೬೭೨ಆ. – ಮಧ್ಯಮಯಾ : ಮಧ್ಯಮ (ವಾ?ಯಾ) (ಪ್ರಸಂ)

೬೭೨ಅ-ಈ. ಷಡ್ಜಾಂಶೋ.. ಮಧ್ಯಮಃ : ಹೋಲಿಸಿ :

ಷಡ್ಜಾಂಶೋ ಮಧ್ಯಮನ್ಯಾಸಃ ಸ್ವಲ್ಪಸಪ್ತಮಂಪಂಚಮಃ |
ಷಡ್ಜಮಧ್ಯಾಸಮುದ್ಭೂತೋ ಗೌಡಕೈಶಿಕಮಧ್ಯಮಃ ||
(ಭಕೋ : ೧೮೪ದಲ್ಲಿ ಇದು ಮತಂಗೋಕ್ತಿ)

೬೭೩ಅ. ಷಡ್ಜಮಧ್ಯಮಾಜಾತೇರ್ಜಾತತ್ವಾತ್‌: ಷ (ಡ್ಜ)ಮಧ್ಯಮಜಾತೇ (ತ)ರ್ಜಾತತ್ವಾತ್‌(ಪ್ರಸಂ)

೬೭೫ಆ. ಗೌಡಪಂಚಮಕಃ : ಗೌಡಪಂಚಮ (ಗ?ಕ) (ಪ್ರಸಂ)

೬೭೬ಆ. ಆಪ್ತೋಪದೇಶಾತ್‌: ಆ (ಟೋ?ಪ್ತೋಪ ಸದೇಶಾತ್‌(ಪ್ರಸಂ)

೬೭೭ಆ. ಯೋ ರಾಗಃ ಶೋಭನೋಭವೇತ್‌: ಯೋಗರಾಗಃ + ಶೋಭನಾ) (?)ರ್ಜಾತತ್ವಾತ್‌(ಪ್ರಸಂ)

೬೭೭ಅ-ಈ. ಚತುರ್ಣಾಂ…. ಸ್ಮೃತಾಃ : ಇದು ರಾಗಗೀತಿಲಕ್ಷಣಪ್ರಸಕ್ತಿಯಲ್ಲಿ ಬಂದಿದೆ. (೬೦೨), ವೇಸರಗೀತಿವರ್ಣನಸಂದರ್ಭದಲ್ಲಿ ಕಶ್ಯಪೋದ್ದೃತಿಯಾಗಿ (೬೬೭) ಪುನರುಕ್ತವಾಗಿದೆ.

೬೭೯ಅಆ. ಸ್ವರಾಃ … ಸ್ಮೃತಾಃ : (೬೬೨ ಆಆ, ಇಈ, ೬೭೦ ಅಆ) ಈ ಮೂರು ಶ್ಲೋಕಾರ್ಧಗಳನ್ನು ಸಿಂಹ. ನು (ಸಂರ. ೨.೧.೬.೭,೭:) ‘ರಾಗಶಬ್ದಪ್ರವೃತ್ತಿನಿಮಿತ್ತಮುಕ್ತಂ ಕಾಶ್ಯಪೇನ’ ಎಂಬ ಮುನ್ನುಡಿಯೊಡನೆ ಕೊಡುತ್ತಾನೆ.

೬೮೧ಇ. ಕಾರಣಂ ಚಾಸ್ಯ : ಕ್ರ (ಣಾ?ಣಂ ಚಾ)ಸ್ಯ (ಪ್ರಸಂ)

೬೮೧ಅ-ಈ. ಷಡ್ಜಾಂಶ.. ಮಧ್ಯಮೇ : ಹೋಲಿಸಿ :

ಷಡ್ಜನ್ಯಾಸಾಂಶಸಂಯುಕ್ತೋ ಧೈವತರ್ಷಭದುರ್ಬಲಃ |
ಷಡ್ಜಗ್ರಾಮಸಮುದ್ಭೂತಸ್ಪಕ್ಕರಾಗಃ ಪ್ರಕೀರ್ತಿತಃ |
(ಭಭಾ ೨.೭. ೧೦೯ದಲ್ಲಿ ಇದನ್ನು ಕಾಶ್ಯಪನದೆಂದು ಉದ್ಧರಿಸಿಕೊಂಡಿದೆ.)

೬೮೨ಇ. ನಿಷಾದಪಂಚಮಯೋರತ್ರಾಲ್ಪತ್ವಂ : ಹೋಲಿಸಿ : ‘ಚಾಲ್ಪಪಂಚಮಃ’ (ಸಂರ. ೨.೨.೯೦ಆ:೭೮).

೬೮೨ಊ. ಯುದ್ಧವೀರೇ : ಶುದ್ಧವೀರೇ (ಪ್ರಸಂ)

೬೮೪ಇ. ಗಾಂಧಾರನಿಷಾದಯೋರಲ್ಪತ್ವಮ್‌: ಹೋಲಿಸಿ : ‘ಗಾಲ್ಪಃ’ (ಸಂರ.೨.೨.೧೨೦.೯೮)

೬೮೬ಋ. ಪಂಚಮಾದಿಮೂರ್ಛನಾ : ಹೋಲಿಸಿ;

ಪಂಚಮಾಂಶಗ್ರಹನ್ಯಾಸೋ ಮಧ್ಯಮಾಶ್ರಿತಮೂರ್ಛನಃ |
ಸಾವರೋಹಿಪ್ರಸನ್ನಾಂತೋ ಗಾಂಧಾರೇಲ್ಪಃ ಸಕಾಕಲೀಃ |
ಇತ್ಯೇವಂ ಕೋಹಲಃ ಪ್ರಾಹ ರಾಗಂ ಮಾಲವಪಂಚಮಮ್‌” (ಸಂಗೀತಸುಧಾಕರ
೫.೬.೫೩ ಹಸ್ತಪ್ರತಿ)(*ಮಮಂದ್ರಾಶ್ರಿತ ಎಂಬ ಪಾಠಾಂತರವಿದೆ.)

೬೮೭ಇಈ. ದ್ವಿಶ್ರುತಿಭ್ಯಾಂ … ವೇಸರಷಾಡವಃ : ಹೋಲಿಸಿ :

ಸಗನ್ಯೋರಪ್ರಯೋಗೋsಪಿ ಪ್ರೋಕ್ತೋ ವೇಸರಷಾಡವಃ
ಮತಂಗೇನಾಸ್ವರತ್ವೇsಪಿ ಪ್ರಯೋಗೋsಸ್ತ್ವನಯೋಃ ಸ್ವತಃ |
ನಿಷಾದಃ ಕಾಕಲೀರೂಪೋ ಗಾಂಧಾರಶ್ಚಾಂತರಾತ್ಮಕಃ |
ನ ಸ್ವರೋ ಗಣ್ಯತೇ ತಜ್ಞೈರನಂಶಶ್ಚಾಲ್ಪತಾವಶಾತ್‌ ||
(ಸಂಗೀತಶಿರೋಮಣಿ, ೧೫, ಹಸ್ತಪ್ರತಿ ಯಿಂದ ದ್ವಿಸಂ. ರು ಉದ್ದರಿಸಿದ್ದಾರೆ. ಆದರೆ
ಇದು ಮುದ್ರಿತ ಸಂಗೀತಶಿರೋಮಣಿಯಲ್ಲಿಲ್ಲ.)

