೪೪೯ಅ. ಸ್ಯಾಜ್‌ : ಸ್ಯಾತ್‌(ಪ್ರಸಂ)

೪೪೯ಆ. ಜಾತ್ಯಲ್ಪತ್ವಂ ದ್ವಿಧಾ ಚ ತತ್‌ : ಜಾತ್ಯಲ್ಪ (ತ್ವ? ತ್ವಂ) ದ್ವಿ(ವಿಧಂ?ಧಾ)(ಪ್ರಸಂ).

೪೪೯ಇ. ಸಂಚಾರೋs೦ಶ : ಸಂಚಾ (ರಸ್ಯ?-ರೋs೦ಶ)(ಪ್ರಸಂ).

೪೪೯ಊ. ನ್ಯಾಸಶ್ಚಾಂತರ- : ದ್ವಿವಿಧಾಂತರ (ಪ್ರಸಂ)

೪೫೦ಆ. ಸ ನ್ಯಾಸ : ಸಃ ಸ-(ಪ್ರಸಂ)

೪೫೦ಉ. ಅಂಗ.. ಇತ್ಯರ್ಥಃ : ನಾಶಾ. ೨೮.೭೨:೪೮ ಮತ್ತು ಇದನ್ನು ಕುರಿತ ಅಭಾ (:೪೮,೪೯)ಗಳನ್ನು ಆಧರಿಸಿ ಪಾಠವನ್ನು ಪುನಾರಚಿಸಿದೆ.

೪೫೦ಉ. ಅಂಗ : ಅಂಶ (ಪ್ರಸಂ)

೪೫೧ಅ ಇದರ ಹಿಂದೆ ಶೀರ್ಷಿಕೆ : (೧೦ ಅಪನ್ಯಾಸಲಕ್ಷಣಮ್‌): ಅಪನ್ಯಾಸದ ವಿಷಯದಲ್ಲಿ ಹಿಂದೆ ಹೇಳಿದ್ದು ಅಂಶಲಕ್ಷಣದ ಸಂಬಂಧದಲ್ಲಿ. ಆದುದರಿಂದ ಇಲ್ಲಿ ಹೇಳುವುದರಲ್ಲಿ ಪುನರುಕ್ತಿಯಿಲ್ಲ.

೪೫೧ಅ-ಇ. ಅಪನ್ಯಾಸೋ… ಭವತಿ : ಹೋಲಿಸಿ :

ಅಪನ್ಯಸ್ಯತೇ ಪ್ರಯೋಗೋ ಯೋನೇತ್ಯಪನ್ಯಾಸಃ | ಅಪನ್ಯಸನಂ ಚ ನ್ಯಾಸತ್ವಾಪಗಮೇ
ತ್ವವಾಂತರವಿಚ್ಛೇದಕಾರಿತ್ವಾನ್ಪ್ಯಾಸವತ್‌ಪ್ರತಿಭಾಸನಮ್‌ | (ಕಲ್ಲಿ. ಸಂರ. ೧.೭.೪೧-೪೬ : ೧೮೮)

೪೫೧ಊ. ಗೀತಶರೀರಮಧ್ಯ : ಈ ಪಾಠದ ಪುನರಾಚನೆಯು ಸಿಂಹ. (ಸಂರ. ೧.೭.೪೧-೪೬: ೧೮೯) ಮತಂಗೇನಾಪ್ಯುಕ್ತಂ – ‘ಯತ್ರ ಸಮಾಪ್ತಮಿವ ಗೀತಂ ಪ್ರತಿಭಾಸತೇ ಸೋ sಪನ್ಯಾಸಃ | ಸ ಚ ವಿದಾರೀ ಮಧ್ಯೇ ಭವತಿ | ಗೀತಶರೀರಮಧ್ಯ ಇತ್ಯರ್ಥಃ | ಇತಿ’-ಎಂಬ ಉದ್ಧೃತಿಯನ್ನು ಆಧರಿಸಿದೆ.

೪೫೧ಊ – ಮಧ್ಯ – : ಮಧ್ಯಮ (ಪ್ರಸಂ)

೪೫೧ಋ. ಭವಂತಿ : ಭವ(ತಿ?-೦ತಿ) (ಪ್ರಸಂ)

೪೫೨ಅ. ಹ್ಯಂಗ – : ಹ್ಯಂಶ (ಪ್ರಸಂ)

೪೫೩-೪೮೧ ಈ ಇಪ್ಪತ್ತೆಂಟು ಶ್ಲೋಕಗಳಲ್ಲಿ ಅಲ್ಪಪಾಠಭೇದಗಳೊಡನೆ ದತ್ತಿಲಂ (೬೩-೯೦)ದೊಡನೆ ಸಾಮ್ಯವಿದೆ. ಪಾಠಭೇದಗಳನ್ನು ಆಯಾ ಶ್ಲೋಕದಡಿಯಲ್ಲಿ ತೋರಿಸಿದೆ.

೪೫೩ಅ. ಷಡ್ಜಾಯಾಂ : ಷಡ್ಜಾಯಾ (ದತ್ತಿಲಂ ೬೩)

೪೫೩ಇ. ಗಾಂಧಾರಃ : ಗಾಂಧಾ(ರಾ! ರಃ) (ಪ್ರಸಂ)

೪೫೩ಈ. ಸಂಗತಿಃ : ಸ(೦ಗೀ? ಗ)ತಿಃ (ಪ್ರಸಂ)

೪೫೪ಅ. ಸ್ಯಾತ್‌. : ಸ್ಯಾದ್‌(ಪ್ರಸಂ)

೪೫೪ಇ. ಷಾಡವಂ : ಷಾಡವತ್ವಂ (ದತ್ತಿಲಂ ೬೪)

೪೫೪ಈ. ಸ್ಯಾನ್‌: ಸ್ಯಾತ್‌(ಪ್ರಸಂ)

೪೫೪ಈ. –ಮೌಡು- : – ದೌಡು (ಪ್ರಸಂ)

೪೫೫ಈ. –ವೌಡುವಿತೇಃ – ಪೋರುದ್ಧಿತೇ (ಪ್ರಸಂ)

೪೫೬ಇ. –ಮಾವಪನ್ಯಾಸೌ : – (ಚವನಾ? ವಪನ್ಯಾಸೌ)(ಪ್ರಸಂ)

೪೫೬ಈ. ಪ್ರಾಗುಕ್ತೌ : ಪ್ರಾಗು (ಪ್ತೌ?ಕೌ) (ಪ್ರಸಂ)

೪೫೭ಅ. ಅಂಶೌ : ಅಂಶೋ (ಪ್ರಸಂ)

೪೫೮ಅ. ಅಂಶಾಸ್ತು : ಅಂಶಾಃ ಸ್ಯುಃ (ದತ್ತಿಲಂ ೬೮)

೪೫೮ಅ. -ಕೈಶಿಕ್ಯಾಂ : ಕೈಶಿ (ಕ್ಯಾತ್? – ಕ್ಯಾಂ) ಪ್ರಸಂ)

೪೫೮ಇ. ಸನಿಷಾದಾ ಅ- : ಸನಿಷಾದಸ್ತ್ವ – (ದತ್ತಿಲಂ ೬೮)

