೧. ಯೋಗೇಶ್ ಅಟಲ್, ಸೋಶಿಯಲ್ ಸೈನ್ಸಸ್ ಇನ್ ಏಶಿಯಾ, ನ್ಯೂಡೆಲ್ಲಿ: ಅಭಿನವ ಪಬ್ಲಿಕೇಶನ್ಸ್, ೧೯೭೪.

೨. ಪಾರ್ಥನಾಥ ಮುಖರ್ಜಿ ಆಂಡ್ ಚಂದ್ರ ಸೇನ್‌ಗುಪ್ತ (ಸಂ), ಇಂಡಿಜೀನಿಟಿ ಆಂಡ್ ಯುನಿವರ್ಸಾಲಿಟಿ ಇನ್ ಸೋಶಿಯಲ್ ಸೈನ್ಸ್, ನ್ಯೂಡೆಲ್ಲಿ: ಸೇಜ್‌ಪಬ್ಲಿಕೇಶನ್ಸ್, ೨೦೦೪.

೩. ಲೆಸ್ಸಿ ಸ್ಟೀವನ್‌ಸನ್ ಆಂಡ್ ಡೆವಿಡ್ ಸಿ. ಹಾಬ್‌ಮೇನ್‌, ಟೆನ್ ಥಿಯರಿಸ್ ಆಫ್ ಹ್ಯೂಮನ್ ನೇಚರ್‌, ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೮.

೪. ಮಾರ್ಟಿನ್ ಹೊಲಿಸ್, ದಿ ಫಿಲಾಸಫಿ ಸೋಶಿಯಲ್ ಸೈನ್ಸ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ, ಪ್ರೆಸ್ ೨೦೦೦.

೫. ಇಮ್ಯಾನ್ಯುವಲ್ ವೆಲ್‌ಸ್ಟೇಯಿನ್, ‘ಸೋಶಿಯಲ್ ಸೈನ್ಸ್ ಆಂಡ್ ದಿ ಕ್ವೆಸ್ಟ್ ಫಾರ್ ಎ ಜಸ್ಟ್ ಸೊಸೈಟಿ’, ಇನ್ ಪಾರ್ಥನಾಥ ಮುಖರ್ಜಿ ಅಂಡ್ ಚಂದ್ರಸೇನ್ ಗುಪ್ತ (ಸಂ), ಇಂಡಿಜೀನಿಟಿ ಆಂಡ್ ಯೂನಿವರ್ಸಾಲಿ ಇನ್ ಸೋಶಿಯಲ್ ಸೈನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೪, ಪು. ೬೬-೮೨

೬. ಆರ್.ಜಿ. ಕಾಲಿಂಗ್‌ವುಡ್, ದಿ ಐಡಿಯಾ ಆಫ್ ಹಿಸ್ಟರಿ, ನ್ಯೂಯಾರ್ಕ್‌: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ೧೯೯೪

೭. ಆರ್. ಪ್ಲೆಚರ್‌, ದಿ ಕ್ರೈಸೀಸ್ ಆಫ್ ಇಂಡಸ್ಟ್ರಿಯಲ್ ಸಿವಿಲೈಜೇಶನ್, ಲಂಡನ್: ಹೆನ್‌ಮೆನ್ ಎಜುಕೇಶನಲ್ ಬುಕ್ಸ್, ೧೯೭೪.

೮. ಹರ್ಬಟ್ ಸ್ಪೆನ್ಸರ್, ದಿ ಇವೋಲ್ಯುಶನ್ ಆಫ್ ಸೊಸೈಟಿ, ಚಿಕಾಗೋ: ಚಿಕಾಗೋ ಯೂನಿವರ್ಸಿಟಿ ಪ್ರೆಸ್, ೧೯೭೬.

೯. ಟೋನಿ ಬಾರ್‌ನೆಟ್, ಸೋಶಿಯಾಲಜಿ ಆಂಡ್ ಡೆವಲಪ್ಮೆಂಟ್, ಲಂಡನ್: ರೌಟ್‌ಲೆಡ್ಜ್, ೧೯೮೮.

೧೦. ಕಥ್ಲಿನ್ ಗಪ್, “ಆಂಥ್ರೋಪಾಲಜಿ ಆಂಡ್ ಇಂಪಿರಿಯಲಿಸಂ”, ಇನ್‌ಬಾಬ್ಬಿ ಎಸ್ ಒರ‍್ಜ್ ಆಂಡ್ ತಿಲಕ್ ಡಿ. ಗುಪ್ತಾ (ಸಂ), ಹಿಸ್ಟರಿ ಹ್ಯಾಸ್ ಇಟ್ ಹ್ಯಾಪನ್ಡ್ಸೆಲೆಕ್ಟೆಡ್ ಆರ್ಟಿಕಲ್ಸ್ ಫ್ರಮ್ ಮಂಥ್ಲಿ ರಿವೀವ್, ೧೯೪೯೧೯೯೮, ಕಲ್ಕತ್ತಾ: ಕಾರ್ನರ್ ಸ್ಟೋನ್ ಪಬ್ಲಿಕೇಶನ್ಸ್, ೧೯೯೮.

೧೧. ಎಲ್.ಪಿ. ವಿದ್ಯಾರ್ಥಿ, ಟ್ರೆಂಡ್ಸ್ ಇನ್ ವರ್ಲ್ಡ್ ಆಂಥ್ರೋಪಾಲಜಿ, ಡೆಲ್ಲಿ: ಕಾನ್‌ಸೆಪ್ಟ್ ಪಬ್ಲಿಕೇಷನ್ ಕಂಪೆನಿ, ೧೯೭೯.

೧೨. ಇ.ಇ. ಇವಾನ್ಸ್‌ಪಿಚರ್ಡ್, ಸೋಶಿಯಲ್ ಆಂಥ್ರೋಪಾಲಜಿ, ನ್ಯೂಡೆಲ್ಲಿ: ಯೂನಿವರ್ಸಲ್ ಬುಕ್‌ಸ್ಟಾಲ್, ೧೯೯೧.

೧೩. ಮಾರ್ಗರೇಟ್ ಮೀಡ್, ಆಂಥ್ರೋಪಾಲಜಿ ಹ್ಯೂಮನ್ಸೈನ್ಸ್‌, ಸೆಲೆಕ್ಟಡ್ ಪೇಪರ್ಸ್ ೧೯೩೯೧೯೬೦, ಟೊರೆಂಟೋ: ವೇನ್‌ನಸ್ಟ್ರೇಂಡ್ ಕಂಪೆನಿ, ೧೯೬೪.

೧೪.  ಇಮ್ಯಾನ್ಯುಲ್ ವೆಲ್‌ಸ್ಟೇಯಿನ್ ಮತ್ತು ಇತರರು, ಓಪನ್ ದಿ ಸೋಶಿಯಲ್ ಸೈನ್ಸ್ರಿಪೋರ್ಟ್ ಆಫ್ ದಿ ಗುಲ್ಬೆಕಿಯನ್ ಕಮಿಶನ್ ಆನ್ ದಿ ರೀಸ್ಟ್ರಕ್ಚರಿಂಗ್ ಆಫ್ ದಿ ಸೋಶಿಯಲ್ ಸೈನ್ಸಸ್, ನ್ಯೂಡೆಲ್ಲಿ: ವಿಸ್ತಾರ್ ಪಬ್ಲಿಕೇಶನ್ಸ್, ೧೯೯೮.

೧೫. ರಾಡ್ನಿ ಹಿಲ್ಟನ್ (ಸಂ), ದಿ ಟ್ರಾಶಿಸನ್ ಫ್ರಮ್ ಫ್ಯೂಡಲಿಸಂ ಟು ಕ್ಯಾಪಿಟಲಿಸಂ, ಲಂಡನ್: ಆನ್‌ವಿನ್ ಬ್ರದರ‍್ಸ್, ೧೯೭೮.

