೫೨೯ಅ. ಪಂಚಸ್ಚರಪರಸ್ತಾರೋ: ಈ ಗ್ರಂಥಪುನಾರಚನೆಯನ್ನು ಭಕೋ : ೫೭ (ಪಂಚಸ್ವರಪರಸ್ತಾರೋ ನಿಷಾಸಃ)ವನ್ನು ಆಧರಿಸಿ ಮಾಡಿದೆ.

೫೨೯ಈ ಷಡ್ಜಧೈವತಯೋ ಋಷಭಗಾಂಧಾರಯೋಶ್ಚ ಸಂಗತಿಃ : -ಪಂಚಮಃ ಋಷಭ- (ಪ್ರಸಂ); ಷಡ್ಜಧೈವತಪಂಚಮಾಃ(ಭಕೋ:೫೭) ; ಈ ಪಾಠಶೋಧನೆಯನ್ನು ಅಭಾ. (ನಾಶಾ.೨೮.೨೯ :೫೫) ಯಿಂದ ಮಾಡಿದೆ.

೫೩೦ಆ. ಶುದ್ಧಃ : ಶುದ್ಧ- (ಪ್ರಸಂ)

೫೩೦ಈ. ಪೃಥುಲಾಃ : ‘ಇದರ ನಂತರ ಪ್ರಸಂ.ದಲ್ಲಿ’ ಮಾತ್ರಾ || ೬೯ || ದಕ್ಷಿಣೇ ಕಲಾ’ ಎಂಬ ಅಧಿಕ ಅಸಂಬದ್ಧ ಪಾಠವಿದೆ.

೫೩೦ಊ. ಧ್ರುವಾ- : ಧ್ರು(ವಂ?ವಾ) (ಪ್ರಸಂ)

೫೩೦ಊ. ವಿನಿಯೋಗಃ : ಇದರ ನಂತರ ಪ್ರಸಂ.ದಲ್ಲಿ ‘ಧೈವತಾದಿಮೂರ್ಛನಾ’ ಎಂಬ ಅಧಿಕ ಗ್ರಂಥ ಖಂಡವು ಪ್ರಕ್ಷಿಪ್ತವಾಗಿದೆ.

೫೩೧ಅ. ಧೈವತಾ …… : ಭಕೋ (:೨೯೮)ವನ್ನು ಅವಲಂಬಿಸಿ ಪಾಠವನ್ನು ಪುನಾರಚಿಸಿದೆ; ಧೈವತ್ಯಾ ಧೈವತರ್ಷಛೌ ಗ್ರಹಾಂಶೌ ಚ | ಧೈವ(ನ್ಯಾ?ತ್ಯಾ) ಧೈವತೌ ಮಹೌ ಗ್ರಹೌ ಅಂಶೌ (ಪ್ರಸಂ).

೫೩೧ಆ. ದೈವತ ಏವಾಪನ್ಯಾಸಃ : ಧೈವತ್ಯೇವ ನ್ಯಾಸಃ (ಪ್ರಸಂ) ಗ್ರಂಥಾರ್ಥವನ್ನು ಗಮನಿಸಿ ಪಾಠವನ್ನು ಪುನಾರಚಿಸಿದೆ.

೫೩೧ಈ. ಷಾಡವಂ, ಪಂಚಮಷಡ್ಜಹೀನಮೌಡುವಿತಂ : ‘ಪಂಚಮಷಡ್ಜಹೀನಂ ಷಾಡವಮ್’ ಎಂಬ ಅರ್ಥಹೀನ ಅಧಿಕ ಪಾಠವು ಪ್ರಸಂ.ಸಲ್ಲಿದೆ.

೫೩೧ಈ. ಷಾಡವಂ ……ಪಂಚಮಸ್ವರೌ : ಹೋಲಿಸಿ :

ಆರೋಹಿಣಾವರೋಹಿವರ್ಣಗೌ ಸಪೌ ಲಂಘ್ಯೌ ಲಂಘನೀಯೌ ಪೂರ್ಣಾವಸ್ಥಾ ಯಾಮಲ್ಪತರೌ ಕರ್ತವ್ಯಮಿತ್ಯರ್ಥಃ | ಏತೇನಾವರೋಹೇ ಸಪವಲ್ಪೌ ಕರ್ತವ್ಯೌ ನ ಸ್ವಲ್ಪತರಾವಿತಿ ಗಮ್ಯತೇ | (ಕಲ್ಲಿ.ಸಂರ.೧.೭.೭೫ಇಈ : ೨೧೬, ೨೧೭)

೫೩೧ಈ. ಸ್ವರೌ ದುರ್ಬಲೌ : ಸ್ವರೌ ಬಲೌ (ಭಕೋ : ೨೯೮)

೫೩೧ಈ ದುರ್ಬಲೌ ಕರ್ತವ್ಯೌ : ತುಬಲೌ ಕರ್ತ(ವ್ಯ?ವ್ಯೌ) (ಪ್ರಸಂ)

೫೩೧ಊ. ………ವಾ ಮಂದ್ರಃ | : ಇದರ ನಂತರ ಪ್ರಸಂ. ದಲ್ಲಿ ಈ ಅಸಂಬದ್ಧ ಪ್ರಕ್ಷೇಪವಿದೆಃ ‘ಪೂರ್ಣಾವಸ್ಥಾಯಾಂ ಷಡ್ಜಗಾಂಧಾರಮರ್ಧಯಮಪಂಚಮನಿಷಾದಾನಾಮಲ್ಪತ್ವಮ್ | ಶೇಷಾಣಾಂ ಚ ಬಹುತ್ವಮ್ |

೫೩೨ಅ. ಸಪ್ತವಿಧತ್ವ : ವಿವಿಧ (ಪ್ರಸಂ)

೫೩೨ಅ. ಶುದ್ಧೋ ವಿಕೃತಪೂರ್ಣೌ : ಶುದ್ಧಬಿಕೃತಪೂರ್ಣಾ (ಪ್ರಸಂ)

೫೩೨ಊ. ವಾರ್ತಿಕಃ ಸಂಭಾವಿತಾ : ವಾರ್ತಿಕೇ ಸಂಭಾವಿತಾ ಗೀತಿಃ (ಭಕೋ : ೨೯೮); ವಾರ್ತಿಕಃ (ಪ್ರಸಂ)

೫೩೨ಋ. ಕಲಾಶ್ಚಿತ್ರೇ ದ್ವಾದಶ ….ರಿಂಶಚ್ಚ : ಕಲಾ(ಧರತ?) ದಕ್ಷಿಣೇ ಕಲಾಃ ದ್ವಾದಶ, ವಾರ್ತಿಕೇ ಕಲಾ ಅಷ್ಟಚತ್ವಾರಿಂಶದ್ | (ಪ್ರಸಂ)

