ಗ್ರಂಥಭಾಗ

೫೭೮ಇ. ತದ್ಭವ : ತದ್ಬ(ವಂ) (ಪ್ರಸಂ)

೫೮೧ಅಆ. ಸ್ವರವರ್ಣ …. ಸತಾಮ್ : ಹೋಲಿಸಿ :

ಕಶ್ಯಪಪ್ರಮುಖೈರತ್ರ ಯಥಾಸ್ವಮಿತಿ ವರ್ಣಿತಮ್ |
ಸ್ವರೂಪಂ. ರಾಗಶಬ್ದಸ್ಯ ಯಥಾವತ್ ತದಿಹೋಚ್ಯತೇ |
ಸ್ವರವರ್ಣವಿಶಿಷ್ಟೇನ ಧ್ವನಿವಿಭೇದೇನ ಯತ್ ಪರಮ್ |
ರಜ್ಯತೇ ಯೇನ ಸತತಂ(ಸಚ್ಚಿತ್ತಂ) ಸ ರಾಗಃ ಸಮ್ಮತಂ ಸತಾಮ್ |
ಯೋsಸೌ ದ್ವನಿವಿಶೇಷಸ್ತು ಸ್ವರವರ್ಣವಿಭೂಷಿತಃ |
ರಂಜಕೋ ಜನಚಿತ್ತಾನಾಂ ಸ ರಾಗಃ ಕಥಿತೋ ಬುಧೈಃ ||
(ಸಂರಾಜ. ೨.೨.೧.೧೦-೧೨)

೫೮೧ಅ. ವಿಶೇಷಣ : ವಿಶಿಷ್ಟೇನ (ಸಂಸಸಾ. ೧.೫೮; ಕಲ್ಲಿ. ಸಂರ. ೨.೧.೧:೨)

೫೮೧ಇ. ಸಚ್ಚಿತ್ತಂ : ಯಃ ಕಶ್ಚಿತ್ (ಪ್ರಸಂ) ; ಕಲ್ಲಿ (ಸಂರ.೨.೧.೧:೨)ನನ್ನು ಅನುಸರಿಸಿ ‘ಸಚ್ಚಿತ್ತಂ’ ಎಂದುತಿದ್ದಿದೆ.

೫೮೨ಆ. – ವಿಭೂಷಿತಃ : ವಿಶೇಷತುಃ (ಭಕೋ:೯೨೧)

೫೮೩ಅ. ವಿಶೇಷಂ ಚ : ವಿಶೇಷಶ್ಚ (ಸಂಸಸಾ ೪.೭೬). ಲಕ್ಷಣಂ ಎಂಬುದರ ನಪುಂಸಕ ವಿಶೇಷಣವಾಗಿ ವಿಶೇಷಂ ಎಂಬ ಪಾಠವು ಸಮಂಜಸವಾಗಿದೆ.

೫೮೩ಆ. ದ್ವಿವಿಧಂ ಮತ್ತು : ದ್ವಿವಿಧಂ ಲಕ್ಷಣಂ (ಸಂಸಸಾ.೪.೭೬)

೫೮೩ಇ. ತು : ಚ (ಸಂಸಸಾ. ಅದೇ)

೫೮೩ಈ. ವಿಶೇಷಂ ಚಾಂ- : ವಿಶೇಷಶ್ಚಾಂ – (ಸಂಸಸಾ. ಅದೇ)

೫೮೪ಅ-ಈ. ರಂಜನಾ ….. – ಭಿಧೀಯತೇ : ಪ್ರಸಂಗದಲ್ಲಿ ಇದರ ಎರಡೂ ಶ್ಲೋಕಾರ್ಧಗಳು ಅದಲುಬದಲಾಗಿವೆ.

೫೮೫ಆ. ಮಂಡಪಾದಿವತ್ : ವಾಪಿ ವಾಚಕಃ ; ವಾಪಿ ಮಂಥವತ್ (ಕಲ್ಲಿ. ಸಂರ. ಅದೇ); ಸಿಂಹ(ಸಂರ. ೨.೧.೧:೩)ನನ್ನು ಆಧರಿಸಿ ಪಾಠವನ್ನು ಹೀಗೆ ತಿದ್ದಿದೆ.

೫೮೫ಇ. ಯೋಗರೂಢೋ sಥವಾ : ಯೋಗರೂಢಶ್ಚ ವಾ ( ರಾವಿ. ೪.೧, ೨ : ೧೦೧)

೫೮೬ಆ. ಗೀತಿರ್ : ಗೀ (ತ?ತೀರ್) (ಪ್ರಸಂ)

೫೮೭ಇ. – ಗೀತಿಃ : ಗೀ (ತಃ?ತಿಃ) (ಪ್ರಸಂ)

೫೮೭ಈ. ಗೀತಜೈಃ : ಗೀ(ತ?ತಿ) ಜ್ಞೈಃ (ಪ್ರಸಂ)

೫೮೮ಇ. ಗೀತಯಃ : ಸಪ್ತ ಗೀತ್ಯೋ ಮಯಾ(ಪ್ರಸಂ). ವ್ಯಾಕರಣನಿಯಮ ಹಾಗೂ ಛಂಧೋ ನಿಯಮಗಳಿಗೆ ಅನುಸಾರಗಿರಲೆಂದು ಹೀಗೆ ತಿದ್ದಿದೆ.

೫೮೯ಈ. ದುರ್ಗಾಮತಮಿದಂ ಮತಮ್ : ಯಾಪ್ಪಿಕೇನ ಮಹಾತ್ಮನಾ ; ಸಿಂಹ.ಸಂರ.(೧.೨.೫೧೫) ಸಂರಾಜ. (೨.೨.೧.೨೮ಈ ೨೯ಇ ಗಳನ್ನು ಆಧರಿಸಿ ಪಾಠವನ್ನು ಹೀಗೆ ತಿದ್ದಿದೆ.

೫೮೯ಈ. ನಂತರದ ಸಮಾಪ್ತಿವಾಕ್ಯ : ಇತಿ ದುರ್ಗಾಶಕ್ತಮತಮ್ : ‘ಇತಿ’ಯ ನಂತರ ಪ್ರಸಂ.ದಲ್ಲಿ ‘ತೇಷಾಂ ಲಕ್ಷಣಮುಚ್ಯತೇ’ ಎಂಬ ಅನಾವಶ್ಯಕ ಅಧಿಕಪಾಠವಿದೆ.

೫೯೦ಅ-ಈ. ಪ್ರಥಮಾ….ಸ್ಮೃತಾ : ಭರತಮುನಿಯು ಈ ಗೀತಿಗಳನ್ನು ಮಾತುವಿನ್ಯಾಸಕ್ಕೆ ಸಂಬಂಧಿಸಿ ಹೇಳಿದ್ದರೆ ಇಲ್ಲಿ ರಾಗಗಳಿಗೆ ಸಂಬಂಧಿಸಿ ಹೇಳಿದೆ.

೫೯೨ಆ. ಕಶ್ಯಪೇನಾಪ್ಯುದಾಹೃತಾ : ಪ್ರಸಂ.ದಲ್ಲಿ ಇದು ಮತಂಗೋಕ್ತಿಯಾಗಿದೆ. ಮತಂಗಮತವನ್ನು ಈಗಾಗಳೇ(೫೮೬-೫೮೮) ಹೇಳಿರುವುದರಿಂದಲೂ. ಸಂರಾಜ(೨.೧.೩೦ಈ, ೩೧ಆ) ಅಭಾ (ನಾಶಾ.೨೮. ೧೪೧:೬೩, ೬೪)ಗಳಲ್ಲಿ ಭಾಷಾಗೀತಿ ಮತ್ತು ವಿಭಾಷಾಗೀತಿಗಳನ್ನು ಕಶ್ಯಪನಿಗೆ ಆರೋಪಿಸಿರುವುದರಿಂದಲೂ ಇಲ್ಲಿ ‘ಕಶ್ಯಪೇನಾಪ್ಯುದಾಹೃತಾ’ ಎಂದು ತಿದ್ದಿದೆ.

