ಇಂತು ಸುಖತರವೆನಿಸಿ ಕೃಷ್ಣನ ಈ ಮುಕುಂದನ ೬[2]ವಾಂಘ್ರಿ ತರುಣಿಯ೬[3] ಧರೆಯ ಹೃತ್ಪರಿತಾಪವಡಗಿತು ಸಂಜೆ ರಂಜಿಸಿತಿಳೆಯ ಪುಣ್ಯದ ಸಾರಿ ಬರೆ ಬರೆ ಮಾಲೆಗಾರರ ಅಳಿಗೆ ಮಾಣಿಕ ಸಿಲುಕಿತಂಗೈ ದೇವ ಮನೆಗೈತಂದು ತನ್ನನು ಈತನಚ್ಯುತನಖಿಳ ಭುವನ ಪರಿಮಳಿತ ಕೇದಗೆಯ ಹೊಂದಾ ಮೇಲೆ ತೊಳಸಿಯ ವೈಜಯಂತಿಯ ಹರಿಯದಕೆ ಕಡು ಮೆಚ್ಚಿ ಸವೆಯದ ಬಳಿಕ ಸಂಧ್ಯಾರಾಗರಸ ವೆ ಕಳವಳಿಸಿ ಸಂಸಾರ ಸೌಖ್ಯದ ಖಳನಳಿವನೆಂದಭ್ರ ಕಂಬನಿ ಅಸುರರಪದೆಸೆಯಸತಿಯರ ಕ ವಿರಹಿಗಳನಂಜಿಸುತ ಕಮಲಾ ಬಂದುದಿಂಗಡಲಾತ್ಮಜನ ಬಳಿ ಬರುತ ಕಂಡನು ೬[28]ಮಾಲೆ೬[29]ಗಂಧವ ಅವಳಿವರು ಕಾರಣಿಕರೆಂದು ಉಟ್ಟಸಿತಪೀತಾಂಬರಕೆ ನೆರೆ ತರುಣಿ ನಿನ್ನಾನನಕೆ ಸರಿಯೇ ಪುರುಷರತ್ನ ಮುಕುಂದನನು ಸಂ- *[38]ನಾರಿ ತಾ ಋಜುಕಾಯದಿಂದವೆ ಆಗಳಾ ಲಲಿತಾಂಗಿಯುತ್ಸವ ಆರನೆಯ ಸಂಧಿ ಮುಗಿದುದು [1] ೫ ಸಿ (ಮು) [2] ೬ ಇಂಗಿತನ ನೀ (ಮು) [3] ೬ ಇಂಗಿತನ ನೀ (ಮು) [4] ೧ ವೊ (ಮು) [5] ೨-೨ ದುದಾಪಾಪ (ಮು) [6] ೨-೨ ದುದಾಪಾಪ (ಮು) [7] ೩-೩ ತಂದರಿಳೆಗೆ ಕೃತಾರ್ಥ (ಮು) [8] ೩-೩ ತಂದರಿಳೆಗೆ ಕೃತಾರ್ಥ (ಮು) [9] ೧ ಲೆ (ಮು) [10] ೨ ಪೂ (ಮು) [11] ೧-೧ ಯಂತ (ಮು) [12] ೧-೧ ಯಂತ (ಮು) [13] ೨ತೆ (ಮು) [14] ೩-೩ ಬಾಲಕಿ ೯ (ಮು) [15] ೩-೩ ಬಾಲಕಿ ೯ (ಮು) [16] ೪-೪ ರಶ್ಮಿಗಳು (ಮು) [17] ೪-೪ ರಶ್ಮಿಗಳು (ಮು) [18] ೫-೫ ಟ್ಟೆಡೆ (ಮು) [19] ೧-೧ ಪರಪುತ (ಮು) [20] ೧-೧ ಪರಪುತ (ಮು) [21] ೨-೨ ಪರಿ (ಮು) [22] ೨-೨ ಪರಿ (ಮು) [23] ೩ ಯ (ಮು) [24] ೪-೪ ಡೆಂದೆ (ಮು) [25] ೪-೪ ಡೆಂದೆ (ಮು) [26] ೫-೫ ದಿಂದೊ (ಮು) [27] ೫-೫ ದಿಂದೊ (ಮು) [28] ೬-೬ ಮೇಲು (ಮು) [29] ೬-೬ ಮೇಲು (ಮು) [30] ೭-೭ ಸೈರಂಧ್ರಿ (ಮು) [31] ೭-೭ ಸೈರಂಧ್ರಿ (ಮು) [32] ೮-೮ ರೀ (ಮು) [33] ೮-೮ ರೀ (ಮು) [34] ೯-೯ ಗರ (ಮು) [35] ೯-೯ ಗರ (ಮು) [36] ೧-೧ ವೇಕೀ | ಪರಿಯೊಳಾಯ್ತೆನುತ ಹರಿ ಚಿಬುಕವ (ಮು) [37] ೧-೧ ವೇಕೀ | ಪರಿಯೊಳಾಯ್ತೆನುತ ಹರಿ ಚಿಬುಕವ (ಮು) [38] * ಇದು ಕೇವಲ ಮುದ್ರಿತ ಪ್ರತಿಯಲ್ಲಿದೆ.
