ಪರಾಮರ್ಶನ ಬರಹಗಳು

(ಈ ಅಧ್ಯಯನಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಮಾಡಿರುವ ಜನಾರ್ದನ, ಸಿದ್ದಪ್ಪ ಮತ್ತು ಝಾಕೀರ್ ಹುಸೇನ್ ಅವರಿಗೆ ಕೃತಜ್ಞತೆಗಳು)

೧. ಸಿ.ಎಸ್. ವಾಸುದೇವನ್, ಹಂಪಿ ಪರಿಸರದ ಕೆರೆಗಳು,ಹಂಪಿ: ಕನ್ನಡ ವಿಶ್ವವಿದ್ಯಾಲಯ, ೨೦೦೧.

೨. ಜೇಮ್ಸ ಎಸ್ ಕೊಲ್‌ಮನ್‌, ಫೌಂಡೇಶನ್ ಆಫ್ ಸೋಶಿಯಲ್ ಥಿಯರಿ,ಕೇಂಬ್ರಿಡ್ಜ್: ಹಾರ್‌ವರ್ಡ್ ಯುನಿರ್ವಸಿಟಿ ಪ್ರೆಸ್,೧೯೯೦.

೩. ರಾಬರ್ಟ್‌ ಪುನಮ್, ಮೇಕಿಂಗ್ ಡೆಮಾಕ್ರಸಿ ವರ್ಕ್‌: ಸಿವಿಕ್ ಟ್ರೆಡಿಶನ್ಸ್ ಇನ್ ಇಟಲಿ,ಪ್ರಿನ್ಸಟನ್: ಪ್ರಿನ್ಸಟನ್ ಯುನಿರ್ವಸಿಟಿ ಪ್ರೆಸ್, ೧೯೯೩.

೪. ಅಲೆಕ್ಸಿ ಡಿ ತೊವಿಲ್ಲೆ, ಡೆಮಾಕ್ರಸಿ ಇನ್ ಅಮೇರಿಕ,ನ್ಯೂಯಾರ್ಕ್‌: ಡೇಂಕರ್ ಬುಕ್ಸ್, ೧೯೬೯.

೫. ಜೋನ್ ಹೇರಿಸ್, ಡಿಪೊಲಿಟಿಸೈಜಿಂಗ್ ಡೆವಲಪ್ಮೆಂಟ್: ದಿ ವರ್ಲ್ಡ್ಬೇಂಕ್ ಆಂಡ್ ಸೋಶಿಯಲ್ ಕ್ಯಾಪಿಟಲ್,ನ್ಯೂಡೆಲ್ಲಿ: ಲೆಫ್ಟ್ ವರ್ಡ್‌ಬುಕ್ಸ್, ೨೦೦೧.

೬. ಅಶಿಸ್ ನಂದಿ, ಕಲ್ಚರ್, ಸ್ಟೇಟ್ ಆಂಡ್ ರೀಡಿಸ್ಕವರಿ ಆಫ್ ಇಂಡಿಯನ್ ಪೊಲಿಟಿಕ್ಸ್,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ.೧೯, ೧೯೮೪, ಪು.೨೦೭೮-೮೩.

೭. ಮಾಧವ ಗಾಡ್ಗಿಲ ಅಂಡ್ ರಾಮಚಂದ್ರ ಗುಹ, ಇಕಲಾಜಿ ಆಂಡ್ ಇಕ್ವಿಟಿ ದಿ ಯೂಸ್ ಆಂಡ್ ಎಬ್ಯೂಸ್ ಆಫ್ ನೇಚರ್ ಇನ್ನ ಕಾಂಟೆಂಪರರಿ ಇಂಡಿಯಾ,ನ್ಯೂಡೆಲ್ಲಿ : ಪೆಂಗ್ವಿನ್ ಬುಕ್ಸ್, ೧೯೯೫.

