ಪ್ರಮುಖ ಘಟನಾವಳಿಗಳು:

 • 1778: ಕಾಂಟಿನೆಂಟಲ್ ಕಾಂಗ್ರೆಸ್ ಅಮೇರಿಕಾದ ಮೊದಲ ಬಡ್ಜೆಟ್ ಅನ್ನು ಅನುಮೋದಿಸಿತು.

 • 1838: ಎಫ್ರೇಮ್ ಮೋರಿಸ್ ರೈಲ್ ರೋಡ್ ಬ್ರೇಕಿಗೆ ಪೇಟೆಂಟ್ ಪಡೆದರು.

 • 1849: ಕ್ಯಾಲಿಫೋರ್ನಿಯಾದ ಅಟ್ಲಾಂಟಾದಲ್ಲಿ ಮೊದಲ ವಾಣಿಜ್ಯ ಲಾಂಡ್ರಿಯನ್ನು ಸ್ಥಾಪಿಸಲಾಯಿತು.

 • 1865: ಅಟ್ಲಾಂಟ ವಿಶ್ವದ್ಯಾನಿಲಯವು ಸ್ಥಾಪನೆಯಾಯಿತು.

 • 1888: ವಿಶ್ವದ ಮೊದಲ ಸೌಂದರ್ಯ ಸ್ಪರ್ಧೆ ನಡೆಸಲಾಯಿತು.

 • 1893: ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಿದ ಮೊದಲ ರಾಷ್ಟ್ರ.

 • 1950: ಪ್ಯಾರಿಸಿನಲ್ಲಿ ಯುರೋಪಿಯನ್ ಪೇಮೆಂಟ್ ಯೂನಿಯನ್ ರೂಪಿತವಾಯಿತು.

 • 1950: ಯುನೈಟೆಡ್ ನೇಷನ್ಸ್ ಅಸ್ಸೆಂಬ್ಲಿಯು ನ್ಯೂಯಾರ್ಕಿನಲ್ಲಿ ಕಮ್ಮ್ಯುನಿಸ್ಟ್ ಚೀನಾವನ್ನು ಪ್ರವೇಶಿಸಲು ಭಾರತೀಯ ಸೋವಿಯೆತ್ ಪ್ರಸ್ತಾಪವನ್ನು ತಿರಸ್ಕರಿಸಿತು.

 • 1960: ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

 • 1965: ಚೀನಾದಲ್ಲಿ ನಾಲ್ಕು ದಿನದೊಳಗೆ ಕೋಟೆಗಳನ್ನು ಕೆಡವಲು ಸರ್ಕಾರವು ಭಾರತಕ್ಕೆ ನೀಡಿದ್ದ ಅಲ್ಟಿಮೇಟಂ ಅನ್ನು ವಿಸ್ತರಿಸಿತು.

 • 1990: ಯೋಜನಾ ಆಯೋಗವು 8ನೇ ಪಂಚ ವಾರ್ಷಿಕ ಯೋಜನೆಗೆ 6,10,000 ಕೋಟಿಯ ಪ್ರಸ್ತಾಪವನ್ನು ಘೊಷಿಸಿತು.

 • 1995: ಭಾರತದ ಪ್ರಧಾನಿ ತುರ್ಕ್ಮೆನಿಸ್ತಾನ್ ಮತ್ತು ಕೈರ್ಗಿಸ್ತಾನದ ಮಧ್ಯ ಏಷಿಯಾ ರಿಪಬ್ಲಿಕ್ ಗಳಿಗೆ 5 ದಿನಗಳ ಪ್ರವಾಸಕ್ಕಾಗಿ ಹೊರಟರು.

 • 1996: ಭಾರತೀಯ ಅಭಿವೃದ್ಧಿ ಫೋರಂ ಭಾರತಕ್ಕಾಗಿ 7 ಬಿಲಿಯನ್ ಡಾಲರನ್ನು ಹೊಣೆ ತೆಗೆದುಕೊಂಡಿತು.

ಪ್ರಮುಖ ಜನನ/ಮರಣ:

 • 1581: ಗುರು ರಾಮ್ದಾಸ್ ಜಿ ನಿಧನರಾದರು.

 • 1704: ಗುರುಗೋವಿಂದ್ ಸಿಂಗ್ ನಿಧನರಾದರು.

 • 1726: ಖಂಡೋಬಲ್ಲಾಳ್ ನಿಧನರಾದರು.

 • 1911: ಖ್ಯಾತ ಹಿಂದಿ ಬರಹಗಾರ, ಕವಿ ಭೋಯಿ ಭೀಮಣ್ಣ ಜನಿಸಿದರು.

 • 1912: ರೂಬೆನ್ ಡೇವಿಡ್, ಯಹೂದಿ ಗುಜರಾತಿ ಭಾರತೀಯ ಪಶುವೈದ್ಯ ಮತ್ತು ಮೃಗಾಲಯ ಸಂಸ್ಥಾಪಕ ಜನಿಸಿದರು.

 • 1933: ಮಾಜಿ ಮುಖ್ಯ ಆರ್ಮಿ ಜೆನೆರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗ್ಸ್ ಜನಿಸಿದರು.

 • 1936: ಭಾರತೀಯ ಹಾಡುಗಾರ ಮತ್ತು ಸಂಗೀತ ಸಂಜೋಜಕ ವಿಷ್ಣು ನಾರಾಯಣ್ ಭಟ್ಕಂದೆ ನಿಧನರಾದರು.

 • 1937: ವಿಷ್ಣು ನಾರಾಯಣ್ ಮಟ್ಕಂಡೆ ನಿಧನರಾದರು.

 • 1977: ಭಾರತೀಯ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರ ಜನಿಸಿದರು.

 • 2004: ಭಾರತೀಯ ನೃತ್ಯಗಾತಿ ದಮಯಂತಿ ಜೋಷಿ ನಿಧನರಾದರು.