೬೮೮ಇ. ಗಾಂಧಾರನಿಷಾದಯೋರಲ್ಪತ್ವಮ್‌ : (ಗಾಂಧಾರನಿಷಾದಯೋರಲ್ಪತ್ವಮ್‌) (ಪ್ರಸಂ)

೬೮೮ೠ. ಮಧ್ಯಮಾದಿಮೂರ್ಛನಾ : ಹೋಲಿಸಿ:

ಮತಂಗಾದಿಮತಪ್ರೋಕ್ತಮತ್ಸರೀಕೃತಮೂರ್ಛನಃ (ಸಂರಾಜ. ೨.೨.೧.೪೧೩ಇಈ) (ಮತ್ಸರೀಕೃತ್‌ಎಂಬುದು ಷಡ್ಜಗ್ರಾಮದ ಮಧ್ಯಮಾದಿಮೂರ್ಛನೆಂಬುದುದನ್ನು ಇಲ್ಲಿ ಸ್ಮರಿಸಬಹುದು.)

೬೮೯ಈ. ಪಂಚಮಾಂಶೋs೦ತಮಧ್ಯಮಃ : ಪಂಚಮಾಂಶೋ(೦ತ)ಮಧ್ಯಮಃ (ಪ್ರಸಂ)

೬೯೦ಅ. ಷಡ್ಜಗ್ರಾಮಸಂಬಂಧಃ : ಹೋಲಿಸಿ :

ಪರಿಹಾರಸ್ತು ‘ಬೋಟ್ಟರಾಗೋ ಯದ್ಯಪ್ಯುಭಯಗ್ರಾಮಸಂಬಂಧಿಜಾತಿದ್ವಯಸಮುತ್ಪನ್ನಃ, ತಥಾಪಿ ಪಂಚಮಸ್ಯ ತ್ರಿಶುತಿತ್ವಾನ್ಮಧ್ಯಮಗ್ರಾಮಸಂಬಂಧಃ’ ಇತಿ ಮತಂಗೋಕ್ತಃ | … ‘ಸ್ಯಾತ್‌ಷಡ್ಜಮಧ್ಯಮಾಜಾತೇಃ ಪಂಚಮ್ಯಾಶ್ಚ ‘ಇತಿ ಮತಂಗವಚನಾದತ್ರ ಶುದ್ಧಷಡ್ಜಾಯಾ ಏವ ವಿವಕ್ಷಿತ್ವೇನ ತತ್‌ಪ್ರಯುಕ್ತಮಂದ್ರವ್ಯಾಪ್ತಷಡ್ಜಗ್ರಾಮಸಂಬಂಧೋsನಮೇಯ ಇತಿ | (ಕಲ್ಲಿ ಸಂರ. ೨.೨.೩೦-೩೨:೩೦)

೬೯೦ಆ. ಚತುಃಶ್ರುತಿಕತ್ವಾತ್‌: ಚತುಃಶ್ರುತಿ (ಶ್ರುತಿ?)ಕತ್ವಾತ್‌(ಪ್ರಸಂ)

೬೯೦ಉ. ನಿಷಾದಗಾಂಧಾರಯೋರಲ್ಪತ್ವಮ್‌: ಹೋಲಿಸಿ : ‘ಮಾಂತೋsಲ್ಪಗಃ’ (ಸಂ.ರ ೨.೨.೫೧ಅ. : ೪೮)

೬೯೧ಇ. ಧೈವತ್ಯಾರ್ಪಭಿಕಾ : – ಧೈವತ್ಯಾರ್ಷ (ಭೀ?ಭಿಕಾ)(ಪ್ರಸಂ)

೬೯೨ಆ. [ನನು]…ಇತಿ : ಹೋಲಿಸಿ :

ಕೇಚಿದ್‌ ರಿಷಭಲೋಪೇನ ಹಿಂದೋಲಂ ಷಡ್ಜಸಂಶ್ರಿತಮ್‌ |
ವದಂತಿ, ತನ್ಮತಂ ನಾರ್ಹಂ ಮತಂಗಾದಿವಿರೋಧತಃ |
ಧೈವತಾಸ್ಯಾವಿಲೋಪೇನ ದ್ವಿಗ್ರಾಮತ್ವೇ sಪಿ ಮಧ್ಯಗಮ್‌ |
ಮಧ್ಯಮಗ್ರಾಮಜಾತ್ಯತ್ಥಂ ಶುದ್ಧಮಧ್ಯಾಖ್ಯಮೂರ್ಛನಮ್‌ ||
(ಸಂರಾಜ. ೨.೨.೧. ೫೦೨ ಇಈ ೫೦೪ ಅಆ)

೬೯೨ಅ. – ರಹಿತೋಭಯಗ್ರಾಮಸಂಭಂಧ್ಯ: ರಹಿತಃ | ಉಭಯಗ್ರಾಮಸಂಬಂಧ – (ಪ್ರಸಂ)

೬೯೨ಇ. –ರ್ಷಭಹೀನ : – ರ್ಷಭೀ(ಹೀ)ನ-(ಪ್ರಸಂ)

೬೯೨ಇ. ಭರತಕೋಹಲಾದಿಭಿರಾಚಾರ್ಯಃ : ಹೋಲಿಸಿ :

ಯಥಾಹ ಮತಂಗಃ-‘ಭರತಕೋಹಲಾದಿಭಿರಾಚಾರ್ಯೈ ರ್ಧೈವತಲೋಪಸ್ಯಾನಿಪ್ಪತ್ವಾತ್‌ಕೇಚಿ ಷಡ್ಜಗ್ರಾಮಾಶ್ರಿತ ಏವಾಯಮಿತಿ ಮನ್ಯಂತೇ ಚತುಃಶ್ರುತಿಕಸ್ಯ ಪಂಚಮಸ್ಯಾತ್ರೋಪಲಂಭಾದ್‌ಧೈವತಸ್ಯಾಸ್ತಿತ್ವಂ ವಾ ನಾಸ್ತಿತ್ವಂ ವಾ ನ ವಿಶೇಷಪ್ರದರ್ಶಕಂ ಸರ್ವತ್ರ | ಏವಂ ಚ ಸತಿ ಗ್ರಾಮಮೂರ್ಛನಾಭೇದೋ ವಾ ಧೈವತೇನ ನ ಸ್ಯಾದಿತಿ ಭಾವಃ | (ಕಲ್ಲಿ . ಸಂರ. ೨.೨.೨.೩೦-೩೨-೩೧)