೪೫೮ಈ. ಪರಿಕೀರ್ತಿತಾ : ಪ್ರಕೀರ್ತಿ (ತಾಃ?ತಾ)(ಪ್ರಸಂ)

೪೬೧ಅ. ವಿಹೀನೇಯಂ : ವಿಹೀನೇ(ಯಾಂ?-ಯಂ)(ಪ್ರಸಂ)

೪೬೧ಆ. ಚೇತ್‌: ದ್ವೇ(ಪ್ರಸಂ)

೪೬೧ಇಈ. –ಸ್ತ್ವಮಸ್ಯಾ ನ್ಯಾಸಸ್ತು: -ಸ್ತ್ವಮಪನ್ಯಾಸಸ್ತು(ಪ್ರಸಂ)

೪೬೧ಈ. ಮಧ್ಯಮಃ : ಮಧ್ಯ(ಮಾ?-ಮಃ)(ಪ್ರಸಂ)

೪೬೨ಅ.ಆ. ಸರ್ವಾಂಶಾ…. ಷಡ್ಜಮಧ್ಯಮಾ : ಸಪ್ತಾಂಶಾಃ ಷಡ್ಜಮಾಧ್ಯಮಾಯಾ ನ್ಯಾಸೌ ವೈ ಷಡ್ಜಮಧ್ಯಮಾ (ದತ್ತಿಲಂ, ತಿರುವಂದರಂ ಸಂಸ್ಕರಣ, ೭೨)

೪೬೨ಈ. ಹೀನತ್ವ- : ಗೀತತ್ವ (ಪ್ರಸಂ)

೪೬೩ಅ. ಸ್ಯಾತ್ತು : ಸ್ಯಾಚ್ಚ (ದತ್ತಿಲಂ ೭೪)

೪೬೩ಇ. ಸಪ್ತೈತಾಃ : ಸಪ್ತೈ(ಮಾಃ ? – ತಾಃ)(ಪ್ರಸಂ)

೪೬೪ಅಆ. ಚ ಹೇಯಾ ..ತೌ : ತು (ಗೇ ಆ? ಹೇಯಾ.. ತೌ)(ಪ್ರಸಂ); ತು ಹೇಯಾವೃ… (ದತ್ತಿಲಂ ೭೪)

೪೬೪ಇ. – ನಿತ್ಯಂ ತ್ವಪ – : ನಿತ್ಯಮಪ – (ದತ್ತಿಲಂ ೭೪)

೪೬೫ಅ. ದೇವಂ : – ದೇ(ವ?-ವಂ) (ಪ್ರಸಂ); – ದೇವಂ (ದತ್ತಿಲಂ ೭೫)

೪೬೫ಆ. ತತ್‌ : ತು (ದತ್ತಿಲಂ ೭೫)

೪೬೫ಇ. ಗಾಂಧಾರ್ಯಾಮ – : ಗಾಂಧಾರ್ಯಾ ಅ-(ದತ್ತಿಲಂ ೭೫)

೪೬೫ಈ. ಮಧ್ಯಮಃ : ಮಧ್ಯ(ಮ?-ಮಃ)(ಪ್ರಸಂ)

೪೬೬ಇ. ಷಡ್ಜ : ಡಷ್ಜ (೦? ಷಡ್ಜ) (ಪ್ರಸಂ)

೪೬೬ಇ. ಸಂಚಾರಃ : ಸಂಚಾ(ರ?-ರಃ)(ಪ್ರಸಂ)

೪೬೬ಈ. – ಶ್ಚಾಸ್ಯಾಂ : – ಶ್ಚಾಸ್ಯಾ (ಪ್ರಸಂ)

೪೬೬ಅ. ಪ್ರಾಯಃ : ಪ್ರಾ(ಯ?-ಯಃ) (ಪ್ರಸಂ)

೪೬೭ಇ. –ಶ್ಚಾಂಶೌ : – ಶ್ಚಾಂಶೋ (ಪ್ರಸಂ)

೪೬೭ಈ. – ಡುವಿತಮಿ – : ಡುವಿಭಮಿ (ಪ್ರಸಂ)

೪೬೯ಅಆ. – ವತ್ತು … ಬವೇತ್‌: (ತುಲ್ಯಾ ಮಧ್ಯಮೋದೀಚ್ಯವಾ) ಭವೇತ್‌(ಪ್ರಸಂ)

೪೬೯ಈ. – ದಸ್ಯಾಮಂ-: – ದನ್ಯಾದಂ (ಪ್ರಸಂ)

೪೭೦ಅ. ಗುರುಭೀಃ : ಮುನಿಭಿಃ (ದತ್ತಿಲಂದಿಂದುದ್‌ ಋತಿ, ಭಭಾ. ೬.೨೬೫:೮೬)

೪೭೦ಆ. – ಪಂಚಮೌ : – ದೈವತೌ(ಅದೇ): ಹೋಲಿಸಿ ಇದೇ ಅಧ್ಯಾಯದ ಶ್ಲೋ.೪೫೬.

೪೭೦ಇ. ಸನಿಷಾದ : ಸಮಧ್ಯಮ (ಪ್ರಸಂ); ಸನಿಷಾದ-(ದತ್ತಿಲಂ ೮೦)

೪೭೧ಆ.ಅಲ್ಪಾಶ್ಚ : ಅಲ್ಪಾಸ್ತು (ದತ್ತಿಲಂ ೮೧)

೪೭೧ಇಈ. ಸ್ಯಾನ್ನಿ … ಹೀನತಾ : ಸ್ಯಾನ್ನಿಷಾದಾಚ್ಚ +++ ಮಧ್ಯಮಾಚ್ಚ್ಚ ಹೀನತಾ ೯ಪ್ರಸಂ). ಈ ಶ್ಲೋಕಾರ್ಧವು ದತ್ತಿಲಂನಲ್ಲಿಲ್ಲ. ಪ್ರಸಂ. ಮಾತೃಕೆಯಲ್ಲಿ ಪುನರ್ಲೇಖನಪ್ರಮಾದವಿರಬಹುದು.

೭೪೭೨ಅ. –ಪಂಚಮ್ಯಾಃ : ಪಂಚಮ್ಯಾಂ (ದತ್ತಿಲಂ ೮೨)

೪೭೨ಈ. ನ್ಯಾಸೋ : (ನಾಂಯಾಸೌ? ನ್ಯಾಸೋ)(ಪ್ರಸಂ)

೪೭೩ಅ. ಗಾಂಧಾರ್ಯಾಮಥ : ಗಾಂಧಾ(ರ)ಮಥ(ಪ್ರಸಂ); ಗಾಂಧಾರ್ಯಾಮಥ (ದತ್ತಿಲಂ ೮೩)

೪೭೩ಅಆ. ಪಂಚಮ್ಯಾಂ ಯತ್‌ಸಂ-: ಪಂಚಮ್ಯಾಸ್ವತ್‌ಸಂ-(ಪ್ರಸಂ)

೪೭೨ಆ. ಕೀರ್ತಿತಮ್ : ಕೀರ್ತತಃ (ಪ್ರಸಂ)

೪೭೪ಅ. ಆಂಧ್ರ್ಯಾಂ : (ಪ್ರಸಂ)

೪೭೪ಇಈ. ಸ್ಯಾನ್ಯಾಸೋ : ತು ನ್ಯಾಸೋ (ದತ್ತಿಲಂ ೮೪)

೪೭೫ಅ. ನ್ಯಾಸೌ : – ನ್ಯಾಸೋ (ಪ್ರಸಂ)

೪೭೬ಅ. ಷಾಡವಂ : ಷೋಡವಂ (ಪ್ರಸಂ)

೪೭೬ಆ. – ನೌಡುವಿತ : – ನೋಡುವಿತ – (ಪ್ರಸಂ)

೪೭೬ಇ. – ಮಂದ್ರ : – ಮ (೦ದ?೦ದ್ರ) (ಪ್ರಸಂ)

೪೭೭ಆ. – ಮಧ್ಯಮಾಃ : ಪಂಚಮಾಃ (ದತ್ತಿಲಂ ೮೭) ; ಆದರೆ ನಾಶಾ (೨೮.೮೫.೫೩)ದ ಆಧಾರದಿಂದ (?)ದ್ವಿಸಂ. ರು ಪ್ರಸಂ.ದ ಪಾಠವನ್ನೇ ಉಳಿಸಿಕೊಂಡಿದ್ದಾರೆ.