೫೯೩. ಗೀತಿ : ರಾಗ(ಪ್ರಸಂ)

೫೯೪ಇಈ. ಮಂದ್ರಾ ….ಸಮೈಃ : ಹೋಲಿಸಿ ಮಂದ್ರಾಮದ್ರೈಸ್ತಾರಸ್ಥಾನಗೈರ್ಲಲಿತೈಃ ಸ್ವರೈಃ | (ಸಂರಾಜ, ೨.೨.೧.೩೩ಅಆ)

೫೯೫ಅಈ. ಸೂಕ್ಷೈಶ್ಚ …- ರುದಾಹೃತಾ : ಹೋಲಿಸಿ :

ಭಿನ್ನಾ ತು ಸೂಕ್ಷೈರ್ಮಧುರೈರ್ಗಮಕೈರನ್ವಿತಾ ಸ್ವರೈಃ |
ತಾರಮಂದ್ರಗತೈರ್ವಕ್ರ್ಯರ್ವಿಕೃತೈಃ ಪರಿಕೀರ್ತಿತಾ || (ಸಂರಾಜ.೨.೨.೧.೩೪)

೫೮೫ಈ. –ಲ್ಲಸಿತ – : ಲ್ಲಾಸಿತ – (ಪ್ರಸಂ)

೫೯೬ಅ. ಓಹಾಟೀಲಲಿತಾಶ್ಚಾಪಿ : ಓಹಾಲಲಲಿತೈಶ್ಚಾಪಿ ತ್ರಯೋ ಗೌಡಾಶ್ಚ ಶೋಭನಾಃ (ಪ್ರಸಂ); ಸಿಂಹ(ಸಂರ.೨.೧.೨-೫೫)ನನ್ನು ಆಧರಿಸಿ ಹೀಗೆ ತಿದ್ದಿದೆ.

೫೯೬ಇಈ ಹಕಾರೌಕಾರಯೋರ್ತೋಗಾದೋಹಾಟೀ : ಹಕಾರೋ …. ಯೋ(ರ್ಯಾ?ಯೋ) …..ಲೀ (ಪ್ರಸಂ); ಪುನಾರಚನೆಗೆ ಆಕರ : ಸಿಂಹ(ಅದೇ).

೫೯೭ಅಆ. ನ್ಯಸ್ಯ ಓಹಾಟೀ : ಇಲ್ಲಿ ಸಂಧಿಲೋಪವು ಗಮನಾರ್ಹವಾಗಿದೆ. ಛಂದಸ್ಸನ್ನು ಉಳಿಸಲು ಈ ಸ್ವಾತಂತ್ರ್ಯವನ್ನು ತೆಗೆದುಕೊಂಡಿದೆಯೆಂದು ಕಾಣುತ್ತದೆ.

೫೯೭ಇ. ದ್ರುತಾದ್ರುತತರಾ ಕಾರ್ಯಾ : ದ್ರುತದ್ರುರಾಂ(ಪ್ರಸಂ). ಸ್ವೀಕೃತಪಾಠವು ಸಿಂಹ (ಅದೇ)ನಿಂದ ಉದ್ದೃತವಾಗಿದೆ.

೫೯೭ಈ. ಸ್ವರಕಂಪೇನ : ಸಹಕಂಪೇನ(ಪ್ರಸಂ). ಪುನಾರಚನೆಗೆ ಆಧಾರ : ಸಿಂಹ(ಅದೇ).

೫೯೮ಅ. ಓಹಾಟೀ : ಓಹಾಡೀ(ಪ್ರಸಂ)

೫೯೮ಆ. ಕರ್ಮಣಾ : ಪಾಣಿನಾ(ಪ್ರಸಂ), ಪಾಠಸ್ವೀಕಾರಕ್ಕೆ ಆಧಾರ : ಸಿಂಹ(ಅದೇ)

೫೯೮ಈ. ತ್ರಿಸ್ಥಾನಚಲನಾಕುಲಾ : ಸ್ವಸ್ಥಾನಚಲನಾಕುಲ(ಪ್ರಸಂ) : ಪಾಠಸ್ವೀಕಾರಕ್ಕೆ ಆಧಾರ : ಸಿಂಹ (ಅದೇ). ಆದರೆ ಪ್ರಸಂ.ದ ಪಾಠವು ಸಂಪೂರ್ಣವಾದ ತ್ಯಾಗಕ್ಕೆ ಅರ್ಹವಲ್ಲ.

೫೯೯ಅ. ತರ್ಥಹಾಟೀ : ತರೌಹಾಡೀ(ಪ್ರಸಂ); ಪಾಠಪುನಾರಚನೆಗೆ ಅಕರ : ಸಿಂಹ(ಅದೇ)

೫೯೯ಈ. – ರೋಹಾ- : ರೋ(ಗಾ?ಹಾ)-(ಪ್ರಸಂ)

೬೦೦ಆಅ. [ಓಹಾಟೀ .. ಕಂಪಿತೈಃ] : ಈ ಶ್ಲೋಕಾರ್ಧವು ಪ್ರಸಂ.ದಲ್ಲಿ ಗೌಡರಾಗಗಳ ಸಂಬಂಧದಲ್ಲಿ ಬಂದಿದೆ. ಅದನ್ನೂ ಇಲ್ಲಿ ಸಿಂಹ(ಅದೇ)ನ ಉದ್ಧೃತಿಯಿಂದ ಪೂರೈಸಿದೆ.

೬೦೦ಇಈ. ಆವಿಶ್ರಾಮೇಣ ……ರುದಾಹೃತಾ : ಇದರ ನಂತರ ಪ್ರಸಂ.ದಲ್ಲಿ ಈ ಅಧಿಕಗ್ರಂಥಾಂಶದ ಪ್ರಕ್ಷೇಪವಿದೆ.

ಪ್ರಯೋಗೈಶ್ಚ ದ್ರುತೈಃ ಕಾರ್ಯಾ ಮಿಶ್ರಾಮಿಶ್ರೈಶ್ಚ ಮಾಲವೈಃ |
ಈಷತ್‌ ಪ್ರಕಂಪಿತೈಃ ಕಿಂಚಿದ್ ವಲಿತೈಸ್ತಾರದೀಪತೈಃ |
ಸೋಚ್ಛ್ಯಸೈಃ ಖಂಡಖಂಡೈಶ್ಚ ಭಿನ್ನಾಗೀತಿರುದಾಹೃತಾ |
……………………… ಓಹಾಟೀ ಪರಿಗೀಯತೇ |

೬೦೧ಅಈ: ಲಲಿತೈ …….ರುದಾಹೃತಾ : ಹೋಲಿಸಿ :

ವರ್ಣಚತುಷ್ಕೇsಪಿ ಸ್ಥಾಯ್ಯಾದಿವರ್ಣಚತುಷ್ಟಯೇsಪಿ ಅತಿರಕ್ತಿತೋ ರಕ್ತೈತಿಶಯವಶಾತ್ ವೇಗವದ್ಭಿಃ ಶೀಘ್ರಪ್ರಯೋಗವದ್ಬಿಃ ಸ್ವರ್ರ್ಯುತಾ ರಾಗಗೀತಿಃ ರಾಗಾಶ್ರಯಭೂತಾ ಗೀತಿರ್ವೇಗಸ್ವರೇತ್ಯನ್ವರ್ಥಸಂಜ್ಞಿಕಾ ಬುಧೈರ್ಮತಂಗಾದಿಭಿರ್ವೇಸರಾ ಚ ವೇಸರಸಂಜ್ಞಿತಾ ಚೋಚೈತೇ (ಕಲ್ಲಿ.ಸಂರ.೨.೧.೬,೭:೬)

೬೦೨ಅ-ಈ. ಚತುರ್ಣಾ ….ಸ್ಮೃತಾಃ : ಈ ಶ್ಲೋಕವನ್ನು ಮುಂದೆ(ಘ.ರಾಗಗೀತಿಗತಾ ವೇಸರಾಗೀತಿಗತಾ ವಾ ರಾಗಾಹ ೬೩೮) ಕಶ್ಯಪನದೆಂದು ಉದ್ಧರಿಸಿಕೊಂಡಿದೆ. ಸಿಂಹ(ಸಂರ.೨.೧.೬-೭:೬,೭)ನೂ ಇದನ್ನು ಕಶ್ಯಪೋಕ್ತವೆಂದೇ ಹೇಳುತ್ತಾನೆ.