೬೯೩ಇ. ಧೈವತರ್ಪಭಹೀನಂ ಚೌಡುವಿತಮ್‌: ದೈವತೃಷಭಹೀನ(ಶ್ಚ?)ಮೌಡುವಿತಮ್‌(ಪ್ರಸಂ)

೬೯೩ಈ. ಸಂಭೋಗಶೃಂಗಾರೇsಸ್ಮವಿನಿಯೋಗಃ : ಹೋಲಿಸಿ :

ಅತ್ರ ಟೀಕಾಕಾರಃ ಶಂಕತೇ | ಯೋsಯಂ ಜಾತ್ಯಂಶಕಾನಾಂ ವಿನಿಯೋಗ ಉಕ್ತಃ ಸ ಕಶ್ಯಪ ಮತಂಗಾದಿಭಿರ್ವಿರುಧ್ಯತೇ | ತಥಾ ಹಿ ತೈರುಕ್ತಂ – ಸಂಭೋಗೇ ಚೈವ ಶೃಂಗಾರೇ ಪ್ರೇಂಖೋಲಿಖಿತಮೇವ ಚ | (ಅಭಾ. ನಾಶಾ. ೩೦.೮.೯೬)

೬೯೩ಊ. ಮೂರ್ಛನಾ : ಮೂರ್ಛನಾ (ದಿ) (ಪ್ರಸಂ)

೬೯೪ಈ. ಸಂಜಾತಷ್ಟಕ್ಕ : ಸಂಜಾತಷ್ಟಕ- (ಪ್ರಸಂ)

೬೯೫ಆ. ನನು… ಯುಕ್ತಮ್‌? : ಹೋಲಿಸಿ :

ಯದ್ಯಪಿ ಸಂಪೂರ್ಣಸ್ವರಸ್ಯಾಸ್ಯ ಪ್ರಯೋಗೇ ಚ ಚತುಃಶ್ರುತಿಕಸ್ಯ ಪಂಚಮಸ್ಯೋಪಲಂಭಾತ್‌ ಪೂರ್ವೋಕ್ತನ್ಯಾಯೇನ ಷಡ್ಜಗ್ರಾಮಸಂಬಂಧ ಏವಾಯಮಿತಿ ಮತಂಗಮತಂ, ತಥಾಪಿ ಕಾಶ್ಯಪಮತೇನ ನಿಷಾದಗಾಂಧಾರಯೋರ್ಲೋಪಾದಯ ಮೌಡುವಿತ ಇತಿ ಮತಂಗೇನೈವೋಕ್ತತ್ವಾತ್‌ ತದಾ ‘ರಿಧಾಭ್ಯಾಂ ತ್ರಿಶ್ರುತಿಭ್ಯಾಂ ಚ ಮಧ್ಯಮಗ್ರಾಮಗಾಸ್ತು ತೇ | ಹೀನಾಶ್ಚತುರ್ದಶೈವ ಸ್ಯುಃ ಇತ್ಯೌಡುವಶುದ್ಧತಾನಲಕ್ಷಣ ಮಧ್ಯಮಗ್ರಾಮೇsಪಿ ಸಾಕ್ಷಾದವಗಮ್ಯತ’ ಇತ್ಯಾಚಾರ್ಯದ್ವಯಮತಾನುಸಾರಿಣಾ ನಿಃಶಂಕಸೂರಿಣಾ ‘ದ್ವಿಗ್ರಾಮಷ್ಟಕ್ಕಕೈಶಿಕಃ’ ಇತಿ ಸುಷ್ಠೂದ್ದಿಷ್ಟಮ್. (ಕಲ್ಲಿ. ಸಂರ. ೨.೨.೩೦-೩೨:೩೦)

೬೯೫ಆ. ನನು ಉಭಯ : ನನು (ಯಸ್ಯಾಜ?ಉಭಯ) (ಪ್ರಸಂ)

೬೯೫ಆ. ಜಾತ್ಯೋಃ : ಜಾ(ನ್ಯೋ?ತ್ಯೋ)-(ಪ್ರಸಂ)

೬೯೫ಆ. ಕಥಂ : (ಕಥಂ)(ಪ್ರಸಂ)

೬೯೫ಈ. ಪಂಚಮಧೈವತೌದ್ವಿಗ್ರಾಮಯೋರ್ಭೇದಕಾರಣೌ: (ಪಂಚಮೇನ ಧೈವತೇನ ಭಿಗ್ರಾಮಯೋರ್ಛೇದಕಾರಿಣೌ?)(ಪ್ರಸಂ).

೬೫೬ಋ. ಕಶ್ಯಪಮತೇ—ಮೌಡುವಿತಃ ಹೋಲಿಕೆ :

ಧೈವತಾಂಶಸ್ತದಂತಶ್ಚ ಸ್ವಲ್ಪದ್ವಿಶ್ರುತಿಕಸ್ವರಃ |
ಮಧ್ಯಮಾಧೈವತೀಜಾತ್ಯೋರ್ಜಾಯತೇ ಟಕ್ಕಕೈಶಿಕಃ ||
(ಭಭಾ. ೨.೭.೧೦೨ ದಲ್ಲಿ ಇದು ಕಶ್ಯಪೋಕ್ತಿಯೆಂದು ಉದ್ದೃತವಾಗಿದೆ.)

೬೯೫ಓ. ಧೈವತಾದಿಮೂರ್ಛನಾ : ಮಧ್ಯಮಾದಿದೈವತಾ (?)(ಪ್ರಸಂ)

೬೯೬-ಈ. ಕೈಶಿಕೀ… ಕೈಶಿಕಃ : ಹೋಲಿಸಿ :

ಷಡ್ಜಾಂಶಗ್ರಹನ್ಯಾಸ ಮುಂದ್ರತಾರೋಪಶೋಭಿತಃ |
……………ತದಾ ಮಾಲವಕೈಶಿಕಃ | (ಭಭಾ. ೭; ಹಸ್ತಪ್ರತಿ ಪತ್ರಸಂಖ್ಯೆ ೨೦೩)

೬೯೭ಅ-ಈ. ಪಂಚಮಂ… ದೃಶ್ಯತೇ : ಹೋಲಿಸಿ :