೮. ಕರ್ನಾಟಕ ಸರಕಾರ, ದಿ ಕರ್ನಾಟಕ ಇರಿಗೇಶನ್ ಅಂಡ್ ಸರ್ಟೆಯಿನ್ ಅದರ್ ಲಾ (ಎಮೆಂಡ್‌ಮೆಂಟ್) ಬಿಲ್, ೨೦೦೦.

೯. ಕೌಟಿಲ್ಯನ ಅರ್ಥಶಾಸ್ತ್ರ,ಅನು: ಕೆ.ಕೃಷ್ಣಭಟ್ಟ, ಧಾರವಾಡ: ಮುನೋಹರ ಘಾಣೇಕರ, (ತೃತೀಯ ಮುದ್ರಣ) ೨೦೦೦.

೧೦. ಜಿ.ಎಸ್. ದೀಕ್ಷಿತ್ ಮತ್ತು ಇತರರು, ಕರ್ನಾಟಕದಲ್ಲಿ ಕೆರೆ ನೀರಾವರಿ,ಕನ್ನಡಕ್ಕೆ ಅನುವಾದ ನೀಲತ್ತ ಹಳ್ಳಿ ಕಸ್ತೂರಿ, ಹಂಪಿ: ಕನ್ನಡ ವಿಶ್ವ ವಿದ್ಯಾಲಯ ಪ್ರಸಾರಾಂಗ, ೨೦೦೦.

೧೧. ಮೈಸೂರು ಸರಕಾರ, ಮೈಸೂರು ಆಕ್ಟ್, ನಂಬರ್ ೧ ಆಫ್ ೧೯೧೧, ದಿ ಟೇಂಕ್ ಪಂಚಾಯಿತ್ ಆಕ್ಟ್, ೧೯೧೧.

೧೨. ಸಿ.ಟಿ.ಎಂ. ಕೊಟ್ರಯ್ಯ, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಹಂಪಿ : ಕನ್ನಡ ವಿಶ್ವವಿದ್ಯಾಲಯ, ೨೦೦೧.