೬೦೪ಅಆ. ಸೂಕ್ಷ್ಮಕಾಕುಭಿಶ್ಚ : ಸೂಕ್ಷ್ಮೈ : ಕಾಕುಮಿಶ್ರಃ (ಪ್ರಸಂ); ಪಾಠವುನಾಶರಚನೆಯು ಸಿಂಹ (ಅದೇ) ನ ಉದ್ಧೃತಿಯನ್ನು ಆಧಂಸಿದೆ; ಆದರೆ ‘ಪ್ರಯೋಗೇ’ ಎಂಬ ಪಾಠಾಂತರವನ್ನು ಕೊಡುತ್ತಾನೆ.

೬೦೪ಇಈ. ಏವಂ…ಸಮಸ್ರಯಾಃ : ಇದರ ಹಿಂದೆ ಪ್ರಸಂ.ದಲ್ಲಿ ‘(ತು?ಸ್ವ)ರೈಃ ಸಾಧಾರಣಾಗೀತಿರ್ಗೀತಜ್ಞೈಃ ಸಮುದಾಹೃತಾ’ ಎಂಬ ಸಂದರ್ಭಾನುಚಿತವಾದ ಅಧಿಕ ಶ್ಲೋಕಾರ್ಧವಿದೆ.

೬೦೪ಆ. ಸುಸಂಯುತೈಃ : ಸು(ಸೀ?)ಸಂಯುತೈಃ(ಪ್ರಸಂ)

೬೦೭ಆ. –ರೌರಸೈಃ : (-ರ?ರೌ)ರಸ್ಯೆಃ (ಪ್ರಸಂ)

೬೦೯ಆ ಗೀತೀನಾಂ : ಗೀತಾನಾಂ (ಪ್ರಸಂ)

೬೧೩ಇಈ. ಭಿನ್ನ ..ಭಿನ್ನಕೈಶಿಕಃ : ಭಿನ್ನಪಂಚಮಿ ಇತ್ಯುಕ್ತಸ್ತ್ರಯೋ ಗೌಡಾಃ ಪ್ರಕೀರ್ತಿತಾಃ (ಪ್ರಸಂ)

೬೧೫ಅ ಟಕ್ಕ- : ಟಕು(ಪ್ರಸಂ)

೬೧೭ಅ ನರ್ತಃ : (ಗರ್ತಃ) (ಪ್ರಸಂ)

೬೧೭ಆ. ಭಮ್ಮಾಣ- : ಹರ್ಮಾಣ- (ಪ್ರಸಂ)

೫೧೮ಅ-ಈ ಅನಪೇಕ್ಷ್ಯಾ …ಪರಿಕೀರ್ತಿತಾಃ : ಹೋಲಿಸಿ :

ಅನಪೇಕ್ಷ್ಯಾನ್ಯಜಾತೀರ್ಯೇ ಸ್ವಜಾತಿಮನುವರ್ತಕಾಃ |
ಸ್ವಜಾತ್ಯುದ್ದ್ಯೋತಕಾಶ್ಚೈವ ತೇ ಶುದ್ಧಾಃ ಪರಿಕೀರ್ತಿತಾಃ ||
(ಸಂರ. ೨.೨:೨೩ – ೨೬:೨೩ರಲ್ಲಿ ಕಲ್ಲಿನ ಉದ್ಧೃತಿ)

ಇಲ್ಲಿ ನಿರಪೇಕ್ಷಾ ಎಂಬ ಪ್ರಸಂ.ಪಾಠವೂ ಪರಿಶೀಲನಾರ್ಹವಾಗಿದೆ.

೬೧೯ಆ. ಸ್ವಜಾತಿ : ಸ್ವಜಾ(?) ಎಂಬ ನಿರರ್ಥಕ ಅಧಿಕಪಾಠವು ಪ್ರಸಂ.ದಲ್ಲಿದೆ.

೬೧೯ಅ-ಋ. ತತ್ರ….ನಿರ್ದೇಶಃ : ಹೋಲಿಸಿ :

ಷಟ್ರು ರಾಗೇಷು ಮುಖ್ಯತ್ವಾತ್ ಷಾಡವಃ ಸಪ್ತಸ್ವರತ್ವೇನ ಷಟ್‌ ‌ಸ್ವರತ್ವಾಸಂಭವಾತ್ | ನನು ಕಥಂ ಷಟ್ಸು ರಾಗೇಷು ಮುಖ್ಯೋsಯಮ್? ಉಚ್ಯತೇ | ಪೂರ್ವರಂಗೇ ತು ಶುದ್ಧಷಾಡವಃ ಪ್ರಯೋಕ್ತವ್ಯಃ ಇತಿ ವಚನಾತ್) (ಸಿಂಹ. ಸಂರ. ೨.೨.೭೪-೭೬:೭೯)

೬೨೦ಋ ನನು ಕಥಂ : (ಕಥನುಕಥನ? ಕಥಂ) (ಪ್ರಸಂ)

೬೨೦ೠ. ಪೂರ್ವ-: ಪುರ್ವ –(ಪ್ರಸಂ)

೬೨೧ಆ. ವಿಕಾರಿ- : ವಿಕಾರ-(ಪ್ರಸಂ)

೬೨೧ಇ. ಮಧ್ಯಮೋsಂಶಶ್ಚ : ಮಧ್ಯಮಾಂಶಶ್ಚ (ಪ್ರಸಂ)

೬೨೧ಈ. ದುರ್ಬಲಃ : (ತು?ದು)ರ್ಬಲಃ (ಪ್ರಸಂ)

೬೨೨ಋ –ರಂಗೇ : (ರಂಗ?ರಂಗೇ) (ಪ್ರಸಂ)

೬೨೨ಕ – ಪದಗೀತೆ : ಪದೇಷು(?) (ಪ್ರಸಂ)

೬೨೨ಕ. ಸ್ವರ… ತಾಲಃ : ಮುಂದಿನ ಎಲ್ಲಾ ರಾಗಗಳಲ್ಲಿಯೂ ಇರುವ ಸದೃಶ್ಯಗ್ರಂಥಾಂಶವನ್ನು ಆಧರಿಸಿ ಹೀಗೆ ಪುನಾರಚಿಸಿದೆ.

