೧೦೫೩ಅ. -ಪ್ರಬಂಧಾ ಯೇ – : ಪ್ರಬಂಧೋsಯಂ (ಪ್ರಸಂ)

೧೦೫೫ಅಆ. ಕಂದಾಖ್ಯೋ ವೃತ್ತೋ : ಕ(ಜೌ?೦ದಾ) ವೃತ್ತಾ (ಪ್ರಸಂ)

೧೦೫೫ಆ. ಆದ್ಯ ಪ್ರಬಂಧಃ : ‘ಅತ್ರ ಪ್ರಕರಣೇ ಉದ್ದಿಷ್ಟೇಷು ಕೇಷಾಂಚಿಲ್ಲಕ್ಷಣಾದರ್ಶನಂ, ಲಕ್ಷಿತೇಷು ಚ ಕೇಷಾಂಚಿದನುದ್ದೇಶಃ, ಉದ್ದೇಶಲಕ್ಷಣವಾಕ್ಯೇಷು ನಾಮಭೇದಶ್ಚ ವರ್ತತೇ |’ (ಪ್ರಸಂ. ಅ)(ಈ ಪ್ರಕರಣದಲ್ಲಿ, ಪಟ್ಟಿ ಮಾಡಿದ ಪ್ರಬಂಧಗಳಲ್ಲಿ ಕೆಲವದರ ಲಕ್ಷಣವು ಕಾಣುವುದಿಲ್ಲ. ಲಕ್ಷಣವಿರುವವುಗಳಲ್ಲಿ ಕೆಲವನ್ನು ಪಟ್ಟಿಮಾಡಿಲ್ಲ. ಪಟ್ಟಿಯಲ್ಲಿ ಮತ್ತು ಲಕ್ಷಣವಾಕ್ಯಗಳಲ್ಲಿ ಪ್ರಬಂಧಗಳ ಹೆಸರುಗಳು ಬೇರೆ ಬೇರೆಯಾಗಿವೆ.)

೧೦೫೬ಆ. – ಭಿಧಾನಕಃ : – ಪಿಧಾನಕಃ (ಪ್ರಸಂ)

೧೦೫೬ಇ. ಕಥಿತಾ : ಕರ್ಶಿತಾ (ಪ್ರಸಂ)

೧೦೫೭ಅ. ಪದ್ಧಡೀಂ : ವರ್ಧಟೀಮ (ಪ್ರಸಂ); ಪದ್ವಲೀ (ಮಾನ.೪.೧೬.೩೧೬:೩೫), ಪರ್ಧಲ (ಅದೇ. ೪.೧೬. ೩೧೭.:೩೬), ಪದ್ಧಲೀ (ಸಂರ. ೪.೨೯೫:೩೨೮)

೧೦೫೭ಇ. – ಮಿತೇ .ಸ್ಥಾನೇ : – ಮಯೇ ಸ್ಥಾನೇ (ಪ್ರಸಂ)

೧೦೫೮ಅ. ದೋಧಕೋ : ದೋಥಕೋ (ಪ್ರಸಂ)

೧೦೫೮ಇ. – ಶ್ಚತುರ್ದಶೋ : – ತ್ಚತುರ್ದ(ಶಾ?ಶೋ)(ಪ್ರಸಂ)

೧೦೬೦ಅ. – ಶ್ವಲೀಲ- : -ಶ್ಮಲೀಲ- (ಪ್ರಸಂ)

೧೦೬೦ಆ. ಗಜ- : ದಶ- (ಪ್ರಸಂ)

೧೦೬೦ಅ. ವಿಂಶಶ್ಚ : ದ್ವಾವಿಂಶತಿಮಃ (ಪ್ರಸಂ)

೧೦೬೧ಆ. – ರಿತೀರಿತಃ : – ರಿತೀಹಯಃ (ಪ್ರಸಂ)

೧೦೬೨ಆ. – ರಿತೀರಿತಃ : – ರಿತೀಹಯಃ (ಪ್ರಸಂ)

೧೦೬೨ಅ. –ವಿಂಶತಿಕ- : – ವಿಂಶತಿಮ- (ಪ್ರಸಂ)

೧೦೬೩ಇ-೧೦೬೪ಈ. ಅಷ್ಟಾವಿಂಶತಿ … ಮತಃ : ಪ್ರಸಂ.ರು ಇಲ್ಲಿ ಗ್ರಂಥಪಾತವನ್ನು ಗಮನಿಸಿದ್ದಾರೆ: ‘ಅಷ್ಟಾವಿಂಶಾದಿಕಂ ಲುಪ್ತಂ ಸ್ಯಾತ್‌(ಪ್ರಸಂ ಅ). ಈ ಗ್ರಂಥಾಂಶವನ್ನು ಲಕ್ಷಣಕಥನದಲ್ಲಿರುವ ಪ್ರಬಂಧಗಳ ಹೆಸರುಗಳನ್ನೂ ಅನುಕ್ರಮಗಳನ್ನೂ ಅನುಲಕ್ಷಿಸಿ ದ್ವಿಸಂ.ರು. ಊಹೆಯಿಂದ ಪೂರೈಸಿದ್ದಾರೆ.

