ಸೂಚನೆ : ಮಾವನವಸಾನದಲಿ ದೇವಕಿ
ದೇವಿಯನು ಸಂತಯಿಸಿ ದೇವರ
ದೇವನಕ್ರೂರನ ಮನೋರಥವಿತ್ತು ಮುನ್ನಿಸಿದ
ಪದನು : ಮುಗಿದ ಕೈ ದಿಟ್ಟಿಸುವ ಲೋಚನ ದೇವ ನಗುತಕ್ರೂರ ದೇವನ ಇಳೆಯನೀ೧[9]ರಡಿ ಮಾಡಿ ಗಗನಕೆ ಸಾಕು ಸಾಕುಪಚರಿಸಬೇಡಿ ಹರಿ ನಿರೂಪಿಸಿದಂತೆ ಬಂಧನ ಮುರಮಥನನಾ ಖಳನ ರಾಜ್ಯದ ಕರಿಘಟೆಯ ವಿತ೧[18]ಳಿಸಿದ ಸಿಂಹದ ಬಂದನೀ ಪರಿ ಜಗದ ತಂದೆಯ ತಾಯೆ ನೀಂ ನಮ್ಮಿಂದ ಬಂಧನ ಮಗನ ಮಾತಿಗೆ ಮೆಚ್ಚಿ ಹಿಗ್ಗುತ ಹಲಧರನ ಬಿಗಿಯಪ್ಪಿ ಕಂಸಗೆ ತನಯರಿಬ್ಬರನೆತ್ತಿ ಹೊಗಳುವ ಆದಿ ಪುರುಷನಜೇಂದ್ರವಂದಿತ ೪[43]ಬಾತೆಗೆಟ್ಟುದು೪[44] ಮನದ ೫[45]ದುಗುಡವು೫[46] ಎಂದು ಮಧುರೋಕ್ತಿಯಲಿ ತನ್ನಯ ಇಳೆಯ ಭಾರವ ೨[49]ಬಿಡಿಸಿ೨[50] ಸುರರನು ಆ ನಿಶಾಧಿಪನುದಯ ಸಮಯದಿ ದೇವ ಬಿನ್ನಹ ನಿಶೆಗೆ ಸಂದುದು ಹರಿಯದಕೆ ನಸುನಗುತ ಸಲುಗೆಯ *[67]ಹರಿಯೆ ಜಯ ೨[68]ಭಾಗವತ೨[69]ವೃಂದದ ಮುರಮಥನ೫[73]ಗಕ್ಕರಿ೫[74]ಸಿ ನಮಿಸುವ ಸರಸಿಜದ ಸಿರಿಯರಸಿಯಾತ್ಮಜ ಬಂದು ಹರಿ ಬಾಗಿಲಲಿ ನಿಲೆ ನಲ ಕೋಟಲೆಗೆ ಕಡೆಯಾಯ್ತು ಮಾಯೆಯ ಹರಿಯದಕೆ ಹಾರಯಿಸಿ ಸಾಕುಪ ಹಿರಿಯರಿಗೆ ನೀ ಹಿರಿಯ ನಿನ್ನಿಂ ಬಳಿಕ ಬಂದಕ್ರೂರದೇವನ ಆ ವನಿತೆ ಕೈಮುಗಿದು ಜಯಜಯ ಬಳಿಕ ಹರಿಗಕ್ರೂರ ಕೈಗೊ- [1] ೧ ನ (ಮು) [2] ೨ ವ (ಆ) [3] ೩-೩ ರಿಪು (ಮು) [4] ೩-೩ ರಿಪು (ಮು) [5] ೪-೪ ಕಂಡು (ಆ) [6] ೪-೪ ಕಂಡು (ಆ) [7] ೫-೫ ದಿತ್ತ (ಆ-ಮು) [8] ೫-೫ ದಿತ್ತ (ಆ-ಮು) [9] ೧ ನೋ (ಮು) [10] ೨ ಳ್ವು (ಮು) [11] ೩-೩ ರಾಂ (ಮು) [12] ೩-೩ ರಾಂ (ಮು) [13] ೪-೪ ನಿನಗೀ (ಮು) [14] ೪-೪ ನಿನಗೀ (ಮು) [15] ೫-೫ ಲೋಕನದ (ಮು) [16] ೫-೫ ಲೋಕನದ (ಮು) [17] ೬ ವಿ (ಮು) [18] ೧ ಕ (ಮು) [19] ೨-೨ ಶರಣಿಧಿಯೊಳುದಯಿಸಿಯಡರುವಾ (ಆ), ಶರಧಿಯಿಂದುದ್ಗಮಿಸಿ ಯಡರುವ (ಮು) [20] ೨-೨ ಶರಣಿಧಿಯೊಳುದಯಿಸಿಯಡರುವಾ (ಆ), ಶರಧಿಯಿಂದುದ್ಗಮಿಸಿ ಯಡರುವ (ಮು) [21] ೩-೩ ನಬ್ಜಾ (ಆ-ಮು) [22] ೩-೩ ನಬ್ಜಾ (ಆ-ಮು) [23] ೪-೪ ಣಂತೆ (ಮು), ಣದೆ (ಆ) [24] ೪-೪ ಣಂತೆ (ಮು), ಣದೆ (ಆ) [25] ೫ ವ (ಮು) [26] ೬-೬ ಗುಂದಿ (ಆ), ದಂದು (ಮು) [27] ೬-೬ ಗುಂದಿ (ಆ), ದಂದು (ಮು) [28] ೭-೭ ಗಳಿಗೆ (ಮು) [29] ೭-೭ ಗಳಿಗೆ (ಮು) [30] ೮-೮ ಬಲೇಂ (ಮು) [31] ೮-೮ ಬಲೇಂ (ಮು) [32] ೯-೯ ರೆರಗಿ (ಮು) [33] ೯-೯ ರೆರಗಿ (ಮು) [34] ೧೦ ರು (ಮು) [35] ೧೧-೧೧ ವರೆಂದು (ಆ-ಮು) [36] ೧೧-೧೧ ವರೆಂದು (ಆ-ಮು) [37] ೧೨-೧೨ ಮಗುವೆ (ಮು) [38] ೧೨-೧೨ ಮಗುವೆ (ಮು) [39] ೧ ರ (ಆ-ಮು) [40] ೨ ಡ (ಮು) [41] ೩-೩ ಮಾಯಾ (ಆ) [42] ೩-೩ ಮಾಯಾ (ಆ) [43] ೪-೪ ಭೀತಿ ಹರಿದುದು (ಆ-ಮು) [44] ೪-೪ ಭೀತಿ ಹರಿದುದು (ಆ-ಮು) [45] ೫-೫ ಸಂಕಟ (ಆ) [46] ೫-೫ ಸಂಕಟ (ಆ) [47] ೬ ಕೆ (ಆ-ಮು) [48] ೧ ನ (ಮು) [49] ೨-೨ ನಿಳುಹಿ (ಮು) [50] ೨-೨ ನಿಳುಹಿ (ಮು) [51] ೩-೩ ತ್ರೋ ತ್ಬಲವ (ಆ-ಮು) [52] ೩-೩ ತ್ರೋ ತ್ಬಲವ (ಆ-ಮು) [53] ೩-೩ ತ್ರೋ ತ್ಬಲವ (ಆ-ಮು) [54] ೪-೪ (ಆ-ಮು) [55] ೪-೪ (ಆ-ಮು) [56] ೫-೫ ದೇವಕಿಯ ಮುಖ | ನಳಿನವನು ವಿಕಸಿಸುತ ಚಿತ್ರ ಶಶಾಂಕ (ಮು), ದೇವಕಿಯ ಮುಖ | ನಳಿನವನು ನಗಿಸುತ್ತ ಚಿತ್ರಶಶಾಂಕ (ಆ) [57] ೫-೫ ದೇವಕಿಯ ಮುಖ | ನಳಿನವನು ವಿಕಸಿಸುತ ಚಿತ್ರ ಶಶಾಂಕ (ಮು), ದೇವಕಿಯ ಮುಖ | ನಳಿನವನು ನಗಿಸುತ್ತ ಚಿತ್ರಶಶಾಂಕ (ಆ) [58] ೬-೬ ವುರೆ (ಮು) [59] ೬-೬ ವುರೆ (ಮು) [60] ೭-೭ ನೀವ್ ನಿತ್ಯ ತೃಪ್ತರು ನಿಮಗೆ (ಆ-ಮು) [61] ೭-೭ ನೀವ್ ನಿತ್ಯ ತೃಪ್ತರು ನಿಮಗೆ (ಆ-ಮು) [62] ೮ ಡೆ (ಆ-ಮು) [63] ೯-೯ ಹರಿ (ಆ) [64] ೯-೯ ಹರಿ (ಆ) [65] ೧-೧ ನವನೊಡನೆ (ಮು), [66] ೧-೧ ನವನೊಡನೆ (ಮು), [67] * ಈ ಪದ್ಯದಿಂದ ೨೮ರ ವರೆಗಿನ ಪದ್ಯಗಳನ್ನು ಆ ಪ್ರತಿಯಲ್ಲಿ ಬರೆದಿಲ್ಲ. ಸ್ಥಳವನ್ನು ಹಾಗೇ ಬಿಡಲಾಗಿದೆ. [68] ೨-೨ ಜಯ ಭಕ್ತ (ಮು) [69] ೨-೨ ಜಯ ಭಕ್ತ (ಮು) [70] ೩-೩ ದಿತಿಜ ನಿಕರದ (ಮು) [71] ೩-೩ ದಿತಿಜ ನಿಕರದ (ಮು) [72] ೪-೪ ಜೀಯ (ಮು) [73] ೫-೫ ನಿಕ್ಕಲಿ (ಮು) [74] ೫-೫ ನಿಕ್ಕಲಿ (ಮು) [75] ೬ ಗೆ (ಮು) [76] ೭-೭ ರವ ಮಂದ ಜಲ (ಮು) [77] ೭-೭ ರವ ಮಂದ ಜಲ (ಮು) [78] ೧ ವ (ಮು) [79] ೨ ರಿ (ಮು) [80] ೩-೩ ಕಾಣ್ಪ ಕಣಿ (ಮು) [81] ೩-೩ ಕಾಣ್ಪ ಕಣಿ (ಮು) [82] ೪-೪ ದುರೆ (ಮು) [83] ೪-೪ ದುರೆ (ಮು) [84] ೫-೫ ರುಂ (ಮು) [85] ೫-೫ ರುಂ (ಮು) [86] ೧-೧ ಪುಷ್ಪಾಕ್ಷತಂಗಳ ಧರಿಸಿ ಕಂಗಳಲಿ (ಮು) [87] ೧-೧ ಪುಷ್ಪಾಕ್ಷತಂಗಳ ಧರಿಸಿ ಕಂಗಳಲಿ (ಮು) [88] ೨-೨ ತಳಿರ ತೋರಣ ಮಲ್ಲಿಗೆಯ ಮುಗುಳುಗುವ (ಆ) [89] ೨-೨ ತಳಿರ ತೋರಣ ಮಲ್ಲಿಗೆಯ ಮುಗುಳುಗುವ (ಆ) [90] ೩ ಕಿ (ಮು)
ಖಳಶಿರೋಮಣಿ ಕಂಸನಳಿವಿಂ
ಗಳಲಿ ರವಿಯೊಡನಿ೧
ಲಲನೆಯರವೊಲು ಮರುಗಿದುವು ಪಂಕಜರಥಾಂಗಚಯ
ಬಳಿಕ ಯದುಕುಲ ಸಹಿತ ಕೃಷ್ಣನ
ಬಳಿಗೆ ಬಂದಕ್ರೂರನಕ್ಷೆಯ
ಜಲವ ಮಿಡಿಯುತ ಕಾಣಿಕೆಯನಿತ್ತೆರಗಿ ನಿಂದಿರ್ದ ೧
ಮ೨[2]ಗುಳದಂಘ್ರಿಗಳಂತರಂಗದ
ಬಗೆಯನ ೩[3]ರುಹು೩[4]ವ ರೋಮಪುಳಕ ಮೃದೂಕ್ತಿರಚನೆಯಲಿ
ಸೊಗಸ ಸೂಸುವ ಮಾತು ಚಿತ್ತವ
ತೆಗೆವ ದೈನ್ಯ ಮನೋತ್ಸವದ ನಂ
ಬುಗೆಯ ಬಿಂಕದಲಚ್ಯುತನ ಮುಂದಿದ್ದನಕ್ರೂರ ೨
ಭಾವ ಶುದ್ಧಿಯ೪[5]ನರಿದು೪[6] ನಸುನಗು
ತೋವಿ ಕೈವಿಡಿ೫[7]ದೆತ್ತಿ೫[8] ಬಾಯೆಂದಾದರಿಸಿ ಕರೆದು
ಮಾವನಿರವೆಂತೆನಲು ಜೀಯೆನು
ತಾ ವಿಗಡಯದುಮಂತ್ರಿ ಕಂಸನ
ಸಾವು ಹೊಸಪರಿಯೆನುತ ಕೊಂಡಾಡಿದನು ಮುರಹರನ ೩
ಬೆಳೆದ ಮಹಿಮನ ಮುಂದೆ ಕೊಂಬು೨[10]ದೆ
ಖಳನ ಗರ್ವವಿಕಾರವೆಲೆ ಮುರಮಥನ ಚಿತ್ತೈಸು
ಹುಲುಮನುಜ ೩[11]ರಾವ್೩[12] ನಮ್ಮ ಮನದು
ಮ್ಯಳಿಕೆಗಾರದೆ ಮುನ್ನ ನಿಮ್ಮಡಿ
ಗಳಿಗೆ ಪೇಳ್ವಪರಾಧವನು ನೀವ್ ಮರೆಯಬೇಕೆಂದ ೪
ನ್ನೇಕೆ ಬಿಡು ಕರೆಸುಗ್ರಸೇನನ
ಜೋಕೆ ತಪ್ಪದೆ ನಡಸು ಪಾಲಿಸು ನಾಡು ಬೀಡುಗಳ
ಆಕೆವಾಳ ಚಮೂ ೪[13]ಪತಿಯೆ ನಿನ೪[14]
ಗೇಕೆ ಚಿಂತೆ ಮದೀಯ ಕರುಣಾ
೫[15]ನೇಕವಹ೫[16] ನೆಮ್ಮುಗೆಯಲಿಹುದೆಂದಸುರರಿಪು ನುಡಿದ ೫