ಕ್ಷೇತ್ರ ಕಾರ್ಯದಿಂದ ಬಂದ ಅಂಕಿ ಅಂಶಗಳು

ವಿಷಯ ಕಾಲ ಊರವರ
ಅಭಿಪ್ರಾಯ
ಕ.ಪುರ ತಿ.ಪುರ ಕ.ತಾವರೆಗೆರೆ ಒಟ್ಟು (%)
೧. ಸಹಭಾಗಿತ್ವ ಹಿಂದೆ ಇತ್ತು ೧೯ ೦೭ ೧೧ ೩೭
ಇಲ್ಲ / ಗೊತ್ತಿಲ್ಲ ೦೬ ೦೫ ೦೪ ೧೫
ಹಿಂದೆ ಇತ್ತು ೦೨ ೦೧ ೦೦ ೦೩
ಇಲ್ಲ / ಗೊತ್ತಿಲ್ಲ ೨೩ ೧೧ ೧೫ ೪೯
೨. ಬಳಕೆದಾರರ ಸಂಘಟನೆ ಈಗ ಇದೆ ೦೬ ೦೦ ೦೦ ೦೬
ಇಲ್ಲ / ಗೊತ್ತಿಲ್ಲ ೧೯ ೦೨ ೧೫ ೪೬
ಮುಂದೆ ಇರಬೇಕು ೨೨ ೧೦ ೧೪ ೪೬
ಬೇಡ / ಗೊತ್ತಿಲ್ಲ ೦೩ ೦೨ ೦೧ ೦೬
ಹಿಂದೆ ಊ / ಕೆ.ನಿ.ಬಳಸುವವರು ೦೨ ೦೧ ೦೦ ೦೩
ಗೊತ್ತಿಲ್ಲ ೨೩ ೧೧ ೧೫ ೪೯
೩. ಸದಸ್ಯರು ಈಗ ಊ / ಕೆ.ನಿ.ಬಳಸುವವರು ೦೬ ೦೦ ೦೦ ೦೬
ಗೊತ್ತಿಲ್ಲ ೧೯ ೧೨ ೧೫ ೪೬
ಮುಂದೆ ಊರವರು ೦೬ ೦೩ ೦೫ ೧೪
ಕೆ.ನಿ.ಬಳಕೆದಾರರು ೧೫ ೦೭ ೦೮ ೩೦
ಗೊತ್ತಿಲ್ಲ ೦೪ ೦೨ ೦೨ ೦೮
ಹಿಂದೆ ಇತ್ತು ೦೨ ೦೧ ೦೦ ೦೩
ಇಲ್ಲ / ಗೊತ್ತಿಲ್ಲ ೦೪ ೦೨ ೦೨ ೦೮
೪. ಸದಸ್ಯತನ ಈಗ ಇದೆ ೦೬ ೦೦ ೦೦ ೦೬
ಇಲ್ಲ / ಗೊತ್ತಿಲ್ಲ ೧೯ ೧೨ ೧೫ ೪೬
ಮುಂದೆ ಇರಬೇಕು ೨೧ ೧೦ ೧೩ ೪೪
ಬೇಡ / ಗೊತ್ತಿಲ್ಲ ೦೪ ೦೨ ೦೨ ೦೮
ಹಿಂದೆ ನಡೆಯುತ್ತಿತ್ತು ೦೦ ೦೦ ೦೦ ೦೦
ಇಲ್ಲ / ಗೊತ್ತಿಲ್ಲ ೨೫ ೧೨ ೧೫ ೫೨
೫. ಸದಸ್ಯರ ಸಭೆ ಈಗ ನಡೆಯುತ್ತಿದೆ ೦೪ ೦೦ ೦೦ ೦೪
ಇಲ್ಲ / ಗೊತ್ತಿಲ್ಲ ೨೧ ೧೨ ೧೫ ೪೮
ಮುಂದೆ ನಡೆಯಬೇಕು ೨೧ ೧೦ ೧೩ ೪೪
ಬೇಡ / ಗೊತ್ತಿಲ್ಲ ೦೪ ೦೨ ೦೨ ೦೮
ಹಿಂದೆ ಇತ್ತು ೨೧ ೧೧ ೦೨ ೩೪
ಇಲ್ಲ / ಗೊತ್ತಿಲ್ಲ ೦೪ ೦೧ ೧೩ ೧೮
೬. ನೀರು ತೆರಿಗೆ ಈಗ ಇದೆ ೨೫ ೧೨ ೦೨ ೩೯
ಇಲ್ಲ / ಗೊತ್ತಿಲ್ಲ ೦೦ ೦೦ ೧೩ ೧೩
ಮುಂದೆ ಇರಬೇಕು ೨೫ ೧೨ ೧೩ ೫೦
ಬೇಡ / ಗೊತ್ತಿಲ್ಲ ೦೦ ೦೦ ೦೨ ೦೨
ಹಿಂದೆ ಸರಿ ಇತ್ತು ೨೧ ೧೧ ೦೨ ೩೪
ಜಾಸ್ತಿ ಇತ್ತು ೦೦ ೦೦ ೦೦ ೦೦
ಕಡಿಮೆ ಇತ್ತು / ಗೊತ್ತಿಲ್ಲ ೦೪ ೦೧ ೦೩ ೧೮
೭. ತೆರಿಗೆ ದರ ಈಗ ಸರಿ ಇದೆ ೦೪ ೦೧ ೦೩ ೧೮
ಜಾಸ್ತಿ ಇದೆ ೨೧ ೧೧ ೦೦ ೩೨
ಕಡಿಮೆ ಇದೆ / ಗೊತ್ತಿಲ್ಲ ೦೦ ೦೦ ೧೪ ೧೪
ಮುಂದೆ ಸರಿ ಇರಬೇಕು ೨೫ ೧೦ ೧೪ ೪೯
ಗೊತ್ತಿಲ್ಲ ೦೦ ೦೨ ೦೧ ೦೩
ಹಿಂದೆ ಕ್ರ.ಪ್ರ.ಆಗುತ್ತಿಲ್ಲ ೦೭ ೦೯ ೦೧ ೧೭
ಇಲ್ಲ / ಗೊತ್ತಿಲ್ಲ ೦೮ ೦೩ ೧೪ ೩೫
೮. ತೆರಿಗೆ ಪಾವತಿ ಈಗ ಕ್ರ.ಪ್ರ.ಆಗುತ್ತಿದೆ ೨೨ ೦೯ ೦೧ ೩೨
  ಇಲ್ಲ / ಗೊತ್ತಿಲ್ಲ ೦೩ ೦೩ ೧೪ ೨೦
ಮುಂದೆ ಆಗಬೇಕು ೨೨ ೦೯ ೧೩ ೪೪
ಇಲ್ಲ / ಗೊತ್ತಿಲ್ಲ ೦೩ ೦೩ ೦೨ ೦೮
ಹಿಂದೆ ಇತ್ತು ೨೨ ೦೦ ೦೦ ೨೨
ಇಲ್ಲ / ಗೊತ್ತಿಲ್ಲ ೦೩ ೧೨ ೧೫ ೩೦
೯. ಕೆರೆ ಪಾತ್ರ

