ಅಮ್ಮ ನಮ್ಮೆಲ್ಲರ ಜೀವನಾಡಿ

ಎಲ್ಲಾ ಮಕ್ಕಳಿಗೂ ಸಮಾನ ಪ್ರೀತಿ ತೋರುವ ಮಮತಾಮಯಿ
ಕನ್ನಡಮ್ಮನ ಬೆಚ್ಚೆನೆಯ ಮಡಿಲಲ್ಲಿ ಬೆಳೆದ, ಬೆಳೆಯುತ್ತಿರುವ ನಾವೆಲ್ಲಾ ಆ ತಾಯಿಗೆ ಚಿರಋಣಿ
ತಾಯ್ನಾಡಿನ ಮಹಿಮೆಯನ್ನು ಹೇಳ ಹೊರಟರೆ ಅದು ಮುಗಿಯದ ಪುರವಣಿ
ಹಾಗಿದ್ದೂ ಚಿಕ್ಕದಾಗಿ ಚೊಕ್ಕದಾಗಿ ಕರ್ನಾಟಕದ ಭವ್ಯ ಪರಂಪರೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ
ಇದು ’ಸುವರ್ಣ ಕರ್ನಾಟಕ’

[hana-flv-player video=”https://kanaja.karnataka.gov.in/videos/suvarna-karnataka.flv” width=”320″ height=”240″
description=”ಸುವರ್ಣ ಕರ್ನಾಟಕ” autoplay=”false” loop=”false” autorewind=”true” autoload=”false” splashimage=”https://kanaja.karnataka.gov.in/wp-content/uploads/2012/11/suvarna-karnataka.jpg”
/]