ಪಲ್ಲವಿ : ಶ್ರೀ ಯದುವಂಶನೇ ರಾಧಾಕೃಷ್ಣಾ
ರಕ್ಷಿಸು ನನ್ನ ನವನೀತಚೋರ
ಚರಣ : ತಿಳಿದು ತಿಳಿಯದೇ ತಪ್ಪನು ಮಾಡಿದೆ
ಸಚ್ಚಿದಾನಂದಾ ಕ್ಷಮಿಸೆನ್ನ
ಗೋಪಾಲ ಜಯ ಜೈ
ಪಲ್ಲವಿ : ಶ್ರೀ ಯದುವಂಶನೇ ರಾಧಾಕೃಷ್ಣಾ
ರಕ್ಷಿಸು ನನ್ನ ನವನೀತಚೋರ
ಚರಣ : ತಿಳಿದು ತಿಳಿಯದೇ ತಪ್ಪನು ಮಾಡಿದೆ
ಸಚ್ಚಿದಾನಂದಾ ಕ್ಷಮಿಸೆನ್ನ
ಗೋಪಾಲ ಜಯ ಜೈ
Leave A Comment