೧೬. ಮೌರಿಸ್ ಡಾಬ್, ಸ್ಟಡೀಸ್ ಇನ್ ದಿ ಡೆವಲಪ್ಮೆಂಟ್ ಆಫ್ ಕ್ಯಾಪಿಟಲಿಸಂ, ಲಂಡನ್: ರೌಟ್‌ಲಡ್ಜ್ ಆಂಡ್ ಕೆಗನ್ ಪೌಲ್, ೧೯೬೩.

೧೭. ಎಲೆನ್ ಮೆಸಿನ್ಸ್‌ವುಡ್, ದಿ ಓರಿಜಿನ್ ಆಫ್ ಕ್ಯಾಪಿಟಲಿಸಂ, ನ್ಯಾಯಾರ್ಕ್: ಮಂಥ್ಲಿ, ರಿವೀವ್ ಪ್ರೆಸ್, ೧೯೯೯.

೧೮. ಲಿಯೋ ಹ್ಯೂಬರ್‌ಮೇನ್, ಮೇನ್ಸ್ ವರ್ಲ್ಡ್ಲಿ ಗೂಡ್ಸ್, ನ್ಯೂಡೆಲ್ಲಿ: ಪೀಪಲ್ಸ್ ಪಬ್ಲಿಶಿಂಗ್‌ಹೌಸ್, ೧೯೮೯.

೧೯. ಕಾರ್ಲ್ ಪೊಲಾನಿಯ, ದಿ ಗ್ರೇಟ್ ಟ್ರಾನ್ಸ್ಫಾರ್ಮೇಷನ್, ಬೋಸ್ಟನ್: ಬೆಕನ್ ಪ್ರೆಸ್, ೧೯೫೭.

೨೦. ಪೌಲ್ ಸ್ಟೀಜಿ, ದಿ ಥಿಯರಿ ಆಫ್ ಕ್ಯಾಪಿಟಲಿಸ್ಟ್ಡೆವಲಪ್ಮೆಂಟ್, ಕಲ್ಕತ್ತಾ: ಕೆ.ಪಿ. ಬಾಗ್ಚಿ ಆಂಡ್ ಕಂಪೆನಿ, ೧೯೯೧.

೨೧. ಮ್ಯಾಕ್ಸ್‌ವೇಬರ್, ಪ್ರೊಟೆಸ್ಟೆಂಟ್ ಎಥಿಕ್ ಆಂಡ್ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ, ನ್ಯೂಯಾರ್ಕ್: ಸ್ಕ್ರೈಬ್ನರ್ಸ್‌, ೧೯೫೮.

೨೨. ಆರ್.ಹೆಚ್.ಟೋನಿ, ಹಿಸ್ಟರಿ ಆಂಡ್ ಸೊಸೈಟಿ, ಲಂಡನ್: ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೭೮.

೨೩. ಟಾಲ್ಕಾಟ್‌ಪಾರ್ಸನ್, ಟುವರ್ಡ್ಸ್ ಜನರಲ್ ಥಿಯರಿ ಆಫ್ ಆಕ್ಷನ್, ನ್ಯೂಯಾರ್ಕ್: ಹಾರ್ಪರ್ ಆಂಡ್ ರೋ, ೧೯೫೧.

೨೪. ಬರ್ಟ್ ಎಫ್ ಹೊಸ್‌ಲಿಡ್ಜ್, ಸೋಶಿಯಲಾಜಿಕಲ್ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಗ್ರೋಥ್‌, ನ್ಯೂಯಾರ್ಕ್: ದಿ ಪ್ರಿ ಪ್ರೆಸ್, ೧೯೬೬.

೨೫. ಗಾರ್ಡ್‌ನರ್ ಮರ‍್ಪಿ ಆಂಡ್ ಜೋಸೆಫ್ ಕವಾಶ್, ಹಿಸ್ಟಾರಿಕಲ್ ಇನ್ಟ್ರೊಡಕ್ಷನ್ ಟು ಮಾಡರ್ನ್ ಸೈಕಾಲಜಿ, ಲಂಡನ್: ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೯೪.

೨೬. ಲೆವಿಸ್ಟ್ರಾಸ್, ಮಿಥ್ ಆಂಡ್ ಮೀನಿಂಗ್, ಲಂಡನ್: ರೌಟ್‌ಲೆಡ್ಜ್, ೨೦೦೧.

೨೭. ಜೇಮ್ಸ್‌ಡಿ. ಫೇಬಿಯನ್ (ಸಂ), ಮೈಕೆಲ್ ಫುಕೋಎಸೆನ್ಸಿಯಲ್ ವರ್ಕ್ಸ್ ಆಫ್ ಫುಕೋ ೧೯೫೪೧೯೮೪, ಲಂಡನ್ : ಪೆಂಗ್ವಿನ್ ಬಕ್ಸ್, ೧೯೯೪.

೨೮. ಹುಸೇನ್‌ಖಾನ್, ‘ಮಾನವಶಾಸ್ತ್ರದ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ’ ಅಪ್ರಕಟಿತ ಉಪನ್ಯಾಸ. ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು-ಉಪನ್ಯಾಸ ಮಾಲೆ, ೨೦೦೫ರಲ್ಲಿ ನೀಡಿದ್ದರು.

೨೯. ವಿವೇಕ ರೈ, ‘ಜನಪದಶಾಸ್ತ್ರದ ಸಂಶೋಧನಾ ವಿಧಾನಗಳು-ಥಿಯರಿ ಮತ್ತು ಆಚರಣೆ’ ಅಪ್ರಕಟಿತ ಉಪನ್ಯಾಸ. ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜ ವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

೩೦. ಲಿಜ್‌ಸ್ಟೇನ್ಸ್, ನೋಯಿಂಗ್ ಫೆಮಿನಿಸಂಆನ್ ಅಕಾಡೆಮಿಕ್ ಬಾರ್ಡರ್ಸ್, ಟೆರಿಟರೀಸ್ ಆಂಡ್ ಟ್ರೈಬ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೭.

೩೧. ವನಜ ಧ್ರುವರಾಜನ್, ‘ಮಹಿಳಾ ವಿಚಾರಗಳ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ’ ಉಪನ್ಯಾಸ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು-ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

೩೨. ಕೀತ್‌ಜೆಂಕಿನ್ಸ್ ರಿ ಥಿಂಕಿಂಗ್ ಹಿಸ್ಟರಿ. ಲಂಡನ್ : ರಾಟ್‌ಲೆಡ್ಜ್,. ೨೦೦೩.

೩೩. ಸುರೇಂದ್ರರಾವ್, ‘ಚರಿತ್ರೆಯ ಸಂಶೋಧನಾ ವಿಧಾನ – ತತ್ತ್ವ ಮತ್ತು ಆಚರಣೆ’ ಉಪನ್ಯಾಸ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

೩೪. ಎರಿಕ್ ಹಾಬ್ಸ್‌ಹಾಮ್, ದಿ ಏಜ್ ಆಫ್ ಕ್ಯಾಪಿಟಲ್, ಬ್ರಿಟನ್ : ಸ್ಪಿಯರ್ ಬುಕ್ಸ್, ೧೯೭೫.

೩೫. ಡಬ್ಲ್ಯುಡಬ್ಲ್ಯು ರಸ್ತೋ, ಸ್ಟೇಜಸ್ ಆಫ್ ಎಕನಾಮಿಕ್ ಗ್ರೋಥ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೬೦.

೩೬. ಟಿ.ಬಿ. ಬಾಟಮ್‌ ಮೋರ್‌, ಸೋಶಿಯಾಲಜಿ ಆಸ್ ಸೋಶಿಯಲ್ ಕ್ರಿಟಿಸಿಸಂ, ನ್ಯೂಡೆಲ್ಲಿ: ಚಾಂದ್ ಆಂಡ್ ಕಂಪನಿ, ೧೯೭೯.

