ಸೊಲ್ಲೀನ ಮೊದಲೀಗೆ ಸಾವರ ಶರಣೆಂಬೆ
ಸಾವಳಗಿ ಶಿವನಿಂಗ ಮಹಾಸ್ವಾಮಿಗೆ |
ಲೀಲೆಯಲಿ ಹೋಳಾಗಿ ಸತಿಪತಿ ತಾನಾಗಿ
ನಟಿಸಿದ ನಟರಾಜ ಅರ್ಧನಾರೀಶ್ವರಗೆ |
ಮೈಯೆಂದು ಮನಸೆಂದು ಆತ್ಮದೇಹಗಳೆಂದು
ಎರಡಾಗಿ ಒಡೆದವಗೆ ಎರಡಳಿದ ಶಿವಗೆ ||