ದರಸುಗಳ ಸೆರೆಬಿ೬[17]ಟ್ಟು ಪುರಜನ
ಪರಿಜನವ ಸಂತಯಿಸಿ ಕಂಸಾಸುರನ ಸಂಸ್ಕರಿಸಿ
ಹಿರಿಯ ಮಗನ ವಿಯೋಗದುಃಖದ
ಶರನಿಧಿಯೊಳಿದ್ದುಗ್ರಸೇನನ
ಕರೆಸಿ ಕೃಷ್ಣನ ಕಾಣಿಸಿದನಕ್ರೂರನುಚಿತದಲಿ ೬
ಸಿರಿಯನಾತಂಗಿತ್ತು ಕಂಸನ
ತರುಣಿಯರ ಸಂತಯಿಸಿ ವಿನಿಯೋಗಿಗಳನುಚಿತದಲಿ
ಕರೆಕರೆದು ಬೀಳ್ಕೊಟ್ಟು ಕರುಣಾ
ಭರಣನಾ ಯದುಮಂತ್ರಿ ನೀಲಾಂ
ಬರ ಸಹಿತ ವಸುದೇವನಿಹ ಮಂದಿರಕೆ ನಡೆತಂದ ೭
ಮರಿ ಗುಹೆಗೆ ನಡೆವಂತೆ ಗುಣ್ಪಿನ
೨[19]ಶರನಿಧಿಯೊಳುದಿಸಿರ್ದುವಡರುವ೨[20] ತರಣಿಯಂದದಲಿ
ಪರಿಮಳಕೆ ಪವಮಾನ ೩[21]ಕಮಲಾ೩[22]
ಕರಕೆ ನಡೆವಂದದಲಿ ದೇವಕಿ
ಯರಸನಿಹ ಮಂದಿರಕೆ ಹರಿ ನಡೆತಂದನೊಲವಿನಲಿ ೮
ತಂದೆ ಪಿತನಿಹ ಮನೆಗೆ ಬಲ ಸಹಿ
ತಂದು ಕೈ ಮುಗಿದೆರಗಿದನು ವಸುದೇವನಂಘ್ರಿಯಲಿ
ಮುಂದುಗಾ೪[23]ಣದ೪[24] ಹರುಷದಲಿ೫[25] ಮನ
೬[26]ಸಂಧು೬[27] ಪದ೭[28] ಯುಗಕೆ೭[29]ರಗಿ ಬಳಿಕ೮[30]ಜ
ಯೇಂ೮[31]ದಿರಾವರ ೯[32]ನಪ್ಪಿ ೯[33]ಮುಂಡಾಡಿದನು೧೦[34] ದೇವಕಿಯ ೯
ದಾಯಸವನನುಭವಿಸಿ ಕಂಸನು
ಪಾಯದಲಿ ನಾವಳಿ೧೧[35]ವೆವೆಂದು೧೧[36]ಮ್ಮಳಿಸಿ ಚಿಂತಿಸುತ
ಗಾಯವಡೆದ ಕುರಂಗಿಯಂತೆ ನ
ವಾಯಿಗೆಡದುಳಿದಿರ್ದ ನಮ್ಮನು
ಕಾಯಿದಿರಿಯೆಂದಸುರರಿಪು ದೇವಕಿಯೊಡನೆ ನುಡಿದ ೧೦
ದೃಗುಜಲವ ಮಿಡಿದೆತ್ತಿಕೊಂಡೆಲೆ
ಮಗನೆ ಬದುಕಿದಿರೆನುತ ತೂಪಿರಿದೋವಿ ಮೊಲೆಯೂಡಿ
ಹಗೆಗಳಟ್ಟುಳಿಗಂಜದುಳಿದೈ
ಮು೧೨[37]ಗುದ೧೨[38] ಎಂದಾಲಿಂಗಿಸುತ ನಗೆ
