ಆಕರಗಳು

ಯಾವುದೇ ವಿಷಯದಲ್ಲಿ ಸಂಶೋಧಕರು ಸಂಶೋಧನೆಯನ್ನು ಕೈಗೊಂಡು ಅದರಲ್ಲಿ ತಲ್ಲೀನರಾಗುವ ಮೊದಲು ಕೈಗೊಳ್ಳಬೇಕಾದ ಪ್ರಮುಖ ಕೆಲಸವೆಂದರೆ ತನ್ನ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ, ಇಲ್ಲಿಯವರೆಗೆ ಆಗಿರುವ ಕೆಲಸಕ್ಕೆ ಸಂಬಂಧಿಸಿದ ಗ್ರಂಥ ವಿವರಣ ಪಟ್ಟಿಯ ಸಿದ್ಧತೆಯಲ್ಲಿ ತೊಡಗುವುದು. ಇದರಿಂದ ಸಂಶೋಧಕರಿಗೆ ತನ್ನ ವಿಷಯಕ್ಕೆ ಸಂಬಂಧಿಸಿರುವ ವಿಷಯ ಸಾಮಗ್ರಿಗಳ ಸಂಪೂರ್ಣ ಅರಿವು ಉಂಟಾಗುತ್ತದೆ. ಹೀಗೆ ಸಂಗ್ರಹಿಸಿದ ವಿಷಯ ಸಾಮಗ್ರಿಗಳನ್ನು ವಿಭಿನ್ನ ನೆಲೆಗಳಿಂದ ಅಭ್ಯಾಸ ನಡೆಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರಕ್ಕೆ ಸಂಶೋಧಕ ಬರಬೇಕಾಗುತ್ತದೆ. ಸಂಶೋಧಕರು ಆಧಾರಗಳನ್ನು ಓದಿ ಅದರ ವಿವಿಧ ರೂಪರೇಷಗಳನ್ನು ವಿಶ್ಲೇಷಣೆ ಮಾಡಿಕೊಂಡು ಅದರ ಗರ್ಭದಲ್ಲಿ ಅಡಗಿರುವ ತಾತ್ವಿಕ ವಿಚಾರಗಳನ್ನು ಹೊರತರುವುದು ಹಾಗಿರುತ್ತದೆ ಹಾಗೂ ಅಂದು ಪ್ರಜ್ವಲಿಸಿರುವ ಸೈದ್ಧಾಂತಿಕ ಅಂಶಗಳು ಇಂದಿನ ಸಮಾಜದ ಜನತೆಗೆ ಎಷ್ಟು ಅವಶ್ಯಕ ಎಂಬುದನ್ನು ತುಲನಾತ್ಮಕ ದೃಷ್ಟಿಯಿಂದ ನೋಡಿ ಇತಿಹಾಸ ನಿರ್ಮಿಸಲು ಸಹಕರಿಸುವಂತೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ಸಂಶೋಧಕರು ತಮ್ಮ ಶಕ್ತಿಮೀರಿ ಮುನ್ನಡೆಯಬೇಕಾಗುತ್ತದೆ. ಈ ದೃಷ್ಟಿಯಿಂದಾಗಿ ಇಲ್ಲಿ ಕೈಗೊಂಡಿರುವ ಕರ್ನಾಟಕ ಸಂಸ್ಕೃತಿ ಚರಿತ್ರೆ ಎಂಬ ವಿಷಯದಡಿಯಲ್ಲಿ ವಿಜಯನಗರದ ಸಂಸ್ಕೃತಿ, ಇಕ್ಕೇರಿ ಹಾಗೂ ಮೈಸೂರು ಒಡೆಯರ ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಂಡಾಗ ಮೊದಲ ಮಾಹಿತಿ ಸಂಗ್ರಹಿಸಲಾಯಿತು. ಈ ಯೋಜನೆಗೆ ಸಹಕಾರಿಯಾದ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಿ ಕೊನೆಯಲ್ಲಿ ನೀಡಬಯಸಿರುತ್ತೇನೆ.

