ಅ ಸಂಧಿ ಪದ್ಯ
ಅಂಗಜಂಗಳುಕದೆ ಧನಾಶೆಗೆ ೩ ೩೬
ಅಂಗಜನ ಮಸೆದಲಗ ಪೋಲ್ವ ೪ ೧೫
ಅಟ್ಟಣೆಗಳಗಣಿತ ಸುರೌಘವ ೬ ೨೦
ಅಟ್ಟಹಾಸವನುಳಿದು ದುರಿತಘರಟ್ಟ ೬ ೧೬
ಅಟ್ಟಿ ಪಿಡಿದೊಡಗಲಸಿ ಪದದಲಿ ೮ ೨೮
ಅತಿಥಿಗಳ ಮನ್ನಿಸದೆ ನಿಯಮ ೩ ೪೭
ಅತಿಥಿಪೂಜೆಯ ಫಲವೊ ೫ ೪೭
ಅತಿಶಯದ ಸಂಸಾರಸುಖದುನ್ನತಿಯ ೩ ೩೨
ಅದಕೆ ಕಿಡಿಕಿಡಿಯೋಗಿ ಧರಣಿಯ ೮ ೨೬
ಅದಕೆ ಜೀಯ ಹಸಾದವೆಂದಾ ೨ ೨೦
ಅದಕೆ ಸಿಗ್ಗಾಗುತ್ತ ಹಗೆಯನು ೧ ೧೬
ಅದಕೆ ಹರುಷಿತನಾಗಿ ನುಡಿದನು ೨ ೬೫
ಅಂದದಿಂ ಭೋಜನವ ಮಾಡಿಯೆ ೯ ೫೮
ಅಂದಿನಿರುಳಕ್ರೂರ ತನ್ನಯ ೨ ೨೩
ಅಂಧನಕ್ಷಿಯ ಪಡೆದುವೊಲು ೨ ೨೪
ಅನ್ನದಧಿಪತಿ ನೀನಧಿಕ ಸಂಪನ್ನ ೯ ೫೫
ಅಂಬರವನೋದಿಸುವ ಮದನನ ೫ ೧೫
ಅರುಣ ಸರಸಿಜವನದೊಳಾಡುವ ೭ ೧೩
ಅರುಹನಾರಡಿಗೊಳುವ ೧ ೧೮
ಅರೆಮರಳುವಕ್ಷಿಗಳ ಕೆದರಿದ ಕುರುಳು ೭ ೧೧
ಅಲಸಿಕೆಗೆ ಮೈಗೊಡದೆ ಲೋಭದ ೩ ೨೭
ಅವನ ಸಭೆ ಗರಳಾಮೃತಂಗಳ ೨ ೭
ಅವಳ ನುಡಿಗತಿ ಮೆಚ್ಚಿ ಕಮಳಾಧವನು ೪ ೭೦
ಅವಳಿವರು ಕಾರಣಿಕರೆಂದುತ್ಸವ ೬ ೫೦
ಅಸುರನಾಳೆಂದೆನ್ನನತಿ ೨ ೨೫
ಅಸುರ ನಿಮಗುಪಹತಿಗಳನು ೪ ೮
ಅಸುರ ನಿಮ್ಮಾಗಮನವನು ಕಾಂಕ್ಷಿಸುತಿಹನು ೫ ೫೫
ಅಸುರನೆಮ್ಮನು ಕೊಲಲಿ ೩ ೧೪
ಅಸುರನೋಲಗಸಾಲೆಯನು ೨ ೬
ಅಸುರರನು ಮರ್ದಿಸುವ ನೆವದಲಿ ೩ ೨೩
ಅಸುರರಪದೆಸೆಯಸತಿಯರ ಕಣ್ಗಿಸುರು ೬ ೪೭
ಅಹಹ! ತರುಣರ ಕಳುಹಿ ನಾ ೩ ೪
ಅಳಿಗೆ ಮಾಣಿಕ ಸಿಲುಕಿತಂಗೈತಳಕೆ ೬ ೩೮
ಅಳಿಯ ಬಳಗದ ಫಣಿಯ ಶಿರದಲಿ ೪ ೩೩
ಆ
ಆ ಕಮಲಲೋಚನೆಯ ಚಿತ್ತದ ೪ ೭೮