ಒತ್ತುವರಿ

ಈಗ ಇದೆ ೨೫ ೦೦ ೦೦ ೨೫
ಇಲ್ಲ / ಗೊತ್ತಿಲ್ಲ ೦೦ ೧೨ ೧೫ ೨೭
ಮುಂದೆ ಇರಬಹುದು ೨೩ ೦೦ ೦೦ ೨೩
ಇಲ್ಲ / ಗೊತ್ತಿಲ್ಲ ೦೨ ೧೨ ೧೫ ೨೯
ಹಿಂದೆ ಅಗತ್ಯವಿತ್ತು ೨೩ ೦೦ ೦೦ ೨೩
ಇರಲಿಲ್ಲ / ಗೊತ್ತಿಲ್ಲ ೦೨ ೧೨ ೧೫ ೨೯
೧೦. ಒತ್ತುವರಿ

ತಡೆಯುವುದು

ಈಗ ಅಗತ್ಯವಿದೆ ೨೩ ೦೦ ೦೦ ೨೩
ಇಲ್ಲ / ಗೊತ್ತಿಲ್ಲ ೦೨ ೧೨ ೧೫ ೨೯
ಮುಂದೆ ಅಗತ್ಯವಿದೆ ೨೩ ೦೦ ೦೦ ೨೩
ಇಲ್ಲ / ಗೊತ್ತಿಲ್ಲ ೦೨ ೧೨ ೧೫ ೨೯
ಹಿಂದೆ ಸರಕಾರದ್ದು ೨೪ ೦೪ ೦೭ ೩೫
ಬಳಸುವವರದ್ದು / ಗೊತ್ತಿಲ್ಲ ೦೧ ೦೮ ೦೮ ೧೭
೧೧. ಒತ್ತುವರಿ