ಏಕೆಂದರೆ ‘No Source, No History’ ಎಂದು ಹೇಳುವುದುಂಟು. ಆಕರಗಳ ಸಹಾಯವಿಲ್ಲದೆ ಚರಿತ್ರೆ ಬರೆಯಲು ಸಾಧ್ಯವಿಲ್ಲ. ಕರ್ನಾಟಕ ಸಂಸ್ಕೃತಿ ಚರಿತ್ರೆಯನ್ನು ಬರೆಯುವುದಕ್ಕೆ ಇರುವ ಆಧಾರಗಳು ಕಡಿಮೆ ಎಂದರೆ ತಪ್ಪಾಗದು. ಇರುವಂತಹ ಕೆಲವು ಕೂಡ ಪ್ರಶಂಸೆಗಳೇ ಹೆಚ್ಚು. ಇವುಗಳಲ್ಲಿ ಸಾಹಿತ್ಯ ಕೃತಿಗಳೇ ಇರಬಹುದು, ವಿದೇಶಿಯರ ದಿನಚರಿಗಳೇ ಇರಬಹುದು, ಶಾಸನಗಳಿರಬಹುದು, ಜಾನಪದ ಆಕರಗಳೇ ಇರಬಹುದು. ಇವುಗಳಲ್ಲಿ ತುಂಬ ಎಚ್ಚರಿಕೆಯಿಂದ ಸಂಶೋಧಕರು ಸತ್ಯವನ್ನು ಹುಡುಕಬೇಕಾಗುತ್ತದೆ. ಬೇಕಾದಂತಹ ಮಾಹಿತಿಯನ್ನು ಸತ್ಯನಿಷ್ಠೆಯಿಂದ ಎತ್ತಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಅವರ ಸಂಶೋಧನೆಗೆ ಫಲ ದೊರಕುತ್ತದೆ.

ಗ್ರಂಥಗಳು

೧. ಶ್ರೀ ಜಯತೀರ್ಥ ರಾಜ ಪುರೋಹಿತ ಮತ್ತು ಶ್ರೀ ಬಿ.ಎ. ಸನದಿ (ಸಂ) “ತುಂಗಾ ತರಂಗ” ಪ್ರಕಾಶಕರು: ತುಂಗಭದ್ರಾ ಯೋಜನೆಯ ಆಡಳಿತಾಧಿಕಾರಿಗಳು. ಕಲಬುರ್ಗಿ – ೧೯೬೮

ಅ. ತುಂಗವೇಣಿ : ಪಾಂಡುರಂಗರಾವ್ ದೇಸಾಯಿ, ಕ.ವಿ.ವಿ. ಧಾರವಾಡ, ಪುಟ.೪೧

ಆ. ತುಂಗಭದ್ರಾ ಸೀಮೆಯ ಜನಜೀವನ : ಶ್ರೀ ನಾಗರಾಜು. ಶ. ಕಾಳೆ, ರಾಯಚೂರು, ಪು.೪೫

ಇ. ವಿಜಯನಗರದ ಕಾಲದಲ್ಲಿ ನೀರಾವರಿ ಕಾರ‍್ಯಗಳು: ಡಾ. ಬಾ.ರಾ.ಗೋಪಾಲ, ಕ.ವಿ.ವಿ. ಧಾರವಾಡ, ಪುಟ. ೫೨

ಈ. ತುಂಗಭದ್ರಾ ಪ್ರದೇಶ ಕಲೆಯ ಕಣಜ: ಕೆ.ವಿ. ಇರ್ನಿರಾಯ ಐ.ಎ.ಎಸ್. ಪು. ೬೧

ಉ. ವಿಜಯನಗರದ ಕಾಲದಲ್ಲಿ ನೀರಾವರಿ ಕಾರ‍್ಯಗಳು: ಡಾ. ಬಾ.ರಾ.ಗೋಪಾಲ, ಕೆ.ವಿ.ವಿ.ಧಾರವಾಡ, ಪುಟ.೫೨

ಊ. ತುಂಗಭದ್ರೆಯ ಪರಿಸರದಲ್ಲಿರುವ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳು: ಧ್ರುವನಾರಾಯಣ, ರಾಯಚೂರು, ಪು.೮೮

