ಹಾಡುಗಳಿಗೆ ಹಾಕಿದ ಯಕ್ಷಗಾನದ ರಾಗತಾಳಗಳು

ಪುಟ

ಹಾಡಿನ ಮೊದಲ ಸಾಲು

ರಾಗ

ತಾಳ

ಸೊಲ್ಲೀನ ಮೊದಲೀಗೆ ಸವಿರ ಶರಣೆಂಬೆ ಮಧ್ಯಮಾವತಿ ಅಷ್ಟತಾಳ
೧೦ ಧರೆಯ ಮೇಗಡೆ ಮೆರೆವ ಶಿವಪುರ ಮಧ್ಯಮಾವತಿ ತ್ರಿವುಡೆ
೧೦ ಕುಲದೇವರವತರಿಸಿ ಕಾರಣಿಕ ಹೇಳಿದರು ಕೇದಾರಗೌಳ ಅಷ್ಟತಾಳ
೧೩ ಜನನಿಯೆಂದಳು ಮಗನೆ ನಿನ್ನಯ ದೇವಗಾಂಧಾರಿ ಏಕತಾಳ
೧೩ ಜನನಿ ಬಿಡುಚಿಂತೆ ಆತುರವು ಯಾಕೆ ನವರೋಜು ಏಕತಾಳ
೧೪ ನಾನು ನೀನು ಭಲೆ ಭಲೆ ಜೋಡಿ ಮಣಿರಂಗು ಏಕತಾಳ
೧೯ ಇಂತು ಕುಮಾರನು ಇಂದ್ರನಿವಾಸದಿ ಮಾಂಡ್ ಏಕತಾಳ
೨೧ ಸಡಗರದಲಿ ಸುದ್ದಿಕೇಳಿ ತಾಯಿ ಎದ್ದಳು ಮೋಹನಕಲ್ಯಾಣಿ ಏಕತಾಳ
೨೨ ಸೀಳಬೇಕು ಸರಿಯರ್ಧಾ ನನ್ನ ದೇಹವನ್ನೇ ಮೋಹನ ಏಕತಾಳ
೨೩ ಶಾಪವು ನಿಜವಾದುದೇ ನಮ್ಮೀ ಕುಲದ ಏಕತಾಳ
೨೪ ಬೆಳಕು ಹರಿದವು ಸೇರಿ ಹಿರಿಯರು ಸೌರಾಷ್ಟ್ರ ತ್ರಿವುಡೆ
೨೮ ಮದುವೆಯಾದನು ಸಂಪಿಗೆಯ ಜೊತೆ ಸೌರಾಷ್ಟ್ರ ತ್ರಿವುಡೆ
೩೩ ಓಹೋ ಇವಳೇನೆ ಈ ಚೆಲುವೆ ಸುಂದರಿ ನಾದನಾಮಕ್ರಿಯೆ ಅಷ್ಟತಾಳ
೪೭ ಧರೆಗೆ ದೊಡ್ಡವರೆಲ್ಲ ಬರಲು ಸತ್ಕರಿಸಿ ತೋಡಿ ರೂಪಕ
೪೯ ನಾಗಲಿಂಗನ ಮೇಲೆ ಲೀಲೆಯಲಿ ಹರಿವಂಥ ಅರುಣ ಜಂಪೆ
೪೯ ಮುಗಿದು ಕೈಗಳ ತಲೆಯಲಿಟ್ಟಳು ಸಾವೇರಿ
೫೧ ಅಣ್ಣ ಇಲ್ಲವೆ ತಮ್ಮ ಸತ್ತನು ಪುನ್ನಾಗ ತೋಡಿ ತ್ರಿವುಡೆ
೫೫ ಬಲು ಭೀಕರ ನೆರಳು ನನ್ನ ಶ್ರೀರಾಗ ರೂಪಕ
೫೭ ತೆರೆಯೆ ಬಾಗಿಲು ಜಾರೆಯೇ ತೆರೆ ಹಂಸಧ್ವನಿ ತ್ರಿವುಡೆ