ಆಗಮಂಗಳನರಿದು ನಿರ್ಮಳ ೩ ೩೪
ಆಗಳಾ ಲಲಿತಾಂಗಿಯುತ್ಸವ ೬ ೫೭
ಆಟ ನಿನ್ನೊಳು ನಯನ ತಣಿಯದ ೪ ೪೩
ಆಡುವೆಳನವಿಲುಗಳನೊಸೆದುರೆ ೫ ೧೭
ಆತನತಿಶಯ ಭಕ್ತಿಭಾವ ೫ ೨೮
ಆತನೆಡದಲಿ ಮುತ್ತಿ ಮುಸುಕಿದ ೮ ೫೦
ಆ ತವಗದಗ್ರದಲಿ ಮುಸುಕಿದ ಭೀತಿಯಲಿ ೮ ೭೪
ಆದಡಿನನುದಯದಲಿ ಕೊಲಿಸುವುದಾ ೭ ೩೨
ಆದಿ ಪುರುಷನಜೇಂದ್ರವಂದಿತ ೯ ೧೪
ಆ ನಿಶಾಧಿಪನುದಯಸಮಯದಿ ೯ ೧೮
ಆ ನುಡಿಯ ಸನ್ಮಾನವಚನಕೆ ೯ ೫೪
ಆ ಮನೋಹರ ಮಲ್ಲರಂಗದ ೮ ೪೬
ಆ ಮಹಾಧ್ವನಿಗಳವಳಿದು ೧ ೧೫
ಆ ಮುಕುಂದನ ಕಂಡು ದಿವ್ಯಪ್ರೇಮದಲಿ ೫ ೩೮
ಆರಿ ಬೊಬ್ಬಿಟ್ಟಿಧಟ ಗೋವರ ೮ ೨೦
ಆ ವಧುಗಳಚ್ಯುತನ ದರುಶನ ೭ ೧೯
ಆ ವನಿತೆ ಕೈಮುಗಿದು ಜಯ ಜಯ ೯ ೨೯
ಆವನೊಬ್ಬನ ಚರಣವನು ೨ ೨೬
ಆ ಸದನಮಧ್ಯದಲೆಸೆವ ಸಿಂಹಾಸನವ ೯ ೩೧
ಆ ಸಭೆಯಲಕ್ರೂರನೆಂಬ ೨ ೮
ಆ ಸಮಯದಲಿ ಗೋಕುಲದ ಸುವಿಲಾಸಿನಿಯರ ೪ ೧೧
ಆ ಸಮಯದಲಿ ದಾನಪತಿಯಾ ೯ ೩೪
ಆ ಸಮಯದಲಿ ಮುಷ್ಟಿಕನ ಬಲ ೮ ೬೯
ಆ ಸಮಯದಲಿ ರಜಕನಧಿಕವಿಲಾಸದಲಿ ೬ ೨೨
ಆ ಸುಖದ ಸುಗ್ಗಿಯಲಿ ಕಮಳಾಧೀಶ ೫ ೩೯
ಇ
ಇಕ್ಕೆಲದಿ ಬೆಳದಖಿಳ ಮರಗಳ ೫ ೧೩
ಇತ್ತ ಖಳನೆಡಗಣ್ ಭುಜಂಗಳು ೭ ೩೩
ಇತ್ತ ಮಂತ್ರಿಗಳವ ನಿರೂಪಿಸೆ ೮ ೧೫
ಇತ್ತಲಖಿಳ ಚರಾಚರಂಗಳ ೮ ೧೮
ಇತ್ತ ಹಲಧರ ತಿವಿದನಾ ಖಳ ೮ ೬೨
ಇದು ಮಹಾಪಾತಕದ ನೆತ್ತಿಯ ೨ ೧
ಇಂತು ನೇಮಿಸಿ ಕಳುಹಿ ಚಿಂತಾ ೧ ೧೭
ಇಂತು ರವಿಯಸ್ತಮಿಸಲಾ ಯದು ೨ ೪೪
ಇಂತು ಸುಖತರವೆನಿಸಿ ಕೃಷ್ಣನ ೬ ೩೩
ಇಂತು ಹದುಳಿಸಿ ಕೃರ್ಷಣವಿರಹದ ೫ ೧೦