೫೩೩ಅ. ಗ್ರಹಾ ಅಂಶಾಶ್ಚ : ಗ್ರಹಾಃ ಅಂ(ಶಾ)ಶ್ಚ (ಪ್ರಸಂ)

೫೩೩ಇ. ನಿಷಾದ ಏವ : ನಿಷಾದಕೋ (ಪ್ರಸಂ)

೫೩೩ಉ. ಷಡ್ಜಮಧ್ಯಮಪಂಚಮದೈವತಾನಾಮಲ್ಪತ್ವಮ್‌ | : ಷಡ್ಜಗಾಂಧಾರಮಧ್ಯಮಪಂಚಮಾನಲ್ಪತ್ವಮ್‌ || ಕಲ್ಲಿ. (ಸಂ. ೧.೭.೭೭, ೭೮:೧೨೦)ನನ್ನು ಆಧರಿಸಿ ಹೀಗೆ ಪಾಠವನ್ನು ಪುನಾರಚಿಸಿದೆ.

೫೩೪ಇ. ದ್ವಾತ್ರಿಂಶತ್‌: ಚತುಃಷಷ್ಟಿಃ (ಪ್ರಸಂ)

೫೩೪ಋ. ಶುದ್ಧಃ ತ್ರಯೋ : ಶುದ್ಧಾಸ್ತ್ರಯೋ (ಪ್ರಸಂ)

೫೩೫ಅ. ಗ್ರಹಾ : ಗ್ರಹಾಃ (ಪ್ರಸಂ)

೫೩೫ಈ. ಧೈವತನಿಷಾದಮಧ್ಯಮಾನಾಮಲ್ಫತ್ವಮ್‌: ಧೈವತನಿಷಾದಗ್ರಹಾ | ಮಧ್ಯಮಾನಾಲ್ಪತ್ವಮ್‌ | (ಪ್ರಸಂ)

೫೨೫ಉ. ನ್ಯಾನಸ್ತು ಗಾಂಧಾರಃ : (ನಾ?ನ್ಯಾ)ಸಸ್ತು ಗಾ(ಮಾಗಾ?೦ಧಾ) ರಃ (ಪ್ರಸಂ)

೫೩೫ಊ. –ಪಂಚಮಾ ಅಪನ್ಯಾಸಾಶ್ಚ : – ಪಂಚಮಾಃ ಅಷ್ಟದೈವ (ಪ್ರಸಂ)

೫೩೬ಅ. ನಾಸ್ಯಾಃ ಶುದ್ಧತ್ವಂ, ಅಂಶಕಾಃ ಪೂರ್ಣಾಸ್ತ್ರಯಃ : ಅಸ್ಯಾಃ ಶುದ್ಧತ್ವಮಂಶಕಾಃ ಪೂರ್ಣಾ-ಶ್ಚಚ್ಚತ್ಪುಟಸ್ತಾಲಃ (ಪ್ರಸಂ)

೫೩೭ಅ. ಷಡ್ಜೋದೀಚ್ಯ- : ಷಡ್ಜೋದೀ(ವ್ಯ?ಚ್ಯ)- (ಪ್ರಸಂ)

೫೩೭ಅ. ಗ್ರಹಾ : ಗ್ರಹಾಃ (ಪ್ರಸಂ)

೫೩೭ಅ. ಪೂರ್ಣಾ …. ರಲ್ಪತ್ವಮ್‌: … ಯಾಂ ಋ …. ಷಡ್ಜಗಾಂಧಾರ ಪಂಚಮಯೋರಲ್ಪತ್ವಮ್‌(ಪ್ರಸಂ). ‘ಗಾಂಧಾರಪಂಚಮಯೋರಲ್ಪತ್ವಂ’ (ಕಲ್ಲಿ.ಸಂರ. ೧.೭.೮೧-೮೩ : ೨೨೮; ಭಕೋ : ೬೮೮)ಪುನಾರಚನೆಯು ಸಂರ. (೧.೭.೮೧-೮೩ : ೨೨೮)ವನ್ನು ಆಧರಿಸಿದೆ.

೫೩೭ಊ. – ಗಾಂಧಾರ … ಬಾಹುಲ್ಯಮ್‌: ಹೋಲಿಸಿ :

i. ಗಾಂಧಾರಸ್ಯ ಮಂದ್ರಸ್ಥಾನೇ ಬಾಹುಲ್ಯಮ್‌(ಅಭಾ. ನಾಶಾ. ೨೮.೧೦೬-೧೦೯ : ೫೭)

  1. ಮಂದ್ರಗಾಂಧಾರಭೂರಿತಾ, ಮಂದ್ರಸ್ಥಾನಸ್ಥಿತಸ್ಯ ಗಾಂಧಾರಸ್ಯಾನಂಶಸ್ಯಾಪಿ ಭೂರಿತಾ ಬಾಹುಲ್ಯಮ್‌ | (ಕಲ್ಲಿ. ಸಂರ. ೧.೭.೭೭,೭೮ : ೨೮೮)

೫೩೭ಊ. ಪ್ರಾಪ್ತೇ : ಪ್ರಾಪ್ತೋ (ಪ್ರಸಂ)

೫೩೮ಅ. ಏಕಾದಶ : … : ಪ್ರಸಂ. ಇದರ ಹಿಂದೆ ಪ್ರಸಂ. ದಲ್ಲಿ ಈ ಸಂದರ್ಭಕ್ಕೆ ಅಸಮಂಜಸವಾದ, ಆದರೆ ಷಡ್ಜಮಧ್ಯಮಾಜಾತಿವಿಷಯಕವಾದ ಈ ಗ್ರಂಥಾಂಶವಿದೆ:

ದಶವಿಧತ್ವಮಸ್ಯಾಃ | ಸಪ್ತಾಂಶಕ … ತತ್ರ ಸಪ್ತ ಪೂರ್ಣಾಃ, ಪಂಚ ಷಾಡವಾಃ, ಪಂಚ ಔಡುವ… | ಪ್ರಕೃತಪಾಠಶೋಧನವು ಅಭಾ. (ನಾಶಾ. ೨೮.೧೦೬-೧೦೯: ೫೧)ಯನ್ನು ಆಧರಿಸಿದೆ.