ಋ. ತುಂಗಭದ್ರ ಪರಿಸರದಲ್ಲಿ ಶರಣರು; ಸಾಧುಸಂತರು; ವೀರಶೈವ ಕವಿಗಳು, ಶ್ರೀ ಶಾಂತರಸ, ಬಿ.ಎ.ಇ.ಇಡ್, ಪು.೮೮

ಋ. ತುಂಗಭದ್ರಾ ತೀರದ ಇಕ್ಕೇಲಗಳಲ್ಲಿ ಹರಿದ ಹರಿದಾಸ ಸಾಹಿತ್ಯ, ಪಿ.ಎಂ. ಗಲಗಲಿ, ಎಂ.ಎ. ರಾಯಚೂರು, ಪು. ೧೧೪

ಎ. ತುಂಗಭದ್ರೆಯ ತಡಿಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ, ಹೆಚ್.ಎ. ಸುಬ್ಬರಾವ್. ರಾಯಚೂರು, ಪುಟ. ೧೨೭

೨. ನಾಗೇಶ ಶಾಸ್ತ್ರಿ. ವೈ. ಮತ್ತು ವೆಂಕಟೇಶಯ್ಯ, ಎಂ.ಜಿ. ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ, ೧೯೫೭

೩. ಕೆ.ಕೆ. ಬಸವನಾಳ, ಹಂಪೆಯ ಹರಿಹರ ಸೇವೆ ರಚಿತ ‘ರಕ್ಷಾಶತಕ’ ೧೯೪೩

೪. ವಿಷ್ಣು ತೀರ್ಥ. ಪಿ. ‘ಪಂಪಾ ಮಹಾತ್ಮ್ಯಂ’, ೧೯೬೩

೫. ಆಲೂರು ವೆಂಕಟರಾವ್, ‘ಕರ್ನಾಟಕ ಗತ ವೈಭವ’

೬. ಮೈಸೂರು ವಿಶ್ವವಿದ್ಯಾನಿಲಯ, ಪ್ರಸಾರಾಂಗ, ‘ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ’, ಸಂ. ೬ ರಿಂದ ೧೦

೭. ಬಿ. ವೆಂಕೋಬರಾವ್, ‘ಮೈಸೂರು ದೇಶದ ವಾಸ್ತುಶಿಲ್ಪ’ – ೧೯೫೯

ಅ. ಚಾರಿತ್ರಿಕ ಹಿನ್ನೆಲೆ, ಪುಟ.೧

ಆ. ವಾಸ್ತುಕಲೆ, ಪುಟ. ೨೧

ಇ. ಕರ್ನಾಟಕ ಶೈಲಿ, ಪುಟ.೩೭

ಈ. ಶಿಲ್ಪಕಲೆ, ಪುಟ. ೫೩

ಉ. ವಿಜಯನಗರದ, ಪುಟ.೧೪೯

೮. ಧ್ರುವ ನಾರಾಯಣ, ‘ನಾರಾಯಣ ದೇವರ ಕೆರೆ’ – ೧೯೭೯

೯. ಚಿಕ್ಕೇರೂರು ಗೋವಿಂದಾಚಾರ್ಯ, ಹರಪನಹಳ್ಳಿ ಚರಿತ್ರೆ’ (ಅಪ್ರಕಟಿತ)

೧೦. ದೇವೇಂದ್ರ ಕ್ರಿಷ್ಟಾಚಾರ‍್ಯ, ‘ನರಹರಿ ತೀರ್ಥ ಸ್ತುತಿ’

೧೧. ವಿ.ಸೀ. ‘ಪಂಪಾಯಾತ್ರೆ’

೧೨. ಬಾದರಾಯಣ ಕೂಡ್ಲಿಗಿ, ‘ತಾಯೆ ತುಂಗೆ – ಭದ್ರೆ ಚೌಪದಿ ಕಥನ ಕವನ’

