. ಕೃತಿಗಳು

ಅನಂತ ನಾರಾಯಣ ಎಸ್., ತೆಲಂಗಾಣ ರೈತ ಹೋರಾಟ, ನವಕರ್ನಾಟಕ ಪಬ್ಲಿಕೇಷನ್, ಬೆಂಗಳೂರು, ೧೯೮೬

ಕಮಲೇಶ್ ಕೆ.ಆರ್. (ಸಂ), ಕರ್ನಾಟಕ ರಾಜಕೀಯ ಚಿಂತನೆ, ಎಸ್. ನಿಜಲಿಂಗಪ್ಪ ಸಂಸ್ಮರಣ ಗ್ರಂಥ, ಎಸ್. ನಿಜಲಿಮಗಪ್ಪ ರಾಷ್ಟ್ರೀಯ ಪ್ರತಿಷ್ಠಾನ, ಬೆಂಗಳೂರು, ೨೦೦೩

ಕಾಳೇಗೌಡ ನಾಗವಾರ, ನಟರಾಜ ಹುಳಿಯಾರ್ (ಸಂ), ಸ್ವಾತಂತ್ರ್ಯದ ಅಂತರ್ಜಲ (ಸಂಪುಟ ೧), ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೯೬

ಕೀರ್ತಿನಾಥ ಜಿ.ಎಸ್., ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದಿ ಚಳುವಳಿಗಳು, ಎಂ.ಫಿಲ್ ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ (ಅಪ್ರಕಟಿತ)

ಕೆಶವರಾವ್ ಟಿ.ಬಿ., ಸ್ವಾತಂತ್ಯ್ರ ಸಂಗ್ರಾಮ ಬಳ್ಳಾರಿ, ಐ.ಬಿ.ಎಚ್ ಪ್ರಕಾಶನ, ಬೆಂಗಳೂರು, ೧೯೭೯

ಕೇಶವರಾವ್ ಟಿ.ಬಿ., ಸೊಂಡೂರು ಘೋರ್ಪಡೆ ಮನೆತನ, ಐ.ಬಿ.ಎಚ್ ಪ್ರಕಾಶನ, ಬೆಂಗಳೂರು, ೧೯೭೯

ಗಿರಿಜಾ, ಸೊಂಡೂರು ಪರಿಸರದ ಶಾಸನಗಳು ಮತ್ತು ಉಲ್ಲೇಖಿತ ದೇವಾಲಯಗಳು, ಎಂ.ಫಿಲ್ ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ (ಅಪ್ರಕಟಿತ)

ಗುರುಮೂರ್ತಿ ಪೆಂಡಕೂರು, ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೫

ಗೋದಾವರಿ ಪರುಳೇಕರ್ (ಅನು:ಸರಸ್ವತಿ ರಿಸಬುಡ್), ಮಾನವ ಎಚ್ಚೆತ್ತಾಗ, ಅಧ್ಯಯನ ಪ್ರಕಾಶನ, ಶಿರಸಿ, ೨೦೦೦

ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣದ ಕತೆ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಗೋವಿಂದರಾಜು ಸಿ.ಆರ್., ಕರ್ನಾಟಕದ ಏಕೀಕರಣದ ಚಳುವಳಿ ಮತ್ತು ಕನ್ನಡ ಸಾಹಿತ್ಯ, ಎಸ್.ಬಿ.ಎಸ್. ಪಬ್ಲಿಷರ್,  ಬೆಂಗಳೂರು, ೧೯೯೮

ಚಂದ್ರ ಪೂಜಾರಿ, ಸ್ವದೇಶಿ ಒಂದು ವಿಶ್ಲೇಷಣೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ಚನ್ನಬಸವನ ಗೌಡ ಕೆ., ನಾನೊಬ್ಬ ಸಾರ್ವಜನಿಕ (ಆತ್ಮಕತೆ), ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ, ಹಗರಿಬೊಮ್ಮನಹಳ್ಳಿ, ೧೯೯೪

ತಂಬಂಡ ವಿಜಯ ಪೂಣಚ್ಚ, ರೈತ ಚಳುವಳಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

ತಂಬಂಡ ವಿಜಯ ಪೂಣಚ್ಚ (ಪ್ರ: ಸಂ), ಚರಿತ್ರೆ ವಿಶ್ವಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೧