೫೩೯ಅ. ಗ್ರಹಾ : ಗ್ರಹಾಃ (ಪ್ರಸಂ)

೫೩೯ಏ. –ಸ್ವರಾ ಅಪನ್ಯಾಸಾಃ : – ಸ್ವರಾಪನ್ಯಾ (ಸಃ?ಸಾ) (ಪ್ರಸಂ)

೫೪೦ಅಆ. ಸಪ್ತದಶ…. ನಾಸ್ತಿ : ಹೋಲಿಸಿ :

ತೇನ ನಿಗಯೋರಂಶಯೋಃ ಪೂರ್ಣತಾಯಾ ಏವ ನಿಯತತ್ವಾದಸ್ಯಾಂ ಷಾಡವಾಂಶಾಃ ಪಂಚೌಡುವಾಂಶಾ ಅಪಿ ತ ಏವ ಪಂಚ ಸಂಪೂರ್ಣಾಂಶಾಃ ಸಪ್ತೇತಿ ಮತಂಗೋಕ್ತಾಃ ಸಪ್ತದಶಾಂಶಾ ದ್ರಷ್ಟವ್ಯಾಃ | (ಕಲ್ಲಿ. ಸಂರ. ೧.೭.೮೫-೮೭ : ೨೩೨)

೫೪೦ಅ. ಸಪ್ತದಶವಿಧತ್ವಮಸ್ಯಾಃ : ದಶವಿಧತ್ವಸ್ಯಾಃ (ಪ್ರಸಂ); ಪ್ರಸಂ.ದ ಗ್ರಂಥಾಂಶವು ಇಲ್ಲಿ ಷಡ್ಜೋದೀಚ್ಯವಾ ಜಾತಿಯ ಲಕ್ಷಣವನ್ನು ನಿರೂಪಿಸುತ್ತದೆ. ಅಂತೆಯೇ ಷಡ್ಜೋದೀಚ್ಯವಾ ಎಂಬಲ್ಲಿ ಷಡ್ಜಮಧ್ಯಮಾಜಾತಿಯ ಲಕ್ಷಣವಿದೆ.

೫೪೦ಆ. ಸಪ್ತದಶಾಂಶಕಾಃ …. ಔಡುವಾಶ್ಚೇತಿ : ಏತದಂಶಕಾಶ್ಚತ್ವಾರಃ ಷಾಡವಾಃ | ತಥೈವ ಧೈವತೇs೦ಶೇ ಷಾಡವಾನಾಂ ಔಡುವಿತಾಶ್ಚ (ಪ್ರಸಂ)

೫೪೦ಉ. ದ್ವಿಕಲೇನ : ದ್ವಿಕಲೇ(ನ) (ಪ್ರಸಂ)

೫೪೨ಅ. ಗ್ರಹಾಃ ತ ಏವಾಂಶಾಃ : ಗ್ರಹಾ ಅಂಶಾಶ್ಚ (ಭಕೋ : ೧೭೩)

೫೪೨ಉ. ಷಡ್ಜಪಂಚಮಾ : ಷಡ್ಜಮಧ್ಯಮಾ-ಪ್ರಸಂ; : ಸಮಾನಶಾಸ್ತ್ರಗ್ರಂಥಗಳಲ್ಲಿ ಪಂಚಮವನ್ನು ಅಪನ್ಯಾಸವನ್ನಾಗಿ ಹೇಳಿದೆ, ಮಧ್ಯಮವನ್ನೆಲ್ಲ. ಆದುದರಿಂದ ಪಾಠವನ್ನು ಹೀಗೆ ತಿದ್ದಿದೆ.

೫೪೨ಊ. ಮಾಧಾಗಿರಾ : ಇದರ ನಂತರ ‘ಇತಿ ಗಾಯಂತಿ’ ಎಂಬ ನಿರರ್ಥಕ ಅಧಿಕಪಾಠವು ಪ್ರಸಂ. ದಲ್ಲಿದೆ.

೫೪೨ಊ. ಪ್ರಯೋಗಃ : ಪ್ರಯೋ(ಗೀ?ಗಃ) (ಪ್ರಸಂ)

೫೪೨ಋ. ಪ್ರವೇಶನೇ : ಪ್ರವೇಶನಂ (?) (ಪ್ರಸಂ)

೫೪೨ಋ. ಗೀಯತೆ: ಗೀಯಂತೇ (ಪ್ರಸಂ)

೫೪೨ೠ. ಉತ್ತರಸ್ವರ : ಉತ್ತರ (ಸ್ವರ?) ಸ್ವರ- (ಪಸಂ)

೫೪೩ಆ. ಶುದ್ಧಃ : ಶುದ್ಧಾಃ (ಪ್ರಸಂ)

೫೪೩ಈ. – ವಿಧೌ : – ವಿಧೌಃ (ಪ್ರಸಂ)

೫೪೩ಉ. ಕರುಣಃ : ಇದರ ನಂತರ ಪ್ರಸಂ.ದಲ್ಲಿ ‘ಮಾತ್ರಾ ದಕ್ಷಿಣೇ ವಾರ್ತಿಕೇ ಚಿತ್ರೇ ಕಲಾ’ ಎಂಬ ಅಸಂಬದ್ಧ ಅಧಿಕಪಾಠವಿದೆ.

೫೪೪ಅ. ರಕ್ತಗಾಂಧಾರ್ಯಾಃ : ಷಡ್ಜ-ರಕ್ತಗಾಂಧಾ (ರ್ಯಾಪ್ಷ-)ಡ್ಜ (ಪ್ರಸಂ)

೫೪೪ಊ. – ಸ್ಯಾಂಶತ್ವಾದ್‌: – ಸ್ಯಾಂತ್ವಾದ- (ಪ್ರಸಂ)

೫೪೪ಊ. – ದ ಬಹುತ್ವಂ : – ಬಹುತ್ವಂ(?) (ಪ್ರಸಂ)

೫೪೪ೠ. ಕಸ್ಯಾಷ್ಯಲ್ಪತ್ವಮ್‌: ತಸ್ಯಾಲ್ಪ (ಶ?)ತ್ವಮ್‌(ಪ್ರಸಂ)

೫೪೫ಆ. ಷಾಡವಾಃ ಪಂಚಮೇs೦ಶೇsಪವಾದಾತ್‌: ಷಾಡವೇ ಪಂಚಪ್ಯಂಶೇsಪವಾದಃ (?) (ಪ್ರಸಂ)

೫೪೫ಋ. ಸಂಭಾವಿತಾ : ಇದರ ನಂತರ ಮಾತೃಕೆಗಳಲ್ಲಿ ನಾಲ್ಕು ಪತ್ರಗಳು ಕಳೆದುಹೋಗಿವೆಯೆಂದು ಪ್ರಸಂ.ರು ಹೇಳುತ್ತಾರೆ.