೧೦೬೫ಅ. –ತ್ತಮ-: ತಿಮ- (ಪ್ರಸಂ)

೧೦೬೫ಅ. [ಸ್ಯಾತ್‌]: +(ಪ್ರಸಂ)

೧೦೬೫ಇ. –ತ್ತಮಂ : -ತ್ತಮಃ (ಪ್ರಸಂ)

೧೦೬೫ಈ. ತದ್‌ಬಂಧ-: (ತಂ?ತದ್‌) ಬಂಧ-(ಪ್ರಸಂ)

೧೦೬೭ಅ. – ಸಂಖ್ಯಾ : – ಸಂಜ್ಞಸ್ತು (ಪ್ರಸಂ)

೧೦೬೮ಇ. ಸ್ತ್ವಥೈಕೋನೋ : – ಶದಥೈಕೋನಾ-(?)(ಪ್ರಸಂ)

೧೦೬೮ಈ. ಝೋಂಬಡ : ಝೋಂಬ (೦ಧ?ಡ) (ಪ್ರಸಂ)

೧೦೬೯ಅ. –ತ್ತಮಾ : -ತ್ತತೋ (ಪ್ರಸಂ)

೧೦೬೯ಈ. ದ್ವ್ಯಧಿಕಾ : ದ್ವಯಥೇಕಾ (ಪ್ರಸಂ)

೧೦೭೦ಅ. ಅತ್ರೈವತ್ರ್ಯಧಿಕಃ : ಏತೇಷಾಮಧಿಕಃ (ಪ್ರಸಂ)

೧೦೭೦ಇ. (-ಕಸ್ತತ್ರ) : +++ (ಪ್ರಸಂ)

೧೦೭೨ಅ. –ದ್ಯುತಃ : – ದ್ಯುತಾಃ (ಪ್ರಸಂ)

೧೦೭೩ಅ. ವರ್ಧನ – : ವರ್ಧ(ಕ?ನ) (ಪ್ರಸಂ)

೧೦೭೩ಅ. ರಿಂಶಃ : ರಿಂಶತ್‌(ಪ್ರಸಂ)

೧೦೭೩ಇ. ಅಷ್ಟೌ ಚ ಮುನಿನಾ : ಪಂಚಧಾ ಮುನಿನಾ (ಪ್ರಸಂ)

೧೦೭೩ಈ. ಖ್ಯಾತಾಶ್ಚಾತ್ವಾ- : ಖ್ಯಾತಾ ಚತ್ವಾ- (ಪ್ರಸಂ)

೧೦೭೪ಅ. ವಚ್ಮಿ : ಚಚ್ಛಿ (ಪ್ರಸಂ)

೧೦೭೪ಆ. ವಿದುಷಾಂ ಕೃತೇ : ವಿದುಷಾತ್ತಮಮ್‌(ಪ್ರಸಂ) : ವಿದುಷಾಂ ಮತೇ ಎಂಬ ಪಾಠವು ಇಲ್ಲಿ ಪ್ರಶಸ್ತವಾಗಿದೆ.

೧೦೭೪ಈ. [ಪದತಾಲಾದಿ ಸಂಯುತೈಃ] : +++++++ (ಪ್ರಸಂ)

೧೦೭೫ಆ. ಸಮನ್ವಿತಃ : ಸಮನ್ವಿತಾಃ (ಪ್ರಸಂ)

೧೦೭೫ಉ. ಕಂದಾದಿ : ಕ(ದಾ?೦ದಾ)ದಿ (ಪ್ರಸಂ)

೧೦೭೫ಉಊ. ಕಂದಾದಿ …. ಏವ : ಎರಡಕ್ಷರಗಳಷ್ಟು ಊನಛಂದಸ್ಸಿದೆ; ‘ಪ್ರಬಂಧಾಸ್ತತ್ರ’ ಎಂಬ ಊಹಿತಪಾಠದಿಂದ ಇದನ್ನು ಪೂರೈಸಬಹುದು.

೧೦೭೬ಅ. ಆರ್ಯಾಯಾಂ : ಆರ್ಯಾಯಾ (ಪ್ರಸಂ)

೧೦೭೬ಅ. ವೃತ್ತೋ : ವೃತ್ತೇ (ಪ್ರಸಂ)

೧೦೭೬ಆ. ಗಾಥಾಯಾಂ ದೋಧಕೇ ತಥಾ : ಗಾಧಾಯಾ ಜೇಧಕೇ ತಥಾ (ಪ್ರಸಂ)

೧೦೭೬ಇ. ತೋಟಕೇ [ಥ] : ತೋಟಕೇನ [ಪ್ರಸಂ]

೧೦೭೭ಆ. –ಶ್ಛಂದಸಃ : – ಶ್ಚಂದಸಾ (ಪ್ರಸಂ); ಹೋಲಿಸಿ :

ವೃತ್ತನಾಮಾಂಕಿತಂ ವೃತ್ತಂ ದಾತವ್ಯಮಿತಿ ಕೇಚನ |
ಪ್ರವದಂತಿ ಪ್ರಯತ್ನೇನ ಮಾ(?ಮ)ತಂಗಸ್ಯ ಚ ತನ್ಮತಮ್‌ ||

ಯತ್ರ ರೇಫೋ ಜಕಾರಶ್ಚ ತ್ರೀನ್‌ ವಾರಾನಂತರಾಂತರಾ |
ಗುರುರ್ಲಘಂಶ್ಚ ಪರ್ಯಂತೇ ತದ್‌ ವೃತ್ತಂ ವೃತ್ತಮುಚ್ಯತೇ ||
(ಮಾನ.೪.೧೬.೨೪೩, ೨೪೪:೨೬)

೧೦೭೭ಈ. [ಸ್ವರಹೀನಂ ಸ್ಮೃತಂ ಪರೈಃ]: ++++++++ (ಪ್ರಸಂ)

೧೦೭೭ಉ. [ವೃತ್ತೇ ಛಂದಾಂಸಿ ಯಚ್ಚಾನ್ಯೇ]: ++++++++ (ಪ್ರಸಂ); ‘ವೃತ್ತೋ’ ಎಂಬ ದ್ವಿಸಂ.ದ ಅಸಮಂಜಸ ಪಾಠವನ್ನು ಪ್ರಸಂ. ದ ‘ವೃತ್ತೇ’ ಎಂಬ ಪಾಠದಿಂದ ತಿದ್ದಿದೆ.

೧೦೭೭ಊ. ಸಮ್ಮತಮ್ : ಸಮ್ಮತಃ (ಪ್ರಸಂ)

೧೦೭೮ಅ. ಪ್ರಾಂತೇ : ವ್ರಾತೋ (ಪ್ರಸಂ)

೧೦೭೮ಅಆ ಪ್ರಾಂತೇ …. ಸಂಜ್ಞಯಾ : ‘ವರ್ಣನೀಯಾಲ್ಪ(-ಯಸ್ಯ) ನಾಮ್ನಾತ(ಯ)ತ್‌ಪ್ರಾಂ(ಯ)ತತಾಲೇನ ಗೀಯತೆ’ ಎಂಬ ಮಾನ. (೪.೧೬.೨೪೯:೨೭)ದ ಲಕ್ಷಣೋಕ್ತಿಯನ್ನು ಆಧರಿಸಿ ಪಾಠವನ್ನು ಹೀಗೆ ಪುನಾರಚಿಸಿದೆ.