ಕೇಚಿತ್‌ ಪಂಚಮವಿಶ್ರಾಮಂ ಮನ್ಯತೇ ಕೇಚನ ತ್ವಿಮಮ್‌ |
ಗಾಂಧಾರಕೃತಸಂಪೂರ್ತಿಮೇತನ್ನಾದರಮರ್ಹತಿ |
ಗಾಂಧಾರಸ್ಯ ವಿವಾದಿತ್ವಾನ್ನ್ಯಾಸಸ್ತನ ಯುಜ್ಯತೇ ||
(ಸಂರಾಜ. ೨.೨.೧.೪೬೭ಇ-೪೬೮)

೬೯೭ಆ. ಚಾಸ್ಯ ವೈ ನ್ಯಾಸಕಾರಿಣಿ: ಹತ್ಯಾದ್ಯಾ ++ ಕರ್ಮಣಿ (ಪ್ರಸಂ)

೬೯೮ಈ. ಪ್ರಯೋಗೇ : ಪ್ರಯೋಗೋ (ಪ್ರಸಂ)

೬೯೮ಈ. ಕಾಕಲೀ : ಕಾಕಲೀಃ (ಪ್ರಸಂ)

೬೯೮ಊ. ವಿಪ್ರಲಂಭೇ ಶೃಂಗಾರೇ ಚಾಸ್ಯ ವಿನಿಯೋಗಃ : ಹೋಲಿಸಿ :

ಅತ್ರ ಟಿಕಾಕಾರಃ ಶಂಕತೇ, ಯೇ ಜಾತ್ಯಂಶಕಾನಾಂ ವಿನಿಯೋಗ ಉಕ್ತಃ ಸ ಕಶ್ಯಪ
ಮತಂಗಾದಿಭಿರ್ವಿರುಧ್ಯತೇ | ತಥಾ ಹಿ ತೈರುಕ್ತಂ – ‘ಕಾಮಭೂತೇಷು ಸರ್ವೇಷ ಕುರ್ಯಾನ್ಮಾಲವ ಕೈಶಿಕಮ್‌’ (ಅಭಿ. ನಾಶಾ. ೨೯.೮ : ೬೯)

೬೯೯ಅ. ಇದಾನೀಂ … ದರ್ಶ್ಯತೇ : ಇದಾನೀಂ… ದೃಶ್ಯತೇ (ಪ್ರಸಂ)

೭೦೧ಆ. ಮಧ್ಯಮ-: ಮಧ್ಯ(ಮ)-

೭೦೩ಇಈ. ಕಥಿತಾಃ .. ಸ್ತತಃ : ಹೋಲಿಸಿ :

ಕಥಿತಾ ಯತ್ರ ತಾನ್‌ ವಕ್ಷ್ಯೇ ಸಪ್ತ ಸಾಧಾರಣಾಂಸ್ತತಃ
(ಕಲ್ಲಿ. ಸಂರ.೨.೨.೨೩-೩೬:೬೯)

೭೦೩ಇಈ ವಕ್ಷ್ಯೇ… ಸ್ತತಃ : ಹೋಲಿಸಿ :

೭೦೩ಇ. ಕಥಿತಾಃ ಸಾಂಪ್ರತಂ : ಕಥಿತಾ ಯತ್ರ ತಾನ್ (ಪ್ರಸಂ)

ಮತಂಗೋ ರೇವಗುಪ್ತಂ ಚ ಟಕ್ಕಸೈಂಧವಮೇವ ಚ |
ಸಾಧಾರಣೇಷು ನಿಕ್ಷಿಸ್ಯ ನ ತಾನ (ವ)ಬ್ರವೀದಥ || (ಸಂರಾಜ. ೨.೨.೬೨, ೬೩)

೭೦೪ಆ. ಸಾಧಾರಣಾನಾಂ : ಸಾಧಾರಣಾಮಾಂ (ಪ್ರಸಂ)

೭೦೪ಇ. – ರ್ಜಾಯಮಾನ – : (ರ್ಜೀ?ರ್ಜಾ)ಯಮಾನ (ಪ್ರಸಂ)

೭೦೫ಅ. ಸಪ್ತ : ಪಂಚ (ಪ್ರಸಂ)

೭೦೫ಆ. ಸರ್ವಗೀತಿಸಮಾಶ್ರಯಾಃ : ಹೋಲಿಸಿ :

ಇತೀಯಂ ನವಧಾ ಗೀತಯಃ ಸಾಧಾರಣಾಖ್ಯಯಾ ಸ್ಮೃತಃ(ತಾ) | (ಅಭಾ. ನಾಶಾ. ೨೮.೧೪೧:೬೬; ಇದನ್ನು ಇಲ್ಲಿ ಕಶ್ಯಪನ ಮಾತೆಂದು ಉದ್ಧರಿಸಿಕೊಂಡಿದೆ.)

೭೦೬ಅ. ನರ್ತ : ನ(ಕ)ರ್ತ (ಪ್ರಸಂ)

೭೦೬ಇ. ಮಂಡಲಾಚೌ : ಮಂಡಲಾದೌ (ಪ್ರಸಣ)

೭೦೭ಅ-ಈ ಪಂಚಮಾಂಶೋ ……ಸ್ವರಃ : ಹೋಲಿಸಿ:

ಪಂಚಮಾಂಶೋ ಮಧ್ಯಮಾಂತೋ ಮಧ್ಯಮಾಜಾತಿಸಂಭವಃ |
ನರ್ತರಾಗಸ್ತು ವಿಜ್ಞೇಯೋ ದುರ್ಬಲೋ ದ್ವಿಶ್ರುತಿಸ್ವರಃ ||
(ಭಭಾ. ಹಸ್ತಪ್ರತಿ. ಪತ್ರ ೨೧೦ರಲ್ಲಿ ಇದು ಕಶ್ಯಪೋಕ್ತಿಯೆಂದು ಉದ್ಧೃತವಾಗಿದೆ.)

