ಸಾಳ್ವ ಭಾರತ – ಸಂ.ಹಂಪ. ನಾಗರಾಜಯ್ಯ (೧೯೭೬)

ಕನ್ನಡ ಜೈನ ಭಾರತಗಳು – ಬಿ.ಎಸ್.ಕುಲಕರ್ಣಿ (ಪ್ರ.ಕ. ೩೮-೧)

ಷಟ್ಪದಿ ಸಾಹಿತ್ಯ – ಕೆ. ಮರುಳಸಿದ್ದಪ್ಪ (೧೯೭೫)

ಸಾಂಗತ್ಯ ಕವಿಗಳು – ಹಂಪ. ನಾಗರಾಜಯ್ಯ (೧೯೭೫)

ನೇಮಿಚಂದ್ರ ಕೃತ ನೇಮಿನಾಥ ಪುರಾಣಂ – ಸಂ. ಬಿ.ಎಸ್. ಕುಲಕರ್ಣಿ (೧೯೬೮)

ನೇಮಿಚಂದ್ರ ವಿರಚಿತ ನೇಮಿನಾಥ ಪುರಾಣಂ – ಸಂ.ಬಿ.ಎಸ್.ಸಣ್ಣಯ್ಯ (೧೯೬೧)

ಬಂಧುವರ್ಮ ವಿರಚಿತ ಹರಿವಂಶಾಭ್ಯುದಯ. – ಸಂ.ಬಿ.ಎಸ್. ಸಣ್ಣಯ್ಯ (೧೯೭೪)

೩ನೇ ಮಂಗರಸನ ನೇಮಿಜಿನೇಶ ಸಂಗತಿ – ಸಂ.ಎ.ಶಾಂತಿರಾಜಶಾಸ್ತ್ರಿ (೧೯೮೯ ದ್ವಿ.ಮು.)

ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ – ಟಿ.ವಿ. ವೆಂಕಟಾಚಲ ಶಾಸ್ತ್ರೀ (೧೯೬೮)

ಜೈನ ಮಹಾಭಾರತ – ಎಲ್.ಆರ್.ಹೆಗಡೆ (೧೯೭೪)

ಕವಿಸಾಳ್ವಕೃತ ರಸರತ್ನಕಾರಂ – ಸಂ.ಎ.ವೆಂಕಟರಾವ್, ಎಚ್.ಶೇಷ ಅ‌ಯ್ಯಂಗಾರ್ (೧೯೭೫ ದ್ವಿ.ಮು.)

ಸಾಳ್ವಕವಿ ವಿರಚಿತ ರಸರತ್ನಾಕರಂ – ಸಂ.ಎಚ್.ಕೆ.ನರಸಿಂಹೇಗೌಡ (೧೯೭೨)

ಕನ್ನಡದಲ್ಲಿ ಅಲಂಕಾರ ಗ್ರಂಥಗಲು – ಕೆ.ಕೃಷ್ಣಮೂರ್ತಿ (ಕ.ಸ.ಪ. ೪೭-೨)

ಭಾರತೀಯ ಕಾವ್ಯ ಮೀಮಾಂಸೆ – ತೀ.ನಂ.ಶ್ರೀಕಂಠಯ್ಯ (೧೯೬೧)

ಕನ್ನಡದಲ್ಲಿ ಕಾವ್ಯತತ್ತ್ವ – ಕೆ. ಕೃಷ್ಣಮೂರ್ತಿ (೧೯೬೪)