ಎಲ್ಲ ಮಸಾಲೆ ಪದಾರ್ಥಗಳು ಮತ್ತು ಹೆಚ್ಚು ಒಗ್ಗರಣೆ ಹಾಕಿದ ಆಹಾರ ಪದಾರ್ಥಗಳು.

ಜಾಮ್‌, ಉಪ್ಪಿನ ಕಾಯಿಗಳು

ಸಾಸೇಜಸ್‌ (ಸಣ್ಣಗೆ ಹೋಳು ಮಾಡಿದ ಮಾಂಸವನ್ನು ಹೂರಣ ಮಾಡಿ, ಮಸಾಲೆ ಹಾಕಿ, ಕರುಳಿನ ಕೊಳವೆಯ ಚೀಲಕ್ಕೆ ತುಂಬಿ ಕೆಲವು ಅಂಗುಲಗಳ ಉದ್ದದ ಭಾಗಗಳಾಗಿ ವಿಂಗಡಿಸಿದ ಒಂದು ಬಗೆಯ ಮಾಂಸಭಕ್ಷ್ಯ; ಇಂಥ ಭಕ್ಷ್ಯದ ಒಂದು ತುಂಡು ಸಾಸೇಜ್‌)

ಡಬ್ಬದಲ್ಲಿ ಶೇಖರಿಸಿದ ಮಾಂಸ.

ಡಬ್ಬದಲ್ಲಿ ಶೇಖರಿಸಿದ ಹಣ್ಣುಗಳು (ಏಕೆಂದರೆ ಈ ಡಬ್ಬಗಳಲ್ಲಿ ಮಂದವಾದ ಸಕ್ಕರೆ ಸಿರಪ್‌ ಇರುತ್ತದೆ.)

ಎಣ್ಣೆಯಲ್ಲಿ ಬೇಯಿಸಿದ ಎಲ್ಲ ಆಹಾರ ಪದಾರ್ಥಗಳು.

ಸಿಹಿ, ತಿಂಡಿಗಳು, ಚಾಕೊಲೆಟ್‌, ಐಸ್‌ಕ್ರೀಂ.

ತಯಾರಿಸಿದ ಪ್ಯಾಕ್‌ ಮಾಡಿದ ಎಲ್ಲ ಆಹಾರ ಪದಾರ್ಥಗಳು.

ಕೃತಕ ಬಣ್ಣ ಕಾರಕಗಳು ಮತ್ತು ರುಚಿ, ಕಂಪುಕಾರಕ ಪದಾರ್ಥಗಳು.