ರಾಜಪುರೋಹಿತ ಲೇಖನ ಸೂಚಿ

ಇತಿಹಾಸ

ಲೇಖನ ಪತ್ರಿಕೆ ವರ್ಷ
ಮಹಾರಾಷ್ಟ್ರ ಕರ್ನಾಟಕ (ಮರಾಠಿ) ಕೇಸರೀ ೧೯೧೨ – ೧೪
ಸತ್ಯಾಶ್ರಯ ಪುಲಕೇಶಿ ವಲ್ಲಭ ಜಯ ಕರ್ನಾಟಕ ೧೯೨೩  
ವಿಜಯನಗರದ ಕೃಷ್ಣದೇವರಾಯನು ಕನ್ನಡಿಗನು. ಕರ್ನಾಟಕ ಧುರೀಣ ೧೯೨೯
ರಾಕ್ಷಸ ತಂಗಡಗಿ ರಣಭೂಮೀಚ್ಯಾ ಭಾ. ಇ. ಸಂ. ೧೯೨೯
ಸ್ಥಳ – ನಿರ್ಣಯ (ಮರಾಠಿ) ಮಂಡಳ ಪತ್ರಿಕೆ ತಿರುಳ್ಗನ್ನಡ ನಾಡು
ಪರಿಷತ್ಪತ್ರಿಕೆ ೧೯೨೯  
ಭೂಲೋಕ ಮಲ್ಲನಾರು? ಜಯ ಕರ್ನಾಟಕ ೧೯೩೦
ಎರಡುಱು ನೂರರ ನಾಡು ಯಾವುದು? ಪರಿಷತ್ಪತ್ರಿಕೆ ೧೯೩೧
ಶ್ರೀ ಮಚ್ಚಾಳುಕ್ಯ ವಿಕ್ರಮಾಂಕನ ಪಟ್ಟ ಬಂಧೋತ್ಸವ ವರ್ಷ. ಜಯ ಕರ್ನಾಟಕ ೧೯೩೧
ಶ್ರವಣಬೆಳ್ಗೊಳ ಮತ್ತು ಕೊಪಣ ಕ್ಷೇತ್ರ ಜಯ ಕರ್ನಾಟಕ ೧೯೩೧
ಗೆರೆಸೊಪ್ಪೆ ಜಯ ಕರ್ನಾಟಕ ೧೯೩೧
ರಕ್ಕಸತಂಗಡಗಿ ರಣಭೂಮಿ ಪ್ರಾಚೀನ ಕರ್ನಾಟಕ ೧೯೩೨
ಅಪರಾದಿತ್ಯನು ಶಿಲಾಹಾರ ರಾಜನು, ಚೋಳ ರಾಜನಲ್ಲ. ಜಯ ಕರ್ನಾಟಕ ೧೯೩೯
ನಿಜವಾದ ತವನಿಧಿ ಯಾವುದು? ನವಯುಗ ೧೯೪೭

 