೭೦೭ಈ. ದ್ವಿಶ್ರುತಿ : (ವಿ?ದ್ವಿ) ಶ್ರುತಿ- (ಪ್ರಸಂ)

೭೦೮ಊ. ಉದ್ಬಟಚಾರೀಮಂಡಲಾಜೌ : ಹೋಲಿಸಿ:

i          ಉದ್ಭಟಾನ್ಯುತ್ಕಟಾನಿ ಕಾರ್ಯೋ ಮಂಡಲಾನಿ ಚ ಯಸ್ಯಾಮಾಜೌಸಂಗ್ರಾಮೇ
(ಸಿಂಹ .ಸಂರ. ೨.೨.೬೨-೬೪:೫೫)

ii          ಕಾಕಲೀಸ್ವರಸಂಯುಕ್ತಃ ಸಂಗ್ರಾಮೇ ವಿನಿಯುಜ್ಯತೇ |
ವೀರಾರಬ್ಧಮಹಾಚಾರೀಮಂಡಲೇ ರಸಯೋರಸೌ ||
ಶೃಂಗಾರಹಾಸ್ಯಯೋರ್ಯೋಗೇ ನರ್ತರಾಗೋ ಮನೀಷಿಭಿಃ ||
(ಸಂರಾಜ. ೨.೨.೧.೫೪೦)

೭೦೮ಊ. ಮಂಡಲಾಜೌ : ಮಂಡಲಾ(ಜೌ?ದೌ) (ಪ್ರಸಂ); ಸೂಚಿಸಿರುವ ಮಂಡಲಾದೌ ಎಂಬುದಕ್ಕಿಂತ ಮಂಡಲಾಜೌ ಎಂಬ ಪಾಠವು ಹೆಚ್ಚು ಪ್ರಶಸ್ತವಾಗಿದೆ. ‘ಆಜಿ’ ಯ ಸಪ್ತಮ್ಯಂತವಾದ ‘ಆಜೌ’ ಎಂದರೆ ಯುದ್ಧದಲ್ಲಿ ಎಂದರ್ಥ. ಈ ಅರ್ಥವನ್ನು ಸಿಂಹ. (ಅದೇ) ನು ಗಮನಿಸಿದ್ದಾನೆ ; ಸಂರಾಜವು ಇಂಗಿತಗೋಳಿಸಿದೆ (ಅದೇ); ಸಂರ, ಸಂರಾಜ ಇತ್ಯಾದಿ ಮತಂಗೋತ್ತರ ಶಾಸ್ತ್ರಗ್ರಂಥಗಳು ‘ಮಂಡಲೌಜೌ’ ಎಂಬ ಪಾಠವನ್ನೇ ಇಟ್ಟುಕೊಂಡಿವೆ.

೭೦೮ಋ. ಶೃಂಗಾರಾದಿರಸ : ಹೋಲಿಸಿ :

ಹಾಸ್ಯಶೃಂಗಾರಯೋರೇಷ ರಸಯೋಃ ಕಶ್ಯಪೋದಿತಃ | ಸಂರ. ೨.೨.೬೪.೫೯) (‘ಇತಿ ಕಶ್ಯಪಮತೇ’ ಎಂಬ ಮಾತನ್ನು (೭೦೮ಐ) ಗಮನಿಸಿ.)

೭೦೯ಆ-ಇ. ದುರ್ಗಾಶಕ್ತಿ….. ಸಂಬಂಧಃ : ಹೋಲಿಸಿ :

ತಥಾ ಚೋಕ್ತಂ ಮತಂಗೇನ – ದುರ್ಗಾಶಕ್ತಿಮತೇ sಯಮೇವ ರಾಗೋ ಯದಾ ಪಂಚಮೀಮಧ್ಯಮಾಧೈವತೀಭ್ಯೋ ಜಾಯತೇ ತದಾ ಷಡ್ಜಗ್ರಾಮಸಂಬದ್ಧ ಏವ ಬೋದ್ಧವ್ಯಃ | ಕುತಃ? ಪಂಚಮಸ್ಯ ಚತುಃಶ್ರುತಿಕತ್ವಾತ್ | (ಕಲ್ಲಿ. ಸಂರ. ೨.೨.೩೦-೩೨:೩೦)

ಸಂರ (೨.೨.೬೫ಅಆ :೫೯)ದಲ್ಲಿ ದುರ್ಗಾಶಕ್ತಿಮತದಂತೆ ನರ್ತರಾಗದ ಜನಕಜಾತಿಗಳಲ್ಲಿ ದೈವತೀಯನ್ನೂ ಸೇರಿಸಿದೆ. ಸಂರಾಜ (೨.೨.೧.೫೩೮)ದಲ್ಲಿ ಮಧ್ಯಮಾ ಮತ್ತು ಪಂಚಮೀಜಾತಿಗಳು ಮಾತ್ರ ನರ್ತಕ್ಕೆ ಹೇತುಗಳು ಎಂದಿದೆ.

೭೦೯ – ತ್ವಾದ್ ಧೈವತಸ್ಯ – : ತ್ವಾತ್ ಧೈವತಸ್ಯ (ಪ್ರಸಂ)

೭೧೦ಅ. ಷಾಡ್ಜೀ : ಷಾ(ಜೀ?ಡ್ಜೀ) (ಪ್ರಸಂ)

೭೧೦ಈ. ಸ ಶಕ್ತಃ : ಕಾಕಲ್ಯ(?) (ಪ್ರಸಂ); ಸ ಶಕಃ ಇತಿ ಪಾಠಃ ಸ್ಯಾತ್ | (ಪ್ರಸಂ. ಅ)

೭೧೧ಇ. ಪಂಚಮಸ್ಯಾಲ್ಪತ್ವಮ್ : (ಪಂಚಮಾಸ್ಯಾಲ್ಪತ್ವಮ್) (ಪ್ರಸಂ). ಹೋಲಿಸಿ : ಅತ್ರ ಕ್ವಚಿತ್ ಸಮಾಚಷ್ಟೇ ಪೀಡನಂ ಪಂಚಮಸ್ಯ’ (ಸಂರಾಜ. ೨.೨.೧.೫೨೫ಉಊ)

೭೧೧ಊ. ತಯೋರ್ಹಾಸ್ಯೇ : (-ತೋ?ತೇ) ಹಾಸ್ಯೇ (ಪ್ರಸಂ)

೭೧೩ಅ. ಷಡ್ಜಗ್ರಾಮಸಂಬಂಧಃ : ಹೋಲಿಸಿ :

ಕಕುಭಸ್ಯ ‘ಮಧ್ಯಮಾಪಂಚಮೀಧೈವತ್ಯುದ್ಭವಃ ಕಕುಭೋ ಭವೇದ್’ ಇತಿ ಲಕ್ಷಣಾದ್ ಗ್ರಾಮದ್ವಯಜಾತ್ಯುತ್ಪನ್ನತೇ ಸತಿ ಪಂಚಮಸ್ಯ ಚತುಶ್ರುತಿಕತ್ವಾತ್ ಷಡ್ಜಗ್ರಾಮಸಂಬಂಧೇ ಸಾಕ್ಷಾದವಗತೇ, ಲಕ್ಷಣೇಷು ನಿಗಲೋಪಸ್ಯಾನುಕ್ತತ್ವೇsಪಿ ಮತಂಗೇನ ಪ್ರಸ್ತಾರಾವಸರೇ ಕೇಷಾಂಚಿನ್ಮತೇ ಚ ‘ಕಕುಭಕೈಶಿಕಸ್ಯ ವರ್ತನಿಕಾ’ ಇತ್ಯುಪಕ್ರಮ್ಯ ನಿಗೌ ಪರಿತ್ಯಜ್ಯೌಡುವಿತತ್ವೇನಾಪಿ ಪ್ರಸ್ತಾರೇ ದರ್ಶನಾತ್ | ತತ್ರಮಧ್ಯಮಗ್ರಾಮ ಸಂಬಂಧಶ್ಚ ಸಾಕ್ಷಾತ್ ಪ್ರತೀಯತ ಇತ್ಯುಪಪನ್ನ ಏವ | (ಕಲ್ಲಿ. ಸಂರ. ೨.೨.೩೦-೩೨:೩೧)

