೧೧೦೫ಅ-ಈ. ಪದ ….. ಪ್ರಕೀರ್ತಿತಃ : ಹೋಲಿಸಿ :
ಪದೇ ಸತ್ಯಂ ಸಮಾದಾಯ ವಿಹಾಯ ಯಮಕಸ್ಥಿತಿಮ್ |
ಆವೃತ್ತ್ಯಾ ಕ್ರಿಯತೇ ಯಸ್ತು ಚಕ್ರತಾ (!ವಾ)ಲಃ ಸ ಕಥ್ಯತೇ ||
………………………………………..
ಗದ್ಯೇ ವಾ ಪದ್ಯಬಂಧೇ ವಾ ವರ್ಣನಾನಾಂಶಶೋಭಿತಃ |
ನಾದತ್ತೇ (-ದಾಂತೇ?) ಸ್ವರಸಂಯುಕ್ತೋ ಜೇಗೀಯತೇ (ಗೀಯತೇ)ಚಕ್ರವಾಲಕಃ ||
(ಮಾನ. ೪.೧೬.೩೦೪.೩೦೭:೩೪)
೧೧೦೬ಆ. ಬಿರುದೈ : ಬಿರುತೈಃ (ಪ್ರಸಂ)
೧೧೦೬ಇ ಯದ್ಯದಾಪಿ (?) ‘ಪದ್ಯಾದ್ಯಪಿ’ ಎಂದಿರಬಹುದೆ? ಪದ್ಯದ (ತ್ರಿಪದೀ ಷಟ್ಪದಿ) ಆದಿಯನ್ನು ಅದೇ ರೀತಿಯಲ್ಲಿ ಆವೃತ್ತಿಗೊಳಿಸಿ (ತ್ರಿಪದೀ, ಷಟ್ಪದೀ ಎಂದು) ಎರಡು ವಿಧವಾಗಿ ಹಾಡುವುದು, ಎಂಬ ಅರ್ಥವಿರಬಹುದೆ?
೧೧೦೭ಅ-ಈ. ತಾಲೇನ …. ಪುನಃ: ಹೋಲಿಸಿ :
ಮುರಜಾಕ್ಷರಸಂಯುಕ್ತೈಃ ಸ್ವರೈರ್ಯದ್ ಗೀಯತೇ ವಿದಾ |
ತದ್ ಬಂಧಕರಣಂ ನಾಮ ಯತ್ ಸ್ವರೈಃ ಸ್ಯಾತ್ ಸತೇನಕೈಃ ||
(ಸಂರಾಜ. ೨.೪.೨.೨೧೪:೫೬೮)
೧೧೦೮ಅ. ಷಾಟಾಖ್ಯಂ : ಪಾದಾಖ್ಯಂ (ಪ್ರಸಂ)
೧೧೦೯ಅ-ಈ. ಅಕ್ಷರೈ….. ಸಂಯುತಃ : ಹೋಲಿಸಿ :
ಪರ್ದೈರ್ಬಹುವಿಧೈರ್ನವ್ಯೈಸ್ತಾಲೇನ ಚ ಸಮನ್ವಿತಃ |
ವರ್ಣ್ಯನಾಮಸಮೋಪೇತಃ ಕೈವಾಡಃ ಪರಿಗೀಯತೇ || (ಮಾನ. ೪.೧೬.೪೩೦:೬೮)
೧೧೧೦ಅ-ಈ. ಯಾ ಸ್ಯಾತ್… ವಿಚಕ್ಷಣೈಃ : ಹೋಲಿಸಿ :
ದ್ವಿಪದೀ ಛಂದಸಾರ್ಧಂ ಚಮರ್ಧಂ (ಸಾರಾಧಮರ್ಧಂ ಸ್ಯಾದರ್ಧಂ) ತೇನಸಂಯುತಮ್ |
ಪೂರ್ವಾಪರೋಕ್ತಯೋರತ್ರ ನ ಪದೇ ನಿಯಮೋ ಭವೇತ್ ||
(ಮಾನ. ೪.೧೬.೨೯೯:೩೨)
೧೧೧೦ಅ. ಯಾ : (ಯಃ?ಯಾ) (ಪ್ರಸಂ)
೧೧೧೧ಈ. ಯಸ್ಯಾಂ ನಾಮ ಪ್ರವೇಶ್ಯತೇ (?): ತಸ್ಯಾದ್ವಾಮಪ್ರಪ್ರವೇಶ್ಯತೇ (ಪ್ರಸಂ)
೧೧೧೨ಅ. ಕಂಕಾಲಂ : ಕಂಕಾಲಃ (ಪ್ರಸಂ)
೧೧೧೨ಅ. ಪ್ರತಿತಾಲಂ ಚ : ಪ್ರತಿತಾಲಶ್ಚ (ಪ್ರಸಂ)
೧೧೧೨ಆ. ದ್ರುತಮಂಠಂ ಕುಡುಕ್ಕಕಮ್ : ದ್ರುತಮಂಠಃ ಕುಟುಕ್ಕಕಮ್ (ಪ್ರಸಂ)
೧೧೧೧-೧೧೧೨. ಗ್ರಹ … ಮತಾ : ಹೋಲಿಸಿ :
