ಮೊದಲನೆ ಮುದ್ರಣದ “ಸುಸ್ಥಿರ ಅಭಿವೃದ್ಧಿಗಾಗಿ ಜೀವಿ ವೈವಿಧ್ಯ” ಪುಸ್ತಕದ ಎಲ್ಲಾ ಪ್ರತಿಗಳು ಮುಗಿದು ಎರಡನೆ ಬಾರಿ ಮರುಮುದ್ರಣಗೊಳ್ಳುತ್ತಿರುವುದು ಸಂತೋಷದ ವಿಷಯ ಹಾಗೂ ಈ ಕಿರುಹೊತ್ತಿಗೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಬೆಂಗಳೂರು
ಸೆಪ್ಟೆಂಬರ್ ೨೦೦೧

ಡಾ. ಎಸ್.ಪಿ.ಹಿರೇಮಠ
ಅಧ್ಯಕ್ಷರು, ಕರಾವಿಪ