ಆದುದರಿಂದ ಉಳಿದ ಮಧ್ಯಮಗ್ರಾಮಜಾತಿಗಳ ಲಕ್ಷಣಗಳು ನಷ್ಟವಾಗಿವೆ. ‘ಚತುಷ್ಕಲೇ… ವಿನಿಯೋಗಃ’ ಎಂಬ ಗ್ರಂಥಾಂಶವನ್ನು ಬೃಹಯಲ್ಲಿ ಮೇಲೆ ಹೇಳಿರುವ (ಐದು ಜಾತಿಗಳ ಲಕ್ಷಣಲ್ಲಿರುವಂತೆಯೇ ಊಹಿಸಿ ಪೂರೈಸಲಾಗಿದೆ.

೫೪೫ ಇದರ ನಂತರ [ಪಾಕ್ಷಿಪ್ತಾಂಶೆ ನವಜಾತಿಲಕ್ಷಣಂ]: ಇಲ್ಲಿಂದ ಅಧ್ಯಾಯಾಂತದವರೆಗೆ ಗ್ರಂಥಾಂಶವು ಬೃಹ.ಯ ಜಾತಿಲಕ್ಷಣನಿರೂಪಣಾ ಶೈಲಿಗಿಂತ ಭಿನ್ನವಾಗಿದ್ದು ಸಂರ.ದ ಜಾತಿಪ್ರಕರಣ (೧.೭.೮೫-ನಂದಯಂತೀ ಪ್ರಸ್ತಾರ: ೨೩೨-೨೬೭ದಿಂದ ಪ್ರಕ್ಷಿಪ್ತವಾದಂತೆ ಕಾಣುತ್ತದೆ. ಸದರಿ ಜಾತಿ ಪ್ರಸ್ತಾರಗಳನ್ನು ಸಂರ., ಸಂರಾಜ. ಮತ್ತು ಭಭಾ.ಗಳ ನೆರವಿನಿಂದ ಪುನಾರಚಿಸಿದೆ. ಸಂರ. ದಲ್ಲಿರುವ ಪಾಠಾಂತರಗಳನ್ನು ಆಯಾ ಉಚಿತಸ್ಥಾನಗಳಲ್ಲಿ ತೋರಿಸಿದೆ.)

೫೪೬ಅ. ಆಂಶಾಃ : (ಷಟ್‌?ಅಂಶಾಃ) (ಪ್ರಸಂ)

೫೪೬ಆ. – ಮಧ್ಯಮಾಯಾಃ : ಮಧ್ಯಮಾಯಾಂ (ಸಂರ. ೧.೭.೮೫ : ೨೩೨)

೫೪೬ಇಈ. s೦ಶಾದ್‌…. ವಿನಾ : ಶಾ (ಗಾ?ಗಾ)ಹತೇ ವಾ (ನಿ?ದಿ)ತಾಂ (ಪ್ರಸಂ)

೫೪೭ಅ. ನಿಲೋಪೇ ನಿಗಲೋಪೇ : ನಿಲೋಪನಿಗಲೋಪಾಭ್ಯಾಂ (ಸಂರ.೧.೭.೮೬: ೨೩೨)

೫೪೮ಈ. ಪೂರ್ವವದ್‌: ಪೂರ್ವವದ್‌ವಿ-(ಸಂರ. ೧.೭.೮೮ಆಆ : ೨೩೨)

೫೪೯ಅ. ಅಸ್ಯಾಂ : ಇದರ ನಂತರ ಸಂರ (೧.೭.೮೮ಆಆ ಗದ್ಯ : ೨೩೩)ದಲ್ಲಿ ‘ಷಡ್ಜಮಧ್ಯಮಯಾಂ’ ಎಂದಿದೆ.

೫೪೯ಆ. ಪ್ರಸ್ತಾರಃ : ಇದರ ಹಿಂದೆ ಸಂರ. (ಅದೇ)ದಲ್ಲಿ ‘ಅಸ್ಯಾಃ’ ಎಂದಿದೆ. (ಸಂ. ೧.೨.೮೮ಆಆ, ಷಡ್ಜಮಧ್ಯಮಾ ಪ್ರಸ್ತಾರ : ೨೩೩)

೫೪೧-ii ಮಾ ಮಾ ಸಾ ರಿಗ ಮಗ … ಮಾ ಮಾ ಸಾ ರಿಗ ಮಗ… |

೫೪೯-vii——-ಪಮ ಮಗಗ: ——- ಪಮ ಗಮಗ (ಅದೇ: ೨೩೪)

೫೪೯-xii ನಿಧ ಸಾ ರೀ—: ನಿಧ ಸಾ ರೀ —- (ಅದೇ)

೫೫೦ಈ. – ೦ಶೇತರಾಲ್ಪತಾ : (-೦ಶೋಂತರಾತ್ಮನಾ?-೦ಶೇತರಾಲ್ಪತಾ) (ಪ್ರಸಂ)

೫೫೧ಇ. ಸಂಗತಿರ್ಜ್ಞೇಯಾ : ಸ(ಗನಿಜ್ಞೇ?-೦ಗತಿರ್ಜ್ಞೇಯಾ) (ಪ್ರಸಂ)

೫೫೨ಅ. ಅಸ್ಯಾಂ: ಇದರ ನಂತರ ಸಂರ. (೧.೭.೯೧ ಇಈ: ೨೩೨)ದಲ್ಲಿ ‘ಗಾಂಧಾರೋದೀಚ್ಯವಾಯಾಂ’ ಎಂದಿದೆ.

೫೫೩ಆ. ಪ್ರಸ್ತಾರಃ : ಇದರ ಹಿಂದೆ ಸಂರ. (ಅದೇ)ದಲ್ಲಿ ‘ಸ್ಯಾಃ’ ಎಂದಿದೆ.

(ಸಂರ. ೧.೩.೯೧ ಅಆ; ಗಾಂಧಾರೋದೀಚ್ಯವಾ ಪ್ರಸ್ತಾರ: ೨೩೭)

೫೫೩-vi —ಪರಿ—- : — ಪರಿಗ —-

೫೫೩-vii ಗಾ ಗಮ —–– : ಗಾ ಮಗ —— (ಅದೇ : ೨೩೮)

೫೫೩-xi ಮಾ ಮಾ ಮಾ —-– : ಮಾ ಪಾ ಮಾ —– (ಅದೇ)

೫೫೩-xiii ಗಾ ಗಾ ಗಾ ಗಾ ಗಾ ಗಾ ಸಾ ಸಾ : ಗಾ ಮಾ ಗಾ ಸಾ ಗಾ ಗಾ ಗಾ ಸಾ (ಅದೇ)

೫೫೩-xvi ಧಾ ಪಾ ಮಾ ಮಾ ಮಾ ಮಾ ಮಾ ಮಾ : ಧಾ ಪಾ ಸಾ ಸಾ ಮಾ ಮಾ ಮಾ ಮಾ (ಅದೇ)

