಾಂಧ್ರೀ : – ದ್ಯಾಂಧ್ರೀ (ಪ್ರಸಂ)

೪೧೧ಆ. = ವೀಂ ಇಮಾಃ : – ವೀಮಿಮಾಂ (ಪ್ರಸಂ)

೪೧೧ಈ. ತಾಭ್ಯಾಂ : ತಥಾ (ಪ್ರಸಂ ; ದತ್ತಿಲಂ ೫೪); ಗಾಂಧಾರೀ ಮತ್ತು ಪಂಚಮೀ ಜಾತಿಗಳು ಗಾಂಧಾರಪಂಚಮೀ ಜಾತಿಗೆ ಹೇತುಗಳೆಂಬುದನ್ನು ತೋರಿಸಲು ದ್ವಿಸಂರು ‘ತಥಾ’ ಎಂಬ ಗ್ರಂಥಸ್ಥ ಪಾಠವನ್ನು ‘ತಾಭ್ಯಾಂ’ ಎಂದು ತಿದ್ದಿದ್ದಾರೆ. ಈ ಹೇತುತ್ವವನ್ನು ‘ಗಾಂಧಾರಿಪಂಚಮ್ಯಾ ಚೈವ ತಥಾ ಗಾಂಧಾರಪಂಚಮೀ’ ಎಂಬ ಪಾಠದಿಂದಲೂ ಸಾಧಿಸಬಹುದು.

೪೧೩ಅ-೪೧೮ಈ ಚತಸ್ರೋ ………ಮಧ್ಯಮಾಶ್ರಿತಾಃ : ಈ ಹತ್ತು ಶ್ಲೋಕಾರ್ಧಗಳು ಅಲ್ಪಪಾಠಂತರಗಳೊಡನೆ ನಾಶಾ. (೨೮.೪೯-೫೩ : ೩೯,೪೦)ದ ಗ್ರಂಥಭಾಗಕ್ಕೆ ಪರಸ್ಪರವಾಗಿವೆ.

೪೧೩ಇಈ ಶ್ಚಾನ್ಯಾ ….. ಸ್ಮೃತಾಃ : ಜ್ಞೇಯಾಃ ಸ್ಮೃತಾಃ ಪಂಚಸ್ವರಾ ದಶ | (ನಾಶಾ. ೨೮.೪೯: ೩೯)

೪೧೩ಇ. – ಶ್ಚಾನ್ಯಾ : – ಶ್ಚಾದ್ಯಾ (ಪ್ರಸಂ)

೪೧೬ಅ. ಷಾಡ್ಜ್ಯಾಂಧ್ರೀ : ಷಡ್‌(ಜ್ಯ?ಜಾ) (ಪ್ರಸಂ)

೪೧೬ಈ. ಸ್ವರಾಃ ಪರಾಃ : ಸ್ವರಾ ದಶ (ನಾಶಾ. ೨೮.೫೧ಈ : ೩೯)

೪೧೭ಅ. ನಿಷಾದವತ್ಯಾರ್ಷಭೀ ಚ : ನೈಷಾದೀ ಚಾರ್ಪಭೀ ಚೈವ (ನಾಶಾ. ೨೮.೫೨ಅ : ೪೦)

೪೧೭ಈ. ಷಡ್ಜಾಶ್ರಿತಾಃ : ಷಡ್ಜಾತ್ರಿಧಾ (ಪ್ರಸಂ.)

೪೧೮ಇಈ ವಿಜ್ಞೇಯಾಃ ಪಂಚೈತಾ ಮಧ್ಯಮಾಶ್ರಿತಾಃ: ಪಂಚೈತಾ ಮಧ್ಯಮಗ್ರಾಮಸಂಶ್ರಯಾಃ (ನಾಶಾ. ೨೮,೫೩.ಇಈ : ೪೦)

೪೧೯ಅ-೪೨೦ಆ. [ಸಂಪೂರ್ಣಾ …..ಜ್ಞೇಯಾ] : ಇಲ್ಲಿನ ಗ್ರಂಥಲೋಪವನ್ನು ನಾಶಾ. (೨೮.೫೫,೫೬ : ೪೦)ದಿಂದ ಪೂರೈಸಿದೆ.

೪೨೧ಆ. – ಸಂಶ್ರಯಾಃ : ಸಂಶ್ರಯಾ (:) (ಪ್ರಸಂ.)

೪೨೨ಆ. ದ್ವೆಗ್ರಾಮಿಕ್ಯೋ : ದ್ವಿಗ್ರಾಮಿಕ್ಯೌ (?) (ಪ್ರಸಂ)

೪೨೨ಆ. ವಿಭಾಗತ : sಪಿ ಜಾತಯಃ (ನಾಶಾ. ೨೮.೫೭: ೪೦)

೪೨೪ಅ-ಊ. ಶ್ರುತಿ……ಜಾತಯಃ : ಹೋಲಿಸಿ :

i. ಶ್ರುತಿಸ್ವರಗ್ರಾಮಸಮೂಹಾಜ್ಜಾಯಂತ ಇತಿ ಜಾತಯಃ, ಅಥವಾ ಜಾಯತೇ ರಸಪ್ರತೀತಿರಾಭ್ಯ ಇತಿ ಜಾತಯಃ, ಯದ್ವಾ ಸಕಲಸ್ಯ ರಾಗಾದೇರ್ಜನ್ಮಹೇತುತಾವಜ್ಜಾತಯಃ, ಅಥವಾ ಯಥಾ ನರಾಣಾಂ ಬ್ರಾಹ್ಮಣತ್ವಾದಯೋ ಜಾತಯಃ, ಶುದ್ಧಾ ವಿಕೃತಾಶ್ಚ, ಏವಮೇತಾ ಅಪಿ ಜಾತಯಃ | (ಸಿಂಹ. ಸಂರ. ೧.೭.೩:೧೭೧)

 1. ನಿರ್ಹೇತೌ ಸಮವಾಯಾತ್‌ ಶ್ರುತಿಸ್ವರಗ್ರಹಾದಿ ಸಮೂಹಾದ್ಯತೋ ಜಾಯಂತೇ ತತೋ ಜಾತಯ ಇತಿ ನಿರ್ವಚನಮ್‌ | (ಅಭಾ. ನಾಶಾ. ೨೮.೪೬:೩೭)