೬೨೨ಖ. ಆಕ್ಷಿಪ್ತಿಕಾ : ಇಲ್ಲಿ ಗ್ರಂಥಪಾತವಿದೆ. ಸಂರ. ದಲ್ಲಿ ಆಕ್ಷಿಪ್ತಿಕಾ ಲಕ್ಷಣವು ಹೀಗಿದೆ:

ಚಚ್ಚತ್ಪುಟಾದಿತಾಲೇನ ಮಾರ್ಗತ್ರಯವಿಭೂಷಿತಾ |
ಆಕ್ಷಿಪ್ತಿಕಾ ಸ್ವರಪದಗ್ರಥಿತಾ ಕಥಿತಾ ಬುಧೈಃ || (ಸಂರ. ೨.೨.೨೫,೨೬ಅಆ: ೨೨)

ಇದನ್ನು ಕಲ್ಲಿ. (ಅದೇ: ೨೨)ನು ಹೀಗೆ ವ್ಯಾಖ್ಯಾನಿಸಿದ್ದಾನೆ :

ಸ್ವರಪದಗ್ರಥಿತಾ, ಷಡ್ಜಾದಿಸ್ವರೋಪೇತೈಃ ಪದೈಃ ಪದಾರ್ಥವಾಚಕೈಃ ಶಬ್ದೈರ್ಗ್ರಥಿತಾ ರಚಿತಾ, ಪದತಾಲಾದ್ಯಾಕ್ಷಿಪ್ತತ್ವಾದಾಕ್ಷಿಪ್ತಿಕೇತ್ಯಥಾ ಬುಧೈರ್ಮಂತಾಗಾದಿಭಿಃ ಕಥಿತಾ |

೬೨೨ಖ. ಆಕ್ಷಿಪ್ತಿಕಾ : (ಪ್ರಸಂ)ಸ

೬೨೩. (೩. ಶುದ್ಧಪಂಚಮಃ): ಇಲ್ಲಿ ಗ್ರಂಥಪಾತವಿದೆ. ಈ ರಾಗದ ಲಕ್ಷಣವನ್ನೊಳಗೊಂಡ ಈ ಉದ್ದೃತಿಗಳನ್ನು ಗಮನಿಸಬಹುದು.

i.          ಮಧ್ಯಮಾಪಂಚಮೀಜಾತ್ಯೋಃ ಸಂಭೂತಃ ಶುದ್ಧಪಂಚಮಃ |
ಅಂಶೋ sಸ್ಯ ಪಂಚಮೋ ನ್ಯಾಸಃ ಸ್ವಲ್ಪದ್ವಿಶ್ರುತಿಕಸ್ವರಃ ||
(ಭಕೋ. ೬೬೬: ಇದು ಇಲ್ಲಿ ಕಶ್ಯಪೋದ್ದೃತಿ)

 1. ಯದಿ ಪಂಚಮೋ ವಿರಮತೇ ಗಾಂಧಾರಶ್ಚಾಂತರಸ್ವರೋ ಭವತಿ |
  ಋಪಭೋ ನಿಷಾದಸಹಿತಸ್ತಂ ಪಂಚಮಮೀದೃಶಂ ವಿದ್ಯಾತ್‌ || (ನಾಶಿ. ೧.೪.೬)
 2. ಮಧ್ಯಮಾಪಂಚಮೀಜಾತಃ ಕಾಕಲ್ಯಂತರಸಂಯುತಃ) |
  ಪಂಚಮಾಂಶಗ್ರಹಾನ್ಯಾಸೋ ಮಧ್ಯಸಪ್ತಕಪಂಚಮಃ ||

ಹೃಷ್ಯಕಾಮೂರ್ಛನೋಪೇತೋ ಜ್ಞೇಯೋ ಕಾಮಾದಿದೈವತಃ
ಚಾರುಸಂಚಾರಿವರ್ಣಶ್ಚ ಗ್ರೀಷ್ಮೋ sಹ್ನಃ ಪ್ರಹರೇ sಗ್ರಿಮೇ ||
ಶೃಂಗಾರಹಾಸ್ಯಯೋಃ ಸಂಧಾವವಮರ್ಶೇ ಪ್ರಯುಜ್ಯತೇ ||
(ಸಂರ.೨.೨.೧೪೮ಇಖ-೧೫೦ : ೧೧೦)

೬೨೩ಅ. ಪಂಚಮಃ : – ಪಂಚಮಾ (ಪ್ರಸಂ)

೬೨೩ಅ. –ಜಾತೇಃ : – ಜಾತಿಃ (ಪ್ರಸಂ)

೬೨೪ಆ. –ದ್ವಿಶ್ರುತಿ : (ವಿ?ದ್ವಿ)ಶ್ರುತಿ (ಪ್ರಸಂ)

೬೨೫ಅ. ಷಡ್ಜಮಧ್ಯಮಾ : ಷಡ್ಜಮಧ್ಯಮ (ಪ್ರಸಂ)

೬೨೫ೠ. ಷಡ್ಜಾದಿ : ಷಡ್ಜಾ (ತಿ?ದಿ)-(ಪ್ರಸಂ)

೬೨೬ಅ. ಷಡ್ಜ – : ಶುದ್ಧ –(ಪ್ರಸು)

೬೨೬ಈ – ಕ್ತಾವೃಷಭಪಂಚಮೌ : – ಕ್ತ (ಸ್ತ್ರಿ?ತ್ರಿ)ಶ್ರುತಿಪಂಚಮಃ (ಪ್ರಸಂ). ಮುಂದಿನ ಗದ್ಯದಲ್ಲಿ ರಿಷಭಪಂಚಮಗಳ ವರ್ಜನವನ್ನು ವಿಧಿಸಿರುವುದರಿಂದ ಪಾಠವನ್ನು ಹೀಗೆ ತಿದ್ದಿದೆ.

೬೨೭ಅ- ಜಾತಿಭ್ಯಾಂ : ಜಾತ್ಯೋ : (ಪ್ರಸಂ). ಇಲ್ಲಿ ‘ಜಾತ್ಯೋಃ’ ಎಂಬುದು ಜಾತಿಶಬ್ದದ ದ್ವಿವಚನ ಷಷ್ಠೀ ಅಥವಾ ಸಪ್ತಮೀ ವಿಭಕ್ತಿಯಾಗುತ್ತದೆ. ಸಪ್ತಮಿಯು ಇಲ್ಲಿ ಹೆಚ್ಚು ಸಮಂಜಸವಾಗಿದೆ, ಆದರೆ ಇದನ್ನು ಇಲ್ಲಿ ದ್ವಿವಚನದ ತೃತೀಯಾ ವಿಭಕ್ತಿಗೆ ಬದಲಾಯಿಸಿಕೊಂಡಿದೆ.

೬೨೭ಆ. ನನು: (ನನು?) (ಪ್ರಸಂ)

೬೨೭ಇ. ಋಷಭ…ಭಾವಃ : ಜ ಶುದ್ಧಕೈಶಿಕಮಧ್ಯಮರಾಗವು ಎರಡೂ ಗ್ರಾಮಗಳಿಗೆ ಸಂಬಂಧಿಸಿದ್ದೆಂಬ ವಾದವನ್ನು ನಿರಾಕರಿಸಲು ಕಲ್ಲಿ. (ಸಂರ. ೨.೨.೩೦-೩೨:೨೯)ನು ಈ ಮತಂಗೋಧೃತಿಯನ್ನು ಮಾಡಿಕೊಂಡಿದ್ದಾನೆ.

೬೨೭ಋ. ಕಾಕಲೀ ಔಡುವಶ್ಚ : …. ಕಾಕಲೀ ಷಾಡವಶ್ಚ (ಪ್ರಸಂ) ; ಹೋಲಿಸಿ:

ಷಡ್ಜಾಂಶೋ ಮಧ್ಯಮನಾಸಃ ಕೈಶಿಕೀಜಾತಿಸಂಭವಃ |
ತಥಾ ಕಾರ್ಮಾರವೀಜಾತಃ ಸಂಪೂರ್ಣ ಇತಿ ಕೈಶಿಕಃ ||
(ಮತಂಗೋಕ್ತಿಯೆಂದು ಭಕೋ : ೧೪೯)

೬೨೮ಅ. ಪಂಚಮ : ಪಂಚಮೋ (ಪ್ರಸಂ); ‘ಷಡ್ಜಾಂಶಃ’ ಎಂಬ ಪ್ರಯೋಗಕ್ಕೆ ಸಂವಾದಿಯಾಗಿ ‘ಪಂಚಮನ್ಯಾಸಃ’ ಎಂದು ತಿದ್ದಿದೆ.