೫೫೪ಆ. ಧರ್ಷಭವರ್ಜಿತಾಃ : (ಮ?ಧ) ರ್ಷಭ(ಪೂಜಿ?ವರ್ಜಿ)ತಾಃ (ಪ್ರಸಂ)

೫೫೪ಇ. ರಿಮ- : ರೀ (ರಿ)ಮ (ಪ್ರಸಂ)

೫೫೬ಅ. ದ್ವಿಷಂತ್ಯೌಡುವಿತಃ : ದ್ವಿಪ (ಜ್ಜೋ?೦ತ್ಯೌ)ಡುವಿತಂ (ಪ್ರಸಂ)

೫೫೬ಉಊ. ಗತಂ ಧ್ರುವಾಯಾಂ : ಗತಧ್ರುವಾಯಾಂ (ಸಂರ. ೧.೭.೯೪ : ೨೪೦)

೫೫೭ಅ. ಇದರ ನಂತರ ಸಂರ (೧.೭.೯೪ಇಈ ಗದ್ಯ : ೨೪೨)ದಲ್ಲಿ ‘ರಕ್ತಗಾಂಧಾರ್ಯಾಂ’ ಎಂದಿದೆ, (ತಸ್ಯಾ?) ತಸ್ಯಾ; ನ್ಯಾಸಃ, ಮಧ್ಯಮೋ : (ನ್ಯಾಸಃ ಮಧ್ಯಮೋ) (ಪ್ರಸಂ)

೫೫೭ಆ. ಪ್ರಸ್ತಾರಃ : ಇದರ ಹಿಂದೆ ಸಂರ. (ಅದೇ)ದಲ್ಲಿ ‘ಅಸ್ಯಾಃ’ ಎಂದಿದೆ.

೫೫೭-xi ಮಾ ಗಾ ಪಾ —– : ಗಾ ಗಾ ಪಾ —– (ಸಂರ. ೧.೨.೯೪: ರಕ್ತಗಾಂಧಾರೀಪ್ರಸ್ತಾರ: ೨೪೩)

೫೫೮ಅ. – ನ್ಯೋs೦ಶಾ : ನ್ಯಾಂ (ನ್ಯೇs೦ಶಾ) (ಪ್ರಸಂ)

೫೫೮ಆ. ಯದಾ : (ಪ?ಯ)ದಾ (ಪ್ರಸಂ)

೫೫೮ಈ. ದ್ವಿಶ್ರುತೀ : (ವಿ?ದ್ವಿ)ಷ್ಟಃ (ಪ್ರಸಂ)

೫೫೯ಅಆ. – ನ್ಯಾಸಾನ್ನಿಧಯೋ- : ನ್ಯಾಸಾ(ನ್‌) ನಿಧಯೋ-(ಪ್ರಸಂ)

೫೬೦ಇ. ದ್ವಿಷ್ಟಃ : (ದೃ?ದ್ವಿ)ಷ್ಟಃ (ಪ್ರಸಂ)

೫೬೧ಇ. ಪ್ರೇಕ್ಷಣ- : (ಪೋ?ಪ್ರೇ)ಕ್ಷಣ (ಪ್ರಸಂ)

೫೬೨ಅ. ಆಸ್ಯಾಂ : ಇದರ ನಂತರ ಸಂರ (೧.೭.೯೮ಗ : ೨೪೫)ದಲ್ಲಿ ‘ಕೈಶಿಕ್ಯಾಂ’ ಎಂದಿದೆ.

೫೬೨ಅ. ಗಾಂಧಾರ – : (ಗಾಂಧಾ)ರ (ಪ್ರಸಂ)

೫೬೨ಇ. ಪ್ರಸ್ತಾರ : ಇದರ ಹಿಂದೆ ಸಂರ. (ಅದೇ)ದಲ್ಲಿ ‘ಅಸ್ಯಾಃ’ ಎಂದಿದೆ.

(ಸಂರ. ೧.೨.೯೮; ಕೈಶಿಕೀ ಪ್ರಸ್ತಾರ : ೨೪೬)

೫೬೨-iii —- ರೀ ರೀ ರೀ ರೀ : —- ರೀ ರೀ ರೀ ರೀ

೫೬೨iv ಸಾ ಸಾ ಸಾ ರೀ —- : ಸಾ ಸಾ ಸಾ ರೀ —- (ಅದೇ)

೫೬೨-vii ಗಾ ರೀ ಸಾ ಸಾ ಪಾ — : ಗಾ ರೀ ಸಾ ಸಾ ಧಾ — (ಅದೇ)

೫೬೨-xii ಸಾ ಮಾ ಗಾ ನಿ ಧ ನೀ ನೀ ಗಾ ಗಾ : ಸಾ ಮಾ ಗಾ ನಿ ಧ ನಿ ನೀ ನೀ ಮಾ ಗಾ (ಅದೇ)

೫೬೩ಅ. ಪಂಚಮಾಂಶಾ : ಪಂಚ (ಮಾಃ?ಮಾಂ)ಶಾ (ಪ್ರಸಂ)

೫೬೩ಆ. ಮತಾ : (ಮತಾ) (ಪ್ರಸಂ)

೫೬೪ಅ. – ರ್ಮೂರ್ಛನಾ : (ರ್ಮರೀನ? ಮೂರ್ಛನಾ) (ಪ್ರಸಂ)

೫೬೪ಇ. ಪ್ರೇಕ್ಷಣಸ್ಯ : ಪ್ರೇಕ್ಷಣಕೇ (ಪ್ರಸಂ)

೫೬೫ಅ. ಅಸ್ಯಾಂ : ಅಸ್ಯಾ (ಪ್ರಸಂ), ಇದರ ನಂತರ ಸಂರ.೧.೭.೧೦೦ ಗದ್ಯ: ೨೪೯)ದಲ್ಲಿ ‘ಮಧ್ಯಮೋದೀಚ್ಯವಾಯಂ’ ಎಂದಿದೆ.

೫೬೫ಇ. ಪ್ರಸ್ತಾರಃ: ಇದರ ಹಿಂದೆ ಸಂರ. ‘(ಅದೇ)ದಲ್ಲಿ ಅಸ್ಯಾಃ’ ಎಂದಿದೆ.