ಸಂಗೀತಂ ಧಾತುಕರಣೈಃ ಸ್ವರೈರೇವಂ ಹೀ ಗೀಯತೇ |
ಗಾತುರ್ವರ್ಣ್ಯಸ್ಯ ನಾಮ ಸ್ಯಾದಾಭೋಗೇ ವರ್ತಿನೀ ತು ಸಾ ||
ಪ್ರತಿತಾಲೋ ಲಘುರ್ಮಂದಃ ಕಂಕಾಲಶ್ಚ ಕುಡುಕ್ಕಕಃ |
ಪಂಚೈತೇ ವರ್ಣಗೀತಾಃ ಸ್ಯುರ್ವರ್ತನ್ಯಾಂನ ದ್ರುತೋಲಯಃ ||
(ಮಾನ. ೪.೧೬.೪೩೮,೪೩೯:೬೯)
೧೧೧೩ಆ. ರಂಜಿತಮ್: – ವರ್ಜಿತಮ್ (ಪ್ರಸಂ)
೧೧೧೩ಈ. ವಾsಥ : ವಾ(ದ?ಥ) (ಪ್ರಸಂ)
೧೧೧೪ಅ. (-ಯೋರ್ನ ವಾ ಹ್ಯನುಪ್ರಾಸಃ) : +++++++ [ಪ್ರಸಂ]
೧೧೧೩-೧೧೧೪ಆ. ಆದ್ಯಂ …….. ಪಂಚಮಃ : ಹೋಲಿಸಿ :
ಉದ್ಗ್ರಾಹಸ್ತಥಾನು(ನೂ) ದ್ಗ್ರಾಹಃ ಸಂಬೋಧೋ ಧ್ರುವಕಂ ತಥಾ |
ಆಭೋಗಃ ಪಂಚಮಾದಾಃ ಸ್ಯುರೇಲಾಯಾಃ ಕಶ್ಯಪೋದಿತಾಃ ||
(ಭಭಾ.ದಿಂದ ಉದ್ಧೃತಿ, ಭಕೋ, :೯೫;ಭಭಾ ಹಸ್ತಪ್ರತಿ ಹಾಳೆ ೩೩೪ದಲ್ಲಿ ಈ ಶ್ಲೋಕದ ಪ್ರಥಮಪಾದಕ್ಕೆ ‘ಉದ್ಗ್ರಾಹೋಧ್ರಾಹದ್ ಗ್ರುವಕಃ’ | ಎಂಬ ಅಶುದ್ಧಪಾಠಾಂತರವಿದೆ).
೧೧೧೫ಈ. ವರ್ಣನಮ್ : ವರ್ಣನಾಮ್ (ಪ್ರಸಂ)
೧೧೧೬ಆ. ತಾಮೇಲಾಂ ಪ್ರಚಕ್ಷತೇ : ಹೋಲಿಸಿ :
ವ್ಯುತ್ಪತ್ತಿಯೇ ನಿರೂಪ್ಯಂತೇ ಮತಂಗಾದಿಮತೋದಿತಾಃ ||
ಅಕಾರೇ ದೈವತಂ ವಿಷ್ಣುಕಾರೇ ಕುಸುಮಾಯುಧಃ |
ಲಕ್ಷ್ಮೀರ್ಲಕಾರ ಏಲಾನಾಮಿತಿ ವರ್ಣೇಷು ದೇವತಾಃ ||
(ಸಂರ.೪.೪೧ಇಈ,೪೨:೨೧೯)
೧೧೧೬ಅ. ಸ(ದಾ ಚೈ)ವ : ಸ++ವ [ಪ್ರಸಂ)
೧೧೧೭ಅ. ಮಂಠೇ- : ಮಟೇ – (ಪ್ರಸಂ)
೧೧೧೭ಆ. ಕಂಕಾಲೇನ : (ಕರ?ಕಂ) ಕಾಲೇನ(ಪ್ರಸಂ)
೧೧೨೦-೧೧೨೧. ಆದೌ ……. ಚತುರ್ವಿಧಾ : ಹೋಲಿಸಿ :
ನಾದಾವತ್ಯಾದಿ ಭೇದೇನ ಶುದ್ಧಾ ಜ್ಞೇಯಾ ಚತುರ್ವಿಧಾ |
ನಾದಾವತೀ ತಥಾ ಹಂಸಾವತೀ ನಂದಾವತೀತೀ ಚ ||
ಭದ್ರಾವತೀತಿ, ತಾಸಾಂ ಚ ಕ್ರಮಾಲ್ಲಕ್ಷಣಮುಚ್ಯತೇ |
ಆಸು ಯೋ ನಿಯಮಃ ಪ್ರೋಕ್ತೋ ಮತಂಗಾದ್ಯೈರ್ಗಣಾದಿತಃ ||
ಸ ಆದೈಚರಣಸ್ಯಾತ್ರ ಪದದ್ವಯಸಮಾಶ್ರಯಃ |
ಪದದ್ವಯಾನಂತರತಃ ಸ್ವೇಚ್ಛಯಾ ಗಣಕಲ್ಪನಮ್ ||
(ಸಂರಾಜ.೨.೪.೨.೯೨-೯೪:೫೫೮)