೪೭೮ಆ. ದ್ವಿಶ್ರುತೀ [ಸ್ಮೃತೌ] : ದ್ವಿಶ್ರುತೌ +++ (ಪ್ರಸಂ)

೪೭೮ಈ. -ವಸ್ಯಾಂ : -ವಸ್ಯಾ (ಪ್ರಸಂ)

೪೭೯ಅ-ಈ. ಪಂಚಮೋ …. ತಥಾ: ಹೋಲಿಸಿ :

ಅನ್ಯೇ ತು ಮತಂಗಾದಯಸ್ತು ನಿಧಯೋರಂಶಯೋರ್ನಿಗಪಾಂಸ್ತ್ರೀನಪಿ ನ್ಯಾಸಾನ್ ವಿದುಃ | ‘ದೈವತನಿಷಾದಯೋರಂಶತ್ವೇ ಪಂಚಮೋsಪಿ ನ್ಯಾಸಃ’ ಇತಿ ಮತಂಗೋಕ್ತತ್ವಾತ್ | (ಕಲ್ಲಿ.ಸಂರ. ೧.೭.೯೫-೯೮: ೨೪೫. ಈ ಪಾಠವು ಬೃಹ.ಯಲ್ಲಿಲ್ಲ.

೪೭೯ಅ. ಭವೇನ್ನ್ಯಾಸೋ : ಭ೯ವ?ವೇ)ನ್ಯಾಸೌ(?ನೋ) (ಪ್ರಸಂ)

೪೮೦ಆ. ಆಸ್ಮದ್‌ ಗುರುಮತೇ….. ಸ್ವೀಕೃತಃ | ಇದು ದತ್ತಿಲನ ಮಾತೋ ಮತಂಗನದೋ ತಿಳಿಯುವಂತಿಲ್ಲ. ಇದರ ನಂತರದ ಶ್ಲೋಕಾರ್ಧವು (೪೮೧ ಅಆ) ದತ್ತಿಲನದೇ ಆಗಿದೆ, ಆದರೆ ಅವನ ನಿರೂಪಣಾಶೈಲಿಗೆ ಹೊರತಾದುದು. ಬೃಹ.ಯಲ್ಲಿ ಇದನ್ನು ಗದ್ಯವೆಂದೇ ಕೊಟ್ಟಿದೆ. ಹಿಂದಿನ ಶ್ಲೋಕಾರ್ಧದಲ್ಲಿ (೪೭೯ಈ) ಇರುವ ‘ಕೃಶ್ಚಿತ್‌’ ಎಂಬ ಮಾತಿಗೆ ವಿವರಣೆಯಾಗಿ ಈ ಮಾತು ಹೊರಟಂತಿದೆ. ಇಲ್ಲಿನ ಗುರುಮತದ ಉಲ್ಲೇಖವು ಅಭಿನವಗುಪ್ತನು ತನ್ನ ಉಪಾಧ್ಯಾಯರ ಮತವನ್ನು (ಸಂವಾದಿಸ್ವರಲಕ್ಷಣವಿಷಯದಲ್ಲಿ) ಉದ್ಧರಿಸುವುದರ (ಅಭಾ.ನಾಶಾ. ೨೮.೨೬ಗದ್ಯ : ೧೬)ನೆನಪನ್ನು ಉಂಟುಮಾಡುತ್ತದೆ.

೪೮೦ಆ. ಋಷಭೋ : (ವೃ?ಋ)ಷಭೋ (ಪ್ರಸಂ)

೪೮೦ಆ. ಅಪನ್ಯಾಸಃ ಸ್ವೀಕೃತಃ : – ಪ್ಯಪನ್ಯಾ(ಸವೀ?-ಸಃ ಸ್ವೀ)ಕೃ(ತಮ್‌?-ತಃ) (ಪ್ರಸಂ)

೪೮೧ಆ. ತಥೈವ ಚ : ಇದರ ನಂತರ ಪ್ರಸಂ.ದಲ್ಲಿ ಈ ಗ್ರಂಥಾಂಶವಿದೆ :

ಇತಿ ತ್ರಿಷಷ್ಟಿರಂಶಾ ಯೇ ತೇಷಾಮೇಕೈಕಶೇ೦ಶತಾಮ್‌ |
ಪ್ರಕಲ್ಪ್ಯಾಪೋದ್ಯತೇ ಪ್ರಾಪ್ತಷಾಡವೋಡುಬಿತಂ ಕ್ವಚಿತ್‌ |
ಅಷಾಡವಾ ಏತೇ |
ತ್ರಿಷಷ್ಟಿರಂಶಾ ಏತೇಷಾಮಂಶೋ ನ ಜಾತಿ ++++++ |

ಇದು ಅಧ್ಯಾಯದ ೪೯೫-೪೫೩ರ ನಡುವಿನ ಶ್ಲೋಕಗಳ ಆಂಶಿಕ ಪ್ರಕ್ಷೇಪವಿರಬಹುದು. ದತ್ತಿಲಂನಲ್ಲಿ ಈ ವಿಷಯದ ಪ್ರಸ್ತಾಪವಿದ್ದು ಅದು ಪ್ರಸಂಗೋಚಿತವಾಗಿದೆ. ಬೃಹ.ಯ ಈ ಸಂದರ್ಭದಲ್ಲಿ ಗಣನಿರ್ದೇಶದ ಅಧಿಕರಣವು ಪ್ರಾರಂಭವಾಗುವುದರಿಂದಲೂ ಇಲ್ಲಿ ಹೇಳಿರುವುದನ್ನೇ ಮುಂದೆ ೪೯೫-೫೦೩ರಲ್ಲಿ ಪ್ರಸಂಗಪ್ರಸಕ್ತವಾಗಿ ಹೇಳುವುದರಿಂದಲೂ ಅದನ್ನು ಇಲ್ಲಿ ಸೇರಿಸಿದೆ ಕೈಬಿಟ್ಟಿರುವುದಾಗಿ ದ್ವಿಸಂ. ರು ಹೇಳುತ್ತಾರೆ.