೪೨೪ಆ. – ಜ್ಜಾಯಂತ ಅತೋ : – ಜ್ಞಾಯಂತೇ ಜಾತಯಃ (ಪ್ರಸಂ)

೪೨೪ಆ. ಯಸ್ಮಾಜ್ಜಾಯತೇ … ಇತಿ ಜಾತಯಃ : ಹೋಲಿಸಿ :

ಅಂಶಗ್ರಹಾದಿ ಶತಯೋಜನಾಯಾ ಜಾಯಂತ ಇತಿ ಜಾತಯ ಇತ್ಯನ್ಯೇ | ಜಾತೇ ರಸಂ ಪ್ರತಿ ಅಭ್ಯಾ ಇವಾ ಸಕಲಸ್ಯ ಗಾದೇರ್ಜನ್ಮಹೇತುರ್ಜಾತಿರಿತಿ ಟೀಕಾಕಾರಃ | (ಅಭಾ. ನಾಶಾ. ೨೮.೪೬ : ೩೮)

೪೨೪ಆ. ಇತಿ ಜಾತಯಃ : ಜಾ (ಯತಃ?ತಯಃ) (ಪ್ರಸಂ)

೪೨೪ಈ. ಇವ ಜಾತಯಃ : ಇತಿ ಜಾತಯಃ (ಪ್ರಸಂ), ಭಕೋ(:೨೨೭)ವನ್ನು ಆಧರಿಸಿ ಪಾಠವನ್ನು ಪುನರಾಚಿಸಿದೆ.

೪೨೪ಉ. ಶುದ್ಧಾವಿಕೃತಾಶ್ಚೈವಮೇತಾ ಅಪೀತಿ ಜಾತಯಃ : ಶುದ್ಧಾಶ್ಚ ವಿಕೃತಾಶ್ಚೈವಮತ್ರಾಪಿ ಜಾತಿಲಕ್ಷಣಂ (ಪ್ರಸಂ), [ವಿ(ಪ್ರ)ತಾ] (ಪ್ರಸಂಅ); ಸಿಂಹ. (ಸಂರ. ೧.೭.೩: ೧೭೧)ನ ಮತಂಗೋದ್ದೃತಿಯು ಹೀಗಿದೆ: ‘ಜಾತಿಶಬ್ದವ್ಯುತ್ಪತ್ತಿಸ್ತು ಮತಂಗೇನೋಕ್ತಾ-… ಶುದ್ಧಾವಿಕೃತಾಶ್ಚ ಏವಮೇತಾ ಆಪೀತಿ ಜಾತಯಃ} ಈ ಉದ್‌ಋತಿಯ ನೆರವಿನಿಂದ ಪಾಠಶೋಧನವನ್ನು ಮಾಡಿದೆ. ಹೋಲಿಸಿ:

ಶುದ್ಧಾಶ್ಚ ವಿಕೃತಾಶ್ಚೈವಮತ್ರಾಪಿ ಜಾತಿಲಕ್ಷಣಂ | ಜಾತಿರ್ದ್ವಿಧಾ ಶುದ್ಧಾ ವಿಕೃತಾ ಚ | ಶುದ್ಧಾ ಸಪ್ತವಿಧಾ | ವಿಕೃತಾ ಏಕಾದಶವಿಧಾ | (ಭಕೋ: ೨೨೭)

೪೨೫ಅ. ದಶವಿಧ: ವಿಶೇಷ (ಪ್ರಸಂ). ವಿಶೇಷವೆಂದರೆ ಪ್ರತಿಯೊಂದು ಜಾತಿಯ ಪ್ರತ್ಯೇಕಲಕ್ಷಣ ವಿಷಯಕವಾದುದು, ಆದುದರಿಂದ ‘ವಿಶೇಷ’ವನ್ನು ‘ದಶವಿಧ’ ಎಂದು ತಿದ್ದಲಾಗಿದೆ ಎಂದು ದ್ವಿಸಂ. ರು ಬರೆಯುತ್ತಾರೆ. ಜಾತಿವಿಶೇಷಲಕ್ಷಣವನ್ನು ಮುಂದೆ (೪೫೩-೪೫೪) ಕೊಟ್ಟಿದೆ.

೪೨೬ಅಆ. ಗ್ರಹಾಂಶೌ …. ತಥಾ : ಹೋಲಿಸಿ:

 1. ಗ್ರಹಾಂಶೌ ತಾರಮಂದ್ರೌ ಚ ಷಾಡವೌಡುವಿತೇ ಕ್ರಮಾತ್‌ |
  ಅಲ್ಪತ್ವಂ ಚ ಬಹುತ್ವಂ ಚ ನ್ಯಾಸೋsಪನ್ಯಾಸ ಏವ ಚ || (ದತ್ರಿಲಂ 55)
 2. ಗ್ರಹಾಂಶೌ ತಾರಮಂದ್ರೌ ಚ ನ್ಯಾಸೋsಪನ್ಯಾಸ ಏವ ಚ |
  ಅಲ್ಪತ್ವಂ ಚ ಬಹುತ್ವಂ ಚ ಷಾಡವೌಡುವಿತೇ ತಥಾ || (ನಾಶಾ. ೨೮.೬೬ : ೪೩)

೪೨೬ಆ. – ವೌಡುವಿತೇ : – ಔಡವಿತೇ (ಪ್ರಸಂ); – ಡಂಬಿತೇ : (ಪ್ರಸಂ. ಅ. ಖ)

೪೨೭ಅ. ಗೀಯತೇ ತದ್ಯಥಾ ಜಾತಿ- : ಏವಮೇತದ್ಯಥಾಜಾತಿ (ದತ್ತಿಲಂ ೫೬); ಜ್ಞೇಯತೇ ತದ್ಯಥಾ ಜಾತಿ- (ಪ್ರಸಂ)

೪೨೭ಆ. ದಶಕಂ ಜಾತಿಲಕ್ಷಣಂ : ದೇಶೀಜಾತಿಲಕ್ಷಣಂ (?) (ಪ್ರಸಂ); ಪಾಠಪುನಾರಚನೆಯನ್ನು ದತ್ತಿಲಂ (೫೬)ನ್ನು ಆಧರಿಸಿ ಮಾಡಿದೆ.

