೧೦೩೭ಈ. ಪಾಶಾಂಕುಶಾಢ್ಯಾಂ : ಪಾಂಶಾಂಕುಶಭ್ಯಾಂ (ಪ್ರಸಂ)

೧೦೩೯-೧೦೪೪ ಈ ಗ್ರಂಥಾಂಶವನ್ನು ಸಿಂಹ .(ಸಂರ. ೨.೨.೯-೧೦ : ೧೮) ಮತ್ತು ಕಲ್ಲಿ. (ಸಂರ. ೨.೧.೨ : ೧೫)ರವರುಗಳ ಉದ್ಧೃತಿಗಳಿಂದ ಪೂರೈಸಿದೆ.

೧೦೪೧ಅಆ. ಉಕ್ತಾನಾಂ ….. ಭಜಂತಿ ಹಿ : ಗ್ರಾಮೋಕ್ತಾನಾಮ ತು ರಾಗಾಣಾಂ ಛಾಯಾಮಾತ್ರಂ ಭಜಂತಿ ಹಿ (ಕಲ್ಲಿ.ಉಕ್ತಸ್ಥಾನ)

೧೦೪೨ಈ. ಸ್ತುತಿತತ್ಪರೈಃ : ಸ್ತೌತಿಕಾದಿಭಿಃ (ಕಲ್ಲಿ.ಅದೇ)

೧೦೪೩ಈ. ಕರುಣೋ …. ಕಾರಣತ್ತತಃ : (ಸಿಂಹ. ಅದೇ : ೧೯)

ಶೋಕೋತ್ಸಾಹಕರುಣಾದಿ ದೀಪಕಾತ್ನಕ್ರಿಯಾ ssದಿತಃ |
ಜಾಯಂತೇ ಚ ಯತೋ ನಾಮ ಕ್ರಿಯಾಂಗಾಸ್ತೇನ ಹೇತುನಾ ||

೧೦೪೩ಅಆ. ತದತ್ರ …. ಪುರೋದಿತಃ : ಕಲ್ಲಿ.(ಅದೇ)ನಲ್ಲಿ ಮಾತ್ರ ದೊರೆಯುತ್ತದೆ.

೧೦೪೩ಇ. ಗಧಹೀನಾ : ಗತಿಹೀನಾ(ಪ್ರಸಂ)

೧೦೪೩ಈ. ವಿಜ್ಞೇಯಾ : ವಿಜ್ಞೇ(ಯಾ) (ಪ್ರಸಂ)

೧೦೪೩ಈ. ಭೂರಿಗಾ : ಭೂರಿಜಾ (ಪ್ರಸಂ)

೧೦೪೫ಅ-ಈ. ಮಧ್ಯಮಾಂಶ ….. ಪರಿಭೂರಿಗಾ : ಹೋಲಿಸಿ :

i           ಷಡ್ಜಗ್ರಹಾಂಶಾ ಮನ್ಯಾಸಾ ಕೂಟತಾನಸಮಾಶ್ರಯಾ |
ಗಧಹೀನಾ ಭಿನ್ನಷಡ್ಜೇ ಕಚ್ಛೇಲೀಂ ತಾಂ ವಿದುಃ ಪರೇ ||
ಮಗ್ರಹಾಂಶಾ ಮಂದ್ರತಾರರ್ಷಭಾ ಚ ಗನಿವರ್ಜಿತಾ ||
(ಕಲ್ಲಿ.ಸಂರ.೨.೧.ಪರಿಕಶಿಷ್ಟ : ೧೪೦)

ii          ಮಧ್ಯಮಾಂಶಗ್ರಹನ್ಯಾಸಾ ನಿಗಾಭ್ಯಾಂ ಸ(ಪ) ರಿವರ್ಜಿತಾ |
ಪ್ರಸನ್ನಷಡ್ಜಿಕಾ ಯೋ (ಸಾ) ರಿಭೂಯಸೀ ಶಾಸನೇ ಸ್ಮೃತಾ ||
ಕಛೇಲೀ ಭಾಷಿಕಾ ಭಿನ್ನಷಡ್ಜೇ ಮಧ್ಯಮಗಾನಯುಕ್‌ ||
(ಸಂರಾಜ.೨.೨.೧.೧೦೨೭ :೩೯೩)