೧೧೨೪ಆ ರೀತಿರಿಷ್ಯತೇ : ರೀ(ತಿರಿಷ್ಯತೇ) (ಪ್ರಸಂ)
೧೧೨೫ಆ. –ರ್ಗಣೈಕೇನ : -(ರ್ಗೇ?ರ್ಗ)ಣೈಕೇನ (ಪ್ರಸಂ)
೧೧೨೬ಅ. ಕೃತ್ವಾ : ಕಾಸಾ (ಪ್ರಸಂ)
೧೧೨೬ಅಆ. ಹಂಸ ….. ಪದೇನ ಚ : ಹೋಲಿಸಿ :
i ಹಂಸಾ ಇವ ಗತಿಶ್ಚಾಸ್ಯಾ ವಿಕಟಾ ತು ಪದೇ ಯತೀ: ಜ |
ಹಂಸೀ ತೇನೇಯಮೇಲಾ ಸ್ಯಾದ್ ದ್ರುತಮಧ್ಯವಿಲಂಬಿತೈಃ ||
(ಭಭಾ. ಹಸ್ತಪ್ರತಿ ಹಾಳೆ ೩೩೯)
ii ಹಂಸವತ್ಯಾ ಗತಿರ್ಭವ್ಯಾ …. (ಮಾನ.೪.೧೬.೪೬೦:೭೧)
೧೧೩೦ಆ. ರಾಗೇ : ರಾಗ (ಪ್ರಸಂ)
೧೧೩೨ಆ. –ಸಂಭವಾ : ಸಂಭವಃ (ಪ್ರಸಂ)
೧೧೩೨ಇ. ನಾದಾ- : (ನ?ನಾ)ದಾ- (ಪ್ರಸಂ)
೧೧೩೩ಆ. ಮಾರ್ತಂಡ- : ಮಾರ್ತಾಂಡ (ಪ್ರಸಂ)
೧೧೩೭ಈ. ಮುನಿಪುಂಗವೈಃ : ಪುಟಪುಂಗವೈಃ (?) (ಪ್ರಸಂ)
೧೧೩೮ಇ. ಸ್ಥಿತಂ [ಚ] : ಯ(ತ್) ಸ್ಥಿತಂ (ಪ್ರಸಂ)
೧೧೩೯ಆ. ಸಮ್ಯಕ್ : ಸವ್ಯತ್ (ಪ್ರಸಂ)
೧೧೪೦ಉ. ಹ್ಯತ್ರ : ದ್ವಿ(ತ)ಯಂ (ಪ್ರಸಂ)
೧೧೪೦ಊ. ತ್ವೇಲಾ (ಪ್ರಕೀರ್ತಿತಾ) : ಏಲಾ ++++ (ಪ್ರಸಂ)
೧೧೪೧ಈ. ಮಾತ್ರೈಲಾಮಾಹ ವಲ್ಲಭಃ : ಹೋಲಿಸಿ :
ಮತಂಗೋsಪಿ ಚ ಮಾತ್ರೈಲಾಚತುಷ್ಟಯಮಭಾಷತ |
ರತೇಃ ಕಾಮಾ ಚ ಬಾಣಾ ಚಂದ್ರಾಲೇಖಾ ರವೇ ಪರೇ (ಗಣೈಃ ಪರೈಃ) ||
ಅಸ್ವಿರಾಮೈರ್ಯುಗರಸೈಃ ಋತುನಂದೈರನುಕ್ರಮಾತ್ |
ವಸುದಸ್ರೇಂದುಭಿಶ್ಚೈತಾಶ್ಚತಸ್ರಃ ಸ್ಯುಃ ಕಲಾ(ಃ) ಕರೈಃ ||
(ಸಂರಾಜ.೨.೪.೨.೧೫೪:೫೬೩)
೧೧೪೨ಈ. ಸಮ್ಮಿತಾಃ : ಸಮ್ಮಿತಾ(ಃ) ಪ್ರಸಂ
೧೧೪೨-೧೧೪೩. ಯಸ್ಯಾಂ …. ನಾಮತಃ : ಹೋಲಿಸಿ :
ಆದ್ಯೇ ಪಾದೇ ದ್ವಿತೀಯೇ ಚ ಯಸ್ಯಾಂ ರುದ್ರಕಲಾಃ ಪೃಥಕ್ |
ತೃತೀಯಾ ದಿಙ್ಮಿತಾ ಸಾ ಸ್ಯಾದ್ ರತಿಲೇಖಾ ರತಿಗಣೈಃ ||
(ಸಂರಾಜ.೨.೪.೨.೧೫೫:೫೬೩)
ಸಂರಾಜ (೨.೪.೨.೧೫೫,೧೫೬,೧೫೭,೧೫೮:೧೬೩) ಉದ್ಧರಿಸಿಕೊಂಡಿರುವ ರತಿಲೇಖಾ ಕಾಮಲೇಖಾ ಬಾಣಲೇಖಾ ಮತ್ತು ಚಂದ್ರಲೇಖಾ ಏಲಾ ಲಕ್ಷಣಗಳು ಮತಂಗಮತಾನು ಸಾರಿಯಾಗಿವೆಯೆಂದು ಅಲ್ಲಿ ಹೇಳಿದೆ.