೩೭. ಹಟ್ಟಿಂಗ್ಟನ್ ಎಸ್. ಪಿ., ಪೊಲಿಟಿಕಲ್ ಆರ್ಡರ್ ಇನ್ ಚೇಂಜಿಂಗ್ ಸೊಸೈಟೀಸ್, ಲಂಡನ್: ಯೇಲ್ ಯೂನಿವರ್ಸಿಟಿ ಪ್ರೆಸ್, ೧೯೬೮.

೩೮. ಇಮ್ಯಾನ್ಯುಲ್ ವೆಲ್‌ಸ್ಟೇಯಿನ್, ದಿ ಕ್ಯಾಪಿಟಲಿಸ್ಟ್ ವರ್ಲ್ಡ್ ಎಕಾನಮಿ, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೭೯.

೩೯. ಎ.ಜೆ. ಪ್ರಾಂಕ್, ಡಿಪೆಂಡೆಂಟ್ ಎಕ್ಯುಮ್ಯುಲೇಶನ್ ಆಂಡ್ ಅಂಡರ್ ಡೆವಲಪ್ಮೆಂಟ್, ಲಂಡನ್: ದಿ ಮೆಕ್‌ಮಿಲನ್ ಪ್ರೆಸ್, ೧೯೭೮.

೪೦. ಸಪರಿನ್, ದಿಪಾಲಿಸಿ ರೂಟ್ಸ್ ಆಫ್ ಎಕಾನಮಿಕ್ ಕ್ರೈಸಿಸ್, ಪಾವರ್ಟಿ ಆಂಡ್ ಇನಿಕ್ವಾಲಿಟಿ, ಲಂಡನ್: ಜೆಡ್ ಬುಕ್ಸ್, ೨೦೦೪.

೪೧. ಚಾಂಗ್ ಆಂಡ್ ಗ್ರಾಬೆಲ್, ರಿಕ್ಲೈಮಿಂಗ್ ಡೆವಲಪ್ಮೆಂಟ್ಎನ್ಆಲ್ಟರ್ನೇಟಿವ್ಎಕಾನಮಿಕ್ ಪಾಲಿಸಿ ಮೇನ್ವಲ್, ಬೆಂಗಳೂರು: ಬುಕ್ಸ್ ಫಾರ್ ಚೇಂಜ್, ೨೦೦೪.

೪೨. ಎಸ್.ಜಾರ್ಜ್‌, ಪೇಟ್ ವರ್ಸ್ ದೇನ್ ಡೆಟ್ದಿ ವರ್ಲ್ಡ್ ಫಿನಾನ್ಶಿಯಲ್ ಕ್ರೈಸೀಸ್ ಆಂಡ್ ದಿ ಪೂವರ್, ಲಂಡನ್: ಪ್ಲುಟೋ ಪ್ರೆಸ್, ೧೯೯೦.

೪೩. ಎಸ್. ಗುಹನ್, ‘ವರ್ಲ್ಡ್‌ಬ್ಯಾಂಕ್‌ಆನ್ ಗವರ್‌ನೆನ್ಸ್ – ಕ್ರಿಟಿಕ್’, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾಲ್ಯೂಮ್ ೩೩, ನಂ. ೪, ಜನವರಿ ೧೯೯೮, ೧೮೫-೧೮೯.

೪೪. ಎಲೆನ್ ಮೆಸಿನ್ಸ್ ವುಡ್, ‘ಆನ್‌ಹ್ಯಾಪಿ ಫ್ಯಾಮಿಲೀಸ್ – ಗ್ಲೋಬಲ್ ಕ್ಯಾಪಿಟಲಿಸಂ ಇನ್ ಎ ವರ್ಲ್ಡ್ ಆಫ್ ನೇಶನ್ ಸ್ಟೇಟ್ಸ್’, ಮಂಥ್ಲೀ ರಿವೀವ್, ವಾಲ್ಯೂಮ್ ೫೧, ನಂ.೩, ಜುಲೈ/ಅಗಸ್ಟ್ ೧೯೯೯, ಪು. ೧-೧೩.

೪೫. ಮಿಗಲ್ ಎ ಆತೇರಿ, ‘ಇಕಲೋಜಿಕಲ್ ಇಂಪ್ಯಾಕ್ಟ್ ಆಫ್ ಇಂಡಸ್ಟ್ರೀಯಲ್ ಅಗ್ರಿಕಲ್ಚರ್‌ ಆಂಡ್ ದಿ ಪಾಸಿಬಿಲಿಟಿಸ್ ಫಾರ್ ಟ್ರೂಲಿ ಸಸ್ಟ್‌ಐನೆಬುಲ್ ಫಾರ್‌ಮಿಂಗ್,’ ಮಂಥ್ಲೀ ರಿವೀವ್, ವಾಲ್ಯೂಮ್ ೫೦, ನಂ.೩, ಜುಲೈ- ಆಗಸ್ಟ್ ೧೯೯೮, ಪು. ೬೦-೭೧.

೪೬. ಜಾನೆಟ್ ಪೊಪ್ಪೆಂಡಿಕ್, ‘ವಾಂಟ್ ಆಂಡ್ ಪ್ಲೆಂಟಿ-ಫ್ರರ್ಮ್ ಹಂಗರ್‌ಟು ಇನಿಕ್ವಾಲಿಟಿ’, ಮಂಥ್ಲೀ ರಿವೀವ್, ವಾಲ್ಯೂಮ್ ೫೦, ನಂ. ೩. ಜುಲೈ-ಆಗಸ್ಟ್‌೧೯೯೮, ಪು. ೧೨೫-೧೩೬.

೪೭. ಎಲೆನ್ ಮೆಸಿನ್ಸ್ ವುಡ್, “ಲೇಬರ್, ದಿ ಸ್ಟೇಟ್ ಆಂಡ್ ದಿ ಕ್ಲಾಸ್ ಸ್ಟ್ರಗಲ್” ಮಂಥ್ಲೀ ರಿವೀವ್, ವಾಲ್ಯೂಮ್ ೪೯, ನಂ. ೩, ಜುಲೈ-ಆಗಸ್ಟ್ ೧೯೯೭, ಪು. ೧-೧೭.

೪೮. ರಾಬರ್ಟ್ ಪುನಮ್, ಮೇಕಿಂಗ್ ಡೆಮಾಕ್ರಸಿ ವರ್ಕ್ಸಿವಿಕ್ ಟ್ರೆಡಿಶನ್ಸ್ ಇನ್ ಮಾಡರ್ನ್ ಇಟಲಿ, ಪ್ರಿನ್ಸ್‌ಟನ್: ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್, ೧೯೯೩.

೪೯. ಅಲೆಕ್ಸಿ ಡಿ ತೊವಿಲ್ಲೆ, ಡೆಮಾಕ್ರಸಿ ಇನ್ ಅಮೆರಿಕ, ನ್ಯಾಯಾರ್ಕ್: ಹ್ಯಾಂಕರ್ ಬುಕ್ಸ್, ೧೯೬೯.

೫೦. ಜೇಮ್ಸ್ ಎಸ್ ಕೊಲ್‌ಮೆನ್, ಫೌಂಡೇಶನ್ಸ್ ಆಫ್ ಸೋಶಿಯಲ್ ಥಿಯರಿ, ಕೇಂಬ್ರಿಡ್ಜ್: ಹಾರ್‌ವರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೦.

೫೧. ಆಶಿಸ್‌ನಂದಿ, “ಕಲ್ಚರ್, ಸ್ಟೇಟ್ ಆಂಡ್ ರೀಡಿಸ್ಕವರಿ ಆಫ್ ಇಂಡಿಯನ್ ಪಾಲಿಟಿಕ್ಸ್”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೧೯, ೧೯೮೪, ಪು. ೨೦೭೮-೮೩.