ಇಂತು ಹರಿಬಲರುಗಳು ಬರುತಿರೆ ೭ ೬
ಇಂತೆಸೆವ ಮಥುರಾಪುರಿಯನತಿ ೬ ೩೦
ಇಂದಿರೆಯ ಬಹುರೂಪಿತಕ್ಕರ ೩ ೧೦
ಇಂದು ಕಡೆಯಾಯ್ತುಗ್ರಸೇನನ ೮ ೮೭
ಇರುಳು ನಿದ್ರೆಯ ತೊರೆದು ಬಿಂಬಾಧರೆಯ ೮ ೭
ಇವಳ ಮೃದುಮಾತಿನ ನಗೆಯ ೭ ೧೭
ಇಳೆಯನೀರಡಿ ಮಾಡಿ ಗಗನಕೆ ೯ ೪
ಇಳೆಯ ಭಾರವ ಬಿಡಿಸಿ ಸುರರನು ೯ ೧೭
ಈ
ಈತನಚ್ಯುತನಖಿಳ ಭುವನಖ್ಯಾತ ೬ ೪೦
ಈತನಿಂಗಿತವರಿದು ದೈತ್ಯ ೨ ೧೯
ಈ ತೆರದಲಚ್ಯುತನ ಮಹಿಮಾ ೨ ೩೫
ಈ ತೆರೆದೊಳಚ್ಯುತನ ದೈತ್ಯ ೧ ೨೩
ಈ ಪರಿಯಲಕ್ರೂರ ಮಧುರಾ ೨ ೬೬
ಈ ಪರಿಯಲತ್ಯಂತ ಮಧುರಾಳಾಪದಲಿ ೫ ೫೪
ಈ ಪರಿಯಲಬುಜಾಕ್ಷನತಿ ೩ ೫೨
ಈ ಪರಿಯಲಾನಂದ ಗೃಹದಲಿ ೧ ೧೪
ಈ ಪರಿಯಲೆಲ್ಲರ ಕರೆಸಿ ಮಥುರಾ ೨ ೫
ಈ ಮುಕುಂದನವಾಂಘ್ರಿತರಣಿಯ ೬ ೩೪
ಈಸು ದಿನ ಸೌಖ್ಯದಲಿ ನಂದನ ೪ ೬೦
ಉ
ಉಟ್ಟ ಕಾವಿಯ ಸೀರೆ ಬೆನ್ನಲಿ ೪ ೩೫
ಉಟ್ಟ ಸಿತಪೀತಾಂಬರಕೆ ನೆರೆ ತೊಟ್ಟ ೬ ೫೨
ಉಟ್ಟ ಸೀರೆಯ ಮರೆದು ಲಜ್ಜೆಯ ೪ ೨೫
ಉರಗನಂತಿರೆ ಸುತ್ತಿ ಸಿಡಿಲಂತೆರಗಿ ೮ ೬೬
ಎ
ಎತ್ತ ನೋಡಿದಡತ್ತ ದೈತ್ಯರ ಮೊತ್ತ ೬ ೨೧
ಎತ್ತಲೇಳದೆ ಹರಿಯ ಚರಣದಿ ೪ ೫೧
ಎದ್ದೆವೆಮ್ಮಿಂದೇನು ತಡ ನಾವ್ ೯ ೪೭
ಎನಗೆ ನಿಜ ಬೇರಿಲ್ಲ ನಿನ್ನಯ ೩ ೧೯
ಎನಗೆ ಹಗೆ ವಸುದೇವಸುತನಾ ೨ ೧೮
ಎನಲದಕೆ ಹರಿ ನಗುತ ಭಕುತನ ೯ ೪೪
ಎನಲು ನಗುತಕ್ರೂರ ನುಡಿದನು ೨ ೧೨
ಎಂದು ಖಳನಲ್ಲಿರದೆ ಬಳಿಕರವಿಂದ ೮ ೧೪
ಎಂದು ನಂದನ ಹಲಧರನು ಸಹಿ ೯ ೬೧
ಎಂದು ನಂದ-ಯಶೋದೆಯರ ೩ ೯
ಎಂದು ನಿಗಮಾರ್ಥಂಗಳಲಿಯರವಿಂದನಾಭನ ೯ ೩೯