ತಾಳಂಕಿ ಸುಬ್ಬರಾಯ ಶ್ರೇಷ್ಠಿ, ಕಾರ್ತಿಕೇಶ್ವರಸ್ವಾಮಿ ಲಾವಣಿ, ಕೃಷಿ ಪವರ್ ಪ್ರೆಸ್, ಬಳ್ಳಾರಿ, ೪೧೯೫೫

ದಿವಾಕರ ರಂ.ರಾ., ಕರ್ನಾಟಕ ಏಕೀಕರಣ ಕತೆ, ಲೋಕ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ, ೧೯೯೨

ನಂಜುಂಡಸ್ವಾಮಿ ಎಂ.ಡಿ., ರೈತ ಹೋರಾಟ ಏಕೆ?, ಕರ್ನಾಟಕ ರಾಜ್ಯ ರೈತ ಸಂಘ, ೧೯೮೨

ನಟರಾಜ ಹುಳಿಯಾರ್, ಚಿಂತಾಮಣಿ ಕೊಡ್ಲೆಕೆರೆ (ಸಂ), ಮಾನವ ಕುಲದ ಏಕತೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೨೦೦೦

ನಟರಾಜ ಹುಳಿಯಾರ್, ರಾಮಕೃಷ್ಣ ಎಸ್.ಆ. (ಸಂ), ಕಣ್ಣೆದುರಿನ ಪ್ರಶ್ನೆಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇನಾಲಯ, ಬೆಂಗಳೂರು, ೨೦೦೦

ನಾಗರಾಜ ಎಂ.ಜಿ., ಕರ್ನಾಟಕದ ರೈತ ಚಳುವಳಿ-ಸತ್ಯಾಗ್ರಹಗಳು, (ಸಹಸ್ರಮಾನ ಸಂಪುಟ.೨) ಸರ್ಕಾರಿ ಮುದ್ರಣಾಲಯ, ಬೆಂಗಳೂರು, ೨೦೦೬

ನಾಗಭೂಷಣಗೌಡ ಪಾಟೀಲ, ಸಮಾಜವಾದಿ ಚಳುವಳಿ ಮತ್ತು ಆಧುನಿಕ ಕನ್ನಡ ಸಾಹಿತ್ಯ ಅಪ್ರಕಟಿತ ಪಿಎಚ್.ಡಿ. ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೨

ನಾಗಯ್ಯ ಜೆ.ಎಂ., ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಲೋಹಿಯ ಪ್ರಕಾಶನ, ಬಳ್ಳಾರಿ

ನಾಗೇಶ ಎಚ್. ವಿ, ಎ. ಇ. ಪುನೀತ, ಭಾರತದಲ್ಲಿ ರೈತ ಹೋರಾಟಗಳು, ಚಂದ್ರನಾಥ ಪ್ರಕಾಶನ, ಹುಬ್ಬಳ್ಳಿ, ೧೯೮೪

ನಾರಾಯಣ ಸ್ವಾಮಿ ಜ.ಹೋ. (ಅನು), ಭಾರತದ ರೈತ ಮತ್ತು ಇತರ ಲೇಖನಗಳು, (ಡಾ. ರಾಮಮನೋಹರ ಲೋಹಿಯಾ) ನೆಲಮನೆ ಪ್ರಕಾಶನ, ಶ್ರೀರಂಗ ಪಟ್ಟಣ, ೨೦೦೦

ನಿಂಗಪ್ಪ ಮುದೇನೂರು, ಸೊಂಡೂರು ಕುಮಾರಸ್ವಾಮಿ, ಸೃಷ್ಟಿ ಪ್ರಕಾಸನ, ಬೆಂಗಳೂರು, ೨೦೦೫

ಫಕೀರ್ ಮಹಮದ್ ಕಟ್ಟಾಡಿ, ಕಯ್ಯೂರಿನ ರೈತ ವೀರರು, ನವಕರ್ನಾಟಕ ಪಬ್ಲಿಕೇಷನ್, ಬೆಂಗಳೂರು, ೧೯೯೨

ಪ್ರಭಾಕರ ಎ.ಎಸ್., ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦

ಬಸವರಾಜ, ಶಿವಮೊಗ್ಗ ರೈತ ಚಳುವಳಿ, ಸಮುದಾಯ ಪ್ರಕಾಶನ, ಬೆಂಗಳೂರು, ೧೯೮೧ ಬಸವರಾಜ ಮಲಶೆಟ್ಟಿ, ಸೊಂಡೂರು ಶ್ರೀದ ಕುಮಾರಸ್ವಾಮಿ ಜನಪದ ಹಾಡುಗಳು, ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್, ಸೊಂಡೂರು, ೧೯೮೮