ಸಾಹಿತ್ಯ

ಲೇಖನ ಪತ್ರಿಕೆ ವರ್ಷ
ಮಾತನಾಡುವ ಭಾಷೆಗೆ ವ್ಯಾಕರಣ ರಚನೆ ವಾಗ್ಭೂಷಣ ೧೯೧೮
ಕನ್ನಡ ಗ್ರಂಥಗಳು ಪರಭಾಷೆಗೆ ಪರಿವರ್ತಿಸಲ್ಪಟ್ಟಿವೆಯೇ? ವಾಗ್ಭೂಷಣ ೧೯೨೦
ಲಕ್ಷ್ಮೀಶನ ಸ್ಥಳ ಕಾಲ ಮತಗಳ ನಿರ್ಣಯ ಪರಿಷತ್ಪತ್ರಿಕೆ ೧೯೨೦
ಕವಿರಾಜ ಮಾರ್ಗದ ಕರ್ತೃವು ಯಾರು ಪರಿಷತ್ಪತ್ರಿಕೆ ೧೯೨೦
ನೃಪತುಂಗನೇ ಕವಿರಾಜ ಮಾರ್ಗಕಾರನು ಪರಿಷತ್ಪತ್ರಿಕೆ ೧೯೨೦
ಚೌಂಡರಸ ಕವಿ ಪರಿಷತ್ಪತ್ರಿಕೆ ೧೯೩೪
ಕನ್ನಡ ಲಾಕ್ಷಣಿಕರು ಮತ್ತು ಪ್ರಾಕೃತ ಭಾಷೆ ಪರಿಷತ್ಪತ್ರಿಕೆ ೧೯೨೬
ಗಜಾಂಕುಶ, ದುರ್ಗಸಿಂಹ, ಬಸವೇಶ, ರನ್ನ, ರುದ್ರಭಟ್ಟರ ಶಾಖೆ ಪರಿಷತ್ಪತ್ರಿಕೆ ೧೯೩೫
ಕುಮಾರವ್ಯಾಸನು ಚಾಮರಸ ಸಮಕಾಲೀನನಲ್ಲ ಜಯ ಕರ್ನಾಟಕ ೧೯೩೪
ಹರಿಹರನ ಕಾಲ ಮತ ನಿರ್ಣಯ ‘ಹರಿಹರದೇವ’ ೧೯೩೭
ಕನ್ನನ ಕಾಲ ನಿರ್ಣಯದ ಶಾಸ್ತ್ರೀಯ ರೀತಿ ಜಯ ಕರ್ನಾಟಕ ೧೯೩೮
ಸತ್ಯಾಶ್ರಯ, ಅಪರಾದಿತ್ಯರ ಯುದ್ಧ ಜಯಮತ್ತು ಗದಾಯುದ್ಧದ ಕಾಲ ನಿರ್ಣಯ ಕರ್ನಾಟಕ ೧೯೩೯
ರತ್ನಾಕರ ವರ್ಣಿಯ ಕಾಲ ನಿರ್ಣಯ – ೧ ಜಯ ಕರ್ನಾಟಕ ೧೯೩೯
ರತ್ನಾಕರ ವರ್ಣಿಯ ಕಾಲ ನಿರ್ಣಯ – ೨ ವಾಗ್ಭೂಷಣ ೧೯೩೯
ರತ್ನಾಕರ ವರ್ಣಿಯ ಕಾಲ ನಿರ್ಣಯ – ೩ ಜಯ ಕರ್ನಾಟಕ ೧೯೪೪
ನಾಗವರ್ಮನ ಸ್ಥಳ, ಕಾಲ ಮತಗಳ ನಿರ್ಣಯ ವಾಗ್ಭೂಷಣ ೧೯೪೭

 