೧೦೪೬ಅ-ಈ. ಗಾಂಧಾರ…ಭವೇತ್: ದ್ವಿಸಂ.ರು ಗ್ರಂ.ಭಾ.೧೦೪೬, ೧೦೪೭ ಗಳೆರಡನ್ನೂ ಮಾಂಗಲೀಲಕ್ಷಣಬೋಧಕಗಳೆಂದು ಗ್ರಹಿಸಿದ್ದಾರೆ. ಆದರೆ ಇವುಗಳಲ್ಲಿನ ಲಕ್ಷಣಗಳು ಸಂಪೂರ್ಣವಾಗಿ ಬೇರೆಬೇರೆಯೇ ಆಗಿವೆ. ಈ ಪೈಕಿ ಮೊದಲನೆಯದು ಶ್ವಸಿತಾ ಎಂಬ ಭಾಷಾಂಘರಾಗದ್ದೆಂದು ಕಲ್ಲಿ.(ಅದೇ:೧೪೫)ನು ಉದ್ಧರಿಸಿಕೊಳ್ಳುವ ಲಕ್ಷಣಕ್ಕೆ ಪರಸ್ಪರವಾಗಿದೆ, ಹೋಲಿಸಿ:

ಗಾಂಧಾರಗ್ರಹಣ್ಯಾಸಾ ಷಡ್ಜಾಂಶಾ ತಾರವರ್ಜಿತಾ |
ಸಮಸ್ವರಾ ಸಮಂದ್ರಾ ಚ ಶ್ವಸಿತಾ ಸ್ಯಾದ್ರಿಪೋಜ್ಝಿತಾ ||

ಆದುದರಿಂದ ಪ್ರಸಂ.ದ ‘ಸಮಂದ್ರಾ ಸಸ್ವರಾಚೈವ ಪರಿಹೀನಾ ಸದಾಭವೇತ್, (೧೦೪೬ ಇಈ) ಎಂಬ ಪಾಠವನ್ನು ಹೀಗೆ ತಿದ್ದಿದೆ. ಹೋಲಿಸಿ : ಗ್ರಂ. ಭಾ. ೮೭೦, ೮೭೧

೧೦೪೬ಈ. ಸದಾ : ಸಿಕಾ (ಪ್ರಸಂ)

೧೦೪೭ಈ. ಗೀಯತೇ : (ಪೀ?ಗೀ)ಯತೇ (ಪ್ರಸಂ)

೧೦೪೭ಅ-ಈ. ಷಡ್ಜಾಂಶಾ …… ಜನೈಃ : ಹೋಲಿಸಿ

i           ಭಿನ್ನಷಡ್ಜೇsಸ್ತಿ ಬಾಂಗಾಲೀ ಗ್ರಹಾಂಶನ್ಯಾಸಧೈವತಾ |
ಮಧ್ಯಮಾಂದೋಲಿತಾ ಗಾಪನ್ಯಾಸಾ ಧೈವತಮಂದ್ರಿಕಾ |
ಉದ್ದೀಪನೇ ನಿಯೋಕ್ತವ್ಯೇತ್ಯಾಹ ಕೃಷ್ಣಮಹೀಪತಿಃ ||
(ಸಂರಾಜ.೨.೨.೩.೧೧೯: ೪೩೬)

೧೦೪೮ಅ-ಈ ಪಂಚಮಾಂಶ ….. ಬುಧೈಃ : ಹೋಲಿಸಿ :

i           ಮಮಂದ್ರಾ ಷಡ್ಜತಾರಾ ಚ ಗ್ರಹಾಂಶನ್ಯಾಸಪಂಚಮಾ |
ಸ್ವಲ್ಪಧೈವತಗಾಂಧಾರಾ ಭಮ್ಮಾಣೀ ಋಷಭೇsಕ್ರಿಯಾ(?) ||
(ಭಭಾ.೨.೭.೨೩೧)

ii          ತ್ರಿಪಾ ಸತಾರಾ ಮೃದುಸ್ವರಾ ಚ ಹೀನಾ ನಿಗಾಭ್ಯಾಂ ಧಗತಾಲ್ಪತಾ ಚ |
ಭಮ್ಮಾಣಿಕಾ ಯಾಷ್ಟಿಕಸಮ್ಮತೇನ ಭಾಷಾಂಗಮುಕ್ತಾ ವಸುಧಾಧಿಪೇನ ||
(ಸಂರಾಜ.೨.೨.೩.೧೧೨:೪೩೫)