ಎಂದು ನೇಮಿಸಿ ರಥವ ಕೊಟ್ಟೊಲವಿಂದ ೨ ೨೧
ಎಂದು ಮಧುರೋಕ್ತಿಯಲಿ ತನ್ನಯ ೯ ೧೬
ಎಂದು ಹರಿ ಕಟಕಿಯಲಿ ನಾನಾ ಛಂದದಲಿ ೮ ೮೦
ಎಂದೊಡೆಂದನು ಕಂಸ ಹಗೆ ೨ ೧೩
ಎನ್ನ ಗುಣವಿಕ್ರಮವ ಕೀರ್ತಿಸಿ ೩ ೨೪
ಎಮೆ ಹಳಚುವನಿತರಲಿ ವಿಶ್ವಭ್ರಮೆಯ ೮ ೮೬
ಎಲೆ ಜನಾರ್ದನ ಹೋಗು ನೀನದ ೪ ೭೩
ಎಲೆ ಮನಃಪ್ರಿಯ ಕೃಷ್ಣ ಕೇಳಿನ್ನುಳಿವ ೪ ೭೧
ಎಲೆ ಯದೂತ್ತಮ ಕೇಳು ನಿನ್ನಯ ೯ ೪೫
ಎಲೆ ಯದೂತ್ತಮ ನಮ್ಮ ಹಗೆ ೨ ೯
ಎಲ್ಲಿ ಸುಖಜೀವರಿಗೆ ವೇದನೆ ೩ ೧೭
ಎಳಲತೆಯ ಮನೆಗಳಲಿ ಹೊಳೆವೆಳದಳಿರ ೪ ೪೪
ಎಳೆಯ ಬಾಳೆಯ ಬನದ ಮಧ್ಯದ ೪ ೪೮
ಏ
ಏಕೆ ಜೀಯ ವೃಥಾ ಮನೋವ್ಯಥೆ ೨ ೧೦
ಏತಕೆಲೆ ದನುಜಾರಿ ಠಕ್ಕಿನ ಮಾತಿನಲಿ ೪ ೭೭
ಎನಿದದ್ಭುತವಮಮ ನಂದನ ಸೂನುಗಳು ೮ ೩೨
ಏನಿದದ್ಭುತ ವೆನಿಪ ದಿವ್ಯಜ್ಞಾನಿ ೫ ೪೪
ಏನುಮರಿಯದ ಮೂರ್ಖ ಜಡನ ೩ ೪೪
ಏನು ಹದುಳವೆ ಬಂದ ಕಾರಿಯ ೬೪
ಏಳಿ ತಡವೇಕೆನುತಖಿಳ ಗೋಪಾಲರೆಲ್ಲರ ೪ ೧
ಏಳಿ ಬೆಳಗಾಯ್ತೆಂದು ಬಲ-ವನಮಾಲಿಗಳ ೮ ೩
ಒ
ಒದೆದೊಡೊಲಿವ ಮಹಾತ್ತ್ಮ ಜಯ ೫ ೫೨
ಒಂದು ರೋಮದ ಕುಳಿಯ ಮೂಲೆಯೊಳೊಂದಿಹವು ೯ ೩೬
ಒಪ್ಪಿತಗ್ಗದ ಮಲ್ಲಗಳ ಮಣಿ ೮ ೪೫
ಒಳಗೊಳಗೆ ಮಡಗಿರುವ ಮಲ್ಲಿಗೆ ೬ ೫
ಓ
ಓಜೆ ಮಿಗೆ ವಸುದೇವ ನಂದರ ೯ ೩೫
ಓತವರನಗಲಿಪ ಸುರದ್ವಿಷ ೪ ೬೪
ಓರಣದೊಳಬ್ಬರಿಸಿ ಮೊಳಗುವ ೮ ೩೮
ಓರಣಿಸಿ ಭದ್ರದಲಿ ತೋರ್ಪ-ಕುಮಾರಕರ ೮ ೪೭
ಕ
ಕಂಸ ಮೊದಲಾದಸುರರವನಿಯ ೧ ೮
ಕಚ್ಚೆಗಳ ಚೆಲ್ಲಣದ ಕುಂಕುಮ ಚೆಚ್ಚೆಗಳ ೮ ೫೬