೧೩. ಎಸ್.ಆರ್. ಕರೂರ್, ‘ಶ್ರೀಕೃಷ್ಣದೇವರಾಯ’

೧೪. ಸಂ.ಪ್ರೊ.ಸಂ.ಶಿ. ಭೂಸನೂರಮಠ, ‘ವಿಜಯ ಕಲ್ಯಾಣ’ (ವಿಜಯನಗರ ಸಂಸ್ಕೃತಿಯ ಸಮಗ್ರ ದರ್ಶನ)

೧೫. ಕೆ.ವೆಂಕಟರಾಮಪ್ಪ, ‘ಶ್ರೀ ಕೃಷ್ಣದೇವರಾಯನ ಕಾಲದ ಕರ್ಣಾಟಾಂದ್ರ ಸಾಹಿತ್ಯ ಸಮೀಕ್ಷೆ’, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. – ೧೯೭೪

೧೬. ಡಾ. ಎ.ವಿ. ವೆಂಕಟರತ್ನಂ, ‘ವಿಜಯನಗರ ಸಾಮ್ರಾಜ್ಯದಲ್ಲಿ ಸ್ಥಳೀಯ ಸರ್ಕಾರ’, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ೧೯೭೪

೧೭. (ಸಂ.) ಜಿ.ಎಸ್. ದೀಕ್ಷಿತ್‌, ಸಂಗಮರ ಕಾಲದ ವಿಜಯನಗರ: ಅದರ ಇತಿಹಾಸ ಮತ್ತು ಸಾಂಸ್ಕೃತಿಗಳ ಅಧ್ಯಯನ, ಬಿ.ಎ.ಶ್ರೀ. ಪ್ರತಿಷ್ಠಾನ, ಬೆಂಗಳೂರು

೧೮. ವಿ. ಫಿಲಿಯೋಜ, ‘ಅಳಿದುಳಿದ ಹಂಪೆ’ – ೧೯೮೨

೧೯. ವಿ. ಫಿಲಿಯೋಜ, ‘ಹಂಪೆ’ – ೧೯೭೬

೨೦. ವಿ. ಫಲಿಯೋಜ, ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆ’ – ೧೯೮೦

೨೧. ಡಿ.ವಿ. ಗುಂಡಪ್ಪ, ‘ವಿದ್ಯಾರಣ್ಯರ ಸಮಕಾಲೀನರು’ – ೧೯೩೩

೨೨. ಈಶ್ವರ ದತ್ತ. ಕೆ., ‘ಜೀರ್ಣ ವಿಜಯನಗರ ಚರಿತ್ರೆ’ – ೧೯೨೮

೨೩. ಎಸ್.ಬಿ. ಕೋಡದ, ‘ವಿಜಯನಗರ ನಿರ್ಣಾಯಕ ಯುದ್ಧ’, ಧಾರವಾಡ ೧೯೭೨

೨೪. ಕೆ. ಕೃಷ್ಣರಾವ್, ‘ಕರ್ನಾಟಕ ಸಂಸ್ಕೃತಿಯ ಸಂಶೋಧನ, ಸಂಶೋಧಾತ್ಮಕ ಲೇಖನಗಳು’ ಮೈಸೂರು – ೧೯೭೦

೨೫. ಎಂ.ವಿ. ಕೃಷ್ಣರಾವ್ ಮತ್ತು ಎಂ.ಕೆ. ಭಟ್ಟ್, (ಸಂ) ‘ಕರ್ನಾಟಕ ಇತಿಹಾಸ ದರ್ಶನ’ ಮೈಸೂರು – ೧೯೭೦