ಬಾಲಚಂದ್ರ ಶಾಸ್ತ್ರಿ, ಶ್ರೀ ಸ್ಕಂದ ಕ್ಷೇತ್ರ ಮಹಾತ್ಮೆ, ಶಂಕರಾಚಾರ್ಯ ಪಾಠಶಾಲೆ, ಧಾರವಾಡ, ೨೦೦೦

ಬೋರಲಿಂಗಯ್ಯ ಹಿ.ಚಿ., ಎನ್. ಹುಚ್ಚಪ್ಪ ಮಾಸ್ತರ್ (ಸಂ), ಕಾಗೋಡು ಚಳುವಳಿ ಸುವರ್ಣ ಸಂಪುಟ, ಮಲೆನಾಡು ಜನಪದ ಲೋಕ, ಸಾಗರ, ೨೦೦೨

ಮಾಧವ ಐತಾಳ (ಅನು) ಬತ್ತದ ಚಿಲುಮೆ (ಮೂಲ:ವಂದನಾಶಿವ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬

ಯಜಮಾನ್ ಶಾಂತರುದ್ರಪ್ಪ, ಹಸಿದ ಮಾನವ ಹುಸಿ ನುಡಿದು ಹದಗೆಡಿಸಿದ ಸೊಂಡೂರ ನಾಡು, (ಅಪ್ರಕಟಿತ ಕಾದಂಬರಿ), ರಾಜ್ಯ ಪತ್ರಗಾರ ಇಲಾಖೆ, ಬೆಂಗಳೂರು

ಯಜಮಾನ್ ಶಾಂತರುದ್ರಪ್ಪ, ಸೊಂಡೂರು ಹೋರಾಟ ಏಕೆ?, ಸಮಾಜವಾದಿ ಪಕ್ಷ, ಬೆಂಗಳೂರು, ೧೯೭೩

ಯಡೂರು ಮಹಾಬಲ, ನಮ್ಮ ಚಳುವಳಿಯ ಬಗೆಗಿನ ಹಲವು ಪ್ರಶ್ನೆಗಳು, ಸಮತಾ ಪ್ರಕಾಶನ, ಹುಬ್ಬಳ್ಳಿ

ರಮೇಶ್ ಬೆ.ಗೋ., ಸತ್ಯಾಗ್ರಹ, ಅಕ್ಷರ ಪ್ರಕಾಶನ, ಸಾಗರ, ೧೯೮೫

ರಹಮತ್ ತರೀಕೆರೆ, ಲೋಕ ವಿರೋಧಿಗಳ ಜತೆಯಲ್ಲಿ, ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು, ೨೦೦೬

ರಾಜಪ್ಪ ಟಿ.ಎನ್., ಬಳ್ಳಾರಿ ಜಿಲ್ಲೆಯ ಜನಪದ ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ, ಮೈಸೂರು, ೧೯೯೫

ರಾಜಶೇಖರ ಜಿ., ಕಾಗೋಡು ಸತ್ಯಾಗ್ರಹ, ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೦ ರಾಮಲಿಂಗಪ್ಪ ಟಿ. ಬೇಗೂರು (ಅನು), ಎಡ್ವರ್ಡ್ ಸೈದ್, ಅಧ್ಯಯನ ಮಂಡಲ, ಬೆಂಗಳೂರು, ೨೦೦೩