೭೧೩ಋ. ಮಧ್ಯಮಕರುಣೇsಸ್ಯ ವಿನಿಯೋಗಃ : ಹೋಲಿಸಿ:

ಮಧ್ಯಮಪ್ರಕೃತೌ ಯೋಜ್ಯ ಕರುಣೇ ಶರದಾಗಮೇ (ಸಂರಾಜ.೨.೨.೧.೫೬೯ಅಆ)

೭೧೩ೠ. ಕರುಣೋ : ಕರುಣೋ (ಪ್ರಸಂ)

೭೧೪ಅ.ಈ ಷಡ್ಜಾಂಶೋ …..ಪಂಚಮಃ : ಹೋಲಿಸಿ :

ಪೂರ್ಣಶ್ಚ ಪಾಂತೋ ಧಾಂತೋ ವಾ ಸಾಂಶೋ ಭಮ್ಮಾಣಪಂಚಮಿಃ | (ಭಕೋ: ೪೨೯)

೭೧೪ಆ. –ಶ್ರುತಿಕ – : ಶ್ರುತಿ(ಕ)-(ಪ್ರಸಂ)

೭೧೫ಇ. ಮಧ್ಯಮೋ ನ್ಯಾಸಃ : ಹೋಲಿಸಿ:

ಗ್ರಹಾಂಶನ್ಯಾಸಷಡ್ಜಶ್ಚ ಮನ್ಯಾಸಃ ಕಾಕಲೀಯುತಃ | ಗಾಲ್ಪಃ …. (ಸಂರ. ೨.೨.೬೦ಈ, ೬೧ಅಃ ೫೭)

೭೧೫ಋ. ಪಥಿ ಗ್ರೀಷ್ಮೇ ಶಾಂತೇಷ್ವರಣ್ಯೇಷು ಚಾಸ್ಯ ವಿನಿಯೋಗಃ : ಹೋಲಿಸಿ:

i           ಮಾರ್ಗಭ್ರಷ್ಟೇsಥ ಬೀಭತ್ಸೇ ನೀಚೇ ಭಮ್ಮಾಣಪಂಚಮಃ |
(ಅಭಾ, ನಾಶ. ೨೯.೧೩.೭೭ ರಲ್ಲಿ ಇದನ್ನು ಕಶ್ಯಪೋಕ್ತಿಯೆಂದು ಉದ್ಧರಿಸಿಕೊಂಡಿದೆ.

ii          ಪಥಿ ಭ್ರಷ್ಟೇ ವನಭ್ರಾಂತೇ ವಿನಿಯುಕ್ತಃ ಶಿವಪ್ರಿಯಃ |
(ಸಂರ. ೨.೨೬೨:ಅಆ:೫೭)

೭೧೭ಈ. ಪಂಚಮರ್ಷಭಯೋರಲ್ಪತ್ವಮ್ : (ಪಂಚಮರ್ಷಭಯೋರಲ್ಪತ್ವಮ್) (ಪ್ರಸಂ)

೭೧೭ಏ. ಆರೀಹೀವರ್ಣ: ಅವರೋಹಿಣಾ ವರ್ಣೋಸ್ಯಾತ್ (ಸಂರ. ೨.೨.೫೭ಅ:೫೩)

೭೧೯ಆ. ದುರ್ಗಾಶಕ್ತಿಮತೇ ….. ಏವ : ಹೋಲಿಸಿ:

ಅಸ್ಯಾ ಧೈವತೀಜಾತಿಜನ್ಯತ್ವಂ ಷಡ್ಜಸಂಸ್ರಯಮ್ |
ಯಸ್ಯ ತ್ರಿಶ್ರುತಿತಾಯೋಗಾದ್ ದುರ್ಗಾಶಕ್ತಿರಭಾಷತಃ |
ಭರತಾದಿಕಸಮ್ಮತ್ಯಾ ಬ್ರಹ್ಮಶೈಲಾಧಿಪಃ ಪುನಃ |
ಮಧ್ಯಮಗ್ರಾಮಸಂಬಂಧಮಾಚಷ್ಟೇ ಶಾಸ್ತ್ರಮೋದನಾತ್ |
(ಸಂರಾಜ. ೨.೨.೧.೫೫೧, ೫೫೨)

೭೧೯ಇ. ಗಾಂಧಾರೋ ….. ಭವೇತ್ : ಹೋಲಿಸಿ:

ಗಾಂಧಾರಾಂಶಗ್ರಹನ್ಯಾಸಃ ಕ್ಚಚಿದ್‌ವಾ(ದ್ಧಾಂ)ಶಗ್ರಹಾಂತಭಾಕ್ | (ಸಂರಾಜ ೨.೨.೧.೫೪೮)

೭೧೯ಊ. ಅದ್ಭುತೇ …. ವಿನಿಯೋಗಃ : ಪಾಠಪುನಾರಚನೆಯು ಸಂರ (೨.೨.೧೦೫ ಅಆ :೮೯) ವನ್ನು ಆಧರಿಸಿದೆ.

೭೧೯ಊ. ಅದ್ಭುತೇ …. ವಿನಿಯೋಗಃ : ಅದ್ಭುತೇ(ಚಾಸ್ಯ ವಿನಿಯೋಗಃ)(ಪ್ರಸಂ)

೭೧೯ೠ. ರಸಃ : ರ(ಸಃ) (ಪ್ರಸಂ)

೭೨೦. (೭ಷಡ್ಜಕೈಶಿಕಃ) : ಷಡ್ಜಕೈಶಿಕರಾಗವನ್ನು ಗ್ರಾಮವಿಭಾಗದಲ್ಲಿಯೂ ಉದ್ದೇಶಕ್ರಮದಲ್ಲಿಯೂ ಹೇಳಿದೆಯಾದರೂ ಅದರ ಲಕ್ಷಣಕ್ಕೆ ಗ್ರಂಥಲೋಪವಿದೆ. ಅದನ್ನು ಸಂರ. (೨.೨.೬೫ಇ-೬೭ಆ :೬೧)ದಲ್ಲಿ ಹೀಗೆ ವರ್ಣಿಸಿದೆ:

ಷಡ್ಜರ್ಷಭಾಂಶಗ್ರಹಃ ಸ್ಯಾತ್ ಕೈಶಿಕೀಜಾತಿಸಂಭವಃ |
ಋಷಭೋ sಲ್ಪೋ ನಿಗನ್ಯಾಸೋ ಮಂದ್ರಗಾಂಧಾರಷಡ್ಜಕಃ |
ಪ್ರಸನ್ನಾದ್ಯವರೋಹಿಭ್ಯಾಂ ಯುಕ್ತಃ ಷಡ್ಜಾದಿಮೂರ್ಛನಃ |
ವೀರರೌದ್ರಾದ್ಭುತರಸಃ ಶಾಂಭವಃ ಷಡ್ಜಕೈಶಿಕಃ |

೭೨೧ಅ. – ರ್ಷಭಿಕಾ :- ರ್ಷ(ಭಿ?ಭಿಕಾ) (ಪ್ರಸಂ)

೭೨೧ಇ. ಋಷಭಾಂಶ- : ಋಷಭಾಂ(ಶ) (ಪ್ರಸಂ)

೭೨೨ಅ. ಷಡ್ಜಗ್ರಾಮಸಂಬಂಧಃ : ಹೋಲಿಸಿ :

ಮಧ್ಯಮಗ್ರಾಮಸಂಬಂಧೋ (ಸಂರ. ೨.೨೮೬ಇ:೭೫)
ಷಡ್ಜಗ್ರಾಮೇಣ ಸಂಬಂಧೋ (ಸಂರಾಜ. ೨.೨.೧.೬೩೯ಅ)

೭೨೨ಅ. – ಷಾಡವಃ : ಷಾಡ(ವಃ) (ಪ್ರಸಂ)

೭೨೨ಈ. ಪ್ರಯೋಕ್ತೃಪೇಕ್ಷಯಾ : ಪ್ರಯೋ(ಕ್ತ?ಕ್ತೃ)ಪೇಕ್ಷಯಾ(ಪ್ರಸಂ)

೭೨೨ಈ. ಪ್ರಯೋಕ್ತೃಪೇಕ್ಷಯಾ ಕ್ವಚಿದಂಶೋsಪಿ : ಈ ಪಾಠಪುನಾರಚನೆಯನ್ನು

‘ತಥಾಹ ಮತಂಗಃ – ಪ್ರಯೋಕ್ತೃವಶಾತ್ ಕ್ವಚಿನ್‌ಮಧ್ಯಮೋ sಶೋ sಪಿ ನ್ಯಾಸಶ್ಚ (ಕಲ್ಲಿ. ಸಂರ. ೨. ೨. ೮೬.-೮೮:೭೬)

ಎಂಬ ಉದ್ಧೃತಿಯನ್ನು ಆಧರಿಸಿ ಮಾಡಿದೆ.

೭೨೨ಋ. –ಮಂಡಲಾಜೌ : ಮಂಡಲಾ(ಜೌ?ದೌ) (ಪ್ರಸಂ)

೭೨೨ಔ. ಚಚ್ಚತ್ಪುಟಾದಿತಾಲಃ : ಪ್ರಸಂ. ದಲ್ಲಿ ಇದರ ನಂತರ

ಇದಾನೀಂ ಸಾಧಾರಣಾನಾಂ ಗ್ರಾಮವಿಭಾಗಃ ಪ್ರದರ್ಶ್ಯತೇ –
ಹರ್ಮಾಣಪಂಚಮೇ ಜ್ಞೇಯೇ ಮಧ್ಯಮಗ್ರಾಮಸಂಭವಃ
ಗಾಂಧಾರಪಂಚಮೋ ನರ್ತಃ ಷಡ್‌(ಜ)ಕೈಶಿಕ ಏವ ಚ |
ರೂಪಸಾಧಾರಣಃ…………………..

ಎಂಬ ಪಾಠವಿದೆ. ದ್ವಿಸಂರು ಇದನ್ನು ನಿರರ್ಥಕವೆಂದು ತಿರಸ್ಕರಿಸಿದ್ದಾರೆ. ಆದರೆ ಇದು ಸಾಧಋನರಾಗಗಳ ಗ್ರಾಮವಿಭಾಗದ ಅಂಶವನ್ನೊಳಗೊಂಡಿದೆಯೆಂಬುದನ್ನು ಗಮನಿಸಬೇಕು. ಇಂತಹ ಗ್ರಾಮವಿಭಾಗವು ಪ್ರತಿಯೊಂದು ರಾಗವಿಭಾಗದಲ್ಲೂ ಬಂದಿದೆ. ಆದುದರಿಂದ ಇದು ಸಾಧಾರಣರಾಗವಿಭಾಗದ ನಂತರ ಇಲ್ಲಿ ಬಂದಿರುವುದು ಸಹಜವಾಗಿಯೇ ಇದೆ.

೬೮೨- (೯. ರೇವಗುಪ್ತಃ): ಹೋಲಿಸಿ:

ಮತಂಗೋ ರೇವಗುಪ್ತಂ ಚ ಟಕ್ಕಸೈಂಧವಮೇವ ಚ |
ಸಾಧಾರಣೇಷು ನಿಕ್ಷಿಪ್ಯ ನ ಚ ತಾನ(ವ) ಬ್ರವೀಧಥ ||

ಗ್ರಾಮರಾಗನಗಣಯದ್ ದ್ವಾತ್ರಿಂಶದಿತಿ ತದ್‌ಯುಜೈಃ |
ಪಂಚೈವ ಚೋಪಾರಾಗಾನ್ ಸ ವಿನಾ ಪಂಚಮಷಾಡವಮ್ |
ಗ್ರಾಮಗಾಗೇಷು ನಿಕ್ಷಿಪ್ಯ ಕಶ್ಚಿತ್ ಪಂಚಮಷಾಡವಮ್ |
ತ್ರಯಸ್ತ್ರಿಂಶದಿತಿ ಪ್ರಾಹ ನ ತದಾಚಾರ್ಯಸಮ್ಮತಮ್ || ( ಸಂರಾಜ. ೨.೨.೧.೬೨-೬೪)

೭೨೪ಆ. ಸ್ವರಕ- : ಸ್ವ(ರ)ಕ-(ಪ್ರಸಂ)

೭೨೫ಋ. –ಮಂಡಲಾಜೌ : ಮಂಡಲಾ(ಜೌ?ದೌ) (ಪ್ರಸಂ)

೭೨೭ಇ. ಚಾತ್ರ ಕಾಕಲ್ಯಂತರೌ : (ಚಿತ್ರೇ ? ಚಾತ್ರ ಕಾಕಲ್ಯಂತರೇಣ?ತಾ) (ಪ್ರಸಂ)

೭೨೭ಊ ಯುದ್ಧವೀರೇ : ಯುದ್ಧವೀ(ರ್ಯ?ರೇ) (ಪ್ರಸಂ)

೭೩೦ಈ. ಪಂಚಮ-: ಪಂಚ(ಮ) (ಪ್ರಸಂ)

೭೩೦ಊ. ಸಮಾಶ್ರಯಾಃ : ಸ(ಮಾಶ್ರ)ಯಾಃ (ಪ್ರಸಂ)

೭೩೧ಅ. [ಗ್ರಾಮರಾಗಾಣಾಂ] : ಇದನ್ನು ಕಲ್ಲಿ. (ಸಂರ. ೨.೨.೩೦-೩೨ :೩೨)ನ ಉದ್ಧೃತಿಯನ್ನು ಆಧರಿಸಿ ಇಲ್ಲಿ ಪೂರೈಸಿದೆ.