೨೬. ಜಿ.ಎಸ್. ಕುಲಕರ್ಣಿ, ‘ವಿಜಯ ನಗರ ಸ್ಮಾರಕೋತ್ಸವ’ – ೧೯೩೯

೨೭. ಪಿ. ಕುಲಕರ್ಣಿ, ‘ಹಾಳು ಹಂಪೆ’ – ೧೯೩೧

೨೮. ಜಿ.ಡಿ. ನಾಡಕರ್ಣಿ, ‘ಕನ್ನಡಕ್ಕೆ ಪುರಂದರದಾಸರು ನೀಡಿದ ಕೊಡುಗೆ’ ಧಾರವಾಡ – ೧೯೭೫

೨೯. ಹೆಚ್.ಎಲ್. ನಾಗೇಗೌಡ, ‘ಪ್ರವಾಸಿ ಕಂಡ ಇಂಡಿಯಾ’ ಭಾಗ – ೨, ಮೈಸೂರು ವಿಶ್ವವಿದ್ಯಾನಿಲಯ – ೧೯೬೬

೩೦. ಎ.ಎಸ್. ನಂಜುಂಡಸ್ವಾಮಿ, ‘ವಿಜಯನಗರ ಇತಿಹಾಸ’ – ೧೯೭೨

೩೧. ಆರ್. ನರಸಿಂಹಾಚಾರ್ ಮತ್ತು ಇತರರು, ಕರ್ನಾಟಕ ಕವಿ ಚರಿತ್ರೆ, ೧೯೦೭

೩೨. ಆರ್.ಎಸ್. ಪಂಚಾಕ್ಷಿ, ‘ವಿರೂಪಾಕ್ಷ ವಸಂತೋತ್ಸವ ಚಂಪು’ – ೧೯೫೩

೩೩. ರಾಮಸ್ವಾಮಿ ಅಯ್ಯಂಗಾರ್, ‘ಜೀರ್ಣ ವಿಜಯನಗರ ದರ್ಶನ’, ಮೈಸೂರು, ೧೯೭೬

೩೪. ಎಸ್. ಸಧ್ಯೋಜಾತ, ‘ವಿಜಯನಗರ ಕಾಲದ ಧಾರ್ಮಿಕ ಜೀವನ’ – ೧೯೮೧

೩೫. ಬಿ.ಎ. ಸಾಲೆತೊರೆ ಮತ್ತು ಇತರರು, ‘ಕನ್ನಡ ನಾಡಿನ ಚರಿತ್ರೆ’ (೧೯೬೯ ಮತ್ತು ೧೯೭೦) I, II, III, ಸಂಪುಟಗಳು, ಬೆಂಗಳೂರು, ೧೯೬೯ ಮತ್ತು ೧೯೭೦

೩೬. ಘ.ಟಿ . ಶರ್ಮ, ‘ರಾಮರಾಯನ ಬಖ್ಯೆರು’, ಮೈಸೂರು – ೧೯೨೨

೩೭. ಡಿ.ಎಸ್. ಶಾನಭಾಗ್(ಸಂ), ‘ಗಂಗಾ ದೇವಿಯ ಮಧುರ ವಿಜಯ’ ಧಾರವಾಡ – ೧೯೦೨

೩೮. ಸಿದ್ದಲಿಂಗೇಶ್ವರ ಸ್ವಾಮಿ ಸಿ.ಆರ್., (ಅನು) ‘ಶ್ರೀ ಪಂಪಾ ಮಹಾತ್ಮೆ’ ಹೊಳಗುಂಡಿ – ೧೯೮೩

೩೯. ಬಿ.ಎಂ. ಶ್ರೀಕಂಠಯ್ಯ, (ಸಂ), ‘ಕನ್ನಡ ನಾಡಿನ ಚರಿತ್ರೆ’ – ೧೯೪೧

೪೦. ಕೆ. ಶ್ರೀಕಂಠಯ್ಯ, ‘ವಿಜಯನಗರ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಜೀವನ ಚಿತ್ರ’ ಮೈಸೂರು – ೧೯೮೩

೪೧. ಪಿ.ಆರ್. ಸುಬ್ಬರಾವ್, ಕ್ರಿಯಾಶಕ್ತಿ ವಿದ್ಯಾರಣ್ಯ’ (ಒಂದು ಕಟ್ಟು ಕಥೆಯ ಸಮೀಕ್ಷೆ) ಮೈಸೂರು – ೧೯೪೭