೧೦೭೯ಆ. ಪಾಟವಿರಾಜಿತಮ್‌: ಹೋಲಿಸಿ :

i           ಅಯಂ ತಾಲೈಃ ಸ್ವರೈರ್ಯುಕ್ತೋ ಮಧ್ಯೇಪಾಪಾದ(!-ಟಂ) ವಿರಾಜಿತಃ |
(ಮಾನ. ೪.೧೬.೨೫೨:೨೮)

ii          ಪದೈಃ ಸ್ವರೈರ್ದಂಡಕೇನ ಛಂದಸಾ ದಂಡಕೋ ಮತಃ |
ತಸ್ಯ ಭೂರಿತರಾ ಭೇದಾಶ್ಛಂದೋ ಲಕ್ಷ್ಮಣೀ ಭಾಷಿತಾಃ ||
(ಸಂರ. ೪.೨೮೧:೩೨೦, ೩೨೧)

೧೦೭೯ಈ. ತದ್‌ ದಂಡಕಂ ವಿದುಃ : + ದಂಡಕೋ ಬುಧಃ (ಪ್ರಸಂ)

೧೦೮೦ಅ. ವಿಭೂತಿತ್ಯಾಗ- : ವಿಭೂತ್ಯಾಗ- (ಪ್ರಸಂ)

೧೦೮೦ಆ. ಬಿರುದೈಃ : ವಿರುತೈಃ (ಪ್ರಸಂ)

೧೦೮೦ಆ. ಲಂಕೃತಃ : – ಲಂಕೃ(ತಂ?ತಃ) (ಪ್ರಸಂ)

೧೦೮೧- [ಆರ್ಯಾ, ಗಾಥಾ, ದ್ವಿಪಥಕ] ಈ ಮೂರು ಪ್ರಬಂಧಗಳ ಲಕ್ಷಣಕ್ಕೆ ಗ್ರಂಥಪಾತವಿದೆ. ಇದನ್ನು ಗ್ರಂಥಾಂತರಗಳಿಂದ ಹೀಗೆ ಪೂರೈಸಬಹುದು:

ಆರ್ಯಾ

i           ಅಂತರಂ ಸ್ವರವಿನ್ಯಾಸಂ ತಾಲೇನೈಕೇನ ಕೇನಚಿ |
ಗೇಯಂ ನಾಮ ತತೋ ಗೀತ್ವಾ ಗ್ರಹೇಣ ಪರಿಮುಚ್ಯತೇ ||
ಅದೌ ದ್ವಾದಶ ಮಾತ್ರಾಃ ಸ್ಯುರ್ದಶಾಷ್ಟೌ ಚ ತತಃ ಪರಮ್‌ |
ತತಶ್ಚದ್ವೇ ದಶಾರ್ಯಾಯಾ (ಯಾಂ) ತುರ್ಯೇ ಪಂಚದಶೈವ (ಚ) |
(ಮಾನ. ೪.೧೬.೨೫೩,೨೫೪:೨೮)

ii          ಆರ್ಧಾಂತೇ ಚರಣಾಂತೇ ವಾ ಸ್ವರಾನ್‌ನ್ಯಸ್ಯಾರ್ಧಮಾದಿಮಮ್‌ |
ದ್ವಿರಾರ್ಯಛಂದಸೋ ಗೀತಂ ಸಕೃದ್‌ಗೀತಂ ದಲಾಂತರಮ್ |
ಯತ್ರಾಭೋಗೇ ಗಾತೃನಾಮಾ ಸಾರ್ಯಾ ಸ್ಯಾದ್‌ಗ್ರಹಮುಕ್ತಿಕಾ ||
(ಸಂರ.೪.೨೨೫ಇಈ, ೨೭೬:೨೯೦)

ಗಾಥಾ

i           ಆರ್ಯಾಲಕ್ಷಣಸಂಯುಕ್ತಾ ಗಾಥಾ ಪ್ರಾಕೃತಭಾಷಯಾ |
ಗೀಯತೇ ಪೂರ್ವವದ್‌ರಮ್ಯಾ ಛಂದೋಲಕ್ಷಣವೇದಿಭೀಃ ||
(ಮಾನ. ೪.೧೬.೨೫೬:೨೮)

ಆರ್ಯೈವ ಪ್ರಾಕೃತೇ ಗೇಯಾ ಸ್ಯಾತ್‌ಪಂಚಚರಣಾಶ್ರಯಾ |
ತ್ರಿಪದೀ ಷಟ್ಪದೀ ಗಾಥೇತ್ಯಪರೇ ಸೂರಯೋ ಜಗುಃ ||
(ಸಂರ. ೪.೨೩೧ ಇಈ. ೨೩೨ ಅಅ:೨೯೩)

ದ್ವಿಪಥಕ

ii          ಗತವ್ಯಾ(ವ್ಯಃ) ಸ್ವರಸಂಯುಕ್ತಸ್ತಾಲೇನ ಪರಿವಜಿತಾಃ(ತಂ) |
ಪ್ರಬಂಧೋ ದ್ವಿಪಥಾಭಿಜ್ಞೋ(ಧೋ)ಗೀತವಿದ್ಯಾವಿಶಾರದೈಃ ||
(ಮಾನ. ೪.೧೬.೨೬:೧:೨೯)

ii          ಛಂದಸಾ ದ್ವಿಪಥೇನ ಸ್ಯಾದ್‌ದ್ವಿಪಥಃ ಸ್ವರಮುಕ್ತಿಕಃ |
ತಾಲಹೀನಃ ಸತಾಲೋ ವಾ ಸ ಚ ಜ್ಞೇಯಶ್ಚತುರ್ವಿಧಃ ||
ಸ್ವರೈರೇಕೋ sನ್ಯಃ ಪ್ರಯೋಗೈಃ ಸೋಭಯಾನುಭಯೌ ಪರೌ |
ಪ್ರಾಕೃತೇ ದೋಹಸಂಜ್ಯೋ sಸೌ ತಸ್ಯ ಭೇದಾ ನವ ತ್ವಿಮೇ ||
(ಸಂರ. ೪.೨೩೨ ಇಈ-೨೩೪ಅಆ: ೨೯೪)