ಕಡುಗಡದ ಸುಳಿಗಳ ತರಂಗದ ೫ ೨೦
ಕಂಡನಗಣಿತಕೋಟಿವಾಣಿಯ ೫ ೪೦
ಕಂಡನಸುರೇಶ್ವರನ ನಚ್ಚಿನ ೭ ೭೫
ಕಂಡರಿವರೆಣ್ದೆಸೆಯಲೊಪ್ಪುವ ೭ ೨೨
ಕಂಡು ಖಳರಬ್ಬರಿಸಿ ನಿಜ ದೋರ್ಡಂಡಗಳ ೮ ೫೯
ಕಂಡು ನಗುತ ಮುರಾರಿ ಸುಭಟರ ೮ ೪೪
ಕಂಡು ಹರಿ ಕೋಪದಲಿ ಹುಲ್ಲೆಯ ೮ ೭೦
ಕಂಡು ಹರಿ ನಸುನಗುತ ಭಕುತನ ೨ ೫೯
ಕಂಡು ಹರಿ ನಸುನಗುತ ಮುಸಲಿಯ ೮ ೨೭
ಕನಸಿನಲಿ ಕಳವಳಿಸಿ ನಂದನ ೭ ೩೪
ಕಮಲಗಳು ಕನ್ನಡಿಯ ಹಿಡಿಯಲು ೪ ೫೩
ಕಮಲದಲಿಯುರಿಯೇಳ್ವ ಶಿಖಿಯಲಿ ೪ ೨೮
ಕಂಬು ಕಂಧರೆ ಕೇಳು ನಿನ್ನ ಮುಖಾಂಬುಜದ ೪ ೭೪
ಕರಚರಣ ಸುಶ್ಲಾಘ್ಯನಮಳಾಂ ೩ ೩೩
ಕರರುಹವ ಸಾಗಿಸುವ ಮೇಳುದ ೭ ೧೫
ಕರವಳಯ ಸಲೆಯುಬ್ಬಿ ಡೊಕ್ಕರ ೮ ೬೪
ಕರಿಘಟೆಯ ವಿತಳಿಸಿದ ಸಿಂಹದ ೯ ೮
ಕರಿದು ಬಿಳಿದಿನ ಕಡೆಯ ಕಂಪಿನ ೪ ೨೯
ಕರಿಮುಖನ ಸತ್ಕರಿಸಿ ನಿಂದರು ೪ ೩
ಕರಿಸಿದನು ತನ್ನಾಪ್ತದೈತ್ಯೇಶ್ವರರ ೨ ೪
ಕರೆವ ಕಟ್ಟುವ ಲಾಲಿಸುವ ೨ ೫೨
ಕರೆವ ಕೆಲಸವ ಬಿಟ್ಟು ಕಡೆವುದ ಮರೆದು ೪ ೧೯
ಕರೆಸಿದನು ಹರಿಯುಗ್ರಸೇನನ ೯ ೫೯
ಕಲಹದಲಿ ಸೈರಣೆ ಕುಲಾಂಗನೆ ೩ ೪೦
ಕವಿಕುಮಾರವ್ಯಾಸರಾಯನ ೧ ೫
ಕಳವಳಿಸಿ ಸಂಸಾರ ಸೌಖ್ಯದ ೬ ೪೫
ಕಳವಳಿಸುತೀ ಮಾಥ ಕೇಳುತ ೩ ೫
ಕಳಶಕುಚ ನಡುನಡುಗೆ ಮೇಲುದು ೪ ೧೪
ಕಾನನವನುಳಿದಸುರಪುರದುದ್ಯಾನ ೫ ೧೮
ಕಾರಿರುಳ ತಿರುಳಂತೆ ಚರಿಸುವ ೮ ೫೭
ಕಾಲ ಕಡುಗದ ಮೇಲೆಯಂದುಗೆ ೪ ೨೪
ಕಾಳಿಗನ ಶಿರನಿಕರದಲಿ ಹರಿ ೧ ೨೧
ಕಾಳಿಗಕೆ ಬಂದಸುರಾನಾನೆಯ ೮ ಸೂ
ಕುಂದದಲರಿಂದೆಸೆವ ಕಬರಿಯ ೨ ೫೫