(ಸಂರ. ೧.೨.೧೦೦; ಮಧ್ಯಮೋದೀಚ್ಯವಾ ಪ್ರಸ್ತಾರ : ೨೪೯)

೫೬೫-i —– ಮಾ — : —– ಪಾ –

೫೬೫-vii ಸಾ ಪಾ ನೀ ಮಾ ಪಾ ಪಾ ಗಾ ಗಾ : ಮಾ ಪಾ ನೀ ಸಾ ಪಾ ಪಾ ಗಾ ಗಾ (ಅದೇ)

೫೬೫-viii ಮಾ ಪಾ ಮಾ ನಿಧ ನೀ ನೀ ಸಾ ಸಾ : ಗಾ ಪಾ ಮಾ ನಿಧ ನೀ ನೀ ಸಾ ಸಾ (ಅದೇ)

೫೬೫-xii —- ಪರಿ —- : —- , ಪರಿಗ —- (ಅದೇ, ೨೫೦)

೫೬೫-xiii ಗಾ ಗಾ ಮಾ ಮಾ ನಿಧ ನೀ ನೀ ನೀ : ಗಾ ಗಾ ಗಾ ಗಾ ಮಾ ನಿಧ ನೀ ನೀ (ಅದೇ)

೫೬೫xv — ಮಾ ನೀ ನೀ ನೀ ನೀ : —–ಮಾ ನಿಧನಿ ನೀ ನೀ (ಅದೇ)

೫೬೫-xvi ನೀ ನೀ ಧಾ ಪಾ ಧಾ ಪಾ ಮಾ ಮಾ : ನೀ ನೀ ಧಾ ಪಾ ಧಾ ಪಾ ಮಾ ಮಾ (ಅದೇ)

೫೬೭ಆ. ಸರ್ವಾಂಶಸ್ವರಸಂಗತಿಃ : ಸರ್ವಾಂಶತ್ವಂ (?) ಸ್ವಸಂಗತೈಃ (ಪ್ರಸಂ)

೫೬೭ಈ. ಷಡ್ಜಾದಿ – : ಷಡ್‌(ಜಾ)ದಿ (ಪ್ರಸಂ)

೫೬೮ಅ. ಅಸ್ಯಾಂ : ಇದರ ಹಿಂದೆ ಸಂರ. (೧.೭.೧೦೩ ಆಆ ಗದ್ಯ: ೨೫೩) ‘ಕಾರ್ಮಾರವ್ಯಾಂ’ ಎಂದಿದೆ.

೫೬೮ಅ. ಏವಾಪ- : ಏ(ವ?ವಾ)ಪ- (ಪ್ರಸಂ)

(ಸಂರ. ೧.೨.೧೦೨ಅಆ; ಕಾರ್ಮರವೀ ಪ್ರಸ್ತಾರ, ೩೫೩)

೫೬೮-ii ಮಾ ಗಾ ಸಾ ಗಾ —– : ಮಾ ಗಾ ಸಾ ಗಾ —-

೫೬೮-iii ನೀ ಮಾ ನೀ ಮಾ ಪಾ ಪಾ — : ನೀ ಮಾ ನೀ ಮಾ ಪಾ ಪಾ – -(ಅದೇ)

೫೬೮-v ರೀ ಗಾ ಸಾ ನೀ ರೀ ಗಾ ರೀ ಗಾ : ರೀ ಗಾ ಸಾ ನೀ ರೀ ಗಾ ರೀ ಮಾ (ಅದೇ)

೫೬೮-vi — ನಿಧ ನೀ — : —- ನೀ ಧ ನಿ – (ಅದೇ)

೫೬೮-vi —- ನಿದ ನೀ — : —- ನೀ ಧ ನಿ – – (ಅದೇ)

೫೬೮-vii ಮಾ ಪಾ ಮಾ ಪರಿ —- : ಮಾ ಪಾ ಮಾ ಪರಿಗ —- (ಅದೇ: ೨೫೪)

೫೬೮-viii ರೀ ರೀ ಗಾ —- : ರೀ ರೀ ಗಾ —- (ಅದೇ)

೫೬೮-ix ಮಾ ಪಾ ಮಾ ಪರಿ —- : ಮಾ ಪಾ ಮಾ ಪರಿಗ —- (ಅದೇ)

೫೬೮-xii ಮಾ ಮಾ ಧಾ ನೀ ನೀ — : ಮಾ ಮಾ ಧಾ ನೀ ಅನಿನಿ — (ಅದೇ)

೫೬೮-xiii — ಪರಿ — : ಪರಗ — (ಅದೇ)

೫೬೮-xv ಸಾ ರೀ ಗಾ ಸಾ ನೀ ನೀ ನೀ ನೀ : ಸಾ ರೀ ಗಾ ಸಾ ನೀ ನೀ ನೀ ನೀ (ಅದೇ)

೫೬೮-xvi ನೀ ನೀ ಧಾ ಪಾ ಪಾ ಪಾ ಪಾ : ನೀ ನೀ ಧಾ ಧಾ ಪಾ ಪಾ ಪಾ ಪಾ (ಅದೇ)

೫೬೮ಆ. ಪ್ರಸ್ತಾರಃ : ಇದರ ಹಿಂದೆ ಸರಂ. (ಅದೇ) ‘ಅಸ್ಯಾಃ’ ಎಂದಿದೆ.

೫೬೯ಆ. ಸಂಗತಿಃ : ಸ(೦ಗ)ತಿಃ (ಪ್ರಸಂ)

೫೬೯ಈ. ಸೂರಿಭಿಃ ಸೂರಿಭಿಃ (ಸಂರ.೧.೧೦೪: ೨೫೯), ಆದರೆ ಸರಂ (ಆನಂದಾಸ್ರಮ – ಸಂಸ್ಕರಣ. ೧.೭.೧೦೩)ದಲ್ಲಿ ‘ಸೂ(ಭೂ)ರಿಭಿಃ ಎಂದಿದೆ.

೫೭೧ಅ. ಅಸ್ಯಾಂ : ಇದರ ನಂತರ ಸರಂ(೧.೭.೧೦೪ಆಆ ಗದ್ಯ : ೨೫೭)ದಲ್ಲಿ ‘ಗಾಂಧಾರಪಂಚಮ್ಯಾಂ’ಎಂದಿದೆ.