ಧರ್ಮ

ಲೇಖನ ಪತ್ರಿಕೆ ವರ್ಷ
ಶ್ರೀ ಮತ್ಸುರೇಶ್ವರಾಚಾರ್ಯ (ಮರಾಠಿ) ಆಚಾರ್ಯ ೧೯೧೪
ಸುರೇಶ್ವರಾಚಾರ್ಯ ವ ಮಾಹಿಷ್ಮತೀ (ಮರಾಠಿ) ಜ್ಞಾನೇಶ್ವರ ವಿದ್ಯಾರಣ್ಯರನ್ನು ಕುರಿತು (೫ ಲೇಖನಗಳು)
ಕರ್ಮವೀರ ೧೯೨೧ – ೨೯  
ವಿಠ್ಠಲ ಭಕ್ತಿಯ ಇತಿಹಾಸ (೩ ಲೇಖನಗಳು) ಕೇಸರಿ, ಧನಂಜಯ ಮತ್ತು ವಾಗ್ಭೂಷಣ ೧೯೧೪ – ೧೯೧೬
ಮಂಗಳವೇಢೆ ದೇಶಪಾಂಡೆಯವರು ಜಯತೀರ್ಥರ ವಂಶಜರಲ್ಲ. ಕನ್ನಡಿಗ ೧೯೨೭
ಸುರೇಶ್ವರಾಚಾರ್ಯರು ಮತ್ತು ಭವಭೂತಿ ಪ್ರಾಚೀನ ಕರ್ನಾಟಕ ೧೯೩೨
ಅರವತ್ತೊಕ್ಕಲು ಬ್ರಾಹ್ಮಣರು ಜಯ ಕರ್ನಾಟಕ ೧೯೩೫
ಪುರಾಣ ಭಾಸ್ಕರರು (೨ ಲೇಖನಗಳು) ಜಯ ಕರ್ನಾಟಕ ೧೯೩೭
ಮಧ್ವಾಚಾರ್ಯರ ಶಾಖಾ ನಿರ್ಣಯ ಜಯ ಕರ್ನಾಟಕ ೧೯೩೭
ಅಕ್ಷೋಭ್ಯತೀರ್ಥರ ಮತ್ತು ವಿದ್ಯಾರಣ್ಯರ ವಾದವಿವಾದ ಅರುಣೋದಯ ೧೯೩೭  
ಕೊಪಣ ತೀರ್ಥ (ಮರಾಠಿ) ಜೈನ ಬೋಧಕ ೧೯೩೭
ತಾಳಗುಂದ, ಚಿಪಳೂಣ ಅಗ್ರಹಾರ ಪ್ರಬುದ್ಧ ಕರ್ನಾಟಕ ೧೯೪೬
ತಾಳಗುಂದ, ಚಿಪಳೂಣ ಅಗ್ರಹಾರ (ಮರಾಠಿ) ಸಹ್ಯಾದ್ರಿ ೧೯೪೬
ಕರಹಟ ಅಗ್ರಹಾರ (ಮರಾಠಿ) ಪರಾಗ ೧೯೪೮
ಶ್ರೀ ಕೃಷ್ಣ ಭಗವಾನ್‌ ಕಾಣ್ವ, ಶಾಖೀಯ ಕ್ಷತ್ರಿಯ (ಮರಾಠಿ) ಕಾಣ್ವ ವಿಕಾಸ ೧೯೪೯
ಕಾಣ್ವೋಪನಿಷತ್‌ ವ ಕಾಣ್ವ ಶ್ರೀ ಕೃಷ್ಣ ಭಗವಾನ್‌ (ಮರಾಠಿ) ಪರಾಗ ೧೯೪೮
ಕಾಣ್ವ ಸಾಮ್ರಾಜ್ಯ ಭಾ. ಇ. ಸಂ. ಮಂಡಳ ೧೯೫೨
ತಿಮ್ಮಮ್ಮನವರ ಚರಿತ್ರೆ ವೀರಮಾತೆ ೧೯೫೩

 

ಇತರ

ಲೇಖನ ಪತ್ರಿಕೆ ವರ್ಷ
ಸಂಶೊಧಕ ಗೋಷ್ಠಿಯ ಅಧ್ಯಕ್ಷ ಭಾಷಣ ಜಯ ಕರ್ನಾಟಕ ೧೯೫೩
ದಿವಂಗತರಾದ ಇಬ್ಬರು ಇತಿಹಾಸ ಸಂಶೋಧಕರು ಪ್ರಾಚೀನ ಕರ್ನಾಟಕ ೧೯೩೨
ಮುಮುಕ್ಷು ಬೇಂದ್ರೆ ಪ್ರಾಚೀನ ಕರ್ನಾಟಕ ೧೯೪೯
ಇತಿಹಾಸ ಪ್ರಾಧ್ಯಾಪಕ ಬಸವನಾಳರು ಜಯ ಕರ್ನಾಟಕ ೧೯೫೩
(ಈ ಪಟ್ಟಿಯು ಅಪೂರ್ಣವಿದೆ.)    

(ಸೌಜನ್ಯ – ಕರ್ತವ್ಯಾನಂದ ನಾ. ಶ್ರೀ ರಾಜಪುರೋಹಿತರು)