ನಂತ ಸಹಿತೊಡಬಂದ ಗೋಪರ
ಸಂತತಿಯ ಸಮ್ಮೇಳದಲಿ ಕಾಣಿಕೆಯ ಕೈಕೊಂಡು
ಮುಂತೆ ಬರೆ ಬರೆ ಕಂಸ ಕೇಳ್ದತಿ
ಚಿಂತೆಯಲಿ ನು೫
ಕಂತರಿಕ್ಷವ ಬಿಟ್ಟು ರವಿಯಪರಾರ್ಣವಕೆ ನಡೆದ ೩೩
ಸೀಮೆಯಲಿ ನಿಲಲರಿದು ಕಂಸನ
ಕಾಮಿನಿಯರಾನನ ಸುಧಾಕರನೆನಗಸಹ್ಯವಲೆ
ಈ ಮಹಾದ್ಭುತದಧಿಕರೊಡನೆಯೆ
ವೈಮನಸ್ಸಿದು ವೊಳ್ಳಿತಲ್ಲೆನು
ತಾ ಮಿಹಿರನಪರಾಬ್ದಿಗಿಳಿದನನೇಕ ಚಿಂತೆಯಲಿ ೩೪
ಸರಸಿಜವನಸುರೇಶ್ವರನ ಜಯ
ಸಿರಿ ಮುರಾರಿಯ ಭುಜವನೇರಿದಳು ಜನಾರ್ದನನ
ಕರುಣವ ಮರರನೈದಿದುದು ಕಂ
ಡಿರದೆ ಕೋಕವ್ರಜ ಮನೋಜನ
ಸರಳವೈದಿದುದರ್ಕನಸ್ತ ಮಯಿಸುವ ಸಮಯದಲಿ ೩೫
ಪುಂಜವೆನೆ ಕಂಡಸುರರಿಪುವನು
ಭಂಜನಾಸಕ್ತಿಯಲಿ ಬರುತಿರೆ ಬಹಳ ವಿಭವದಲಿ
ಪಂಜರದ ಶುಕನಂತೆ ಮಾರುತ
ನಂಜದೈತರೆ ಕಂಡುಸುಮನೋ
ರಂಜಿತಾಂಘ್ರಿಸರೋಜನೈದಿದನದರ ಬಳಿವಿಡಿದು ೩೬
ಕೇರಿಯಲಿ ಪರಿಪರಿಯ ಕುಸುಮದ
ಸೌರಭದ ಸಂವರಣೆ ಸಂಜೆಯ ತುಂಬಿಗಳಲೆಸೆವ
ಸಾರಹೃದಯಸುದಾಮವಾಸ
ಕ್ಕಾರಮಾಪತಿ ಬರಲು ಯುಕ್ತಿ ವಿ
ಚಾರಕನು ಮೆಯ್ಯಕ್ಕಿ ಕಾಣಿಕೆಗೊಟ್ಟುಪೊಡಮಟ್ಟ ೩೭
ತಳಕೆ ಬಂದುದು ಹರುಷವಾಂಭಿತ
ಫಲಿಸಿತಿಹವರಸಿದ್ಧಿ ಯಾಕೃತಿವೆ೧[4]ತ್ತುದಿಂದೆನಗೆ
ಕಳೆದುದಪದೆಸೆ ಹರೆದುದುತ್ಕಟ
ಫಲವಡಗಿ ೨[5]ಪರಿತಾಪ೨[6] ಹರಿಬಲ
ರೊಲಿದು ಮನೆಗೈ ೩[7]ತರಲಿಳೆಗೆ ಕೃತಕೃತ್ಯ೩[8] ತಾನೆಂದ ೩೮
ಕಾವುದೆಂದುಪಚರಿಸಿ ಸುಮನೋ
ಲಾವಕಪ್ರಭು ಪೂಜ್ಯನನು ಸುಮ್ಮಾನದಿಂದೊಲಿದು