೧೦೮೨ಇ. ಕಯಾಪಿ ಭಾಷಯಾ : ಕಯಾ ವಿಭಾಷಯಾ (ಪ್ರಸಂ); ‘ಕಯಾಪಿ ಭಾಷಯಾ ಕ್ಲೈಪ್ತಾ…’ (ಮಾನ. ೪.೧೬.೩೧೬:೩೫) ಮತ್ತು ‘ಭಾಷಯಾ ಯಯಾ ಕಯಾ’ (ಮಾನ.೪.೧೬.೩೧೮:೩೬) ಎಂಬ ಉಕ್ತಿಗಳನ್ನು ಆಧರಿಸಿ ಈ ತಿದ್ದುಪಡಿಯನ್ನು ಮಾಡಿದೆ.

೧೦೮೨ಈ. ಪದ್ಧಡೀ : ಪಾಟಲೀ (ಪ್ರಸಂ)

೧೦೮೩ಆ. ಪಾದಾಂತಮುಜ್ಜವಲಃ : ಪಾದಾ (ದ್ದ?ಮು)ಜ್ಜವಲಃ (ಪ್ರಸಂ)

೧೦೮೩ಈ. ಆಡಿಲಾ ನಾಮತೋ : ಆರ್ಧಿಲಾ ನಾಮಶೋ (ಪ್ರಸಂ); ಸಂರಾಜ (೧.೩.೩.೩೨:೪೪)ದ ‘ಷಚಚಾದ್ದೋವದನಕಂ ಯಮಿತೇ ತೇsಡಿಲಾಃ ಸ್ಮೃತಾಃ’ ಎಂಬ ಲಕ್ಷಣೋಕ್ತಿಯನ್ನು ಅನುಲಕ್ಷಿಸಿ ಹೀಗೆ ತಿದ್ದಿದೆ.

೧೦೮೪ಅ. ಯತ್ರ ಪ್ರತಿ….. : ಪರೂಪ್ರತಿ (ಪ್ರಸಂ)

೧೦೮೪ಈ. ಸ್ವರ … ಭವೇತ್‌: ತಾತೆಂತಕೈ ಸ್ವಾಸಂಯುಕೈಃ ಸ್ವಾ ಚತುಷೀಟಿಕಾಭವೇತ್‌(?) (ಪ್ರಸಂ); ಹೋಲಿಸಿ :

i           ಯೇನ ಕೇನಾಪಿ ತಾಲೇನ ರಾಗೇಣಾಭಿಮತೇನ ಚ |
ಗೀಯತೇ ಸ್ವರಸಂಯುಕ್ತಾ ಗೀತಜ್ಲೈಶ್ಚ ಚತುಷ್ಪದೀ ||
(ಮಾನ. ೪.೧೬.೨೮೫:೩೧)

ii          ಸಮೇ ಷೋಡಶಮಾತ್ರಾಃ ಸ್ಯುಃ ಪಾದೇ ಪಂಚದಶಾಯುಜಿ |
ಯಸ್ಯಾಂ ಭಿನ್ನಾರ್ಥಯಮಕಾವರ್ಧೌ ಸಾ ತು ಚತುಷ್ಪದೀ ||
ಸ್ವರತೇನಕಸಂಯುಕ್ತಾ ತೇನಕನ್ಯಾಸಸಂಯುತಾ ||
(ಸಂರ. ೪.೨೭೧,೨೭೨ ಅಆ: ೩೧೪, ೩೧೫)

೧೦೮೨ಅ. ಅರ್ಧಂ : ಅರ್ಥಂ (ಪ್ರಸಂ)

೧೦೮೫ಅ. ಪರಾರ್ಧಂ : ಪರಾರ್ಥಂ (ಪ್ರಸಂ)

೧೦೮೫ಆ. ತಸ್ಯೋಪರಿ ತತ್‌ಸ್ವರಮ್ : ತತಾಪರಿ ತತಸ್ವರಾ (?) (ಪ್ರಸಂ). ಈ ಶ್ಲೋಕಾರ್ಧವು ದೋಧಕದ ಲಕ್ಷಣದ್ದಾಗಿಬಹುದು; ಗ್ರಂಥಪಾತದಿಂದಾಗಿ ಇದು ಅಸಮಗ್ರವಾಗಿದೆ.

೧೦೮೬. (ತೋಟಕ): ತೋಟಕಲಕ್ಷಣಕ್ಕೆ ಗ್ರಂಥಪಾತವಿದೆ. ಇದು ಗ್ರಂಥಾಂತರದಲ್ಲಿ ಹೀಗೆ ದೊರೆಯುತ್ತದೆ.

i           ಯೇನಕೇನಾಪಿ ತಾಲೇನ ರಾಗೇಣಾಭೀಪ್ಸಿತೇನ ಚ |
ಗಾತವ್ಯಸ್ತಾ(ಸ್ತೋ)ಟಕೋ ನಾಮ ಪ್ರಬಂಧೋ ಗೀತವೇದಿಭಿಃ ||
(ಮಾನ. ೪.೧೬.೨೬೭:೨೯)

ii          ತೋಟಕಚ್ಛಂದಸಾ ನ್ಯಸ್ತಸ್ವರೋs೦ಘ್ರ್ಯಂತೇ ತು ತೋಟಕಃ |
(ಸಂರ. ೪.೨೪೪ಅಆ: ೨೯೯)