ರಾಮರಾಯ ಕೆ., ಶ್ರೀ ಷಣ್ಮುಖ ಯಾತ್ರೆ, ನಿಂಬಳಗೇರಿ, ೧೯೪೭

ಲಿಂಗಣ್ಣ ಸತ್ಯಂಪೇಟೆ, ಗ್ರಾಮಸಮರ, ಪ್ರಕೃತಿ ಪ್ರಕಾಶನ, ಶಹಾಪುರ, ೧೯೮೭

ವಾಸುದೇವ ಬಡಿಗೇರ, ಸೊಂಡೂರು ಪರಿಸರದ ಕಾರ್ತಿಕೇಯ ತಪೋವನ, (ಚಾರಿತ್ರಿಕ ಅಧ್ಯಯನ) ಮಯ ಪ್ರಕಾಶನ, ಹೊಸಪೇಟೆ, ೧೯೯೭

ವಿರೂಪಾಕ್ಷಿ ಪೂಜಾರಹಳ್ಲಿ, ಬಳ್ಳಾರಿ ಜಿಲ್ಲೆಯ ಕಲೆಕ್ಟರ್‌ಗಳ ಆಡಳಿತ (೧೮೦೦-೧೯೪)

ಒಂದು ಸಮೀಕ್ಷೆ, (ಎಂ. ಫಿಲ್ ಅಪ್ರಕಟಿತ ಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿರೂಪಾಕ್ಷಿ ಪೂಜಾರಹಳ್ಳಿ, ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿಷ್ಣು ನಾಯಕ, ದುಡಿಯುವ ಕೈಗಳ ಹೋರಾಟದ ಕತೆ, ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, ಅಂಕೋಲಾ, ೨೦೦೪

ವಿಷ್ಣು ನಾಯಕ, ಹದ್ದುಪಾರಿನ ಹಿಂದೆ ಮುಂದೆ, ರಾಘವೇಂದ್ರ ಪ್ರಕಾಶನ ಅಂಕೋಲಾ (ಉ.ಕ), ೧೯೮೭

ವಿಷ್ಣುಮೂರ್ತಿ ಎಚ್.ಸಿ., ಗೋಪಾಲಗೌಡ ಶಾಂತವೇರಿ, ಅನನ್ಯ ಪ್ರಕಾಶನ, ಧಾರವಾಡ, ೧೯೯೯

ಶರದ್ ಜೋಷಿ, ರೈತ ಸಂಘಟನೆಯ ವಿಚಾರ ಮತ್ತು ಕಾರ್ಯ ಪದ್ಧತಿ, ಅಧ್ಯಯನ ಪ್ರಕಾಶನ, ಶಿರಸಿ, ೨೦೦೦

ಶಿವಾನಂದ ಗುಬ್ಬಣ್ಣನವರ, ನರಗುಂದ ನವಲಗುಂದ ರೈತ ಹೋರಾಟ, ಅಕ್ಷಯ ಪ್ರಕಾಶನ, ಧಾರವಾಡ, ೧೯೯೫

ಶೇಷಾದ್ರಿ ಬಿ., ಚಂದ್ರಶೇಖರ್ ಟಿ.ಆರ್., ಬಳ್ಳಾರಿ ಜಿಲ್ಲೆಯ ಸ್ವಾತಂತ್ಯ್ರ ಹೋರಾಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮

ಶೇಷಾದ್ರಿ  ಬಿ., ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರೀಕರಣ ಮತ್ತು ಜನಾಂದೋಲನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೮

ಸಂಗಮೇಶ ಕೋಟಿ (ಸಂ), ಕುರುಕ್ಷೇತ್ರ (ಬಾಬುರೆಡ್ಡಿ ತುಂಗಳ್ ಅಭಿನಂದನ ಗ್ರಂಥ), ಬಾಬುರೆಡ್ಡಿ ತುಂಗಳ್ ಅಭಿನಂದನಾ ಸಮಿತಿ, ಜಮಖಂಡಿ,  ೨೦೦೬

ಸವಿತಾ, ಸೊಂಡೂರು ಪರಿಸರದ ಗ್ರಾಮದೈವತೆಗಳು, ಎಂ.ಫಿಲ್ ಪ್ರಬಂಧ ಕನ್ನಡ ವಿ.ವಿ. ಹಂಪಿ, ೨೦೦೬ (ಅಪ್ರಕಟಿತ)