ಮೊಗವನೀಕ್ಷಿಸುತಿರ್ದಳಾ ದೇವಕಿ ಜಗತ್ಪತಿಯ ೧೧
ಮುಳಿಸ ಕಡ್ಡಿಗೆ ಬಗೆಯದನುಜನ
ನುಳುಹಿಕೊಂಡೈ ಮಗನೆ ಎಂದಾದರಿಸಿ ಹರುಷದಲಿ
ಬಳಿಕ ನಿಜನಂದನನ೧[39] ಮೂರ್ತಿಯ
ಚೆಲುವಿಕೆಯನೀಕ್ಷಿಸುತ ದೇವಕಿ
ಮುಳುಗಿದಳು ನೆಲೆಗಳಿದ ಹರುಷಾರ್ಣವದ ಮಧ್ಯದಲಿ ೧೨
ವನಿತೆಯೊಸಗೆಯ ಕಂಡು೨[40] ಖಂಡಿತ
ತನಗೆ ಧನ ವಶವರ್ತಿಯಾದವೊಲುಬ್ಬಿ ಪುಳಕಿಸುತ
ವನಧಿ ಚಂದ್ರೋದಯದಲೊಪ್ಪಿಹ
ಮನದ ಸುಮ್ಮಾನದಲಿ ಮಧುಸೂ
ದನನ ಮಹಿಮೆಗೆ ನಮೊ ಎನುತ ವಸುದೇವನಿಂತೆಂದ ೧೩
ಪಾದನಮ್ಮತಾರ್ಣವಸಚೇತನ
ಭೇದನಗಣಿತಮಹಿಮನೇಕನನೇಕನಪ್ರತಿಮ
ವೇದ೩[41]ನಿಕರಾ೩[42]ತೀತ ಶಾಶ್ವತ
ನೀ ಧರೆಯ ಹೊರೆಗಳೆಯಲಾತ್ಮಜ
ನಾದೆ ನಮಗಿನ್ನಾವುದಘಟಿತವೆಂದ ವಸುದೇವ ೧೪
ಬೀತುದಪದೆಸೆ ಹಿಂಗಿತಳಿವಿನ
ಕಾತರತೆ೬[47] ಕಡೆಯಾಯ್ತು ಬಹಳಾಯಾಸ ಬಯಲಾಯ್ತು
ಸೋತುದಧಿಕ ದರಿದ್ರವಲಸಿಕೆ
ಧಾತುಗುಂದಿತು ನಿನ್ನ ನೇಹದ
ಮಾತಕೇಳ್ದಾಕ್ಷಣದೊಳೆಂದನು ಸುತಗೆ ವಸುದೇವ ೧೫
ನಂದನರ೧[48] ಬೋಳಯಿಸಿ ಗೋವಳ
ವೃಂದವನು ಸತ್ಕರಿಸಿದನು ಕೃಷ್ಣನಿಗೆ ಕೈಮುಗಿದು
ನಿಂದ ನಂದನಸುತನ ಮನ್ನಿಸಿ
ನಂದಗೋಪನನಪ್ಪಿ ಹರುಷದ
ಸಂದಣಿಯಲೆಸೆದಿರ್ದನಿತ್ತಲು ಚಂದ್ರನುದಯಿಸಿದ ೧೬
ಸಲಹಿ ಕಂಸಾಸುರನ ಮಡುಹಿದ
ಬಲ ಮುರಾಂತಕರಂಘ್ರಿದರುಶನ ಘಟಿಸಿತೆನಗೆಂದು
ಖಳನ ಕಾಂತಾಜನದ ನೇ೩[51]ತ್ರ೩[52]ದ
ನಳಿನ೩[53]ಗ೪[54]ಳ೪[55] ಮುಗಿಸುತ್ತ ೫[56]ದೇವಕಿ
ಚೆಲುವ ಮುಖಕುಮದವನು ನಗಿಸಿ ಸಶಾಂತ೫[57]ನೆಸೆದಿರ್ದ ೧೭
ದಾನವಲ್ಲಭನಮಿತ ಜನ ಸುರ