೧೦೮೭ಅ. ಯತ್ರ ಪಾಟಾಶ್ಚ : +++++ (ಪ್ರಸಂ)

೧೦೮೭ಆ. ತತ [:]ಸ್ವರಮ್‌: ತತೋ ಪರೀ (ಪ್ರಸಂ)

೧೦೮೭ಇಈ. ದೇಶೀಗೀತೇ…. ಪ್ರಯುಜ್ಯತೇ : ಈ ಲಕ್ಷಣವು ಪೂರ್ತಿಯಾಗಿಲ್ಲ. ಹೋಲಿಸಿ :

೧.         ಪ್ರಥಮೇ ಚ ತೃತೀಯೇ ಚ ಪಂಚಮೇ ತಿಥಿಸಂಜ್ಞಯಾ |
ದ್ವಿತೀಯೇ ಚ ತೃತೀಯೇ (ಚತುರ್ಥೇ)ಚ ಮಾತ್ರಾ ಭಾಸ್ವ (!-ಸ್ಕ)ರಸಂಜ್ಞಯಾ ||
ಈದೃಕ್‌ ಪಂಚದಶಶ್ಚಾಂತೇ ದೋಹಕೇನ ಸಮನ್ವಿತಃ |
ವಸ್ತುನಾಮಾ ಪ್ರಬಂಧೋ sಯಂ ಮುನಿಭಿಃ ಪರಿಕೀರ್ತಿತಃ ||
…………………………..
ಈದೃಗ್ವಿಧಃ ಪ್ರಬಂಧೋsಸೌ ನಾಟಕೈರಪಿ ಗೀಯತೇ |
ಭರತೋಕ್ತಪ್ರಕಾರೇಣ ನಾನಾರಸಸಮುದ್ಭವಃ || (ಮಾನ.೪.೧೬.೨೯೪-೨೯೮:೩೨)

೨.         ಮಾತ್ರಾಃ ಪಂಚದಶಾದ್ಯೇ s೦ಘ್ರೌ ತೃತೀಯೇ ಪಂಚಮೇ ತಥಾ |
ಸೂರ್ಯಾಸ್ತುರ್ಯೇ ದ್ವಿತೀಯೇ ಚ ಸ್ವರಪಾಟಾಂತಮಾದಿಮಮ್‌ ||
ಅಪರಂ ಸ್ವರತೇನಾಂತಮರ್ಧಂ ತದನು ದೋಧಕಃ (ದೋಹಕಃ) |
ಯಸ್ಯ ಸ್ಯಾತ್ತೇನಕೇ ನ್ಯಾಸಸ್ತದ್ವಸ್ತು ಕವಯೋ ವಿದುಃ || (ಸಂರ. ೪.೨೭೫,೨೭೬:೩೧೭)

೩.         ಯಸ್ಯಾರ್ಧಮಾದಿಮಂ ಪ್ರಾಂತಂ ಸ್ವರಪಾಟಂ ತಥಾ ಪರಮ್‌ |
ಸ್ವರಸ್ತೇನಾಂತಮರ್ಧಂ ಸ್ಯಾದ್‌ ದೋಹಕಸ್ತು ತತಃ ಪರಃ ||
ತೇನನ್ಯಾಸಂ ಚ ತದ್‌ ವಸ್ತು ತಲ್ಲಕ್ಷ್ಮ ಪ್ರಾಗುದಾಹೃತಮ್‌ |
(ಸಂರಾಜ. ೧.೪.೩.೩೯:೬೯೨)

೧೦೮೮ಅ. –ತಾಲೇನ : (ನಾ?ತಾ)ಲೇನ (ಪ್ರಸಂ)

೧೦೮೮-ಈ ಗೀತಸ್ತು ವೇದಿನಾಮ್‌: ಹೋಲಿಸಿ :

ಪದೈಃ ಸ್ವರೈಃ ಕ್ರೌಂಚಪದಃ ಪ್ರತಿತಾಲೇನ ಗೀಯತೇ |
ಸ್ವರನ್ಯಾಸಃ ಸ ತನ್ನಾಮ್ನಾ ಛಂದಸಾ ಮುಕ್ತಕೋsಥವಾ ||
(ಸಂರ. ೪.೨೨೧:೩೮೬, ೨೮೭)

೧೦೮೯ಇ. ಯತ್ತದ್‌: ಯತ್ರ (ಪ್ರಸಂ)

೧೦೮೯ಅ-ಈ ಸಂಸ್ಕೃತಂ….. ವಿದುಃ : ಹೋಲಿಸಿ :

ಪದದ್ವಯೇನ (ಪದದ್ವಯಂ ಪ್ರಯತ್ನೇನ)ಸಮಾನಗಣಸಮ್ಮಿತಮ್‌ |
ಸಂಸ್ಕೃತಂ ಚ ಯಥಾ ದೇ(ಶ್ಯಂ) ಕಾರ್ಯಂ ಹಂಸಪದೇ ಬುಧೈಃ |
………………………………………

ಅಪ(ಯ)ತ್ರೈಕಃ ಸಂಸ್ಕೃತಃ ಪಾದಸ್ತದನ್ಯೋ ದೇಶಭಾಷಯಾ | ಗೀಯತೇ ಪ್ರಾಯಸಂಯುಕ್ತಃ ಪ್ರೋಕ್ತೋ ಹಂಸಪಾದಾಭಿಧಃ ||

(ಮಾನ. ೪.೧೬.೩೨೩:೩೬)

೧೦೯೦ಅಆ. – ಸಮಾಯುಕ್ತಃ ಸ ತೂಕ್ತಃ : ಸಮಾಯು (ಕ್ತೇಃ?ಕ್ತಂ) ಸದೋಕ್ತಃ (ಪ್ರಸಂ)

೧೦೯೦ಈ. – ಸಾಂಕಃ : – ಸಾರಿತಃ (ಪ್ರಸಂ)

೧೦೯೧ಅ. (ಯಃ ಸ್ಯಾತ್‌) : ++ (ಪ್ರಸಂ)

೧೦೯೧ಆ. ಮಿಶ್ರಿತೋ : ಮಿಶ್ರಿತಾ (ಪ್ರಸಂ)