ಕುರುಳ ತಿದ್ದುವ ಜಡಿವ ಕಬರಿಯ ೭ ೧೪
ಕುಸುಮವಾಸಿತ ಜಲವ ಸೋದಿಸಿ ೯ ೩೨
ಕೂರಲಗ ತಿವಿ ಕಿವಿಯ ಮಟ್ಟಿಯ ೭ ೮
ಕೃತಿಗೆ ಮೊದಲೆಂತೆನೆಸುಧಾಬ್ಧಿ ೧ ೭
ಕೆಡೆದ ಕಂಸನ ಮೇಲೆ ಹರಿ ಬೊಬ್ಬಿಡುತ ೮ ೮೨
ಕೆಂದೆ ಬೆಳ್ತಿಗೆ ಕಾಳಿ ಕಪಿಲೆ ೨ ೫೧
ಕೇಳಿ ಖಳನೆದೆಗುಂದಿ ಕಂಪಿಸಿ ೭ ೨೮
ಕೇಳಿ ಹರುಷಿತನಾಗಿ ಹರಿಗೆ ೩ ೧೮
ಕೊಡು ಸುವಸ್ತ್ರವನಂಜದಿರು ನಾ ೬ ೨೩
ಕೊರಳ ಪಂಬಚ್ಚುಗಳ ಬೆಳ್ಳಿಯ ೨ ೪೯
ಕೊಳಲ ದನಿ ತಂಬಟದ ರವ ೪ ೧೦
ಕೋಟಲೆಗೆ ಕಡೆಯಾಯ್ತು ಮಾಯೆಯ ೯ ೨೫
ಖ
ಖಳನಳಿವನೆಂದಭ್ರ ಕಂಬನಿ ೬ ೪೬
ಖಳರಳಲು ಮಿಗೆ ಹಲಧರನ ತಿವಿ ೮ ೪೧
ಖಳಸಿರೋಮಣಿ ಕಂಸನಳಿವಿಂ ೯ ೧
ಗ
ಗಂಧಗಜವೀಡಿರಿದ ಗಾಯದ ೮ ೫೩
ಗಂಧಸಿಂಧುರಯಾನೆ ಬಾ ಮನಗುಂದದಿರು ೪ ೭೬
ಗಳದಲೊಲೆವಾನೆಗಳ ನಭಕವ್ವಳಿಪ ೮ ೩೭
ಗಾಳಿಯಿದಿರಲಿ ನಿಲುವದೇ ಘನಜಾಳವಮರೇಶ್ವರನೆ ೮ ೭೧
ಗಾಳಿ ಸುಳಿದಡೆ ಕರೆದು ನಡೆನಡೆ ೭ ೧೬
ಗಿರಿ ತರುದ್ರಜ ವಿಷ್ಣುಪದ ಸಂಸ್ಪರುಶದಿಂ ೫ ೧೬
ಗಿರಿಯ ಕಿತ್ತೆತ್ತುವ ಸಮುದ್ರವ ಸುರಿವ ೮ ೩೬
ಗುಣಯುತನು ಸಂಪನ್ನ ವಿದ್ಯದ ೩ ೩೯
ಗುರುಕುಚದ ನಗೆಮೊಗದ ವೈರದ ೪ ೬೨
ಗೋಪಕಾಂತೆಯರುಗಳ ಅಂತಸ್ತಾಪವನು ೪ ಸೂ
ಗೋವಳರ ಕಾಂತೆಯರು ಕೃಷ್ಣನ ೫ ೩
ಗೋವಳರು ಮಿಗೆ ಕೃಷ್ಣವರ್ಣದ ೫ ೯
ಘ
ಘೀಳಿಡುವ ದ್ವನಿಗಳಿಗೊಡೆದುವೀರೇಳು ೮ ೨೪
ಘಂಡುಘಂಡಿಸಿ ಘೂರ್ಮಿಸಿ ಯುಗಾಂತ್ಯದ ೮ ೭೬
ಘೋರತರ ಸಂಸಾರವಿದು ೩ ೩೫
ಚ
ಚಂದ್ರಕಾಂತದ ಚಂದ್ರಶಾಲೆಯ ೪ ೫೫
ಚರಣದಲಿ ಸಿಲುಕಿರ್ದ ಕಂಸಾಸುರನ ೮ ೮೮