೫೨. ಡಿ.ಎಲ್. ಸೇತ್ ಆಂಡ್ ಆಶಿಸ್ ನಂದಿ (ಸಂ), ಮಲ್ಟಿವರ್ಸ್ ಆಫ್ ಡೆಮಾಕ್ರಸಿ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೬.

೫೩. ಉಪೇಂದ್ರ ಭಕ್ಷಿ ಆಂಡ್ ಭಿಕು ಪರೇಕ್ (ಸಂ), ಕ್ರೈಸೀಸ್ ಆಂಡ್ ಚೇಂಜ್ ಇನ್ ಕೌಂಟೆಂಪರರಿ ಇಂಡಿಯಾ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೫.

೫೪. ಮಾಧವ ಗಾಡ್ಗೀಲ್ ಆಂಡ್ ರಾಮಚಂದ್ರ ಗುಹ, ಇಕಲಾಜಿ ಆಂಡ್ ಈಕ್ವಿಟಿ: ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಾಂಟೆಂಪರರಿ ಇಂಡಿಯಾ, ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೧೯೯೫.

೫೫. ಎಮಿಲಿ ಡರ್ಕ್‌ಹ್ಯಾಮ್, ದಿ ರೂಲ್ಸ್ ಆಫ್ ಸೋಶಿಯಾಲಜಿಕಲ್ ಮೆಥೆಡ್ಸ್, ನ್ಯೂಯಾರ್ಕ್: ದಿ ಪ್ರಿ ಪ್ರೆಸ್, ೧೯೫೪.

೫೬. ವಿಲಿಯಂ ಡಿಲ್ತಿ, ಸೆಲೆಕ್ಟೆಡ್ ರೈಟಿಂಗ್ಸ್, ಟ್ರಾನ್ಸ್‌ಲೇಟೆಡ್ ಆಂಡ್ ಎಡಿಟೆಡ್ ಬೈ ಹೆಚ್.ಪಿ. ರಿಕ್‌ಮೆನ್‌, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ೧೯೭೬.

೫೭. ಪಾರ್ಥನಾಥ ಮುಖರ್ಜಿ, ಮೆಥಡಾಲಜಿ ಇನ್ ಸೋಶಿಯಲ್ ರಿಸರ್ಚ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೦.

೫೮. ಗುರುಪ್ರೀತ್ ಮಹಾಜನ್, ಎಕ್ಸ್ಪ್ಲನೇಶನ್ ಆಂಡ್ ಅಂಡರ್ಸ್ಟ್ಯಾಂಡಿಂಗ್ ಇನ್ ದಿ ಹ್ಯೂಮನ್ ಸೈನ್ಸಸ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ೧೯೯೭.

೫೯. ಜರಾರ್ಡ್ ಡಿಲೆಂತಿ, ಸೋಶಿಯಲ್ ಸೈನ್- ಬಿಯಾಂಡ್ ಕನ್‌ಸ್ಟ್ರಕ್ಟಿವಿಸಂ ಆಂಡ್ ರಿಯಲಿಸಂ, ಬಕಿಂಗ್ ಹ್ಯಾಮ್: ಓಪನ್ ಯೂನಿವರ್ಸಿಟಿ ಪ್ರೆಸ್, ೧೯೯೭.

೬೦. ರಾಬರ್ಟ್ ಮರ್ಟಲ್, “ಇನ್‌ಸೈಡರ್ ಆಂಡ್ ಔಟ್‌ಸೈಡರ್ – ಎ ಚಾಪ್ಪರ್ ಇನ್ ದಿ ಸೋಶಿಯಾಲಜಿ ಆಫ್‌ನಾಲೆಡ್ಜ್”, ಅಮೇರಿಕನ್ ಜರ್ನಲ್ ಆಫ್ ಸೋಶಿಯಾಲಜಿ, ವಾಲ್ಯೂಮ್ ೭೮, ನಂ.೧, ಜುಲೈ ೧೯೭೨, ಪು. ೯-೪೭.

೬೧. ಎಡ್ವರ್ಡ್‌ಸೈದ್, ಓರಿಯಂಟಲಿಸಂ, ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೨೦೦೧.

೬೨. ಚಂದ್ರಪೂಜಾರಿ, ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವಗಳು, ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ೨೦೦೪.

೬೩. ಕಾರ್ಲ್ ಪೋಪ್ಪರ್, ಕಂಜೆಕ್ಷರ್ಸ್ ಆಂಡ್ ರೆಪ್ಯುಟೇಶನ್, ಲಂಡನ್ : ರೌಟ್‌ಲೆಡ್ಜ್ ಕೆಗನ್‌ಪೌಲ್, ೧೯೬೩.

೬೪. ಎಂ.ಎನ್. ಶ್ರೀನಿವಾಸ್, ದಿ ರಿಮೆಂಬರ್ಡ್ ವಿಲೇಜ್, ನವದೆಹಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೧.

೬೫. ಆಂಡ್ರೆ ಬಿಟೆ, ‘ಸೋಶಿಯಾಲಜಿ ಆಂಡ್ ಕಾಮನ್ ಸೆನ್ಸ್’, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಆನ್ಯುಯಲ್ ಇಸ್ಯೂ, ವಾ. ೩೧, ನಂ. ೩೫, ೩೬ ಆಂಡ್ ೩೭, ೧೯೯೬.

೬೬. ಪಾರ್ಥ ಚಟರ್ಜಿ, ‘ಇನ್‌ಸ್ಟಿಟ್ಯೂಶನಲ್ ಕಾಂಟೆಕ್ಸ್ಟ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಇನ್ ಸೌತ್ ಏಶಿಯಾ’, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೭, ನಂ. ೩೫, ೨೦೦೨.

೬೭. ರಾಮಕೃಷ್ಣ ಮುಖರ್ಜಿ, ಸೋಶಿಯಾಲಜಿ ಆಫ್ ಇಂಡಿಯನ್ ಸೋಶಿಯಾಲಜಿ, ಬಾಂಬೆ: ಎಲೈಡ್ ಪಬ್ಲಿಷರ‍್ಸ್, ೧೯೭೯.

೬೮. ಪಾರ್ಥನಾಥ ಮುಖರ್ಜಿ, ಇಂಡಿಯನ್ ಸೋಶಿಯಾಲಜಿರಿಫ್ಲೆಕ್ಷನ್ಸ್ ಆಂಡ್ ಇನ್ಟ್ರೋ ಸ್ಪೆಕ್ಷನ್ಸ್, ಬಾಂಬೆ: ಪಾಪ್ಯುಲರ್ ಪ್ರಕಾಶನ್, ೧೯೮೬.

೬೯. ಚಿತ್ರಾ ಶಿವಕುಮಾರ್, ಎಜುಕೇಶನ್, ಸೋಶಿಯಲ್ ಇನಿಕ್ವಾಲಿಟಿ ಆಂಡ್ ಸೋಶಿಯಲ್ ಚೇಂಜ್ ಇನ್ ಕರ್ನಾಟಕ, ಡೆಲ್ಲಿ: ಹಿಂದೂಸ್ತಾನ್ ಪಬ್ಲಿಷಿಂಗ್ ಕಾರ್ಪೋರೇಷನ್, ೧೯೮೨.

೭೦. ಸುರೆನ್ ನವ್‌ಲಖಾ, ಎಲೈಡ್ ಆಂಡ್ ಸೋಶಿಯಲ್ ಚೇಂಜ್, ನ್ಯೂಡೆಲ್ಲಿ: ಸೇಜ್, ೧೯೮೯.

೭೧. ಇ. ವೇನ್ ನಫೀಜರ್, ಕ್ಲಾಸ್, ಕಾಸ್ಟ್ ಆಂಡ್ ಎಂಟರ್ಪ್ರನರ್ಶಿಪ್, ಹೊನಲುಲು: ಯೂನಿವರ್ಸಿಟಿ ಪ್ರೆಸ್ ಆಫ್ ಹವಾಯಿ, ೧೯೭೮.

