(iv) ಸಮಾನರಾಗಗಳ ಭಿನ್ನವರ್ಣನೆಗಳು

ಉಪಲಬ್ಧ ಬೃಹದ್ದೇಶಿಯಲ್ಲಿರುವ ರಾಗಲಕ್ಷಣಗಳು ಭರತಭಾಷ್ಯದಲ್ಲಿ ಬೃಹದ್ದೇಶಿಯಿಂದ ಅಥವಾ ಮತಂಗನಿಂದ ಉದ್ಧರಿಸಿಕೊಂಡಿದ್ದೆನ್ನುವ ಅದೇ ರಾಗಲಕ್ಷಣಗಳಿಂದ ಭಿನ್ನವಾಗಿರುವುನ್ನು ಹಿಂದೆ ಸೂಚಿಸಲಾಗಿದೆ. ಸಮಾನ ಲಕ್ಷಣಗಳಿರುವಾಗಲೂ ಅವು ಆಂಶಿಕವಾಗಿ ಅದೇ ಮಾತುಗಳಲ್ಲಿ ಮತ್ತು ಬೇರೆ ಮಾತುಗಳಲ್ಲಿ ಇರುವುದು ಕಂಡುಬರುತ್ತದೆ. ಇದು ಉಪಲಬ್ಧ ಬೃಹದ್ದೇಶಿಯ ರಾಗಲಕ್ಷಣಗಳಲ್ಲಿ ಮತ್ತು ಭರತಭಾಷ್ಯದಲ್ಲಿರುವ ಅವುಗಳ ಅದ್ದೃತಿಯಲ್ಲಿ ಯಾವುದು ಜಿನವಾಗಿ ಮತಂಗಮುನಿಕೃತವಾದುದು ಎಂಬ ಪ್ರಶ್ನೆಯನ್ನೆಬ್ಬಿಸುತ್ತದೆ. ಭರತಭಾಷ್ಯದ ರಾಗಲಕ್ಷಣ ನಿರೂಪಣೆಗಳಲ್ಲಿ ಪ್ರಾಮಾಣಿಕರೆಂದು ಉದ್ದೃತವಾಗಿರುವುದು ಕೇವಲ ಆಯಾ ಶಾಸ್ತ್ರಕಾರರ ಹೆಸರುಗಳು, ಅವರ ಗ್ರಂಥಗಳ ಹೆಸರುಗಳಲ್ಲ. ಇದಕ್ಕೆ ಬೃಹದ್ದೇಶಿಯು ಅಪವಾದವಾಗಿದೆ; ಉದ್ಧೃತಮತಂಗ- ಬೃಹದ್ದೇಶೀಗಳ ಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದು ಉದ್ದೃತ ಬೃಹದ್ದೇಶೀ ಮತ್ತು ಉಪಲಬ್ಧಬೃಹದ್ದೇಶಿಗಳಲ್ಲಿ ಅಷ್ಟಿಷ್ಟು ಶೈಲಿಸಾಮ್ಯವಿದೆ. ಒಂದೇ ವರ್ಣನೆಯು ಈ ಎರಡೂ ಆಕರಗಳಲ್ಲಿ ಭಿನ್ನವಾಗಿರುವುದು ಎರಡಕ್ಕೂ ಸಾಧಾರಣವಾಗಿರುವ ಹೆಚ್ಚು ಕಡಿಮೆ ಎಲ್ಲಾ ರಾಗಗಳಲ್ಲಿಯೂ ಕಂಡುಬರುತ್ತದೆ. ಇದು ಇವುಗಳ ಪೈಕಿ ಯಾವುದು ಅಧಿಕೃತವೆಂಬ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುತ್ತದೆ. ಕೆಳಗೆ ಭಿನ್ನವರ್ಣನೆಯ ಕೆಲವು ನಿದರ್ಶನಗಳನ್ನು ಮಾತ್ರ ಕೊಟ್ಟಿದೆ.

 ಉಪಲ ಬ್ಧಬೃಹದ್ದೇಶೀ / ಗ್ರಂಥಭಾಗ ಉದ್ದೃತ ಬೃಹದ್ದೇಶೀ / ಹಸ್ತಪ್ರತಿ ಪುಟ
79 ಅಂಧಾಲೀ
ಋಷಭಾಂಶಾ ಪಂಚಮಾಂತಾ ವಿಜ್ಞೇಯಾ ಷಡ್ಜದುರ್ಬಲಾ |
ನಿಷಾದಕಾಕಲೀರೂಪಾ ಕರ್ತವ್ಯಾ ಸಾ ತು ನಿತ್ಯಶಃ || ೮೭೯
ಸಾಧಾರಣಕೃತಾ ಹ್ಯೇಷಾ ವಿಭಾಷಾ ಗೀತವೇದಿಭಿಃ |
ಅಂಧಾಲೀ ವಿಶ್ರುತಾ ಲೋಕೇ ಕಿನ್ನರಾಣಾಂ ಚ ವಲ್ಲಭಾ || ೮೮೦
ತಾರಾ ಷಡ್ಜಮಂದ್ರಾ ಚ ಸಂಪೂರ್ಣಾ ನ ನಿಗಾಲ್ಫಿಕಾ |
ಅಂಧಾಲೀ ಪಂಚಮನ್ಯಾಸಗ್ರಹಾಂಶಾ ಪರಿಕೀರ್ತಿತಾ || ೨೭೬
80 ಪುಲಿಂದಿಕಾ
ಷಡ್ಜಾಂಶಾ ಧೈವತನ್ಯಾಸಾ ಗಪಹೀನಾ ಪುಲಿಂದಿಕಾ |
ಷಡ್ಜಧೈವತಸಂವಾದೋ ಧೈವತರ್ಷಭಯೋಸ್ತಥಾ || ೧೦೪೯
ಷಡ್ಜಾಂಶಾ ಧೈವತನ್ಯಾಸಾ ನಚ ಗಾಂಧಾರಪಂಚಮಾ |
ಸಧಸಾಪರಿಧಾಪಾ(?) ಯುತ ಸಂವಾದಃ ಸ್ಯಾತ್
ಪುಲಿಂದಿಕಾ || ೨೮೯
81 ಪೌರಾಲೀ
i ಷಡ್ಜುದ್ಯಂತಸಮಾಯುಕ್ತಾ ಬಹುಲೌ ಷಡ್ಜಮಧ್ಯಮೌ
ಸುಸಂಪೂರ್ಣಸ್ವರಾ ಜ್ಞೇಯಾ ಪೌರಾಲೀ ದೇಶಸಂಭವಾ | ಭಾಷೇಯಂ ಪ್ರಥಮಾ ಜ್ಞೇಯಾ ಮಧ್ಯಮೇ ಮಾಲವಕೈಶಿಕೇ || ೮೧೬
ii ಮಧ್ಯಮಾಂಶಾ ಧೈವತಾಂತಾ ಋಷಭೇಣ ತು ದುರ್ಬಲಾ |
ಮಧ್ಯರ್ಷಭಪಂಚಮಗಮನಂ ದೃಶ್ಯತೇ ಘನಮ್ || ೮೯೯
ಏಷಾ ವಿಭಾಷಾ ಪೌರಾಲೀ ರಮ್ಯಾ ಚಾತಿಮನೋಹರಾ |
ಗೀಯತೇ ನಾಗಲೋಕೇನ ಗಮಕೈರ್ಮಧುರಸ್ವರಾ || ೯೦೦
iii ಮಧ್ಯಮಾಂಶಾ ತು ಷಡ್ಜಾಂತಾ ಪೌರಾಲೀ ದೇಶಸಂಭವಾ |
ಸಂಪೂರ್ಣಾ ಗೀಯತೇ ನಿತ್ಯಂ ಭಾಷಾ ವೈ ಟಕ್ಕರಾಗಜಾ || ೯೬೬
ಗತಾರಮಧ್ಯಮಾ ಚ ಗ್ರಹಾಂಶನ್ಯಾಸಧೈವತಾ |
ಸರಿಗಪ್ರಚುರಾ ಪ್ರೋಕ್ತಾ ಪೌರಾಲೀ ಪರಿಕೀರ್ತಿಕಾ || ೨೩೭
82 ಮಧ್ಯಮಗ್ರಾಮ
ಮಧ್ಯಮಾಂಶಾ ತು ಷಡ್ಜಾಂತಾ ಷಡ್ಜಮಧ್ಯಮಸಂಗತಾ |
ಸುಸಂಪೂರ್ಣಾ ಸ್ಮೃತಾ ನಿತ್ಯಂ ಮಧ್ಯಮಗ್ರಾಮಿಕಾ ಮತಾ |
ಸಂಕೀರ್ಣೇಯಂ ಸದಾ ಭಾಷಾ ಟಕ್ಕರಾಗೇ ವ್ಯವಸ್ಥಿತಾ || ೮೦೯
ಗಾಂಧಾರಸ್ಯಾಧಿಪತ್ಯೇ (ಚ) ನಿಷಾದಸ್ಯ ಗತಾಗತೈಃ |
ಧೈವತಸ್ಯಾತ್ರಿ (?ತಿ) ದೌರ್ಬಲ್ಯಾ ಮಧ್ಯಮಗ್ರಾಮ
ಉಚ್ಯತೇ || ೨೪೫
83 ಭಿನ್ನವಲಿತಾ
ಗಾಂಧಾರಾಂಶಾ ತು ಷಡ್ಜಾಂತಾ ಷಾಡವಾ ಧೈವತೋಜ್ಝಿತಾ |
ಹಿಂದೋಲೇ ಭಿನ್ನವಲಿತಾ ಗೀಯತೇ ವಿದ್ರುಮೈರ್ಜನೈಃ || ೯೭೯
ಪಾಂಶನ್ಯಾಸಗ್ರಹಾ ಸ್ವಲ್ಪನಿಗಾ ಚ ಕಂಪಿತರ್ಷಭಾ |
ಮಾಪನ್ಯಾಸಾ ಮತಾ ಭಿನ್ನವಲಿತಾ ಧೈವತೋತ್ಕಟಾ ||
೨೭೬
84 ಧಮ್ಮಾಣಪಂಚಮ
ಷಡ್ಜಾಂಶೋ ಮಧ್ಯಮನ್ಯಾಸಃ ಸ್ವಲ್ಪದ್ವಿಶ್ರುತಿಕಸ್ವರಃ |
ಶುದ್ಧಮಧ್ಯಮಿಕಾ ಜಾತೇರ್ಭವೇದ್ ಭಮ್ಮಣಪಂಚಮಃ || ೭೧೪
ಭಮ್ಮಾಣಪಂಚಮೋ ಜ್ಞೇಯೋ ಮಧ್ಯಮಗ್ರಾಮಸಂಭವಃ || ೭೨೯
ಪೂರ್ಣಶ್ಚ ಪಾಂತೋ ಮಾಂತೋ ವಾ ಸಾಂಶೋ
ಭಮ್ಮಾಣಪಂಚಮಃ | (ಮುದ್ರಿತ ಪು. ೨೭೩)
85 ಮಧುಕರೀ
ಪಂಚಮಾಂಶಾ ತೇನ ಬಹುಲಾ ಧಾಂತಾ ಮಧುಕರೀ ಶುಭಾ |
ಪರಸ್ವರಂ ತು ಸಂವಾದೋ ಗಾಂಧಾರಪಂಚಮಸ್ಯ ಹಿ || ೮೪೩
ಧೈವತಸ್ಯ ನಿಷಾದಸ್ಯ ಸಂಯೋಗೋ ದೃಶ್ಯತೇ ಯತಃ |
ಏಷಾ ಪೂರ್ಣಾ ಚ ಸಂಕೀರ್ಣಾ ಭಾಷಾ ಕಕುಭಸಂಭವಾ || ೮೪೪
ಗತಾರಾ ಮಂದ್ರಮಧ್ಯಾ ಚ ಗ್ರಹಾಂಶನ್ಯಾಸಧೈವತಾ |
ಸಮಸ್ವರಾ ಚ ಪೂರ್ಣಾ ಚ ಮತಾ ಮಧುಕರೀತಿ ಸಾ ||
ಹಸ್ತಪ್ರತಿ ಪು. ೨೩೭
86 ಗೌಡಕೈಶಿಕ
ಉತ್ಪನ್ನಃ ಕೈಶಿಕೀಷಡ್ಜಮಧ್ಯಮಾಜಾತಿತೋ ಮತಃ |
ಷಡ್ಜಾಂಶಃ ಪಂಚಮನ್ಯಾಸಃ ಸಂಪ್ರೋಕ್ತೋ ಗೌಡಕೈಶಿಕಃ || ೬೭೧
ಟಕ್ಕರಾಗೇಣ ಸದೃಶಃ ಪಂಚಮೇನ ವಿವರ್ಜಿತಃ |
ಷಡ್ಜಾಂಶನ್ಯಾಸಸಂಪನ್ನೋ ಗೌಡಃ ಸ್ಯಾದೃಪಭಗ್ರಹಃ ||
(ಗೌಡಕೈಶಿಕ?) (ಮುದ್ರಿತ ಪು. ೨೬೭)
87 ಗೌಡಕೈಶಿಕಮಧ್ಯಮ
ಷಡ್ಜಾಂಶೋ ಮಧ್ಯಮನ್ಯಾಸಃ ಷಡ್ಜಮಧ್ಯಮಯಾ ಕೃತಃ |
ಪರಿಪೂರ್ಣಸ್ವರಃ ಪ್ರೋಕ್ತೋ ಗೌಡಕೈಶಿಕಮಧ್ಯಮಃ || ೬೭೨
ಷಡ್ಜಾಂಶೋ ಮಧ್ಯಮನ್ಯಾಸಃ ಸ್ವಲ್ಪಸಪ್ತಮಪಂಚಮಃ |
ಷಡ್ಜಮಧ್ಯಾಸಮುದ್ಬೂತೋಗೌಡಕೈಶಿಕಮಧ್ಯಮಃ ||
(ಅದೇ, ಪು. ೨೬೮)
88 ಗೌಡಪಂಚಮ
ಗೌಡಪಂಚಮನಿಷ್ಪತ್ತೌ ಧೈವತೀಷಡ್ಜಮಧ್ಯಮೇ |
ಧೈವತಾಂಶೋ ಮಧ್ಯಮಾಂತೋ ರಹಿತಃ ಪಂಚಮೇ ನ ತು || ೬೬೮
ಧೈವತೀಷಡ್ಜಮಧ್ಯಮಾಭೂಃ ಸ್ವಲ್ಪಪಂಚಮಸಪ್ತಮಃ |
ಧೈವತಾಂಶೋ ಮಧ್ಯಮಾಂತೋ ವಿಜ್ಞೇಯೋ