ಸಿದ್ದಯ್ಯ ಪುರಾಣಿಕ, ಗ್ರಾಮ ಸ್ವರಾಜ, ಸಹ್ಯಾದ್ರಿ ಪ್ರಕಾಶನ, ಮೈಸೂರು, ೧೯೮೨

ಹನುಮಂತ, ಬಾಪು ಹೆದ್ದೂರು ಶೆಟ್ಟಿ (ಸಂ), ಭಾರತೀಯ ಸಮಾಜವಾದದ ಹೆಜ್ಜೆ ಗುರುತುಗಳು, ಜನ ಪ್ರಕಾಶನ, ಬೆಂಗಳೂರು, ೧೯೭೯

ಹನುಮಂತ, ಸೊಂಡೂರು ಹೋರಾಟ, ಜನ ಪ್ರಕಾಶನ, ಬೆಂಗಳೂರು, ೧೯೮೦

ಹನುಮಂತ (ಸಂ), ಸಮಾಜವಾದ, ಜನ ಪ್ರಕಾಶನ, ಬೆಂಗಳೂರು, ೧೯೮೦

ಹಸನ್ ನಯಿ ಸುರಕೋಡ (ಅನು), ಲೋಹಿಯಾ, ಲೋಹಿಯಾ ಪ್ರಕಾಶನ, ಬಳ್ಳಾರಿ, ೨೦೦೦

ಹೇಮಲತಾ ಜಿ., ಸೊಂಡೂರು ವೀರಶೈವ ಸಮುದಾಯದ ಆಚರಣೆಗಳು, ಎಂ.ಫಿಲ್ ಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬ (ಅಪ್ರಕಟಿತ)

.ಪತ್ರಿಕೆಗಳು

ದಿನಪತ್ರಿಕೆಗಳು

ಆಂಧ್ರಪ್ರಭ, ಹೈದರಾಬಾದ್

ಆಂಧ್ರ ಪತ್ರಿಕೆ, ಹೈದರಾಬಾದ್

ಇಂಡಿಯನ್ ಎಕ್ಸ್ ಪ್ರೆಸ್, ಬೆಂಗಳೂರು

ಕನ್ನಡಪ್ರಭ, ಬೆಂಗಳೂರು

ಜನವಾಣಿ, ಹುಬ್ಬಳ್ಳಿ

ಡೆಕ್ಕನ್ ಹೆರಾಲ್ಡ್, ಬೆಂಗಳೂರು

ದಿ ಹಿಂದು, ಬೆಂಗಳೂರು

ದೇಶವಾಣಿ, ಗದಗ

ಪ್ರಜಾವಾಣಿ, ಬೆಂಗಳೂರು

ವಿಶಾಲ ಕರ್ನಾಟಕ, ಸಂ: ಆರ್.ವೈ.ಜಠಾರ, ಕೆ.ವೈ.ಪಾಟೀಲ್, ಧಾರವಾಡ(೧೯೬೫)

ವಿಶಾಲ ಕರ್ನಾಟಕ, ಸಂ: ಎಸ್.ಎನ್. ಸೀತಾರಾಮ ಶಾಸ್ತ್ರಿ, ಹುಬ್ಬಳ್ಳಿ (೧೯೭೦)

ವಿಶ್ವವಾಣಿ, ಹುಬ್ಬಳ್ಳಿ

ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ

ವಾರಪತ್ರಿಕೆ/ಮಾಸಿಕ

ಕನ್ನಡ ಟೈಮ್ಸ್, ಸಂ: ಅನಿತಾ ಹುಳಿಯಾರ್, ಬೆಂಗಳೂರು(೨೦೦೭)

ಕರ್ಮಯೋಗಿ, ಸಂ: ಎಂ.ಜಿ. ಕರುಣಾಳ್, ಬೆಂಗಳೂರು (೧೯೫೦)

ಜನ ಪ್ರಗತಿ, ಸಂ: ಕೆ. ದೀಕ್ಷಿತ್, ಹುಬ್ಬಳ್ಳಿ (೧೯೬೫)

ಜ್ವಾಲಾಮುಖಿ, ಬೆಂಗಳೂರು (೧೯೬೦)