೧೧೪೩ಆ. ಸಮನ್ವಿತಾಃ : ಸನ್ಮಾತೃಮಾಭಿ ಚ (?) (ಪ್ರಸಂ)
೧೧೪೪ಅ-ಈ ದ್ವಿಗುಣಿತ ….. ಕಾಮಲೇಖೇತಿ : ಹೋಲಿಸಿ :
ಕಾಮಲೇಖಾ ಕಾಮಗಣೈಃ ಪಾದಯೋರಾದ್ಯಯೋಃ ಪೃಥಕ್ |
ಮಾತ್ರಾ ದ್ವಾವಿಂಶತಿಃ ಶೇಷೇ ಚರಣೇ ಯತ್ರ ವಿಂಶತಿಃ ||
(ಸಂರಾಜ.೨.೪.೨.೧೫೬:೫೬೩)
೧೧೪೫ಅ-ಈ. ದ್ವಿಗುಣಿತ …. ಬಾಣಲೇಖೇತಿ : ಹೋಲಿಸಿ :
ಯುಗ್ಮವಹ್ನಿಮಿತಾ ಮಾತ್ರಾ ಯಸ್ಯಾಂ ಪ್ರತ್ಯಂಘ್ರಿಸಂಸ್ಥಿತಾಃ |
ಬಾಣಲೇಖಾ ಬಾಣಗಣೈಃ ಸಾ ಬಾಣಾ ರಿಗಣೋದಿತಾ ||
(ಸಂರಾಜ .೨.೪.೨.೧೫೭:೫೬೩)
೧೧೪೪ಇ. ವಿಂಶತಿಶ್ಚಾಸಮೇ ಚರಣೇ : ವಿಂಶತಿ ವಿಷಮೇ (?) ಚರಮೇ (ಪ್ರಸಂ)
೧೧೪೪ಇ. ವಿಂಶತಿಶ್ಚಾಸಮೇ ಚರಣೇ : ವಿಂಶತಿ ವಿಷಮೇ (?) ಚರಮೇ (ಪ್ರಸಂ)
೧೧೪೫ಅ. ದ್ವಿಗುಣಿತ- : (ದ್ವಿ?)ಗುಣಿತ (ಪ್ರಸಂ)
೧೧೪೫ಆ. sಪ್ಯವಶಿಷ್ಟಾಃ :sಪಿ+ (ವಿಶಿಷ್ಟಮ್) (ಪ್ರಸಂ)
೧೧೪೫ಇ. –ಪೇತಾ : -ಪೇತಂ (ಪ್ರಸಂ)
೧೧೪೬ಅ-ಈ. ಚತ್ನಾರಿಂಶತ್ ….. ಚಂದ್ರಲೇಖೇತಿ : ಹೋಲಿಸಿ :
ಚಂದ್ರಲೇಖಾ ಮಿಶ್ರಗಣೈಃ ತಸ್ಯಾ ಬ್ರೂಮಃ ಕಲಾವಿಧಿಮ್ |
ಆದ್ಯಪಾದದ್ವಯೇ ವಹ್ನಿವೇದಮಾತ್ರಾ (ಃ) ಪೃಥಕ್ ಪೃಥಕ್ ||
ದಸ್ರವೇದಾಸ್ತೃತೀಯೇs೦ಫ್ರಾವಿತ್ಯೇತಾಃ ಸಮ್ಯಗೀರಿತಾಃ |
(ಸಂರಾಜ.೨.೪.೨.೧೫೮:೫೬೩)
೧೧೪೭ಇ. ಖಲು : ++ (ಪ್ರಸಂ)
೧೧೪೮ಆ. ತಥಾ : ಚ (ತಥಾ) (ಪ್ರಸಂ)
೧೧೪೮ಇ. ಹೇಮವತೀ : ಭೋಗವತೀ (ಮಾನ.೪.೧೬.೫೦೮ಇ:೭೮;ಸಂರ.೪.೧೦೮ಈ:೨೪೫; ಸಂರಾಜ.೨.೪.೨.೧೬೫ ಆ:೫೬೪)
೧೧೫೦ಅ. ಅಲಘಗಣೋಪೇತಾ : ಅಲಸಿತನಾಮೋಪೇತಾ (ಪ್ರಸಂ)
೧೧೫೦ಅ-ಇ . ಅಲಘು …… ಪ್ರಭಾವತೀ : ಸಂಭ್ಯಾವ್ಯಾರ್ಥ ಹಾಗೂ ಮೂಲಗ್ರಂಥಪಾಠಕ್ಕೆ ಆದಷ್ಟು ಸಮೀಪವಾಗಿ ಪಾಠವನ್ನು ಪುನರಾಚಿಸಿದೆ.
೧೧೫೦ಈ. ಮಾಲತೀ ತಥಾ : +++ ಭವತಿ ರಮ್ಯತಾ (ಪ್ರಸಂ) ಮೇಲ್ಕಂಡ ಶ್ಲೋ.೧೧೫೦ರ ಆಧಾರದ ಮೇಲೆ ಹೀಗೆ ತಿದ್ದಿದೆ.