ಠಾವರಿದು ಕುಳ್ಳಿರಿಸಿ ನವಕುಸು
ಮಾವಳಿಯ ತೊಡವುಗಳ ಮುಂದಿ
ಟ್ಟೋವಿ ನಗುತೀಕ್ಷಿಸಿದನೆವೆಯಿಕ್ಕದೆ ಮುರಾಂತಕನ ೩೯
ಖ್ಯಾತನಮೃತಾತ್ಮಕನು ತಾಂ ಸ್ಮರ
ತಾತನಧಿಕಭವಾದ್ಯ ದಿವಿಜಮಹೇಂದ್ರಪರಿಯಂತ
ಭೂತಳದೊಳವತರಿಸಿ ದೈತ್ಯ
ವ್ರಾತವನು ಕೊಲ೧[9]ಬಂದು ಸಲೆ ತೋ
ರ್ಪಾತನೀ ಹರಿಯೆಂದು ಭಾವಿಸುತಿರ್ದನುಚಿತದಲಿ ೪೦
ವರೆಯ ಸುರಗಿಯ ಮಲ್ಲಿಗೆಯ ಪಾ
ದರಿಯ ಬಕುಳದ ಸಂಪಗೆಯ ಜಾಜಿಯ ಸಿತೋತ್ಪಲದ
ಮರುಗ ಸೇವಂತಿಗೆಯ ಮೊಲ್ಲೆಯ
ಪರಿಪರಿಯ ಹೂ೨[10]ದೊಡವುಗಳಲಾ
ದರಣೆಯಲಿ ಸಿಂಗರಿಸಿದನು ಹಲಧರ ಮುರಾಂತಕರ ೪೧
ಮಾಲೆಗಳ ಕೈಗೊಳಿಸಿ ಕರ್ಪುರ
ವೀಳೆಯವನೊಲಿದಿತ್ತು ಬಳಿಕ ನಿರಂಜನಾರತಿಯ
ಲೀಲೆಯಿಂದ ನಿವಾಳಿಸುತ ಸುರ
ಮೌಳಿಮಣಿಯೆನಿಸಿದ ಮುಕುಂದನ
ಲಾಲಿಸಿದನಾ ಪುಸ್ಪಲಾವಕನಧಿಕ ಹರುಷದಲಿ ೪೨
ಸಿರಿಯ ಪದವಿಯನಿತ್ತು ಜನ್ಮಾಂ
ತರಕೆ ನಿನಗಮರತ್ವವಹುದೆಂದವನ ಬೋಳಯಿಸಿ
ಹರುಷಮಿಗೆ ಬಿಗಿಯಪ್ಪಿ ಬಹಳಾ
ದರ ರಸೋಕ್ತಿಯ ನುಡಿದು ನಮ್ಮನು
ಮರೆಯದಿರು ಸುಖಿಯಾಗೆನುತ ಬೀಳ್ಕೊಟ್ಟು ಬರುತಿರ್ದ ೪೩
ಗ್ಗಳಿಸಿತಮೃತಾಂಶುವಿನ ಮನದು
ಮ್ಮಳಿಕೆ೧[11]ಯೆಂಬ೧[12]ಸಿತಾಬ್ಜ ಕೆರಗುವ ತುಂಬಿಯಂದದಲಿ
ಖಳರ ಹೃತ್ತಾಮಸ ಛಡಾಳಿಸಿ
ತಳವನಿಡಿಯೆಂತೆಂಬವೊಲು ಕ
ತ್ತಲಿಸಿಯೆ೨[13]ಣ್ಪೆ ಸೆಯೆನಲು ನಡೆದರು ಪೆಣ್ಗಳಾಪಣಕೆ ೪೪
ಬಲೆಗೆ ಸಿಲುಕದ ಸಂಗರಹಿತರ
ನೊಳಗು ಮಾಡಿಯೆ ಮನುಜ ಲೀಲೆಗೆ ಕುಂದುಹೊರದಂತೆ