ಧೇನು ಕೃಷ್ಣನ ಮುಂದೆ ಕೈಮುಗಿದಂಜಿ ತವಕಿಸುತ
ದೀನ ಭಾವದಲಚ್ಯುತನ ಕರು
ಣಾನುಗತವ ನೀರಿಕ್ಷಿಸುತ ಹೃದ
ಯಾನುಕಂಪನದಿಂದ ಬಿನ್ನಹ ಮಾಡಲನುವಾದ ೧೮
ಜಾವ೬[58]ವತಿ೬[59] ಬಳಲಿದರು ಘೋಷದ
ಗೋವಳರು ೭[60]ಹಸಿದಿರುವರೈ ನಿಮಗದರ೭[61] ತೊಡಕಿಲ್ಲ
ಮಾವ ಕಂಸನ ಕಥೆ೮[62]ಯ ದೇವಕಿ
ದೇವಿ ೯[63]ಕಡೆ೯[64]ಗೊಡಳಕಟ ಹಸಿದೆವು
ನಾವು ಸೈರಿಸಲರಿಯೆವೆಂದನು ಚಕ್ರಿಗಕ್ರೂರ ೧೯
ಶರಣನಿಚ್ಛೆಯ ಸಲಿಸಬೇಕೆಂ
ದುರುತರಪ್ರೇಮದಲಿ ತಾಯ್ತಂದೆಗಳನೊಡಗೊಂಡು
ಗರುವಿಕೆಯ ಗಾಢದಲಿ ನೀಲಾಂ
ಬರಸಹಿತ ಗೋವಳರ ಮೇಳದ
ಸಿರಿಯ ಸುಮ್ಮಾನದಲಿ ಬಿಜಯಂಗೈದ೧[65]ನಸುರಾರಿ೧[66] ೨೦
ಸಿರಿಯೆ ಜಯಜಯ ದುರಿತ ಗಜಕೇ
ಸರಿಯೆ ಜಯಜಯ ೩[70]ಜಯವಸುರಕುಲ೩[71] ತಿಮಿರಕಾನನದ
ತರಣಿ ಜಯಜಯ ಜಯವು೪[72] ಎಂದ
ಬ್ಬರಿಸಿ ಹೊಗಳುತ ತನ್ನ ನಿಳಯದ
ಸರಿಸವಿಡಿದಚ್ಯುತನನೊಡಗೊಂಡೊಯ್ದ ನಕ್ರೂರ ೨೧
ಪುರಜನವನೀಕ್ಷಿಸುತ ಭೂಸುರ
ರರಸಿಯರ ರತುನಾರತಿಯ ಕೈಕೊಳುತ ಯಾದವರ
ಪರಿಕರವನುಚಿತೋಕ್ತಿಯಲಿ ಯಾ
ದರಿಸಿ ನಿಲಿಸುತ ತನ್ನ ನೇಹದ
ಶರಣನರಮನೆಯೆ೬[75]ಯ್ದಿದನು ಬಹು ವಾದ್ಯ-ರಭಸದಲಿ ೨೨
ಸರಸಿರುಹಭವನಾತ್ಮನುರಗಾ
ಭರಣನಾಶ್ರಿತ ನಮರಪತಿಯಾಗರ೭[76]ದ ವಂದ್ಯಜನ೭[77]
ಪರಮ ಋಷಿಗಳು ತನ್ನ ಚರಣಾಂ
ಬುರುಹ ಸೇವಕರೆಂಬ ಪೆರ್ಮೆಯ
ಹಿರಿಯ ಮುರಹರ ಬಂದನಾ ಯದುಮಂತ್ರಿಯರಮನೆಗೆ ೨೩
ನಿಂದ ಬಳಿಕಕ್ರೂರ ತನ್ನಯ
ಮಂದಿರದಿಯಿದಿರ್ವಂದು ಕುಂಕುಮಪಂಕದಾರತಿಯ
ತಂದು ಪರಸಿ ನಿವಾಳಿಸುತ ಸಾ
ನಂದದಲಿ ಕೀರ್ತಿಸುತ೧[78] ವೈಷ್ಣವ