೪೨೮ಅ. ಸೋsಶವತ್‌: ತ್ರಿಷಷ್ಟಿಭೇದಭಿನ್ನೋsಷ್ಟಾದಶ ಜಾತಿಷು, ಅಂಶವರ್ತಿ (ಪ್ರಸಂ).ಕಲ್ಲಿ. (ಸಂರ. ೧.೭.೨೯-೩೪ : ೧೮೨)ನ ಉದ್ಧೃತಿಯನ್ನು ಆಧರಿಸಿ ಹೀಗೆ ತಿದ್ದಿದೆ.

೪೨೮ಆ. ನನ್ವೇವಂ : (ತದ್ವೇ-? ನನ್ವೇ)ವಂ (ಪ್ರಸಂ)

೪೨೮ಈ. ಅಂಶೋ ವಾದ್ಯೇವ : ವಾದಿಸ್ವರಸ್ಯ (ಭಕೋ : ೩ ರಲ್ಲಿ ಪಾಠ)

೪೨೮ಎ. ತಥಾಪಿ…. ಚೋದ್ಯತೇ : ಹೋಲಿಸಿ :

ಕಾಸು ಚು ಜಾತಿಷು ನಂದಯಂತ್ಯಾದಿಷು ಗ್ರಹಾಂಶಯೋರ್ವಿವಾದಿತ್ವೇನ ಗ್ರಹಸ್ಯಾಪ್ರಧಾನತ್ವಂ ಸಂಭವತಿ (ಭಕೋ : ೧೮೮)

೪೨೮ಎ. ಚೋದ್ಯತೇ | ಇದಾದಮೇಲೆ ಪ್ರಸಂ.ದಲ್ಲಿ ಜಾತಿಗಳಲ್ಲಿ ಗ್ರಹವಿಧಿಯನ್ನು ಕುರಿತ ಈ ಭ್ರಷ್ಟಗ್ರಂಥಾಂಶವಿದೆ : ‘ತಥಾಪಿ ಪ್ರಥಮ ಚತುರ್ಥಷಷ್ಠಗೀತೇಷು ಮಂದ್ರಪ್ರಕೃತೋ (ಮಂದ್ರಕೃತೋ) ವಿಶೇಷಃ ನಿಯಮಃ ಪ್ರಥಮೇ ಸಂವಾದಿತ್ವಾತ್‌ ಕಥಂ ಭೇದ್ರಯೋಗಃ | ಷಡ್ಜೋದೀಚ್ಯವಾ – ಮಧ್ಯಮೋದೀಚ್ಯವಾ-ರಕ್ತಗಾಂಧಾರೀ-ಗಾಂಧಾರೀ-ಪಂಚಮೀನಾಂತು ಗ್ರಹಾವಿವಾದಿದ್ವೇನ (ಗ್ರಹಾವಿವಾದಿತ್ವೇನ) ಗ್ರಹಸ್ತು ಆರ್ಷಭೀ ದೈವತೀ ನಿಷಾದವತ್ಯಾಂಧ್ರೀಷಡ್ಜಕೈಶಿಕೀಷಡ್ಜಮಧ್ಯಮಾ ಚೇತಿ | ಏವಂ ನಂದಯಂತ್ಯಾಮಿತಿ ಗ್ರಹವಿಧಿಃ |

೪೩೦ಇ. ಯತ್‌ ಪ್ರವೃತ್ತಂ ಭವೇದ್‌ ಗೇಯಂ : ಯತ್‌ ಪ್ರವೃತ್ತೋ ಗೇಯಃ (ಪ್ರಸಂ)

೪೩೦ಅಈ. ಗ್ರಹಸ್ತು…ವಿಕಲ್ಪಕಃ : ಹೋಲಿಸಿ :

 1. ಗ್ರಹಸ್ತು ಸರ್ವಜಾತೀನಾಮಂಶವತ್ ಪರಿಕೀರ್ತಿತಃ |
  ಯತ್‌ ಪ್ರವೃತ್ತಂ ಗೇಯಮಂಶೋ ಗ್ರಹವಿಕಲ್ಪಿತಃ || (ನಾಶಾ.೨೮.೬೭ : ೪೪)
 2. ಗ್ರಹಸ್ತು ಸರ್ವಜಾತೀನಾಮಂಶ ಏವ ಹಿ ಕೀರ್ತಿತಃ |
  ಯತ್‌ ಪ್ರವೃತ್ತಂ ಭವೇದ್‌ಗಾನಂ ಸೋs೦ಶೋ ಗ್ರಹವಿಕಲ್ಪಿತಃ ||
  (ನಾಶಾ ಚೌ. ೨೮.೭೧)

ಬೃಹ. ಯ ‘ಗೇಯಂ ಸೋs೦ಶೋ ಗ್ರಹವಿಕಲ್ಪಕಃ’ ಎಂಬ ಪಾಠವೇ ಹೆಚ್ಚು ಪ್ರಶಸ್ತವಾಗಿದೆ.

೪೩೧ಅ. ಅಥಾಂಶಃ ಕಥ್ಯತೇ : ಅ (ಥಾಂಶಃ ಖ ?-ಥಾಂಶಃ ಕ)ಥ್ಯತೇ (ಪ್ರಸಂ)

೪೩೧ಅ. ಅಂಶ : ಈ ಪದವು ಇಲ್ಲಿ ಅಪ್ರಸಕ್ತವೆಂದು ಭಾವಿಸಿ ದ್ವಿಸಂ. ರು ಅದನ್ನು ‘ಅಂಗ’ ಎಂದು ತಿದ್ದಿದ್ದಾರೆ. ಈ ಗ್ರಂಥಭಾಗದಲ್ಲಿ ಹತ್ತುವಿಧದ ಅಂಶಗಳನ್ನೇ ವಿವರಿಸುವುದರಿಂದ ಅಂಶಶಬ್ದವೇ ಹೆಚ್ಚು ಉಚಿತವೆಂದು ತೋರುತ್ತದೆ.

೪೩೧ಆ. ಯಸ್ಮಿನ್‌ : ಯಸ್ಮಿನ್ನಂಶೇ (ಪ್ರಸಂ). ಭಕೋ(:೩)ನ್ನು ಆಧರಿಸಿ ಅಂಶ ಎಂಬ ಪದದ ದ್ವಿರುಕ್ತಿಯನ್ನು ತಪ್ಪಿಸಲು ಹೀಗೆ ತಿದ್ದಿದೆ.