೭೨. ಎಂ.ಎನ್.ಶ್ರೀನಿವಾಸ್, ಎ.ಎಂ.ಶಾ, ಇ.ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೨.

೭೩. ಎಂ. ಚಿದಾನಂದಮೂರ್ತಿ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ೧೯೮೫.

೭೪. ವಾಲ್ಟರ್‌ಡಿ ಸೋಜ, “ಗಲ್ಫ್ ಮೈಗ್ರೇಶನ್ ಆಂಡ್ ಇಟ್ಸ್ ಸೋಶಿಯೋ ಎಕನಾಮಿಕ್ ಇಂಪ್ಯಾಕ್ಟ್ – ಎ ಸ್ಟಡಿ ಆಫ್ ಸೌತ್ ಕೆನರಾ”, ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಸಂಶೋಧನಾ ಪ್ರಬಂಧ, ೨೦೦೩.

೭೫. ವಿ.ಐ.ಪಾಲ್‌ಲೋವ್, ಹಿಸ್ಟಾರಿಕಲ್ ಪ್ರಿಮೈಸಸ್ ಫಾರ್ ಇಂಡಿಯಾಸ್ ಟ್ರಾನ್ಸಿಶನ್ ಟು ಕ್ಯಾಪಿಟಲಿಸಂ, ಮಾಸ್ಕೋ: ನೌಕ ಪಬ್ಲಿಷಿಂಗ್ ಹೌಸ್, ೧೯೭೯.

೭೬. ಚಂದ್ರಶೇಖರ ದಾಮ್ಲೆ, “ಇಂಪ್ಯಾಕ್ಟ್ ಆಫ್ ಟೆನೆನ್ಸಿ ಲೆಜಿಸ್ಲೇಷನ್ಸ್ ಆಂಡ್ ಚೇಂಜಿಂಗ್ ಅಗ್ರೇರಿಯನ್ ರಿಲೇಶನ್ಸ್ – ಎಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್”, ಸೋಶಿಯಲ್ ಸೈಂಟಿಸ್ಟ್, ವಾ. ೧೭, ನಂ. ೧೧-೧೨, ನವೆಂಬರ್-ಡಿಸೆಂಬರ್, ೧೯೮೯, ಪು. ೮೩-೯೭.

೭೭. ಚಂದ್ರ ಪೂಜಾರಿ, ‘ಟ್ರೆಂಸ್ ಇನ್ ಎಂಟರ್‌ಪ್ರನರ್‌ಶಿಪ್ ಆಂಡ್ ರೀಜನಲ್ ಡೆವಲಪ್‌ಮೆಂಟ್ – ಎ ಸ್ಟಡಿ ಆಫ್ ಸ್ಮಾಲ್ ಎಂಟರ್‌ಪ್ರನರ‍್ಸ್ ಆಫ್ ಸೌತ್ ಕೆನರಾ’, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಸಂಶೋಧನಾ ಪ್ರಬಂಧ, ೧೯೯೬.

೭೮. ಆಂಡ್ರೆ ಬಿಟೆ ಮತ್ತು ಟಿ. ಎನ್‌ಮದನ್ (ಸಂ), ಎನ್ಕೌಂಟರ್ ಆಂಡ್ ಎಕ್ಸ್ಪೀರಿಯನ್ಸ್, ಡೆಲ್ಲಿ: ವಿಕಾಸ್ ಪಬ್ಲಿಷಿಂಗ್ ಹೌಸ್, ೧೯೭೫.

೭೯. ಸಿ.ಜಿ.ಹುಸೇನ್ ಖಾನ್, ‘ಆಂಥ್ರಾಪಾಲಜಿಸ್ ಕಮಿಂಗ್ ಹೋಮ್ ರಿಕನ್‌ಸಿಡರ್ಡ್’, ಮೇನ್ ಇನ್ ಇಂಡಿಯಾ, ವಾ. ೭೩, ನಂ.೧,೧೯೯೩, ಪು. ೬೫-೭೭.

೮೦. ಎಂ.ಎನ್. ಶ್ರೀನಿವಾಸ್, ‘ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್ – ಎ ವಿಲೇಜ್ ಕರ್ನಾಟಕ’ ಲೇಖನ ಎಂ.ಎನ್. ಶ್ರೀನಿವಾಸ್, ಎ.ಎಂ.ಶಾ, ಇ.ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್, ೨೦೦೨.

೮೧. ಅನಿತಾ ಎ. ಮಿನೋಚ, ‘ವೇರಿಡ್ ರೋಲ್ಸ್ ಇನ್ ದಿ ಫೀಲ್ಡ್ ಹಾಸ್ಪಿಟಲ್ ಇನ್ ಡೆಲ್ಲಿಲೇಖನ ಎಂ.ಎನ್. ಶ್ರೀನಿವಾಸ್, ಎ.ಎಂ.ಶಾ, ಇ.ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿರ್ವಸಿಟಿ ಪ್ರೆಸ್, ೨೦೦೨, ಪು. ೨೦೧-೨೧೫.

೮೨. ಇವಾ ಇಜನಿ – ಹೇಲಿ, ಸೋಶಿಯಲ್ ಚೇಂಜ್, ದಿ ಎಡ್ವಾಂಟ್ ಆಂಡ್ ಮೆಚುರೇಶನ್ ಆಫ್ ಮಾಡರ್ನ್ ಸೊಸೈಟಿ, ಲಂಡನ್ : ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೮೧.

೮೩. ಹೇಂಕಿ ಎಮ್‌ಎಮ್ ಹೂಗ್‌ವೆಲ್ಟ್, ದಿ ಸೋಶಿಯಾಲಜಿ ಆಫ್ ಡೆವಲಪಿಂಗ್ ಸೊಸೈಟಿ, ಲಂಡನ್: ದಿ ಮ್ಯಾಕ್‌ಮಿಲನ್‌ಪ್ರೆಸ್, ೧೯೭೮.

೮೪. ಎಂಟೋನಿ ಡಿ ಸ್ಮಿಥ್, ದಿ ಕಾನ್ಸೆಪ್ಟ್ ಆಫ್ ಸೋಶಿಯಲ್ಚೇಂಜ್ ಕ್ರಿಟಿಕ್ ಆಫ್ ದಿ ಫಂಕ್ಷನಲಿಸ್ಟ್ ಥಿಯರಿ ಆಫ್ ಸೋಶಿಯಲ್ ಚೇಂಜ್, ಲಂಡನ್ : ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್‌, ೧೯೭೩.

೮೫. ರಜನಿ ಕೊಥಾರಿ, ಸ್ಟೇಟ್ ಎಗೈನ್ಸ್ಟ್ ಡೆಮಾಕ್ರಸಿ: ಇನ್ ಸರ್ಚ್ ಆಫ್ ಹ್ಯೂಮನ್ ಗವರ್ನೆನ್ಸ್, ಡೆಲ್ಲಿ: ಅಜಂತಾ ಪಬ್ಲಿಕೇಶನ್ಸ್, ೧೯೮೮.

೮೬. ರಜನಿ ಕೋಥಾರಿ, ರೀಥಿಂಕಿಂಗ್ ಡೆವಲಪ್ಮೆಂಟ್ಇನ್ಸರ್ಚ್ ಆಫ್ ಹ್ಯೂಮನ್ ಆಲ್ಟರ್ನೆಟಿವಿಸ್, ಡೆಲ್ಲಿ: ಅಜಂತಾ ಪಬ್ಲಿಕೇಶನ್ಸ್, ೧೯೯೦.