ಗೌಡಪಂಚಮಃ || (ಅದೇ, ಪು. ೨೭೦)

 

  ಆಕರ ವಿಷಯ ಉಲ್ಲೇಖ / ಉದ್ದೃತಿ ( =‘ ’ ) ಬೃ=ಬೃಹದ್ದೇಶೀ, ಮ=ಮತಂಗ, ವ್ಯಾ=ವ್ಯಾಖ್ಯಾನ
89 ಜಗದೇಕಮಲ್ಲ, ಸಂಗೀತಾಚೂಡಾಮಣಿ
ಹಸ್ತಪ್ರತಿ. ಪು. ೬೨
ಭಾಷಾಸಂಖ್ಯೆ ಬೃಹದ್ದೇಶ್ಯನುಸಾರೇಣ ಸ್ವಪ್ಪಮೇತತ ಪ್ರದರ್ಶಿತೆಃ |
ಚತ್ವಾರಿಂಶತ್ತಥಾ ಸಪ್ತ ಭಾಷಾಂಗಾಣ್ಯಥ ಸಂಖ್ಯಯಾ ||
90 ಅದೇ, ಪು. ೬೮ ಆಭೀರೀರಾಗಲಕ್ಷಣ ಸನ್ಯಾಸಾ ಧೈವತಾಂಶಾ ಚ ಪೂರ್ಣಾ ಚಾಭೀರವಲ್ಲಭಾ |
ಆಭೀರೀ ಕಕುಭೋದ್ಬೂತಾ ಮತಂಗಗದಿತಾ ರಣೇ ||
91 ಅದೇ, ಪು. ೬೯ ಸೌರಾಷ್ಟ್ರೀರಾಗಲಕ್ಷಣ ಮತಂಗಸ್ಯ ಮತೇ ಭಾಷಾ ಯೋಕ್ತಾ ಮಾಲವಪಂಚಮೇ |
ಸೌರಾಷ್ಟ್ರಿತಾ ತದಂಗಃ ಸ್ಯಾತ್ ಪನ್ಯಾಸಾಂಶಾ ತು ಷಾಡವಾ |
ಖ್ಯಾತಾ ಸೌರಾಷ್ಟ್ರಿಕಾ ಲೋಕೇ ಋಷಭೇಣ ವಿವರ್ಜಿತಾ ||
92 ಪಾರ್ಶ್ವದೇವ, ಸಂಗೀತಸಮಯಸಾರ,
೪.೭೩, ಪು. ೨೩
ರಾಗಲಕ್ಷಣ ‘ಸಾಮಾನ್ಯಂ ಚ ವಿಶೇಷಂ ಚ ದ್ವಿವಿಧಂ ರಾಗಲಕ್ಷಣಮ್ |
ಚತುರ್ವಿಧಂ ಚ ಸಾಮಾನ್ಯಂ ವಿಶೇಷಂ ಚಾಂಶಕಾದಿಕಮ್  |’
93 ಅದೇ. ೪.೭೪-೭೫, ಪು. ೨೩ ಅಂಶಲಕ್ಷಣ ಯಸ್ಮಿನ್‍ವಸತಿ ರಾಗಶ್ಚ ಯಸ್ಮಾಚ್ಚೈವ ಪ್ರವರ್ತತೇ ||
ನೇತಾ ತಾರಮಂದ್ರಾಣಾಂ ಯೋರ್ಥಂ ಚೇಜ್ಞೋ
(ಯೋsತ್ಯರ್ಥಮುಪಲಭ್ಯತೇ | )
ಗ್ರಹಾಪನ್ಯಾಸವಿನ್ಯಾಸಂನ್ಯಾಸನ್ಯಾಸಗೋಚರಃ |
ಪರಿಚರ್ಯಾಮಿತೋ ಯಶ್ಚ ಸೋs0ಶಃ ದಶಲಕ್ಷಣಃ |
94 ಶಾರ್ಙ್ಗದೇವ, ಸಂಗೀತರತ್ನಾಕರ
೨.೧.೪೧-೪೨, ಪು. ೧೩
ನಾಲ್ಕು ಅಂತರಭಾಷಾಗಳಿಗೆ ಜನಕಗಳನ್ನು ಹೇಳಿಲ್ಲ  —- ಭಾಸವಲಿತಾ ಕಿರಣಾವಲೀ |
ಶಕಾದ್ಯಾ ವಲೀತೇತಾಸ್ತಿಸ್ರಸ್ವಂತರಭಾಷಿಕಾಃ |
ಚತಸ್ರೋsನುಕ್ತಜನಕಾ ಬೃಹದ್ದೇಶ್ಯಾಮಿಮಾಃ ಸ್ಮೃತಾಃ |
95 ಅದೇ ೨.೧.೪೪-೪೫ ಪು. ೧೩ ಭಾಷಾಚಾತುರ್ವಿಧ್ಯ ಭಾಷಾ ಮುಖ್ಯಾ ಸ್ವರಾಖ್ಯಾ ಚ ದೇಶಾಖ್ಯಾ ಚೋಪರಾಗಜಾ ||
ಚತುರ್ವಿಧಾ ಮತಂಗೋಕ್ತಾ, ಮುಖ್ಯಾ sನನ್ಯೋಪಜೀವನೀ |
ಸ್ವರದೇಶಾಖ್ಯಯಾ ಖ್ಯಾತಾ ಸ್ವರಾಖ್ಯಾ ದೇಶಜಾ ಕ್ರಮಾತ್ |
ಅನ್ಯೋಪರಾಗಜಾ;
96 ಅದೇ, ೨.೨.೨೭, ಪು. ೨೨ ರೂಪಕವರ್ಣನ ಮತಂಗಾದಿಮತಾದ್ ಬ್ರೂವೋ ಭಾಷಾದಿಷ್ವೇವ
ರೂಪಕಮ್
97 ಅದೇ. ೨.೨.೧೭೬. ಪು. ೧೨೧ ದ್ವಿತೀಯಲಲಿತಾ ಭಿನ್ನಷಡ್ಜೇsಪಿ ಲಲಿತಾ ಗ್ರಹಾಂಶನ್ಯಾಸಧೈವತಾ |
ರಿಗಮೈರ್ಲಲಿತೈಸ್ತಾರಮಂದ್ರೈರ್ಯುಕ್ತಾ ಧ್ರಮಂದ್ರಭಾಕ್ |
ಪ್ರಯೋಜ್ಯಾ ಲಲಿತೇ ಸ್ನೇಹೇ ಮತಂಗಮುನಿಸಮಂತಾ ||
98 ಕುಂಭಕರ್ಣ, ಸಂಗೀತರಾಜ, (ಉಲ್ಲೇಖ ಮಾತ್ರ) ೨.೨.೧.೪,೫ ಪು. ೨೬೫ ರಾಗಮಾರ್ಗನಿರೂಪಣ ಭರತಾದಿಭಿರಾಚಾರ್ಯೈರ್ನೋಕ್ತಂ ಮಾರ್ಗೈಕದರ್ಶಿಭಿಃ |
ಮತಂಗಾದಿಬೃಹದ್ದೇಶೀವಿದಾಂ ಮತಮುಪಾಶ್ರಿತಃ |
ಕಾಲಸೇನೋ ವಿವೃಣುತೇ ಲಕ್ಷ್ಯಲಕ್ಷ್ಮಯುತಂ ಹಿ ತತ್ |
99 ಅದೇ, ೨.೨.೧. ೧೮, ಪು. ೨೬೬ ರಾಗದಶವಿಧತ್ವ ಸ ರಾಗೋ ದಶಧಾ ಕೈಶ್ಚಿನ್ನವಧಾ ಕೈಶ್ಚಿದಿಷ್ಯತೇ |
ತದತ್ರ ದರ್ಶ್ಯತೇsಸ್ಮಾಭಿರ್ಮತಂಗಾದಿಮತಾದಿಹ ||
100 ಅದೇ ೨.೨.೧. ೨೬-೨೮ ಪು. ೨೬೭ ಗೀತಿಸಪ್ತವಿಧತ್ವ ಪ್ರಥಮಾ ಶುದ್ಧಗೀತಃ ಸ್ಯಾದ್ … ವಿಭಾಷಾ ಚೈವ ಸಪ್ತಮಿ |
ಮತಂಗೋಕ್ತಾ ಇಮಾಃ ಸಪ್ತ ..
101 ಅದೇ ೨.೨.೧.೬೨, ಪು. ೨೭೦ ಸಾಧಾರಣಗೀತಿ ಮತಂಗೋ ರೇವಗುಪ್ತಂ ಚ ಟಕ್ಕಸೈಂಧವಮೇವ ಚ |
ಸಾಧಾರಣೇಷು ನಿಕ್ಷಿಸ್ಯ ನ ಚ ತಾನ (ವ?)ಬ್ರವೀದಥ |
102 ಅದೇ ೨.೨.೧.೬೬, ಪು. ೨೭೦ ಭಿನ್ನಷಡ್ಜಭಾಷಾ ಟಕ್ಕಪಂಚಮಹಿಂದೋಲಮಾಲವಾದಿಕಕೈಶಿಕಾಃ |
ಕಕುಭೋ ಭಿನ್ನಷಡ್ಜಶ್ಚ ಷಣ್ಮತಂಗಮತೇ ಮತಾಃ ||
103 ಅದೇ ೨.೨.೧.೭೭-೮೨, ಪು. ೨೭೧-೨೭೨ ಟಕ್ಕಭಾಷಾ, ವಿಭಾಷಾ ಸಾಧಾರಿತಾ ಚ ———————- |
ಸೈಂಧವ್ಯಾಭೀರಿಕೇತ್ಯುಕ್ತಾ ಮತಂಗೇನೈಕವಿಂಶತಿಃ ||
104 ಅದೇ ೨.೨.೧. ೧೦೩-೧೦೪, ಪು. ೨೭೩ ರಾಗಸಂಖ್ಯೆ ಏವಂ ಭಾಷಾ(:) ಷಣ್ಣವತಿಃ ———— |
ಚಾತುರ್ವಿಧ್ಯಂ ಬೃಹದ್ದೇಶ್ಯಾಂ ಮತಂಗೋ ನಿರದೀಧರತ್ |
105 ಅದೇ ೨.೨.೧.೧೭೬ ಪು. ೨೭೯ ಗ್ರಾಮರಾಗಗಳಮಾತು ಧಾತುವರ್ಣನೆ ಪಾರ್ಥಕ್ಯೇನೋಚ್ಯತೇ ಕ್ವಾಪಿ ಕ್ವಚಿತ್ ಸ್ಯಾದುಭಯಂ ಪೃಥಕ್ |
ಮತಂಗಾದಿಮಹಾಚಾರ್ಯಸಮ್ಮತೈಕಾನುಸಾರಿಣಾ ||
106 ಅದೇ ೨.೨.೧. ೪೧೩ ಪು. ೩೧೨ ವೇಸರಷಾಡವದಲ್ಲಿ
ಮತ್ಸರೀಕತ್
ಮೂರ್ಛನೆ
… ವಾಸರಸ್ಯಾಂತಿ ಯಾಮೋಕ್ತಗಾನಕಾಲಕಲೋತ್ಕರಃ |
ಮತಂಗಾದಿ ಮತಪ್ರೋಕ್ತಮತ್ಸರೀಕೃತಮೂರ್ಛನಃ ||
107 ಅದೇ ೨.೨.೧. ೫೦೨-೫೦೩, ಪು. ೩೨೯ ಹಿಂದೋಲವು
ಮಧ್ಯಮ
ಗ್ರಾಮವಲ್ಲ
ಕೇಚಿದ್ ರಿಷಭಲೋಪೇನ ಹಿಂದೋಲಂ ಷಡ್ಜಸಂಶ್ರಿತಮ್ |
ವದಂತಿ, ತನ್ಮತಂ ನಾರ್ಹಂ, ಮಂತಗಾದಿವಿರೋಧತಃ ||
108 ಅದೇ ೨.೨.೧.೬೫೬, ಪು. ೩೫೦ ಜನಕಾನುಕ್ರಮವಾಗಿ
ಭಾಷಾರಾಗ
ವಿಂಗಡನೆ
ಜನಕಾನುಕ್ರಮಾದ್ ಭಾಷಾಃ ಸದ್ಬಾವೈಕಸಾಶ್ರಯಃ |
ಲಕ್ಷಯತ್ಯಾದ್ಯಸಂಗೀತಜ್ಞಮತಂಗಾದಿಮತಾದಥ ||
109 ಅದೇ ೨.೨.೧. ೭೩೧-೭೩೨, ಪು. ೩೫೯ ಮಾಲವವೇಸರೀ
ರಾಗಲಕ್ಷಣ
ಷಡ್ಜಗ್ರಹಾಂಶಕನ್ಯಾಸಾ ಗಪತಾರಾ ರಿಪೋಜ್ಝೆತಾ |
……………………………………………………….. |
ನಿಯೋಜ್ಯಾ ಸಮರೇ ವೀರೈರ್ಮತಂಗಾದಿಮತವೇದಿಭಿಃ ||
110 ಅದೇ ೨.೨೧. ೭೭೩, ಪು. ೩೬೪ ಕೋಲಾಹಲಭಾಷಾಲಕ್ಷಣ ಷಡ್ಜಗ್ರಹಾಂಶಾ ಸನ್ಯಾಸಾ ಮಧ್ಯಮಸ್ವರಭೂಯಸೀ |
ಷಾಡವೇಯಂ ಮಂತಗಸ್ಯ ಮತೇ ಪಂಚಮಲೋಪತಃ |
111 ಅದೇ ೨.೨.೧. ೧೦೧೮-೧೦೧೯,

ಪು. ೩೯೨

ಲಲಿತಾಭಾಷಾಲಕ್ಷಣ ತಥೈವ ಲಲಿತಾ ಭಾಷಾ ಗ್ರಹಾಂಶನ್ಯಾಸಧೈವತಾ |
………………………………………………………….
ಮತಂಗಸ್ಯ ಮತೇ ಪೂರ್ಣಾ ಆಸ್ಯಾ ಆಲಾಪ ಈರ್ಯತೇ ||
112 ಅದೇ ೨.೨.೧. ೧೦೬೩-೧೦೬೪, ಪು. ೩೯೭ ಮಾಲವಾವಿಭಾಷಾಲಕ್ಷಣ ತಥಾ ಮತಂಗಮುನಿನಾ ಭಿನ್ನಷಡ್ಜೇ ಸಮಾರಿತಾ |
……………………………………………………….