೪೨. ಪಿ.ತಾತಚಾರ‍್ಯ (ಸಂ), ‘ರಾಮರಾಯನ ಬಖೈರು’ ಮೈಸೂರು – ೧೦೨೨

೪೩. ಸಿ.ಟಿ.ಎಮ್. ಕೊಟ್ರಯ್ಯ, ‘ಹಂಪೆ ವಿರೂಪಾಕ್ಷ ದೇವಾಲಯದ ವರ್ಣಚಿತ್ರಗಳು’

೪೪. ಪ್ರೊ. ಎಂ.ವಿ. ಸೀತಾರಾಮಯ್ಯ ಮತ್ತು ಡಾ. ಎಸ್.ಎಸ್. ಆಚಾರ‍್ಯ(ಸಂ), ‘ಶ್ರೀ ಕೃಷ್ಣದೇವರಾಯನ ದಿನಚರಿ’ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು – ೧೯೮೩

೪೫. ಬೆಲ್ಲದ ಚೆನ್ನಪ್ಪ, ‘ಶ್ರೀ ಕಲ್ಮಟೇಶ್ವರ ದೇವಸ್ಥಾನ ಮತ್ತು ಜಾತ್ರೆ’ ಚಿತ್ರವಾಡಿಗೆ – ಹೊಸಕೋಟೆ

೪೬. ಟಿ.ಬಿ. ಕೇಶವರಾವ್ (ಸಂಗ್ರಹಕರು), ‘೧೯೫೮ – ಭಾರತ – ೧೯೪೫ ಸ್ವತಂತ್ರ‍್ಯ ಸಂಗ್ರಾಮ’ ಬಳ್ಳಾರಿ ಜಿಲ್ಲೆಯ ಕಾಣಿಕೆ

೪೭. ಎ. ಶಿವರಾಮಪ್ಪ, ಹೊಸಪೇಟೆ ತಾಲೂಕ್ ದರ್ಶನ, ಬಿ.ಎಚ್. ಪಬ್ಲಿಕೇಷನ್, ಬೆಂಗಳೂರು ೧೯೮೭

೪೮. ರಂ.ಶ್ರೀ. ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’, ಮೈಸೂರು – ೧೯೬೦

೪೯. ಯು. ರಾಘವೇಂದ್ರರಾವ್, ಶ್ರೀ ಕುಂಟೋಜಿ ದಾಸರು, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ, ೧೯೯೧

೫೦. ‘ಕರ್ನಾಟಕ ಚರಿತ್ರೆ ಸಂಪುಟ’, ಭಾಗ ೧ರಿಂದ ೭, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ೧೯೯೭

೫೧. ಬೆಟಗೇರಿ ಕೃಷ್ಣಶರ್ಮ, ‘ಕರ್ನಾಟಕ ಜನ ಜೀವನ’ ಸಮಾಜ ಪುಸ್ತಕಾಲಯ ಧಾರವಾಡ – ೧೯೫೫. ಕನ್ನಡ ನಾಡಿನ ಚರಿತ್ರೆ, ಭಾಗ ೧ ಮತ್ತು ೨, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ, ಬೆಂಗಳೂರು., ಪು. ೨೨೯

೫೨. ಡಾ. ತಿಪ್ಪೇರುದ್ರಸ್ವಾಮಿ, ಡಿ.ವಿ.ಕೆ. ಮೂರ್ತಿ, ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಮೈಸೂರು ೪, ೧೯೬೮

೫೩. ಡಾ. ಎಂ. ಚಿದಾನಂದ ಮೂರ್ತಿ, ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು – ೧೯೬೬

೫೪. ಪ್ರೊ. ಎಂ. ಮರಿಯಪ್ಪ ಭಟ್, ‘ಕನ್ನಡ ಸಂಸ್ಕೃತಿ’, ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ಬೆಂಗಳೂರು – ೧೯೬೭

೫೫. ಕಟ್ಟಿ ಶೇಷಾಚಾರ‍್ಯ, ‘ಕವಿ ಕನಕದಾಸರು’ ಬೆಳಗಾಂ – ೧೯೩೮.