೧೧೫೧ಅ. ರಚಿತಾ : (ವಿ)ರಚಿತಾ (ಪ್ರಸಂ)
೧೧೫೧ಇ. ಬಹುಗಮಕಾ- : ಬಹುಗ(ಯ?ಮ)ಕಾ- (ಪ್ರಸಂ). ಪ್ರಸಂ. ರು ಶಬ್ದಾಲಂಕಾರವಾದ ಯಮಕವೆಂಬ ಪಾಠವನ್ನು ಗ್ರಹಿಸಿದರೆ ದ್ವಿಸಂ. ರು ಸ್ವರಾಲಂಕರಣವಾದ ಗಮಕವೆಂಬ ಪಾಠವು ಇಲ್ಲಿ ಸಮಂಜಸವೆನ್ನುತ್ತಾರೆ.
೧೧೫೧ಇಈ. ಈ ಶ್ಲೋಕಾರ್ಧವು ಛಂದೋದುಷ್ಟವಾಗಿದೆ.
೧೧೫೨ಈ. ಶ್ಲೋಕವು ಛಂದೋಬಾಹಿರವಾಗಿದೆ ; ಇದರ ಪ್ರಥಮಾರ್ಧದಲ್ಲಿ ೧೮ ಅಕ್ಷರಗಳೂ ಎರಡನೆಯ ಅರ್ಧದಲ್ಲಿ ೨೪ ಅಕ್ಷರಗಳೂ ಇವೆ. ಇವುಗಳ ಗಣವಿನ್ಯಾಸವು ಪ್ರಸಿದ್ಧವಾದ ಯಾವ ವೃತ್ತಕ್ಕೂ ಹೊಂದುವುದಿಲ್ಲ. ಇದು ಗದ್ಯವಿರಬಹುದೆ ?
೧೧೫೨ಇ. ಸಗಮಕಮಥ : ಸಯಮಕಮಥ (ಪ್ರಸಂ). ‘ಗಮಕ’ ಎಂಬ ಪಾಠಕ್ಕೆ ಮಾನ (೪.೧೬,೫೦೫:೭೭)ದ ಸಮರ್ಥನೆಯಿದೆ :
ಲಲಿತೇನೈವ ಗೀತೇನ ಲಲಿತೈರ್ಗಮಕೈಸ್ತಥಾ |
ಏಲೇಯಂ ಲಲಿತಾ ತಜ್ಞೈರ್ಗಾತವ್ಯಾ ಲಲಿತಾಕ್ಷರಾ ||
೧೧೫೩ಅ. ಬಿರುದಾಂತಂ ತಥಾ : ಬಿರುತಾಂ ಕಥಂ (ಪ್ರಸಂ)
೧೧೫೩ಆ. ಸಂಸ್ಥಿತ: ಸಂಸ್ಥಿತಂ (ಪ್ರಸಂ)
೧೧೫೩ಇ. –ಕ್ರಮ- : -ತ್ರಯ- (ಪ್ರಸಂ)
೧೧೫೬ಇ. ಮಂಠದ್ವಿತೀಯಕಂಕಾಲೈಃ : ಮಟ್ಠದ್ವಿತೀಯಂ (ಕಂ)ಕಾಲ- (ಪ್ರಸಂ)
೧೧೫೭ಇ. ಕಥ್ಯತೇ: ಕಥ್ಯತೇ ತು (ಪ್ರಸಂ. ಅತಿಛಂದಸ್ಸು)
೧೧೫೯ಆ. ದ್ವಿತೀಯಕೇ : ದ್ವಿಗಿ ದ್ವಿತೀಯಕೇ (?) (ಪ್ರಸಂ)
೧೧೫೯ಇ. ನಾದಾಢ್ಯಾ : ನಾದ್ಯಾಢ್ಯಾ (ಪ್ರಸಂ)
೧೧೬೩ಅ. ಪ್ರೋಕ್ತಾ : ಸ್ರೋತಾ (ಪ್ರಸಂ)
೧೦೬೬. ಇತಿ … ಸಪ್ತಕಮ್ : ಸಂರ (೪.೧೧೨ಇಈ೧೧೩:೨೪೫,ಇಈ,೧೧೩:೨೪೫)ದಲ್ಲಿ ಈ ಏಳು ಪ್ರಕಾರಾಂತರ ವರ್ಣೈಲಾಗಳನ್ನು ಮತಂಗೋಕ್ತವೆಂದು ಹೆಸರಿಸಿದೆ ; ಆದರೆ ಅವುಗಳಲ್ಲಿನ ಭೇದವು ಯತಿಪ್ರಯೋಗ ದಲ್ಲಿ ಮಾತ್ರ ಇರುವುದರಿಂದ ಅವನ್ನು ವರ್ಣಿಸುವುದಿಲ್ಲವೆಂದು ಕೈಬಿಟ್ಟಿದೆ:
ರಮಣೀ ಚಂದ್ರಿಕಾ ಲಕ್ಷ್ಮೀಃ ಪದ್ಮಿನೀ ರಂಜನೀ ತಥಾ ||
ಮಾಲತೀ ಮೀಹಿನೀ ಸಪ್ತ ಮತಂಗೇನ ಪ್ರಕೀರ್ತಿತಾಃ |
ಯತಿಮಾತ್ರೇಣ ಭೀನ್ನಾಸ್ತಾ ಇತ್ಯಸ್ಮಾಭಿರ್ನ ದರ್ಶಿತಾಃ ||
ವರ್ಣೈಲಾಸಪ್ತಕದ ನಂತರ ಪ್ರಸಂ.ದಲ್ಲಿ ಮುಂದಿನ ನಾಲ್ಕು ಶ್ಲೋಕಾರ್ಧಗಳು ಅಸಂಬದ್ಧವಾಗಿಯೂ ಅಧಿಕವಾಗಿಯೂ ಇವೆ. ಇವುಗಳನ್ನು ಅಧ್ಯಾಯಸಮಾಪ್ತಿಯಲ್ಲಿ ಪುನಾರಚಿಸಿದೆ :
ಲೋಕದುಷ್ಟಂ ಶಾಸ್ತ್ರ ಶಾಸ್ತ್ರ ಪಂಚ ವರ್ಜಯೇತ್ |
+ ಗೋದುಷ್ಟಂ (?) ತಥಾ ಗ್ರಾಮ್ಯಂ ಗತಕ್ರಮಮಪಾರ್ಥಕಮ್ |
ಪದಂ ಕಾಪ್ಯಮಸಂದಿಗ್ಧಂ ಕಲಾ ಚಾಭ್ಯಂಚಿ ಭಕ್ತಕಮ್ |
ಪ್ರಕಾರೇಣ ತತಶ್ಚೋಕ್ತಾ ವರ್ಣೇ ತಾಲಚತುಷ್ಟಯಮ್ |
೧೧೬೮ಅ. ಅಂತ್ಯ : ಅತಃ (ಪ್ರಸಂ)
೧೧೬೮ಅ. ಅಂತ್ಯಪ್ರಾಸ ಸಮಾಯುಕ್ತಾಃ :‘ಪ್ರಾಂತಾಪ್ರಾಸಾ’ (ಸಂರ.೪.೧೨೭ಅ:೨೪೯) ಎಂಬ ಲಕ್ಷಣವನ್ನು ಅನುಲಕ್ಷಿಸಿ ಹೀಗೆ ತಿದ್ದಿದೆ.
೧೦೭೦ಅ-ಈ. ಸರ್ವತ್ರ ….. ಗೌಡದೇಶಜಾ : ಹೋಲಿಸಿ :
ಗಮಕಪ್ರಾಸನಿರ್ಮುಕ್ತಾ ಗೌಡೀ ತ್ವೇಕರಸಾ ಮತಾ (ಸಂರ.೪.೧೨೭ಇಈ:೨೫೦)
೧೦೭೦ಇ. ನಾದ- : ನದಾ (ಪ್ರಸಂ)
೧೧೭೧ಈ. –ಮಾಂಧ್ರೀಂ : (-ಮಂದ್ರೀಂ?ಮಾಧ್ರೀಂ) (ಪ್ರಸಂ)
೧೧೭೪ಅ-ಈ. ಭಾವಾ ….. ದ್ರಾವಿಡದೇಶಜಾ : ಹೋಲಿಸಿ :
ನಾನಾಪ್ರಯೋಗರಾಗಾಂಶರಸಭಾವೋತ್ಕಟಾss೦ಧ್ರಿಕಾ |
ಭೂರಿಭಾವರಸೋತ್ಕರ್ಷಾ ದ್ರಾವಿಡೀ ಪ್ರಾಸವರ್ಜಿತಾ ||
(ಸಂರ.೪.೧೨೮:೨೫೦)
೧೧೭೩ಅ. ತು ಚತುರ್ಧೋಕ್ತಾ : (ವತ?ತು) ಚತು(ರ್ಥೋ?ರ್ಧೋ)ಕ್ತಾ (ಪ್ರಸಂ)
೧೧೭೪ಈ. ದೇಶೈಲಾಃ : (ಶೈಲಶ್ಯ? ದೇಶೈ)ಲಾಃ (ಪ್ರಸಂ)
೧೧೭೫ಇ. ವಿಜ್ಞಾತಾ : (ವಿ)ಜ್ಞಾತಾ (ಪ್ರಸಂ)
೧೧೭೫ಇ. –ಶಾಸ್ತ್ರಜ್ಞೈಃ ಸ್ವಸ್ವ – : -ಶಾಸ್ತ್ರಜ್ಞೈ | (ಸ್ವಸ್ವ)
೧೧೭೬ಅ. ಆವೃತ್ತ್ಯಾ : ಆ(ವಿ?ವೃ)ತ್ತ್ಯಾ (ಪ್ರಸಂ).