ರಾಗಸ್ಯ ಸಾಮ್ಯಯೋಗೇನ ವಿಭಾಷಾ ಮಾಲವಾಭಿಧಾ ||
113 ಅದೇ ೨.೨.೧. ೧೦೮೬, ಪು. ೪೦೦ ಪೌರಾಲೀಭಾಷಾಲಕ್ಷಣ ಪಂಚಮಾಂತರಗ್ರಹನ್ಯಾಸಾ ಗಾಲ್ಪಾ ಮಾಲವಪಂಚಮೇ |
ಸಾವರೋಹಿಪ್ರಸನ್ನಾಂತಾ ಭಾಷಾ ಪೌರಾಲಿಕಾ ರಸೇ |
ಬೀಭತ್ಸೇ ಮುನಿನಾ ಪ್ರೋಕ್ತಾ ಮತಂಗೇನ ಭಯಾಕುಲೇ ||
114 ಅದೇ, ೨.೨.೨. ೨೨, ಪು. ೪೦೪ ದೇಶೀರಾಗ ಸಂಖ್ಯಾ ದೇಶೀರಾಗಾಃ ಸಮುದ್ಧಿಷ್ಟಾಃ ಕಾಲಸೇನೇನ ಭೂಭುಜಾ |
ಯುಗವೇದೇಂದುಸಂಖ್ಯಾಕಾಃ(೧೪೪) ಮತಂಗಾದಿಮತಾದಿಹ ||
115 ಅದೇ, ೨.೨.೨.೩೦, ಪು. ೪೦೫ ರಾಗಾಂಗಾದಿಲಕ್ಷಣ ಉದ್ದೇಶಕ್ರಮಮಾಶ್ರಿತ್ಯ ಮತಂಗಾದಿಮತಾಶ್ರಿಮ್
ರಾಗಾಂಗಾದಿಗತಂ ಲಕ್ಷ್ಮ ವಕ್ಷ್ಯೇ ಲಕ್ಷ್ಯಾವಿದಾಂ ಮುದೇ ||
116 ಅದೇ, ೨.೨.೨. ೬೧-೬೨, ಪು. ೪೦೯ ನಟ್ಟನಾರಾಯಣ
ರಾಗಲಕ್ಷಣ
ರಾಗಂ ನಟ್ಟನಾರಾಯಣಂ ಕಕುಭತೋಜಾತಂ ತದಂಗಂ ಪುನಃ |
ವರ್ಷಾಕಾಲನಿಯೋಗಿನಂ ಸಕರುಣಂ ಗಾಂಧಾರತಾರಾನ್ವಿತಮ್ |
ಮಂದ್ರಸ್ಥಾನಗಪಂಚಮಂ ನಮತಯಾ ಸಪ್ತಸ್ವರೈರಂಚಿತಮ್ |
ಷಡ್ಜಗ್ರಾಮಸುಪೇಶಲರವಂ ಧಾಂಶಗ್ರಹಾಂತಂ ವಿದುಃ ||
ನೀಲವರ್ಣಶ್ಚತುರ್ಬಾಹುರ್ನಾರಾಯಣ ಇವಾಪರಃ |
ಶಂಕಚಕ್ರಗದಾವೀಣಾಕರೋ ಗರುಡವಾಹನಃ ||
ಮನ್ಯತೇ ಕೈಶ್ಚಿದೇವಾಯಂ ಮತಂಗಮತಸ್ಥಿತೈಃ ||
117 ಅದೇ, ೨.೨.೨. ೬೭-೬೮, ಪು. ೪೧೦ ದೇಶೀರಾಗಲಕ್ಷಣ ಋಷಭಾಂಶಗ್ರಹನ್ಯಾಸಾ ಗಮಂದ್ರಾ ಪಂಚಮೋಜ್ಝಿತಾ |
ನಿಮಸೈರಧಿಕಾ ದೇಶೀ ಗಾತವ್ಯಾ ಕರುಣೇ ರಸೇ ||
ರೇವಗುಪ್ತೋದ್ಬವಾ ಷಡ್ಜಗ್ರಾಮಗಾನಮುಪೇಯುಷೀ |
ದೇಶಕಾರ ಇತಿ ಖ್ಯಾತಾ ಬೃಹದ್ದೇಶೀವಿದಾಂ ವರೈಃ ||
118 ಅದೇ, ೨.೨.೨.೧೧೩-೧೧೪, ಪು.೪೧೫ ಕರ್ನಾಟೀರಾಗಲಕ್ಷಣ ಧಾಂತಾ ಷಡ್ಜಗ್ರಹನ್ಯಾಸಾ ತಾರಗಾ ಮಂದ್ರಮಧ್ಯಮಾ |
ಸಮಶೇಷಸ್ವರಾ ಪೂರ್ಣಾ ಕರ್ಣಾಟೀ ಕರ್ನರಕ್ತಿದಾ ||
ಇಮಾಂ ಭಾಷಾಂ ಸಮಾಚಷ್ಟ ಮತಂಗಾದಿವಿದಾಂ ಗಣಃ ||
119 ಅದೇ, ೨.೨.೩.೨೨, ಪು. ೪೨೫ ವಲ್ಲಾತಾರಾಗಲಕ್ಷಣ ಭಾಷಾಮಭಾಷಿಷ್ಟ ತು ಭಿನ್ನಷಡ್ಜೇ ಶ್ರೀಕಂಠಿಕಾಮತ್ರ
ಮುನಿರ್ಮತಂಗಃ |
ತದಂಗಮಂಶದ್ರಹಣಾಂತಷಡ್ಜಾಂ ವಲ್ಲಾತಿಕಾಮಾಹ
ಮಹೀಮಹೇಂದ್ರಃ ||
120 ಅದೇ, ೨.೨.೩.೨೫, ಪು. ೪೨೬ ಧ್ವನಿರಾಗಲಕ್ಷಣ ತಾರಸ್ಥಾನವಿವರ್ಜಿತಾ ಗ್ರಹವಿರತ್ಯಂಶೋಕ್ತಷಡ್ಜಸ್ವರಾ
ಮಧ್ಯಸ್ಥಾನಸ್ಥಗ ಮಧ್ಯಮಾ ಧನಪರಿತ್ಯಕ್ತಾ ವಿತಾರಸ್ವನಾ |
ಭಾಷಾಂಗಂ ಧ್ವನಿನಾಮಧೇಯಮವನೀಭಾರಾವತಾ ರಾಂ
-ತಕ ಶ್ರೀತಾಮೇಂದ್ರಕುಲಾವತಂಸಮಣಿನಾ ಪ್ರೋಕ್ತಂ
ಮತಂಗೋಕಿತಃ |
121 ಅದೇ, ೨.೨.೩.೪೬, ಪು. ೪೨೮ ಗೌಡೀರಾಗಲಕ್ಷಣ ಯಾ ಮತಂಗೇನ ಗದಿತಾ ಗೌಡೀ ಮಾಲವಕೈಶಿಕೇ |
ತಾಮಿಹಾಚಷ್ಟ ಭಾಷಾಂಗಂ ರಾಜಾ ರಾಗರಹಸ್ಯವಿತ್ ||
122 ೩.೧.೧ ೨೯೩, ಪು. ೯೬ ವೇಗರಂಜಿಕಾರಾಗಲಕ್ಷಣ ಯತೋ ಮತಂಗಮುನಿನಾ ಧಪಹೀನಾ ಸಮಾರಿತಾ |
ಟಕ್ಕರಾಗಸ್ಯ ಭಾಷೇಯಂ ನಿಪುಣಂ ವೇಗರಂಜಿತಾ ||
123 ಅದೇ, ೨.೨.೩.೬೧, ಪು. ೪೩೦ ವೇಗರಂಜೀಲಕ್ಷಣ ಯಾ ಮತಂಗೇನ ಮುನಿನಾ ಟಕ್ಕೇ ಭಾಷಾ ಸಮಾರಿತಾ |
ಭಾಷಾಂಗಂ ಸೈವ ಸಂಪೂರ್ಣ ಜ್ಞೇಯಾ ವೇಗರಂಜಿಕಾ ||
124 ಅದೇ, ೨.೨.೩.೧೦೩, ಪು. ೪೩೪ ದಾಕ್ಷಿಣಾತ್ಯಾರಾಗಲಕ್ಷಣ ಭಿನ್ನಷಡ್ಜೇ ಮತಂಗೇನ ದಾಕ್ಷಿಣಾತ್ಯೋದಿತಾ ತು ಯಾ |
ಸೈವ ಭಾಷಾಂಗಮಿತ್ಯುಕ್ತಾ ಶ್ರೀಕಾಲಸೇನಭೂಭೃತಾ ||
125 ಅದೇ, ೨.೨.೩.೧೧೯. ಪು. ೪೩೬ ಬಾಂಗಾಲೀರಾಗಲಕ್ಷಣ ಬಾಂಗಾಲೀ ಭಿನ್ನಷಡ್ಜೇ ಯಾ ಮತಂಗಸ್ಯ ಮತೇ ಸ್ಥಿತಾ |
ತಸ್ಯಾ ಭಾಷಾಂಗತಾಮಾಹ ಸರ್ವಾಂಗಪರಿಪೂರಿತಃ ||
126 ಅದೇ, ೨.೨೪.೨೨, ಪು. ೪೩೯ ದೇಶೀರಾಗಸಂಖ್ಯಾ ಬೃಹದ್ದೇಶೀವಿದಾ ರಾಜ್ಞಾ ದೇಶೀರಾಗಾಃ ಸಮಾಸತಃ |
ಯುಗವೇದೇಂದುರೂಪೇಣ (೧೪೪) ಸಲಕ್ಷ್ಮಣಾ ನಿರೂಪಿತಃ ||
127 ಪಂಡಿತಮಂಡಲಿ, ಸಂಗೀತಶಿರೋಮಣಿ,

೧೦.೫೯, ಪು. ೨೪೦

ಅಂತರಭಾಷಾಗಳಿಗೆ
ಜನಕಗಳನ್ನು ಹೇಳಿಲ್ಲ
ಚತಸ್ರೋs೦ತರಭಾಷಾಃ ಸ್ಯುರ್ಗ್ರಾಮರಾಗಾಶ್ರಿತಾಃ |
ಬೃಹದ್ದೇಶ್ಯಾಂ ಭವಂತ್ಯೇತಾಶ್ಚತಸ್ರೋsನಂಕ್ತಹೇತವಃ ||
128 ಅದೇ, ೧೦೬೧-೬೨. ಪು. ೨೪೦ ಭಾಷಾರಾಗಗಳ
ವರ್ಗೀಕರಣ
ಎವಂ ಚತುರ್ವಿದಾ ಭಾಷಾ ಮತಂಗಮುನಿನೋದಿತಾಃ |
ಅನನ್ಯಾಶ್ರಯಗಾ ಮುಖ್ಯಾ, ಸುರಾಖ್ಯೋ ಸ್ವರತೋ ಮತಾ ||
ದೇಶಾಖ್ಯಾ ದೇಶಜಾ ಜ್ಞೇಯಾ, ಚತುರ್ಥಿ ಚೋಪರಾಗಜಾ |
129 ಅದೇ, ೧೧. ೧೨೮-೧೩೧, ಪು. ೨೭೮ ಪ್ರಥಮಲಲಿತಾ,
ದ್ವಿತೀಯಲಲಿತಾ
ಲಕ್ಷಣ
ಮಧ್ಯಮರ್ಷಭಗೈಸ್ತಾರಮಂದ್ರೈಃ ಸವಲಿತೈರ್ಯುತಾ |
ಧೈವತಾಂಶಗ್ರಹನ್ಯಾಸಾ ಮಂದ್ರಧೈವತಶಾಲಿನೀ |
ಗೀಯತೇ ಲಲಿತಾ ಭಾಷಾ ಭಿನ್ನಷಡ್ಜಸಮುದ್ಭವಾ || ಇತಿಲಲಿತಾ |
ಷಡ್ಜನ್ಯಾಸಾಂಶಾ ಗಂಧಾರನಿಷಾದೇನ ವಿವರ್ಜಿತಾ |
ಲಲಿತಾ ಟಕ್ಕಭಾಷಾನ್ಯಾ ಸ್ವರೈಸ್ತು ಲಲಿತೋತ್ಕಟೈಃ |
ತಾರಧೈವತಗಾಂಧಾರಾ ಪಂಚಮರ್ಷಭವರ್ಜಿತಾ |
ಸಾಂಶನ್ಯಾಸಗ್ರಹಾ ಷಡ್ಜಮಂದ್ರ ವೀರೋತ್ಸವೇ ಮತಾ ||
ಇತಿ ದ್ಬಿತೀಯಾ ಲಲಿತಾ ||
130 ಕಲ್ಲಿನಾಥ, ಸಂ.ರ.೨.೨.೧೯೪ರ
ನಂತರದ ವ್ಯಾಖ್ಯಾನ, ಪು. ೧೩೨
ಶಾರ್ಙ್ಗದೇವನು
ಹೇಳದೆ ಬಿಟ್ಟ
ರಾಗಗಳಿಗೆ
ಮತಂಗಾಂಜನೇಯ
ಮತಾನುಸಾರಿ
ಲಕ್ಷಣಗಳು
ಇಹ ಗ್ರಂಥಕಾರೇಣೋದ್ದಿಷ್ಟಾನಮಪಿ ಲಕ್ಷ್ಯೇ
ಪ್ರಸಿದ್ಧಿವೈಧುರ್ಯಾತ್ ಅಧುನಾಪ್ರಸಿದ್ಧರಾಗಜನಕತ್ವಾಚ್ಚಾನುಕ್ತಲಕ್ಷಣಾನಾಂ
ಭಾಷಾಂಗಾದೀನಾಂ
ಸ್ವರೂಪಪರಿಜ್ಞಾನಾಯ ಮತಂಗಾಂಜನೇಯಾದೀನಾಂ
ಮತಾನುಸಾರೇಣ ಲಕ್ಷಣಾನಿ ಸಂಕ್ಷಿಪ್ಯ ವಕ್ಷ್ಯಂತೇ |
131 ಅದೇ, ಪು. ೧೩೨ ಸಂಕೀರ್ಣರಾಗಲಕ್ಷಣ ತತ್ರ ಸಂಕೀರ್ಣತ್ವಂ ನಾಮ ಮತಂಗಮತೇನ
ಸ್ವರಾಖ್ಯತ್ವಮಿತಿ ಪೂರ್ವಂ ವಾಖ್ಯಾತಮ್ |
132 ಅದೇ, ಪು. ೧೪೨ ಪೋತಾರಾಗಲಕ್ಷಣ ಋಷಭಾಂಶಗ್ರಹನ್ಯಾಸಾ ಧಹೀನಾ ನಿಸಭೂಯಸೀ |
ಪೋತಾ ಪ್ರೋಕ್ತಾ ಮತಂಗೇನ ಭಾಷಾ ಪಂಚಮಷಾಡವೇ ||