೪೮೧ಇಈ. ಅಂಶವಚ್ಚ …ನಿತ್ಯಶಃ : ಇದು ದತ್ತಿಲೋಕ್ತಿಯಲ್ಲ; ನಾಶಾ. ದ (೨೮.೯೧.:ಇಈ೫೨) ಪಾಠಕ್ಕೆ ಪರಸ್ಪರವಾಗಿದ್ದು ಇಲ್ಲಿನ ‘ಜ್ಞೇಯಾಃ’ ಬದಲು ಅಲ್ಲಿ (೨೮.೯೧ : ೫೨) ‘ತಾಸಾಂ’ ಎಂಬ ಪಾಠಾಂತರವಿದೆ.

೪೮೨ಆ. ತ್ರಿಜಾತಿಸ್ತು : ತ್ರಿ (ಷಷ್ಟಿ?ಜಾತಿ-) (ಪ್ರಸಂ)

೪೮೨ಇಈ. ಲಕ್ಷಣಾತ್‌ ಸ ಚ ವಿಜ್ಞೇಯೋ ವರ್ಧಮಾನಸ್ವರೋ ಬುಧೈಃ : ತೇ ಸಪ್ತ ಗಣಾ ಜ್ಞೇಯಾ ವರ್ಧಮಾನಃ ಸ್ವರಾ ಬುಧೈಃ (ನಾಶಾ.೨೮.೯೨:೫೨)

೪೮೩ಈ. – ಷಟ್‌ಸ್ವರೌ: ಷಟ್‌ಸ್ವರಾಃ (ಪ್ರಸಂ). ಈ ಶ್ಲೋಕಾರ್ಧದ ಪುನಾರಚನೆಯು ನಾಶಾ. (೨೮.೯೩:೫೩)ದ ಪಾಠವನ್ನು ಆಧರಿಸಿದೆ.

೪೮೪ಅ. ಗಣ: (ಗು?ಗ)ಣ (ಪ್ರಸಂ)

೪೮೪ಇ. ಧನಿರಿ : ಸಾಸಾ (ಪ್ರಸಂ)

೪೮೪ಇ. ಸಗಪ : ಸಗ(ಪಃ? ಪಾಃ) (ಪ್ರಸಂ)

೪೮೪ಈ. –ತ್ಯಾಂಧ್ರೀ : (-ತ್ಯ?-ತ್ಯಾಂ)ಧ್ರೀ (ಪ್ರಸಂ)

೪೮೪ಈ. ಪರಿಧನಿ : ಮರಿಧನಯೋs೦ಶಾಃ (ದತ್ತಿಲಂ ೮೭); ಹೀಗೆ ದತ್ತಿಲನ ಮತದಲ್ಲಿ ಪಂಚಮವು ಅಂಶ; ಮತಂಗಮತದಂತೆ ಮಧ್ಯಮವು ಅಂಶ.

೪೮೪ಉ. ಸಗಮಪನಿ : ಸರಿಗಮಪಧನಿ (ಪ್ರಸಂ)

೪೮೬ಉ. ಷಾಡ್ಜೀ : ಷಡ್‌(ಜ?ಜಾ) (ಪ್ರಸಂ)

೪೮೪ಊ. ಷಟ್‌: ಷಡ್ಜ (ಪ್ರಸಂ)

೪೮೪ಊ. ಸಗಮಪಧನಿ : ಸಮಗಪಧನಿ (ಪ್ರಸಂ)

೪೮೬ಆ. –ರಿಪಾಂ- : ದಿವಾಂ (ಪ್ರಸಂ)

೪೮೬ಆ. ಮಧ್ಯಮಃ ಷಡ್ಜ – : ಮಧ್ಯಮರ್ಷಭ(ಪ್ರಸಂ)

೪೮೭ಆ. ನಿರಿಧಾ : (ತಿರಿ? ನಿರಿ)ಧಾ (ಪ್ರಸಂ)

೪೮೭ಇ. ಸಗಪಾಃ : ಸಗ(ಲಾಃ? ಪಾಃ) (ಪ್ರಸಂ)

೪೮೮ಈ. ಗರಿನಿಪೈರಪಿ : (ಚ?)ಗಪನಿಪೈರಪಿ (ಪ್ರಸಂ)

೪೯೦ಉ. ಷಡ್ಜಮಧ್ಯಾ : ಷಡ್ಜಮಧ್ಯಮಾ (ಪ್ರಸಂ)

೪೯೧ಅಆ. ಅಂಶಕೈ… ಜಾತಯಃ : ಹೋಲಿಸಿ :

ಜಾತ್ಯಂಶಗತಾನಿ ಯಾನಿ ದಶಕರೂಪಾಣಿ ತಲ್ಲಕ್ಷಣಾನ್ಯಕ್ತಾನಿ ತತ್‌ಸಂಕೀರ್ಣತಯಾ ಯನ್‌ಮಿಶ್ರಮ್‌ | ಗೇಯಂ ಗ್ರಾಮರಾಗಾದಿಲಕ್ಷಣಮ್‌ | ತದ್ಯಪ ಕಸ್ಯಾಪಿ ಜಾತ್ಯಂಶಕಸ್ಯ ಸಂಬಂಧ್ಯಂಶೋsನೈಸ್ಯ ನ್ಯಾಸೋsನ್ಯದೀಯೋsಪನ್ಯಾಸ ಇತ್ಯಾದಿ ಬಹುತರವೈಚಿತ್ರ್ಯಮ್‌ | ತದೇವಂಭೂತಂ ಯನ್ಮಿಶ್ರಗೇಯಂ ತದಸ್ಯಾ ಜಾತೇರರ್ಥಿತಮಿತಿ ಯನ್ನಿಯಮ್ಯತೇ ಮತಂಗನಂದಿಕಶ್ಯಪಯಾಷ್ಟಿಕಾದಿಭಿಸ್ತದಧಿಕೇನ ರೂಪಾಬಾಹುಲ್ಯೇನ | ತಥಾ (ವಿಹಿ)ತಂ ಪಾನಕಮಿದಮಿತಿ ನ ತು ಕ್ರಮಮಿಶ್ರಿತಮ್‌ | (ಅಭಾ.ನಾಶಾ.೨೮.೧೪೧:೬೩.)

೧೯೧ಅ. –ರ್ಗ್ರಾಮ : (ಗ್ರಾ?ರ್ಗ್ರಾ)ಮ (ಪ್ರಸಂ)

೪೯೨ಆ ಕರ್ತವ್ಯಾ: ಕರ್ತವ್ಯಂ (ಪ್ರಸಂ)

೪೯೩ಇ. ಅಸಾರಿತಪಾಣಿಕಾದೌ : ಆಸಾರಿಕಂ ವಾಣಿಕಾದಿ (ಪ್ರಸಂ)

೪೯೩ಈ. ಜಾತ್ಯಂಶ : ವಾತ್ಯಂಶ (ಪ್ರಸಂ)

೪೯೫ಅಆ. ಇತಿ…. s೦ಶತಾಮ್‌: ಹೋಲಿಸಿ :

ಇತಿ ತ್ರಿಷಷ್ಟಿರಂಶಾಃ ಸ್ಯುಸ್ತೇಷಾಮೇಕೈಕೋs೦ಶತಾ | (ಸಿಂಹ. ಸಂರ. ೧.೭.೫೯-೬೩: ೧೯೫-೧೯೭)

೧೯೫ಇ. – ಪೋಹ್ಯತೇ : – ಪೋದ್ಯತೇ (ಪ್ರಸಂ. ದ ದೋಷವು ಸದೃಶಾಕ್ಷರಪ್ರಮಾದದಿಂ ಹುಟ್ಟಿದೆ.)