೧೦೪೯ಅ-ಈ. ಷಡ್ಜಾಂಶಾ …. ಸ್ತಥಾ : ಹೋಲಿಸಿ :

i           ಸಾಂತಾ ಧಾಂಸಾ ಹೀನಗಪಾ ಪುಲಿಂದೀ ಭಿನ್ನ ಷಡ್ಜಜಾ |
ಸಧಯೋಃ ಸಮಯೋರ್ಯುಕ್ತಾ ಪುಲಿಂದ ಜನವಲ್ಲಭಾ ||
(ಕಲ್ಲಿ. ಅದೇ : ೧೪೦)

ii          ಪುಲಿಂದಿಕಾ ಭಿನ್ನಷಡ್ಜೇ ಪೂರ್ವಮೇವೋದಿತಾ ತು ಯಾ |
ಸೈವ ಭಾಷಾಂಗಮಿತ್ಯುಕ್ತಾ ಸರ್ವಭಾಷಾಂಗವೇದಿನಾ ||
(ಸಂರಾಜ.೨.೨,೩.೭೭:೪೧೩)

೧೦೪೯ಅ. ಧೈವತಾನ್ಯಾಸಾ : + ಗ್ರಹನ್ಯಾಸಾ (ಪ್ರಸಂ)

೧೦೪೬ಇ. ಸಂವಾದೋ : ಸಂವಾದಾ (ಪ್ರಸಂ)

೧೦೫೦. ಗಾಂಧಾರಸಿಂಧು : ಈ ರಾಗದ ಲಕ್ಷಣಕ್ಕೆ ಮಾತೃಕೆಗಳಲ್ಲಿ ಗ್ರಂಥಪಾತವಿದೆ. ಸಂರಾಜ (೨.೨.೨.೧೭:೪೦೪)ದಲ್ಲಿ ಅದನ್ನು ಭಾಷಾಂಗವೆಂದು ಹೇಳಿದ್ದರೂ ‘ನ ಲಕ್ಷಿತಾತ್ರ ಗಾಂಧಾರಸಿಂಧುರ್ಲಕ್ಷ್ಯೇಷ್ವ ದರ್ಶನಾತ್’ (ಸಂರಾಜ.೨.೨.೩.೧೦೭:೪೩೪)

ಪ್ರಸಂ.ದಲ್ಲಿ ಗಾಂಧಾರಸಿಂಧುರಾಗಕ್ಕೆ ಈ ಲಕ್ಷಣಾಂಶವನ್ನು ಪ್ರಮಾದವಶದಿಂದ ಆರೋಪಿಸಿದೆ : ಗಾಂಧಾರಸಿಂಧು ಷಡ್ಜನ್ಯಾಸಗ್ರಹಾ ಧಾಂಶಧಾಂತಾ |

++++++++++ ಮಂದ್ರಮಧ್ಯಮಾ ||

೧೦೫೧ಅ-ಈ. ಷಡ್ಜ …… ಭವೇತ್ : ಹೋಲಿಸಿ :

i          ಗಾಂಧಾರತಾರಾ ಮೃದುಮಾ ಧೈವತಾಂಶಗ್ರಹಾಂತಿಮಾ |
ಸಮಶೇಷಸ್ವರಾ ಪೂರ್ಣಾ ಕರ್ಣಾಟೀ ವರ್ಣಿತಾ ಭಯೇ ||
(ಸಂರಾಜ. ೨.೨.೩.೧೦೮:೪೩೪)

ii         ಧಾಂತಾ (?ಧಾಂಶಾ)ಷಡ್ಜಗ್ರಹನ್ಯಾಸಾ ತಾರಗಾ ಮಂದ್ರಮಧ್ಯಮಾ |
ಸಮಶೇಷಸ್ವರಾ ಪೂರ್ಣಾ ಕರ್ಣಾಟೀ ಕರ್ಣರಕ್ತಿದಾ ||