೪೩೧ಆ. ಭವತಿ : (ಭಿ?ವತಿ) (ಪ್ರಸಂ.)

೪೩೧ಇ. ಯಸ್ಮಾಚ್ಜಾ: ಯಸ್ಮಾದ್ವಾ (ಪ್ರಸಂ); ಯಸ್ರಾ (ಪ್ರಸಂ.ಅ)

೪೩೧ಇ. ಗೀತಂ : ಗೀತಃ (ಪ್ರಸಂ)

೪೩೧ಇ. ಗ್ರಹವಿಕಲ್ಪಿತಃ ಸೋs೦ಶೋ ದ್ವಿತೀಯಃ : ಸ ಗ್ರಹಸ್ವರಿತಃ (ಸ್ವ?ಸ್ವಾಂ) ಶೇ ದ್ವಿತೀಯಾ (ಪ್ರಸಂ)

೪೩೧ಉ. ರಾರೋಹಣಂ : – ರಗಾರೋ (ಪ್ರಸಂ)

೪೩೧ಉ. –ಣಮಪಿ : – ಣಂ ಪಿ- (ಪ್ರಸಂ)

೪೩೧ಉ. ಯಥಾ : ತಥಾ (ಪ್ರಸಂ)

೪೩೧ಊ. ಪಂಚಮಾಂಶಾಯಾಃ : ಮಂದ್ರಾಂಶಾಯಾಃ (ಪ್ರಸಂ) ಎಂಬ ಪಾಠವು ಇಲ್ಲಿ ಪ್ರಸಕ್ತವಲ್ಲವೆಂದು ತೋರುತ್ತದೆ. ಅಂಶಸ್ವರದ ಕೆಳಗೆ ಧೈವತವು ಕೊನೆಯದಾದುದರಿಂದ ‘ಪಂಚಮಾಂಶಾಯಾಃ’ ಎಂದು ಪಾಠವನ್ನು ಊಹಿಸಿದೆ.

೪೩೧ಊ. ಷಾಡ್ಜ್ಯಾಃ : ಷಡ್ಜಾ- (ಪ್ರಸಂ)

೪೩೧ಊ. ಸಂಸ್ಥಾನೇ : ಸಂಸ್ಥಾನೇ (ಪ್ರಸಂ), ಸಸ್ಥಾನೇ (ಪ್ರಸಂ.ಅ) ಎಂಬ ಎರಡು ಪಾಠಗಳೂ ಇಲ್ಲಿ ಅಪ್ರಸಕ್ತವೆಂದು ಭಾವಿಸಿ ದ್ವಿಸಂ. ರು ‘ಸ್ವಸ್ಥಾನೇ’ ಎಂಬ ಶಬ್ದವನ್ನು ಊಹಿಸಿ, ಒದಗಿಸಿದ್ದಾರೆ. ಬೃಹ. ಯ ರಚನಾಕಾಲದಲ್ಲಿ ಈ ಪದವು ಸಂಗೀತಪರಿಭಾಷೆಯಲ್ಲಿ ರೂಢಿಸಿತ್ತೆಂದು ಹೇಳಲು ಬರುವುದಿಲ್ಲವೆಂದು ಅವರೇ ಹೇಳುತ್ತಾರೆ. ರಾಗಾಲಾಪನದಲ್ಲಿ ಸ್ವರಚಲನೆಯ ನಿರ್ದಿಷ್ಟವ್ಯಾಪ್ತಿ ಅಥವಾ ಸ್ಥಾನವೆಂದು ಸ್ವಸ್ಥಾನ ಶಬ್ದ ಅರ್ಥ. ಈ ಅರ್ಥದಲ್ಲಿ ಇದು ಭಾರತೀಯಸಂಗೀತದ ಇತಿಹಾಸದಲ್ಲಿ ಕ್ರಿ. ಶ. ಹನ್ನೆರಡನೆಯ ಶತಮಾನದ ಸುಮಾರಿಗೆ ತಲೆದೋರಿದೆ. ಸಂಸ್ಥಾನ ಎಂದರೆ ಒಡನೆ ಇರುವುದು. ಕೊನೆಯಾಗುವುದು ಇನ್ನೊಂದನ್ನು ಆಶ್ರಯಿಸುವುದು ಎಂದು ಮುಂತಾದ ಅರ್ಥಗಳಿವೆ (ಮೋನಿಯರ್‌ ವಿಲಿಯಂಸ್‌, ಎ ಸಂಸ್ಕೃತ ಇಂಗ್ಲಿಷ್‌ ಡಿಕ್ಷನರಿ : ೧೧೨೩). ಷಡ್ಜದೊಡನೆ ಇರುವುದು, ಷಡ್ಜವನ್ನು ಆಶ್ರಯಿಸುವುದು, ಹೀಗಿರುವಾಗ, ತಾನು ಕೊನೆಯ ಸ್ವರವಾಗುವುದು ಎಂಬ ಅರ್ಥಗಳು ಇಲ್ಲಿ ಧೈವತಕ್ಕೆ ಒಪ್ಪುವುದರಿಂದ ‘ಷಡ್ಜಸಂಸ್ಥಾನೇ’ ಎಂಬ ಪಾಠವೇ ಇಲ್ಲಿ ಪ್ರಶಸ್ತವಾಗಿದೆ. ಇದನ್ನು ಉಳಿಸಿಕೊಳ್ಳುವುದರಿಂದ ಕಾಲವೈಯಧಿಕರಣ್ಯದ ದೋಷವೂ ತಪ್ಪುತ್ತದೆ. ಆಶ್ರಯ ಎಂಬ ಅರ್ಥದಲ್ಲಿ ಸಂಸ್ಥಾನ ಎಂಬ ಪದವು ಮೇಳಶಬ್ದಕ್ಕೆ ಪರ್ಯಾಯವಾಗಿ ಹೃದಯನಾರಾಯಣನ ಹೃದಯಪ್ರಕಾಶದಲ್ಲಿ (ಕ್ರಿ. ಶ. ಸು. ೧೬೬೦)ಮೊದಲನೆಯ ಬಾರಿಗೆ ಕಾಣಿಸಿಕೊಳ್ಳುತ್ತದೆ.