೬೨೯ಆ. ಗ್ರಹೋs೦ಶಶ್ಚ : ಗ್ರಹಃ ಅಂಶ (ಸ್ವಂ?ಶ್ಚ) (ಪ್ರಸಂ)

೬೨೯ಎ. ಪ್ರಸನ್ನಾದಿರಲಂಕಾರಃ : ಹೋಲಿಸಿ : ‘ಸಾವರೋಹಿಪರಸನ್ನಾಂತಃ’ (ಸಂರ. ೨.೨.೩೧ಇ:೨೮)

೬೩೦ಅ. ಕುತೋsಯಂ : ಕು(ತೋs)ಯಂ (ಪ್ರಸಂ)

೬೩೦ಇ. ತತ್ಸರ್ವಂ : ತತ್ಸರ್ವ – (ಪ್ರಸಂ)

೬೩೦ಇ. ‘ಜಾತಿಸಂಭೂತತ್ವಾದ್‌ ಗ್ರಾಮರಾಗಾಣಾಂ’ : ‘ಯತ್ಕಿಂಚಿದ್‌ ಗೀಯತೇ ಲೋಕೇ ತತ್ಸರ್ವಂ ಜಾತಿಷು ಸ್ಥಿತಿಮ್‌’ – ಈ ವಾಕ್ಯಗಳು ಉಪಲಬ್ಧ ನಾಶಾ. ದಲ್ಲಿಲ್ಲ. ಹೋಲಿಸಿ :

 1. ಸಂಕರೇ ರೂಪಬಾಹುಲ್ಯಾಜ್ಜಾತಿನಿರ್ದೇಶ ಇಷ್ಯತೇ |
  ತಸ್ಮಾದ್‌ ಯದ್‌ ಗೀಯತೇ ಕಿಂಚಿತ್‌ ತತ್ಸರ್ವಂ ಜಾತಿಷು ಸ್ಥಿತಮ್‌ ||
  (ದುತ್ತಿಲಂ೬೯ಇ, ೯೭ಆ)
 2. ನನ್ವೇತೇ ರಾಗಾ ಗ್ರಾಮವಿಶೇಷಸಂಬಂದ್ಧಾ ಇತಿ ಕುತೋsಯಂ ವಿಶೇಷ ಲಾಭಃ?
  ಉಚ್ಯತೇ-ಭರತವಚನಾದೇವಾಸೌ ವಿಶೇಷೋ ಲಭ್ಯತೇ” ತಥಾ ಚಾಹ ಭರತಮುನಿಃ
  – ‘ಜಾತಿಸಂಭೂತತ್ವಾದ್‌ ಗ್ರಾಮರಾಗಾಣಾಂ’ ಇತಿ, ‘ಯತ್ ಕಿಂಚಿತ್ ಗೀಯತೇ
  ಲೋಕೇ ತತ್ಸರ್ವಂ ಜಾತಿಷು ಸ್ಥಿತಿಮ್’ ಇತಿ ವಚನಾಚ್ಚ | (ಕಲ್ಲಿ.ಸಂರ. ೨.೧.೮-೧೪:೮)
 3. ನನ್ವೇತೇ ರಾಗಾ ಗ್ರಾಮವಿಶೇಷಸಂಬಂದ್ಧಾ ಇತಿ ಕುತೋsಯಂ ವಿಶೇಷಲಾಭಃ?
  ಉಚ್ಚತೇ – ಭರತವಚನಾದೇವಾಸೌ ವಿಶೇಷೋ ಲಭ್ಯತೇ | ಯದಾಹ ಭರತಮುನಿಃ
  – ‘ಜಾತಿಸಂಭೂತತ್ವಾದ್‌ ಗ್ರಾಮರಾಗಾಣಾಂ’ ಇತಿ, ‘ಯತ್ಕಿಂಚಿದ್‌ ಗೀಯತೇ
  ಲೋಕೇ ತತ್ಸರ್ವಂ ಜಾತಿಷು ಸ್ಥಿತಮ್‌’ ಇತಿ ಚ | (ಸಿಂಹ. ಸಂರ. ಅದೇ)
 4. ಯತ್‌ ಕಿಂಚಿದ್‌ ಗೀಯತೇ ಲೋಕೇ ತತ್ಸವಂ ಜಾತಿಷು ಸ್ಥಿತಮ್‌
  (ಭಭಾ ೨.೬.೩೯೩ ಇಈ)

೬೩೧ಅ. ಷಾಡವೋ : ಷಾಡವೇ (ಪ್ರಸಂ)

೬೩೧ಆ. ಕೈಶಿಕ : ಕಕುಭ (ಪ್ರಸಂ)

೬೩೨ಅ. ಆಮೀ : ಅ (ಯಂ?ಮೀ) ಪ್ರಸಂ.

೬೩೩ಈ. ಹ್ಯವಮರ್ಶೇ : – ವಾವಮರ್ಶೆ + ತು (ಭಕೋ : ೫೪೨)

೬೩೪ಅ-ೠ. ಸಂಹಾರೇ : …. ಸಮುದಾಹೃತಃ : ಹೋಲಿಸಿ :

i.          ಮುಖೇ ತು ಮಧ್ಯಮಗ್ರಾಮಃ ಷಡ್ಜಃ ಪ್ರತಿಮುಖೇ ಭವೇತ್‌ |
ಸಾಧಾರಿತಸ್ತಥಾ ಗರ್ಭೇ ವಿ(sದ)ಮರ್ಶೇ ಚೈವ ಪಂಚಮಮ್‌ |
ಕೈಶಿಕಂ ಚ ತಥಾ ಕಾರ್ಯಂ ಗಾನಂ ನಿರ್ವಹಣೇ ಬುಧೈಃ ||
(ನಾಶಾ. ೩೨.೪೨೮,೪೨೯ : ೨೯೦)

 1. ಮುಖೇ ತು ಮಧ್ಯಮಗ್ರಾಮಃ ಷಡ್ಜಂ ಪ್ರತಿಮುಖೇ ಸ್ಮೃತಃ |
  ಸಾಧಾರಿತಂ ತಥಾ ಗರ್ಭೇsಮರ್ಶೇ ಕೃಶಿಕಮಧ್ಯಮಃ |
  ಕೈಶಿಕಂ ಚ ತಥಾ ಕಾರ್ಯಂ ಗಾನಂ ನಿರ್ವಹಣೇ ಬುಧೈಃ ||
  (ನಾಶಾಚೌ. ೩೨.೪೫೩,೪೫೪)
 2. ಮುಖೇ ತು ಮಧ್ಯಮಗ್ರಾಮಃ ಷಡ್ಜಃ ಪ್ರತಿಮುಖೇ ತತಾ |
  ಗರ್ಭೇ ಸಾಧಾರಿತಶ್ವೈವ ಹ್ಯವಮರ್ಶೇ ತು ಪಂಚಮಃ |
  ಸಂಹಾರೇ ಕೈಶಿಕಃ ಪ್ರೋಕ್ತಃ ಪೂರ್ವರಂಗೇ ತು ಷಾಡವಃ |
  ಚಿತ್ರಸ್ಯಾಷ್ಟಾದಶಾಂಗಸ್ಯ ತ್ವಂತೇ ಕೈಶಿಮಧ್ಯಮಃ |
  ಶುದ್ಧಾನಾಂ ವಿನಿಯೋಗೋsಯಂ ಬ್ರಹ್ಮಣಾ ಸಮುದಾಹೃತಃ ||
  (ಕಲ್ಲಿನಿಂದ ಭರನ ಉದ್ದೃತಿ, ಸಂರ.೨.೨,೩೦-೩೨ : ೩೨)

ಇದರಲ್ಲಿ ಮೊದಲನೆಯ ಮೂರು ಶ್ಲೋಕಾರ್ಧಗಳನ್ನು ಸಿಂಹ.ನೂ ಉದ್ಧರಿಸಿಕೊಂದ್ದಾನೆ. (ಸಂರ. ೨.೨.೨೧-೨೨ : ೨೦)

೬೩೬ಅ. ಶ್ರುತಿ : ಸ್ವರೈರ್‌- (ಪ್ರಸಂ)

೬೩೬ಆ. ಸ್ವರಸ್ತಥಾ : ಈ ಪಾಠರಚನೆಯು ಕಲ್ಲಿ(ಸಂರ. ೨.೨.೨೩-೨೬:೨೫)ನನ್ನು ಅವಲಂಬಿಸಿದೆ.