ತಡೆಯುವ

ಹೊಣೆ

ಈಗ ಸರಕಾರದ್ದು ೨೪ ೦೪ ೦೭ ೩೫
ಬಳಸುವವರದ್ದು / ಗೊತ್ತಿಲ್ಲ ೦೧ ೦೮ ೦೮ ೧೭
ಮುಂದೆ ಸರಕಾರದ್ದು ಬಳಸುವವರದ್ದು / ಗೊತ್ತಿಲ್ಲ ೦೧ ೦೮ ೦೮ ೧೭
ಹಿಂದೆ ಇತ್ತು ೨೩ ೦೮ ೧೧ ೪೨
ಇಲ್ಲ / ಗೊತ್ತಿಲ್ಲ ೦೨ ೦೪ ೦೪ ೧೦
೧೨. ಕೆರೆ, ಕಾಲುವೆ ರಿಪೇರಿಗೆ ಶ್ರಮದಾನ ಈಗ ಇದೆ ೨೩ ೦೮ ೧೧ ೪೨
ಇಲ್ಲ / ಗೊತ್ತಿಲ್ಲ ೦೨ ೦೪ ೦೪ ೧೦
ಮುಂದೆ ಇರಬೇಕು ೨೩ ೦೮ ೧೧ ೪೨
ಬೇಡ / ಗೊತ್ತಿಲ್ಲ ೦೨ ೦೪ ೦೪ ೧೦
ಹಿಂದೆ ಇತ್ತು ೦೨ ೦೧ ೦೧ ೦೪
ಇಲ್ಲ / ಗೊತ್ತಿಲ್ಲ ೨೩ ೧೧ ೧೪ ೪೧
೧೩. ಕೆರೆ ಕಾಲುವೆಗಳ ರಿಪೇರಿಗೆ ವಂತಿಗೆ ಈಗ ಇದೆ ೦೨ ೦೧ ೦೧ ೦೪
ಇಲ್ಲ / ಗೊತ್ತಿಲ್ಲ ೨೩ ೧೧ ೧೪ ೪೮
ಮುಂದೆ ಇರಬೇಕು ೦೮ ೦೨ ೦೧ ೧೧
ಬೇಡ / ಗೊತ್ತಿಲ್ಲ ೧೭ ೧೦ ೧೪ ೪೧
ಹಿಂದೆ ಇತ್ತು ೧೮ ೦೪ ೦೨ ೨೪
ಇಲ್ಲ / ಗೊತ್ತಿಲ್ಲ ೦೭ ೦೮ ೧೩ ೨೮
೧೪. ಕೆರೆ ಹೂಳಿನ ಸಮಸ್ಯೆ ಈಗ ಇದೆ ೨೪ ೦೪ ೦೨ ೩೦
ಇಲ್ಲ / ಗೊತ್ತಿಲ್ಲ ೦೧ ೦೮ ೧೩ ೨೨
ಮುಂದೆ ಇರಬಹುದು ೧೮ ೦೪ ೦೨ ೨೪
ಇಲ್ಲ / ಗೊತ್ತಿಲ್ಲ ೦೭ ೦೮ ೧೩ ೨೮
ಹಿಂದೆ ಇತ್ತು ೦೪ ೦೩ ೦೧ ೦೮
ಇಲ್ಲ / ಗೊತ್ತಿಲ್ಲ ೨೧ ೦೯ ೧೪ ೪೪
೧೫. ಕೆರೆ ಹೂಳೆತ್ತಲು ಶ್ರಮದಾನ ಈಗ ಇದೆ ೦೧ ೦೦ ೦೧ ೦೨
ಇಲ್ಲ / ಗೊತ್ತಿಲ್ಲ ೨೪ ೧೨ ೧೪ ೫೦
ಮುಂದೆ ಇರಬೇಕು ೧೭ ೦೭ ೦೪ ೨೮
ಬೇಡ / ಗೊತ್ತಿಲ್ಲ ೦೮ ೧೫ ೧೧ ೧೪
ಹಿಂದೆ ಇತ್ತು ೦೧ ೦೦ ೦೦ ೦೨
ಇಲ್ಲ / ಗೊತ್ತಿಲ್ಲ ೨೪ ೧೨ ೧೪ ೫೦
೧೬. ಕೆರೆ ಹೂಳೆತ್ತಲು ವಂತಿಗೆ ಈಗ ಇದೆ ೦೧ ೦೦ ೦೧ ೦೨
ಇಲ್ಲ / ಗೊತ್ತಿಲ್ಲ ೨೪ ೧೨ ೧೪ ೫೦