೧೦೯೦-೧೦೯೧. ಯಸ್ತು…. ಸಾರಿಕಃ : ಹೋಲಿಸಿ :

ತಾಲದ್ವಯಸಮಾಯುಕ್ತಃ ಪದಪಾಟೋಪಶೋಭಿತಃ |
ಪದೈಃ ಪ್ರಶ್ನೋತ್ತರೈರ್ಯುಕ್ತಃ ಪ್ರೋಕ್ತಃ ಶುಕಸಾರಿಕಃ ||
……………………………..
ಗದ್ಯೇ ವಾ ಪದ್ಯಬಂಧೇ ವಾ ತಾಲದ್ವಯನಿಯೋಜಿತಾ |
ಪ್ರಶ್ನೋತ್ತರಪದೈಃ ಪಾರ್ದೈರ್ಗೇಯಂ(-ರ್ಗೇಯಾ) ಸ್ಯಾಚ್ಛುಕಸಾರಿಕಾ ||
ಕರ್ಣಾಟಲಾಟಭಾಷಾಭ್ಯಾಂ ಪ್ರಶ್ನೋತ್ತರಪದೈರ್ಯುತಾ |
ಗೀಯತೇ ಸಾ(ಯಾ)ನು(ತು)ಗೀತಜ್ಲೈಃ ಸಾ ಭವೇಚ್ಛುಕಸಾರಿಕಾ |
………………………………….
ಈದೃಕ್‌ ಪ್ರಶ್ನೋತ್ತರೈರ್ಯುಕ್ತಾ ವಾಂಛಿತಾರ್ಥೇಭಿಯೋಜಿತಾ |
ರಸೇನ ಯೇನ ಕೇನಾಪಿ ಗಾತವ್ಯಾ ಶುಕಸಾರಿಕಾ ||
(ಮಾನ. ೪.೧೬.೩೨೬-೩೨೯:೩೭)

೧೦೯೨ಅ. ಅರ್ಧಂ : ಅ(ರ್ಥಂ?ರ್ಧಂ) (ಪ್ರಸಂ)

೧೦೯೨ಆ. –ಸ್ತುರಗ: ತುರಗ (ಪ್ರಸಂ)

೧೦೯೨ಇ. ಬಿರುದೈರರ್ಧಂ : ಬಿರುತೈರ (ರ್ಥಂ?ರ್ಧಂ) (ಪ್ರಸಂ)

೧೦೯೨ಅ-ಈ. ಅರ್ಧಂ….. ಸ್ಮೃತಾ : ಹೋಲಿಸಿ :

i           ಪ್ರಥಮಾರ್ಧಂ ಸ್ವರೈರ್ಜ್ಞೇಯಂ ದ್ವಿತೀಯಂ ಬಿರುದೈಃ ಪುನಃ |
ಹಯಲೀಲಾಗರ್ಣೈರ್ಬದ್ಧಂ ಹಯಲೀಲಾಕ್ರಮಸ್ತ್ವಯಮ್‌ ||
(ಮಾನ. ೪.೧೬.೩೩೨:೩೭)

ii          ಹಯಲೀಲೇನ ತಾಲೇನ ಹಯಲೀಲಾ sಪಿ ಗೀಯತೇ |
ಅನ್ಯಲಕ್ಷಣಮೇತಸ್ಯಾಂ ಗಜಲೀಲಾವದಿಷ್ಯತೇ |
ಛಂದಸಾ ಹಯತಾಲೇನ(!-ಲೀಲೇನ) ಕೇಚೀದೇತಾಂ ವಿದುರ್ಬುಧಾಃ ||
(ಸಂರಾಜ. ೨ : ೪.೩.೧೧೧:೬೦೩)

iii         ಯತ್ರ ಪೂರ್ವಾರ್ಧಮಾರ್ಯಾಯಾಃ ಸತಾಲಂ ಪರಿಗೀಯತೇ |
ಸ(ಅ)ತಾಲಮುತ್ತರಾರ್ಧಂ ತು ಹಯಲೀಲಾ ನಿಗದ್ಯತೇ ||
(ರಕೌ. ೩.೧೧೭:೫೨)

೧೦೯೩ಅ. ಹಯ- : ಗಜ- (ಪ್ರಸಂ)

೧೦೯೩ಆ. ತಾಲಸ್ತು : ತಾಲೋsಪಿ (ಪ್ರಸಂ)

೧೦೯೩ಅಆ. ಹಯಲೀಲಾ…. ಗಜಲೀಲಕಃ : ಸಂರ. (೪.೨೧೨ಇ-೨೧೩ಆ)ದ ‘ತಾಲೇನ ಗಜಲೀಲೇನ ….. ಹಯಲೀಲಾಗತಂ ಮತಃ’ ಎಂಬ ಲಕ್ಷಣೋಕ್ತಿಯನ್ನು ಆಧರಿಸಿ ಈ ತಿದ್ದುಪಡಿಯನ್ನು ಮಾಡಿದೆ.

೧೦೯೩ಅ-ಈ. ಹಯಲೀಲಾ…… ನಾಮತಃ : ಹೋಲಿಸಿ

೧.         ಹಯಲೀಲಾಪ್ರಕಾರೇಣ ಭವೇದ್‌ಯಾ ಲಕ್ಷಣಾನ್ವಿತಾ |
ತಾಲೇನ ಗಜಲೀಲೇನ ಗಜಲೀಲಾ ಪ್ರಕೀರ್ತ್ಯತೇ ||
………………………………………………….
ಗಜಲೀಲಸ್ಯ ತಾಲಸ್ಯ ಗಣೈರ್ಬದ್ಧಂ ಪದಂ ಬುಧೈಃ |
ಗೀಯತೇ ಯತ್ರ ಗೀತಜ್ಞೈರ್ಗಜಲೀಲಾ ಹಿ ಸಾ ಭವೇತ್‌ ||
(ಮಾನ. ೪.೧೬.೩೩೩,೩೩೫:೩೭,೩೮)