ಬಳಸಿ ಮರೆಯಿಸಿ ವಿಷ್ಣುತತ್ವ್ತ
ಸ್ಥಳವನ್ಯೆದುವವೋಲು ಕಾಹಿಯ
ನಿಳಯಕೈದಿತು ೩[14]ಬಂಧಕಿ೩[15]ಯರೊಗ್ಗಾಗಿ ರಚನೆಯಲಿ ೪೫
ದಳೆದವೊಲು ತಾಂ ತಾರಕಾವಳಿ
ಬೆಳಗಿದುವು ತಾಂ ತಾರಕಾವಳಿ
ಬೆಳಗಿದುವು ೪[16]ತತ್ಸ್ನೇಹ೪[17] ಗುಣಬಯಲಾಗದಂದಲಿ
ಲಲನೆಯರಿಗಿ೫[18]ಷ್ಟತೆ ಸೀಮೆಯ
ತಿಳುಹ ಬಂದವಿಲಯ್ದೆ ದೀಪಾ
ವಳಿಗಳೊಪ್ಪಿದುವಸುರನಿಳಯದ ಬೀದಿ ಬೀದಿಯಲಿ ೪೬
ಣ್ಗಿಸುರು ಕಮಳದಸಹ್ಯ ಕುಟಿಲ
ವ್ಯಸನಿಗಳ ಹೃತ್ ಶಲ್ಕ ಕೋಕಪ್ರಸರದೆದೆಗಿಚ್ಚು
ವಸುಧೆಯುತ್ಸವ ಕೈರವದ ಸಂ
ತಸ ಮುರಾರಿಯ ಪೆರ್ಮೆಯೆನಲಂ
ದೆಸೆದುದಾ ನಿಶಿತಾದ್ರಿ ಶಿಖರಾಗ್ರದಲಿ ಹಿಮಕಿರಣ ೪೭
ಕರನನುಚ್ಚಳಿಸುತ್ತ ಕಂಸನ
ಪರಿಭವದೊಳೊಂದಿಸುತ ರಸಿಕವ್ರಜನ ರಂಜಿಸುತ
ತರುಣಿಯರ ಲಾಲಿಸುತ ರತ್ನಾ
ಕರನನತಿ ಮೆಚ್ಚಿಸುತ ಕರಗಳ
೧[19]ಹರಹುತ೧[20]ಮೃತಮಯೂಖನೆಸೆದನು ಗಗನಮಾರ್ಗದಲಿ ೪೮
ಸಂದು ವಿ೨[21]ವರಿ೨[22]ಸಲಿಲ್ಲ ಮಿಗೆಯೋ೩[23]
ಪ್ಪಂದವನು ನೋಡು೪[24]ವೆನೆ೪[25]ನಲು ಬೆಳುದಿಂಗಳುರ್ವರೆಯ
ಮಂದ೫[26]ದಲಿ ಒ೫[27]ಟ್ಟ ಯಿಸಲದ ಕಂ
ಡಿಂದಿರಾಪತಿ ಹರುಷ ಮಿಗಲೈ
ತಂದನಂಗಡಿಗೇರಿಗಳ ಸಂಭ್ರಮವನೀಕ್ಷಿಸುತ ೪೯
ಧರಿಸಿ ಮಥುರಾಧಿಪನ ನಿಳಯಕೆ
ತೆರಳಿ ಬಹ೭[30]ಸೈಳೇಂದ್ರಿ೭[31]ಯನು ಬಳಿಕುಚಿತವಚನದಲಿ
ತರುಣಿ ನಿಲು ನೀನಾರದಾ೮[32]ರಿಗೆ೮[33]
ಪರಿಮಳವು ನೀಂ ಹೇಳೆನಲು ಮುರ
ಹರ ನಿಮಗೆ ಚಿತ್ತೈಸಿಯೆಂದಳು ಕುಬ್ಜೆ ನಸುನಗುತ ೫೦
