ಅರಳಿ ನಗುವ ಹೂ ಹೂಗಳ ಹಿಂದೆಯೆ
ಕುಡುಗೋಲಿನ ನೆರಳು
ಬೆಳುದಿಂಗಳ ಬಾನಂಚಿನ ಸುತ್ತಲು
ಮುಂಗಾರಿನ ಉರುಳು.