೬೩೭ಅ-ಉ. ನನು…. ಲಕ್ಷಣಮ್‌: ಹೋಲಿಸಿ :

 1. ನನು ಭಿನ್ನಶಬ್ದೇನ ಕಿಮಭಿದೀಯತೇ? ಕಿಂ ವಿದಾರಿಕ ಇತ್ಯರ್ಥಃ, ಕಿಮೇತದಸ್ಮಾದಯಂ ವ್ಯತಿರಿಕ್ತ ಇತ್ಯರ್ಥೋವಾ? ಏತನ್ನ ವಾಚ್ಯಮ್‌, ಯತ್ರೋsತ್ರ ವಿಕೃತ ಉಚ್ಯತೇ | ವಿಕೃತತ್ವಂ ಚ ಪೂರ್ವೇಕ್ತಶ್ರುತಿಭಿನ್ನ ಇತ್ಯಾದಿ ಲಕ್ಷಣಾತ್ (ಕಲ್ಲಿ.ಅದೇ)
 2. ನನು ಭಿನ್ನಶಬ್ದೇನ ಕಿಮಭಿಧೀಯತೇ? ಭಿನ್ನತ್ವಂ ವಿದಾರಣಂ, ವ್ಯತಿರಿಕ್ತಂ ವಾ? ಮೈವಂ, ಭಿನ್ನೋsತ್ರ ವಿಕೃತ ಉಚ್ಯತೇ | (ಸಿಂಹ, ಸಂರ. ೨.೧.೨-೫: ೧೫)

೬೩೭ ಇದರ. ನಂತರದ ಶೀರ್ಷಿಕೆ : (ಸ್ವರಭಿನ್ನಃ). ಪ್ರಸಂ. ದ ಈ ಭಾಗದಲ್ಲಿ ‘ನನು ಪಂಚಸು ರಾಗೇಷು ಮಧ್ಯೇ ಭಿನ್ನಷಡ್ಜಸ್ಯ ಲಕ್ಷಣಮುಚ್ಯತೇ?’ ಎಂಬ ಗದ್ಯಖಂಡವಿದೆ. ಇದು ಇಲ್ಲಿರುವ ಬದಲು ೬೪೦ ಈ ಎಂಬಲ್ಲಿಗೆ ವರ್ಗಾಯಿಸಿದೆ. ಅಂತೆಯೇ ‘ಯದಾ ವಾದಿ….. ವಿಮೋಕ್ಪ್ಯತೇ’ (೬೩೯ಅಆ) ಎಂಬ ಶ್ಲೋಕಾರ್ಧವನ್ನು ೬೩೯ನೆಯ ಶ್ಲೋಕಕ್ಕೆ ಸೇರಿಸಿದೆ. ಈ ಪಾಠಪುನಾರಚನೆಯನ್ನು ಕಲ್ಲಿ. (ಸಂರ. ೨.೨.೨೩-೨೬:೨೫)ನ ಉದ್‌ಋತಿಗಳನ್ನು ಆಧರಿಸಿ ಮಾಡಿದೆ.

೬೩೯ಇ. ವಾನುವಾದೀವಾ : ಚಾನುವಾದೀ ಚ (ಕಲ್ಲಿ. ಅದೇ)

೬೪೦ಅ. ಯೋsಸೌ : ಯೋsಸಾ- (ಪ್ರಸಂ)

೬೪೦ಅ. ಧೈವತೊ ವಿವಾದಿತ್ವೇನ ವಾsನುವಾದಿತ್ವೇನ : ದೈವತೋsಪಿ ವಾದಿತ್ವೇನ ನಾನುವಾದಿತ್ವೇನ (ಪ್ರಸಂ)

೬೪೦ಅ. ಧೈವತೋ …. ಭವತಿ : ಹೋಲಿಸಿ :

ವಿವಾದೀ ಚಾನುವಾದೀ ಚ ಗೃಹೀತಃ ಸ್ಯಾದಿತ್ಯನುಷಗಃ | ಶುದ್ಧಷಾಡವಾ ಪೇಕ್ಷಯಾ ಭಿನ್ನಷಡ್ಜಭಿನ್ನಪಂಚಮಯೋಃ ಸ್ವರಪ್ರಯೋಗಭೇದಾತ್‌ ಸ್ವರಭಿನ್ನತ್ವಮ್‌ | (ಕಲ್ಲಿ. ಸಂರ. ೨.೨.೨೩ – ೩೬:೨೫)

೬೪೦ಇ. ಭಿನ್ನಷಡ್ಜೇsತ್ರ : ಭಿನ್ನಡಷ್ಜಃ ಆತ್ರ (ಪ್ರಸಂ)

೬೪೧ಇ. ಜಾತೋ : (ಜ ಮಾ? ಜಾತೋ) (ಪ್ರಸಂ)

೬೪೨ಅ. ಭಿನ್ನಷಡ್ಜಃ : ಭಿನ್ನಡಷ್ಜಃ ಷಡ್ಜಃ (ಪ್ರಸಂ)

೬೪೨ಊ. ವಿಜಾತೀಯಾದ್‌ ರಣಾನ್ನಿವೃತ್ತಸ್ಯ : ವಿಜಾತೀಯೋ ನಿರಣಾನ್ನಿವೃತ್ತಸ್ಯ (ಪ್ರಸಂ). ಪಾಠಪುನಾರಚನೆಯನ್ನು ಉಪಲಬ್ಧಪಾಠಕ್ಕೆ ಆದಷ್ಟೂ ಸಮೀಪವಾಗಿರುವಂತೆ ಮಾಡಿದೆ.

೬೪೩ಋ. ಬೀಭತ್ಸಭಯಾನಕೌ ರಸೌ : ಹೋಲಿಸಿ :

ಭಿನ್ನಷಡ್ಜೋ ಮಾನದೈನ್ಯೇ ಚೈಕಾಂತಾಜೀವಿತಸ್ಯ ಚ (ಅಭಾ. ನಾಶಾ. ೨೯.೯:೬೯)

೬೪೨ಏೠ. ಪ್ರಸನ್ನಾದಿರಲಂಕಾರಃ : ಹೋಲಿಸಿ : ‘ಪ್ರಸನ್ನಾಂತವಿಭೂಷಿತಃ’ (ಸಂರ. ೨.೨.೮೦ಆ : ೭೩)

೬೪೪ಆ. ಸ್ವರಜ್ಲೈ : – ಸ್ವರ(೦ಧ್ರೈ?ಜ್ಲೈ)- (ಪ್ರಸಂ)

೬೪೫ಅ. ಭಿನ್ನಪಂಚಮೋ : ಭಿನ್ನ (ಸಂ?)ಪಂಚಮೋ (ಪ್ರಸಂ)