೫೬. ಜಿ. ವರದರಾಜರಾವ್, ‘ಕುಮಾರರಾಮನ ಸಾಂಗತ್ಯಗಳು’ ಪ್ರಸಾರಾಂಗ, ಮೈಸೂರು ವಿ.ವಿ. – ೧೯೬೬

೫೭. ದೇ. ಜವರೇಗೌಡ, ‘ನಂಜುಂಡ ಕವಿ’, ಸರಸ ಸಾಹಿತ್ಯ ಪ್ರಕಾಶನ, ಮೈಸೂರು – ೧೯೬೪

೫೮. ಬೆಟಿಗೇರಿ ಕೃಷ್ಣಶರ್ಮ, ‘ನಮ್ಮ ಸಂಸ್ಕೃತಿ ಪರಂಪರೆ’, ಸಮಾಜ ಪುಸ್ತಕಾಲಯ, ಧಾರವಾಡ, – ೧೯೬೯

೫೯. ನಿರುಪಮ, ‘ಶ್ರೀಕೃಷ್ಣದೇವರಾಯನ ಆಮುಕ್ತಮೌಲ್ಯದ’, ಬೆಂಗಳೂರು – ೧೯೭೯

೬೦. ಡಾ. ಬಸವರಾಜ ಮಲಶೆಟ್ಟಿ, ‘ಹಂಪೆ ಒಂದು ಪರಿಚಯ’, ಮಹಾಕವಿ ಹರಿಹರ ಸ್ಮಾರಕ ಸಂಶೋಧನಾ ಕೇಂದ್ರ, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠ, ಹಂಪೆ, – ೧೯೮೧

೬೧. ಪಿ.ಎಸ್. ದೇಸಾಯಿ, ‘ವಿಜಯನಗರ ಸಾಮ್ರಾಜ್ಯ’, ವಿಜಯನಗರ ಸ್ಮಾರಕೋತ್ಸವ ಮಂಡಲ, ಧಾರವಾಡ – ೧೯೩೬

62. Appadorai, Economic conditions in South India, (1000 – 1500 AD) – Madras – 1936

63. Bala Sundaram.A.K., Relies of the Vijayanagar glory geography of Bellary District – 1948

64. Francis.W., ‘Madras District gazetteers, Bellary 1904 and 1906, Madras

  1. Halappa.G.S., History of freedom movement in Karnataka

66. Hayavadana Rao.C., ‘Mysore gazetteers’

67. M.V. KrishnaRao, Goboardhana Rao, and K.Jeevanna Rao. ‘Glimpses of Karnataka’, 1960

68. Tandh Mudaliar., A.D. ‘Hampi’

69. B.P. Radha Krishna., ‘A survey of the Iron ore resources ;of Mysore State’

70. Appadorai Pillai. K., ‘Krishanadava Raya’ – AD 1509 – 1529. Nanhamibakkam – 1949

71. KR. Basavaraju (Ed), ‘Vijayanagar Urbanity: A reies issued by the committee of National Symposium on urban development, Hospet’, Hospet – 1978

72. R. Chakravarthi, (Vidyaranga Vimarsh) Mysore – 1977

73. A.L. Dallapiyaola (Ed), Vijayanagar city and empire: New currents of Research, Vol – . 1st and IInd Stuttguart – 1985

74. D. Devakunjari, ‘Hampi’ (Archeological Survey of India), New Delhi – 1974

75. G.S. Dikshit (Ed), Early – Vijayanagara: Studies in its ‘History and Culture’ B.M.S. Memorial foundation Bangalore – 1988