೪೯೫ಈ. – ವೌಡು – : (-ವೊ?ವೌ-)ಡು (ಪ್ರಸಂ)

೪೯೫-೫೦೫: ಇತಿ… ಷಾಡವೇ : ಈ ಗ್ರಂಥಭಾಗವು ದತ್ತಿಲಂ ೯೦-೯೫ಕ್ಕೆ ಪರಸ್ಪರವಾಗಿದೆ.

೪೯೬ಅ. ತೇಷಾಂ ಮಧ್ಯೇ : ಇದರ ನಂತರ ಪ್ರಸಂ.ದಲ್ಲಿ ‘ಯೇsನಂಶಾಸ್ತೇಷಾಮನಂಶಾನಾಂ’ ಎಂಬ ನಿರರ್ಥಕಖಂಡವಿದೆ.

೪೯೬ಅ. ಅಪೋಹೈತೇ : ಅಪೋದ್ಯತೇ (ಪ್ರಸಂ.ದ ಈ ಅಪಪಾಠವು ಅಕ್ಷರಸಾದೃಶ್ಯದಿಂದ ಜನಿಸಿದೆ.)

೪೯೭ಈ. ಮತಃ : ಮ(ತಂ?ತಃ)(ಪ್ರಸಂ)

೪೯೮ಇ. ಬೋದ್ಧವ್ಯಾ : ಬೋದ್ಧವ್ಯಾಃ (ಪ್ರಸಂ)

೪೯೮ಇ. –ಸಂವಾದಿನೋ : (ಸಂಚಾ?ಸಂವಾ)ದಿನೋ (ಪ್ರಸಂ)

೪೯೯ಈ. ಧೈವತೇ ತದು – : ಧೈವತಾ ತದಾ (ಪ್ರಸಂ)

೫೦೦ಅ. ಅಸ್ಯಾರ್ಥಃ .. ಅಷಾಡವಾ: ಪ್ರಸಂ.ದಲ್ಲಿ ಇದರ ನಂತರ ‘ನಿಶ’ ಎಂಬ ನಿರರ್ಥಕ ಅಧಿಕಪಾಠವಿದೆ.

೫೦೦ಆ. ಧೈವತೇs೦ಶೇ : (+++)ಶೇ (ಪ್ರಸಂ)

೫೦೦ಆ. – ಪೋಹ್ಯತೇ : – ಪೋದ್ಯತೇ (ಪ್ರಸಂ). ಗ್ರಂಥಭಾಗ ೪೯೫, ೪೯೬ರ ಪಾಠವಿಮರ್ಶೆಯನ್ನು ನೋಡಿ.

೫೦೨ಆ. – ನಾದ್‌ ಹಿ ವಿಧೇಶ್ಚ : – ನಿ ವಿಧೇಶ್ಚಾ – (ಪ್ರಸಂ)

೫೦೩ಈ. ಕ್ರಮಾಚ್ಚ ಧೈವತರ್ಷಭೌ: ಕ್ರಮಾದೃಷಭಧೈವತೌ (ಪ್ರಸಂ) ಕೈಶಿಕೀ ಮತ್ತು ಪಂಚಮೀಗಳ ಅನುಕ್ರಮಕ್ಕೆ ಹೊಂದಿಸಲೆಂದು ರಿಷಭಧೈವತಗಳನ್ನು ಅದಲುಬದಲುಮಾಡಿದೆ.

೫೦೪ಅ. ಕೈಶಿಕ್ಯಾಂ ಧೈವತಃ : ಕೈಶಿಕ್ಯಾಂ ಋಷಭಃ (ಪ್ರಸಂ).

೫೦೪ಅ. ಪಂಚಮ್ಯಾಮೃಷಭಶ್ಚಾ- : ಪಂಚಮ್ಯಾಂ ಧೈವತಶ್ಚಾ-(ಪ್ರಸಂ). ಹಿಂದಿನ (೫೦೩) ಶ್ಲೋಕದಲ್ಲೂ ಕೈಶಿಕೀ ಮತ್ತು ಪಂಚಮೀಗಳಿಗೆ ಪ್ರಸಂ.ದಲ್ಲಿ ಕ್ರಮವಾಗಿ ರಿಷಭಧೈವತಗಳನ್ನೇ ಹೇಳಿರುವುದನ್ನು ಗಮನಿಸಿದರೆ, ಎರಡು ಕಡೆಯೂ ತಿದ್ದಲೆಳಸುವುದು ಸರಿಯೆ ಎಂಬ ಸಂದೇಹವು ಉಂಟಾಗುತ್ತದೆ. ಅಶುದ್ಧಪಾಠವಾಗಿರುವುದರ ಬದಲು ಇದು ಮತಂಗಮುನಿಯ ಮತವಾಗಿರಬಾರದೇಕೆ?

೫೦೪ಆ. – ಮೇವೌಡುವಿತತ್ವಂ : – ಮೇವಾನೌಡುವಿತತ್ವಂ (ಪ್ರಸಂ)

೫೦೪ಇ. – ಪವಾದಿ : – ಪವಾದೀ (ಪ್ರಸಂ).

೫೦೫ಅ. – ಕಾಶ್ಚೈವ : – ಕಾಸ್ತೇ ಚ (ಸಿಂಹ. ಸಂರ. ೧.೭.೨೪-೨೮: ೧೮೦)

೫೦೬ಅ. ಷಾಡವೇ ವಿಧೌ : ಷಾಡವವಿಧೌ (ಪ್ರಸಂ).

೫೦೬ಅ. ಕ್ರಿಯಾಮಾಣೇ : ಇದರ ನಂತರ ಪ್ರಸಂ.ದಲ್ಲಿ ‘ಸಪ್ತಾಧಿಕಶ್ಚೈವಂ ಚತ್ವಾರಂಶಚ್ಚ ಷಾಡವೇ ಅಸ್ಯಾರ್ಥವಿಧೌ’ ಎಂಬ ನಿರರ್ಥಕ ಅಧಿಕಪಾಠವಿದೆ.

೫೦೬ಅ. ಸಪ್ತಾಧಿಕಾಶ್ಚತ್ವಾರಿಂಶದಂಶಕಾ…. : ಸಪ್ತಚತ್ವಾರಿಂಶದಂಶಾ ಭವಂತಿ | ಕಥಮ್‌? ಚತಸೃಣಾಂ… (ಸಿಂಹ. ಅದೇ)

೫೦೬ಆ. ನಿತ್ಯಸಂಪೂರ್ಣಾನಾಂ : ನಿತ್ಯಪೂರ್ಣಾನಾಂ (ಸಿಂಹ. ಅದೇ)

೫೦೬ಇ. ತದ್ಯಥಾ – ಪಸಗಪ ರಿಪಧನಿಪ | : ರಿಪಧನಿಪಸಗ : ಪದ (ಪಸಂ).