೪೩೧ಊ. [ಯಶ್ಚ….ದಶಮಶ್ಚ] : ಈ ಗ್ರಂಥಪೂರಣವನ್ನು ನಾಶಾ. ದ ಈ ಶ್ಲೋಕದ ಆಧಾರದಿಂದ ಮಾಡಿದೆ:

ಗ್ರಹಾಪನ್ಯಾಸವಿನ್ಯಾಸಂನ್ಯಾಸನ್ಯಾಸಗೋಚರಃ |
ಅನುವೃತ್ತಶ್ಚ ಯಸ್ಯೇಹ ಸೋs೦ಶಃ ಸ್ಯಾದ್‌ದಶಲಕ್ಷಣಃ || (ನಾಶಾ.೨೮.೬೯:೪೫)

ಇಲ್ಲಿ ಎರಡನೆಯ ಪಾದದಲ್ಲಿರುವ ‘ಸನ್ಯಾಸ’ ಎಂದರೆ ‘ನ್ಯಾಸಸಹಿತೆ’ ಎಂದು ಅರ್ಥ.

೪೩೧ಋ. – ಷ್ಯಂಶಃ : – ಪ್ಯಾಂಶ-(ಪ್ರಸಂ. ಅ. ಖ)

೪೩೨ಈ ಪಾದಾನಾಂ : ಇದರ ನಂತರ ಪ್ರಸ.ದಲ್ಲಿ ‘ಸ್ಯಾದಿತ್ಯಾದಿ’ ಎಂಬ ನಿರರ್ಥಕ ಅಧಿಕಪಾಠವಿದೆ.

೪೩೨ಈ. ವಿದಾರಣಂ : ವಿದಾರಣಾ (ಪ್ರಸಂ)

೪೩೨ಉ. ಗೀತೆಪೇಶೀ : ಗೀತಕೇಶೀ (ಪ್ರಸಂ). ದತ್ತಿಲಂ (೧೪೨)ದ ಆಧಾರದಿಂದ ‘ಗೀತಪೇಶೀ’ ಎಂದು ತಿದ್ದಿದೆ.

೪೩೩ಅ ಸಂನ್ಯಾಸೋ : ಸ ನ್ಯಾಸೋ (ಪ್ರಸಂ)

೪೩೩ಅ. ನ್ಯಾಸಸ್ವರಃ ಪ್ರಯುಕ್ತಃ : ನ್ಯಾಸಸ್ವರಾಃ ಪ್ರಯುಕ್ತಾಃ ಎಂಬ ಬಹುವಚನರೂಪಗಳು ಪ್ರಸಂ.ದಲ್ಲಿವೆ.

೪೩೩ಆ. ಯೋ : ಯಥಾ ನ ಭವತಿ (ಪ್ರಸಂ); ಯೋ: ಸಿಂಹ (ಸಂರ.೧.೭.೪೭-೫೧ : ೧೯೦)

೪೩೩ಆ. – ವಿದಾರ್ಯಂತೇ : ವಿದಾರ್ಯಾಂತೇರ್ಯಾದಿ (ಪ್ರಸಂ) . ವಿದುರ್ಯಾಮಂತೇ : ಸಿಂಹ (ಸಂರ.೧.೭.೪೭: ೧೯೦)

೪೩೩ಆ. ಪ್ರಯುಕ್ತೋ : ಪ್ರವೃತ್ತೋ ಯದಾ (ಪ್ರಸಂ)

೪೩೩ಆ. ತದಾಸೌ : ತದಾ (ಸಿಂಹ. ಅದೇ)

೪೩೩ಆ. ಇತ್ಯರ್ಥ : ಇಥ್ಯುಚ್ಯತೇ (ಸಿಂಹ. ಅದೇ)

೪೩೪ಅ. ಸಂನ್ಯಾಸಸ್ವರಃ ಪದಾಂತೇ : – ಸಂನ್ಯಾಸಸ್ವರೋ ಯದಾ (ಸಿಂಹ. ಅದೇ)

೪೩೫ಅ. ಆತ ಏವ ಏತದುಕ್ತಂ ಭವತಿ : ಏಕಾಂಶಸ್ಯ ಸಂವಾದ್ಯನುವಾದೀ ವಾ ಪದವಿದಾರ್ಯಂತೇ ಭವತೀತ್ಯುಕ್ತಮ್‌ | (ಸಿಂಹ. ಅದೇ)

೪೩೬ಅ. ರಾಗಶ್ಚ ಯಸ್ಮಿನ್‌ ವಸತಿ : ಅಂಶಸ್ಯ ಸಂವಾದೀ ವಾ ಭವತಿ (ಪ್ರಸಂ).

೪೩೬-೪೩೭ಈ. ರಾಗಶ್ಚ …. ದಶಲಕ್ಷಣಃ : ಹೋಲಿಸಿ :

 1. ಯಸ್ಮಿನ್‌ ಭವತಿ ರಾಗಶ್ಚ ಯಸ್ಮಾಚ್ಚೈವ ಪ್ರವರ್ತನೆ |
  ಮಂದ್ರಶ್ಚ ತಾರಮಂದ್ರಶ್ಚ ಓ sತ್ಯರ್ಥಂ ಚೋಪಲಭ್ಯತೇ |

[ಅನೇಕಸ್ವರಸಂಯೋಗೋ ಯೋsತ್ಯರ್ಥಮುಪಲಭ್ಯತೇ |
ಅನ್ಯಶ್ಚ ಬಲಿನೋ ಯಸ್ಯ ಸಂವಾದೀ ಚಾನುವಾದ್ಯಪಿ | ]

ಗ್ರಹಾನ್ಯಾಸವಿನ್ಯಾಸಂನ್ಯಾಸಸನ್ಯಾಸಗೋಚರಃ |
ಅನುವೃತ್ತಶ್ಚ ಯಸ್ಯೇಹ ಸೋs೦ಶಃ ಸ್ಯಾದ್‌ದಶಲಕ್ಷಣಃ | (ನಾಶಾ. ೨೮.೬೮,೬೯ : ೪೪, ೪೫)

 1. ಯಸ್ಮಿನ್‌ ವಸತಿ ರಾಗಸ್ತು ಯಸ್ಮಾಚ್ಚೈವ ಪ್ರವರ್ತತೇ |
  ತೇನ ವೈ ತಾರಮಂದ್ರಾಣಾಂ ಯೋ sತ್ಯರ್ಥಮುಪಲಭ್ಯತೇ |
  ಮಂದ್ರಶ್ಚ ತಾರವಿಷಯಾ ಪಂಚಸ್ವರಪರಾಗತಿಃ |