ಇಮಾಂ ಭಾಷಾಂ ಸಮಾಚಷ್ಟ ಮತಂಗಾದಿವಿದಂಗಣಃ |
ರಾಗಾಂಗಮಾಹ ನಿಃಶಂಕೋ ಗ್ರಾಮರಾಗಾನುಸಾರತಃ ||
(ಸಂರಾಜ. ೨.೨.೨.೧೧೩,೧೧೪:೪೧೫)

iii         ಷಡ್ಜನ್ಯಾಸಗ್ರಹಾ ಧಾಂಶಾ ಸ (ಗ)ತಾರಾ ಮಂದ್ರಮಧ್ಯಮಾ |
ಸಮಸ್ವರಾ ಚ ಸಂಕೀರ್ಣಾ ಪೂರ್ಣಾ ಪೂರ್ಣಾಟಿಕಾ ಮತಾ ||
(ಕಲ್ಲಿ. ಅದೇ : ೧೪೫)

ಕರ್ಣಾಟೀಲಕ್ಷಣಶ್ಲೋಕವನ್ನು ಮೇಲೆ ಉದ್ದರಿಸಿರುವ (ii)ಮತ್ತು (iii)ರ ಆಧಾರದಿಂದ ಪುನಾರಚಿಸಿದೆ. ಪೂರ್ಣಾಟಃ ಎಂಬ ರಾಗವನ್ನು ಹರಿಪಾಲದೇವನು (ಸಂಗೀತಸುಧಾಕರದಲ್ಲಿ) ಭಿನ್ನಷಡ್ಜಜನ್ಯ, ಧೈವತಾಂಶ, ಮಧ್ಯಮನ್ಯಾಸಗಳೆಂದು ವರ್ಣಿಸಿದ್ದಾನೆ (ಭಕೋ.ದಲ್ಲಿ ಉದ್ಧೃತಿ : ೩೭೭) ಕಲ್ಲಿ. (ಅದೇ : ೧೪೭) ಪೂರ್ಣಾಟವನ್ನು ಉಪಾಂಗರಾಗವೆಂದು ಹೀಗೆ ಉದ್ಧರಿಸಿಕೊಳ್ಳುತ್ತಾನೆ :

ಧಗ್ರಹೋ ಮಧ್ಯಮನ್ಯಾಸಃಪೂರ್ಣೋ ಬಹುಲಪಂಚಮಃ |
ಪೂರ್ಣಾಟೋ ಭಿನ್ನಷಡ್ಜೇ ಸ್ಯಾದನ್ಯೇ ತಾಂ ಸಾಲಗಂ ಜಗುಃ ||

ಮೇಲ್ಕಂಡ ಕಲ್ಲಿ.(ಅದೇ: ೧೪೫)ನ (iii)ಉದ್ಧೃತಿಯಲ್ಲಿ ಪೂರ್ಣಾಟೀ ರಾಗವು ಕರ್ಣಾಟೀರಾಗದ ಲಕ್ಷಣಗಳನ್ನೇ ಹೊಂದಿರುವುದು ಗಮನಾರ್ಹವಾಗಿದೆ. ಪೂರ್ಣಾಟ (ಪುನ್ನಾಟ) ಪ್ರಾಂತವು ಕರ್ಣಾಟಕದ ಒಂದು ಅಂಗವೇ ಆಗಿತ್ತೆಂಬುದನ್ನು ನೆನೆದರೆ, ಕರ್ಣಾಟೀ-ಪೂರ್ಣಾಟೀಗಳಲ್ಲಿ ಅಂಗಿ-ಅಂಗ, ಜನಕ-ಜನ್ಯ ಅಥವಾ ಪೂರ್ವಾಪರ ಸಂಬಂಧವನ್ನು ಲಾಕ್ಷಣಿಕರು ಆರೋಪಿಸಿರಬಹುದೇ ಎಂಬುದು ಚಿಂತ್ಯವಾಗಿದೆ.

೧೦೫೧ಈ. ನಾಮತೋ ಭವೇತ್‌: ನಾಮತ (ದ್ಭ?ಭ)ವೇತ್‌(ಪ್ರಸಂ)

೧೦೫೨. ಅಧ್ಯಾಯಸಮಾಪ್ತಿವಾಕ್ಯ. ದೇಶೀರಾಗಾಧ್ಯಾಯೋ : ನಾಮ ಪಂಚಮ: ಸಮಾಪ್ತಃ

(ಪ್ರಸಂ). ಗ್ರಂ. ಭಾ. ೧೦೩೬ ಸಮಾಪ್ತಿವಾಕ್ಯದ ಪಾಠವಿಮರ್ಶೆಯನ್ನು ನೋಡಿ.