೫೦೬ಈ. ಷಡ್ಜಮಧ್ಯಮಾ … ಪಾತನೀಯಾಃ : ಷಡ್ಜಮಧ್ಯಮಾ ಷಾಡ್ಜೀ ಷಡ್ಜೋದೀಚ್ಯಾವಾ ಕೈಶಿಕೀ ರಕ್ತಗಾಂಧಾರೀತ್ಯಾಸಾಂ ಸಪ್ತಾಂಶಾ ಅಪವಾದಭೂತಾಃ ಪಾತನೀಯಾಃ | (ಪ್ರಸಂ).

೫೦೭ಅ. – ಚ್ಯವಾ ಪೇನ : – ವಾಯಾಂ ವಾ (ಪ್ರಸಂ).

೫೦೭ಈ. – ಕೈಶಿಕೀ : ಇದರ ನಂತರ ಪ್ರಸಂ. ದಲ್ಲಿ.

ಸಗಮಪಧೈಃ ಸ್ಮೃತಾ +++++++++ |
ನಂದಯಂತೀ ಭವೇತ್‌ಪಾಗಾ ಗಾಂಧಾರೋದೀಚ್ಯವಾ ಸಮಾ |
ಎಂಬ ಅಸಂಬದ್ಧ ಅಧಿಕಪಾಠವಿದೆ.

೫೦೮ಅ. ಸ್ವರೈ : – ಪರೈಃ(ಪ್ರಸಂ)

೫೦೯ಆ. –ಡುವಿತಾಸ್ತುತೇ: – ಡುವಿತೇ ಭವೇತ್‌(ಪ್ರಸಂ); – ಡುವಿತೇ ತು ತೇ (ಸಿಂಹ. ಅದೇ)

೫೧೦ಅ. –ರ್ಮುಕ್ತಾ – : -ರ್ಮುಕ್ತ – (ಪ್ರಸಂ)

೫೧೦ಅ. ಪ್ರಕಾರಾ : ಪ್ರಕಾ(ರಂ?-ರೋ) (ಪ್ರಸಂ).

೫೧೦ಅ. ಬೋದ್ಧವ್ಯಾಃ: ಬೋದ್ಧ(ವ್ಯಂ? – ವೈಃ) (ಪ್ರಸಂ)

೫೧೦ಇ. – ತ್ರಾವಶಿಷ್ಯಂತೇ : ವಿಶಿಷ್ಯ(ಸ್ತೇ?೦ತೇ) (ಪ್ರಸಂ)

೫೧೦ಇ. ದ್ವಾದಶಾಂಶಾಃ : ದ್ವಾದಶಸಪ್ತಾಂಶಾಃ (ಪ್ರಸಂ)

೫೧೧ಅ. –ಸ್ವರಾ : ಸ್ವರೇ (ನಾಶಾ.೨೮.೯೩ರಲ್ಲಿ ಪಾಠ); ಸ್ವರಾಃ (ನಾಶಾ. ೨೮.೫೮ರಲ್ಲಿ ಪಾಠ)

೫೧೧ಅ. ತ್ವಂಶೇ : ಹ್ಯಂಶೇ (ನಾಶಾ.೨೮.೫೮ರಲ್ಲಿ ಪಾಠ); (ಸಪ್ತ) ಮಾಂಶಾ ತು (ನಾಶಾ.೨೮.೬೩ರಲ್ಲಿ ಪಾಠ)

೫೧೧ಇಈ. ಸಂವಾದ್ಯ …. ನೇಷ್ಯತೇ : ಸಂವಾದಿಲೋಪಾದ್‌ ಗಾಂಧಾ ರಸ್ತತ್ರೈವ ನ ಭವಿಷ್ಯತಿ (ನಾಶಾ. ೨೮.೬೩)

೫೧೧ಈ. ತದ್ವದೇವ ಹಿ ನೇಷ್ಯತೇ : ತದ್ವದ್‌ ಧೈವತಹೀನತಾ (ಪ್ರಸಂ). ಸ್ವೀಕೃತಪಾಠವನ್ನು ನಾಶಾ. (೨೮.೫೯)ದಿಂದ ಗ್ರಹಿಸಿದೆ.

೫೧೨ಆ. ಚ : ತು (ನಾಶಾ.೨೮.೫೯:೪೧; ನಾಶಾಚೌ.೨೮.೬೪)

೫೧೨ಆ. ಪಂಚಮಮ್‌: ಪಂಚಮಃ (ಪ್ರಸಂ) : ನಾಶಾ (೨೮.೬೦:೪೧)ದ ಆಧಾರದಿಂದ ‘ಪಂಚಮಮ್‌’ ಎಂದು ತಿದ್ದಿದೆ.

೫೧೨ಇ. ಷಡ್ಜಾಯಾಶ್ಚೈವ : ಷಡ್ಜಾಯಾಂ ಚೈವ (ನಾಶಾ.೨೮.೬೦:೪೧)

೫೧೨ಈ. ವಿದ್ಧ್ಯಷಾಡವಮ್‌: ದ್ವಿಸಂ. ದ ‘ವಿದ್ಧಯಷಾಡವಮ್‌’ ಎಂಬ ಅಪಪಾಠವನ್ನು ಹೀಗೆ ತಿದ್ದಿದೆ; ವಿದ್ದಿಷಾಡವಮ್‌(ನಾಶಾ. ಅದೇ)

೫೧೩ಅ. ಷಾಡವಂ ಧೈವತೇ : ಷಾಡವೇ ಧೈವತೋ (ನಾಶಾ ಚೌ. ೨೮.೬೪)

೫೧೩ಆ. ಷಡ್ಜೋದೀಚ್ಯವಂ(ವಾಂ)ಶಕೆ: ಷಡ್ಜೋದೀಚ್ಯವಿಯೋಗತಾ (ನಾಶಾಚೌ.ಅದೇ) ಷಡ್ಜೋ ದೀಚ್ಯಾಮಥಾಂಶಕೇ (ನಾಶಾ. ೨೮.೬೧:೪೧)

೫೧೩ಇಈ. [ಸಂವಾದ್ಯ …. ವಿವರ್ಜಿತಾಃ]: ನಾಶಾ (೨೮.೬೧:೪೧)ದ ಆಧಾರದಿಂದ ಹೀಗೆ ಗ್ರಂಥಪೂರಣವನ್ನು ಮಾಡಿದೆ. ನಾಶಾ. ಚೌ.(೨೮.೬೫)ದಲ್ಲಿ ‘ಸಂವಾದಿಲೋಪಾದ್‌ಸಪ್ತೈತೇ ಷಾಟ್‌ಸ್ವರ್ಯೇ ತು ವಿವರ್ಜಿತಾಃ’ ಎಂದಿದೆ.