133 ಅದೇ, ಪು. ೧೪೭ ದೇವಾಲರಾಗಲಕ್ಷಣ ಮಾಂಶಗ್ರಹಾಂತೋ ರಿಧಯೋರ್ಮೈದುಮಧ್ಯಮಕಂಪಿತಃ |
ನಿರಿಧಾಲ್ಪಶ್ಚ ದೇವಾಲೋ ಬಂಗಾಲೋಪಾಂಗಮಿತಷ್ಯತೇ ||
ಪ್ರಯುಂಜತೇ Sಸ್ಮಿನ್ ಪ್ರಾಚೀನಾಂ ಕಾಮೋದೋಕ್ತಂ ತು
ಲಕ್ಷಣಮ್ |
134 ಸೋಮನಾಥ, ರಾಗವಿಬೋಧ,

೪.೧,೨ ವ್ಯಾ ಪು. ೧೦೧

ರಾಗವೆಂದರೇನು ತಥಾ ಚ ಮತಂಗಃ |
‘ಯೋSಸೌ ಧ್ವನಿವಿಶೇಷಸ್ತು ಸ್ವರವರ್ಣವಿಭೂಷಿತಃ |
ರಂಜಕೋ ಜನಚಿತ್ತಾನಾಂ ಸ ರಾಗಃ ಕಥಿತೋ ಬೌಧೈಃ ||’
ಸ ಏವ ರಾಗಶಬ್ದಸ್ಯ ರೂಢತ್ವಯೌಗಿಕತ್ವಯೋಗರೂಢತ್ವೈ
ಪ್ರಯೋಗಮಪ್ಯಾಹ –
‘ಅಶ್ವಕರ್ಣಾದಿವದ್ ರೂಢೋ ಯೌಗಿಕೋ ವಾಪಿ
ಮಂಥವತ್ ಯೋಗರೂಢಶ್ಚ ವಾ ರಾಗೋ ಜ್ಞೇಯಃ
ಪಂಕಜಶಬ್ದವತ್ |’
135 ಅದೇ, ಅದೇ ಸ್ಥಾನ, ಪು. ೧೦೩ ದೇಶಜವಾದ
ರಾಗಗಳು ಅನಂತ,
ಅನಿಬದ್ಧ
ಯಥಾಹ ಮತಂಗಃ – ‘ದೇಶಜಾನಾಂ
ರಾಗಾಣಾಮಾನಂತ್ಯಾದನಿ- ಬದ್ಧತ್ವಾಚ್ಚ ಸಂಖ್ಯಾ ನಾಸ್ತೀತಿ
ಮಂತವ್ಯಮ್ |’
136 ಗೋವಿಂದದೀಕ್ಷಿತ, ಸಂಗೀತಸುಧಾ (ನಿಧಿ) ೨.೪೦೫, ಪು. ೧೫೨ ರಾಗಲಕ್ಷಣಗಳಿಗೆ
ಪ್ರಾಮಾಣಿಕರ ಪಟ್ಟಿ
ಗ್ರಂಥೇ ಬೃಹದ್ದೇಶ್ಯಭಿದಂ ಮತಂಗಮುನಿಪ್ರಣೀತಂ
ನಿಪುಣಂ ನಿರೀಕ್ಷ್ಯ | ವಿಚಾರ್ಯ …………………….. |
137 ಅದೇ, ೨.೧೧. ಪು ೧೦೨ ಭಾಷಾವಿಭಾಷಾಅಂ-ತರಭಾಷಾ ಏವಂ ಮತಂಗಸ್ಯ ಮತೇ ನಿರುಕ್ತಾ ಭಾಷಾವಿಭಾಷಾಂತರ
ಭಾಷಿಕಾಖ್ಯಾಃ |
138 ವೆಂಕಟಮಖಿ, ಚತುರ್ದಂಡೀಪ್ರಕಾಶಿಕಾ
೫೨, ಪು. ೫೫
ರಾಗಗಳ ಪ್ರಾಪ್ತಿ ರಂಜಯಂತಿ ಮನಾಂಸೀತಿ ರಾಗಾಸ್ತೇ ದಶಲಕ್ಷಣಾಃ |
ಭವಂತಿ ತೇ ಮತಂಗಾದೈಃ ಪ್ರಾಪಿತಾಸ್ತಾನಿ ಚ ಕ್ರಮಾತ್ ||
139 ಅದೇ, ೫.೩೪ ಪು. ೫೮ ರಿ-ತ್ರಯರಾಗಗಳು ಗುರ್ಜರೀಭಿನ್ನಷಡ್ಜಶ್ಚ ರೇವಗುಪ್ತಿಸ್ತ್ರಯೋ Sಪ್ಯಮಾ |
ರಿನ್ಯಾಸಾಂಶಗ್ರಹಾಃ ಪ್ರೋಕ್ತಾ ಮತಂಗಭರತಾದಿಭಿಃ ||
140 ತುಲಜೇಂದ್ರ, ಸಂಗೀತಾಸಾರಾಮೃತ,
೯. ರಾಗವಿವೇಕೋಚಿತ ಮೇಲನ
ಪ್ರಕರಣ, ಪು. ೬೫
ರಾಗಶಬ್ದನಿರುಕ್ತಿ ನಿರೂಪ್ಯಂತೇ ಮತಂಗಾದಿಋಷಿಪ್ರೋಕ್ತಪ್ರಕಾರತಃ |
‘ಯೋSಸೌ ಧ್ವನಿವಿಶೇಷಃ ಸ್ಯಾತ್ ಸ್ವರವರ್ಣವಿಭೂಷಿತಃ |
ರಂಜಕೋ ಜನಚಿತ್ತಾನಾಂ ಸ ರಾಗಃ ಕಥಿತೋ ಬುಧೈಃ ||’
‘ಸ್ವರವರ್ಣವಿಶಿಷ್ಟೇನ ಧನಿಭೇಧೇನ ವಾ ಜನಃ |
ರಜ್ಯತೇ ಯೇನ ಕಥಿತಃ ಸ ರಾಗಃ ಸಮ್ಮತಃ ಸತಾಮ್ ||’
‘ಅಶ್ವಕರ್ಣಾದಿವದ್ರೂಢೋ ಯೌಗಿಕೋವಾಪಿ ಮಂಥವತ್ |
ಯೋಗರೂಢಶ್ಚ ವಾ ರಾಗೋ ಜ್ಞೇಯಃ ಪಂಕಜಶಬ್ದವತ್ ||’
(ಉ) ಪ್ರಬಂಧಾಧ್ಯಾಯ
141 ಯಾಷ್ಟಿಕಮತಂ ಉದ್ದೃತಿ,
ಎಂ. ಕೃಷ್ಣಮಾಚಾರ್ಯ, ಹಿಸ್ಟರಿ ಆಫ್
ಸಂಸ್ಕೃತ ಲಿಟರೇಟರ್, ಪು.೮೨೩,
೮೨೪
ಹರವಿಲಾಸಪ್ರಬಂಧ ಮತಂಗಮುನಿನಾ ಪ್ರೋಕ್ತೋ ನಾಮ್ನಾ ಹರವಿಲಾಸಕಃ |
142 ಜಗದೇಕಮಲ್ಲ, ಸಂಗೀತಚೂಡಾಮಣಿ
ಹಸ್ತಪ್ರತಿ, ಪು. ೧೫
ವೃತ್ತಗಂಧಿಗದ್ಯಲಕ್ಷಣ ಪೀತವರ್ಣೋ ರಸಃ ಶಾಂತಃ ಪಾಂಚಾಲಿರಿತಿ ರೀತಿ ಚ |
ವೃತ್ತಿಃ ಸ್ಯಾದ್ ಭಾರತೀ ಸಂಜ್ಞಾ ಮತಂಗಮುನಿಸಮ್ಮತಾ ||
143 ಅದೇ, ಪು. ೨೬ ಬೆನ್ನು ಏಲಾವಿಧಗಳಿಗೆ
ಪ್ರಾಮಾಣಿಕರು
ಏಲಾನಾಂ ವಿಧಃ ಪ್ರಾಹುಃ ಸ್ವೇ ಸ್ವೇ ಶಾಸ್ತ್ರೇ
ಮನೋರಮಾ |
ಶೈಲಕನ್ಯಾ ಮತಂಗಶ್ಚ ಪಾರ್ಥೋ ಭೋಜಶ್ಚ ಭೂಪತಿಃ |
ಪರಮರ್ದಿಮಹೀಪಾಲಸ್ತಥಾ ಸೋಮೇಶ್ವರೋ ನೃಪಃ ||
ತೇಷಾಂ ಮತಂ ಸಮಾಲೋಚ್ಯ ಲಕ್ಷ್ಯಮಾರ್ಗಮಪೇಕ್ಷ್ಯ ಚ |
ಏಲಾಯಾಃ ಲಕ್ಷಣಂ ವಕ್ತಿ ಪ್ರತಾಪಪೃಥಿವೀಪತಿಃ ||
144 ಅದೇ, ಪು. ೩೦ ಬೆನ್ನು ಕರ್ಣಾಟೈಲಾ ಲಕ್ಷಣ ಕುಲವರ್ಣಾದಿ ಸಂಯುಕ್ತಾ ಕರ್ಣಾಟೈಲಾ ಭವಂತಿ ಷಟ್ |
ಋಗ್ವೇದಾದ್ ಬ್ರಾಹ್ಮಣಃ ಪೂರ್ವಂ ವದನೇSಗ್ರೇ ಭವೋ
ಮತಃ |
ಸಾಮತಾ (?) ದೇವತಾ ವರ್ಣಃ ಸ್ಥಿತಃ ಶಂಭುರ್ಗಣಾಧಿಪಃ |
ಬ್ರಾಹ್ಮಣಾನಾಂ ಕುಲಂ ಚ ಸ್ಯಾನ್
ಮತಂಗಮುನಿಸಮ್ಮತಮ್ ||
145 ಅದೇ, ಪು. ೩೨ ಬೆನ್ನು ಗಣೈಲಾಚತುಷ್ಟಯ ಮತಂಗಸ್ಯ ಮುನೇಃ ಸಮ್ಯಕ್ ವದಾಮೋಷ (?ಥ) ಚತುಷ್ಟಯಃ |
ರತಿಲೇಖಾ ಕಾಮಲೇಖಾ ಬಾಣಲೇಖಾ ತಥಾ ಪರಾ |
ಚಂದ್ರಲೇಖೇತೀ ವಿಜ್ಞೇಯಾ ಗಣಮಾತ್ರಾವಿಭೇದತಃ ||
146 ಅದೇ, ಪು. ೪೦ ಬೆನ್ನು ಢೆಂಕೀ ಲಕ್ಷಣ ಯದೇತಡ್ಡೇಂಕಿಕಾ ಲಕ್ಷ್ಮ ಮತಂಗಮುನಿನೋದಿತಮ್ ||
147 ಅದೇ, ಪು. ೪೬ ಬೆನ್ನು ಹರವಿಲಾಸ ಲಕ್ಷಣ ಪದೈಃ ಸಬಿರುದೈಃ ಪಾಟೈಸ್ತೆನ್ನಕೈರ್ಯಾವಿರಚ್ಯತೇ |
ತಥೆವಾನ್ಯಪದಾಭೋಗಃ ಪಾಟನ್ಯಾಸಸಮನ್ವಿತಃ |
ಮತಂಗಮುನಿನಾ ಪ್ರೋಕ್ತೋ ನಾಮ್ನಾ ಹರವಿಲಾಸಕಃ |
148 ತಾರ್ಙ್ಗಾದೇವ, ಸಂಗೀತರತ್ನಾಕರ, ೪.೪೧. ಪು. ೨೧೯ ವಿಲಾಲಕ್ಷಣ ವಿಲಾನಾಂ ಬಹಮಃ ಸಂತಿ ವಿಶೇವಾಸ್ತು ಕೇಚನ |
ವ್ರ್ಯುತ್ವತ್ತೆಯೇ ನಿರೂಪ್ಯಂತೇ ಮತಂಗಾದಿಮತೋದಿತಾಃ ||
149 ಅದೇ, ೪.೧೧೨.೧೧೩, ಪು. ೨೪೫ ವರ್ಣೈಲಾಸಪ್ತಕ ರಮಣೀ ಚಂದ್ರಿಕಾ ಲಕ್ಷ್ಮೀಃ ಪದ್ಮಿನೀ ರಂಜನೀ ತಥಾ |
ಮಾಲತೀ ಮೋಹಿನೀ ಸಪ್ತ ಮತಂಗೇನ ಪರಿಕೀರ್ತಿತಾಃ |
150 ಸಿಂಹಭೂಪಾಲ, ಅದೇ, ವ್ಯಾ. ಪು. ೨೪೬ ವರ್ಣೈಲಾಸಪ್ತಕ ರಮಣ್ಯಾದಿ ಮೋಹಿನ್ಯಂತಾಃ ಸಪ್ತ ಮೂರ್ಛನಾಃ
(ವರ್ಣೈಲಾಃ) ಮತಂಗೇನೋಕಾಃ, ತಾ
ಅಲ್ಪಭೇದತ್ವಾನ್ನೋಕ್ತಾ ಇತ್ಯಾಹ |
151 ಕುಂಭಕರ್ಣ, ಸಂಗೀತರಾಜ, ೨.೪.೨.೨. ಪು. ೫೫೧ ದೇಶೀಪ್ರಬಂಧ ದೇಶೀಸಿದ್ಧಪ್ರಬಂಧೆಷು ಸೋSಧುನಾ ಯತತೇ ಕೃತಿಃ
ತತ್ರ ಯದ್ಗದಿತಂ ದ್ದೈಧಂ ಮತಂಗಾದಿಮತಾದಿಹ |
ವಿಭಜ್ಯ ಲಕ್ಷ್ಯತೇ ಸಮ್ಯಙ್ ನಿಬದ್ಧಮಧುನಾ ಮಯಾ |
152 ಅದೇ, ೨.೪.೨ ೪೩, ಪು. ೫೫೪ ಪ್ರಬಂಧಲಕ್ಷಣ ಬೃಹದ್ದೇಶಿಕಾನ್ ಗ್ರಂಥಾನ್ ಪರ್ಯಾಲೋಚ್ಯೇಹ ತತ್ತ್ವತಃ |
ತತ್ ಸಾಮಾನ್ಯವಿಶೇಷಾಭ್ಯಾಂ ಉದಾಹೃತಿಪುರಃಸರಂ ||
ಲಕ್ಷ್ಯತೇ ..
153 ಅದೇ. ೨.೪.೯೩-೯೪, ಪು. ೫೫೮ ಗಣೈಲಾಲಕ್ಷಣ ಆಸು (= ಗಣೈಲಾಸು) ಯೋ ನಿಯಮಃ ಪ್ರೋಕ್ತೋ
ಮತಂಗಾದ್ಯೆರ್ಗಣಾದಿತಃ |
ಸ ಆದ್ಯಚರಣಸ್ಯಾತ್ರ ಪದದ್ವಯಸಮಾಶ್ರಯಃ | ….
