14_280_SNSR-KUH

ಮಾಮಲೆದಾರರ ಗ್ರಾಮಸ್ಥರಿಗೆ ನೀಡಿದ ಹುಕುಂ

ಅಥಣಿ ತಾಲೂಕು ಕಚೇರಿಯಿಂದ ಯ್ಯಾವತ್ತೂ ಗ್ರಾಮಸ್ಥರಿಗೆ ಹುಕುಂ – ಮೆ. ಡಾಯರೆಕ್ಟರ ಕನ್ನಡ ರೀಸರ್ಚ್‌ ಧಾರವಾಡ ಇವರ ಅಸಿಸ್ಟೆಂಟ್‌ರಾದ ಶ್ರೀ ರಾಜ ಪುರೋಹಿತ ಇವರು ಇತಿಹಾಸ ಸಂಶೋಧನದ ಬಗ್ಗೆ ನಿಮ್ಮಲ್ಲಿಗೆ ಬಂದಾಗ ನಿಮ್ಮ ಗ್ರಾಮದಲ್ಲಿರಬಹುದಾದ ಶಿಲಾಲೇಖ, ತಾಡವಲಿಯ ಗ್ರಂಥಗಳು, ತಾಮ್ರ ಪಟಗಳು ಪ್ರಾಚೀನ ನಾಣ್ಯಗಳು ಮೂರ್ತಿಗಳು ಮುಂತಾದವುಗಳ ಶೋಧನೆಯ ಬಗ್ಗೆ ಮತ್ತು ಅವರ ಪ್ರವಾಸದ ಬಗ್ಗೆ ಅವಶ್ಯವಿದ್ದ ಸಹಾಯ ಮಾಡಬೇಕು. ಅವರ ಕಡೆಯಿಂದ ಯಾವುದೇ ತರದ ಅನಾನುಕೂಲತೆಯ ತಕರಾರು ಬರಬಾರದು.

(ಮಾಮಲೇದಾರ ಅಥಣಿ)