ಅನೇಕಸ್ವರಸಂಯೋಗೋ ಯೋsತ್ಯರ್ಥಮುಪಲಭ್ಯತೇ |
ಅನ್ಯಶ್ಚ ಬಲಿನೋ ಯಸ್ಯ ಸಂವಾದೀ ಚಾನುವಾದ್ಯಪಿ |
ಗ್ರಹಾಪನ್ಯಾಸವಿನ್ಯಾಸವಿನ್ಯಾಸಾಭ್ಯಾಸಗೋಚರಃ |

ಪರಿವಾರಸ್ಥಿತೋ ಯಸ್ತು ಸೋs೦ಶಃ ಸ್ಯಾದ್‌ ದಶಲಕ್ಷಣಃ |
(ನಾಶಾಚೌ.೨೮.೭೨-೭೪)

iii ಯದ್ಯಪಿ ಭರತಮತಂಗಾದಿಭಿಃ ಸಂನ್ಯಾಸವಿನ್ಯಾಸಯೋರ್ವಿದಾರ್ಯಾಶ್ರಯತ್ವಾದಪನ್ಯಾಸೇ s೦ತಂರ್ಭಾವೇಣಾಂತರಮಾರ್ಗಸ್ಯಾಪ್ಯಂಶಕಾದ್ಯವಯವಾನಾಮನ್ಯೋsನ್ಯಸಂಘಟನಾತ್ಮಕಸ್ಯಾಂಶಾದಿ ಸಂಬಂಧಾಧೀನಸಿದ್ದೇಃ ಪೃಥಗುದ್ದೇಶೋ ನಾಪೇಕ್ಷಿತ ಇತಿ ದಶಕಂ ಜಾತಿಲಕ್ಷಣಮಿತ್ಯುಕ್ತಂ, ತದಾಪಿ ಸಂನ್ಯಾಸವಿನ್ಯಾಸಯೋಃ ಪೃಥಗವಯವತ್ವೇನಾಂತರಮಾರ್ಗಸ್ಯ ತು ಸತ್ಸ್ವಂಶಾದಿಷ್ವಯವೇಷುವ ತೇನವಿನಾ ಪ್ರಯೋಗಾಸಿದ್ದೇಸ್ತಸ್ಯಾವಕತ್ವಾಲ್ಲಕ್ಷಣೇಷು ಪೃಥಗುದ್ದಿಶ್ಯ ತ್ರಯೋದಶೇತ್ಯುಕ್ತಂ ಗ್ರಂಥಾರೇಣುಶ್ಯ (ಕಲ್ಲಿ. ಸಂರ. ೧.೭.೨೯-೩೪ : ೧೮೦, ೧೮೧)

ಭರತಮತಂಗಾಂದಿಗಳು ಜಾತಿಗೆ ಸ್ವೀಕರಿಸಿದ ಹತ್ತು ಲಕ್ಷಣಗಳ ಜೊತೆಗೆ ಶಾರ್ಙ್ಗದೇವನು ಸಂನ್ಯಾಸ, ವಿನ್ಯಾಸ ಹಾಗೂ ಅಂತರಮಾರ್ಗಗಳೆಂಬ ಮೂರು ಅಧಿಕಲಕ್ಷಣಗಳನ್ನು ಹೇಳಿದ್ದಾನೆ. ಅದನ್ನು ಕಲ್ಲಿ.ನು ಹೀಗೆ ಗಮನಿಸಿ ಸಮರ್ಥಿಸಿದ್ದಾನೆ.

೪೩೭ಈ. ಸ್ಯಾದ್‌ ದಶಲಕ್ಷಣಃ : ಸ್ಯಾ (ದಂ?ದ್ದ)ಶಲಕ್ಷ(ಣಂ?ಣಃ) (ಪ್ರಸಂ)

೪೩೮ಅ. ಅಂಶಸ್ವರಪ್ರಯೋಗಾದಾರಭ್ಯ : ಇದಕ್ಕೆ ಮುಂಚೆ ಪ್ರಸಂ.ದಲ್ಲಿ ‘ಬಲವತಿ ಚ ಶ್ರುತಿಕೇs೦ಶೇ ದುರ್ವೇರ್ಬಲೋಷಾಂಶೋ | ’ ಎಂಬ ಅಪ್ರಸ್ತುತ ಅಧಿಕಪಾಠವಿದೆ. ಹೋಲಿಸಿ :

ತತ್‌ ಪೂರ್ವಾವಧಿತ್ವೇ ತ್ವಾತಾರಷಡ್ಜಂ ತಾರಷಡ್ಜಮಾರಭ್ಯಾರೋಹಃ ಸಾಮಾನ್ಯತಃ ಪ್ರಾಪ್ತಚತುರ್ಥಸ್ವರಾರೋಹಃ | ಸಾಮಾನ್ಯತಃ ಪ್ರಕೀರ್ತಿತೋ ರುದ್ರಟಾದಿಭಿರಿತ್ಯರ್ಥಃ | ಯಥಾ ಯಾವತ್‌ ಷಡ್ಜಮೇವ ತಾರಗತಿರ್ಮಧ್ಯಮಸ್ಯಾಷ್ಯತ್ರ ಸಂವಾದಿತ್ವಾದನಾಶಿತ್ವಾಚ್ಚ ತಾರಗತೀ ರುದ್ರಟೇನ ಕೃತಾ ಮಧ್ಯಮಸ್ಯೇತಿ ನ ದೋಷ ಇತಿ ಮತಂಗೋಕ್ತಮ್ |

೪೩೮ಇ. ಸ್ವರಾರೋಹಣಂ : ಸ್ವರಮಾರೋಹಣಂ (ಪ್ರಸಂ)

೪೩೮ಇ. ಚತುಃಸ್ವರಾರೋಹಣಂ : ಚತುಃಸ್ವರಮಾರೋಹಣಂ (ಪ್ರಸಂ)

೪೩೮ಈ. ಅಷ್ಟಮ್ಯಾ ವಿದಾರ್ಯಾ ಬೋದ್ಧವ್ಯಾ: ಅಷ್ಟಭ್ಯಾ ಬೋದ್ಧವ್ಯಃ (ಪ್ರಸಂ)