೫೭೨ಆ. ಪ್ರಸ್ತಾರಃ : ಇದರ ಹಿಂದೆ ಸರಂ. (ಅದ) ದಲ್ಲಿ ‘ಅಸ್ಯಾಃ’ ಎಂದಿದೆ. (ಸರಂ. ೧.೨.೧೦೫ ಅಆ. ಗದ್ಯ; ಗಾಂದಾರ[ಪಂಚಮಿ ಪ್ರಸ್ತಾರ : ೨೫೭)

೫೭೧-I ಮಾ ಮಾ ಪಮ ಧನಿ —- : ಪಾಮಪ ಮಧ ನೀ —-

೫೭೧-ii ಸನಿ ಧಾ —–: ಸನಿನಿ ಧಾ —–(ಅದೇ)

೫೭೧-vii ನೀ ರೀ ಸಾ ರಿಸ ರೀ ರೀ ರೀ ರೀ : ನೀ ನೀ ಸಾ ರಿಸ ರೀ ರೀ ರೀ ರೀ (ಅದೇ)

೫೭೧-ix —- ನೀ ನೀ ನೀ : ನೀ ನೀ ನೀ (ಅದೇ)

೫೭೧-x ನೀ ಮಾ ನೀ ಮಾ ಸಾ ಪಾ ಗಾ ಗಾ : ನೀ ಮಾ ನೀ ಮಾ ಪಾ ಪಾ ಗಾ ಗಾ (ಅದೇ)

೫೭೧-xi ಗಾ ಪಾ ಮಾ ಪಾ ನೀ ನೀ ನೀ ನೀ : ಗಾ ಪಾ ಮಾ ಪಾ ನೀ ನೀ ನೀ ನೀ (ಅದೇ: ೨೫೮)

೫೭೧- xii — ಪರಿ —- : —- ಪರಿಗ —- (ಅದೇ)

೫೭೧- xiii ನೀ ನೀ ಪಾ ಧಾ ನೀ ಗಾ ಗಾ ಗಾ : ನೀ ನೀ ಪಾ ಧಾ ನೀ ಗಾ ಗಾ ಗಾ (ಅದೇ)

೫೭೧-xiv ನೀ ನೀ ನೀ ನೀ ನೀ ನೀ ನೀ ನೀ : ನೀ ನೀ ನೀ ನೀ ನೀ ನೀ ನೀ ನೀ ನೀ ನೀ (ಅದೇ)

೫೭೧-xv – – ಧಾ ನೀ ಸನಿ — : — ಧಾ ನೀ ಸನಿನಿ — (ಅದೇ)

೫೭೧-xvi ಮಾ ಪಾ ಮಾ ಪರಿಗ ಗಾ ಗಾ ಗಾ ಗಾ : ಮಾ ಪಾ ಮಾ ಪರಿಗ ಗಾ ಗಾ ಗಾ ಗಾ (ಅದೇ)

೫೭೨ಅಆ. ಆಂಧ್ರ್ಯಾಂ …..ಸ್ತಥಾ : ಇದು ಸರಂ. (೧.೭.೧೦೫ಇಈ : ೨೬೦)ದ ಪಾಠ. ಪ್ರಸಂದಲ್ಲಿ ‘ಅಂದ್ರ್ಯಾ (ಮಂಗಾ? ಮಂಶಾ) ನಿರಿಗಪಾ …. ಸ್ತಥಾ’ ಎಂದಿದೆ.

೫೭೩ಆ. – ಮಾದಿಶ್ಚ : – ಮಾದಿಸ್ತು (ಸರಂ. ೧.೧೦೬ಈ : ೨೬೦)

೫೭೩ಈ. ಕಲಾ : ಕಾಲ (ಸಂರ೧.೭.೧೦೭ : ೨೬೪) ಆದರೆ ಇದಕ್ಕಿಂತ ಹೆಚ್ಚು ಪ್ರಶಸ್ತವಾದ ‘ತಾಲ’ ಎಂಬ ಪಾಠವು ಸಂರ. (ಆನಂದಾಶ್ರಮಸಂಸ್ಕರಣ, ೧,೭,೧೦೬)ದಲ್ಲೂ ಸಿಂಹ.

(ಸಂರ.೧.೭.೧೦೭ಅಆ. ೨೬೦)ನಲ್ಲೂ ದೊರೆಯುತ್ತದೆ.

೫೭೪ಅ. ಅಸ್ಯಾಮಾಂಧ್ರ್ಯಾಂ : ಅಸ್ಯಾಮಂದ್ರ್ಯಾಂ (ಪ್ರಸಂ)

೫೭೪ಇ. ಪ್ರಸ್ತಾರಃ ಇದರ ಹಿಂದೆ ಸಂರ (೧.೭.೧೦೯ಅಆ.ಗದ್ಯ : ೨೬೪ದಲ್ಲಿ ‘ಅಸ್ಯಾಃ’ ಎಂದಿದೆ. (ಸಂರ. ೧.೨.೧೦೭ ಅ ಆ; ಆಂದ್ರೀ ಪ್ರಸ್ತಾರ:೨೬೦)

೫೭೪-vi —- ನೀ ನೀ ನೀ ನೀ : …. ನೀ ನೀ ನೀ ನೀ

೫೭೪-v – ರೀ – ರೀ ಧನಿ ಧನಿ –: – ರೀ – ರೀ ಧನಿ ಧನಿ – (ಅದೇ)

೫೭೪-vi ಮಾ ಪಾ ಮಾ —– : ಮಾ ಪಾ ಮಾ —– (ಅದೇ)

೫೭೪-vii — ಸಮ —- : ಸಸ —- (ಅದೇ)

೫೭೪-viii ಮಾ ಪಾ ಮಾ —- : ಮಾ ಪಾ ಮಾ —–(ಅದೇ)

೫೭೪-ix ಧಾನೀ —— : ಧಾ ನೀ ——(ಅದೇ)

೫೭೪-xii – ಮಾ —– : — ಗಾ —- (ಅದೇ)

೫೭೪- xiii ಪಾ ಪಾ ಮಾ ಗರಿ ಗಾ ಗಾ ಗಾ ಗಾ : ಪಾ ಪಾ ಮಾ ರಿಗ ಗಾ ಗಾ ಗಾ ಗಾ (ಅದೇ)

೫೭೪-xiv ರೀ ರೀ ಗಾ ಸಮ ಮಾ ಮಾ ಪಾ ಪಾ : ರೀ ರೀ ಗಾ ಸಮ ಮಾ ಮಾ ಪಾ ಪಾ (ಅದೇ)

೫೭೪-xv ಮಾ ಮಾ ನೀ ನೀ ಸಾ ರೀ ಗಾ ಪಾ : ಮಾ ಮಾ ನೀ ನೀ ಸಾ ರೀ ಗಾ ಪಾ (ಅದೇ)

೫೭೪-xvi ರೀ ಗಾ ಗಾ ಗಾ ಗಾ ಗಾ ಗಾ : ರಿಗ ಗಾ ಗಾ ಗಾ ಗಾ ಗಾ ಗಾ ಗಾ

೫೭೬ಅ. ಮಂದ್ರ : (ಮಂದ್ರ) (ಪ್ರಸಂ)

೫೭೬ಇ. ಹೃಷ್ಯಕಾ : ಹೃಷ್ಯನಾ (ಪ್ರಸಂ)

೫೭೬ಈ. ಪೂರ್ವವದ್‌: ಪೂರ್ವಾಪಾದ್‌(ಸಂರ.೧.೭.೧೦೯ : ೨೬೪)

೫೭೭ಅ. ಅಸ್ಯಾಂ : ಇದರ ನಂತರದಲ್ಲಿ ‘ನಂದಯಂತ್ಯಾಂ’ ಎಂಬುದು ಸಂರ (೧.೭.೧೦೯ಅ. ಗದ್ಯ : ೨೬೪)ದಲ್ಲಿದೆ.