೮೭. ಆಶಿಶ್ ನಂದಿ (ಸಂ), ಸೈನ್ಸ್, ಹೆಜಮೊನಿ ಆಂಡ್ ವೈಲೆನ್ಸ್ ರಿಕ್ವಯಂ ಫಾರ್ ಮಾಡರ್ನಿಟಿ, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಟಿ ಪ್ರೆಸ್, ೧೯೮೮.

೮೮. ಅಮರ್ತ್ಯಸೇನ್, ಡೆವಲಪ್ಮೆಂಟ್ ಎಸ್ಫ್ರೀಡಂ, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ೨೦೦೦.

೮೯. ಅಮರ್ತ್ಯಸೇನ್, ರೀಸನ್ ಬಿಫೋರ್ ಐಡೆಂಟಿಟಿ, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿರ್ವಸಿಟಿ ಪ್ರೆಸ್, ೧೯೯೦.

೯೦. ವಿ. ಕೆಲ್ಲೆ ಆಂಡ್ ಎಮ್. ಕೊವಲ್‌ಸನ್, ಹಿಸ್ಟಾರಿಕಲ್ ಮೆಟಿರಿಯಲಿಸಂಎನ್ ಔಟ್ಲೈನ್ ಆಫ್ ಮಾರ್ಕಿಸ್ಟ್ ಥಿಯರಿ ಆಫ್ ಸೊಸೈಟಿ, ಮಾಸ್ಕೋ: ಪ್ರೋಗ್ರೆಸ್ ಪಬ್ಲಿಷರ‍್ಸ್, ೧೯೭೩

೯೧. ಕಾರ್ಲ್‌ಮಾರ್ಕ್ಸ್ ಆಂಡ್ ಫ್ರೆಡಿಕ್ ಏಂಗೆಲ್ಸ್, ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ, ಲಂಡನ್: ಓರಿಯಂಟ್ ಬುಕ್ಸ್ ಲಿಮಿಟೆಡ್, ೧೯೯೬.

೯೨. ಕರೋಲ್ ಉಪಾಧ್ಯಾಯ, ‘ದಿ ಕಾನ್‌ಸೆಪ್ಟ್ ಆಫ್ ಕಮ್ಯುನಿಟಿ ಇನ್ ಇಂಡಿಯನ್ ಸೋಶಿಯಲ್ ಸೈನ್ಸ್- ಎನ್ ಆಂಥ್ರೋಪಾಲಜಿಕಲ್ ಪರ್‌ಸ್ಪೆಕ್ಟೀವ್’, ಲೇಖನ ಸುರಿಂದರ್‌ಎಸ್ ಜೋದ್ಯ ಕಮ್ಯೂನಿಟಿ ಆಂಡ್ ಐಡೆಂಟಿಟೀಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೧, ಪು. ೧೩-೩೧.

೯೩. ಇಮಾನ್ಯುಲ್ ವೆಲ್‌ಸ್ಟೆಯಿನ್, “ಫಾರ್ ಸಯನ್ಸ್, ಎಗೈನ್ಸ್ಟ್‌ಸೈಂಟಿಸಿಸಂ: ದಿ ಡಯಲೆಮಸ್ ಆಫ್ ಕಾಂಟೆಂಪರರಿ ನಾಲೆಡ್ಜ್ ಪ್ರೊಡಕ್ಷನ್”, ಇನ್ ಪಾರ್ಥನಾಥ ಮುಖರ್ಜಿ, ಮೆಥಡಾಲಜಿ ಇನ್ ಸೋಶಿಯಲ್ ರಿಸರ್ಚ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೦.

೯೪. ಇ.ಎಫ್. ಶೂಮಾಕರ್‌, ಸ್ಮಾಲ್ ಈಸ್ ಬ್ಯುಟಿಫುಲ್ ಸ್ಟಡಿ ಆಫ್ ಎಕಾನಮಿಕ್ಸ್, ಆಸ್ ಇಫ್ ಪೀಪಲ್ ಮ್ಯಾಟರ್ಡ್, ಕಲ್ಕತ್ತಾ: ರೂಪ ಆಂಡ್ ಕಂಪೆನಿ, ೧೯೯೧.

೯೫. ಇರ್ಮಾ ಅಡಲ್‌ಮೇನ್ ಆಂಡ್ ಎಡ್ವರ್ಡ್ ಟೇಲರ್, ದಿ ಡಿಸೈನ್ ಆಫ್ ಅಲ್ಟರ್ನೇಟಿವ್ ಡೆವಲಪ್ಮೆಂಟ್ ಸ್ಟ್ರ್ಯಾಟಜೀಸ್, ರೋಥಕ್: ಜಾನ್ ಟಿಂಬರ‍್ಗ್‌ರ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್, ೧೯೮೬.

೯೬. ಎ. ಆರ್. ದೇಸಾಯಿ, ಇಂಡಿಯಾಸ್ ಪಾಥ್ ಆಫ್ ಡೆವಲಪ್ಮೆಂಟ್ ಮಾರ್ಕ್ಸಿಸ್ಟ್ ಅಪ್ರೋಚ್, ಬಾಂಬೆ: ಪಾಪ್ಯುಲರ್ ಪ್ರಕಾಶನ್, ೧೯೮೪.

೯೭. ಜಾನ್‌ಜಿ. ಟೇಲರ್, ಫ್ರಮ್ ಮಾಡರ್ನೈಸೇಶನ್ ಟು ಮೋಡ್ ಆಫ್ ಪ್ರೊಡಕ್ಷನ್, ಲಂಡನ್: ದಿ ಮ್ಯಾಕ್‌ಮಿಲನ್ ಪ್ರೆಸ್, ೧೯೭೯.

೯೮. ಪ್ರಣಾಬ್ ಬರ್ಧನ್‌, ದಿ ಪೊಲಿಟಿಕಲ್ ಎಕಾನಮಿ ಆಫ್ ಡೆವಲಪ್ಮೆಂಟ್ ಇನ್ ಇಂಡಿಯಾ, ಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೮೪.

೯೯. ಅಮಿಯಾ ಕುಮಾರ್ ಬಾಗ್ಚಿ, ದಿ ಪೊಲಿಟಿಕಲ್ ಎಕನಾಮಿ ಆಫ್ ಅಂಡರ್ ಡೆವಲಪ್ಮೆಂಟ್, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೮೨.

೧೦೦. ಬೆಂಜಮಿನ್ ಜಸರಯ್ಯ, “ಯೂಸ್‌ ಆಫ್ ಸೈಂಟಿಪಿಕ್ ಅರ್‌ಗ್ಯುಮೆಂಟ್ – ದಿ ಕೇಸ್ ಆಫ್ ಡೆವಲಪ್‌ಮೆಂಟ್ ಇನ್ ಇಂಡಿಯಾ ೧೯೩೦-೧೯೫೦”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೬, ನಂ. ೩೯, ಸೆಪ್ಟೆಂಬರ್ ೨೦೦೧, ಪು. ೩೬೮೯-೩೭೦೨.

೧೦೧. ಮೀರಾ ನಂದ, “ರಿಕ್ಲೆಯಿಮಿಂಗ್ ಮಾಡರ್ನ್ ಸೈನ್ಸ್ ಫಾರ್ ಥರ್ಡ್ ವರ್ಲ್ಡ್ ಪ್ರೊಗ್ರೆಸಿವ್ ಸೋಶಿಯಲ್ ಮೂವ್‌ಮೆಂಟ್ಸ್”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೩, ನಂ. ೧೬, ಏಪ್ರಿಲ್ ೧೯೯೮, ಪು. ೯೧೫-೨೨.