೪೩೮ಊ. ತ್ರಿಧಾ ತಾರಗತಿಃ : ಚತುರ್ಧಾ (…ಗೀ?ಗ)ತಿಃ (ಪ್ರಸಂ)

೪೩೯ಅ. – ಗತಿಂ : (ಗೀತಂ?ಗತಿಂ)(ಪ್ರಸಂ)

೪೩೯ಆ. ಚತುರ್ಥ : ಚತುರ್ಥಂ (ಪ್ರಸಂ)

೪೩೯ಆ. – ದಿಹ : – ದಿಭಿಃ (ಪ್ರಸಂ)

೪೪೦ಅ. ಮಂದ್ರ : ಮ (೦ದ?೦ದ್ರ) (ಪ್ರಸಂ)

೪೪೦ಆ. –ಸ್ತ್ರಿಧಾs೦ಶ- : ಸ್ತ್ರಿಧಾ (ಆಂ?ಅಂ)ಶ (ಪ್ರಸಂ)

೪೪೦ಆ. ಅಪನ್ಯಾಸಪರಾ : (ತಪ?ತತ್‌ಪ)ರಾ (ಪ್ರಸಂ)

೪೪೦ಇ. – ಸ್ವರಃ ಪರೋ ಯಸ್ಮಾದಿತಿ : ಸ್ವರಸ್ಯ (ಯಃ ಸ್ಯಾ?ಯಸ್ಮಾ)ದಿತಿ (ಪ್ರಸಂ)

೪೪೦ಉ. ಧಾಧಾನಿಧ : ಧಾಘಾನಿಮ (ಪ್ರಸಂ)

೪೪೦ಊ. – ಮತ್ರಾಪ-: ಮತ್ರಾಪಿ (ಪ್ರಸಂ); – ಮತ್ರವಿ-(ಪ್ರಸಂ.ಅ)

೪೪೦ಊ. – ಪ್ಯೇವಮೇವ : – ಪ್ಯೇವ (ಪ್ರಸಂ)

೪೪೧ಅ. ಷಟ್‌ಸ್ವರಂ : ಷಟ್‌ಸ್ವರಾ (ಪ್ರಸಂ.ಅ.ಖ)

೪೪೧ಅ. ವಿಧಃ : ವಿ (ಧಿ?ಧ) (ಪ್ರಸಂ)

೪೪೧ಅ. – ಸಂಪೂರ್ಣತ್ವೇನ : ಸಂಪೂರ್ಣತ್ವೇ (ನ) (ಪ್ರಸಂ); ಸಂಪೂರ್ಣತ್ವ (ಪ್ರಸಂ. ಅ. ಕ)

೪೪೧ಆ. ಷಟ್‌ಸ್ವರಂ ಪಾಡವಂ : ಷಟ್‌ಸ್ವರಂ ಷಾಡ (ವ?ವಂ) (ಪ್ರಸಂ)

೪೪೧ಆ. [ಪೂರ್ವೋಕ್ತ…..ಪ್ರಕಾರಮಿತಿ]: ಪೂರ್ವೋಕ್ತಲಕ್ಷಣಂ ಚಾಸ್ಯ . ನಾಶಾ. (೨೮.೭೫ : ೪೯)ದಿಂದ ಗ್ರಂಥಪೂರಣವನ್ನು ಮಾಡಿದೆ.

೪೪೧ಆ. [ಪೂರ್ವೋಕ್ತವಿಧಾನಂ] : ಪ್ರಸಂ. ದ ಮಾತೃಕೆಯಲ್ಲಿ ಈ ಗ್ರಂಥಸಂದರ್ಭದಲ್ಲಿ ಆಗಿರುವ ಗ್ರಂಥಪಾತವನ್ನು ಹೀಗೆ ವಿವರಿಸಬಹುದು : ಮತಂಗನು ಷಾಡವಲಕ್ಷಣದಲ್ಲಿ ‘ಪೂರ್ವೋಕ್ತವಿಧಾನಂ’ ಎಂದು ಪ್ರಾರಂಭವಾಗುವ ಒಂದು ಉತ್ದೃತಿಯನ್ನೂ ಔಡುವಲಕ್ಷಣದಲ್ಲಿ ‘ಪೂರ್ವೋಕ್ತಲಕ್ಷಣಂ’ ಎಂದು ಮುಗಿಯುವ ಒಂದು ಉದ್ದೃತಿಯನ್ನೂ ನಾಶಾದಿಂದ ಮಾಡಿಕೊಂಡಿದ್ದಾನೆ. ಎರಡರಲ್ಲಿಯೂ ‘ಪೂರ್ವೋಕ್ತ’ ಎಂಬುದು ಸಾಧಾರಣವಾಗಿದೆ. ಲೇಖನ ಪ್ರಮಾದದಿಂದ ಸದೃಶಾಕ್ಷರಪ್ರಾರಂಭಿಕ ಲುಪ್ತಗ್ರಥನವೆಂಬ (ಹ್ಯಾಪ್ಲೊಗ್ರಫಿ)ದೋಷದಿಂದಾಗಿ ಇಲ್ಲಿ ಗ್ರಂಥಲೋಪವಾಗಿದೆ.

೪೪೩ಅ. – ಬಂಗ- : ವಂಗಾ (-ಗ) (ಪ್ರಸಂ)

೪೪೩ಅ. – ಕಾಂಧ್ರ – : (ಕರ?ಕಾ)೦ಧ್ರ (ಪ್ರಸಂ)

೪೪೩ಇ. ಪ್ರಯೋಗ [ಸ್ತದಾ] : ಪ್ರಯೋ(ಗ?ಗೋಪಿ)(ಪ್ರಸಂ)

೪೪೩ಇ. –ಮಾಹ : (ಮಹಾ?ಮಾಹ) (ಪ್ರಸಂ)

೪೪೩ಇ. ವೇದಿತವ್ಯಂ : ವೇದಿತಂ (ಪ್ರಸಂ)

೪೪೩ಇ. ಧ್ರುವಾಮಧ್ಯ ಏವ : (ತಮ?)ಧ್ರುವಂ ಮಧ್ಯೇ ಯೇ (ಪ್ರಸಂ. ಅ.ಖ)

೪೪೩ಈ. ಸ್ಫುಟೀಕರಿಷ್ಯಾಮಃ : ಧ್ರುವಾವಿವೇಚನೆಯನ್ನೊಳಗೊಂಡ ಗ್ರಂಥಾಶಂವು ಬೃದ್ದೇಶಿಯಲ್ಲಿ ಕಳೆದುಹೋಗಿದೆ.