೨.         ಆರ್ಯೈವ ಯದಿ ಗೀಯೇತ ತಾಲೇನ ಗಜಲೀಲಯಾ |
ಗಜಲೀಲಾ ತದಾ, ಗದ್ಯಪದ್ಯಜೇತಿ ದ್ವಿಧೈವ ಸಾ ||
ಪದ್ಯಜಾ ತತ್ರ ವಿಜ್ಞೇಯಾ ಚತುರ್ಥಾ, ತದ್‌ವಿವಿಚ್ಯತೇ |
ಸ್ವರೈರಾದ್ಯಂ ದಲಂ ಗೀತ್ವಾ ಬಿರುದೈರ್ಗಿಯತೇ ಪರಮ್‌ ||
ಸತಾಲೈರೇಕಿಕಾಸ್ತ್ರಿಸ್ರಃ ಪರಾ (:)ಸ್ಯುಃ ಕ್ರಮತೋ ಯಥಾ |
ಪೂರ್ವಾರ್ಧೇ ಚೋತ್ತರಾರ್ಧೇ ಚೋಭಯಾರ್ಧೇ ತಾಲಯೋಗತಃ ||
(ಸಂರಾಜ. ೨.೪.೩.೧೦೮-೧೧೦:೬೦೨)

೧೦೯೪ಅಆ. –ಲೀಲೇನ ಸ್ವರತೇನಕಸಂಯುತಃ : – ಲೀಲೇತಸ್ವ (ರ?ರಾ)೦ ತೇನತಸಂಯುತಃ (ಪ್ರಸಂ)

೧೦೯೪ಇ. ಬಿರುದೈಃ : ಬಿರುತ್ತೈಃ (ಪ್ರಸಂ)

೧೦೯೪ಅ-ಈ. ಛಂದಸಾ ….. ಲೀಲಕಃ : ಹೋಲಿಸಿ:

ಸ್ವರೈಃ ಪಾಟೈಶ್ಚ ಬಿರುದೈಸ್ತೇನಕೈರ್ಯೋ ವಿರಚ್ಯತೇ |
ಸಿಂಹಲೀಲೇನ ತಾಲೇನ ಸಿಂಹಲೀಲಃ ಸ ಉಚ್ಯತೇ ||
(ಸಂರ. ೪.೨೭೯ಇಈ, ೨೮೦ಅಆ:೩೧೯)

೧೦೯೫ಅ-ಈ. ಸ್ವರ….. ಕಾನ್ವಿತಃ : ಹೋಲಿಸಿ :

ಸ್ವರಪದಾನ್ವಿತಾನ್ಯಷ್ಟೌ ಪದಕಾನಿ ಭವಂತಿ ಚೇತ್‌ |
ಅಷ್ಟೌ ರಾಗಾಸ್ತಥಾ ತಾಲಾಃ ಸ ಸ್ಯಾತ್‌(ಶ)ರಭಲೀಲಕಃ ||
……………………………………… |
ಪದೇ ಪದೇ ಭವೇದ್‌ ರಾಗಸ್ತಾಲಶ್ಚಾನ್ಯಃ ಪದೇ ಪದೇ ||
ಪಾದಾಂತಸ್ವರಪಾಟಾಭ್ಯಾಂ ಜ್ಞೇಯಂ ಶರಭಲೀಲಕಮ್‌ ||
(ಮಾನ.೪.೧೬.೩೩೬-೩೩೮:೩೮)

೧೦೬೯ಅ. ಸಗಮಕ- : ಸ(ಗ)ಮಕ-(ಪ್ರಸಂ)

೧೦೯೬ಇ. – ಪಾಟೈಃ : – ಪಾಟ (ಪ್ರಸಂ)

೧೦೯೭ಆ. ಪಾಟೈ- : ಪಾದೈ- (ಪ್ರಸಂ)

೧೦೯೮ಆ. ಪಾಟೈ- : ಪಾದೈ- (ಪ್ರಸಂ)

೧೦೯೮ಅ-ಈ. ಪದೈಃ …. ಧೀಯತೇ : ಹೋಲಿಸಿ :

ಸ್ವರೈಃ ಪಾಟೈಃ ಪದೈರುಕ್ತಸ್ತ್ರಿಭಂಗಿ ಸ ಚ ಪಂಚಧಾ |
ಏಕಸ್ತ್ರಿಭಂಗಿತಾಲೇನ ವೃತ್ತೇನಾನ್ಯಸ್ತ್ರಿಭಂಗಿನಾ ||
ತಾಲೈ ರಾಗೈಸ್ತ್ರಿಭಿರ್ಯದ್ವಾ ಯದ್ವಾ ವೃತ್ತತ್ರಯಾನ್ವಿತಃ |
ಯದ್ವಾ ದೇವತ್ರಯಸ್ತುತ್ಯಾ ತಾಲದ್ವೈಗುಣ್ಯಮುಕ್ತಕಃ ||
(ಸಂರ. ೪.೨೮೩,೨೮೪:೩೨೨,೩೨೪)

೧೧೦೦ಅ. –ರ್ಯುಕ್ತೋ : – ರ್ಯುಕ್ತ- (ಪ್ರಸಂ)

೧೧೦೦ಆ. ಯತ್ರ ಸ್ಯಾದ್‌: ++ ಸ್ತು (ಪ್ರಸಂ)

೧೧೦೦ಇ. ಯಸ್ತು : ಯತ್ರ (ಪ್ರಸಂ)

೧೧೦೧ (ಅಂಕಚಾರಿಣೀ): ಅಂಕಚಾರಿಣೀ ಲಕ್ಷಣಕ್ಕೆ ಗ್ರಂಥಪಾತವಿದೆ. ಹೋಲಿಸಿ : (ದ್ವಿಸಂ.ರು ಇವುಗಳನ್ನು ಕೊಟ್ಟಿಲ್ಲ.)