೫೧೪ಅ. – ಗಾಂಧಾರ್ಯೋ : – ಗಾಂಧಾರ್ಯೌ (ನಾಶಾ.ಚೌ.೨೮.೬೫)

೫೧೪ಇ. ಸಪ್ತಮಶ್ಚೈವ ವಿಜ್ಞೇಯಾ : ಸನಿಷಾದಶ್ಚ ವಿಜ್ಞೇಯಾ (ನಾಶಾ.೨೮.೬೧:೪೩)

೫೧೪ಇ. ವಿಜ್ಞೇಯಾ : ವಿಜ್ಞೇಯೇ (ಪ್ರಸಂ)

೫೧೪ಈ. –ಯೈಸ್ತ್ವ … ಭವೇತ್‌: ಯೇಷು ನೌಡುವಿತೇ ಇಮೇ (ಪ್ರಸಂ);ಏಷು ನೌಡುವಿತಂ ಭವೇತ್‌(ನಾಶಾ.೨೮.೬೨:೪೧)

೫೧೫ಅ. – ಮಾಂಶಾ ತು : – ಮಾಂಶೇಷು (ನಾಶಾ. ಚೌ.೨೮.೬೬:೪೩)

೫೧೫ಆ. ಗಾಂಧಾರಃ : ಗಾಂಧಾರೋsಥ (ನಾಶಾ.೨೮.೬೨:೪೧; ನಾಶಾ. ಚೌ. ೨೮.೬೬)

೫೧೫ಈ. ಕೈಶಿಕ್ಯಾಂ ಧೈವತಸ್ತಥಾ : ಕೈಶಿಕ್ಯಾಂ ಚೈವ ಧೈವತಃ (ಪ್ರಸಂ; ನಾಶಾ.೨೮.೬೩:೪೧); ಕೈಶಿಕ್ಯಾಶ್ಚೈವ ಧೈವತಃ (ನಾಶಾ. ಚೌ. ೨೮.೬೭)

೫೧೬ಅ. ದ್ವಾದಶೈವೈತೇ : ತು ದ್ವಾದಶೈವೇಹ (ನಾಶಾ.೨೮.೬೩:೪೧)

೫೧೬ಆ. ವರ್ಜ್ಯಾಃ : ವರ್ಗಾಃ? ವ(-ರ್ಜ್ಯಾಃ) (ಪ್ರಸಂ). ನಾಶಾ (೨೮.೬೩:೪೧) ಮತ್ತು ನಾಶಾ. ಚೌ (೨೮.೬೭)ಗಳನ್ನು ಆಧರಿಸಿ ಪಾಠವನ್ನು ಹೀಗೆ ತಿದ್ದಿಕೊಂಡಿದೆ.

೫೧೬ಆ. ಪಮಚಸ್ವರೇ : ಪಂಚಸ್ವರಾಃ (ನಾಶಾ. ೨೮.೬೩: ೪೧)

೫೧೬ಇಈ. (ತಾಸ್ತ್ವ…. ಸ್ವರಾಶ್ರಯಾಃ) : ಈ ಶ್ಲೋಕಾರ್ಧವನ್ನು ನಾಶಾ. (೨೮.೬೪:೪೨)ದಿಂದ ಸಂಗ್ರಹಿಸಿದೆ. ನಾಶಾಚೌ (೨೮.೬೮)ದಲ್ಲಿ ಇದನ್ನು ‘ತಾಸ್ತ್ವನೌಡುವಿತಾ ನಿತ್ಯಂ ಕರ್ತವ್ಯಾ ಜಾತಯೋ ಬುಧೈಃ’ ಎಂದು ಪಠಿಸಿದೆ.

೫೧೭ಅಆ. – ನಾಶೋsತ್ರ ಸರ್ವಜಾತಿಷು : ನಾಶಸ್ತು ವಿಹಿಸ್ತ್ವಥ ಜಾತಿಷು (ನಾಶಾ.೨೮.೬೪ : ೪೨), ವಿಹಿತೋ ವಿನಾಶಸ್ತ್ವಥ ಜಾತಿಷು (ನಾಶಾ ಚೌ. ೨೮.೬೮)

೫೧೭ಇಈ. ನ ಮಧ್ಯಮಸ್ಯ … ಕದಾಚನ : ನ ಮಧ್ಯಮಸ್ಯ ನಾಶಸ್ತು .. (ನಾಶಾ ೨೮.೬೫:೪೩); ಮಧಮಸ್ಯ ವಿನಾಶಸ್ತು ಕರ್ತವ್ಯೋನ (ನಾಶಾ. ಚೌ. ೨೮.೬೯)

೫೧೮ಇಈ. ಲೋಪೋ ಹಿ ಕರ್ತವ್ಯೋ : ನಾಶಸ್ತು ಕರ್ತವ್ಯೋ ಹಿ (ನಾಶಾ. ೨೮.೬೫ : ೪೩)

೫೧೮ಅಆ. ಪ್ರವರೋಹ್ಯನಾಶೀ : ಪ್ರವರ ಅನಾಶೀ (ಪ್ರಸಂ)

೫೧೮ಆ ಮಧ್ಯಮಸ್ವರಃ : ಮಧ್ಯಮಃ ಸ್ಮೃತಃ (ನಾಶಾ.೨೮.೬೪ : ೪೨; ನಾಶಾ. ಚೌ. ೨೮.೬೮)

೫೧೮ಇ. ಗಾಂಧರ್ವಕಲ್ಪೇ : ಗಾಂಧರ್ವಕಲ್ಪೋ (ಪ್ರಸಂ). ನಾಶಾ (೨೮.೬೫: ೪೩)ದ ಪಾಠವನ್ನು ಆಧರಿಸಿ ತಿದ್ದಿದೆ; ಗಾಂಧರ್ವಕಲ್ಪೇs- ನಾಶಾ.ಚೌ.(೨೮.೬೯)

೫೧೮ಇ. ವಿಹಿತಃ : – ಭಿಮತಃ (ಪ್ರಸಂ)

೫೧೮ಈ. ಸಾಮಸ್ವಪಿ : ಸಾಮಗೃಶ್ಚ (ಪ್ರಸಂ)

೫೧೮ಈ. ಚ ಮಧ್ಯಮಃ : ಮಹರ್ಷಿಭಿಃ (ನಾಶಾ. ಚೌ. ೨೮.೬೯)

೫೧೯ಅ. ವಿಧಿಶ್ಚ : ವಿಧಿಸ್ತು (ಪ್ರಸಂ)

೫೧೯ಅ. ಮೂಲತ್ವಾತ್‌: ಮೂಲತ್ವಾದ್‌(ಪ್ರಸಂ)

೫೨೦ಅ-ಈ. ತದ್‌ಗ್ರಹಾ … ತದೋಚೈತೇ : ದತ್ತಿಲಂ (೬೨) ದೊಡನೆ ಸಾಮ್ಯವಿದೆ.

೫೨೦ಈ. ತದೋಚೈತೇ : ತಥೋಚ್ಯತೇ (ದತ್ತಿಲಂ ೬೨)

೫೨೧ಅ. [ಬಹುಭಿರ್ವಾ] : (+++)ವಾ (ಪ್ರಸಂ)

೫೨೧ಆ. –ವರ್ಜ : – ವರ್ಜ್ಯ – (ಪ್ರಸಂ)

೫೨೧ಆ. ವಿಕ್ರತಾ : ವಿಕೃತಂ (ಪ್ರಸಂ)

೫೨೧ಆ. ವರ್ಜಂ : ವರ್ಜ್ಯಂ (ಪ್ರಸಂ)

೫೨೨ಅ. ದ್ವಿವಿಧಾ : (ದ್ವಿ)ವಿಧಾ (ಪ್ರಸಂ)

೫೨೩ಅ. ಷಡ್ಜ- : ಪಂಚಮ (ಪ್ರಸಂ)

೫೨೪ಅ. ತಸ್ಯಾಂ : ತಸ್ಯಾ (ಪ್ರಸಂ)