೪೪೪ಈ. ಧ್ರುವಾಸ್ವಿಹ : ಧ್ರುವಾಸ್ವಪಿ (ಪ್ರಸಂ); ದೇಶಾಪೇಕ್ಷಃ ಪ್ರಯುಜ್ಯತೇ (ನಾಶಾಚೌ.೨೮.೯೫)

೪೪೬ಅ. – ಬಹುತ್ವೇ : ಬಹು (ತೇ?ತ್ವೇ) (ಪ್ರಸಂ)

೪೪೬ಆ. ಸಂನ್ಯಾಸಾದಿಗತಂ : ಸಂನ್ಯಾಸಾದಿಗತೋ ಭವೇತ್‌(ಪ್ರಸಂ)

೪೪೬ಆ. ತಥಾ- : ತದಾ (ಪ್ರಸಂ)

೪೪೬ಇಈ. ಅಂತರಮಾರ್ಗಸ್ಯ…. ವಕ್ಪ್ಯತೇ : ಹೋಲಿಸಿ :

ಅಂತರಮಾರ್ಗಣಮಿತ್ಯಂತರಮಾರ್ಗಣಸ್ಯ(-ರ್ಗಸ್ಯ) ಲಕ್ಷಣಮ್‌ | ಯಥಾ ಜಾತೀತಿ ಕ್ವಚಿದ್‌ವಾsನಂಶೋsಪಿ ನಾಲ್ಪಃ | ತಥಾ ಚ ಕಾರ್ಮಾರವ್ಯಾಂ ಗಾಂಧಾರಸ್ಯ ಸರ್ವಸ್ವರಸಂಗತ್ಯಾ ಬಹುತ್ವೇ ನಾಂತರಮಾರ್ಗೇ ಪ್ರಯೋಗ ಇತಿ ವಕ್ಪತ್ಯತೇ | ಗಾಂಧಾರಸ್ಯ ವಿಶೇಷೇಣ ಸರ್ವತೋ ಗಮನಂ ಭವೇತ್‌ | (ಅಭಾ. ನಾಶಾ. ೨೮.೭೪:೪೯)

೪೪೬ಇ. sನಂಶೋsಪಿ ನಾಲ್ಪಃ : ಅನಂಶೋ ವಿನಾಲ್ಪಃ (ಪ್ರಸಂ)

೪೪೮ಅ-ಇ. ಅಥ…. ಏವಾಹ : ಹೋಲಿಸಿ :

ಅಥ ಬಹುತ್ವಮಾಹ | ಅಲ್ಪತ್ವಂ ತದ್ವದ್‌ಬಹುತ್ವಮಿತಿ | ಲಕ್ಷಯತೀತಿ ಶೇಷಃ | ಕಥಮಿತ್ಯಾಹ | ಬಲವದಬಲವತೋsಪಿ(-ವತೋರ್ವಿ)ಪರ್ಯಯೇ ಅಬಲಮಲ್ಪಂ ತದ್ವದ್‌ ವಿಪರ್ಯಯಾದ್‌ ಬಲವದಿತಿ ಬಹುತ್ವಾಲ್ಲಕ್ಷಣಂ (ಬಹುತ್ವಲಕ್ಷಣಂ)ಗಮ್ಯತ ಏವ | ಆತ ಏವಾಹ | ಜಾತಿಸ್ವರೈಸ್ತು ನಿತ್ಯಂ ಜಾತ್ಯಲ್ಪತ್ವಂ ದ್ವಿಧಾ ಚೈತ(ತ್‌) | ಜಾತಿಗತಮಲ್ಪತ್ವಮಿವ ತದ್‌ ಬಹುತ್ವಮಪಿ ದ್ವಿಧಾ | ತಚ್ಚ ಜಾತಿಸ್ವರೈಃ ಪರ್ಯಯಾಂಶೈರಸಂ ವಾದಿಭಿಶ್ಚೋಪಲಕ್ಷಿತಃ (-ಲಕ್ಷ್ಯತೇ) | ತೇನೈಷಾಮಲಂಘನಮ(-ಭ್ಯಾಸ)ಶ್ಚೇತಿ ದ್ವಿಧಾ ಬಹುತ್ವಮಿತ್ಯುಕ್ತಂ ಭವತಿ | (ಅಭಾ. ನಾಶಾ. ೨೮.೭೪:೪೯)

ತಥಾಲ್ಪತ್ವಬಹುತ್ವಯೋರುಪಯೋಗಂ ದರ್ಶಯನ್‌ ಪ್ರಸಂಗಾದನ್ಯದಪ್ಯಾಹ |
ಸಂಚಾರಾಂಶೇ(ಶ)ಬಲಸ್ಥಾನಾಮಲ್ಪತ್ವೇ ದುರ್ಬಲಾಸು ಚ |
ನ್ಯಾಸಶ್ಚಾಂತರಮಾರ್ಗಶ್ಚ ಜಾತೀನಾಂ ವ್ಯಕ್ತಿಕಾರಕಃ | (ಅಭಾ. ನಾಶ. ೨೮.೭೫:೪೯)

೪೪೯ಅ-ಊ. ಜಾತಿ… ಕಾರಕಃ : ಹೋಲಿಸಿ:

ಜಾತಿಸ್ವರೈಶ್ಚ ನಿತ್ಯಂ ಸ್ಯಾದ್‌ಜಾತ್ಯಲ್ಪತ್ವಂ ವಿಧಾನತಃ |
ಸಂಚಾರೋs೦ಶಬಲಸ್ಥಾನಾಮಲ್ಪತ್ವಂ ದುರ್ಬಲೇಷು ಚ |
ವಿವಿಧೋ s೦ತರಮಾರ್ಗಸ್ತು ಜಾತೀನಾಂ ವ್ಯಕ್ತಿಕಾರಕಃ || (ನಾಶಾಚೌ. ೨೮.೯೦; ೯೧)