154 ಅದೇ, ೨.೪.೧೫೩, ಪು. ೫೬೩ ಮಾತ್ರೈಲಾಚತುಷ್ಟಯ ಮತಂಗೋSಪಿ ಚ ಮಾತ್ರೈಲಾಚತುಷ್ಟಯಮಭಾಷತ |
ರತೇಃ ಕಾಮಾ ಚ ಬಾಣಾ ಚ ಚಂದ್ರಾ ಲೇಖಾ ರವೇರಪರೇ
ಗಣೈಃ ಪರೈಃ ||
155 ಅದೇ. ೨.೪.೧೬೯.೧೭೦. ಪು. ೫೬೪ ವರ್ಣೈಲಾ ಸಪ್ತಕ ಯತಿಮಾತ್ರವಿಭಿನ್ನಾಯಾಂ ಮತಂಗಃ ಪರ್ಯಭಾಷತ |
ರಮಣೀ ಚಂದ್ರಿಕಾ ಲಕ್ಷ್ಮೀಃ ಪದ್ಮೀನಿ ರಂಜಿನೀ ತಥಾ |
ಮಾಲತೀ ಮೋಹಿನೀತ್ಯೇತಾಃ ಸಪ್ತೈಲಾಃ ………… |
156 ಪಂಡಿತಮಂಡಲಿ, ಸಂಗೀತ
ಶಿರೋಮಣಿ, ೧೩.೫೫.೫೬ ಪು, ೩೬೪
ಏಲಾಪ್ರಬಂಧ
ಪ್ರಾಮಾಣಿಕರು
ಮತಂಗಃ ಪಾರ್ವತೀ ನಂದೀರರ್ಜುನೋ ಭೋಜಭೂಪತಿಃ |
ಪರಮರ್ದೀ ಸೋಮೇಶಃ ಪ್ರತಾಪಥಿವೀಪತೀಃ ||
ನಿಃಶಂಕಶಾರ್ಙ್ಗದೇವಾದ್ಯಾಃ ಸಂಗೀತಾರ್ಥವಿಶಾರದಾಃ |
157 ಅದೇ, ೧೩.೧೫೮. ೧೫೯. ಪು. ೩೮೦ ಮಾತ್ರೈಲಾ
ಚತುಷ್ಟಯ
ರತಿಲೇಖಾ ಕಾಮಲೇಖಾ ಬಾಣಲೇಖಾ ತತಃ ಪರಾ |
ಚಂದ್ರಲೇಖೇತಿ ಮಾತ್ರೈಲಾ ಮತಂಗೋಕ್ತಾ ಚತುರ್ವಿಧಾ ||
158 ಶ್ರೀಕಂಠ, ರಸಕೌಮುದೀ, ೩೮೫, ಪು. ೪೮ ಪ್ರಬಂಧ ಲಕ್ಷಣಕಥನ ಆಪ್ರಸಿದ್ಧಾಃ ಪ್ರಸಿದ್ದಾಶ್ಚ ಮತಂಗಾದಿಮತೋದಿತಾಃ |
ಕೇಚಿದನ್ಯೇSಪಿ ಕಥ್ಯತೇ ಪ್ರಬಂಧಾಃ ಸಾಂಪ್ರತಂ ಮಯಾ ||
159 ಅದೇ, ೩.೧೪೩. ಪು. ೫೫ ಏಲಾಲಕ್ಷಣಕ್ಕೆ
ಪ್ರಾಮಾಣಿಕ
ಮತಂಗಾದಿ ಮತಂ ವೀಕ್ಷ್ಮ ಕುರ್ವಂತು ಸಾದರಂ ಬುಧಾಃ |
ಸಾಕಲ್ಯೇನ ಮಯಾ ನೋಕ್ತಾ ಗ್ರಂಥವಿಸ್ತರಶಂಕಯಾ ||
160 ಗೋವಿಂದದೀಕ್ಷಿತ, ಸಂಗೀತಾಸುಧಾ ೪.೧೧೬, ಪು. ೨೮೫ ಏಲಾ ಭೇಧಗಳು ಏಲಾಪ್ರಬಂಧೀ ಬಹವಃ ಪ್ರಬೇಧಾಃ ಸಂತಿ ಸ್ಫುಟಂ ತೇಷು
ಚ ಕಾಂಶ್ಚಿದೇವ |
ವ್ರ್ಯುತ್ಪತ್ತಿಹೇತೋಃ ಪ್ರತಿಪಾದಯಾಮಃ ಸಮ್ಯಪ್
ಮತಂಗಾದಿ ಮತಾನುಸಾರಾತ್ ||
161 ಅದೇ. ೪.೨೪೪. ಪು. ೩೦೩ ದೇಶ್ಯೆಲಾಗಳಲ್ಲಿ
ಶಿಖಾಪದ
ಅಂತೇ ತಥಾ ಕಾಮಗಣೋಪಪನ್ನಂ ಪ್ರಮಾಣಮೇತದ್ದಿ
ತೃತೀಯಪಾದೇ |
ಶಿಖಾಪದತ್ವೇನ ತಥೈವ ಚೋಕ್ತಂ ಮತಂಗಮುಖ್ಯೈರಿತಿ
ವೇದಿತಬ್ಯಮ್ ||
162 ವೆಂಕಟಮಖಿ, ಚತುರ್ದಂಡೀ ಪ್ರಕಾಶಿಕಾ,
೯.೩೫ ಪು. ೭೭
ತ್ರಿವಿಧ ಪ್ರಬಂಧ ಪುನಃ ಪ್ರಬಂದಸ್ತ್ರಿವಿಧೋ ಮತಂಗಾದ್ಯೆರುದೀರತಃ |
ದ್ವಿಧಾತುಕಸ್ತ್ರಿಧಾತುಶ್ಚ ಚತುರ್ಧಾತುರತಿ ಕ್ರಮಾತ್ ||
163 ಅದೇ, ೯.೯೨, ಪು. ೮೨ ವ್ಯತ್ಯಾಸಪಾಟಕರಣ ಪ್ರಥಮಂ ಹಸ್ತಪಾಟೋSಥ ಸ್ವರಾಶ್ಚೇತ್ತದುದೀರಿತಮ್ |
ವ್ಯತ್ಯಾಸಪಾಟಕರಣಂ ಮತಂಗಭರತಾದಿಭಿಃ ||
164 ಅದೇ, ೯.೩೨೮, ಪು. ೧೦೩ ಏಲಾಲಕ್ಷಣ ಆದ್ಯದ್ವಿತೀಯಯೋರೇತತ್ ಪಾದಯೋರೇಕಧಾತುತಾ |
ಮಾತುಸ್ತು ಭಿನ್ನ ಏವೇತಿ ಮತಂಗಾದ್ಯಾಃ ಪ್ರಚಕ್ಷತೇ ||
165 ಅದೇ, ೯.೩೯೧-೩೯೨, ಪು. ೧೦೯ ಏಲಾಪದನಿವೇಶನ ಏಲಾಪದನಿವಿಷ್ಟಾಃ ಸ್ಯುಸ್ತಥಾ ಯತ್ತೋ ವಿಧೀಯತಾಮ್ |
ತಾದೃಗೇವ ಭವತ್ಯೇಲಾ ಕರ್ತುರ್ನೇತುಶ್ಚ ಸೌಖ್ಯದಾ |
ನೋ ಚೇದನಿಷ್ಟದೇತ್ಯುಕ್ತಂ ಮತಂಗೇನ ಮಹಾತ್ಮನಾ ||
166 ಅದೇ. ೯.೪೪೭, ಪು. ೧೧೪ ಏಲಾಬಹುವಿಧತ್ವ ವಿಶೇಷಮಾತ್ರಮತ್ರೋಕ್ತಂ ಸಂಕೀರ್ಣವಿಕೃತಾಃ ಪುನಃ |
ಏಲಾಸ್ತು ಬಹುಶಃ ಸಂತಿ ಮತಂಗಾದ್ಯಾಗಮೋದಿತಾಃ ||
(ಊ) ವಾದ್ಯಾಧ್ಯಾಯ
167 ದಾಮೋದರಗುಪ್ತ, ಕುಟ್ಟಿನೀಮತಂ
ಶ್ಲೋ. ೮೭೭
ಸುಷಿರವಾದ್ಯ
ಪ್ರಾಮಾಣಿಕ
ಸುಷಿರಸ್ವರಪ್ರಯೋಗೇ ಪ್ರತಿಪಾದನಪಂಡಿತೋ
ಮತಂಗಮುನಿಃ |
168 ಅಭಿನವಗುಪ್ತ ಅಭಿನವಭಾರತೀ ೩೪.೧
ವ್ಯಾ. ಪು. ೧೩೯
ವೇಣು ನಿರ್ಮಾಣ ಪೂರ್ವಂ ಭಗವಾನ್‍ಮಹೇಶ್ವರಾರಾಧನಸಾಧನಂ
ಮತಂಗಮುನಿ ಪ್ರಭೃತಿರ್ವೇಣುನಿಮಿರ್ಕತಂ ತತೋ ವಂಶ
ಇತಿ ಪ್ರಸಿದ್ಧಮ್ |
169 ಅದೇ, ೩೪.೧೦ ವ್ಯಾ. ಪು. ೧೪೭ ವಂಶವಾದನತಂತ್ರ ತಥಾ ಹಿ ಮತಂಗಮಿನುನಾ | ‘ಚತ್ವಾರೋ ಧಾತವೋ
ವಂಶ’ ಇತ್ಯಾದಿನಾ ಧಾತುವಿನಿಯೋಗೋSಪಿ ಪ್ರದರ್ಶಿತ
ಏವ |
170 ಅದೇ, ೩೪.೧೦ ವ್ಯಾ. ಪು. ೧೪೭ ವಂಶವಾದನ
ವಿನಿಯೋಗ
ತಥಾ ಚ ಶ್ರೀಮನ್‍ಮತಂಗಮುನಿನಾ ವಂಶವಾದ್ಯಸ್ಯ ಸ್ವರ
ಸಾಮ್ಯಾಶ್ರಯೋ ವಿನಿಯೋಗ ಉಕ್ತಃ |
‘ಅಧ್ವನ್ಯಾಗಮನೇ ಚೈವ ಕಾಮಿನ್ಯಾ ನಿರ್ಜಿತಸ್ಯ ಚ |
ಶೋಕಾರ್ತಸ್ಯ ಪ್ರಕುರ್ವೀತ ಮಧ್ಯಮಂ ಮೃದುಮಿಶ್ರಿತಮ್ ||
ಶೃಂಗಾರೇ ವಾ ವಿಯೋಕ್ತವ್ಯಂ ಅತ್ಯಂತಲಲಿತಂ ದ್ರುತಮ್ |
ಕ್ರೋಧೇ ಚೈವಾಭಿಮಾನೇ ಚ ಸ್ಫುರಿತದ್ರುತಕಂಪಿತಮ್ |’
ಇತ್ಯಾದಿ |
171 ನಾನ್ಯದೇವ, ಭರತಭಾಷ್ಯ (ಹಸ್ತಪ್ರತಿ),
ಪು. ೪೨೯
ಪ್ರಾಮಾಣಿಕರ ಪಟ್ಟಿ ನಾರದತುಂಬುರುಭರತೈರ್ಮತಂಗಕಾಶ್ಯಮುಖಂ
ನಿಖಿಲಮುನಿಭಿಃ ಯುದ್ದ(?) ಮಲಿತಂ ಸ್ವಶಾಸ್ತ್ರನತಂ
ತದಹಂ ದೃಶ್ಯತೇSಸ್ಮಾಭಿಃ |
172 ಅದೇ. ಪು. ೪೩೬ (ಭರತಕೋಶ, ಪು. ೬೨೮) ವಿವಿಧ ವೀಣೆಗಳು.
ವೀಣಾವಾದಕರು
ವಿಕವಿಂಶತಿ ತಂತ್ರಿಕಾಂ ನಾರದೋSವಾದಯನ್ ಮುನಿ ||
ಚಿತ್ರಾಂ ಮತಂಗಃ ಸ್ವಾತಿಶ್ಚ ವಿಪಂಚೀಮಿತಿ ತದ್ಯಥಾ ||
ತ್ರಿಗ್ರಾಮಸ್ವರಸಂಖ್ಯಾಭಿಸ್ತಂತ್ರೀ ಮಹತೀತಿ (೨೧) ಯಾ |
ನಾರದೋ ವಾದಕಸ್ತಸ್ಯಾ ನಾಪರೋ ದಿವಿ ವಿಶ್ರುತಃ ||
ಆತ್ರ ವ್ಯಕ್ತಾಸ್ತ್ರಯೋ ಗ್ರಾಮಾಃ ಸ್ಫುಟಾಃ ಸಪ್ತಸ್ವರಾ ಅಪಿ |
ಪ್ರತಿಸ್ವರಂ ಪ್ರತಿಗ್ರಾಮಂ ಮೂರ್ಛನಾಸ್ತ್ವೇಕವಿಂಶತಿಃ ||
ತಾನಾಸ್ತ್ವೇಕೋನಪಂಚಾಶದ್ ಗಣಿತಾಃ ಸಪ್ತಭಿಃ ಸ್ಚರೈಃ ||
ಚಿತ್ರೋಕ್ತಾ ಸಪ್ತತಂತ್ರೀಭಿಃ ವಕ್ತಿ ಸಪ್ತ ಸ್ವರಾನ್ ಸ್ಫುಟಾನ್ ||
173 ಅದೇ, ಪು. ೪೩೬ (ಭರತಕೋಶ ಪು.೬೨೮) ತಂತ್ರೀ ಸಂಖ್ಯಾ ಮತಂಗೋ ವಾದಕಸ್ತಸ್ಯಾಶ್ಚೈತ್ರಿಕೋನಾಮ ನಾಪರಃ |
ಸ್ವಾತಿರ್ವೈಪಂಚಿಕಃ ಖ್ಯಾತೋ ನಿರ್ಮಮೇ ಪುಷ್ಕರಿಣಿಯಃ ||
ವಿಪಂಚ್ಯಾಂ ನವತಂತ್ರೀಷು ಸ್ವರಾಃ ಸಪ್ತ ತಥಾ ಪರೌ ||
ಕಾಕಲ್ಯಂತರಸಂಜ್ಞಾ ಚ ದ್ವೌ ಸ್ವರಾವಿತ್ಯಮಾನಿ ಚ |
ಏವಂ ಮತಂಗಃ ಸ್ವೇ ಶಾಸ್ತ್ರೇ ಪ್ರೋಕ್ತವಾನ್
ಯನ್ನಿದರ್ಶಿತಮ್ ||
ಅಷ್ಟೌ ದ್ವಾದಶ ತಂತ್ರ್ಯಶ್ಚ ಯಾಸಾಂ ತಂತ್ರ್ಯಃ ಶತಂ
ತಥಾ |
ತಾಃ ಸರ್ವಾ ಯಜ್ಞಯೋಗಿನ್ಯೋ ವೀಣಾ
ವೀಣಾದನಾಮಿಕಾ ||
174 ಅದೇ, ಪು. ೪೩೭ ವೀಣಾದಂಡರಚನೆಗೆ
ವೃಕ್ಷಗಳು
—ಸಮುದಾಯೋಸ್ತಿ ನಾನಾತ್ರ ಮತಂಗೋSಪ್ಯಾಹ ತದ್ಯಥಾ | ಏಕತಂತ್ರ್ಯಾಂ ಸ್ವಯಮೇವಾಸ್ತೇ ಸರಸ್ವತೀತಿ ಬಿಲ್ವಶಿರೀಷಃ ರಾಪೀಸಾರ ತರೂತಾಲೈಃ | ಖದಿರಂ ಚ ಚಂದನಂ ನಿಂಬೈಕೋ ಗ್ರಾಮೈಕ ಬದರವಂ ವಂಶಾಬ್ದೈಃ | ಅಪಿ ರಾಜ ಚರಿಕ ತಿಂದುಕರಿಕಂ ಚ ತಾರ್ಜುನ ಕರಜಾಕರಹಾವಿಃ ಕೋಶೈಕಜಾಂ ಚೂವ (-ತ?)೦ ಚಾವಿಭೀತ ಕಾವಿಷ್ಟ ತರುಷ (?ಶ) ಮಿಭಿಶ್ಚ ಏವಂ ಪ್ರಾಯೈರನ್ಯೈರ್ನಿಷ್ಕರ ಸಾರೈರವಿಶ್ರುತೈಸ್ತ ರುಭಿಃ |  ಕುರ್ಯಾದ್ವೀಣಾದಂಡಾವ (? ಡೋ) ವೇಣು ಭಿರಥವಾ
ಸುವೃತ್ತಮತಿ ಸರಲಂ
175 ಅದೇ ಪು ೪೩೮ ವೀಣಾದಂಡ ಅಷ್ಟಾದಶ ಆಷ್ಟ (!ಮುಷ್ಟಿ)ಮಿತಾಂ ಶ್ರೇಷ್ಠಂ ಮಧ್ಯಂ ಚ ಸಪ್ತದಶ ಮುಷ್ಟ್ಯಾ ಮುಷ್ಟಿಪ್ರಮಿತಂ ವೀಣಾದಂಡಂ ವದಂತ್ಯಪಿ ಕನಿಷ್ಠಂ ತಾ (೦) ತದೂರ್ಧ್ವ ವಾ ನೀಚಂ ವಾ ವಿಶ್ಚರಾಮಿಹ ಸಂಪ್ರವಕ್ಷ್ಯಾಮಿ …
ತಥಾ ಚ ಮತಂಗಃ
ನಾನಾಧಿಕಸ್ತ್ರಿಯೋ ದಂಡಃ ಸಾಮಗ್ರ್ಯಾಪಿ ಸಹಿತೇಪಿಹ |
ಕಾಲಮಾತ್ರಾಕಲಾವ್ಯಾಪ್ತಿ ತತ್ತಥಾ ದಲಯತ್ಯಸೌ |
ಅಪಿ ವರ್ತುಲಶ್ಚ ಕಾರ‍್ಯೇತಿ ತ್ಯಂ (ತಂ?)