೧೦೨. ಹಿಮಾನಿ ಬೆನರ್ಜಿ, “ಪ್ರೊಜೆಕ್ಟ್ಸ್‌ಆಫ್ ಹೆಜಮೊನಿ – ಸಬಾಲ್ಟರ್ನ್‌ ಸ್ಟಡೀಸ್ ರೆಸೆಲ್ಯೂಸನ್ ಆಫ್ ದಿ ವಿಮೆನ್ಸ್ ಕ್ವಸ್ಚನ್”, ಎಕಾನಮಿಕ್  ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೫, ನಂ. ೧೧. ಮಾರ್ಚ್ ೨೦೦೦, ಪು. ೯೦೨-೨೧.

೧೦೩. ಎಸ್. ಕೂಜ್‌ನೆಟ್ಸ್, ಎಕಾನಮಿಕ್ ಗ್ರೋತ್ ಆಂಡ್ ಮೆಚುರೇಶನ್ ಆಫ್ ಮಾಡರ್ನ್ ಸೊಸೈಟಿ, ಲಂಡನ್: ರೌಟ್ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೮೧.

೧೦೪. ಎಸ್. ಕೂಜ್‌ನೆಟ್ಸ್, ಎಕಾನಮಿಕ್ ಗ್ರೋತ್ ಆಂಡ್ ಸ್ಟ್ರಕ್ಚರ್, ಲಂಡನ್: ಹೇನ್‌ಮನ್, ೧೯೬೫.

೧೦೫. ಡಬ್ಲ್ಯು ಡಬ್ಲ್ಯು ರುಸ್ತೋ, ದಿ ಸ್ಟೇಜಸ್ ಆಫ್ ಎಕಾನಮಿಕ್ ಗ್ರೋತ್, ಕೇಂಬಿಡ್ಜ್: ಕೇಂಬಿಡ್ಜ್ ಯುನಿರ್ವಸಿಟಿ ಪ್ರೆಸ್, ೧೯೭೭.

೧೦೬. ಟಿ.ಪಿ. ವಿಜಯ್, ಆಧುನಿಕ ಕೊಡಗು, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೦.

೧೦೭. ಟಿ.ಪಿ. ವಿಜಯ್, ಕಾನ್ಫ್ಲಿಕ್ಟಿಂಗ್ ಐಡೆಂಟೀಟಿಸ್ ಇನ್ ಕರ್ನಾಟಕಸಪರೇಟ್ ಸ್ಟೇಟ್ ಆಂಡ್ ಆಂಟಿ ಸಪರೇಟ್ ಸ್ಟೇಟ್ ಮೂವ್ಮೆಂಟ್ಸ್ ಇನ್ ಕೂರ್ಗ್, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೪.

೧೦೮. ಎಂ. ಚಂದ್ರ ಪೂಜಾರಿ, “ಫಾರ‍್ಮ್‌ಡ್/ಕನ್‌ಸ್ಟ್ರಕ್ಟಡ್ ಕಮ್ಯುನಿಟಿಸ್ ಆಂಡ್ ಕಮ್ಯುನಲಿಸಂ- ಎ ಕೇಸ್ ಸ್ಟಡಿ ಆಫ್ ಗ್ರೋತ್ ಆಫ್ ಕಮ್ಯುನಲಿಸಂ ಇನ್ ಕೋಸ್ಟಲ್ ಕರ್ನಾಟಕ”, ಇಂಡಿಯನ್ ಜರ್ನಲ್ ಆಫ್ ಸೆಕ್ಯುಲರಿಸಂ, ವಾ. ೧, ನಂ.೧, ೨೦೦೦, ಪು. ೧-೨೮.

೧೦೯. ನೀರಾ ಚಂದೋಕೆ, ಬಿಯಾಂಡ್ ಸೆಕ್ಯುಲರಿಸಂದಿ ರೈಟ್ಸ್ ಆಫ್ ರೀಲಿಜಿಯಸ್ ಮೈನಾರಿಟೀಸ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೧.

೧೧೦. ಡಾ. ಬಸವರಾಜ ಮಲಶೆಟ್ಟಿ, ‘ಸಂಗ್ಯಾ ಬಾಳ್ಯಾದ ಸುತ್ತ’, ಪ್ರಜಾವಾಣಿಸಾಪ್ತಾಹಿಕ ಪುರವಣಿ, ೧೦ನೇ ಜುಲೈ ೨೦೦೫, ಪು.೩

೧೧೧. ಡಾ. ಎಚ್. ಚಂದ್ರಶೇಖರ, “ಸಂಗ್ಯಾ ಬಾಳ್ಯಾ ವರ್ಸಸ್ ಖರೆ ಖರೆ ಸಂಗ್ಯಾ ಬಾಳ್ಯಾ – ಕೆಲ ವಿಚಾರಗಳು”, ಪ್ರಜಾವಾಣಿಸಾಪ್ರಾಹಿಕ ಪುರವಣಿ, ೩೧ನೇ ಜುಲೈ ೨೦೦೫, ಪು.೩

೧೧೨. ಕೆ.ವಿ. ಅಕ್ಷರ, ‘ಸಂಗ್ಯಾ ಬಾಳ್ಯಾದ ಸಂಶೋಧನೆಗಳು’, ಪ್ರಜಾವಾಣಿಸಾಪ್ತಾಹಿಕ ಪುರವಣಿ, ೧೭ನೇ ಜುಲೈ ೨೦೦೫, ಪು.೩.

೧೧೩. ಹೀಥರ್ ಬ್ರನ್‌ಸೆಲ್, ‘ಫೆಮಿನಿಸ್ಟ್ ಮೆಥಡಾಲಜಿ’, ‘ಕ್ಲೈವ್ ಸೀಲ್ (ಸಂ), ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮, ಪು. ೩೭-೪೭.

೧೧೪. ಚಂದ್ರ ಪೂಜಾರಿ, ಸಂಶೋಧಕರು ಮತ್ತು ಕ್ಷೇತ್ರಕಾರ್ಯ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೫.

೧೧೫. ಜೋಸೆಫ್ ಗಿಬಾಲಿ ಮತ್ತು ವಾಲ್ಟರ್ ಎಸ್ ಇಶರ್, ಎಂಎಲ್ ಹ್ಯಾಂಡ್ ಬುಕ್ ಫಾರ್ ರೈಟರ್ಸ್ ಆಫ್ ರಿಸರ್ಚ್ ಪೇಪರ್ಸ್, ಬೆಂಗಳೂರು: ಎಫಿಲಿಯೇಟೆಡ್ ಈಸ್ಟ್ ವೆಸ್ಟ್ ಪ್ರೆಸ್ ಪ್ರೈವೇಟ್ ಲಿಮಿಟೆಡ್, ೧೯೮೮.

೧೧೬. ಡಾ. ವೀರೇಶ ಬಡಿಗೇರ, “ಸಂಶೋಧನೆಯೂ ಅಲ್ಲದ ಸೃಜನಸೃಷ್ಟಿಯೂ ಅಲ್ಲದ ಖರೆ ಖರೆ ಸಂಗ್ಯಾ ಬಾಳ್ಯಾ”, ಪ್ರಜಾವಾಣಿಸಾಪ್ತಾಹಿಕ ಪುರವಣಿ, ಭಾನುವಾರ ೭ನೇ ಆಗಸ್ಟ್ ೨೦೦೫, ಪು. ೩.

೧೧೭. ಟಿ.ಆರ್. ಚಂದ್ರಶೇಖರ ಮತ್ತು ಎಂ. ಚಂದ್ರ ಪೂಜಾರಿ, ಕೃಷ್ಣನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ, ವಿದ್ಯಾರಣ್ಯ: ಅಭಿವೃದ್ಧಿ ಅಧ್ಯಯನ ವಿಭಾಗ, ೨೦೦೨.

೧೧೮. ಜಿಲ್ಲಾ ಪಂಚಾಯತ್, ಎ ನೋಟ್ ಆನ್ ಆನ್ವಲ್ ಡ್ರಾಫ್ಟ್ ಪ್ಲಾನ್ – ೨೦೦೨-೦೩, ಬಳ್ಳಾರಿ: ಜಿಲ್ಲಾ ಪಂಚಾಯತ್, ೨೦೦೨.