೧೧೭೭ಈ. ಪ್ರಾಸಸ್ತು : ಪಾದಸ್ಯ (ಪ್ರಸಂ)
೧೧೭೭ಇ. ತೃತೀಯ- : (ದ್ವಿ?ತೃ)ತೀಯ- (ಪ್ರಸಂ)
೧೧೭೯ಅ. ತಾಲಶ್ಚ : ತಾರಶ್ಚ (ಪ್ರಸಂ)
೧೧೭೯ಆ. ಝೋಂಬಡಕೇ : ಝೋಂಬಡಕೋ (ಪ್ರಸಂ)
೧೧೭೯ಇ. ದೇಶಿ : ದೇಶೀ – (ಪ್ರಸಂ)
೧೧೭೯ಉ. ತೇನಕಾ : ತಾನಕಾ (ಪ್ರಸಂ)
೧೧೭೯ಊ. ಝೋಂಬಡಸ್ಯ : ಝೋಂಬಡೇsಸ್ಯ (ಪ್ರಸಂ)
೧೧೮೦ಆ. sನಂತರಂ : (ತ?ನ)೦ತರಂ (ಪ್ರಸಂ)
೧೧೮೦ಇ. ಅಸ್ಯಾಂ ದ್ವೌ ಯದಿ : ಅಸೈವ ಯದಿ ತಾಲೋಸೌ ತದಾ (ಪ್ರಸಂ)
೧೧೮ಈ. –ಕುಟ್ಟನೀ : ಕುಟ್ಟ(ತಿ?ನೀ) (ಪ್ರಸಂ)
೧೧೮೧ಅ. ಸ್ವೇಚ್ಛಯಾ : (ಯೇ?ಸ್ವೇ)ಚ್ಛಯಾ (ಪ್ರಸಂ)
೧೧೮೧ಈ. ಢೇಂಕಿಕಾ : ದೋಂಗಿಕಾ (ಪ್ರಸಂ)
೧೧೮೩ಅ-ಈ. ಆದಾಯ ……ಪ್ರಕೀರ್ತಿಕಾ : ಹೋಲಿಸಿ
ಮಾತೃಕಾಕ್ಷರಮೇಕೈಕಂ ಪದಾದೌ ವಿನಿಯೋಜ್ಯ ಚ |
(ಮಾನ.೪.೧೬.೩೧೦:೩೪)
೧೧೮೫ಆ. ಖಂಡದ್ವಯಂ ಭವತೇ : ಹೋಲಿಸಿ :
ಉದ್ರ್ಗಾಹೋ ಧ್ರುವಕಶ್ಚೇತಿ ಯತ್ರ ಖಂಡದ್ವಯಂ ಭವೇತ್ |
(ಮಾನ.೪.೧೬.೪೩೧:೬೮)
೧೧೮೫ಇ. ಕರಣಂ : ಕಾರಣಂ (ಪ್ರಸಂ)
೧೧೮೫ಈ. ಕರಣಾಖ್ಯಯಾ : ಕಾರಣಾಖ್ಯಯಾಂ (ಪ್ರಸಂ). ಹೋಲಿಸಿ :
ಕರಣಂ ಕರಪಾಟೇನ ತಾಲೇನ ಕಿಲ ಗೀಯತೇ | (ಸಂಸಸಾ ೫.೧೩೭)
೧೧೮೬ಆ. ಸಂಯುತಸ್ತೇನಕೈಃ : ಸಂಯುತೈಸ್ತೇನಕೈಃ (ಪ್ರಸಂ)
೧೧೮೬ಈ. ತೇನಕೈಶ್ಚ : ತೇಂತಕೈಶ್ಚ (ಪ್ರಸಂ)
೧೧೮೬ಊ. ವರ್ಣಸ್ವರಕಃ : ವರ್ಣಾಸರಕಃ (ಪ್ರಸಂ)
೧೧೮೬ಅ-ಊ. ನಿಬದ್ಧೋ ….. ಸ್ಮೃತಃ : ಹೋಲಿಸಿ :
ಹಸ್ತಪಾಟೈಸ್ತಥಾ ತೇನಪದಸ್ವರಸಮನ್ವಿತಃ |
ಗೀಯತೇ ತಾಲಯುಕ್ತೋ ಯಃ ಸ ವರ್ಣಸ(-ಸ್ವ)ರಕೋ ಭವೇತ್ || (ಮಾನ. ೪.೧೬.೪೩೭:೬೯)
೧೧೮೮ಅಆ. –ಜನನೈಃ ಪಾಟೈಃ ಸ್ವರೈಶ್ಚಾಪಿ : ಜನಕೈಃ ಪಾದೈಃ ಸ್ವರೈಶ್ಚ + (ಪ್ರಸಂ)
೧೧೮೮ಇ. ತೇನಕೈಃ : ತೇಂತಕೈಃ (ಪ್ರಸಂ)
೧೧೮೯ಅ. –ವರ್ಧನೋ : -ವರ್ಧ(ತೋ?ನೋ) (ಪ್ರಸಂ)
೧೧೯೦ಅಆ. ಶಾಸ್ತ್ರದುಷ್ಟಂ ಪುನರುಕ್ತಂ ಚ : ಶಾಸ್ತ್ರಶಾಸ್ತ್ರ +++ ಪಂ ಚ (ಪ್ರಸಂ)
೧೧೯೦ಇ. ಛಂದೋದುಷ್ಟಂ : + ಗೋದುಷ್ಟಂ (ಪ್ರಸಂ)
೧೧೯೦ಉ. ಪದಂ ಚಾರ್ಥಂ ತು : ಕಾಪ್ಯಮಸಂದಿಗ್ಧಂ (ಪ್ರಸಂ)
೧೧೯೦ಊ. ಕಲಾಬಾಹ್ಯಂ : ಚಾಭ್ಯಂ ಚಿ (ಪ್ರಸಂ)
೧೧೯೦ಅ-ಊ. ಲೋಕದುಷ್ಟಂ ….. ವಿಭಕ್ತಕಮ್ : ಹೋಲಿಸಿ :
ದುಷ್ಟಂ ಲೋಕೇನ ಶಾಸ್ತ್ರೇಣ ಶ್ರುತಿಕಾಲವಿರೋಧಿ ಚ |
ಪುನರುಕ್ತಂ ಕಲಾಬಾಹ್ಯಂ ಗತಕ್ರಮಮಪಾರ್ತಕಮ್ |
ಗ್ರಾಮ್ಯಮಸಂದಿಗ್ಧಮಿತ್ಯೇವಂ ದಶಧಾ ಗೀತದುಷ್ಟತಾ ||
(ಸಂರ.೪.೩೭೯ಇಈ, ೩೮೦:೩೪೮)
೧೧೯೧ಊ. ಇದರನಂತರ ‘ಪ್ರಾಕಾರೇಣ ತತಶ್ಚೋಕ್ತಾ ವರ್ಣೋ ತಾಲಚತುಷ್ಟಯಂ’ ಎಂಬ ನಿರರ್ಥಕ ಪಾಠ ವಿದ್ದುದನ್ನು ಇಲ್ಲಿ ಬಿಟ್ಟಿದೆ.