ಮುಂದೆ ಇರಬೇಕು ೦೯ ೦೩ ೦೧ ೧೩
ಬೇಡ / ಗೊತ್ತಿಲ್ಲ ೧೬ ೦೯ ೧೪ ೩೯
ಹಿಂದೆ ಸರಕಾರದ್ದು ೨೧ ೦೯ ೧೨ ೪೨
ಬಳಕೆದಾರರದ್ದು ೦೪ ೦೩ ೦೩ ೧೦
೧೭. ಕೆರೆ ಹೂಳೆತ್ತುವ ಹೊಣೆ ಈಗ ಸರಕಾರದ್ದು ೨೧ ೦೯ ೧೨ ೪೨
ಬಳಕೆದಾರರದ್ದು ೦೪ ೦೩ ೦೩ ೧೦
ಮುಂದೆ ಸರಕಾರದ್ದು ೨೪ ೧೦ ೧೫ ೪೯
ಬಳಕೆದಾರರದ್ದು ೦೧ ೦೨ ೦೦ ೦೩
ಹಿಂದೆ ಸರಿಯಾಗಿತ್ತು ೨೩ ೦೮ ೧೨ ೪೩
ಇಲ್ಲ / ಗೊತ್ತಿಲ್ಲ ೦೨ ೦೪ ೦೩ ೦೯
೧೮. ನೀರು ಹಂಚಿಕೆ ಕ್ರಮ ಈಗ ಸರಿಯಾಗಿದೆ ೧೯ ೦೮ ೧೨ ೩೯
ಇಲ್ಲ / ಗೊತ್ತಿಲ್ಲ ೦೬ ೦೪ ೦೩ ೧೩
ಮುಂದೆ ಸರಿ ಇರಬೇಕು ೨೫ ೧೨ ೧೫ ೫೨
ಬೇಡ / ಗೊತ್ತಿಲ್ಲ ೦೦ ೦೦ ೦೦ ೦೦
ಹಿಂದೆ ಇತ್ತು ೧೮ ೦೧ ೦೨ ೨೧
ಇಲ್ಲ / ಗೊತ್ತಿಲ್ಲ ೦೭ ೧೧ ೧೩ ೩೧
೧೯. ನೀರು ಹಂಚಿಕೆ ಕುರಿತ ಜಗಳ ಈಗ ಇದೆ ೧೮ ೦೨ ೦೨ ೨೨
ಇಲ್ಲ / ಗೊತ್ತಿಲ್ಲ ೦೭ ೧೦ ೧೩ ೩೦
ಮುಂದೆ ಇರಬಹುದು ೧೯ ೦೯ ೧೦ ೩೮
ಇಲ್ಲ / ಗೊತ್ತಿಲ್ಲ ೦೬ ೦೩ ೦೫ ೧೪
ಹಿಂದೆ ಆಗುತ್ತಿತ್ತು ೨೩ ೧೦ ೧೨ ೪೫
ಇಲ್ಲ / ಗೊತ್ತಿಲ್ಲ ೦೨ ೦೨ ೦೩ ೦೭
೨೦. ನೀರು ಹಂಚಿಕೆ ನಿಯಮ ಪಾಲನೆ ಈಗ ಆಗುತ್ತಿದೆ ೨೩ ೦೭ ೦೯ ೩೯
ಇಲ್ಲ / ಗೊತ್ತಿಲ್ಲ ೦೨ ೦೫ ೦೬ ೦೩
ಮುಂದೆ ಆಗಬಹುದು ೨೩ ೦೯ ೧೨ ೪೪
ಇಲ್ಲ / ಗೊತ್ತಿಲ್ಲ ೦೨ ೦೩ ೦೩ ೦೮

ಮೂಲ: ಕ್ಷೇತ್ರ ಕಾರ್ಯದಿಂದ ದೊರೆತ ಅಂಕಿ ಅಂಶಗಳು.
ಕ.ಪುರ – ಕಮಲಾಪುರ, ತಿ.ಪುರ – ತಿಮ್ಮಲಾಪುರ, ಕ.ತಾವರೆಗೆರೆ – ಕಲ್‌ತಾವರೆಗೆರೆ

೧. ಊ/ಕೆ.ನಿ.ಬಳಸುವವರು-ಊರವರು ಅಥವಾ ಕೆರೆ ನೀರು ಬಳಸುವವರು,
೨.ಕ್ರ.ಪ್ರ.ಆಗುತ್ತಿತ್ತು -ಕ್ರಮ ಪ್ರಕಾರ ಆಗುತ್ತಿತ್ತು.