೫೨೫ಇ. – ನ್ಯಾಸೌ : ನ್ಯಾ(ಸೋ?-ಸೌ)(ಪ್ರಸಂ)

೫೨೫ಇ. ಷಾಡವಾ : ಷಾಡವೋ (ಪ್ರಸಂ)

೫೨೫ಉ. ಗಾಂಧಾರೋ … ದಿತ್ವೇsಪಿ : ಗಾಂಧಾರೋತಿವೇಲಾಪಾದಿತ್ವಾತ್‌(ಪ್ರಸಂ). ಹೋಲಿಸಿ:

i. ಗಾಂಧಾರೋsತಿಬಹುಲೋsಪಿ ವಾದಿತ್ವಾದ(ತ್ರ) ಪ್ರಾಪ್ತಃ (?ವಾದಿತ್ವಾದಪ್ರಾಪ್ತಃ) | ಋಷಭಸ್ಯ ತಥಾಸ್ವಂ ವಿವದನಾನ್ಮಂತವ್ಯಮ್‌ | (ಅಭಾ. ನಾಶಾ. ೨೮.೯೫-೯೭: ೫೪)

  1. ಯದ್ಯಪಿ ‘ನಿಗಾವನ್ಯವಿವಾದಿನೌ’ ಇತಿ ವಿವಾದಿತ್ವಾದ್‌ ಗಾಂಧಾರಸ್ಯಾಪ್ರಾಪ್ತಂ ಬಹುತ್ವಂ ತಥಾಪಿ ಗಾಂಧಾರಸ್ಯ ಚ ಬಾಹುಲ್ಯಮಿತಿ ಮುನಿವಚನಾತ್‌ | (ಕಲ್ಲಿ.ಸಂರ.೧.೭.೫೯-೬೩ : ೧೯೬)

೫೨೫ಋ. – ಸ್ವರಪರಾ : ಸ್ವರಾತ್‌ ಪರಾ (ಪ್ರಸಂ)

೫೨೭ಅ. ಋ. ಔಡುವಿತತ್ವಂ : ಇದರ ನಂತರ ಪ್ರಸಂ.ದಲ್ಲಿ ‘ಷಡ್ಜಧೈವತಯೋಶ್ಚ’ ಎಂಬ ನಿರರ್ಥಕ ಅಧಿಕ ಪಾಠವಿದೆ.

೫೨೫ಎ. …ಸಂಪೂರ್ಣಾ … ಶ್ಚಾಲ್ವತ್ವಮ್‌ : ಭಕೋ (೬೯೦)ದ ಆಧಾರದಿಂದ ಪಾಠವನ್ನು ಪುನಾರಚಿಸಿದೆ.

೫೨೬ಅ. ಯಾಸ್ಯಾಂ : ಯಾಸ್ಯಾಃ (ಪ್ರಸಂ)

೫೨೭ಅ. ಯದಾ … ತದಾ : ಯ (ಥಾ? – ದಾ) (ಪ್ರಸಂ)

೫೨೮ಆ. ಶುದ್ಧಃ : ಶುದ್ಧಾ (ಪ್ರಸಂ).

೫೨೮ಆ. ಪಾಡವಾಃ : ಹೋಲಿಸಿ :

ಪೂರ್ಣತಾಯಾಂ ಷಡಂಶಾಃ ಪಾಡವತ್ವೇ ಚತ್ವಾರ ಇತಿ ಮತಂಗೋಕ್ತಾ ದಶಾಂಶಾ ವೇದಿತವಯಾಃ (ಕಲ್ಲಿ ಸಂರ.೧.೭.೫೯-೬೩:೧೯೬)

೫೨೮ಆ. ಗಾಂಧಾರೇs೦ಶೇ….: ಹೋಲಿಸಿ: ಗಾಂಧಾರೆs೦ಶೇ | ಷಾಡವಾ ಏವಾಪವಾದಾತ್‌ | ತೇ ಚಾಂಶಕಾ ಲುಪ್ತಕಾತ್‌ ಸ್ಫುಟಂ ಜ್ಞಾಯತೇ | ಲಾಲಿತಾ ಆತ್ರ ಸ್ವರಭಾಗೇ ಜಾತ್ಯಂಶಕಾಸ್ತಾ[ನ]ಪಹಾಸ್ಯ ಆಸಾರಿತಾಂಶಂ….. (ಅಭಾ. ನಾಶಾ. ೨೮.೯೫-೯೭ : ೫೪)

೫೨೮ಇ. ಯೇನಾಂಶಾಃ : ತೇನಾಂಶಾಃ (ಪ್ರಸಂ)

೫೨೮ಈ. ಷಡ್ಜಾಂಶೇನ ಶುದ್ಧತ್ವಂ …….: ಹೋಲಿಸಿ : ‘ಶುದ್ಧತ್ವೇ ಷಡ್ಜಾಪನ್ಯಾಸಃ’ (ಕಲ್ಲಿ. ಸಂರ.೧.೭-೬೪ : ೨೦೧ ಷಾಡ್ಜೀಪ್ರಾಸ್ತಾರ)

೫೨೮ಊ. ನವ-: ನ (ಯ? –ವ) (ಪ್ರಸಂ)

೫೨೮ಋ ಶುದ್ಧಾಂ : ಶುದ್ಧಂ (ಪ್ರಸಂ)

೫೨೮ಎ. –ರೇಕಕಲ : ಶ್ಚುತ್ರೇ ಮಾರ್ಗೆ (ಪ್ರಸಂ)

೫೨೮ಏ. –ದ್ವಿಕಲೋ : ದ್ವಿಕಲಃ (ಪ್ರಸಂ)

೫೨೮ಐ. –ಪ್ರಾಣಿರ್ದಕ್ಷಿಣೇ : -ಪಾಣಿಃ ದಕ್ಷಿಣೇ (ಪ್ರಸಂ)

೫೨೮ಓ. ಪ್ರಥಮೇ ಪ್ರೇಕ್ಷಣಕೇ : ಪ್ರಥಮಪ್ರೇಕ್ಷಪಗೇ (ಪ್ರಸಂ);ಪ್ರಥಮಪ್ರೇಕ್ಷಣಿಕೀ (ಭಕೋ, : ೫೭)

೫೨೯ಅ. [ಆರ್ಷಭ್ಯಾಂ] : ಇದಕ್ಕೆ ಮುಂಚೆ ಪ್ರಸಂ. ದಲ್ಲಿ ಭ್ರಷ್ಟವಾದ ಈ ಗ್ರಂಥಾಶವಿದೆ:

ಆರ್ಷಭಿ ಶುದ್ಧಾ ಗೀಯತೇ | ನಿಷಾಸಪಂಚಮಾಲ್ಪತ್ವಂ ಋಷಭಂಗಾಎಮರ್ಧಯಮಪಂಚಮ ದೈವನಿಷಾದಃ ಷಡ್ಜ-ಷಡ್ಜಃ ಮಿಲಿತ್ವಾ …… ಷಭ್ಯಾಮ್ |

ಆರ್ಷಭೀ ಶುದ್ಧಾ ಗೀಯತೇ | ನಿಷಾದಪಂಚಮಾಲ್ಪತ್ವಮ್ | ರಿಷಭಧೈವತನಿಷಾದಾ ಗ್ರಾಹಾಃ | (ಭಕೋ : ೫೭)