೬೪೫ಅ. – ಗ್ರಾಮ – : ಗ್ರಾ (ಮ) (ಪ್ರಸಂ)

೬೪೫ಅ. ಮಧ್ಯಮಾಪಂಚಮೀಜಾತ್ಯೋರ್ಜಾತತ್ವಾತ್‌: ಷಡ್ಜೋದೀಚ್ಯವತೀ ಜಾತೇಃ ಮಧ್ಯಮಾ (ಪಂಚಮೀ)ಜಾತ್ಯೋಃ (ಪ್ರಸಂ)

೬೪೭ಅ. –ಮಂಶಕಃ ಸ್ಥಾಪ್ಯಃ : – ಮಂಶಕಂ ಸ್ಥಾಯ (?) (ಪ್ರಸಂ)

೬೪೮ಅ. – ಮಧ್ಯಮೋ : – ಮಧ್ಯೋ(ಪ್ರಸಂ)

೬೪೮ಅ. –ರ್ಜಾತ : – ರ್ಜಾತ (ಯ?) (ಪ್ರಸಂ)

೬೪೮ಆ. ಸ್ಥಾಯಿ – : ಮಸ್ಥಾಯಿ – (ಪ್ರಸಂ)

೬೪೮ಆ. ಸೂಕ್ಷ್ಮಾತಿ : ಸೂಕ್ಷ್ಮಾ(ತಿ) (ಪ್ರಸಂ)

೬೪೮ಆ. ಭವೇದಿ – : ಭವೇ(ದಿ) (ಪ್ರಸಂ)

೬೪೮ಅ. ಸ್ಯಾತ್‌: (ತೈ? ತೇ) (ಪ್ರಸಂ)

೬೫೦ಆ. ಷಡ್ಜೋsಸ್ಯ : ಷಡ್‌(ಜೋs೦ಶ?)ಸ್ಯ (ಪ್ರಸಂ)

೬೫೪ಇ. ಗೀತಿಕೃತೋ : (ಕಟೀ? ಗೀ) (ಪ್ರಸಂ)

೬೫೪ಉ. ಸ್ವಸ್ಥಾನೇನ : ಸಂಸ್ಥಾನೇನ (ಪ್ರಸಂ); ಪ್ರಸಂ. ದ ಪಾಠವೇ ಹೆಚ್ಚು ಸಂಭಾವ್ಯವಾಗಿದೆ.

೬೫೪ಉ. ರಾಗೀಯತ : ರಾಗೀಯಂತೇ (ಪ್ರಸಂ)

೬೫೪ಊ. ಶುದ್ಧಕೈಶಿಕೇ ನ : ಶುದ್ಧಕೈಶಿಕೇನ (ಪ್ರಸಂ)

೬೫೪ಉ. ಸ್ವಸ್ಥಾನೇನ : ಸಂಸ್ಥಾನೇನ (ಪ್ರಸಂ). ಪ್ರಸಂ. ಪಾಠವೇ ಹೆಚ್ಚು ಸಂಭಾವ್ಯವಾಗಿದೆ.

೬೫೪ಉ. ರಾಗೀಯತ : ರಾಗೀಯತ(?) (ಪ್ರಸಂ)

೬೫೬ಊ. ಶುದ್ಧಕೈಶಿಕವದಯಂ : ಶುದ್ಧಕೈಶಿಕ ಉದಯಂ (?)(ಪ್ರಸಂ)

೬೫೬ಋ. ಸ್ವಸ್ಥಾನೇನ : ಸಂಸ್ಥಾನೇನ (ಪ್ರಸಂ); ಪ್ರಸಂ. ದ ಪಾಠವೇ ಹೆಚ್ಚು ಸಂಭಾವ್ಯವಾಗಿದೆ.

೬೫೬ಋ. ವಿಹಾಯ : ವಿಹಾ(ಯ) (ಪ್ರಸಂ)

೬೫೬ಎ. ಶುದ್ಧಕೈಶಿಕೇ : ವಿಭಿನ್ನಕೈಶಿಕೇ (ಪ್ರಸಂ)

೬೫೭ಅ. ಶ್ರುತಿಭಿನ್ನಸ್ಯ : ಭಿನ್ನತಾನಸ್ಯ (ಪ್ರಸಂ)

೬೫೮ಅ-ಈ. ಚತುಃಶ್ರುತಿ …. ಉಚ್ಯತೇ : ಹೋಲಿಸಿ :

ಚತುಃಶ್ರುತಿಃ ಸ್ವರೋ ಯತ್ರ ಭಿನ್ನೋ ದ್ವಿಶ್ರುತಿಕೋ ಭವೇತ್‌ |
ಗಾಂಧಾರೋ ದ್ವಿಶ್ರುತಿಶ್ಚೈವ ಶ್ರುತಿಭಿನ್ನಃ ಸ ಉಚ್ಯತೇ ||

ಇತಿ ಭಿನ್ನತಾನರಾಗೇ ಹಿ ಷಡ್ಜಸ್ಯ ಶ್ರುತಿದ್ವಯಂ ಗೃಹ್ಣಾತಿ ನಿಷಾದಃ | ಶ್ರುತಿಪೂರ್ವ ನ್ಯಾಯೇನ ಷಡ್ಜೋs ಚತುಃಶ್ರುತಿರಿತ್ಯುಚ್ಯತೇ; ಗಾಂಧಾರಸ್ತು ದ್ವಿಶ್ರುತಿರೇವ | ಅತೋ sಸ್ಯ ಶ್ರುತಿಭಿನ್ನತ್ವಮ್‌ | (ಕಲ್ಲಿ.ಸಂ.ರ. ೨.೨.೨೩-೨೬:೨೬)

೬೫೮ಇ. ಗಾಂಧಾರೋ : (ಅಧಾ? ಗಾಂಧಾ)ರೋ (ಪ್ರಸಂ)

೬೫೯ಆ. ಶ್ರುತಿದ್ವಯಂ : ಶ್ರು(ತಿ)ದ್ವಯಂ (ಪ್ರಸಂ)

೬೬೦ಆ-ಈ. ತಾನಸ್ತು — ದುರ್ಬಲಃ : ಹೋಲಿಸಿ :

i.          ಮಧ್ಯಮಾಪಂಚನಮೀಜಾತಃ ಪಂಚಮಾಂಶಗ್ರಹೋ sಲ್ಪರಿಃ |
ರಿಹೀನೋ ವಾ ಮಧ್ಯಮಾಂತೋ ಮಧ್ಯಮಾಲ್ಪಃ ಸಕಾಕಲೀ ||
(ಸಂರ. ೨.೨.೩೫ಇ-೩೬ಆ : ೩೬)

 1. ವಿಹೀನೃಷಭೇಣಾಥೋ ಋಷಭಾಲ್ಪತಯಾ ಯುತಃ |
  ಮಧ್ಯಮಸ್ವರವಿಶ್ರಾಮಃ ಸ್ವಲ್ಪಮಧ್ಯಮಕೋ sಥ ವಾ ||
  ನಿಷಾದದುರ್ಬಲಃ ಪ್ರೋಕ್ತೋ ಭವಾನೀಪತಿದೈವತಃ |
  ಅತ್ರ ಯದ್‌ ಗದಿತಂ ತಜ್ಲ್ಯೆರ್ಬಲತ್ವಂ ನಿಷಾದಿನಃ |
  ತದ್ಧೇತುಜಾತಿಜಂ ಚಿಂತ್ಯಂ ರಿದೌರ್ಬಲ್ಯಂ ಪುನರ್ಬುಧೈಃ ||
  (ಸಂರಾಜ. ೨.೨.೧.೨೮೦, ೨೮೨ಇಈ, ೨೮೩)