೧೧೯೧ಇಈ. ಇದಾನೀಂ ಕಥಯಿಷ್ಯಾಮಿ ವಾಧ್ಯಾನಾಂ ನಿರ್ಣಯೋ ಯಥಾ1 : ಬೃಹ.ಯ ವಾದ್ಯಾಧ್ಯಾಯವು ಇದುವರೆಗೆ ಅನುಪಲಬ್ಧವಾಗಿಯೇ ಉಳಿದಿದೆ. ಇದರ ಉದ್ಧೃತಿ, ಉಲ್ಲೇಖಗಳಿಗೆ ಪೀಠಿಕೆಯನ್ನು ನೋಡಿ.
೧೧೯೨. ಅಧ್ಯಾಯಸಮಾಪ್ತಿವಾಕ್ಯ : ಇಲ್ಲಿಗೆ ಉಪಲಬ್ಧ ಬೃಹ.ಯು ಮುಗಿದಿದೆ. ಇದರ ನಂತರ ಸಂದರ್ಭಕ್ಕೆ ಸಮಂಜಸವಲ್ಲದ ಮುಂದಿನ ಗ್ರಂಥಾಂಶವು2 ಮಾತೃಕೆಯಲ್ಲಿದೆ :
ಪ್ರಥಮಶ್ಚ ದ್ವತೀಯಶ್ಚ ತೃತೀಯಶ್ಚ ಚತುರ್ಥಕಃ |
ಮಂದ್ರಃ ಕೃಷ್ಟೋ ಹ್ಯತಿಸ್ವಾರಾ(!ರ) ಏತಾನ್ ಕುರ್ವಂತಿ ಸಾಮಗಾಃ ||
(ನಾಶಿ.೧.೧.೧೨:೮)
ಯಃ ಸಾಮಗಾ(ತಾಂ?ನಾಂ) ಪ್ರಥ(ಮಃ) ಸ ವೇಣೋರ್ಮಧ್ಯಮಸ್ವರಃ |
ಯೋ ದ್ವಿತೀಯಃ ಸ ಗಾಂಧಾರಸ್ತೃತೀಯಸ್ತ್ವೃ ಷಭಃ ಸ್ಮೃತಃ ||
ಚತುರ್ಥಃ ಷಡ್ಜ ಇತ್ಯಾಹುಃ ಪಂಚಮೋ ಧೈವತೋ ಭವೇತ್ |
ಷಷ್ಠೋ ನಿಷಾದೋ ವಿಜ್ಞೇಯಃ ಸಪ್ತಮಃ ಪಂಚಮಃ ಸ್ಮೃತಃ ||
(ನಾಶಿ.೧.೫.೧.೨:೨೪)
ಅಂಗುಷ್ಠಸ್ಯೋತ್ತಮೇ ರುಷ್ಟ (?ಕ್ರುಷ್ಟೋ) ಅಂಗುಷ್ಠೇ ಪ್ರಥಮಃ ಸ್ವರಃ |
ಪ್ರದೇಶಿನ್ಯಾ ತು ಗಾಂಧಾರ ಋಷಭಸ್ತದನಂತರಮ್ ||
ಅನಾಮಿಕಾಯಾ ಷಡ್ಜಸ್ತು ಕನಿಷ್ಠೀಕಾಯಾಸ್ತು ಧೈವತಃ(-ತಮ್) |
ತಸ್ಮಾದಧಸ್ತಾದಸ್ತಾಚ್ಚ ಯೋsಸ್ತು(?) ನಿಷಾದಂತತ್ರನಿರ್ದಿಶೇತ್ ||
(ನಾಶ.೧.೭.೩,೪:೩೮)
1ಏತಾವಾನಂಶೋ ಮಾತೃಕಾಂತ ಉಪಲಬ್ಧಃ | (ಪ್ರಸಂ.ಅ)
2ಈ ಗ್ರಂಥಾಂಶವು ಗಾತ್ರವೀಣೆಗೆ ಸಂಬಂಧಿಸಿದ ನಾರದೀಯಶಿಕ್ಷೆಯ ಭಾಗವಾಗಿದೆ.
Leave A Comment