ಹಿರೀಕರು ಕಟ್ಟಿಬಾಳಿದ್ದ
ತೊಟ್ಟಿಹಟ್ಟಿಯ ಕೊಟ್ಟಿಗೆಯ ತುಂಬ ದನಕರುಗಳಿದ್ದೂ…
ನನ್ನ ಕದಲೂರಿನ ವಳಗೆರೆಯ ‘ತೊಪ್ಪೆ ತಂದರೆ ಮಾತ್ರ ಹಿಟ್ಟು’.
ಎಂಬ ಕಟ್ಟಪ್ಪಣೆ ಮಾಡಿದ್ದ ದಶಾವತಾರೀ ಅಪ್ಪ
ರಾಮೇಗೌಡನಿಗೆ
ಆದ ಲೆಕ್ಕಿಸದೇ ನನ್ನನ್ನು ಓದಿಸಿದ ಭೂಮಿಯಂಥ ಅವ್ವ
ಚೆನ್ನಮ್ಮನಿಗೆ
ತಮ್ಮನಾಗಿ ಹುಟ್ಟಿ, ಅಣ್ಣನಂತಿದ್ದು ಅಗಲಿಹೋದ
ಶಿವಪ್ಪನಿಗೆ
ಲಂಕೇಶ್‌ರಿಗೆ
ಔದಾರ್ಯದ ಖನಿಯಂತಿದ್ದ ಸೋದರ ಮಾವ ಎಂ.ಎನ್.ಲಿಂಗೇಗೌಡರಿಗೆ
ಈ ಎಲ್ಲರ ಮೊತ್ತದಂತಿರುವ ಕೆ.ರಾಮದಾಸ್‌ರಿಗೆ
ದೇವನೂರ ಮಹಾದೇವರಿಗೆ
ಮತ್ತು ’ಅಗ್ನಿ’ ಶ್ರೀಧರಣ್ಣನಿಗೆ
ಮನೆಯೊಡತಿ ಗೀತಾಗೆ
ಜೀವಾಣುಗಳಾದ ಅನುರೂಪ-ಅನುಕ್ಷಣರ ಪ್ರೀತಿಗೆ
ಜೇನ್ನೊಣದಂಥ ವೈ.ಜಿ. ಶ್ರೀನಿವಾಸ್‌ಗೆ, ಕೆ.ಗೋವಿಂದರಾಜ್‌ಗೆ
ಸಹೋದರ ಗುರುಸ್ವಾಮಿ, ಪ್ರೀತಿಯ ಕ್ಷೀರಸಾಗರ, ಬಂಜಗೆರೆ ಜಯಪ್ರಕಾಶ್,
ರಾಜಶ್ರೀ, ಕೇಶವರೆಡಿಹಂದ್ರಾಳ, ಚಂದ್ರಕಾಂತ ಕುಸನೂರ,
ರೂಪ ಸಂತೋಷ್‌ಕುಮಾರ್ ಕುಸನೂರ, ಎಂ.ಎಲ್.ನಟರಾಜ್,
ಸೋಗಳ್ಳಿ ನಿಂಗನಾಯಕ್ – ಇವರುಗಳಿಗೆ
’ಅಗ್ನಿ’ ಬಳಗದ ರವೀಂದ್ರ, ಬಸವರಾಜ್, ಗುರುಪ್ರಸಾದ್, ಡಾ. ಮೊಗಳ್ಳಿ ಗಣೇಶ್
ಸುಮನಾಕಿತ್ತೂರ್, ಅದ್ದೆ, ಕಲಾವಿದ ರಾಠೋಡ್,
ಗೋವಿಂದರಾಜು, ನಂಜುಂಡೇಗೌಡರಿಗೆ
ಶ್ರೀರಂಗ ಪ್ರಿಂಟರ್ಸ್‌ನ ಬಾಲಕೃಷ್ಣರಿಗೆ ಮತ್ತು ಸಿಬ್ಬಂದಿಗೆ
ಬೆಟ್ಟದಷ್ಟಿದ್ದೂ ಬೆಳೆಯುತ್ತಿರುವ ಸ್ನೇಹಿತರ ಬಳಗಕ್ಕೆ
ಕೃತಜ್ಞತೆಗಳು