೫೭೭ಇ. ಪ್ರಸ್ತಾರಃ ಹಿಂದೆ ಸಂರ. (ಅದೇ)’ಲ್ಲಿ ‘ಅಸ್ಯಾಃ’ ಎಂದಿದೆ. (ಸಂರ.೧.೭.೧೦೯; ನಂದಯಂತೀಪ್ರಸ್ತಾರ : ೨೬೪)

೫೭೭-ii —— ಸನಿ – : ——– ಸನಿನಿ –

೫೭೭-iii ಪಾ ಪಾ ಪಾ ಪಾ ಪಾ ಪಾ ಪಾ ಪಾ : ಪಾ ಪಾ ಪಾ ಪಾ ಪಾ ಪಾ ಪಾ ಪಾ (ಅದೇ)

೫೭೭-iv ಧಾ ನೀ ಮಾ ಪಾ —- : ಧಾ ನೀ ಮಾ ಪಾ —- (ಅದೇ)

೫೭೭-vi ಪಾ ಮಾ – ಧನಿ — : – ಮಾ ಪಾ – ನಿಧ –- (ಅದೇ

೫೭೭-xii ರೀ ರೀ ರೀ ರೀ ಪಾ ಪಾ ಮಾ ಮಾ : ರೀ ರೀ ರೀ ರೀ ಪಾ ಪಾ ಮಾ ಮಾ (ಅದೇ. ೨೬೫)

೫೭೭-xiii ದಾ ನೀ ಸನಿ ಧಾ ಪಾ ಪಾ ಪಾ ಪಾ : ಧಾ ನೀ ಸ ನಿ ನಿ ಧಾ ಪಾ ಪಾ ಪಾ (ಅದೇ)

೫೭೭-xiv ಧಾ ನೀ ಮಾ ಪಾ ಗಾ ಗಾ ಗಾ ಗಾ : ಧಾ ನೀ ಮಾ ಪಾ ಗಾ ಗಾ ಗಾ ಗಾ (ಅದೇ)

೫೭೭-xviii ರೀ ರೀ ರೀ ರೀ ಪಾ ಪಾ ಪಾ ಪಾ : ರೀ ರೀ ರೀ ರೀ ಪಾ ಪಾ ಪಾ ಪಾ (ಅದೇ : ೨೬೬)

೫೭೭-xx ನೀ ಪಾ ಮಾ ಗಮ —- : ನೀ ಪಾ ಗಾ ಗಮ —-

೫೭೭-xxi – ಗಾ ಗಾ ಮಾ ಮಾ ಮಾ ಮಾ :- – ಗಾ ಗಾ ಮಾ ಮಾ ಮಾ (ಅದೇ)

೫೭೭-xxii ಸಾ ಸಾ —— : —— (ಅದೇ)

೫೭೭-xxiii —— ಸಾ ಸಾ : —— ಸಾ ಸಾ (ಅದೇ)

೫೭೭- xxiv —— ಸಾ ಸಾ : —— ಸಾ ಸಾ

೫೭೭-xxvi ರೀ ರೀ ರೀ —– : ರೀ ರೀ ರೀ —– (ಅದೇ)

೫೭೭-xxx ರೀ ರೀ ರೀ ರೀ —- : ರೀ ರೀ ರೀ ರೀ — (ಅದೇ)

೫೭೭- xxxii ಪರಿ —— : ಪರಿಗ —– (ಅದೇ)

ಟಿಪ್ಪಣಿ : ಪ್ರಕತಿಯೊಂದು ಜಾತಿಯ ಪ್ರಸ್ತಾರದ ನಂತರವೂ ಅದು ಷಡ್ಜಗ್ರಾಮದ್ದಾಗಿದ್ದರೆ ‘ಸ’ ಎಂಬ ಮತ್ತು ಮಧ್ಯಮಗ್ರಾಮವಾಗಿದ್ದಾಗಿದ್ದರೆ ‘ಮ’ ಎಂಬ ಸಂಕೇತವೂ ಪ್ರಸಂ.ದಲ್ಲಿದೆ.

ಸಮಾಪ್ತಿವಾಕ್ಯ : ಇತಿ ಜಾತಿರ್ನಾಮ ದ್ವಿತೀಯೋsಧ್ಯಾಯಃ : ಬೃಹ.ಯ ಗದ್ಯಪಾಠದಲ್ಲಿ ಷಡ್ಜೀ ಆರ್ಷಭೀ, ಧೈವತೀ, ನೈಷಾದೀ, ಷಡ್ಕಕೈಶಿಕೀ, ಷಡ್ಜೋದೀಚ್ಯವಾ, ಷಡ್ಜಮಧ್ಯಮಾ, ಗಾಂಧಾರೀ ರಕ್ತಗಾಂಧಾರಿ ಎಂಬ ಒಂಭತ್ತು ಜಾತಿಗಳನ್ನೂ ಪ್ರಕ್ಷಿಪ್ತಶ್ಲೋಕಗಳಲ್ಲಿ ಷಡ್ಜಮಧ್ಯಮಾ, ಗಾಂಧಾರೋದೀಚ್ಯವಾ, ರಕ್ತಗಾಂಧಾರೀ, ಕೈಶಿಕೀ, ಮಧ್ಯಮೋದೀಚ್ಯವಾ, ಕಾರ್ಮಾರವೀ, ಗಾಂಧಾರ ಪಂಚಮೀ ಮತ್ತು ನಂದಯಂತೀ ಎಂಬ ಎಂಟನ್ನು ವಿವರಿಸಲಾಗಿದೆ. ಇವುಗಳ ಪೈಕಿ ಷಡ್ಜಮಧ್ಯಮಾ ಮತ್ತು ರಕ್ತಗಾಂಧಾರಿಗಳ ಲಕ್ಷಣಗಳನ್ನು ಎರಡಲ್ಲೂ ಕೊಟ್ಟಿದೆ. ಮಧ್ಯಮಾ ಮತ್ತು ಪಂಚಮೀಗಳ ಲಕ್ಷಣಕ್ಕೆ ಗ್ರಂಥಪಾತವಿದೆ.