ತ್ಸವ ಮಿಗಲು ಪನ್ನೀರ೯[34]ಲರೆ೯[35]ದೊ
ಪ್ಪುವ ಸುಕಸ್ತುರಿ ಸಾದು ಕುಂಕುಮ ಗಂಧಕರ್ಪುರದ
ನವವಿಧದ ಗಂಧೋಪಯೋಗವ
ನೆವದೊಳಿಟ್ಟಡಿಗೆರಗಿ ಕಮಳಾ
ಧವ ಹಲಾಯುಧರಂಗದಲಿ ಲೇಪಿಸಿದಳೊಲವಿನಲಿ ೫೧
ತೊಟ್ಟ ಪೂದೊಡವಿಂಗೆ ಸಖನಾ
ಯ್ತಿಟ್ಟ ಕತ್ತುರಿ ಮಲಯಜಾದಿ ವಿಲೇಪನಪ್ರಕರ
ತುಟ್ಟರಾದರಸಹ್ಯ ದನುಜಘ-
ರಟ್ಟರೊಬ್ಬರ ಚೆಲುವನೊಬ್ಬರು
ಕೊಟ್ಟು ಕೊಂಡವೊಲೆಸೆದು ನುಡಿಸಿದರಾ ಸುವಾಸಿನಿಯ ೫೨
ಸರಸಿರುಹವದು ಭೂತರಜ ಸಿತ
ಕಿರಣನೆಣೆಯಲ್ಲಾ ತನಸ್ಥಿರ ದೋಷಿ ಸಕಳಂಕ
ಮುರುಡುಗೊಂಡಿದೆ ದೇಹ೧[36]ವಿದು ದು
ಸ್ತರವಿದಾರಿಂದಾಯ್ತೆನುತ ಹರಿ೧[37]
ಕರವ೨ ಹಿಡಿದೆತ್ತಿದನು ಚರಣದೊಳುಂಗುಟವ ಮೆಟ್ಟಿ ೫೩
ಸ್ಮರಿಸಲಾಹಿತಪಾತಕವ್ರಜ
ಹರಿವುದತಿಶಯ ಮುಕ್ತಿಯೆಹುದಿದು ನಿಗಮಸಿದ್ಧವಲೆ
ಹರಿಯ ಕರ ಸರಿಸರ್ಗದಿಂದಾ
ತರುಣಿ ಕೋಮಲೆಯಪ್ಪುದೇನ-
ಚ್ಚರಿ ಪರುಷ ಸೋಂಕಿದರೆ ಕೆಡದೇ ಲೋಹದವಲೋಹ ೫೪
ಮಾರಶರದಂತಾಗಿ ಕೃಷ್ಣನ
ಚೀರದಂತ್ಯವ ಪಿಡಿದು ಸದನಕೆ ಕರೆದು ಪದಕೆರಗೆ
ವಾರಿಜಾನನೆ ಮನದ ರಾಗಾ
ಕಾರವನು ನಾನರಿದೆನೆಸಕವು
ತೀರೆ ನಾಂ ಬಹನೆಂದು ಸಂತಯಿಸಿದನು ಕುಬುಜೆಯನು ೫೫
ಸಾಗರದೊಳೋಲಾಡಿ ಚಿಂತೆಯ
ನೀಗಿ ಹರಿಯ ಕೃಪಾನುಭಾವಕೆ ಶಿರವನೊಲೆದೊಲೆದು
ರಾಗಿಸುತ ಕೈಮುಗಿದು ತೆರಳಿದ
ಳಾ ಗುಣಾರ್ಣವ ಕೃಷ್ಣ ಬಲರತಿ
ವೇಗದಲಿ ಪರಿಕರ ಸಹಿತ ನಡೆದರು ವಿಳಾಸದಲಿ ೫೬
Leave A Comment