ದ್ವಾದಶಭಿರಂಗುಲೈಃ ಪ್ರಮಿತಃ | (ಇತ್ಯಾದಿ
ವೀಣಾರಚನೆಯ ವಿವರಗಳಿವೆ ; ಪಾಠವು ತುಂಬಾ
ಭ್ರಷ್ಟವಾಗಿದೆ.)
176 ಅದೇ ಪು. ೪೩೯ ವೀಣಾವಾದನ ತಥಾ ಚ ಮತಂಗಃ – ಮಧ್ಯೇನಾಯತು ವೀಣಾಯಾ
ತಂತ್ರೀ ಸಂಮಾರ್ಜನೇ ಕೃತೇ |
ಸಂಕ್ರಾಮೇತ ತತಸ್ತನ್ಯಾಂ ಸಂಧ್ಯಾ ದೇವೀ ಸರಸ್ವತೀ ||
ವಾಗ್ರೂಪಾ ವಸತೇ ತದಾ ತತ್ರ ವಾದಕಾಂಗುಲಿತಾಡಿತಾ |
ತಮೇವಾರ್ಥಂ ಪ್ರತಿಬ್ರೂಯಾತ್ತಸ್ಯ ಮನಸಿ ಸ್ಥಿತಮ್ ||
ಗ್ರಾಮೋ ಸಂಗ್ರಾಮನೇ ಯತ್ರ ಭಿನ್ನರೂಪೇಣ ಚೇತಸಃ |
ತೇನ ವೀಣಾ ವದತ್ಯೇಷಾ ಯದ್ ವಾದಕಹೃದಿ ಸ್ಥಿತಮ್ ||
ಏವಂ ಸರಸ್ವತ್ಯಾ ವಿಧಿರುಪಾದಿಷ್ಟಾ ಸ್ತ್ವಲಾಬುವೀಣಯಾ |
ತದ್ಭೇದಾನಾಮಧುನಾಕ್ರಮ ಸಕಲಶ್ಚ ಪರಿಕರವಿಧಾನಮ್ |
ಯಾ ಕಿನ್ನರೇ (? ರೀ ?)ತಿ ಗದಿತಾ ವೀಣಾಪ್ಯೇಕಾರಿಕೇತಿ ಯಾ |
ವಾತೇSಷ್ಟವಿಂಶತ್ಯಂಗುಲದೀರ್ಘೈಃ ಸದಾ ಪ್ರಕರ್ತವ್ಯಾ |
ಚತುರಂಗುಲಕರಮಾಸ್ಥಿತಃ ಷದ್ಯಂ (?) ಚ
ಮಾತ್ರಾಂತರಾಲ ತಂತ್ರೀಕೇ |
ಅಪಿ ನಾಗಬಂಧದೇಶೇ ತಂತ್ರ್ಯಾಕೋಟೇ
ನಖಕೀಲಕೋಪೇತಾ …..ಇತ್ಯಾದಿ ಅಶುದ್ಧ ಪಾಠವಿದೆ
177 ಶಾರ್ಙ್ಗದೇವ, ಸಂಗೀತರತ್ನಾಕರ ೬.೬೫೧ -೬೫೩ ಪು. ೨೪೬ ವಂಶವಾದನ
ವಿನಿಯೋಗ
ಅಧ್ವನ್ಯಾನಾಂ ಪ್ರವಾಸೇಷು ಕಾಮಿನೀನಿರ್ಜಿತೇಷು ಚ |
ಶೋಕಾರ್ತೇಷು ಪ್ರಯುಂಜೀತ ಮೃದುಮಧ್ಯಲಯಧ್ವನಿಮ್ |
ವಂಶಂ ಪ್ರಯುಂಜೀತ ಶೃಂಗಾರೇ ದ್ರುತಾದಿಲಲಿತಧ್ವನಿಮ್ |
ಕಂಪಿತಸ್ಫುರಿತಧ್ವಾನಂ ವಂಶಂ ದ್ರುತಲಯಾಶ್ರಯಮ್ |
ಕ್ರೋಧಾಭಿಮಾನಯೋಃ ಕುರ‍್ಯಾಹ್ಮತಂಗೇನೇತಿ
ಕೀರ್ತಿತಮ್ ||
178 ಅದೇ, ೬.೧೧೦೭, ೧೧೦೮, ಪು. ೪೦೬ ರುಂಜಾವಾದ್ಯದ
ವರ್ಣಗಳು
ಮತಂಗೋಕ್ತಾಸ್ತ್ವಿಮೇ ವರ್ಣಾಃ ಕತದಾವನಮಾ ರವೌ ||
ಉಕ್ತಾಸ್ತ್ವನ್ಮೈರಿಮೇ ವರ್ಣಾಃ ಕರಗಾ ಘಟನಾಃ ಖಹೌ |
179 ಶ್ರೀಕಂಠ, ರಸಕೌಮುದೀ, ೪.೩.ಪು ೫೭ ಪ್ರಾಮಾಣಿಕರ ಪಟ್ಟಿ ರಂಭಾರ್ಜುನಮತಂಗಾದಿಶಾಸ್ತ್ರಂ ಸಂವೀಕ್ಷ್ಯ ಸಾದರಮ್ |
ಲಕ್ಷ್ಯಲಕ್ಷಣಸಂಯುಕ್ತಂ ವಾದ್ಯಮದ್ಯ ನಿಗದ್ಯತೇ ||
180 ಅದೇ, ೪.೩೬. ಪು ೬೦,೬೧ ಪಾಣ್ಯಂತರನಿಕುಟ್ಟಕ
ಹಸ್ತಪಾಟ ಲಕ್ಷಣ
ತರ್ಜನ್ಯಂಗುಷ್ಠಘಾತೇನ ಕರಸ್ಯ ದಕ್ಷಿಣಸ್ಯ ಯಃ |
ಕ್ರಮವ್ರ್ಯುತ್ಕ್ರಮಘಾತಾತ್ತು ವಾಮಹಸ್ತೇನ ರೇಫವತ್ |
ತಂ ಮತಂಗಾದಯಃ ಪ್ರಾಹುಃ ಪಾಣ್ಯಂತರನಿಕುಟ್ಟಕಮ್ ||
(‘ದಗಿಡದಾಂ ಖರಿಕ್ಕದಾಂ ಖರಿಕ್ಕ ಖರಿಕ್ಕದಾಂದಾಂ ಖರಿಖರಿದಾಂ ಗಿಡದಾಂ’)
181 ಅದೇ, ೪.೧೦೭-೧೦೯ ಪು. ೭೦ ತಾಲಕ್ರಿಯಾಪ್ರಾಣ ಸ ಶಬ್ದಾಪಿ ಚತುರ್ಧೋಕ್ತಾ ಮತಂಗಾದಿ ಮುನೀಶ್ವರೈಃ |
ಧ್ರುವಃ ಶಂಪಾ ತತಸ್ತಾಲಃ ಸನ್ನಿಪಾತ ಇತಿ ಕ್ರಮಾತ್ |
ಧ್ರುವಃ ಸ್ಯಾದ್ ಹಸ್ತಸಂಪಾತಶ್ಫೋಟಿಕಾಶಬ್ದಪೂರ್ವಕಃ ||
ಶಂಪಾ ದಕ್ಷಿಣಹಸ್ತಸ್ಯ ತಾಲೋ ವಾಮರಕರಸ್ಯ ಚ |
ಉಭಯೋ ಸನ್ನಿಪಾತಃ ಸ್ಯಾತ್ ತಾಸಾಂ ಮಾರ್ಗವಶಾನ್ಮಿತಿಃ ||
182 ಅದೇ. ೪.೧೮೫ ವಂಶದಲ್ಲಿ ಮುಖರಂ
-ಧ್ರತಾರರಂಧ್ರಗಳ
ಅಂತರ
ಮುಖರಂಧ್ರಾದ್ ಭವೇತ್ತಾರಸ್ವರರಂಧ್ರಂ ಮನೋಹರಮ್ |
ಏಕಾಂಗುಲಾಂತರಂ ತತ್ತು ಮತಂಗಮುನಿಸಮ್ಮತಮ್ |
183 ಮುಮ್ಮಡಿಚಿಕ್ಕಭೂಪಾಲ, ಅಭಿನವ
ಭರತಸಾರಸಂಗ್ರಹ ೧. ೪೨೫ – ೪೩೨, ಪು. ೫೮,೫೯
ಮೃದಂಗಲಕ್ಷಣ ‘ರಕ್ತಚಂದನಖರ್ಜೂರಖಾದಿರಾದ್ಯೈರಯಂ ಮತಃ |
ನಿಂಬೇ Sಥವಾ ವಿಜಾನೀತ್ ಕಾಂಡೇ
Sರ್ಧಾಂಗುಲಿಸಮ್ಮಿತಃ ||
ರಕ್ಷಿಣಾಸ್ಯೇ ವಿಶೇಷೇಣ ವಲಯಾಕೃತಿನಾ ತತಃ |
ಅಷ್ಟಾವಿಂಶತ್ಯಂಗುಲೀಭಿಃ ಪರಿವೃತ್ತಂ ಸುಶೋಭನಮ್ ||
ವಾಮಾಸ್ಯೇ ತದ್ವದೇವ ಸ್ಯಾದಷ್ಟಾವಿಂಶತಿಭಿಃ ಪುನಃ |
ಅಂಗುಲೀಭಿಃ ಪರಿವೃತ್ತಂ ವಾಮಾಸ್ಯಂ ಮರ್ದಲಸ್ಯ ತು ||
ಚರ್ಮತ್ರಿಪುರಸಂಯುಕ್ತಂ ಅಷ್ಟಾವಿಂಶತಿರೇಚಿತಮ್ |
ಚರ್ಮಬದ್ಧಂ ತಥೈವ ಸ್ಯಾದ್ ಗೋಮೂತ್ರಾಕೃತಿನಾಪಿ ಚ ||
ವಾಮಂ ಷಡುನ್ನತಂ ಪ್ರೋಕ್ತಂ ಪಿಂಡಂ ಸ್ಯಾತ್
ಪಿಂಡವೇದಿಭಿಃ |
ಅಷ್ಟಾಂಗುಲಿಮಿತಂ ಪ್ರೋಕ್ತಂ ದಕ್ಷಿಣಂ ಪಿಂಡಮಾನಕಮ್ ||
ತೋ ಜಂ ಝನಾದಿ ಶಬ್ದಾನಾಮಾನನಂ ದಕ್ಷಿಣಂ
ಸ್ಮೃತಮ್ |
ಏವಂ ಮರ್ದಲಮಾನಂತು ಭರತೇನ ಪ್ರಕೀರ್ತಿತಮ್ ||
ಪಿಂಡಸ್ಯ ದೇವತಾ ಶಂಭುಃ ಚರ್ಮಣಃ ಕಮಲಾಸನಃ |
ವಾಸುಕಿಶ್ಚರ್ಮರಜ್ಜ್ಯಾಶ್ಚ ಮರೋ ಭಾಂಡಸ್ಯ ದೈವತಮ್ ||
ಆಕಾಶೋ ಯೋಗಹಸ್ತಸ್ಯ ನಂದಿಃ ಸರ್ವಾಧಿದೈವತಃ |
ನಾದಾತ್ಮಕೋ ಮಹಾದೇವಃ ಪ್ರಸೀದತಿ ದಿನೇ ದಿನೇ ||’
184 ಅದೇ, ೧.೪೯೨-೪೯೮, ಪು. ೬೭   ‘ರೂಪವಾನ್ ನೃತ್ತಶಾಸ್ತ್ರಜ್ಞಃ ತಾಲಮಾರ್ಗವಿಶಾರದಃ |
ವಿಹಂಗಮಾದಿ ಶಬ್ದಾನಾಂ ಸಂಭೇದನವಿಶಾರದಃ ||
ಲಯಮಾರ್ಗೈಕನಿಷ್ಣಾತೋ ಮರ್ಮಜ್ಞಃ ಸಾವಧಾನಕಃ |
ಏವಂವಿಧಗುಣೋಪೇತೋ ಮುರಜಸ್ಯ ತು ವಾದಹಃ ||
ಅತೀತಾನಾಗತವಿಧೌ ಲುಪ್ತಚಿಂತಾಪಕೋ (? -ರೋ) ಯಥಾ |
ತಚ್ಚ ……. ಚೈನಾದೀಂಶ್ಚ ಸುಂಯೋಗೇ ತರ್ಜನಾದಿಕೇ ||
ಜಂಝೂನಾದಿ ಶಬ್ದಾನಾಂ ಘೂಂಕಾರೇಷು ನಿಯೋಜಿತಃ |
ಝುಂಝೂಝನಾದಿ ಶಬ್ದೈಸ್ತು ತಾಲೇ ಮಿಶ್ರೇ ತು ಯೋಜಿತಃ ||
ಸುಕುಮಾರಪ್ರಯೋಗೇಷು ಸ್ತ್ರೀಪ್ರಾಯನಟನೇಷು ಚ |
ಅತೀವ ಮೃದುತಾಂ ನೀತ್ವಾ ವಾದಯೇದ್ ರಂಗಭೂಗತಃ ||
ಉದ್ಧತಪ್ರಾಯನೃತ್ತೇಷು ಸಾಟೋಪೇಷು ಯಥಾತಥಾ |
ವಾದಯೇದ್ ವಾದಚತುರೋ ಮಂ(?ಮ) ದ್ರಾದಿಷು ವಿಶಾರದಃ |
ನೃತ್ತೇಷು ಮಂದ್ರಭಾವಜ್ಞಝ್ ಶ್ರುತಿಜಾತಿವಿಶಾರದಃ |
ಸ್ವಯಂ ವಾದ್ಯಪ್ರಬಂಧೇಷು ಮುಖಾರಾವಂ ನಿಯೋಜಯೇತ್ |