೭೩೧ಅ. [ಚೇತ್] : ಇದನ್ನು ಕಲ್ಲಿ. (ಅದೇ)ನ ಉದ್ಧೃತಿಯನ್ನು ಆಧರಿಸಿ ಇಲ್ಲಿ ಪೂರ್ತಿಮಾಡಿದೆ.

೭೩೧ಇ. ಕಾಶ್ಯಪ : -ಕಶ್ಯಪಃ (ಕಲ್ಲಿ. ಅದೇ)

೭೩೨ಅಆ. ಜ್ಞಾತ್ವಾ ….. ಬುಧೈಃ : ಹೋಲಿಸಿ :

ಜ್ಞಾತ್ವಾ ಜಾತ್ಯಂಶಬಾಹುಲ್ಯಂ ಸರ್ವರಾಗೇಷು ಕೋವಿದೈಃ |
ನಿರ್ದೇಶ್ಯಾ ಮೂರ್ಛನೇತ್ಯಾಹ ಕಾಲಸೇನೋ ನರಾಧಿಪ || (ಸಂರಾಜ.೨.೧.೫೮೩)

೭೩೩ಅ. ನನು ಗೀತರಾಗಯೋಃ ಕೋ ಭೇದಃ? : ನನು ಗೀತರಾಗ(ಯೋಃ ಕೋ) ಭೇದಃ? (ಪ್ರಸಂ); ನನು ಗೀತರಾಗಯೋಃ ಕೋ ಭೇದ ಇತಿ ಚೇತ್; (ಕಲ್ಲಿ. ಸಂರ.೨.೨.೩೦-೩೨ : ೩೨)

೭೩೩ಇ. ರಾಗಶಬ್ದಾಭಿಧೇಯಮ್ : ರಾಗಶಬ್ದೇನಾಭಿಧೀಯತೇ (ಕಲ್ಲಿ. ಅದೇ)

೭೩೩ಇ. ಏತದ್‌: ಏವ (ಪ್ರಸಂ)

೭೩೩ಊ. ಏತದ್ ವಿಜ್ಞಾಯತೇ? : ಕಲ್ಲಿ(ಅದೇ)ನ ಉದ್ಧತಿಯನ್ನು ಆಧರಿಸಿ ಹೀಗೆ ತಿದ್ದಿದೆ.

೭೩೩ೠ. ಕಾಶ್ಯಪಃ : ಕಶ್ಯಪಃ (ಕಲ್ಲಿ. ಅದೇ)

೭೩೫ಆ. ಯೋಜನೀಯಂ : ಯೋಜನೀಯಾ (ಕಲ್ಲಿ. ಅದೇ : ೩೩)

೭೩೫ಈ. ದಶರೂಪಕೇ : ದಶರೂಪಕಾಃ (ಕಲ್ಲಿ. ಅದೇ : ೩೩)

೭೩೬ಅ. –ಕ್ಷೇಪನಿಷ್ಕ್ರಾಮ : – ಕ್ಷೇ(ಮ?ಪ) ನಿ(ಷಃ?ಷ್ಕ್ರಾಮ) – (ಪ್ರಸಂ)

೭೩೬ಇ. ಗಾನಂ : ಗೀತಂ (ಕಲ್ಲಿ. ಅದೇ : ೩೩)

೭೩೭ಅ. ಪೂರ್ವರಂಗೆ …….. ವಿಧೀಯತೇ : ಹೋಲಿಸಿ :

ನನ್ವಯಂ ವಿನಿಯೋಗವಿಶೇಷಃ ಕಸ್ಯಾಲ್ಲಭ್ಯತೇ? ಭರತವಚನಾದೇವ ಲಭ್ಯತೇ | ತಥಾ ಚಾಪ ಭರತಃ –

ಪೂರ್ವರಂಗೇ ಶುದ್ಧಾ ಸ್ಯಾದ್ ಭಿನ್ನಾ ಪ್ರಸ್ತಾವನಾಶ್ರಯಾ |
ವೇಸರಾ ಮುಖಯೋಃ ಕಾರ್ಯಾ ಗರ್ಭೇ ಗೌಡೀ ವಿಧೀಯತೇ ||
ಸಾದಾರಿತಾs ವಮರ್ಶೇ ಸ್ಯಾತ್ ಸಂಧೌ ನಿರ್ವಃಣೇ ತಥಾ ||
(ಕಲ್ಲಿ. ಸಂರ.೨.೨.೩೦-೩೨ :೩೨)

೭೩೭ಉಊ. ‘ಸಾಧಾರಿತಾsವಮರ್ಶೇ ಸ್ಯಾತ್ ಸಂಧೌ ನಿರ್ವಹಣೇ ತಥಾ’ ಇತಿ ಸಂಗೀತರತ್ನಾಕರೋದ್ಧೃತಂ ಭರತವಾಕ್ಯಂ ದೃಶ್ಯತೇ | (ಪ್ರಸಂ ಅ). ಆದರೆ ಈ ಉದ್ಧೃತಿ ಸಂರ. ದಲ್ಲ, ಕಲ್ಲಿ.ನದು.

೭೩೭ಉಊ. ಸ್ಯಾತ್ ಸಂಧೌ ನಿರ್ವಹಣೇ ತಥಾ : ಸ್ಯಾ + ಹಣೇ ಸ್ಯಾತ್ + ಸರ್ವದಾ (ಪ್ರಸಂ)

ಅಧ್ಯಾಯದ ಸಮಾಪ್ತಿವಾಕ್ಯ : ತೃತೀಯಾ- : ತೃತೀಯಂ (ಪ್ರಸಂ)ಲ

ಅಧ್ಯಾಯದ ಸಮಾಪ್ತಿವಾಕ್ಯ : ಸಮಾಪ್ತಃ : ಸಮಾಪ್ತಮ್‌