76. RE. Diwakar (Ed), ‘Karnataka through the ages’ From pre Historic times today of independence of India – 1968

77. P.S. Filliozat and V. Fillioat, ‘Hampi – Vijayanagar’ The temple of Vithala, New Delhi – 1988

78. Fritzy John. M. Etal, : ‘The Royal centre at Vijayanagar’, Preliminary Report Victoria – 1984

79. B.R. Gopal, ‘Vijayanagar Inscriptions’ vol – 1,2,3(1986) Directorate of Archaeology and Museums govt. of Karnataka 1986

80. P.B. Desai. ‘History of Karnataka from pre history to unification’ Dharwar – 1970

81. P. Gururaja Bhat, ‘Studies in Tuluva History and culture’ – 1975

82. F.R. Hermingway and others, Gazetteer of India – (1905 – 1933)

83. H. Heras, ‘The Aravida dynasty of Vijayanagara’ Vol – Ist

84. J. Kelsall, ‘Bellary, Madras District, gazetteers’ :4 volumes – 1872

85. D. Kotecha ‘Hindu ritual movement, Study of Sri virupaksha temple’ – Hampi – 1982

86. M. Kripachoryala ‘Sayana and Madhava, Vidyaranya’ Guntur – 1986

87. K.G. Krishnan (Ed) ‘Uttankita Sanskrit Vidyaranya epigropus’ vol – 1st. Mysore – 1985

88. 5. Krishna Swamy Aiyangur, ‘A Little known chapter of Vijayanagar History’, Madras – 1919

89. S. Krishna Swamy Aigangur, ‘Somces of vijayanagar History’ Madras – 1919

90. S. Krishna Swamy Aigangur, ‘The get remembned rules of the long Forgotten empire’ Krishnadavaraya of Vijayanagar – 1509 –

1530 AD. – 1917

91. A.H. Longhurst, ‘Hampi Ruins’ – 1917

92. T.V. Mahalingum, ‘Administration and Social life under Vijayanagar’, Madras – 1940

93. T.V. Mahalingum, ‘Economoic life in the Vijayanagar Emprire’ Madras – 1951

94. T.N. Mallappa. ‘Kriyasakti Vidyaranaya’ Mysore – 1974

95. R.S. Magali, ‘The Heritage of Karnataka’ Bangalore – 1946

96. Nanjundaradhya. (Ed), ‘Girija Kalyana of Harihara – 1976

97. A.V. Narasimha Murthy, ‘The colus of Karnataka’ – 1975

98. P.A. Narayana Pillai, ‘Krishnadevaraya’ (Malayulam) N.P. – 1936

99. V.R. Natu, ‘Monograph on the empire of Vijayanagar with a guide of Hampi’, Belgam – 1900

100. K.A. Nilakanta Shastri, ‘History of South India from prehistory time to the fall of Vijayanagara’, London – 1958

101. R. Oruganti, ‘Studies on Krishnadevaraya of Vijayanagar’, Andhra university, Waltair – 1953

102. N.K.V. Pantulu. ‘Ruins of Hampi’, Anantapur – 1935

103. N. peraraju, ‘History of Vijayanagar Emprire’, Vravakonda – 1941

104. K. RaghavaChuryalu. ‘Sri krishna devaraya’ – 1960

105. S. Rajashekara, ‘Inscriptions of vijayanagar’ – 1984

106. S. Rajashakara, ‘Karnataka Architecture’ – (1984)

107. S. Rajashakara. ‘Master pices of vijayagar art’, Bombay – 1983

108. M. Rama Rao, ‘Krishadevaraya’ New Delhi – 1971

109. M. Rama Rao, ‘Vijayanagar coritramu’ (Telugu), Madras – 1967

110. Rama Sharma, ‘History of the Vijayanagar Empire’ Bombay – 1978 – 80

111. N. Rameshan, ‘A catalorgue of the Vijayanagara coins of the Andhra Govt. Musurm’, Archaeological Serier – 4, – 1962

112. B.R.A. Rao and B.S. Nanjndaiah, ‘An Historical attas of karnataka’, Bangalore – 1978

113. Rea – Alexander, ‘Vijayanagar Art’, New Delhi – 1982

114. B.A. Saletore, ‘Social and political life in the Vijayanagar Empere’, Madras – 1934