ಅಥವಾರ್ಧಾಂಗಸಂಯುಕ್ತೋ ಹ್ಯುಕ್ತೋ ಮಾರ್ದಲಿಕೋ ಬುಧೈಃ ||’
185 ಅದೇ, ೧.೫೭೭-೫೮೧, ಪು. ೭೭-೭೮ ಢಕ್ಕಾವಾದ್ಯಲಕ್ಷಣ ‘ರಕ್ತಚಂದನ ಖರ್ಜೂರೈರ್ದ್ವಾದಶಾಂಗುಲವಿಸ್ತೃತಮ್ |
ಅಷ್ಟಾಂಗುಲಮಿತಂ ತದ್ವದಾಸ್ಯಯೋರಾಯತಂ ಮಹತ್ |
ರಂಧ್ರಾಷ್ಟಕೇನ ಸಂಬದ್ಧ್ವಾ ರಜ್ಜುತಂತುಕೃತೇನ ಚ ||
ಮೇಷಾಂಡಚರ್ಮಣಾ ಬದ್ಧಾ ಅಸ್ಯ ದೇವಶ್ಚತುರ್ಮುಖಃ |
ಝಂಝಂಝನರನ ಝರ್ಧಿಝಂಕಾರೇಷು ಪ್ರಯೋಜಯೇತ್ ||
ಮಧ್ಯೇSರ್ಧಾಂಗುಲಮಾನೇ ತು ವಾಮಹಸ್ತೇನ ಧಾರಯೇತ್ |
ಸೂಚೀಮುಖೇನ ಹಸ್ತೇನ ದಕ್ಷಿಣೇನ ವಾದಯೇತ್ ||
ಸೂಚೀದೀರ್ಘವಿಹೀನೇ ತು ಮಾತ್ರಾ (ವೇತ್ರ?) ದಂಡೇನ
ವಾದಯೇತ್ |
ತನ್ಮಧ್ಯಮಾವಿಶಿಷ್ವಂ ಸ್ಯಾಡ್ಡಕ್ಕಾವಾದ್ಯಸ್ಯ ಲಕ್ಷಣಮ್ ||’
186 ಅದೇ, ೧.೫೮೨-೫೮೪, ಪು. ೭೮ ಢಾಕ್ಕಿಕಲಕ್ಷಣ ‘ತಾಲಶ್ರುತಿವಿಶೇಷಜ್ಞೋ ರೂಪಯೌವನಸಂಯುತಃ |
ಸರ್ವಜ್ಞೋ ಗೀತವೇದಿ ಚ ಮಂ(? ಮ) ದ್ರಾದಿಪು ವಿಶಾರದಃ ||
ತಾಲಮುಕ್ತಾದಿಕಾಲೇಷು ಯಥಾವನ್ಮದ್ರಕಾದಿಷು |
ನಿಯೋಜನೇಷು ಚತುರಃ ಮರ್ಮಜ್ಞೋ ಲಘುಹಸ್ತಕಃ ||
ಪಾಟಾಕ್ಷರವಿಶೇಷಜ್ಞಃ ಜಾತಿಮಾತ್ರಾತ್ಮಕೇನ ಚ |
ಏವಂವಿಧಗುಣೋಪೇತೋ ಢಕ್ಕಾವಾದ್ಯಸ್ಯ ವಾದಕಃ ||’
187 ಅದೇ, ೧.೩೨೪-೩೩೪, ಪು. ೪೫-೪೬ ಮಧುಕಲೀ (-ರೀ)
ವಾದ್ಯಲಕ್ಷಣಂ
ಅಥ ವಾದ್ಯಂ ಪ್ರವಕ್ಷ್ಯಾಮಿ ಮತಂಗಮುನಿಸಮ್ಮತಮ್ |
ತದ್ವಾದ್ಯಲಕ್ಷಣಂ ವಕ್ಷ್ಯೇ ಪೂರ್ಚೋಕ್ತವಿಧಿನಾ ಮತಮ್ ||
ನಿರ್ದೋಷಬೀಜಕಾಷ್ಠಂ ಚ ಮದ್ವ (?ವು) ರೀತಿ ಚ ಸಾ ಸ್ಮೃತಾ |
ಏಕವಿಂಶತ್ಯಂಗುಲಿಭಿಃ ಮತಾ ತತ್ರ ಪೃಥಕ್ ಪೃಥಕ್ ||
ಮದ್ವರೀ ಮೂಲಮಂಗುಲ್ಯಾ ಮಿತಂ ದ್ವ್ಯಂಗುಲಮಧ್ಯಮಮ್ |
ಭವತ್ಯಗ್ರಂ ದ್ವ್ಯಂಗುಲೇನ ಸರ್ವಾಂಗಂ ಚೈಕವಿಂಶತಿಃ ||
ಮೂಲಶಬ್ದೇ ಸ್ಥಿತೋ ಬ್ರಹ್ಮಾ ಚಾಗ್ರೇ ಪಶುಪತಿಸ್ತಥಾ |
ಮಧ್ಯೇ ಜನಾರ್ದನಃ ಪಕ್ಷೇ ಸಾಕ್ಷಾನ್ನಾಮ ಮಹೇಶ್ವರಃ ||
ಆದ್ಯಂತಯೋರ್ವಸುಃ ಪತ್ರಂ ಬ್ರಹ್ಮಾ ನಾಭಿಃ ಸರಸ್ವತೀ |
ಕಮಲಾ ಪತ್ರಿಕಾ ಕುಕುಭೇ ಜವಾಲ (ಜೀವಾಲ)ಸ್ತು ಸುಧಾಕರಃ ||
ಸಪ್ತರಂಧೈಶ್ಚ ಸಂಮಿಶ್ರಂ ಸಪ್ತಸ್ವರಸಮುನ್ವಿತಮ್ |
ತೇ Sಮಿಶ್ರಾಣ್ಯೇಕರಂಧ್ರೇನ ರಂಧ್ರಾಣ್ಯಪ್ಯೇಕವಿಂಶತಿಃ ||
ಮದ್ವರ್ಯಾಂ ಮೂಲಕಂ ಬದ್ಧಂ ದಕ್ಷಿಣಾಖ್ಯೇತರೇಣ ಚ |
ಸರ್ಪಶೀರ್ಷಕರೇಣೈವ ಮತಂಗಮುನಿನಾ ಮತಮ್ ||
ಅಗ್ರಂ ಚತುರಹಸ್ತೇನ ಮೃಗಶೀರ್ಷಕರೇಣ ಚ |
ಕರದ್ವಯೇನ ಸಂಪೀಡ್ಯ ಮದ್ವರ್ಯಾ ಲಕ್ಷ್ಮಚೋದಿತಾ ||
ಪೀಡಿತಾ ದಕ್ಷಹಸ್ತೇನ ಬ್ರಹ್ಮಹತ್ಯಾದಿ ಪಾತಕಮ್ |
ಪೀಡಿತಾ ವಾಮಹಸ್ತೇನ ಭ್ರೂಣಹತ್ಯಾಂ ಲಭೇತ್ ಸದಾ ||
ಪೀಡಿತಾ ಚೇತ್ಕರಾಭ್ಯಾಂ ಚ ಭವೇತ್ ಪ್ರೀತಃ ಸದಾಶಿವಃ
ಚತುಶ್ಚತುಶ್ಚತುಶ್ಚೈವ ಷಡ್ಜಮಧ್ಯಮಪಂಚಮಾಃ ||
ದ್ವೌ ದ್ವೌ ನಿಷಾದಗಾಂಧಾರೌ ತ್ರಿಸ್ತ್ರಿಋಷಭಧೈವತೌ |
ಇಮೇ ಸಪ್ತ ಸ್ವರಾಶ್ಚೈವ ಮತಂಗಮುನಿನಾ ಮತಾಃ ||
ಷಡ್ಜಮಧ್ಯಮಗಾಂಧಾರಾಃ ಸ್ಥಾಯಿಸಂಚಾರಿಣೋ ಮತಾಃ |
(!)
(ಋ) ನೃತ್ಯಾಧ್ಯಾಯ
188 ಕೋಹಲ, ಸಂಗೀತಮೇರು (ಕೋಹಲ
ಶಾರ್ದೂಲಸಂವಾದ) ಉದ್ದೃತಿ, ಕಲ್ಲಿನಾಥ, ಸಂರ. ೭.೩೫೦ಬ್ಯಾ. ಪು. ೧೧೭
ವಿಶೃಂಗಾಟಕಬಂಧ-ನ ಚಾಲಕ ಪ್ರತಿಲೋಮಾನುಲೋಮಾಭ್ಯಾಮಸ್ಯೈವ ಖಲು ಯಾ ಕ್ರಿಯಾ |
ವಿಶೃಂಗಾಟಕಬಂಧಾಖ್ಯಂ ಮತಂಗಸ್ತದನುವಾಚ ಹ ||
189 ?- ಬರ್ನೆಲ್ ಹಸ್ತಪ್ರತಿಸಂಖ್ಯೆ ೧೧೫೩೬
ತಾಂಜಾವೂರು ಸರಸ್ವತಿ ಮಹಲ್
ಹಸ್ತಪ್ರತಿ ಭಾಂಡಾಗಾರ (ಉದ್ದೃತಿ, ಎಂ
ಕೃಷ್ಣಮಾಚಾರ್ಯ, ಎ ಹಿಸ್ಟರಿ ಆಫ್ ಸಂಸ್ಕೃತ ಲಿಟರೇಚರ್, ಪು. ೮೨೩, ೮೨೪
ಝಕ್ಮಿಣೀ ನೃತ್ಯ ಪುರಾ ದೇವೀ ಮಹಾಕಾಲೀ ಲಾಸಿತುಂ ಶಂಭುನಾ ಸಹ |
ಜನಕಂ ಪ್ರೇಕ್ಷ್ಯ ಪ್ರಪಚ್ಛ ಋತಂಗಂ ದೀಪ್ತತೇಜಸಮ್ |
………………………………………………………….. |
ಕಾಲಿಕಾಯಾಃ ಕೃತಂ ಪೂರ್ವಂ ಮತಂಗೇನ (ಚ)ಝಕ್ಮಿಣೀ |
190 ಜಾಯಸೇನಾಪತಿ, ನೃತ್ತರತ್ನಾವಲೀ
೬೧.೧೩ ಪು. ೧೭೩ ೧೭೪
ದೇಶೀನೃತ್ತದ ೧೬
ಪಾದಭೇದಗಳು
ಮತಂಗೇನೋದಿತಾನ್ ದೇಶೀನೃತ್ತಶೋಭಾವಿಧಾಯಿನಃ |
ಪಾದಾನ್ ಷೋಡಶಸಂಖ್ಯಾಕಾನ್ ಕಥಯಾಮೋSಧುನಾ
ವಯಮ್ ||
(ಈ ಹದಿನಾರು ಪಾವವರ್ಣನೆಗಳನ್ನು ಜಾಯಸೇನಾಪತಿಯು ಹೀಗೆ ತಾತ್ಪರ‍್ಯಗೊಳಿಸಿದ್ದಾನೆ 🙂
ಸರಿಕಃ ಸ್ವಸ್ತಿಕೋಲ್ಲಾ (?ಲ್ಲೋ?) ಲೌ
ಸ್ಫುರಿಕಾರ್ಧಪುರಾತಥಾ (?-ಟಿಕಾ) |
ಪುರಾಟೀ ವೇಷ್ಟನೋದ್ವೇಷ್ಟೌ ಖುತ್ತಾರ್ಧಃ ಸ್ಖಲಿತಾಭಿಧಾ ||
ಪ್ರಾವೃತಃ ಪೃಷ್ಠತಃ ಕ್ಷೇಪೋ ಲತಾಕ್ಷೇಪೋ ನಿಕುಟ್ಟಕಃ |
ಸಮಸಖಲಿತಕೋತ್‍ಕ್ಷೇಪ ಇತ್ಯೇಷಾಂ ಲಕ್ಷ್ಮ ಕಥ್ಯತೇ ||
ಪುರ್ಃಸರೋ ದ್ವಯೋರೇಕೋ ಪಾದಶ್ಚೇತ್ ಸರಿಕಾ ಸ್ಮೃತಾ |
ಸ್ವಸ್ತಿಕಃ ಸ್ವಸ್ತಿಕಾಕಾರಧಾರಿಣೋಃ ಪಾದಯೋರ್ಮತಃ |
ಉಲ್ಲಾಸನಂ ಕ್ರಮೇನಾಂಘ್ಯೋರ್ಯತ್ರೋಲ್ಲಾಲಃ ಸ ಕಥ್ಯತೇ ||
ಪದ್ಚಾಮಂಗುಲಿಪೃಷ್ಠೇನ ಪಾರ್ಶ್ವಯೋಃ ಪೃಷ್ಠತೋSಗ್ರತಃ |
ಗತಿರ‍್ಯತ್ರ ಸ್ಥಿತಿರ್ವಾ ಸ್ಯಾತ್ತಾಂ ವಿದ್ಯೂಃ ಸ್ಫುರಿಕಾಂ ಬುಧಾಃ ||
ಯತ್ರೋದ್‍ವೃತ್ತೇನ ಪಾದೇನ ನಿಕುಟ್ಟೇನ ನಿಕುಟ್ಟ್ಯತೇ |
ಉದ್‍ವೃತ್ತಶ್ಚರಿತೋSರ್ಧಪುರಾಟೀ ಸಾಭೀಧೀಯತೇ ||
ನಿಕುಟ್ಟನಂ ಮಿಥಃ ಪದ್ಚ್ಯಾಮುದ್‍ವೃತ್ತಾಭ್ಯಾಂ ಪುರಾಟಿಕಾ |
ವೇಷ್ಟನಂ ತದ್ವದನ್ಯಸ್ಯ ಪಾದೇನೇಕೈನ ವೇಷ್ಟನಮ್ |
ಪಶ್ಚಾದ್ ಗತೇನ ತೇನೈವ ಪಾದೇನೋದ್ವೇಷ್ಟನಂ ಪುನಃ ||