೬೬೧ಅ. ಭಿನ್ನತಾನೋ : ಭಿನ್ನನಾಮಿಕಾ (ಪ್ರಸಂ)

೬೨೩ಈ. ಮಧ್ಯಮನಿಷಾದಯೋರಲ್ಪತ್ವಂ: ಭಿನ್ನತಾನರಾಗದಲ್ಲಿ ಅಲ್ಪತ್ವವನ್ನು ಬೇರೆ ಬೇರೆ ಆಕರಗಳಲ್ಲಿ, ಬೇರೆ ಬೇರೆ ಸ್ವರಗಳಿಗೆ ಹೇಳಿದೆ. ಶ್ಲೋ.೬೬೦ರಲ್ಲಿ ರಿಷಭನಿಷಾದಗಳು ಅಲ್ಪ; ೬೬೧ರಲ್ಲಿ ಮಧ್ಯಮನಿಷಾದಗಳು ಅಲ್ಪ. ಸಂರ.ದಲ್ಲಿ ರಿಷಭಮಧ್ಯಮಗಳು; ಸಂರಾಜ.ದಲ್ಲಿ ರಿಷಭಮದ್ಯಮ ನಿಷಾದಗಳು.(ಶ್ಲೋ.೬೬೦ರ ಪಾಠವಿಮರ್ಶೆಯಲ್ಲಿ ಉದ್ಧರಿಸಿರುವ ಶ್ಲೋಕಗಳನ್ನು ನೋಡಿ.) ಹೀಗೆ ಸಂರಾಜವು ಈ ರಾಗದ ಎಲ್ಲ ಅಲ್ಪತ್ವಗಳನ್ನೂ ವಿವಿಧ ಮತಗಳಿಂದ ಸಂಕಲಿಸುತ್ತದೆ; ಅಥವಾ ದೇಶಭೇದದಿಂದಲೋ ಕಾಲಾನುಕ್ರಮದ ವಿಕಾಸದಿಂದಲೋ ಉಂಟಾದ ಮಾರ್ಪಾಡುಗಳನ್ನು ದಾಖಲಿಸುತ್ತದೆ.

೬೬೩ಇ. ಕೈಶಿಕಸ್ತಾನೋ : ಕೈಶಿಕಸ್ತಾನೇ (ಪ್ರಸಂ)

೬೬೫ಅಆ. ಓಹಾಟೀ… ಕಂಪಿತೈಃ : ಓಡಾಡೀ ಮಂತ್ರಜಾ (?)+ ತು ಪ್ರಯೋಗೈ (ರ್ದೂ?)ರ್ದ್ರು) ತಕಂಪಿತೈಃ (ಪ್ರಸಂ)

೬೬೬ಈ. ಗೌಡೀ : ಗೌಡ-(ಪ್ರಸಂ)

೬೬೮ಇಈ. – ಮಾಂತೋ ರಹಿತಃ : ಮಾಂತೋ (ವಿ?ರ)ಹಿತಃ (ಪ್ರಸಂ)

೬೬೯ಆ. – ಗ್ರಹಶ್ಚ : ಗ್ರ(ಹ)ಶ್ವ (ಪ್ರಸಂ)

೬೬೯ಋ: – ಭಯಾನಕರಸೌ : ಭಯಾನ(ಕ)ರಸೋ ರಸಃ (ಪ್ರಸಂ)

೬೬೯ಒ. –ಪುಟಾದಿ ತಾಲಃ : – ಪುಟಸ್ತಾಲಃ (ಪ್ರಸಂ)

೬೭೦ಇ. –ನ್ಯಾಸಃ : – ನ್ಯಾ(ಸಃ)(ಪ್ರಸಂ)

೬೭೧ಅ.ಈ. ಉತ್ಪನ್ನಃ…ಗೌಡಕೈಶಿಕಃ : ಹೋಲಿಸಿ :

ದೈವತೀಷಡ್ಜಮಧ್ಯಾಭೂಃ ಸ್ವಲ್ಪಪಂಚಮಸಪ್ತಮಃ |
ಧೈವತಾಂಶೋ ಮಧ್ಯಮಾತೋ ವಿಜ್ಞೇಯೋ ಗೌಡಪಂಚಮಃ ||
(ಭಭಾ.೨.೭.೧೬೯)

೬೭೧ಅ. ರಾಗೋ : ರಾ (ಮೋ?ಗೋ) (ಪ್ರಸಂ)

೬೭೧ಊ. ತಥಾ ಪ್ರಯೋಗೋsಸ್ತಿ : ಹೋಲಿಸಿ :

ಪರಿಹಾರಸತು – ‘ತಥಾ ಪ್ರಯೋಗೇ ತ್ರಿಶ್ರುತಿಕತ್ಪಾತ್‌ ಪಂಚಮಸ್ಯ ಚತುಃಶ್ರುತಿಕತ್ಪಾದ್‌ ಧೈವತಸ್ಯ ಮದ್ಯಮಗ್ರಾಮಸಂಬಂದ್ಧ ಏವಾಸೌ ರಾಗಃ, ಯದ್ಯಪಿ ಗ್ರಾಮದ್ವಯಜಾತಃ, ತಥಾಪಿ ಷಡ್ಜೋsಸ್ಯ ಗ್ರಹೋ, ನ ಮಧ್ಯಮಸ್ತಥಾದರ್ಶನಮ್‌’ ಇತಿ ಮತಂಗೋಕ್ತಿಃ | ಅಸ್ಯಾರ್ಥಃ ಸಂಪೂರ್ಣಸ್ವರತ್ವಾದಸ್ಯ ಕ್ರಮಾತ್‌ ತ್ರಿಚರ್ತುಶ್ರುತಿಕಯೋಃಪಂಚಮಧೈವತಯೋರುಪಾಲಂಭಾನ್ಮಧ್ಯಮಗ್ರಾಮಸಂಬದ್ಧ ಏವಾಯಮ್‌ | ‘ಷಡ್ಜಮಧ್ಯಮೋತ್ಪನ್ನತ್ವಂ ತು’ ‘ಷಡ್ಜಾದಿಮೂರ್ಛನಃ’ ಇತ್ಯತ್ರ ‘ಮಂದ್ರೋ sಸ್ಯ ಗ್ರಹೋ ನ ಮಧ್ಯಮಃ’ ಇತಿ ಮತಂಗವಚನೇನೋತ್ತರ ಮಂದ್ರಾಯಾ ಏವ ವಿವಕ್ಷಿತತ್ವಾತ್‌ ತದಾಯತ್ತಮಂದ್ರವ್ಯಾಪ್ತಿದರ್ಶನೇನ ಷಡ್ಜ ಗ್ರಾಮಸಂಬಂಧಾನುಮಾನಾದಿತಿ. (ಕಲ್ಲಿ: ಸಂರ. ೨.೨.೩೦-೩೨ ೩೦)

೬೭೧ಋ. ಮಧ್ಯಮೋ sಸ್ಯಗ್ರಾಮಃ, ನ ಷಡ್ಜಃ : ಷಡ್ಜೋsಸ್ಯಗ್ರಾಮಃ ನ ಮಧ್ಯಮಃ ; ಪ್ರಸಂ ದ ‘ಷಡ್ಜೋ’ ಮತ್ತು ‘ಮಧ್ಯಮಃ’ಗಳು ಗ್ರಂಥಕಾರನ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿರುವುದರಿಂದ ಅವುಗಳನ್ನು ಹೀಗೆ ಅದಲುಬದಲು ಮಾಡಿದೆಯೆಂದು ದ್ವಿಸಂ.ರು ಹೇಳುತ್ತಾರೆ. ಇಲ್ಲಿ ಗ್ರಂಥಕಾರನು ಮಂತಾಂತರವನ್ನು ದಾಖಲಿಸಿದ್ದರೂ ಇರಬಹುದು.