ಯಾರು ಹಿತವರು ನಿನಗೆ ಈ ಮೂವರೊಳಗೆ
ನಾರಿಯೊ ದಾರುಣಿಯೊ ಬಲುಧನದ ಸಿರಿಯೊ
ಅನ್ಯರು ಜನಿಸಿದ ಕನ್ಯೆರನ ತಂದು
ತನ್ನ ಮನೆಯೊಳಗೆ ಯಜಮಾನಿ ಎಂದೆನಿಸಿ
ಭಿನ್ನವಿಲ್ಲದ ಅರ್ಧದೇಹ ಎನಿಸುವ ಸತಿಯು
ಕಣ್ಣಿನಲಿ ನೋಡುವಳೆಮ್ಮನು

ಮುನ್ನ ಶತಕೋಟಿ
ತನ್ನದೆಂದು ಎನಿಸಿ ಶಾಸನವ ಬರೆಸಿ
ಖಿನ್ನಳದ ಮನೆಯ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನೆಂದು ಎನಿಸುವ ಪತಿಯು
ಕಣ್ಣಿನಲಿ ನೋಡುವಳೆಮ್ಮನ ಕಾಲವ ಪದಿ
ಉದ್ಯೋಗ ವ್ಯವಹಾರ ನೃಪಸೇವಾ
ಕಳವು ಪರದ್ರೋಹಿದಿಂ ಬುದ್ಧಿಯಿಂದ ಗಳಿಸಿ
ಸೋಕವು ಗೇಯುವರು ಸತಿಸುತರು ಬಾಂಧವರು