ತಾಯಿನಾಡು, ಸಂ: ಪಿ.ಆರ್. ರಾಮಯ್ಯ

ಪ್ರಜಾಮತ/ಪ್ರಜಾಮಿತ್ರ- ಸಂ: ಬಿ.ಎನ್.ಗುಪ್ತ, ಹುಬ್ಬಳ್ಳಿ (೧೯೭೦)

ಪ್ರಪಂಚ, ಸಂ: ಪಾಟೀಲ ಪುಟ್ಟಪ್ಪ, ಹುಬ್ಬಳ್ಳಿ (೧೯೬೦)

ಬುಲೆಟಿನ್, ಸಂ: ಬುಕ್ಕಪ್ಪ ಸಿದ್ದಪ್ಪ ಇಟಗಿ, ಬಳ್ಳಾರಿ (೧೯೬೦)

ರಣಧೀರ, ಸಂ:  ಭಕ್ತವತ್ಸಲ, ಬೆಂಗಳೂರು (೧೯೭೦)

ರುಜುವಾತು, ಸಂ: ಯು.ಆರ್. ಅನಂತಮೂರ್ತಿ, ಬೆಂಗಳೂರು

ರೈತ ಪತ್ರಿಕೆ, ಸಂ: ಕೋ. ಚನ್ನಬಸಪ್ಪ, ಬೆಂಗಳೂರು (೧೯೬೦)

ಲೋಕವಾಣಿ, ಸಂ: ಎಸ್.ಎನ್. ಸೀತಾರಾಮ ಶಾಸ್ತ್ರಿ, ಹುಬ್ಬಳ್ಳಿ

ವಿಕ್ರಮ, ಸಂ: ಜಿ.ಎಸ್. ಮಲ್ಯ, ಬೆಂಗಳೂರು (೧೯೭೦)

ಸಂಗ್ರಾಮ, ಬೆಂಗಳೂರು (೧೯೬೫)

ಸ್ವತಂತ್ರ, ಸಂ: ಎಸ್.ಎಮ್. ಕೊಟ್ರಯ್ಯ, ಹೊಸಪೇಟೆ (೧೯೭೦)

. ರಾಜ್ಯ ಪತ್ರಾಗಾರ ಇಲಾಖೆಯ ಮಾಹಿತಿ

೧. ಸಂಗ್ರಹದ ಹೆಸರು : ಯಜಮಾನ್ ಶಾಂತರುದ್ರಪ್ಪ
ಬಾಕ್ಸ್ ಸಂಖ್ಯೆ ೧೦೬/೧ ಒಟ್ಟು ದಾಖಲೆಗಳು ೧-೪೦೩, New paper Clippings.

೨. ಬಾಕ್ಸ್ ಸಂಖ್ಯೆ ೧೦೬/೨ ಒಟ್ಟು ದಾಖಲೆಗಳು ೧-೨೧೪, Paper Clippings. Printed  Book. Gagette.

೩. ಬಾಕ್ಸ್ ಸಂಖ್ಯೆ ೧೦೬/೩ ಒಟ್ಟು ದಾಖಲೆಗಳು ೧-೪೩, ೧೯೪೮ Sandur State. News Paper P.P. Copies. Printed Books.

೪. ಬಾಕ್ಸ್ ಸಂಖ್ಯೆ ೧೦೬/೪ ಒಟ್ಟು ದಾಖಲೆಗಳು ೧-೨೧, Pampletes. Correspondence Notes. Vikrama Magazine 1928.

. ಇಂಗ್ಲಿಷ್ ಪುಸ್ತಕ ಮತ್ತು ದಾಖಲೆ

1. Census of 1971, Bellary district -Govt. of Karnataka

2. Census of 2001, Bellary district -Govt. of Karnataka

3. Mysore State Gazettes, Bellary district 1972-Govt. of Mysore Bangalore.

4. Sandur State, 1948. Govt. of Sandur.

5. The Grand Resistance-M.Y. Ghorpade. Delhi, 1992

6. The MLA Debates (Karnataka Legislative Assembly Debates)

3rd Session -Vol XXI, Part I – August, 1973

3rd Session -Vol XXII, Part II – Sep, 1973

4th Session -Vol XXIII, Part I – Sep, 1973

3rd Session -Vol XXIII, – May – 1973

4th Session -Vol XXVII, Part A – Sep, 1973

1st Session -Vol XXII, April, 1974