ತಾಡನಂ ಚರಣಾಗ್ರೇಣ ಭುವಃ ಖುತ್ತಾಭಿಧೀಯತೇ |
ಅರ್ಧಃಸ್ಮೃಲಿತಿಕಾ ತಿರ್ಯಗೇಕಾಂಘ್ರೇಃ ಸ್ಖಲನಂ ಸ್ಮೃತಾ ||
ಲೀಲಯಾಂಗಲತಾ ಯತ್ರ ವಲಿತಾ ಚರಣಂ ಭವೇತ್ |
ಉದ್‍ವೃತ್ತಂ ಪ್ರಾವೃತಂ ತತ್ ಸ್ಯಾತ್ ಪುಷ್ಪೇಶೋಃ ಕೇಳಿಕಾನನಮ್ ||
ಪೃಷ್ಠತಶ್ಚರಣೋತ್ಕ್ಷೇಪಂ ಪೃಷ್ಠೋತ್ಕ್ಷೇಪಂ ಪ್ರಚಕ್ಷತೇ |
ಪಶ್ಚಾನ್ನಿಕ್ಷಿಪ್ಯ ಯತ್ರಾಂಘ್ರಿಂ ಲೀಲಾಯಾಗ್ರೇ ಪ್ರಸಾರ‍್ಯ ಚ ||
ಮಹೀ ನಿಕುಟ್ಟ್ಯತೇ ತೇನ ಲತಾಕ್ಷೇಪಃ ಸ ಇಷ್ಯತೇ ||
ಅಗ್ರೇಣ ಕುಂಚಿತಾಂಘ್ರೇಃ ಅಗ್ರೇ ಸ್ಥಾನಂ ನಿಕುಟ್ಟಕಃ ||
ಯುಗಪತ್‍ಸ್ಖಲಿತೌ ಯತ್ರ ಸಾ ಸಮಸ್ಖಲಿತಾ ಮತಾ ||
ಅಜಾನುನಃ ಸ್ಥಿತಾಸ್ಯಾಂಘ್ರೇಃ ಕುಂಚಿತಸ್ಯಾಪರಸ್ಯ ಚೇತ್ |
ಉತ್‍ಕ್ಷೇಪಃ ಸ್ಯಾತ್ ಪುರಃ ಪಶ್ಚಾದ್ಯತ್ರೋತ್ಕ್ಷೇಪಃ ಸ
ಉಚ್ಯತೇ ||
191 ಅದೇ, ೬೫೮, ೫೮, ಪು. ೧೮೦, ೧೮೧ ಪಾಟಲಕ್ಷಣ ದೇಸ್ಗೀನೃತ್ತಸ್ಯ ಸಂಕ್ಷೇಪ ಬೃಹದ್ದೇಶ್ಯಾಂ ನಿರೂಪಯನ್ |
ಮತಂಗೋSಕಥಯತ್ ಪಾಟಲಕ್ಷಣಾವಸಿತೌ ಯಥಾ ||
‘ಸ್ವಬುದ್ದ್ಯಾ ಕಲ್ಪಯಿತ್ವೈವಮನ್ಯಾನಪಿ ಸಮಾಚರತ್’ |
192 ಅದೇ, ೭೨೧-೩೧, ಪು. ೨೦೫-೨೦೭ ಶುದ್ದವಾದ್ಯಪದ್ಧತಿ ಅಥ ಪಾತ್ರಸ್ಯ ನೃತ್ತಾರ್ಥಂ ಕಥ್ಯತೇ ವಾದ್ಯಪದ್ಧತಿಃ ||
ಮತಂಗಸ್ಯ ಮತೇ ಪ್ರೋಕ್ತಾ ಬೃಹದ್ದೇಶೀವಿಧಾನತಃ ||
(ಮತಂಗಪ್ರಣೀತವಾದ ಶುದ್ಧಪದ್ಧತಿಯನ್ನು
ಜಾಯಸೇನಾಪತಿಯು ಹೀಗೆ ತಾತ್ಪರ‍್ಯಗೊಳಿಸಿದ್ದಾನೆ 🙂
ನೃತ್ತಪ್ರಕರಣೇ ಶುದ್ಧಾ ವಿಚಿತ್ರಾ ಚೇತಿ ಸಾ ದ್ವಿಧಾ |
ಸಮಹಸ್ತೋ ಭವೇತ್ತತ್ರ ಪ್ರಾಕ್ ಸರ್ವಾತೋದ್ಯಸಂಭವಃ |
ಪ್ರಾವೃಡಾರಂಭಸಂರಂಭಗಂಭೀರಾಂಭೋಧರಧ್ವನಿಃ |
ರಂಗಪ್ರತ್ಯೂಹಶಾಂತ್ಯರ್ಥಂ ನಾಯಕಸ್ಯಾಪಿ ವೃದ್ಧಯೇ |
ವಾದನಾತ್ ಸಮಹಸ್ತಾದ್ಯೆಃ ಪಾಟೈರನ್ವರ್ಥಸಂಜ್ಞಕಃ |
ಭೃಶಂ ಸಮಪ್ರಹಾರಾಭ್ಯಾಂ ಹಸ್ತಾಭ್ಯಾಮಪಿ ವಾದನಾತ್ ||
ತದನು ಪ್ರವಿಶೇದ್ರಂಗೇ ಸಮಪಾದೇನ ನರ್ತಕೀ |
ಕೃತಸಂದಂಶಿಕಾ ಕುರ‍್ಯಾತ್ ವಾಮಪಾದಂ ನಿಕುಟ್ಟಿತಮ್ ||
ಮುಖತ್ರಯೇಣ ಕುರ್ವೀತ ಸಾಂಗೇನ ಪುಟಿಲಂ ತತಃ |
ಯತ್ರ ಪರ್ವತಯೇದೀತಮಥೈತದ್ವಿನಿವರ್ತಯೇತ್ ||
ಕುರ‍್ಯಾನ್ಮುಖತ್ರಯೇಣಾಥ ಪದೈರಂಗೈಃ ಪ್ರವೇಶಿಕಮ್ |
ವಿದಧೀತ ಕಿಯತ್ಕಾಲ ಗತಿಂ ಮಂಠಿಕಯಾ ತತಃ ||
ಕ್ರಮಾತ್ತದನು ಯೋಜೇನ ಖಂಡಯತ್ಯಾ ಪದೇನ ಚ |
ಮಲಪೇನ ತದಂಗೇನ ಪಾಟೈಶ್ಚ ಸುಮನೋಹರೈಃ |
ಶುಷ್ಕವಾದ್ಯಂ ಪ್ರಯುಂಜೀತ ಪ್ರವೇಶಪದಯೋಃ ಪುನಃ |
ಶಂಖಕಾಂಸ್ಯಾದಿ ಸಂಭೃತಾ ಮೃದಂಗಕರಟೋದ್ಭವಾಃ |
ಪಾಟಾ ವಿಚಿತ್ರತಾ ಹೇತೋಃ ವಾದ್ಯಾಃ ಶ್ರೋತೃಸುಖಾವಹಾಃ ||
ನಿರ್ದಿಷ್ಟೋSಯಂ ವಿಧಿರ್ನಿತ್ಯಂ ಭಾವಿತಾಲಚತುಷ್ಟಯೇ |
ಗೀತಂ ಮಟ್ಟೇನ ತತ್ರಾದೌ ಕಿಂಚಿತ್ಕಾಲಂ ಪ್ರವರ್ತಯೇತ್ ||
ತತಃ ಪೂರ್ವೋಕ್ತಮೇವಾತ್ರ ಶುಷ್ಕವಾದ್ಯಂ ತತಃ ಪರಮ್ |
ಅಚಚ್ಛೇದಂ ತತಃ ಕುರ‍್ಯಃ ಅವಧಾನಪರಾಯಣಾಃ ||
ಸ್ಯಾದ್ ದ್ವಿತೀಯತೃತೀಯಾಭ್ಯಾಂ ಚತುರ್ಥೇನಾಪ್ಯಯಂ ವಿಧಿಃ ||
ತಾಲೇನೇತಿ ಮತಂಗೇನ ನಿರ್ದಿಷ್ಟಾ ಶುದ್ದಪದ್ಧತಿಃ ||
193 ವೇಮಭೂಪಾಲ, ಸಂಗೀತಚಿಂತಾಮಣಿ,
ಹಸ್ತಪ್ರತಿ, ಆರನೆಯ ಅಧ್ಯಾಯ,
ಪಾಟಮಣಿ ಅಧಿಕರಣದ ಪ್ರಾರಂಭ
ಪಾಟಮಣಿ ವಿಚಿತ್ರಾಃ ಪಾಟಮಣಯೋ ಲಕ್ಷ್ಯೇ ಕೈಶ್ಚಿತ್ ಪ್ರದರ್ಶಿತಾಃ |
‘ಸ್ವಬುದ್ದ್ಯಾ ಕಲ್ಪಯಶ್ಚೈವಮನ್ಯಾನಪ್ಯಾಚರೇದಿ’ ತಿ ||
ವದತಾ ಮುನಿನಾ ತೇನ ಮತಂಗೇನಾಪಿ ಸೂಚಿತಾ ||
194 ಕುಂಭಕರ್ಣ, ನೃತ್ಯರತ್ನಕೋಶ ಪು. ೪೨,
ಪಙ್ತ್ ೨೦-೨೩
ಸಂಯುತಹಸ್ತಗಳು ಯೋಗಪ್ರದಾಲಿಂಗವಾಚ್ಯೌ ಕರೌ ದ್ವಿಶಿಖರಸ್ತಥಾ |
ಕಲಾಪಕಃ ಕಿರೀಟಶ್ಚ ಚಷಕಶ್ಚಾಥ ಲೇಪನಃ ||
ಸಪ್ತೈತೇ ಹಸ್ತಕಾ ಸಂತಿ ಬೃಹದ್ದೇಶೀವಿದಾಂ ಮತೇ |
(ಕುಂಭಕರ್ಣನು ಇವುಗಳನ್ನು ಹೀಗೆ ತಾತ್ಪರ‍್ಯಗೊಳಿಸಿದ್ದಾನೆ : ಪು. ೫೬, ೫೭)
ಸುಶ್ಲಿಷ್ಟಾಗ್ರೌ ಪತಾಕೌ ಚೇತ್ ಹಸ್ತೌ (ಪ್ರ)ಯೋಗದಸ್ತಾಥಾ |
ಮೇಲನೇ ಪ್ರೀತಿಯೋಗೇ ಚ ಪರಸ್ಪರಮಯಂ ಮತಃ ||
ಕಿಂಚಿತ್ ಶ್ಲಿಷ್ಟಭುಜಾವೇವ ಪತಾಕೌ ಸ್ವಸ್ತಿಕೀಕೃತೌ |
ಆಲಿಂಗನೋ ಭವೇದ್ದಸ್ತ ಆಲಿಂಗನವಿಧೌ ಮತಃ ||
ಶ್ಲಿಷ್ಟೌ ಮುಥಶ್ಚೇಚ್ಛೆಖರೌ ಕರೌ ದ್ವಿಶಿಖರಸ್ತದಾ |
ಶಯನಾರ್ಥೇS೦ಗುಲಿಸ್ಫೋಟೀ ನಾಸ್ತೀತಿ ಕಥನೇSಪಿ ಚ ||
ಸಭಾಧೀಶಮುಖಂ ಹಸ್ತಂ ಕೃತ್ವೋರ್ಧ್ವವಿರಲಾಂಗುಲಿಃ |
ಅಸ್ಯ ಪೃಷ್ಠೇ ದ್ವಿತೀಯೇ Sಪಿ ತದಂಗುಲ್ಯಂತರಾಂಗುಲಿಃ |
ಉಭಯೋಃ ಕರಯೋಃ ಪ್ರಾಂತೇ ತಥಾಂಗುಷ್ಠೌ ಬಹಿರ್ಗತೌ ||
ಕಲಾಪಂ ಹಸ್ತಕಂ ಪ್ರಾಹುಃ ಕೇಚಿತ್ ಶೇಷಕಣಂ (?ರಂ) ತ್ವಮುಮ್ |
ಅಭಿನೇಯೇ ಫಣೀಶೇSಮುಂ ತಥಾ ಭೂಮೀಶ್ವರೇ ಜಗುಃ |
ಕಲಾಪ ಏವ ಶೀರ್ಷತ್ಥಃ (?ಸ್ಥಃ) ಕಿರೀಟ ಇತಿ ಕಥ್ಯತೇ ||
ಕೂರ್ಪರೌ ಪಾರ್ಶ್ವಲಗ್ನೌ ಚೇತ್ ಸ್ಯಾತಾಂ ಪುಷ್ಪಪುಟಾಭಿಧೇ |
ತದಾ ಸ್ಯಾಚ್ಛಷಕೋ ಹಸ್ತಃ ಪಾಣಿಪಾತ್ರೇ ನಿಯುಜ್ಯತೇ ||
ಉತ್ತಾನೋ ವಾಮಹಸ್ತಶ್ಚೇತ್ ಪತಾಕಸ್ತದುಪರ‍್ಯಪಿ |
ಚಲತ್ ಸಂದಂಶಹಸ್ತಶ್ಚೇತ್ ಪರ(‌) ಸ್ಯಾಲ್ಲೇಖನಸ್ತದಾ |
ಲೇಖನೇ ವಿನಿಯೋಜ್ಯೋSಯಂ ನೃತ್ಯಾಭಿನಯಗೋSಪಿ ಚ ||
195 ಶ್ರೀಕಂಠ ರಸಕೌಮುದೀ, ೫.೧೨೨,
ಪು. ೧೦೧
ಅಂಚಿತಪಾದ ಭೂಸ್ಥಪಾರ್ಷ್ಣಿಃ ಸಮುತ್‍ಕ್ಷಿಪ್ತಾಗ್ರತಲಃ ಪ್ರಸೃತಾಂಗುಲಿಃ |
ಮತಂಗಾದಿಭಿರಾಚಾರೈಃ ಸಮುದ್ದಿಷ್ಟೋS೦ಚಿತಾಭಿದಃ ||