ಚಿತ್ತಯಿಸು ದನುಜೇಂದ್ರ ನಿನ್ನಯ ೧೦
ಜ
ಜಗದ ಜೀವರ ತಂದೆಯೆನಿಪಾ ೨ ೩೧
ಜಡಿವ ಬಿಡುಮುಡಿ ಪರೆವಳಕ ೮ ೨
ಜಯ ಜಗನ್ಮಯ ಜಯ ನಿರಾಮಯ ೫ ೫೧
ಜಾಲ ಚೇಲ ಪಲಾಶಕಮ್ಮರ ೫ ೧೧
ಜಾಳೆಲೆಯ ಧೈರ್ಯದಲಿ ಸರ್ಪನ ೮ ೮
ತ
ತನಗೆ ಹಗೆಯಹ ದೇವಕೀನಂದನನ ೨ ೨
ತನಯರಿಬ್ಬರನೆತ್ತಿ ಹೊಗಳುವ ೯ ೧೩
ತನುಸುಖದೊಳಿರ್ಪಂದು ಯೌವನ ೩ ೫೧
ತಂದು ಹೊಂಬರಿವಾಣಗಳನಾನಂದ ೯ ೪೮
ತಂದೆಯನು ಸೆರೆಗೊಯಿದು ಸೋದರ ೧ ೧೧
ತನ್ನ ಕಾರ್ಯಾಧೀನದಿಂ ಹಗೆ ೨ ೧೬
ತಪ್ಪಿ ನುಡಿವವನಲ್ಲ ಮುರಹರ ೮ ೧೨
ತರಣಿಯುದಯದಲೆದ್ದು ಶೌರಿಯ ೮ ೬
ತಠವಿಡಿದ ದಶಧಾನ್ಯರಾಶಿಯ ೭ ೨೩
ತರವಿಡಿದ ದಶಧಾನ್ಯರಾಶಿಯ ೬ ೨೮
ತರಳೆಯೊಬ್ಬಳು ಬರಲು ಕಂಡರೆ ೪ ೨೬
ತರುಣಿ ಕೇಳ್ ನಿನ್ನೊಲವನಾ ಬಿಟ್ಟರೆ ೪ ೭೨
ತರುಣಿ ನಿನ್ನಾನನಕೆ ಸರಿಯೇ ೬ ೫೩
ತರುಲತಾಗೃಹ ಕ್ರೀಡೆ ಕುಳಿಸುಖಿ ೬ ೪
ತಳಿತ ಶಾಖೆಯ ಪೂತಶೋಕೆಯ ೬ ೩
ತಳಿದು ದೃಢಪರಿಪರಿಯ ಪುಷ್ಪಾವಳಿಯ ೬ ೮
ತಳಿರಡಿಯ ರಂಭೋರುಗಳ ಸಿತ ೬ ೭
ತಳಿರು ನೆತ್ತರ ಕಾರೆ ಸಾಲಿನ ೪ ೨೭
ತಾಮರಸಭವನರಸಿ ಭಾರತಿ ೧ ೪
ತಾಯ ಬರುವನು ಹಾರಿ ಹರಿದಂ ೨ ೪೮
ತಾಯಿ ತಂದೆಗಳಿಬ್ಬರೆನ್ನಿಂದಾಯಸವನು ೮ ೫೧
ತಾಯಿ ನೀಂ ನಮ್ಮಿಂದ ಬಂಧನ ೯ ೧೦
ತಾಯೆ ಶೋಕಿಸಬೇಡ ವಿವಿಧೋಪಾಯದಲಿ ೪ ೭
ತಾರ ತರಿಯಸಿತಾರ್ಕ ಕೇಸರ ೫ ೧೨
ತಿವಿತಿವಿದು ತಾಗಿಸುವ ಚಿಮ್ಮುವ ೮ ೬೫
ತಿಳಿಗೊಳದ ತೀರದಲಿ ರಂಜಿಪ ೪ ೪೬
ತುಂಬಿ ಕಚ್ಚಿದ ಕೇದಗೆಯ ಗರಿ ೪ ೩೧
ತುಂಬಿ ತುಂಬಿಯ ಚುಂಬಿಸುತಮಿಗೆ ೪ ೩೭