ರಚ್ಯತೇ ವಿರುತೈ(ಬಿರುದೈ)ರೇವ-ತಾಲೇನಾಭಿಮತೇನ ಚ |
ವರ್ಣ್ಯನಾಮಸಮೋಪೇತಾ ಸಾ ಭವೇತದಂಕಚಾರಿಣೀ ||
…………………………………………
ಉಹಾಹೃತಿರಿಯಂ ಪ್ರೋಕ್ತಾ ಹರಿಮುದ್ದಿಶ್ಯ ಭಕ್ತಿತಃ |
ಸಾ ಗಾತವ್ಯೈಏಷ್ಟತಾಲೇನ ಬಿರುದೈರಂಕಚಾರಿಣಾ (ಣೀ) ||
(ಮಾನ. ೪.೧೬.೮,೧೦:೪೨)

ವೀರರೌದ್ರಾಶ್ರೀತೈರ್ಬದ್ಧಾ ಬಿರುದೈರಂಕಚಾರಿಣೀ ||
ವರ್ಣ್ಯನಾಮಾಂಕಿತಾಭೋಗಾ ತಾಲೇನೇಷ್ಟೇನ ಗೀಯತೇ :
(ಸಂರ. ೪.೨೦೦ಇಈ,೨೦೧ಅಆ:೨೭೬)

೧೧೦೨ಆ. ಖಂಡ ಚ- : ಖಂಡ (ಶ್ಚ? ಚ) (ಪ್ರಸಂ)

೧೧೦೨ಅ-ಈ. ಆದಿತಾಲೇನ….. ಸಂಜ್ಞಕಃ : ಹೋಲಿಸಿ :

ಆದಿತಾಲೇನ ಸಂಯೋಜ್ಯ ಯತ್ರ ಖಂಡಂ ಚತುಷ್ಟಯಮ್‌ |
ಪದಪಾತಾ(!ದಾ)ಷ್ಟಕಾದ್‌ ಗೇಯಃ ಸಿಂಹವಿಕ್ರಾಂತಸಂಜ್ಞಕಃ |
………………………………………..
ಸಾನುಪ್ರಾಸಂ ಪದದ್ವಂದ್ಯಂ ಖಂಡಮೇಕಂ ಪ್ರಕ್ರೀರ್ತ್ಯತೇ |
ಪದಾಂತೇ ಪಾಟವಿನ್ಯಾಸೈಃ ಸಿಂಹವಿಕ್ರಾಂತಸಂಜ್ಞಕೇ ||
(ಮಾನ. ೪.೧೬.೩೫೬-೩೫೮:೪೧)

೧೧೦೩ಅ-ಈ. ಏಕಂ….. ಕಲಹಂಸಕಃ : ಹೋಲಿಸಿ :

ಪಾದೋ ನಭಜಯೈರ್ಯುಕ್ತಃ ಕರ್ತವ್ಯಃ ಸ್ವಮನೀಷಯಾ |
ಪಶ್ಬಾತ್‌ಸ್ವರಾಃ ಪ್ರಯೋಕ್ತವ್ಯಾಃ ಪ್ರಬಂಧೇ ಕಲಹಂಸಕೇ |
……………………………………….
ಈದೃಗ್‌ ಲಕ್ಷ್ಮಣಪದಂ ಸರ್ವಂ ಗೀತ್ವಾ ಗಾಯೇತ್‌ತತಃ ಸ್ವರಾನ್‌ |
ಝಂಪಾತಾಲೇನ ಮೇಧಾವೀ ಪ್ರಬಂಧೇ ಕಲಹಂಸಕೇ ||
(ಮಾನ. ೪.೧೬.೩೨೪.೩೨೫:೩೬)

ಛಂದಸಃ ಕಲಹಂಸಸ್ಯ ಪಾದೈರಂತೇ ಸ್ವರಾನ್ವಿತೈಃ |
ಕಲಹಂಸಃ ಸ್ವರೇ ನ್ಯಾಸೋ ಗೇಯೋ ಝಂಪಾದಿತಾಲತಃ ||

ವರ್ಣಜ್ಯೋ ಮಾತ್ರಿಕಶ್ಚೇತಿ ಕಲಹಂಸೋ ದ್ವಿಧಾ ಮತಃ |
ಗದ್ಯಾತ್ಮಾ ಚೇತ್‌ಸ್ವರಾನ್‌ಗೀತ್ವಾ ತತಃ ಪದನಿವೇಶನಮ್‌ ||
(ಸಂರ. ೪.೨೪೨,೨೪೩:೨೯೭,೨೯೮)

(ಸಂರ. ದ ಉದ್ಧೃತಿಯನ್ನು ದ್ವಿಸಂ. ರು ಕೊಟ್ಟಿಲ್ಲ.)

೧೧೦೪ಅ. ತೇನಕೋಪೇತಂ : ತೇಂತಕೋಪೇತ (ಪ್ರಸಂ)

೧೧೦೪ಆ. ಭವೇದ್‌ ಘಟ : ಭವೇದ್ಧಲಃ (ಪ್ರಸಂ)

೧೧೦೪ಅ-ಆ. ಯತ್ರಾರ್ಧಂ … ಘಟಃ : ಹೋಲಿಸಿ :

i           ತೇನೈರರ್ಧಂ ದ್ವಿಪದ್ಯರ್ಧಂ ಘಟಸ್ತೇನಕಮುಕ್ತಿಕಃ |
(ಸಂರ. ೪.೨೪೬ ಅಆ: ೩೦೧)

ii          ದ್ವಿಪದ್ಯಾ ಯಸ್ಯ ಪೂರ್ವಾರ್ಧಂ ಉತ್ತರಾರ್ಧಂ ತು ತೇನಕೇ |
ವ್ಯತ್ಕ್ರಮೇಣಾಪಿ ರಚಿತಃ ಸ ಘಟಸ್ತೇನಮುಕ್ತಕಃ ||
ಪದಾಂತರೈರಿಹಾಭೋಗಸ್ತಾಲೋ sಯಂ ಕೈಶ್ಚಿದಿಪ್ಯತೇ ||
(ಸಂಗೀತಶಿರೋಮಣಿ, ೧೩.೪೫೭, ೪೫೮:೪೨೬)