೧೧೯. ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲೆಯ ಅಂಕಿ ಅಂಶಗಳ ಒಂದು ನೋಟ-೨೦೦೦-೦೧, ಕೊಪ್ಪಳ : ಜಿಲ್ಲಾ ಪಂಚಾಯತ್, ೨೦೦೦.

೧೨೦. ಕ್ಲೈವ್ ಸೀಲ್, ‘ಕ್ವಾಲಿಟೇಟಿವ್ ಇಂಟರ್‌ವ್ಯೂ’, ಕ್ಲೈವ್ ಸೀಲ್, (ಸಂ), ರಿಸರ್ಚಿಂಗ್ಸೊಸೈಟಿ ಆಂಡ್ ಕಲ್ಚರ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮, ಪು. ೨೦೨-೨೧೬.

೧೨೧. ಪಯರ್‌ಬೆಂಡ್, ಎಗೈನೆಸ್ಟ್ ಮೆಥಡ್, ಲಂಡನ್: ನ್ಯೂಲೆಪ್ಟ್ ರಿವ್ಯೂ, ೧೯೭೫.

೧೨೨. ವಿಲ್‌ಮೆನ್ ಎಂ. ಆಂಡ್ ಕಾಟರ್ ಆರ್.ಎ. (ಸಂ), ಅನದರ್ ವಾಯ್ಸ್ಫೆಮಿನಿಸ್ಟ್ ಪರ್ಸ್ಪೆಕ್ಟೀವ್ಸ್ ಆನ್ ಸೋಶಿಯಲ್ ಲೈಫ್ ಆಂಡ್ ಸೋಶಿಯಲ್ ಸೈನ್ಸ್, ನ್ಯೂಯಾರ್ಕ್: ಆಂಕರ್ ಪಬ್ಲಿಕೇಶನ್ಸ್, ೧೯೭೪.

೧೨೩. ಜೆ.ಎ.ಸಿ. ಬ್ರೌನ್, ದಿ ಸೋಶಿಯಲ್ ಸೈಕಾಲಜಿ ಆಫ್ ಇಂಡಸ್ಟ್ರೀಸ್, ಗ್ರೇಟ್ ಬ್ರಿಟನ್: ಪೆಂಗ್ವಿನ್ ಬುಕ್ಸ್, ೧೯೭೪.

೧೨೪. ವಿಲಿಯಂ ಜೆ. ಗುಡೇ ಮತ್ತು ಪೌಲ್ ಹ್ಯಾಟ್, ಮೆಥಡ್ಸ್ ಇನ್ ಸೋಶಿಯಲ್ ರಿಸರ್ಚ್, ಸಿಂಗಪೂರ್: ಮೆಕ್‌ಗ್ರೋ ಹಿಲ್ ಬುಕ್ ಕಂಪೆನಿ, ೧೯೫೨.

೧೨೫. ವಾಲ್ಟರ್ ಫರ್ನಾಂಡೀಸ್ ಮತ್ತು ಫಿಲಿಪ್ ವೇಗಾಸ್, ಪಾರ್ಟಿಸಿಪೇಟರಿ ಆಂಡ್ ಕನ್ವೆನ್ಶನಲ್ ರಿಸರ್ಚ್ ಮೆಥಡಾಲಜೀಸ್, ನ್ಯೂಡೆಲ್ಲಿ: ಇಂಡಿಯನ್ ಸೋಶಿಯಲ್ ಇನ್ಸಿಟ್ಯೂಟ್, ೧೯೮೫.

೧೨೬. ಎಂ. ಚಂದ್ರಪೂಜಾರಿ, “ಸಮಾಜವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು ಟಿಪ್ಪಣಿಗಳು”, ಬುಡಕಟ್ಟು ಅಧ್ಯಯನ, ಸಂಪುಟ ೧, ಸಂಚಿಕೆ ೧, ೨೦೦೩, ಪು. ೮೨-೧೦೪.

೧೨೭. ಎಂ. ಚಂದ್ರ ಪೂಜಾರಿ, “ಸಂಶೋಧಕರು ಮತ್ತು ಸಮಾಜ”, ಅಭಿವೃದ್ಧಿ ಅಧ್ಯಯನ, ಸಂಪುಟ ೪, ಸಂಚಿಕೆ, ೧, ೨೦೦೫, ಪು. ೫-೩೫.

೧೨೮. ಎಂ. ಚಂದ್ರ ಪೂಜಾರಿ, “ಸಂಶೋಧನೆ ಮತ್ತು ಸಾಮಾಜಿಕ ಪರಿವರ್ತನೆ”, ಅಭಿವೃದ್ಧಿ ಅಧ್ಯಯನ, ಸಂಪುಟ ೨, ಸಂಚಿಕೆ, ೨, ೨೦೦೩, ಪು. ೪೭-೬೬.

೧೨೯. ಎಂ. ಚಂದ್ರಪೂಜಾರಿ, “ಸಮಸ್ಯೆ ಮತ್ತು ಸಮಸ್ಯೀಕರಿಸುವುದು”, ಅಭಿವೃದ್ಧಿ ಅಧ್ಯಯನ, ಸಂಪುಟ ೩, ಸಂಚಿಕೆ ೨, ೨೦೦೫, ಪು. ೭-೨೯.

೧೩೦. ಕಲಬುರ್ಗಿ ‘ಸಂಶೋಧನೆಯ ಸ್ವರೂಪ’ ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ (ಸಂ), ಮಹಾಮಾರ್ಗಡಾ. ಎಂ.ಎಂ. ಕಲಬುರ್ಗಿ ಅಭಿನಂದನ ಗ್ರಂಥ, ವೀರಶೈವ ಅಧ್ಯಯನ ಸಂಸ್ಥೆ, ಗದಗ ಮತ್ತು ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾಂ, ೧೯೯೮.

೧೩೧. ಕಲಬುರ್ಗಿ, ಕನ್ನಡ ಸಂಶೋಧನ ಶಾಸ್ತ್ರ, ಬೆಂಗಳೂರು: ಸಪ್ನಬುಕ್ ಹೌಸ್, ೧೯೯೨.

೧೩೨. ಡಾ. ಕೆ.ವಿ.ನಾರಾಯಣ, ‘ಸಂಶೋಧನೆ ಪರಿಕಲ್ಪನೆ’, ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ (ಸಂ), ಮಹಾಮಾರ್ಗಡಾ. ಎಂ.ಎಂ. ಕಲಬುರ್ಗಿ ಅಭಿನಂದನ ಗ್ರಂಥ, ವೀರಶೈವ ಅಧ್ಯಯನ ಸಂಸ್ಥೆ, ಗದಗ ಮತ್ತು ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾಂ, ೧೯೯೮.

೧೩೩. ಬಿ.ಎಸ್. ಚಂದ್ರಶೇಖರ್, ಸಮಾಜವಿಜ್ಞಾನಗಳಲ್ಲಿ ಸಂಶೋಧನ ವಿಧಾನಗಳು, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೧.

೧೩೪. ಎಂ. ನಾರಾಯಣ, ಸಾಮಾಜಿಕ ಸಂಶೋಧನಾ ವಿಧಾನ, ಮೈಸೂರು: ಚೇತನಾ ಬುಕ್ ಹೌಸ್, ೧೯೯೬

೧೩೫. ಎಸ್. ರಾಜಶೇಖರ್, ಸಾಮಾಜಿಕ ಸಂಶೋಧನೆ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೮೮

೧೩೬. ಮಹಾಬಲೇಶ್ವರ ರಾವ್, ಸಂಶೋಧನ ಮಾರ್ಗ, ಬೆಂಗಳೂರು: ನವಕರ್ನಾಟಕ ಪ್ರಕಾಶನ ೧೯೯೬.

* * *