ತುಂಬಿವರಿಗಳ ದುಂಡುದಂಡೆಗಳಿಂ ೪ ೫೪
ತುರುಗಳನು ಬೀಳ್ಕೊಂಡು ನೇಹದ ೪ ೯
ತೆರಳರೊಬ್ಬರಿಗೊಬ್ಬರತಿ ಸಲೆ ೮ ೬೩
ತೆರಳಿದನು ರಥಸಹಿತ ಕಂಸಾಸುರನ ೫ ೫೬
ತೋರಹತ್ತರು ಹರಿಬಲರ ಜರ್ಜ್ಝಾರತೆಯ ೮ ೬೭
ತೋಳೆರಡು ನಾಲ್ಕೈನಿಸಿ ತೋರುತ ೨ ೫೪
ಥ
ಥಳಥಳಿಸ ದಾಡೆಗಳ ರುಚಿಯಿಂ ೮ ೨೩
ಥಳಥಳಿವ ಪೊಂಬಟ್ಟೆ ಪಟ್ಟಾವಳಿಗಳನು ೬ ೨೬
ಥಳಥಳಿಪ ಹೊಂಗಳಸ ರವಿಗಳ ೬ ೨೯
ಥಳಥಳಿಸಿ ಹೊಳೆವಹಿಲಲಾಮನ ೫ ೩೨
ಥಳಥಳಿಸುವೆಳಮೀನ ಢಾಳವ ೪ ೨೦
ದ
ದನುಜಹರ ಚಿತ್ತಯಿಸು ಚತುರಾ ೯ ೪೩
ದನುಜರನಕ್ರೂರದೇವನ ೫ ಸೂ
ದಾಡೆಯಲಿ ಜವನೆದೆಯನಿಬ್ಬನಿಗೆ ಮಾಡಿ ೮ ೨೨
ದಾನಗುಣ ನೆಲಸಿರ್ದೊಡಂ ಖಳ ೮ ೨೫
ದಾನವಾಟವಿಯಟ್ಟಿ ಸುಡುವ ಕೃಶಾನು ೬ ೧
ದಾರಿದಪ್ಪುವ ದಟ್ಟಡಿಯ ೭ ೭
ದೀಪ ಮೆರೆದುವು ನಿಳಯ ನಿಳಯದೊಳು ೨ ೨೨
ದೂರದಲಿ ಕೈಮುಗಿದು ನಿಂದಕ್ರೂರ ೮ ೩೪
ದೂರದಲಿ ದಿಟ್ಟಿಸುವ ಮಟ್ಟಿಯ ೮ ೪೮
ದೂರದಲಿ ಹರಿ ಕಂಡನಘಸಂಹಾರಿಯನು ೫ ೧೯
ದೆಸೆದೆಸೆಯ ಬಾಸಣಿಸಿ ಮೆರೆದುದು ೨ ೪೩
ದೇವ ಜಯ ಜಯ ಜಯ ಜನಾರ್ದನ ೨ ೫೬
ದೇವ ನಗುತಕ್ರೂರ ದೇವನ ೯ ೩
ದೇವ ನಾನ?ಈ ಯಮುನೆಯಲಿ ೫ ೨೭
ದೇವ ನಿನ್ನ ಮುಖಾಂಬುಜವ ಬಿಟ್ಟಾವ ಪರಿಯಲಿ ೪ ೭೫
ದೇವ ನಿನ್ನ ಮುಖೇಂದುವನು ಬಿಟ್ಟಾವ ೪ ೬೧
ದೇವ ನೀನವತರಿಸಿದಂದವ ೩ ೧೨
ದೇವ ಬಿನ್ನಹನಿಶೆಗೆ ಸಂದುದು ೯ ೧೯
ದೇವ ಬಿನ್ನಹ ನೀತಿ ಧರ್ಮವು ೩ ೧೫
ದೇವ ಮನೆಗೈತಂದು ತನ್ನನು ೬ ೩೯
ದೋಷದೊಡೆತನವೊಂದು ಮಿತ್ರ ೩ ೫೪
Leave A Comment