೧. ಇಲ್ಲಿ ಯಾರೂ ಮುಖ್ಯರಲ್ಲ, ರಮಹತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ೨೦೦೫

೨. ಇದು ಭಾರತ! ಇದು ಭಾರತ!!, ಡಿ.ಎಸ್.ನಾಗಭೂಷಣ, ರೂಪ ಪ್ರಕಾಶನ, ಮೈಸೂರು, ೨೦೦೫

೩. ಕನ್ನಡ ಸಾಹಿತ್ಯದಲ್ಲಿ ಯುದ್ಧ ಮತ್ತು ಶಾಂತಿ, (ಸಂ) ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೩

೪. ಗಂಗನ ಶಿರಸ್ಸು, ವಿ. ಚಂದ್ರಶೇಖರ ನಂಗಲಿ, ಹೊನ್ನಾರು ಪ್ರಕಾಶನ, ತಿಪಟೂರು, ೨೦೦೯

೫. ಚಿಂತನೆಯ ಪಾಡು, ರಹಮತ್ ತರೀಕೆರೆ, ಅಂಕಿತ ಪುಸ್ತಕ, ಬೆಂಗಳೂರು, ೨೦೧೦

೬. ತೊಂಡುಮೇವು, ಕಂತೆ ಎರಡು, ಐದು ಮತ್ತು ಏಳು, ಕೆ.ವಿ.ನಾರಾಯಣ, ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು, ೨೦೧೦

೭. ಧರ್ಮವೆಂಬ ಜೇನುಗೂಡು, (ಸಂ.) ವಿ.ಆನಂದ್, ಜನರೂಪಿ ಪ್ರಕಾಶನ, ರಾಮನಗರ, ೨೦೦೯.

೮. ಭಾರತದ ಸಂವಿಧಾನ, ಎನ್.ಆರ್.ಶಿವರಾಂ, ಜೈಭೀಮ್ ಪ್ರಕಾಶನ, ಹಾಸನ, ೨೦೧೦

೯. ಭಾರತದ ಸಂವಿಧಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾಷಾಂತರ ಇಲಾಖೆಯಿಂದ ಪ್ರಕಟಿತ, ೧೯೯೭

೧೦. ಮಾತು ತಲೆ ಎತ್ತುವ ಬಗೆ (ಸಂ) ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ೨೦೦೫

೧೧. ಮಾತು ಸೋತ ಭಾರತ, ಯು.ಆರ್. ಅನಂತಮೂರ್ತಿ, ಅಭಿನವ ಪ್ರಕಾಶನ, ಬೆಂಗಳೂರು, ೨೦೦೬.

೧೨. ವಾಲ್ಮೀಕಿಯ ನೆವದಲ್ಲಿ, ಯು.ಆರ್.ಅನಂತಮೂರ್ತಿ, ಅಭಿನವ ಪ್ರಕಾಶನ, ಬೆಂಗಳೂರು, ೨೦೦೬.

೧೩. ಸಾಹಿತ್ಯ ಮತ್ತು ರಾಜಕಾರಣ, ಬರಗೂರು ರಾಮಚಂದ್ರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೮

೧೪. ಸಾಂಸ್ಕೃತಿಕ ಅಧ್ಯಯನ, ರಹಮತ್ ತರೀಕೆರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೮

೧೫. ಸುವರ್ಣ ಸಾಹಿತ್ಯ ವಿಚಾರ, (ಸಂ) ಬಸವರಾಜ ಕಲ್ಗುಡಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೨೦೦೬