೧. ಡಾ. ಡಿ.ಎಸ್.ಕರ್ಕಿ, ಕನ್ನಡ ಛಂದೋವಿಕಾಸ, ಸಮಾಜ ಪುಸ್ತಕಾಲಯ, ಧಾರವಾಡ

೨. ಡಾ.ಎಸ್. ಸಂಪತ್ ಕುಮಾರಾಚಾರ್ಯ, ಕರ್ನಾಟಕ ಸಂಗೀತ ದೀಪಿಕೆ, ಗೀತಾ ಬುಕ್ ಹೌಸ್, ಮೈಸೂರು
೩. ಸಂ.ನೃ.ಅ., ಗಾನ ಕಲಾ ಮಂಜರಿ ಭಾಗ೧, ಭಾಗ ೨, ಬೆಂಗಳೂರು

೪. ಗಮಕ ಕಲೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೫. ಮಧುರಚನ್ನ, ಗರತಿಯ ಹಾಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

೬. ಡಾ. ಬೆಟಗೇರಿ ಕೃಷ್ಣಶರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

೭. ಗೋರೂರು ರಾಮಸ್ವಾಮಿ ಅಯ್ಯಂಗಾರ್, ಹಳ್ಳಿಯ ಹಾಡುಗಳು

೮. ವಾಗೀಶ್ವರೀ ಶಾಸ್ತ್ರೀ, ಹೃದಯ ಸಂಪುಟ

೯. ಡಾ. ರಾಮಕೃಷ್ಣ ಮರಾಠೆ, ಉತ್ತರ ಕರ್ನಾಟಕ ವೃತ್ತಿರಂಗಭೂಮಿ

೧೦. ಯೋಗಾನರಸಿಂಹ, ರಂಗ ಚಿಂತನೆ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು.

೧೧. ಡಾ. ಜಿ. ವರದರಾಜರಾವ್, ಹರಿದಾಸ ಸಾಹಿತ್ಯಸಾರ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೧೨. ಪ್ರೊ ಟಿ ಕೇಶವ ಭಟ್ಟ, ಯಕ್ಷಗಾನ ಕಲಾ ದರ್ಶನ

೧೩. ಡಾ. ಎಲ್ ಬಸವರಾಜು, ಶಿವದಾಸ ಗೀತಾಂಜಲಿ

೧೪. ಎಸ್.ಕೆ. ರಾಮಚಂದ್ರರಾವ್, ದಾಸ ಸಾಹಿತ್ಯ ಮತ್ತು ಸಂಸ್ಕೃತಿ

೧೫. ಎಸ್ ಅನಂತನಾರಾಯಣ, ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ಡಿ.ವಿ.ಕೆ. ಮೂರ್ತಿ, ಮೈಸೂರು.

೧೬. ಶ್ರೀ, ಇಂಗ್ಲೀಷ್ ಗೀತೆಗಳು, ಬಿ.ಎಂ.ಶ್ರೀ ಪ್ರತಿಷ್ಠಾನ, ಬೆಂಗಳೂರು

೧೭. ಡಾ. ಪ್ರಭುಶಂಕರ, ಭಾವಗೀತೆ, ಗೀತಾ ಬುಕ್ ಹೌಸ್‌, ಮೈಸೂರು

೧೮. ಡಿ.ವಿ.ಜಿ., ಸಾಹಿತ್ಯ ಶಕ್ತಿ, ಕಾವ್ಯಾಲಯ, ಮೈಸೂರು

೧೯. ಸಿ. ಅಶ್ವತ್ಥ್ ಅಭಿನಂದನಾ ಗ್ರಂಥ,ತಂಬೂರಿ

೨೦. ಡಾ. ಜಯಶ್ರೀ ಅರವಿಂದ್, ಬೆಳದಿಂಗಳ ಹಕ್ಕಿ, ಪಿ. ಕಾಳಿಂಗರಾವ್

೨೧. ಡಾ. ಜಯಶ್ರೀ ಅರವಿಂದ್, ನಾದಯೋಗಿ ಪದ್ಮಚರಣ್

೨೨. ನಿಸಾರ್ ಅಹಮದ್, ಪ್ರತಿಭಾ ಸಂಕುಲ, ಸಂಕುಲ ಭಾಗ ೫, ಇಳಾ ಮುದ್ರಣ

೨೩. ಹೆಚ್ ಆರ್ ಲೀಲಾವತಿ ಅಭಿನಂದನಾ ಗ್ರಂಥ, ನಾದಲೀಲ, ಮೈಸೂರು.