ವೃಂದದೊಸಗೆಯ ಮೇಳದಲಿ ಬಿನ್ನಯಿಸಲನುವಾದ ೨೪
ಕಾಟ ಹಿಂಗಿತು ವೈರ೨[79]ವರ್ಗದ
ತೋಟಿ ಹರಿದುದುದನೀತಿ ಹೊಗೆ ದೆಸೆಗೆಟ್ಟುದಿಂದಿನಲಿ
ಮಾಟಕರ ೩[80]ಕಂಬಕನಿ೩[81] ಮುಕ್ತಿಯ
ಕುಟ ಕೈವಶವಾಯ್ತು ನಿನ್ನಯ
ನೋಟ ಮಾತ್ರದಲೆಂದು ಕೊಂಡಾಡಿದನು ಮುರಹರನ ೨೫
ಚರಿಸಬೇ೪[82]ಡತಿ೪[83] ಹಸಿದೆವೆನುತಾ
ಪರಮ ವೈಷ್ಣವಚಕ್ರವರ್ತಿಯ ಶಿರವ ತಕ್ಕೈಸಿ
ಹಿರಿಯರಿದಿರಲಿ ನಮ್ಮ ನೀನಾ
ದರಿಸಬೇಡನೆ ಕಂಸಮಥನನ
ಚರಣದಲಿ ಮೆಯ್ಯಿಕ್ಕಿ ಬಳಿಕಿಂತೆಂದನಕ್ರೂರ ೨೬
ಹಿರಿಯ೫[84]ವರು೫[85] ಬೇರುಂಟೆ? ವಿಶ್ವಂ
ಭರೆಯ ಭಾರವ ಬಿಡಿಸಲೋಸುಗ ಮನುಜ ವೇಷವನು
ಧರಿಸಿ ಬಿಜಯಂಗೈದಿದಾಗಲೆ
ಹಿರಿಯತನ ಬಯಲಾಯ್ತು ನಾವಾ
ದರಿಸುವರೆ ಹರಿ ನಿಮ್ಮನೆಂದಕ್ರೂರ ಕೈಮುಗಿದ ೨೭
ಲಲನೆ ಸಖಿಯರು ಸಹಿತ ಕನ್ನಡಿ
ಕಳಶ ಫಲ ೧[86]ತಾಂಬೂಲ ಪುಷ್ಪಾಕ್ಷತೆಯ ಗಡಣದಲಿ೧[87]
ನಳಿನನಾಭವ ಪರಸಿ ಸೇಸೆಯ
ತಳಿದು ಚರಣದಲೆರಗಿ ನಿಲೆ ಕಂ-
ಡಳುಕಿ ಮುರುಹರನಾಕೆಗಭಿವಂದಿಸಿದನುಚಿತದಲಿ ೨೮
ದೇವಕೀಸುತ ಎನುತ ಕೀರ್ತಿಸಿ
ದೇವಕಿಯ ಬಿಗಿಯಪ್ಪಿ ವರವಸುದೇವನಡಿಗೆರಗಿ
ದೇವರಿಪುವಿನ ಬಾಧೆಗಳುಕದೆ
ಜೀವಿಸಿದರಾತ್ಮಜರ ಕಂಡಿರಿ
ನೀವು ಸುಕೃತಿಗಳೆಂದು ಕೊಂಡಾಡಿದಳು ವಿನಯದಲಿ ೨೯
ಟ್ಟೊಲವಿನಲಿ ತೋರಿಸುತ ಮಾವಿನ
೨[88]ತಳಿರುಗಳ ತೋರಣದ ಮಲ್ಲಿಗೆ ಮುಗುಳ೨[89] ಪೂವಲಿಯ
ಥಳಥಳಿಪ ಭಿತ್ತಿಗಳ ಮುಕ್ತಾ
ಫಲದ ಮೇಲ್ಕಟ್ಟುಗಳ ದೀಪಾ-
ವಳಿಯ ಶೋಭೆಯಲೆಸೆವ ಚವುಟಿ೩[90]ಗೆಗಾಗಿ ನಡೆತಂದ ೩೦
Leave A Comment